Mohada Hendathi ♪ official lyrics ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ ಸಾವು ನೋವಿಗೆ ಸಾರುವ ಬೀಗನ ಮಾತಿನ ಹಂಗೊಂದೆನಗ್ಯಾಕೋ? ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ ಬಂಡೆದ್ದು ಹೋಗುವುದು ಭಯವ್ಯಾಕೋ? ಮಂಡಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾರ್ಯಾಕೊ ಮೋಹದ ಹೆಂಡತಿ ತೀರಿದ ಬಳಿಕ... ತಂದೆ ಗೋವಿಂದ ಗುರುವಿನ ಸೇವಕ ಕುಂದಗೋಳಕೆ ಬಂದು ನಿಂತನ್ಯಾಕೋ? ಬಂಧುರ ಶಿಶುನಾಳಾಧೀಶನ ದಯದಿಂದ ಇಂದಿಗೆ ವಿಷಯದ ವ್ಯಸನಗಳ್ಯಾಕೊ ಮೋಹದ ಹೆಂಡತಿ ತೀರಿದ ಬಳಿಕ...
Shishunala Sharifa said something and meaning behind the words were entirely different. That was his strength. Like Sooru thi hudu maneya madidi meant ignorant mind
ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ ಸಾವು ನೋವಿಗೆ ಸಾರದ ಬೀಗನ ಮಾತಿನ ಹಂಗೊಂದೆನಗ್ಯಾಕೋ? ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ ಬಂಡೆದ್ದು ಹೋಗುವುದು ಭಯವ್ಯಾಕೋ? ಮಂಡಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾಡುವುದ್ಯಾಕೋ? ಮೋಹದ ಹೆಂಡತಿ ತೀರಿದ ಬಳಿಕ... ತಂದೆ ಗೋವಿಂದ ಗುರುವಿನ ಸೇವಕ ಕುಂದಗೋಳಕೆ ಬಂದು ನಿಂತನ್ಯಾಕೋ? ಬಂಧುರ ಶಿಶುನಾಳಾಧೀಶನ ದಯದಿಂದ ಇಂದಿಗೆ ವಿಷಯದ ವ್ಯಸನವು ಸಾಕೋ. ಮೋಹದ ಹೆಂಡತಿ ತೀರಿದ ಬಳಿಕ...
ಅನುಭವದಲ್ಲಿ ಅಮೃತವಿದೆ
Very nice song super
Narashimha NAYAK is eminent singer, devotional power is in his voice, lord of music. He reincarnated the all devotional songs.
We can't explain lines mesmerizing lyrics and fact of world hands off great full sir and thank you all
Mohada Hendathi ♪
official lyrics
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ?
ಖಂಡವನದಿ ಸೋಕಿ ತನ್ನ
ಮೈಯೊಳು ತಾಕಿ
ಬಂಡೆದ್ದು ಹೋಗುವುದು
ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ
ಗೂಡಿಗೆ
ಚಂಡಿತನದಿ
ಚರಿಸ್ಯಾರ್ಯಾಕೊ
ಮೋಹದ ಹೆಂಡತಿ ತೀರಿದ
ಬಳಿಕ...
ತಂದೆ ಗೋವಿಂದ ಗುರುವಿನ
ಸೇವಕ
ಕುಂದಗೋಳಕೆ ಬಂದು
ನಿಂತನ್ಯಾಕೋ?
ಬಂಧುರ ಶಿಶುನಾಳಾಧೀಶನ
ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೊ
ಮೋಹದ ಹೆಂಡತಿ ತೀರಿದ
ಬಳಿಕ...
ಖಂಡವನದಿ ಸೋಕಿ ಈ ಪ್ಯಾರದ ಅರ್ಥ ಹೇಳಿ ಸರ್..
Hats off your dedication
Ppl are get diverted towards communal agendas, unfair to the ppl of this land ,once it was secular
Super song
REALLY NEAR HUMAN BEING LIFE; very super 👌.
Sharif ajja ...💖
My favorite song 😍🙏👌✍️
ಕಾವ್ಯವಾಣಿ KK ..E song full artha gotta.
Super song my best song
Om sai ram. .... Santha
Great singer super sangs
ಸೂಪರ್
👌👌👌Super very nice song
Vy. Nice song
Beautiful song
Super song for life
Supr voice, supr tune.,
Super song guruve
ವಾವ್ ಸೂಪರ್ ಸಾಂಗ್
Leave is not handsum but life is handsum...
Superrrrrrrrtt
great songs
Very nice
Supar
So super bajana phda
Bro edu bajana pada alla 🤣🤣🤣🤣
Very good song....
👌👌👌🙏🙏🙏
🙏
👌👌👌👌💫💫💫
👌👌👌👌
sheshunala shareparu vndu adbuta tatvagnyani
Very good song
He is the fact that he is proving himself as santa
Nice
Super sir
Super song
🙏🏻🙏🏻🙏🙏
Super song
good song
super songs
ಸರಿಯಾದ ಅಥ೯ವನ್ನು ನೀಡುವಂತಹ ಹಾಡು, ಪ್ರತಿಯೋಬ್ಬರು ತಿಳಿದು ಕೋಂಡರೆ ಅವರಿಗೆ ಒಳ್ಳೆಯದು..
Jai shareefha.
superrrrrrrrrrrrrrrrrrrrrrrrrrrr
Super duper
Super
ಮಾತಿನ ಅಂಗು ಬ್ಯಾಡ ಅಜ್ಜ
👌👌👌👌👌💯💯💯💯👌👌
nice song
Hanumanth Raya u
bharatarJ
Hanumanth Raya rahim
Sappur sag
Super songs
Super
Super
I will proud it
Feeling. Song
✍️🙏
Sapur sag
vara kavi shariffajja
i like song most interst ಸಿಸ್ನಳ
Nice
Shishunala Sharifa said something and meaning behind the words were entirely different. That was his strength.
Like Sooru thi hudu maneya madidi meant ignorant mind
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?
ಖಂಡವನದಿ ಸೋಕಿ ತನ್ನ
ಮೈಯೊಳು ತಾಕಿ
ಬಂಡೆದ್ದು ಹೋಗುವುದು
ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ
ಗೂಡಿಗೆ
ಚಂಡಿತನದಿ
ಚರಿಸ್ಯಾಡುವುದ್ಯಾಕೋ?
ಮೋಹದ ಹೆಂಡತಿ ತೀರಿದ
ಬಳಿಕ...
ತಂದೆ ಗೋವಿಂದ ಗುರುವಿನ
ಸೇವಕ
ಕುಂದಗೋಳಕೆ ಬಂದು
ನಿಂತನ್ಯಾಕೋ?
ಬಂಧುರ ಶಿಶುನಾಳಾಧೀಶನ
ದಯದಿಂದ
ಇಂದಿಗೆ ವಿಷಯದ ವ್ಯಸನವು
ಸಾಕೋ.
ಮೋಹದ ಹೆಂಡತಿ ತೀರಿದ
ಬಳಿಕ...
ravi
🙍
A
ಸೂಪರ್
🙏🙏
Very good song
Super song
Nice song
Super
vara kavi shariffajja
Super
Super song
Super
super song
Super song