"ಗಣಿತ, ವಿಜ್ಞಾನ ಸುಲಭವಾಗಿ ಕಲಿಯುವ ಸಿಂಪಲ್ ಮೆಥಡ್ ತೋರಿಸಿಕೊಟ್ಟ ಶಿಕ್ಷಣ ತಜ್ಞ !"-E03-Suresh Kulkarni-

Поделиться
HTML-код
  • Опубликовано: 8 сен 2024
  • #sureshkulkarni #educationalvideo #dharawada #kalamadhyama #param​​​​​​​​​​​​​​​​​​​​​​​​​​​​ #kannadainterviews
    ಆದರ್ಶ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಆದ ಧಾರವಾಡದ ಸುರೇಶ ಕುಲಕರ್ಣಿ ಅವರ ಶಿಕ್ಷಣ ವ್ಯವಸ್ಥೆ ಕುರಿತ ಹೊಸ ರೀತಿಯ ಮಾತುಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Education Expert & Retd. Teacher Suresh Kulkarni Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Suresh Kulkarni Dharwad, Suresh Kulkarni Dharwad Teacher, Suresh Kulkarni Kalamadhyama, Dharwad Teacher Suresh Kulkarni Interview, Education Expert Suresh Kulkarni Dharwad, Suresh Kulkarni Dharwad Da Ra Bendre, Kalamadhyama Dharwad Videos, Dr.Anand Pandurangi Kalamadhyama Interview, Dharwad, Da Ra Bendre Home & Life, Psychology Interview, Kalamadhyama, Best Hospitals in Bangalore, Kalamadhyama, Kalamadhyama, KS Parameshwar, Kalamadhyama RUclips Channel,

Комментарии • 290

  • @KalamadhyamaYouTube
    @KalamadhyamaYouTube  5 месяцев назад +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @brugunandanr4071
    @brugunandanr4071 5 месяцев назад +57

    ಅದ್ಭುತ ವ್ಯಕ್ತಿ ಇವರು‌ ಈ‌ ಸಂದರ್ಶನ ಸರಣಿ ಇನ್ನಷ್ಟು ಬೇಕು ಮುಂದುವರಿಸಿ ಪರಂ ಸರ್

  • @allinonesupport1988
    @allinonesupport1988 5 месяцев назад +37

    Wow wonderful mind sir, ಇವರಂಥ ಗುರುಗಳು ನಮಗೆ ಏಕೆ ಸಿಗಲಿಲ್ಲಾ, 😢
    ಈ ಗುರುಗಳ ಜ್ಞಾನವನ್ನು ನಮಗೆ ತೋರಿಸಿರುವುದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್.

  • @thippeswamyu1681
    @thippeswamyu1681 5 месяцев назад +62

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಧನ್ಯವಾದಗಳು ಸರ್ ❤❤❤

  • @user-st7rq4lm9m
    @user-st7rq4lm9m 5 месяцев назад +14

    ಅದ್ಬುತವಾಗಿ ಮೂಡಿಬಂದಿದೆ..
    ಗುರುಬ್ರಹ್ಮ ಕುಲಕರ್ಣಿ ಯವರಿಗೆ ಶತಕೋಟಿ ನಮನಗಳು.. 🙏🙏🙏

  • @keerthansharmak1010
    @keerthansharmak1010 5 месяцев назад +10

    ಇಂತಹ ಒಬ್ಬರು ಒಳ್ಳೆಯ ಗುರು ಸಿಕ್ಕಿದರೆ ಓದುದರ ಜೊತೆಗೆ ಆ ವಿಷಯವನ್ನು ನಮ್ಮ ಜೀವನದಲ್ಲಿ ಹೇಗೆ ಉಪಯೋಗಿಸಬಹುದು ಎಂದು ಚೆನ್ನಾಗಿ ತಿಳಿಯುತ್ತದೆ.
    ಇಲ್ಲಾ ಅಂದರೆ ಪುಸ್ತಕದ ಬದನೆಕಾಯಿ ಅಷ್ಟೇ
    ಏನೂ ಮಾಡಲು ಆಗುವುದಿಲ್ಲ..
    So practical education is important..
    ತುಂಬಾ ಒಳ್ಳೆಯ ಸಂದರ್ಶನ,ಅವರನ್ನು ನೋಡುವಾಗ ಪ್ರತಿ ವಿಷಯದಲ್ಲೂ ಶಿಸ್ತು ಎದ್ದು ಕಾಣುತ್ತದೆ..ಇಂತಹ ಗುರುಗಳು ನಮಗೆಲ್ಲರಿಗೂ ಆದರ್ಶ..

  • @DevendrasaDani-eo4xu
    @DevendrasaDani-eo4xu 5 месяцев назад +10

    ಇವರು ಒಬ್ಬ ವ್ಯಕ್ತಿ ತನ್ನ ಅಬ್ದುತ ಪ್ರತಿಮೆ ಒಳ್ಳೆಯ ಮಾಹಿತಿ ತಿಳಿಸಿದ್ದಿಕ್ಕಾಗಿ ನಮ್ಮ ತುಂಬಾ ಕುತುಹಲ , ಇಷ್ಟ ಆಯ್ತು ಅಂತ ಹೇಳಿ ನನ್ನ ಅನಿಸಿಕೆ ಪ್ರಕಾರ ವರ್ಣಿಸಲು ಪದಗಳೇ ಸಿಗುತ್ತಿಲ್ಲ ,,🎉, ನನ್ನ ಧನ್ಯವಾದಗಳು ಸರ್ ಧನ್ಯವಾದಗಳು,🎉🎉🎉,,,. ,,. ,,. G,J,D, Devdas

  • @VijayalakshmiKulakarni
    @VijayalakshmiKulakarni 5 месяцев назад +10

    First' time nimma video ge comment madta irodu.., Navu degree li iddaga Suresh Kulkarni sir jote one week daily matadivi,, nammanna kudiskondu great art work madidru nam kadinda nu madisidru. Very humble nature iro vyakti.

  • @svsujatha1839
    @svsujatha1839 5 месяцев назад +7

    ಅಧ್ಭುತ ವ್ಯಕ್ತಿತ್ವ. ಸಮಾಜಕ್ಕೆ ಅವರಿಂದ ಮತ್ತಷ್ಟು ಮಾರ್ಗದರ್ಶನ ದೊರೆಯಲಿ.

  • @yoursbond2716
    @yoursbond2716 5 месяцев назад +7

    Yella teachers gu evara hatra training kodsi system change adre kalike nu jasti agutte easy agutte, great teacher every school needs teachers like him 🫡👏❤️🙏🇮🇳

  • @geethapai9545
    @geethapai9545 5 месяцев назад +8

    A real teacher. Learning from such a teacher is a blessing🙏

  • @jaishreeramshreeram8641
    @jaishreeramshreeram8641 5 месяцев назад +14

    ಈ ನಿಮ್ಮ ಸೇವೆ ಸದಾ ಕಾಲ ಹೀಗೆ ಸಾಗಲಿ ಗುರುಗಳೆ 💐💐🙏🙏

  • @kartikk2300
    @kartikk2300 4 месяца назад +6

    ಇಂತಹ ಘನ ವಿದ್ವಾಂಸರ ಸಮಗ್ರ ಜ್ಞಾನವನ್ನ ನಮ್ಮ ದೇಶ ಸಮಾಜ ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಲ್ಲ ಎಂದು ಬಹಳ ಬೇಸರವಾಗುತ್ತಿದೆ....😢

  • @PreethamAR-ht9qm
    @PreethamAR-ht9qm 5 месяцев назад +5

    Real teacher,This type of teachers are required to my society......

  • @NandiniNandikolamath
    @NandiniNandikolamath 4 месяца назад +2

    ಧನ್ಯವಾದಗಳು ಗುರುಗಳೇ. ನಿಮ್ಮತ್ತ ಗುರುಗಳು ಇದ್ದರೇ ಎಲ್ಲರೂ ryank student ಜೊತೆ ಜೀವನ ಪಾಠ ಕಲಿತಿದ್ರು ಗುರುಗಳೇ 🙏🙏🙏🙏.

  • @savithagdp1755
    @savithagdp1755 5 месяцев назад +85

    ಇಷ್ಟೊಂದು knowledge ಇರುವವರನ್ನು ನರೇಂದ್ರಮೋದಿ ಯವರಿಗೆ ಭೇಟಿ ಮಾಡಿಸಿ. Education system na ಮುಂದಾದರು change ಮಾಡಿಸಿ sir

    • @proboygaming2072
      @proboygaming2072 4 месяца назад +4

      Dayamadi e kelsa madi

    • @shrutikanagali5782
      @shrutikanagali5782 4 месяца назад +3

      S i agree

    • @TYallu779
      @TYallu779 4 месяца назад +2

      New system is a NEP 2020,
      State Congress government not permission

    • @yahsuyashuu2267
      @yahsuyashuu2267 4 месяца назад +1

      Modi yavru en antha buddivantharalla...
      Namge bere option ella aste...

    • @aniljavoorgoutambuddhalur6181
      @aniljavoorgoutambuddhalur6181 4 месяца назад +5

      ಮೋದಿ ಅವರಿಗೆ ಇಂತವರು ಬೇಕಾಗಿಲ್ಲ. ಒಳ್ಳೆ ಮಂತ್ರ ಒಮ ಹವನ ಮಾಡೋರು ಬೇಕು.

  • @priyamailoor-xx5zp
    @priyamailoor-xx5zp 4 месяца назад +2

    Really hat's of u sir nimantha knowledgeable person ivagin generation nalli hudkidru sigola plz innu hechu niminda kalibeku navu hige mundu varisi

  • @channumulavalli3095
    @channumulavalli3095 Месяц назад +2

    ಇಂತವರು ಶಿಕ್ಷಣ ಮಂತ್ರಿ ಆಗ್ಬೇಕು ನಮ್ಮ ಸಿಸ್ಟಂ ಚೇಂಜ್ ಆಗ್ಬೇಕು

  • @allinonesupport1988
    @allinonesupport1988 5 месяцев назад +9

    ಈ ಗುರುಗಳ ಜ್ಞಾನವನ್ನು ಎಲ್ಲರೂ ತಿಳಿಯುವಂತಾಗಲಿ

  • @manjulak.v7745
    @manjulak.v7745 4 месяца назад +1

    ನಾನು ನೋಡಿದ ಅತ್ಯದ್ಭುತ ಕುತೂಹಲಕರ ಮಾಹಿತಿಯನ್ನು ಒಳಗೊಂಡಂತಹ ಅತ್ಯಂತ ಉಪಯುಕ್ತವಾದ ಸಂದರ್ಶನ ಇದು ಇಂತಹ ವ್ಯಕ್ತಿಗಳ ಸಂದರ್ಶನವನ್ನು ಇನ್ನೂ ಹೆಚ್ಚು ಹೆಚ್ಚು ಮಾಡಿ ಕುಲಕರ್ಣಿ ಸರ್ ಅವರಿಗೆ ನನ್ನ ಅಭಿನಂದನೆಗಳು ತಮ್ಮಿಂದ ಕಲಿಯುವಂತಹದ್ದು ಬಹಳಷ್ಟು ಇದೆ ಧನ್ಯವಾದಗಳು ಸರ್

  • @Darshan4990
    @Darshan4990 5 месяцев назад +5

    Sir is a good artist.
    Plz continue the episode's

  • @shrutikanagali5782
    @shrutikanagali5782 4 месяца назад +3

    Spread it his knowledge😢. Sir nimge koti, koti vandanegalu🙏🙏

  • @prakashharogeri1604
    @prakashharogeri1604 5 месяцев назад +5

    ಜ್ಞಾನ ಭಂಡಾರವೆ ಇದೆ ಇವರಲ್ಲಿ❤

  • @parvathinagabhushank4872
    @parvathinagabhushank4872 4 месяца назад +1

    .Namaste Gurugale. Nimmantaha Gurugala avashyakate igina makkalige tumba ide. Nimage mattu nimma kutumbadavarige Bhagavanta olle Ayassu , Arogya kottu kaapaadali.

  • @lathasudheekshaurslathasud197
    @lathasudheekshaurslathasud197 5 месяцев назад +4

    ಒಳ್ಳೆ ಗುರುಗಳು ಧನ್ಯ ವಾದಗಳು ಗುರುಗಳೇ🙏🙏🙏👌👍

  • @user-cj8gh7px5z
    @user-cj8gh7px5z 4 месяца назад +5

    ಅದ್ಬುತ ಸರ್..... ಗುರುಗಳ್ನ ಮಕ್ಕಳಿಗೆ ಒಮ್ಮೆ ಭೇಟಿ ಮಾಡಿಸ್ಬೇಕು ಅನ್ಸುತ್ತೆ...

  • @deepakarkachari5758
    @deepakarkachari5758 4 месяца назад +2

    ನನ್ನ ಮೊದಲ ಕನ್ನಡ ಕವನ ತಿದ್ದಿದ ಗುರುಗಳು ಇವರು🙏🙏 ಸುರೇಶ್ ವಿ ಕುಲಕರ್ಣಿ ಸರ್🙏🙏 ನಮಗೆ ಹೈಸ್ಕೂಲ್ ನಲ್ಲಿ ವಿಜ್ನಾನ ಶಿಕ್ಷಕರಾಗಿದ್ದರು 🎉

  • @hbhavya-el7iz
    @hbhavya-el7iz 5 месяцев назад +1

    Adhbhutha..wonderfull....dhanyosmi.😊🙏🙏🙏

  • @_SHANKAR_VLOGS
    @_SHANKAR_VLOGS 5 месяцев назад +7

    ❤🎉🎉 hinta gurugalu ella school nalli obara edra saka h🙏🙏🙏

  • @SunilAwati_H4CK
    @SunilAwati_H4CK 4 месяца назад +2

    I'm proud that i am one of his student.. truly blessed 😊

  • @somanagoudapolicepatil8912
    @somanagoudapolicepatil8912 5 месяцев назад +3

    ಅದ್ಬುತ ಸರ್ ನಿಜಕ್ಕೂ ನಿಮ್ಮಂತ ಶಿಕ್ಷಕರು ಬೇಕು..

  • @kartikitagi8324
    @kartikitagi8324 4 месяца назад +4

    ನಮ್ಮ ಕುಲಕರ್ಣಿ ಗುರುಗಳ episode ನಮಗಂತೂ ತುಂಬಾ ಇಷ್ಟವಾಗಿದೆ..
    ಈ episode ಇಷ್ಟವಾದವರು ಮಾಡ್ರಿ ಪಾ 👍🏻 ಹಿಂಗ

  • @VaishnaviMudakavi-rh1os
    @VaishnaviMudakavi-rh1os 23 часа назад

    All time fvrt Suresh sir❤🙏

  • @renukaramalingappa539
    @renukaramalingappa539 4 месяца назад +2

    ಎಷ್ಟೊಂದು ಜ್ಞಾನ. .. ಅಪರೂ ಪದ ವ್ಯಕ್ತಿ.

  • @Mindmade-Easy
    @Mindmade-Easy 5 месяцев назад +1

    Who's right and left brain are equally dominated only they can use both the hands at a time..he is really genius.... thank you team kalamadyama.. showing such a great person interview to us

  • @rgn7706
    @rgn7706 4 месяца назад +1

    Really great and govt should take him as advisor

  • @harusri
    @harusri 4 месяца назад

    Kulkarni Sir is a Rare gem....
    Hatsoff, sir....we are blessed to get some learning from this interview....thanks a lot kalamadhyama channel

  • @shalininayak9595
    @shalininayak9595 4 месяца назад

    ಅಧ್ಭುತ ವ್ಯಕ್ತಿ ಇಂಥ ಅಪರೂಪದ ಗುರುಗಳು ನಮ್ಮ ಮಕ್ಕಳಿಗೆ ಸಿಕ್ಕಿದರೆ ನಮ್ಮ ಮಕ್ಕಳು ಒಬ್ಬೊಬ್ಬರೂ ದೊಡ್ಡ ವ್ಯಕ್ತಿ ಗಳು ಆಗುತ್ತಾರೆ ಧನ್ಯ ವಾದ್ ಗಳು ಇಂಥ ಮಹಾ ನ ವ್ಯಕ್ತಿಯನ್ನು ಪರಿಚಾಸಿಯಿಡ್ಕ್ಕೆ

  • @balavantabalavanta6466
    @balavantabalavanta6466 4 месяца назад +1

    Greatest of all time🙏

  • @roopashreena2976
    @roopashreena2976 4 месяца назад +5

    ಅದ್ಭುತ ವ್ಯಕ್ತಿ ಶಕ್ತಿ ಯುಕ್ತಿಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ

  • @nammaaangana2334
    @nammaaangana2334 Месяц назад

    Egina makkalige entha education bekide Kulkarni Sir nimage dodda namana.Kalamadhya makke kooda tumba dhanyavadagalu.Ede tarahada sandarshna maadi it helps teachers as well as parents.

  • @satishsatish1436
    @satishsatish1436 5 месяцев назад +1

    Param avare neeevu youtube chanell madidakku sarthaka aayithu❤

  • @praveenkalal1905
    @praveenkalal1905 5 месяцев назад +5

    Gurugal padakke nanna dodd namskaragalu

  • @shashikala6983
    @shashikala6983 4 месяца назад

    👌ಸರ್ ಕಲಾಮಾಧ್ಯಮದ ಸಂದರ್ಶಗಳು ಅತ್ಯದ್ಭುತ 🎉🙏🙏🙏ಧನ್ಯವಾದಗಳು 🌹

  • @gangadhargowda267
    @gangadhargowda267 3 месяца назад

    ಇವ್ರು ಬೇಂದ್ರ ಮಾಸ್ತರನ್ನ ಅನುಕರಣೆ ಮಾಡೋದು ಹಾಗು ಇವ್ರ workshop classes noduvaagle fan aagogidde. ಪ್ರಣಾಮಗಳು sir ನಿಮ್ಗೆ. ನಿಮ್ಮಿಂದ ಇನ್ಡಿನ ಮಕ್ಕಳಿಗೆ ತುಂಬಾ ಅಗತ್ಯವಿದೆ. 🙏🙏🙏🙏🙏🙏

  • @user-co7rt9mc3d
    @user-co7rt9mc3d 5 месяцев назад

    Jai Gurudev

  • @hb.karibasappa
    @hb.karibasappa 5 месяцев назад

    ತುಂಬು ಹೃದಯದ ಧನ್ಯವಾದಗಳು ಸರ್ 💐

  • @malathi4242
    @malathi4242 5 месяцев назад +1

    So nice...
    Thank God, I tought my children the same method.
    Govt.has to adopt such education from the starting school age.

  • @sowmyasharath8624
    @sowmyasharath8624 5 месяцев назад +1

    Super sir but motivation for new generation teacher s

  • @saraswathiswarathi9024
    @saraswathiswarathi9024 3 месяца назад

    ಸಾರ್. he ವಿಡಿಯೋ tumba ista ಆಯ್ತು thank you ನಿಮಗೆ....

  • @rashmihiremath5074
    @rashmihiremath5074 4 месяца назад

    Gurubhyo Namah 🙏🙏tumbu hrudayada dhanyavaadagalu🙏koti koti pranamgalu..nimantaru beku margadarshana nu beku....

  • @nagendrakodihalliparamesh1944
    @nagendrakodihalliparamesh1944 2 месяца назад

    Super talk with legend

  • @Praneshjokes
    @Praneshjokes 5 месяцев назад +2

    Super interview 🎉

  • @anuradhams2008
    @anuradhams2008 5 месяцев назад +1

    Sir please ask him to open his RUclips channel .. we all need people like this and his knowledge should be respected and appreciated..

  • @aquaandlovebirdsinfo4219
    @aquaandlovebirdsinfo4219 4 месяца назад +2

    We need urs blessings sir kindly do online classes for interest people

  • @rekhabhatkotemane5536
    @rekhabhatkotemane5536 5 месяцев назад +1

    Wonderful teacher 🎉🙏

  • @vijaysalunke628
    @vijaysalunke628 5 месяцев назад +2

    Excellent

  • @user-lk4jr2cx9d
    @user-lk4jr2cx9d 5 месяцев назад +1

    Super sir

  • @KvenkateshKvenkatesh-mf9ou
    @KvenkateshKvenkatesh-mf9ou 4 месяца назад +1

    ಯಪ್ಪಾ ಏನ್ handwritten 👌🏻👌🏻👌🏻👌🏻

  • @user-qq5ue6wk7w
    @user-qq5ue6wk7w 3 месяца назад

    ನಮಸ್ತೇ ಗುರಗಳೆ ನಿಮ್ಮಂತ ಜ್ಞಾನಿಗಳ ಸಂಪರ್ಕ ಸದಾ ಸಮಾಜಕ್ಕೆ ಬೇಕು.

  • @umakadekodi4536
    @umakadekodi4536 4 месяца назад

    16:00 to 18:00 minutes Sir neevu heliddu100% correct 👍👍

  • @ajaygaming1424
    @ajaygaming1424 5 месяцев назад

    I am proud as Teacher ❤ sir. Dhanyomi neema padaaravindagalege namaskara sri krishna panamastu

  • @LAXMIWADI
    @LAXMIWADI 4 месяца назад

    Namaste gurugale koti koti koti 🙏 namaste thanku universe e gurugalnna namge
    Parichaysiddakkgi thanku thanku somunch

  • @Harsha-yf2dp
    @Harsha-yf2dp 2 месяца назад

    Thank you so much for your information

  • @VidyaH.M
    @VidyaH.M 4 месяца назад

    ❤thank you sir tumba chanagide

  • @singlesimplyboy
    @singlesimplyboy 4 месяца назад +1

    🙇🙇🙇🙇💐

  • @marutigurikar1216
    @marutigurikar1216 4 месяца назад

    Great sir

  • @pragathi9243
    @pragathi9243 4 месяца назад

    Sir this is great we are blessed that I have watched this

  • @chandramohancr9061
    @chandramohancr9061 4 месяца назад

    Koti dhanyavadhagalu nimmindha halavaru vishaya kalitangaytu sir namma tappugalu saripaadisikollodhidhe sir 🙏🙏❤️

  • @jayasimhanayaka447
    @jayasimhanayaka447 3 месяца назад

    ಸಾರ್ ಸಾವಿರಾ ಸಂದರ್ಶನ ನಾನಾದ್ರೂ ಮಾಡಿ ಏನಂತ ವೆಕ್ತಿ ಸಿಗಲ್ಲ ಕಳ್ಕೊಂಡ್ರೆ ಸಿಗಲ್ಲ ,ದಯವಿಟ್ಟು ಮುಂದುವರೆಸಿ 👏👍👌🙏

  • @SatyasarutechSutrave
    @SatyasarutechSutrave 2 месяца назад

    Super master teacher

  • @beautifulsoul2451
    @beautifulsoul2451 4 месяца назад

    If teachers get training from this eminent person then really there will be change in education system 🙏

  • @aravirangaswami3082
    @aravirangaswami3082 5 месяцев назад

    🙏🏼🙏🏼 ಸಮಾಜಕ್ಕೆ ಉತ್ತಮ ಮಾಹಿತಿ ಸರ್

  • @spoorthispoorthi7290
    @spoorthispoorthi7290 5 месяцев назад

    Enatha vekthi torsidake param sir nimge vandanegalu❤

  • @sangeetaban3843
    @sangeetaban3843 2 месяца назад

    Super sir ❤❤❤

  • @snarasimharajaurs2260
    @snarasimharajaurs2260 5 месяцев назад +1

    Saraswathi puthra. grateful parsan. Karnatakada ashthi.

  • @PraveenKumar-ur6bb
    @PraveenKumar-ur6bb Месяц назад

    ಉತ್ತಮ ಗುಣಮಟ್ಟದ ಶಿಕ್ಷಣ

  • @Sachinss3055
    @Sachinss3055 5 месяцев назад

    Best interview ❤

  • @kantharajuhghosadurgaboys8773
    @kantharajuhghosadurgaboys8773 2 месяца назад

    Kala madaym ಕ್ಕೆ ಧನ್ಯವಾದಗಳು ಉತ್ತಮ ಮಾಹಿತಿ ಸಿಗತ್ತಾ ಇದೆ

  • @user-wq4gv4do7q
    @user-wq4gv4do7q Месяц назад

    Sir ತುಂಬಾ ಇಷ್ಟ ಆಯ್ತು

  • @jayasimhanayaka447
    @jayasimhanayaka447 3 месяца назад

    ಕಾಡುಸಿದ್ದೇಶರ ಮಠದ ವಿದ್ಯಾಗಳ ಬಾಗಿ ವಿಡಿಯೋ ಮಾಡಿ 👍👌🙏

  • @Sharada-sy3nv
    @Sharada-sy3nv 4 месяца назад

    ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ಕಾರ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. 🙏🏻🙏🏻🙏🏻🙏🏻🙏🏻

  • @AshrayGiri
    @AshrayGiri 5 месяцев назад

    🏠🙏..., ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು ಸರ್ ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ

  • @prajwalhr2740
    @prajwalhr2740 5 месяцев назад

    Amazing

  • @prashantvanduvagali3808
    @prashantvanduvagali3808 2 месяца назад

    Thank u sir ❤

  • @lukesh.mlukesh.m5730
    @lukesh.mlukesh.m5730 5 месяцев назад

    Thank you so much sir we need your support for future children s

  • @tejutiles2244
    @tejutiles2244 5 месяцев назад

    ಅತ್ಯದ್ಬುತ🎉

  • @neelamahajan4730
    @neelamahajan4730 5 месяцев назад +1

    ನಿಮ್ಮ ಸೇವೆ ಸದಾ ಹೀಗೆ ಇರಲಿ ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೆ ಅಗತ್ಯವಾಗಿದೆ

  • @herakallu3763
    @herakallu3763 3 месяца назад

    ಅದ್ಬುತ ಸರ್ 🙏🙏

  • @NS-Infinity
    @NS-Infinity 5 месяцев назад

    Fantastic.... Creative..

  • @savitaallagundi7836
    @savitaallagundi7836 5 месяцев назад

    Sir am impressed love you both

  • @hanumanthappan837
    @hanumanthappan837 4 месяца назад

    very fantastic method for teaching

  • @VidyaVidya-sj6vi
    @VidyaVidya-sj6vi 4 месяца назад

    Soo wonderful sar ennu heachhu madi sar 🙏🙏🙏

  • @chethanm6349
    @chethanm6349 4 месяца назад

    Wow

  • @jagt2373
    @jagt2373 5 месяцев назад

    Salute to Great teacher 👏 🙏

  • @geetanaik5649
    @geetanaik5649 4 месяца назад

    Really very great teaching Sir.❤

  • @soulinspired213
    @soulinspired213 4 месяца назад

    Super teaching system sir. Makklige aadta aadta pata kalisidare bega kalitaare.

  • @creativecursor2842
    @creativecursor2842 5 месяцев назад

    Interesting person, effective teach

  • @VishalaHosalli
    @VishalaHosalli 4 дня назад

    🙏🙏

  • @spradeepkumarschandrasheka672
    @spradeepkumarschandrasheka672 5 месяцев назад +1

    Awesome vlog sir 😊😊😊😊😊