Gaana Yogi Pachakshra Gawai | Naana Yembudu | Manu | Lokesh | Hamsalekha | Shishunaala Shariff

Поделиться
HTML-код
  • Опубликовано: 24 дек 2024

Комментарии • 439

  • @shashidarswamy6937
    @shashidarswamy6937 4 месяца назад +20

    ಈ ಸಾಹಿತ್ಯಕ್ಕೂ ಮತ್ತು ಸಂಗೀತಕ್ಕೂ ಹಾಡಿದವರಿಗೂ ರಚಿಸಿದವರಿಗೆ ನಮ್ಮ ದೊಡ್ಡ ನಮಸ್ಕಾರಗಳು ಗುರುಗಳೇ

  • @pallavia9183
    @pallavia9183 Месяц назад +5

    ನಾನು ಅನ್ನುವ ಅಹಂಭಾವ ನನ್ನನ್ನು ಆವರಿಸಿದಾಗಲೆಲ್ಲ ಈ ಹಾಡನ್ನು ನಾನು ಕೇಳ್ತೀನಿ ಅದ್ಭುತ ಸಾಹಿತ್ಯ ಷರೀಫ್ ಅಜ್ಜ 🙏🙏🙏 ಇಂತಹ ದಾರಿದೀಪದಂತಿರುವ ಕೋಟಿ ಕೋಟಿ ಮಹಾನ್ ಚೇತನಗಳು ಜನಿಸಿದ ನಡೆದಾಡಿದ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವು ಧನ್ಯರಲ್ಲವೇ. ಜೈ ಭಾರತ ಮಾತೆ.

  • @jayannakunchur7755
    @jayannakunchur7755 Год назад +17

    ಇದುವೇ ಆಧ್ಯಾತ್ಮಿಕ ಸಾಹಿತ್ಯ
    ಇವರನ್ನು ನಮಗೆ ಆಧ್ಯತ್ಮದ ಸಾರವನ್ನು ಹಾಡಿನ ಮೂಲಕವೇ ಸುಂದರವಾಗಿ ಬರೆದು ಉಣಬಡಿಸಿದ ಆ ನಾದ ಬ್ರಹ್ಮ ನಿಗೆ ಹಂಸಲೇಖ ಸಾಹಿತಿಗಳಿಗೆ ಕೋಟಿ ಕೋಟಿ ನಮನಗಳು ದೈವ ನಮಗೆ ನೀಡಿದ ಜೀವನದ ಸಾರವಿದೆ ತುಂಬಾ ತುಂಬಾ ಹೃದಯ ಮುಟ್ಟುವಂತಿದೆ ಕೇಳುವ ನಾವೇ ಧನ್ಯರು 💐💐🙏🙏🙏🙏🙏

    • @jagadeeshpattar1984
      @jagadeeshpattar1984 10 месяцев назад +6

      No this song was written by shishunal Sharif not hamsa leka he made only music composition.

    • @Manivaru2020
      @Manivaru2020 5 месяцев назад

  • @prethu1115
    @prethu1115 4 года назад +237

    ಈ ಕಥೆ ಗೆ ಲೋಕೇಶ್ ಸರ್ ಬಿಟ್ಟರೆ ಬೇರೆ ಯಾರು ಇಷ್ಟ ಚೆನ್ನಾಗಿ ಈ ಕಥೆ ಗೆ ಇಷ್ಟ ಆಗ್ತಇರಲಿಲ್ಲ ಅಲ್ವಾ... 💐💐💐

    • @mojuwithmasthi
      @mojuwithmasthi 4 года назад +3

      ಎಸ್

    • @anandnavi4155
      @anandnavi4155 4 года назад +4

      ಸೂಪರ್

    • @madhugowda7536
      @madhugowda7536 4 года назад +3

      Yes

    • @sureshdashal9283
      @sureshdashal9283 3 года назад +1

      Yes 👍Sir

    • @mnagendraprasad2506
      @mnagendraprasad2506 3 года назад +11

      ನಿಜ ಹೇಳಬೇಕೆಂದರೆ ಶ್ರೀನಿವಾಸ ಮೂರ್ತಿ ಶನಿ ಮಹಾದೇವಪ್ಪ ಆಯ್ಕೆ ಮಾಡುವ ಸಲುವಾಗಿ ಯೋಜನೆಯಾಗಿತ್ತು . ಲೋಕೇಶ್ ಅವರು ತುಂಬಾ ಆಸಕ್ತಿ ಆಸೆ ಪಟ್ಟು ಹಣ ಬಯಸದೇ ಪಾತ್ರ ಮಹತ್ವ ತಿಳಿದು ಸೊಗಸಾಗಿ ನಟಿಸಿದರು

  • @prethu1115
    @prethu1115 4 года назад +95

    ನಾನಾ ಎಂಬುದು ನಾನಲ್ಲ ..ಈ ಮಾನಷ್ಯ ಜಲ್ಮವು ನಾನಲ್ಲ .. ಎಂಥ ಅದ್ಭುತವಾದ ಹಾಡು ..ಅಷ್ಟೇ ಮನು ಸರ್ ಜೀವ ತುಂಬಿದರೆ....

    • @ndrajur9393
      @ndrajur9393 4 года назад +4

      ನಾನಾ ಎಂಬುದು ನಾನಲ್ಲ ಈ ಮಾನವ ಜನ್ಮವು ನಾನಲ್ಲ

    • @YashRaj-vt9it
      @YashRaj-vt9it 3 года назад

      ಎಬ್ಬೆವುದು ಅಂದ್ರೆ ಏನೋ
      ಕನ್ನಡಾನ ಹಾಳು ಮಾಡ್ತಿರೆಲ್ಲೋ

    • @veereshhiremath1708
      @veereshhiremath1708 2 года назад +1

      Sir, the greatest Lyricist of our Shishunal Ajjavru

    • @basavakumarpalled3621
      @basavakumarpalled3621 2 года назад

      @@YashRaj-vt9it I'm 990

    • @SureshSuresh-fc2nx
      @SureshSuresh-fc2nx Год назад

      @@YashRaj-vt9it km I'll over! B. Oo

  • @JayaKumara-jo2py
    @JayaKumara-jo2py 8 месяцев назад +6

    ಈ ನಾಡು ಕಂಡ ಸಂಗೀತ ಲೋಕಕ್ಕೆ ನಾದ ಬ್ರಹ್ಮ ಹಂಸಲೇಖ ರವರನ್ನು ಪಡೆದ ನಾವೇ ಧನ್ಯ

  • @Rajaram-mr5bliss
    @Rajaram-mr5bliss 3 года назад +23

    ಈ ಹಾಡಿನಲ್ಲಿರುವ ತತ್ವವನ್ನು ಧ್ಯಾನಿಸಿ ಅದರಲ್ಲಿರುವ ಸತ್ಯವನ್ನು ಅನುಭವಿಸುವುದು ಮುಖ್ಯ.

  • @santoshmtalawara4476
    @santoshmtalawara4476 4 года назад +138

    ಮನು sir ಕನ್ನಡ ಸಂಗೀತ ಲೋಕಕ್ಕೆ ಒಬ್ಬ ಮರೆಯಲಾಗದ ಮಾಣಿಕ್ಕ

  • @sowmyamarappa8321
    @sowmyamarappa8321 4 года назад +20

    ನಿಮ್ಮ ದ್ವನಿ ಅದ್ಭುತವಾಗಿದೆ ಎಷ್ಟು ಸರಿ ಹಾಡು ಕೇಳಿದರು ಮತ್ತೆ ಕೇಳಬೇಕು ಎನಿಸುತ್ತದೆ ಅರ್ಥ ಪೂರ್ಣ ವಾದ ಹಾಡು 🙏ಧನ್ಯವಾದಗಳು 🙏

  • @sunadaganga2078
    @sunadaganga2078 2 года назад +15

    ಇಂತಹ ಅದ್ಭುತ ಸಾಹಿತ್ಯ ಸೃಷ್ಟಿ ಮಾಡಿದ ಶರಣರಿಗೆ ಅನಂತ ಕೋಟಿ ನಮಸ್ಕಾರಗಳು

  • @Mahesh-dc5qz
    @Mahesh-dc5qz Год назад +35

    ನಾ ಅಳಿಯದೆ ನಾ ತಿಳಿಯಲಾರದು.... ಅಬ್ಬಾ ಜೀವನ ಸತ್ಯ ❤️❤️🙏👏👏👏 ಈ ಅದ್ಭುತ ಕಾವ್ಯ ರಚನೆ ಗೆ ನನ್ನ ಸಾವಿರ ಸಾವಿರ ಶರಣು 🙏🙏🙏

  • @anjanappakcanjanappakc1990
    @anjanappakcanjanappakc1990 4 года назад +33

    ಒಳ್ಳೆ ಅರ್ಥ ಪೂರಣ ವಾದ ಸಾಹಿತ್ಯ
    ಮನು ಅವರು ತುoಬಾ ಚೆನ್ನಾಗಿದೆ
    ಹಾಡಿದ್ದಾರೆ

  • @santoshmtalawara4476
    @santoshmtalawara4476 4 года назад +325

    ಮನು sir ವಾಯ್ಸ್ ಇಷ್ಟಾ ಆದ್ರೆ ಒಂದ್ ಲೈಕ್ ಕೊಡ್ರಿ ಫ್ರೆಂಡ್ಸ್

  • @dgadilinga6423
    @dgadilinga6423 4 года назад +52

    Hamsalekha gurugala music and Manu Sir voice and lyrics super...

  • @MaheshKumar-pi7db
    @MaheshKumar-pi7db 10 месяцев назад +1

    ನಾನಾ ರೂಪವು ನಾನಲ್ಲ ನಾನು ಶಿಶುನಾಳ ದಿಶಾನ ಬಿಡಲಿಲ್ಲ.... ತುಂಬಾ ಅದ್ಭುವಾದ line

  • @veerabhadra1397
    @veerabhadra1397 3 года назад +21

    Shree Hamsahlekha sir is great gift for Real kannadigaas jai ho 🙏

    • @hanumeshnayak4952
      @hanumeshnayak4952 2 года назад

      kkmo. Mm. K. 🏘️. Most one

    • @hanumeshnayak4952
      @hanumeshnayak4952 2 года назад

      KKkm👌😀😀ko😀👌. 👌m

    • @hanumeshnayak4952
      @hanumeshnayak4952 2 года назад

      okokk Mom kkmmk😂mk. .....o😂m 😂 😂m.. ..
      .Mumm mmmade mm.. Ko . km.. O
      ...
      😂 .. .... 😂😂😂😂.. iokkkk.. i. 🤭
      🤭
      🤭m🤭.... . o🤭....
      .
      .... ..... o... .
      ....... 🤭.. 🤭
      .. 🤭............ n ... m. 🤭k. .... Kk

    • @hanumeshnayak4952
      @hanumeshnayak4952 2 года назад +1

      Km km 🙋🏼‍♂️🙋🏼‍♂️m🙋🏼‍♂️mkm💫. oom

    • @hanumeshnayak4952
      @hanumeshnayak4952 2 года назад

      .. M
      M... m💫
      K
      . kukanappale m

  • @ManjunathManjunath-dr8qz
    @ManjunathManjunath-dr8qz 4 года назад +8

    Shishunaala sharifara sahitya amoghavaadantha sahitya, panchakshari gavaayigalige koti pranaamagalu, ee haadannu adbhutavaagi haadiruva the great evergreen singer manu sir haagoo music director ravarigu hrutpoorvaka vandanegalu, jai shishunaala sharif , jai Karnataka maate.

  • @sandeepraj8109
    @sandeepraj8109 2 года назад +5

    ಅಬ್ಬಾ, ಯಾವ್ದು ಗುರು song ಇದು ಮೈ ಎಲ್ಲಾ ರೋಮಾಂಚನ ಆಯ್ತು.... Hats off 💐

    • @rafirafirk
      @rafirafirk Год назад

      ಶಿಶುನಾಳ ಶರೀಫ ಅಜ್ಜ ಬರೆದಂತ ಸಾಹಿತ್ಯ ಇದು

  • @mojuwithmasthi
    @mojuwithmasthi 4 года назад +47

    ಮನಸಿಗೆ ಉಲ್ಲಾಸವಾಯಿತು ಅದ್ಬುತ ಕೃತಿ ಅತ್ಯದ್ಭುತ ರಾಗ 🙏🙏🙏🙏🙏

  • @krishnamurtikrishna4330
    @krishnamurtikrishna4330 3 года назад +16

    ಮನು ಸರ್ ವಾಯ್ಸ್ ಸೂಪರ್,,,,,, ಲೆಜೆಂಡ್ ವಾಯ್ಸ್ ಸರ್ 💞

  • @nageshjeeragal6150
    @nageshjeeragal6150 Год назад +5

    ಯಷ್ಟು ಸಾರಿ. ಕೇಳಿದರು ಕೇಳ್ತಾನೆ ಇರಬೇಕು ಅನಿಸುತ್ತದೆ 👌👌🙏🏻🙏🏻🙏🏻

    • @pallavia9183
      @pallavia9183 Месяц назад

      ಹೌದು

    • @pallavia9183
      @pallavia9183 Месяц назад

      ಸಾಹಿತ್ಯ ಹಾಡುಗಾರಿಕೆ ಸಂಗೀತ ಕೇಳುಗರನ್ನು ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತದೆ
      ನಮಗರಿವಿಲ್ಲದೆಯೇ ಭಾವ ಪರವಶರಾಗಿಬಿಡುತ್ತೇವೆ😒

  • @veerendragouda6792
    @veerendragouda6792 2 года назад +2

    Excellent movie, ಎಂಥಾ ಮಹನೀಯರಿಗೂ ಮೋಹದ ಮಾಯೆ ಬಿಟ್ಟಿಲ್ಲ ಎನ್ನುವುದು ನಾವಿಲ್ಲಿ ತಿಳಿಯಬೇಕಾದ ವಿಷಯ

  • @pradeep7705
    @pradeep7705 4 года назад +21

    ಮೊದಲು ಈ ಹಾಡು ಕೇಳಿದಾಗ ಎಸ್ ಪಿ ಬಿ ಯವರು ಹಾಡಿದ್ದೀರೆ ಅಂದುಕೊಂಡಿದ್ದೆ

    • @girishb1512
      @girishb1512 3 года назад

      ಅವರದೇ ದನಿ ತಿಳಿದಿದ್ದೇ

  • @biradarvinay3736
    @biradarvinay3736 4 года назад +35

    ತುಂಬಾ ಅರ್ಥಗರ್ಭತವಾಗಿ ರಚಿಸಿರುವ ಹಾಡು

  • @prasanth5059
    @prasanth5059 4 года назад +32

    Lokesh sir Natane super....🙏🙏🙏

    • @shekaryyashekaryya4877
      @shekaryyashekaryya4877 4 года назад

      ಬಸವರಾಜ 🤟☝☝🤟🤟🤟👆👆🚍🚍🚍🚘🚍🚜🏎🚜🚒🚒🚛

  • @dr.shiddalingeshwarayyavas198
    @dr.shiddalingeshwarayyavas198 2 года назад +9

    ಅದ್ಭುತ ತತ್ವಜ್ಞಾನಿ ಸಂತ ಶಿಶುನಾಳ ಶರೀಫ ಶಿವಯೋಗಿ 🙏🏻🙏🏻🙏🏻🙏🏻🙏🏻

  • @kiranchivatgundi844
    @kiranchivatgundi844 2 года назад +3

    ಮೂಕವಿಸ್ಮಿತನಾದೆನು, ನಾನು ಎಂದೆನಿಸುವಾಗ ಒಮ್ಮೆ ಕೇಳಬೇಕಾದ ಮತ್ತು ನೋಡಬೇಕಾದ ಹಾಡು!

  • @SureshSuresh-rd6sp
    @SureshSuresh-rd6sp 4 года назад +178

    What a acting ,lokesh,sir,no six pack,no eight pack,but his legendry act never end

  • @yogeshabbigeri4646
    @yogeshabbigeri4646 3 года назад +6

    ನಮ್ಮ ಗದಗ ❤ ಪುಟ್ಟಯ್ಯಜ್ಜನ ಊರು

  • @madhukeshg6993
    @madhukeshg6993 11 месяцев назад

    ತುಂಬಾ ಅರ್ಥ ಗರ್ಬಿತವಾದ ಸಾಹಿತ್ಯ ಕೊಟ್ಟಂತಹ ಡಾ. ಹಂಸಲೇಖ ಸರ್ ಹಾಗೂ ಮಹಾನ್ ನಟ ಲೋಕೇಶ್ ಸರ್ ನನ್ನ ಹೃದಯ ಪೂರ್ವಕ ನಮನಗಳು..

  • @mallikarjunag3668
    @mallikarjunag3668 2 года назад +5

    Super... ಸಾಹಿತ್ಯ .ಹಂಸಲೇಖ ಸರ್..ಮನು ಸರ್ ಕೂಡ ಸೂಪರ್ ಗಾಯನ...

  • @yuvarajnteju1044
    @yuvarajnteju1044 4 года назад +44

    ಮನು ಸರ್ ತುಂಬಾ ಸೊಗಸಾಗಿ ಹಾಡಿದೀರಾ ಸೂಪರ್ ಸೂಪರ್

  • @malashreem7565
    @malashreem7565 3 года назад +32

    ಮನು ಅವರ ಸುಮಧುರ ದ್ವನಿ ಗೆ 🙏🙏🙏

  • @lakshmappajadar8480
    @lakshmappajadar8480 Год назад +1

    ನಿಜವಾಗ್ಲೂ ಗಾವಾಯಿಗಣ್ಣ ನೋಡಿದಂಗಾತು atu ಸ್ವಾಮಿ 🙏🙏

  • @ರವಿಕುಮಾರಸ್ವಾಮಿಜಗಳೂರು

    ದಾಯವಿಟ್ಟು ಈ ಸಿನಿಮಾದ ಲಿಂಕ್ ಕಳುಹಿಸಿ ಅಥವಾ ಯೂಟ್ಯೂಬ್ ಗೆ ಇಂತಹ ಚಿತ್ರಗಳನ್ನು ಹಾಕಿ 🙏🙏🙏

  • @Moka138
    @Moka138 2 года назад +3

    ನಾನ ಎಂಬುದು ನಾನಲ್ಲ........ ಇದು ಪ್ರತಿ ಮನುಷ್ಯನ ಅರಿವು 🙏🙏🙏

  • @rupesh_c_n_swamy
    @rupesh_c_n_swamy Год назад +1

    ನಾನು ಎಂದು ಮೆರೆವ ಮನುಜ ಈ ಹಾಡು ಕೇಳಿ😭😭😭😭

  • @vaibhaveditsss
    @vaibhaveditsss 3 года назад +16

    Thank you for feeding the song to my ear with pleasent and meaningful song. Once again thank you all artists.

  • @nagarajRamaswamy
    @nagarajRamaswamy 3 месяца назад +1

    Legend of kannada film industry

  • @tnpatil7412
    @tnpatil7412 3 года назад +7

    ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಫುಲ್ move ಅಪ್ಲೋಡ್ ಮಾಡ್ರಿ pls

  • @baluchinnu7656
    @baluchinnu7656 3 года назад +4

    ನಾ ಅಳಿಯದೆ, ನಾ ತಿಳಿಯಲಾರದು🙏🙏🙏🙏🙏

  • @UdayMantur
    @UdayMantur Год назад

    ನಮ್ಮನ್ನು ನಾವು ಒಂದು ಕ್ಷಣ ಕಳೆದು ಹೋಗೊ ಸಂಗೀತ ❤❤❤

  • @chamarajuc5477
    @chamarajuc5477 4 года назад +9

    ಜೈ ಹಂಸಲೇಖ🙏🙏🙏🌹🌹🌹

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html shishunala Sharif full movie

  • @santhuc2137
    @santhuc2137 2 года назад +1

    ಹಂಸಲೇಖ ಗುರುಗಳಿಗೆ ಅನಂತ ಧನ್ಯವಾದಗಳು

  • @Nagrajuemb
    @Nagrajuemb 2 года назад +4

    ನಾ ಅಳಿಯದೆ ನಾ ತಿಲಿಯಲಾರದು ಅದ್ಭುತ

    • @maheshasmkumar4947
      @maheshasmkumar4947 9 месяцев назад

      What does it mean

    • @bookmankannada
      @bookmankannada 9 месяцев назад

      ​​@@maheshasmkumar4947 it means without letting go your ego, you cant understand what you are.

  • @madhugowda7536
    @madhugowda7536 4 года назад +8

    ಅದ್ಭುತ ವಾಗಿ ಹಾಡಿದ್ದರು 🙏

  • @dhanrajraju3450
    @dhanrajraju3450 2 года назад +2

    Yes. Guru💕🙏

  • @KemparajNayak-mf5sd
    @KemparajNayak-mf5sd 3 месяца назад

    ನರ ದೇಹವಿದು ನಾನಲ್ಲ What a line

  • @kshormallagimani1437
    @kshormallagimani1437 2 дня назад

    Really it's very meaningful song, and it's very deep to understand

  • @madhavanandmali1150
    @madhavanandmali1150 3 года назад +3

    🌼🌼ಜೈ ಸಗ್ಗುರು🙏🙏

  • @DineshagowdaBenki
    @DineshagowdaBenki 2 месяца назад

    sathya 1oo ❤❤❤ God is great

  • @virupakshikvinnu9632
    @virupakshikvinnu9632 3 года назад +3

    ಉತ್ತಮ ಸಂದೇಶಾತ್ಮಕ ಭಕ್ತಿಗೀತೆ.

  • @r.nagaraj2723
    @r.nagaraj2723 4 года назад +4

    Kudos to music director Hamsalekha, singer Manu and special thanks to director Chindodi Bangaresh

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html shishunala Sharif full movie

  • @narendrababuncbabu5909
    @narendrababuncbabu5909 3 года назад +1

    Mind blowing sir.., namma shishunala sharifarige nanna anantha vandhanegalu

  • @nagarajRamaswamy
    @nagarajRamaswamy 3 месяца назад

    Lokesh sir and vijayragvendra two people's are same and God blessd actors

  • @pavankumarhuddar8415
    @pavankumarhuddar8415 3 года назад +4

    ನಮ್ಮ ಗದಗ ನಮ್ಮ ಹೆಮ್ಮೆ

  • @kirankumarteveri2190
    @kirankumarteveri2190 3 года назад +3

    ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಹಾಡು

  • @jayaramareddy7426
    @jayaramareddy7426 4 месяца назад +2

    Great Great

  • @DineshagowdaBenki
    @DineshagowdaBenki 2 месяца назад

    God is ಅಲ್ಲಿನ one❤❤❤❤❤

  • @puneethkeerthan4503
    @puneethkeerthan4503 3 месяца назад

    ತುಂಬಾ ಮಧುರವಾದ ಧ್ವನಿಸರ್

  • @rajaneniki5527
    @rajaneniki5527 Год назад

    Hamsalekha music ಕಳೆ , kannadigarigei, ಬೆಲೆ, ಷರೀಫ್ ರಿಗೆ ಹೂ ಮಳೆ,

  • @sharanmadiwalar9696
    @sharanmadiwalar9696 5 месяцев назад

    ನಾನಾ ಎಂಬುದು ನಾನಲ್ಲ ❤❤

  • @anilhonnutagi5639
    @anilhonnutagi5639 4 года назад +15

    Super song, no words to explain about this song

  • @sathishyh379
    @sathishyh379 3 года назад +4

    Super lyric super music composer grateful hamsalekha

  • @manjumogaveera1929
    @manjumogaveera1929 8 месяцев назад

    ಸೂಪರ್ ಹಾಡು ಜೀವನದ ಕತೆಯಲ್ಲ ಇದರಲ್ಲಿ ಇದೇ

  • @vinayjain3000
    @vinayjain3000 4 года назад +8

    Music nd voice is superb even I can't understand which language is this.

  • @harinathaharinatha7631
    @harinathaharinatha7631 2 года назад +1

    ನಾನಾ ಎಂಬುದು ನಾನಲ್ಲ,ಈ ಮಾನುಷ ಜನ್ಮವು ನಾನಲ್ಲ.

  • @kanakarayakanakaraya4818
    @kanakarayakanakaraya4818 4 года назад +6

    ಮನು ಸರ್ great

  • @bharteshjainbharteshjain6028
    @bharteshjainbharteshjain6028 4 года назад +7

    Yaste kelidru pade pade kelo song nann manasin bhara kadime mado song, e song bagge yastelidru kammine Adan bariyok agalla anubhavisdre Arta agodu .

  • @PrajuspPradeeppawar
    @PrajuspPradeeppawar 5 месяцев назад

    ಬಹು ಪ್ರೀತಿಯ ಸತಿ ಸುತ್ ನಾನಲ್ಲ ಶಿವಾ ಶಿವಾ ಗುರು ವೇ

  • @kupendrreddy5426
    @kupendrreddy5426 Год назад +1

    Super song sir ❤💐💐🔥🔥

  • @bharteshjainbharteshjain6028
    @bharteshjainbharteshjain6028 3 года назад +3

    E song kelidre nange yaste bejaru novu edru, manasu hagura agutte

  • @nagarajRamaswamy
    @nagarajRamaswamy 2 месяца назад

    He srujan LOKESG your father is a legend like your grand father

  • @Basavarajsraja
    @Basavarajsraja Год назад

    ಹಂಸಲೇಖ ಮಹಾಗುರುಗಳು 🙏🙏🙏🙏🙏

  • @bsshrinath2219
    @bsshrinath2219 2 года назад

    ನಾ ಅಳಿಯದೆ ನಾ ತಿಳಿಯಲಾರದು❤️

  • @ranganathrangu9447
    @ranganathrangu9447 4 года назад +6

    ಅದ್ಬುತ ನಟನೆ

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html shishunala Sharif full movie

  • @nrreddy632
    @nrreddy632 4 года назад +5

    Very nice lyrics... good music with good singer...

  • @Kannada.motivation.Life05
    @Kannada.motivation.Life05 4 года назад +5

    Manasinalli Nanu nandu Anno ahankara hecchadaga , e song nodidre navenu anta artha aguthe.

  • @VenkateshVenkey-gr6wi
    @VenkateshVenkey-gr6wi Год назад

    🕉️Namah Shivaya Shisuvinala🙏🚩🚩🚩🚩🚩

  • @devindrads1116
    @devindrads1116 2 года назад

    Namm distic alli panchakshari gavayigalu janisiddakke navu punny maduvi super song

  • @krishnakrishna2691
    @krishnakrishna2691 4 года назад +5

    ಅಧ್ಭತ್ ಹಾಡು👍🙏🙏🙏

  • @manjunathchowdappa4270
    @manjunathchowdappa4270 4 года назад +5

    Very good and meaningfull song of philosophy our soul and life

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html shishunala Sharif full movie

  • @malateshjadar1253
    @malateshjadar1253 3 года назад +5

    ಅರ್ಥ ಪೂರ್ಣವಾದ ಹಾಡು

  • @loveastrology9568
    @loveastrology9568 4 года назад +4

    Nanna favorite songs

  • @vanithar8216
    @vanithar8216 4 года назад +8

    Beautiful meaningful song, hatsoff to hamsalekha sir

  • @shrishailkakkalameli4928
    @shrishailkakkalameli4928 Год назад

    ಜೀವನದ ಹಾದಿಯ ಹಾಡು,ಜೀವನ್ ಬದಲಾವಣೆಯ ಹಾಡು

  • @RenukaTalwar-e8p
    @RenukaTalwar-e8p 3 месяца назад +1

    🙏🙏🙏🙏🙏🙏🙏🙏🙏🙏

  • @basavarajkurumanal928
    @basavarajkurumanal928 2 года назад +1

    ಓಂ ನಮಃ ಶಿವಾಯ ನಮಃ

  • @katteboys60
    @katteboys60 2 года назад +1

    Manu is telugu singer

    • @nandish4050
      @nandish4050 6 месяцев назад

      He has sung so many songs in kannada....

  • @shankarraddiraddi5715
    @shankarraddiraddi5715 3 года назад +1

    Nadabraham Hamsalekh 🎸

  • @shivarajdsf8a809
    @shivarajdsf8a809 3 года назад +1

    Please upload Gaanayogi Panchaksari swamigal full movie

  • @savitah1953
    @savitah1953 2 года назад +1

    Shishanal shariffajja 🙏🙏

  • @shrinivasshrinivas8329
    @shrinivasshrinivas8329 Год назад

    👌👌🙏🙏🙏🙏. Super songs in kannada 💯

  • @mmsrinivashsri3035
    @mmsrinivashsri3035 3 года назад +5

    Movie aplod madi

  • @ShekarayyHeramat-im6pg
    @ShekarayyHeramat-im6pg Год назад

    ಬಸವರಾಜ 🚩🚩🚩🚩🚩

  • @ravichandraangadi1404
    @ravichandraangadi1404 4 года назад +12

    Beyond the words ....

  • @kavithauk2417
    @kavithauk2417 Год назад

    ನಾ ಅಳಿಯದೆ ನಾ ತಿಳಿಯಲಾಗದು 🙏🙏

  • @happyanandlamanianandblama2308
    @happyanandlamanianandblama2308 2 года назад

    Super ✌bro

  • @zakiullashahpurkar7461
    @zakiullashahpurkar7461 2 года назад

    GreaT amazing bhjan very greaT 👌
    🕯️💡Meaningful excellent 👍

  • @manjunathhuliyappa
    @manjunathhuliyappa 4 года назад +4

    Hamsa bond at his best