ಏನನ್ನು ಕಂಡು ನನ್ನನ್ನು ಪ್ರೀತಿಸಿದೆ ನೀನ್ ಜೀವವನ್ನೆ ನನಗೆ ಕೊಟ್ಟೆ ಏನನ್ನು ಕಂಡು ನನ್ನನ್ನು ಆರಿಸಿ..ಕೊಂಡೆ ನಿನ್ನ ಸೇವೆಗೆಂದು ನನ್ನನ್ನು ಕರೆದೆ (2) ನಿನ್ನ ಕೃಪೆಯ ಕಂಗಳಿಗೆ ನಾ...ನು ಉತ್ತಮನಾಗಿ ಕಂಡೆ ಏ...ನು ನಿನ್ನ ಹೃದಯದ ಬಾಂಧವ್ಯಕ್ಕೆ ನಾ...ನು ಸರಿಹೊಂದುವೆ ಎಂದು ಎಣಿಸಿದೆ ಏ....ನೋ ಎಲ್ಲವು ನಿನ್ನಯ ಕೃಪೆ ಅಲ್ಲವೆ ಎಲ್ಲವು ನಿನ್ನಯ ಕೃಪೆ ಅಲ್ಲವೆ ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೆ (2) ಅಂಧಕಾರ ದೊರೆತನದಿಂದ ಅಗಮ್ಯವಾದ ಬೆಳಕಿನ ಕಡೆಗೆ ಪ್ರಾಣ ಕೊಟ್ಟು ಎಳೆದದ್ದು ನಿನ್ ಕೃಪೆಯೆ ಉಪಯೋಗಕೆ ಬಾರದ ನನ್ನ ನಿನ್ ಮಹಿಮೆ ಹೊರುವಂತೆ ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೆ ನಿನ್ನ ಕೃಪೆಯು ನನ್ನ ಕೈ ಹಿಡಿ...ದು ನಡೆಸಿ ಉನ್ನತಗಳಲ್ಲಿ ಕೂರೀ...ಸಿತು ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ ಅಲಂಕರೀ...ಸಿ ಮೇಲೆತ್ತಿತು ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೆ (2) ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ ನಾನು ನನ್ನ ಕುಟುಂಬವು ಎಷ್ಟರವರು ವಂಶವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ ಹೆಗಲ ಮೇಲೆ ಹೊತ್ತು ಮೆರೆಸಿದ್ದು ನಿನ್ ಕೃಪೆಯೇ ಇಂದು ಏನಾಗಿರುವೇನೋ ಅದೆಲ್ಲ...ವು ನಿನ್ ಕೃಪೆಯೆ ನಿನ್ನ ಕೃಪೆ ಇಲ್ಲದೆ ನಾ ಬಾಳೆನು ನನ್ನಲ್ಲಿರುವುದೆಲ್ಲನಿನ್ನ ಕೃಪೆಯ ದಾನ ನಿನಗಾ..ಗಿಯೇ ನಾ ಅಳುವೆನು ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೆ (2) ಎಲ್ಲವು ನಿನ್ನಯ ಕೃಪೆ ಅಲ್ಲವೆ (2)
ಯಾವದಕ್ಕೂ ಯೋಗ್ಯತೆ ಇಲ್ಲದ ನಮ್ಮನ್ನು ಪ್ರೀತಿಸಿದ ದೇವರು, ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ. ಹೃದಯಕ್ಕೆ ಮುಟ್ಟುವ ಹಾಡು ಹಾಗೂ ದೇವರ ಶ್ರೇಷ್ಠವಾದ ಪ್ರೀತಿ ಅದ್ಬುತವಾದ್ದದು ಎಂದು ಪ್ರಕಟಿಸುವ ಹಾಡು, Glory to Jesus. ❤❤❤❤❤
ಅಣ್ಣಾ ದೇವರು ನಿಮ್ಮನ್ನ ದೇಶ ದೇಸಗಳಿಗೆ ಉಪಯೋಗಿಸಲಿ ರಿ,ನಿಮ್ಮ ಪ್ರತಿಯೊಂದು ಹಾಡು ಎಲ್ಲರ ಹೃದಯ ಮುಟ್ಟಿದೆ ರಿ💯 ನಿಮ್ಮ ವಾಕ್ಯನು ಹಾಗೆ ರಿ ಅಣ್ಣಾ ಸಾಯಬೇಕು ಅನ್ನೋರಿಗೂ🎉 ಸಾಕ್ಷಿ ಆಗಿದೆ ರಿ ಅಣ್ಣಾ💐 ಮಾತು ಮತ್ತೆ ನಿಮ್ಮ ಕರುಣೆ,ಪ್ರೀತಿ ತುಂಬಿದ ಹೃದಯ ನಿಮ್ಮ ವಾಕ್ಯ ನಾನು ಕೇಳಿರಲಿಲ್ಲಾಂದ್ರೆ ?? ದೇವರು ನಿಮ್ಮನ್ನ ಇನ್ನು ಹೆಚ್ಚಾಗಿ ಉಪಯೋಗಿಸಳಿರಿ ಅಣ್ಣಾ 🙏👌
Wonderful, meaningful,melodious song dear man of God. God bless you abundantly and let thousand more be composed and sung by you by the power of dear Holy Spirit,in Jesus name
What an amazing song,Touched my heart can't stop crying for what lord has done in our life today whatever we are is god's grace. Yes his grace is sufficient for thee. Hallelujah Thank you jesus.
Wow..👌 what a God we..serve... ಏನಕ್ಕೂ ಇಲ್ಲದಂತೆ ನನ್ನ ಜೀವಿತದಲ್ಲಿ ಕರ್ತನು ನನ್ನ ನಂಬಿಕೆಯ ಗುರಾಣಿಯಾಗಿ ದ್ದಾನೆ... Thank you dear Lovly pastor... Wonderful, Amezing.. Lyrics...❤️🙏...
Brother nim prathiyondu hadu kooda heart ge touch agutthe brother. Estu kelthiddru saakagthilla. Edi life journey alli devru namgaagi enella maadiddare ivatthu naavu enagiddini ella e hadu keltha iddaga Kan munde bandu hogthide brother. Jesus idu varegu neenu nammana nadesida vidagalu great.. thank you lord.Glory to God 🙌🙏💐🔥🔥🔥
ದೇವರನ್ನು ಪ್ರೀತಿಸುವವರು ಈ ಲೋಕದಲ್ಲಿ ಇದ್ದಾರೆ ನೀತಿವಂತರಾಗಿ ಬದುಕುವವರಿದ್ದಾರೆ ಅನೇಕ ದಾನ ಮಾಡುವವರಿದ್ದಾರೆ ಅಂಥವರಲ್ಲಿ ಯಾರನ್ನು ಆರಿಸದೇ ದೇವರು ನಮ್ಮನ್ನೇ ಕರೆದಿದ್ದಾನಲ್ಲ ,ಈ ಸಾಂಗ್ ಕೇಳುವಾಗ ದೇವರು ತನ್ನ ಕೃಪೆ ಯಿಂದಲೆ ನನ್ನನ್ನು ಆರಿಸಿಕೊಂಡಿದ್ದಾರೆ ಎಂಬುದಾಗಿ ದೇವರಿಗೆ ಸ್ತೋತ್ರ ಮಾಡ್ತೀನಿ. ತುಂಬಾ ಧನ್ಯವಾದಗಳು ಬ್ರದರ್ ನಿಮ್ಗೆ ದೇವರೂ ಇನ್ನೂ ಹೆಚ್ಚಾಗಿ ಕೃಪೆ ಕೊಟ್ಟು ಅನೇಕ ಪ್ರಕಟಣೆ ಯುಳ್ಳ ಸಾಂಗ್ ಗಳನ್ನು ಬರಿಸಲಿ . ಎಲ್ಲಾ ಮಹಿಮೆ ಯೇಸುವಿಗೆ amen
God Love is Real Love janaru nam olletana huduki preethi maduvaga yeshappa nammalli preethi maduvadakke yvde olletana illadiruvagalu preethi madii prana kottidare God Grace ❤😍 wonderfull heart touching super song dr Pastor woww❤❤😍🎉
ಪ್ರೈಸ್ ದ ಲಾರ್ಡ್ ಫಾಸ್ಟರ್ ತುಂಬಾ ಚೆನ್ನಾಗಿದೆ ಹಾಡು ರಾಗ ಕೊಟ್ಟ ದೇವರಿಗೆ ಸ್ತೋತ್ರ ದೇವರು ನಿಮ್ಮನ್ನು ಆಶೀರ್ವದಿಸಲಿ ಇನ್ನು ಹೆಚ್ಚಾದ ಹಾಡುಗಳನ್ನು ಹಾಡುವಂತೆ ದೇವರು ಸಹಾಯ ಮಾಡಲಿ🎉🎉
This song beautifully captures the immense love and grace that God bestows upon us. Its lyrics resonate deep within, evoking gratitude and reverence. I'm thankful to the Lord for inspiring such a moving composition that speaks directly to my heart. Through songs like these, we connect with the divine and find solace in His eternal love.Thankyou❤
ಏನನು ಕಂಡು ನನ್ನನ್ನು ಪ್ರೀತಿಸಿದೆ ನಿನ್ ಜೀವವನ್ನೇ ನನಗೆ ಕೊಟ್ಟೆ .. ಏನನು ಕಂಡು ನನ್ನನ್ನು ಆರಿಸಿಕೊಂಡೆ ನಿನ್ನ ಸೇವೆಗೆಂದು ನನ್ನನ್ನು ಕರೆದೆ.. //2// ನಿನ್ನ ಕೃಪೆಯ ಕಂಗಳಿಗೆ ನಾನು ಉತ್ತಮನಾಗಿ ಕಂಡೆಯೇನೊ... ನಿನ್ನ ಹೃದಯದ ಬಾಂಧವ್ಯಕೆ ನಾನು ಸರಿಹೊಂದುವೆ ಎಂದು ಎಣಿಸಿದೆಯೇನೊ.. ಎಲ್ಲವೂ ನಿನ್ನಯ ಕೃಪೆಯಲ್ಲವೆ..//2// ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಅರಾಧಿಸುವೆ ನಿನ್ನ ಯೇಸುವೇ... //2// ಅಂಧಕಾರ ದೊರೆತನದಿಂದ ಅಗಮ್ಯವಾದ ಬೆಳಕಿನ ಕಡೆಗೆ ಪ್ರಾಣಕೊಟ್ಟು ಎಳೆದದ್ದು ನಿನ್ ಕೃಪೆಯೇ... ಉಪಯೋಗಕೆ ಬಾರದ ನನ್ನ ನಿನ್ ಮಹಿಮೆ ಹೊರುವಂತೆ ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೇ... ನಿನ್ನ ಕೃಪೆಯು ನನ್ನ ಕೈ ಹಿಡಿದು ನಡೆಸಿ ಉನ್ನತಗಳಲ್ಲಿ ಕೂರಿಸಿದ್ದು.. ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ ಅಲಂಕರಿಸಿ ಮೇಲೆತ್ತಿದ್ದು... ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಅರಾಧಿಸುವೆ ನಿನ್ನ ಯೇಸುವೇ.. //2// ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ ನಾನೂ ನನ್ನ ಕುಟುಂಬವೂ ಎಷ್ಟರವರೂ... ಭವಿಷ್ಯವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ ಹೆಗಲ ಮೇಲೆ ಹೊತ್ತು ಮೆರೆದಿದ್ದು ನಿನ್ ಕೃಪೆಯೇ... ಇಂದು ಏನಾಗಿರುವೇನೋ ಅದೆಲ್ಲವೂ ನಿನ್ ಕೃಪೆಯೆ. ನಿನ್ನ ಕೃಪೆಯಿಲ್ಲದೇ ನಾ ಬಾಳೇನು... ನನ್ನ ಇರುವುದೆಲ್ಲ ನಿನ್ನ ಕೃಪೆಯ ದಾನ ನಿನಗಾಗಿಯೇ ಬಾಳುವೇನೂ.... ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಅರಾಧಿಸುವೆ ನಿನ್ನ ಯೇಸುವೇ....//2// ಗಣನೆಗೆ ಬಾರದ ನಮ್ಮನ್ನ ನೀನು ಎತ್ತಿ ಗಣ್ಯರ ಮದ್ಯದಲ್ಲಿ ನಿಲ್ಲಿಸುವುದಕ್ಕಾಗಿ ಸ್ತೋತ್ರ ನಿನ್ನ ಕೃಪೆಯೇ ನಾವು ಈವತ್ತು ಏನಾಗಿದೇವೋ ಅದನ್ನ ಮಾಡಿದೆ ಸ್ವಾಮಿ ನಿನ್ನ ಕೃಪೆ ಇಲ್ಲದೆ ಇದ್ದರೆ ನಾವು ಮಣ್ಣಿಗೆ ಮಣ್ಣಾಗಿ ಇರುತಿದ್ವು ಇಂದು ನಾವು ಜೀವಂತವಾಗಿ ಇರುವುದು ನಿಮ್ಮ ಕೃಪೆ ಈವತ್ತು ನಮ್ಮ ಬದುಕಲ್ಲಿ ಬಂದ ಪ್ರತಿ ಕಿರೀಟದ ಹಿಂದೆ ನಿನ್ನ ಕೃಪೆಯಿದೆ ಸ್ವಾಮಿ ಅದಕ್ಕಾಗಿ ಸ್ತೋತ್ರ ಎಲ್ಲವೂ ನಿನ್ನ ಕೃಪೆ ಎಲ್ಲವೂ ನಿನ್ನ ಕೃಪೆ ಎಲ್ಲವೂ ನಿನ್ನಯ ಕೃಪೆಯಲ್ಲವೆ...//2//
Awesome worship song, can't control the emotions..... this servant of God is amazing...his experience in the presence of God brings awesome worship towards God, helping us to worship God, reminding God's love , His grace... sacrifiicial love of Christ... experience of your life becomes song to praise our Creator. Thank you Jesus.. thank you brother ❤...
What a lyrics pas🙏No words to say, tears comes out when I heard this song😢 I could not control my emotions by listening to this song pas🥺 Really heart touching song❤❤
Soo Wonderful Song Dear Pastor😍👌👏Nimma hadu first day keluvagle hrudaya thumbi adu kanniragi banthu❤Abhishekadinda kudida nimma hadu estu kelidru sakagalla🤗Daily thumba sala kelthini🥰Really Heart Touching Song ❤❤Nimma hadu keluvaga Paralokada santhosha😍Beautiful Lyrics 😍👌Nimminda ennu hecchada hadugalu horabaruvanthe agali😍😍Thank you soo much dear Pastor🙏♥♥
What a song in this song we feel that in this whole world there are so many talented people but God has chosen has chosen me to serve him all glory to God and so nice song pastor 👍🙏🎉
Wow,,,,,🔥💫what a great blessed melodious song 🎸❣️soooo!!!!! Good ❤such a beautiful nd stupendous,,melting melodious ✨soulful song👏awesome lyrics 🎻🫶🏻 tq u so muchhhhh dear pastor for this wonderful songs🙏🙏❣️glory to jesus 🙌🙌am so blessed 🥰
Simon anna god bless you and really a blessed and attractive tune and lyrics may the almighty God use u for his kingdom you are a blessed man of God gods grace is all about what i and my family are at present thank you so much for this song this song built many souls life amen 😍🥰🙌😇❤
Yes Pappa, ನೀನು ನನ್ನ ಜೀವನದಲ್ಲಿ ಇರದೆ ಇದ್ದಿದರೆ ಯಾವತ್ತೋ ನಾನು ಮಣ್ಣು ಸೇರಿರುತಿದ್ದೆ. ಇ ಭೂಮಿ ಮೇಲೆ ಯಾವ ಮನುಷ್ಯನೂ ತೋರದ ಪ್ರೀತಿ ನಿನ್ನದು. ಪ್ರತಿ ಕ್ಷಣ ಜೀವ ತುಂಬುವ ಪ್ರೀತಿ,ಇ ಪಾಪಿಗೆ ನೀನು ತೋರಿದ ಕೃಪೆ ಹೇಳಲು ಅಸಾದ್ಯ. Love YOU Daddy My Jesus🙏🙏🙏 thank you so much brother. ನೀವು ಎಷ್ಟೋ ದೇವ ಜನರ ಹೃದಯದ ಮಾತುಗಳನ್ನು ನಿಮ್ಮ ಬಾಯಿಯಿಂದ ದೇವರಿಗೆ ಸ್ತೋತ್ರವಾಗಿ ಇ song ಮೂಲಕ ಅರ್ಪಿಸುತ್ತ ಇದ್ದೀರ. Jesus is soooooooo....... Good God.Thank you so much brother Brother🙏🙏🙏🙏🙏🙏🙏
ಅದ್ಭುತವಾದ ಹಾಡನ್ನು ಹಾಡಿದ್ದೀರಾ ನಿಮಗೆ ಧನ್ಯವಾದಗಳು .ಜೀಸಸ್ ಥ್ಯಾಂಕ್ಯು. ಪಾಸ್ಟರ್ ಥ್ಯಾಂಕ್ಯು. ಇನ್ನೂ ಹೆಚ್ಚಾಗಿ ದೇವರು ನಿಮ್ಮನ್ನು ಉಪಯೋಗಿಸಲಿ ಎಂದು Jesus ನಾಮದಲ್ಲಿ ಪ್ರಾರ್ಥಿಸುತ್ತೇನೆ.🎉
Brother really this song touched my heart 💝 Really by hearing ur all songs i am getting more anchoraged day by day🔥. Without hearing ur one song for a day i can't Live 💗
ಏನನು ಕಂಡು ನನ್ನನು ಪ್ರೀತಿಸಿದೆ ನಿನ್ ಜೀವವನ್ನೇ ನನಗೆ ಕೊಟ್ಟೆ ಏನನು ಕಂಡು ನನ್ನನು ಆರಿಸಿಕೊಂಡೆ ನಿನ್ ಸೇವೆಗೆಂದು ನನ್ನನು ಕರೆದೆ (2) ನಿನ್ ಕೃಪೆಯ ಕಣ್ಗಳಿಗೆ ನಾನು ಉತ್ತಮನಾಗಿ ಕಂಡೆಯೇನೋ ನಿನ್ ಹೃದಯದ ಬಾಂಧವ್ಯಕೆ ನಾನು ಸರಿ ಹೊಂದುವೆ ಎಂದು ಎಣಿಸಿದಿಏನೋ ಎಲ್ಲವು ನಿನ್ನಯ ಕೃಪೆಯಲವೇ ಎಲ್ಲವು ನಿನ್ನಯ ಕೃಪೆಯಲವೇ (ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೇ )(2) ಅಂಧಕಾರ ದೊರೆತನದಿಂದ ಅಗಾಮ್ಯವಾದ ಬೆಳಕಿನ ಕಡೆಗೆ ಪ್ರಾಣ ಕೊಟ್ಟು ಎಳೆದದ್ದು ನಿನ್ನ ಕೃಪೆಯೇ ಉಪಯೋಗಕ್ಕೆ ಬಾರದ ನನ್ನ ನಿನ್ ಮಹಿಮೆ ಹೊರುವಂತೆ ಶಿಲ್ಪಿಯಂತೆ ಪ್ರೀತಿಸಿದು ನಿನ್ ಕೃಪೆಯೆ (2) ನಿನ್ ಕೃಪೆಯೂ ನನ್ನ ಕೈಹಿಡಿದು ನಡೆಸಿ ಉನ್ನತಗಳಲಿ ಕೂರಿಸಿತು ನಿನ್ನ ದಯೆಯೂ ನನ್ನ ಪ್ರತಿ ನ್ಯೂನ್ಯತೆಯ ಮುಚ್ಚಿ ಅಲಂಕರಿಸಿ ಮೇಲೆತ್ತಿತು (ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೇ )(2) ನನಗಾಗಿ ನೀ ಮಾಡಿದ ಮೇಲುಗಳ ನೆನಸುವಾಗ ನಾನು ನನ್ನ ಕುಟುಂಬವು ಎಷ್ಟರವರು ವಂಶವನ್ನು ಅಳಿಸಲು ಬಂದ ಧೈತ್ಯರನ್ನು ಇಲ್ಲದಾಗಿಸಿ ಹೆಗಲ ಮೇಲೆ ಹೊತ್ತು ಮೆರೆಸಿತು ನಿನ್ ಕೃಪೆಯೆ ಇಂದು ಏನಾಗಿರುವೇನೋ ಅಗಲವು ನಿನ್ ಕೃಪೆಯೆ ನಿನ್ನ ಕೃಪೆ ಇಲ್ಲದೆ ನಾ ಬಾಳೇನು ನನ್ನಲಿರುವಿದೆಲ್ಲ ನಿನ್ನ ಕೃಪೆಯ ಧಾನ ನಿನಗಾಗಿಯೇ ಬಾಳುವೆನು (ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆ ನಿನ್ನ ಯೇಸುವೇ )(2)
ಏನನ್ನು ಕಂಡು ನನ್ನನ್ನು ಪ್ರೀತಿಸಿದೆ
ನೀನ್ ಜೀವವನ್ನೆ ನನಗೆ ಕೊಟ್ಟೆ
ಏನನ್ನು ಕಂಡು ನನ್ನನ್ನು ಆರಿಸಿ..ಕೊಂಡೆ
ನಿನ್ನ ಸೇವೆಗೆಂದು ನನ್ನನ್ನು ಕರೆದೆ (2)
ನಿನ್ನ ಕೃಪೆಯ ಕಂಗಳಿಗೆ ನಾ...ನು
ಉತ್ತಮನಾಗಿ ಕಂಡೆ ಏ...ನು
ನಿನ್ನ ಹೃದಯದ ಬಾಂಧವ್ಯಕ್ಕೆ ನಾ...ನು
ಸರಿಹೊಂದುವೆ ಎಂದು ಎಣಿಸಿದೆ ಏ....ನೋ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಅಂಧಕಾರ ದೊರೆತನದಿಂದ
ಅಗಮ್ಯವಾದ ಬೆಳಕಿನ ಕಡೆಗೆ
ಪ್ರಾಣ ಕೊಟ್ಟು ಎಳೆದದ್ದು ನಿನ್ ಕೃಪೆಯೆ
ಉಪಯೋಗಕೆ ಬಾರದ ನನ್ನ
ನಿನ್ ಮಹಿಮೆ ಹೊರುವಂತೆ
ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೆ
ನಿನ್ನ ಕೃಪೆಯು ನನ್ನ ಕೈ ಹಿಡಿ...ದು ನಡೆಸಿ
ಉನ್ನತಗಳಲ್ಲಿ ಕೂರೀ...ಸಿತು
ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ
ಅಲಂಕರೀ...ಸಿ ಮೇಲೆತ್ತಿತು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ
ನಾನು ನನ್ನ ಕುಟುಂಬವು ಎಷ್ಟರವರು
ವಂಶವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ
ಹೆಗಲ ಮೇಲೆ ಹೊತ್ತು ಮೆರೆಸಿದ್ದು ನಿನ್ ಕೃಪೆಯೇ
ಇಂದು ಏನಾಗಿರುವೇನೋ ಅದೆಲ್ಲ...ವು ನಿನ್ ಕೃಪೆಯೆ
ನಿನ್ನ ಕೃಪೆ ಇಲ್ಲದೆ ನಾ ಬಾಳೆನು
ನನ್ನಲ್ಲಿರುವುದೆಲ್ಲನಿನ್ನ ಕೃಪೆಯ ದಾನ
ನಿನಗಾ..ಗಿಯೇ ನಾ ಅಳುವೆನು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಎಲ್ಲವು ನಿನ್ನಯ ಕೃಪೆ ಅಲ್ಲವೆ (2)
ಯಾವದಕ್ಕೂ ಯೋಗ್ಯತೆ ಇಲ್ಲದ ನಮ್ಮನ್ನು ಪ್ರೀತಿಸಿದ ದೇವರು, ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ. ಹೃದಯಕ್ಕೆ ಮುಟ್ಟುವ ಹಾಡು ಹಾಗೂ ದೇವರ ಶ್ರೇಷ್ಠವಾದ ಪ್ರೀತಿ ಅದ್ಬುತವಾದ್ದದು ಎಂದು ಪ್ರಕಟಿಸುವ ಹಾಡು, Glory to Jesus. ❤❤❤❤❤
Super 💖 bro 😜
👌👌👌👌
😢
ಅಣ್ಣಾ ದೇವರು ನಿಮ್ಮನ್ನ ದೇಶ ದೇಸಗಳಿಗೆ ಉಪಯೋಗಿಸಲಿ ರಿ,ನಿಮ್ಮ ಪ್ರತಿಯೊಂದು ಹಾಡು ಎಲ್ಲರ ಹೃದಯ ಮುಟ್ಟಿದೆ ರಿ💯 ನಿಮ್ಮ ವಾಕ್ಯನು ಹಾಗೆ ರಿ ಅಣ್ಣಾ ಸಾಯಬೇಕು ಅನ್ನೋರಿಗೂ🎉 ಸಾಕ್ಷಿ ಆಗಿದೆ ರಿ ಅಣ್ಣಾ💐 ಮಾತು ಮತ್ತೆ ನಿಮ್ಮ ಕರುಣೆ,ಪ್ರೀತಿ ತುಂಬಿದ ಹೃದಯ ನಿಮ್ಮ ವಾಕ್ಯ ನಾನು ಕೇಳಿರಲಿಲ್ಲಾಂದ್ರೆ ?? ದೇವರು ನಿಮ್ಮನ್ನ ಇನ್ನು ಹೆಚ್ಚಾಗಿ ಉಪಯೋಗಿಸಳಿರಿ ಅಣ್ಣಾ 🙏👌
I’m addicted to this song .
My brother Simon Moses is the best!
Praise the lord
Same to pastor. Urs song also very nice simon paster also super
ನೊಂದವರ ಬದುಕನ್ನು ಕಟ್ಟುವ ನಂತ ಸಾಂಗ್ 💯ಯೇಸುವೇ ಸ್ತೋತ್ರ ಸ್ತೋತ್ರ 🙌🔥🙌
Wow super song Pastor ...yinnu yechaggi devaru kannada hadannu hadlu ashirvadisali
Wonderful, meaningful,melodious song dear man of God. God bless you abundantly and let thousand more be composed and sung by you by the power of dear Holy Spirit,in Jesus name
ದೇವರಿಗೆ ಮಹಿಮೆ ಉಂಟಾಗಲಿ ತುಂಬಾ ಚೆನ್ನಾಗಿದೆ ಅಣ್ಣ ದೇವರು ನಿಮ್ಮನ್ನು ಹೆಚ್ಚಾಗಿ ಹೇರಳವಾಗಿ ಆಶೀರ್ವಾದ ಮಾಡಲಿ
Prise the lord Sir nimna nim vaakya songs na yavaglu keltoni tumba ista nim Ella songs
Amen amen amen amen ❤❤❤❤❤❤❤❤
What an amazing song,Touched my heart can't stop crying for what lord has done in our life today whatever we are is god's grace. Yes his grace is sufficient for thee. Hallelujah Thank you jesus.
Nice song ಹಾಡು ಕೇಳಿದರೆ ಮನಸ್ಸಿಗೆ ನೆಮ್ಮದಿ ಏನೋ ಒಂಥರಾ ಖುಷಿ ಆಗುತ್ತೆ❤🥺🤞
Wow..👌 what a God we..serve... ಏನಕ್ಕೂ ಇಲ್ಲದಂತೆ ನನ್ನ ಜೀವಿತದಲ್ಲಿ ಕರ್ತನು ನನ್ನ ನಂಬಿಕೆಯ ಗುರಾಣಿಯಾಗಿ ದ್ದಾನೆ... Thank you dear Lovly pastor... Wonderful, Amezing.. Lyrics...❤️🙏...
Brother nim prathiyondu hadu kooda heart ge touch agutthe brother. Estu kelthiddru saakagthilla. Edi life journey alli devru namgaagi enella maadiddare ivatthu naavu enagiddini ella e hadu keltha iddaga Kan munde bandu hogthide brother. Jesus idu varegu neenu nammana nadesida vidagalu great.. thank you lord.Glory to God 🙌🙏💐🔥🔥🔥
ದೇವರನ್ನು ಪ್ರೀತಿಸುವವರು ಈ ಲೋಕದಲ್ಲಿ ಇದ್ದಾರೆ ನೀತಿವಂತರಾಗಿ ಬದುಕುವವರಿದ್ದಾರೆ ಅನೇಕ ದಾನ ಮಾಡುವವರಿದ್ದಾರೆ ಅಂಥವರಲ್ಲಿ ಯಾರನ್ನು ಆರಿಸದೇ ದೇವರು ನಮ್ಮನ್ನೇ ಕರೆದಿದ್ದಾನಲ್ಲ ,ಈ ಸಾಂಗ್ ಕೇಳುವಾಗ ದೇವರು ತನ್ನ ಕೃಪೆ ಯಿಂದಲೆ ನನ್ನನ್ನು ಆರಿಸಿಕೊಂಡಿದ್ದಾರೆ ಎಂಬುದಾಗಿ ದೇವರಿಗೆ ಸ್ತೋತ್ರ ಮಾಡ್ತೀನಿ. ತುಂಬಾ ಧನ್ಯವಾದಗಳು ಬ್ರದರ್ ನಿಮ್ಗೆ ದೇವರೂ ಇನ್ನೂ ಹೆಚ್ಚಾಗಿ ಕೃಪೆ ಕೊಟ್ಟು ಅನೇಕ ಪ್ರಕಟಣೆ ಯುಳ್ಳ ಸಾಂಗ್ ಗಳನ್ನು ಬರಿಸಲಿ . ಎಲ್ಲಾ ಮಹಿಮೆ ಯೇಸುವಿಗೆ amen
😊😊😊😊😊😊😊😊😊😊😊😊😊😊
ನಾನು ಒಂದು ಹೊಸ ಹಾಡು ಇರಬಹುದು ಎಂದು ತವಕಿಸಿತು ಈ ಹಾಡು ಬಂತು ಯೇಸು ಕ್ರಿಸ್ತನು ಜೀವಿಸುವ ದೇವರು ಮತ್ತು ಮಾತಾಡುವ ನನ್ನ ತಂದೆಗೆ ಸ್ತೋತ್ರ ಸ್ತೋತ್ರ ಅಮೆನ್ ಅಮೆನ್
God Love is Real Love janaru nam olletana huduki preethi maduvaga yeshappa nammalli preethi maduvadakke yvde olletana illadiruvagalu preethi madii prana kottidare God Grace ❤😍 wonderfull heart touching super song dr Pastor woww❤❤😍🎉
ಪ್ರೈಸ್ ದ ಲಾರ್ಡ್ ಫಾಸ್ಟರ್ ತುಂಬಾ ಚೆನ್ನಾಗಿದೆ ಹಾಡು ರಾಗ ಕೊಟ್ಟ ದೇವರಿಗೆ ಸ್ತೋತ್ರ ದೇವರು ನಿಮ್ಮನ್ನು ಆಶೀರ್ವದಿಸಲಿ ಇನ್ನು ಹೆಚ್ಚಾದ ಹಾಡುಗಳನ್ನು ಹಾಡುವಂತೆ ದೇವರು ಸಹಾಯ ಮಾಡಲಿ🎉🎉
This song beautifully captures the immense love and grace that God bestows upon us. Its lyrics resonate deep within, evoking gratitude and reverence. I'm thankful to the Lord for inspiring such a moving composition that speaks directly to my heart. Through songs like these, we connect with the divine and find solace in His eternal love.Thankyou❤
Wonderful song dear Pastor Simon Moses ❤🎉🎉.. lovely Lyrics, Music and Cinematography
Yesappa yesta valle devaru swami ninuuuu....yenanu kandu nannanu ariside devaaaa
Brother nim ella song nanu nam family ellaru keltidivi tande aada devaru nimge ella nu anugrahisidare aa krupe gaagi sthotra 🙏
Super
Realise out more songs to kingdom of God Thanks God ❤️
ಏನನು ಕಂಡು ನನ್ನನ್ನು ಪ್ರೀತಿಸಿದೆ
ನಿನ್ ಜೀವವನ್ನೇ ನನಗೆ ಕೊಟ್ಟೆ ..
ಏನನು ಕಂಡು ನನ್ನನ್ನು ಆರಿಸಿಕೊಂಡೆ
ನಿನ್ನ ಸೇವೆಗೆಂದು ನನ್ನನ್ನು ಕರೆದೆ.. //2//
ನಿನ್ನ ಕೃಪೆಯ ಕಂಗಳಿಗೆ ನಾನು ಉತ್ತಮನಾಗಿ
ಕಂಡೆಯೇನೊ...
ನಿನ್ನ ಹೃದಯದ ಬಾಂಧವ್ಯಕೆ ನಾನು ಸರಿಹೊಂದುವೆ
ಎಂದು ಎಣಿಸಿದೆಯೇನೊ..
ಎಲ್ಲವೂ ನಿನ್ನಯ ಕೃಪೆಯಲ್ಲವೆ..//2//
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಅರಾಧಿಸುವೆ ನಿನ್ನ ಯೇಸುವೇ... //2//
ಅಂಧಕಾರ ದೊರೆತನದಿಂದ ಅಗಮ್ಯವಾದ
ಬೆಳಕಿನ ಕಡೆಗೆ ಪ್ರಾಣಕೊಟ್ಟು ಎಳೆದದ್ದು ನಿನ್ ಕೃಪೆಯೇ...
ಉಪಯೋಗಕೆ ಬಾರದ ನನ್ನ ನಿನ್ ಮಹಿಮೆ
ಹೊರುವಂತೆ ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೇ...
ನಿನ್ನ ಕೃಪೆಯು ನನ್ನ ಕೈ ಹಿಡಿದು ನಡೆಸಿ ಉನ್ನತಗಳಲ್ಲಿ ಕೂರಿಸಿದ್ದು..
ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ
ಅಲಂಕರಿಸಿ ಮೇಲೆತ್ತಿದ್ದು...
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಅರಾಧಿಸುವೆ ನಿನ್ನ ಯೇಸುವೇ.. //2//
ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ
ನಾನೂ ನನ್ನ ಕುಟುಂಬವೂ ಎಷ್ಟರವರೂ...
ಭವಿಷ್ಯವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ
ಹೆಗಲ ಮೇಲೆ ಹೊತ್ತು ಮೆರೆದಿದ್ದು ನಿನ್ ಕೃಪೆಯೇ...
ಇಂದು ಏನಾಗಿರುವೇನೋ ಅದೆಲ್ಲವೂ ನಿನ್ ಕೃಪೆಯೆ.
ನಿನ್ನ ಕೃಪೆಯಿಲ್ಲದೇ ನಾ ಬಾಳೇನು...
ನನ್ನ ಇರುವುದೆಲ್ಲ ನಿನ್ನ ಕೃಪೆಯ ದಾನ
ನಿನಗಾಗಿಯೇ ಬಾಳುವೇನೂ....
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಅರಾಧಿಸುವೆ ನಿನ್ನ ಯೇಸುವೇ....//2//
ಗಣನೆಗೆ ಬಾರದ ನಮ್ಮನ್ನ ನೀನು ಎತ್ತಿ ಗಣ್ಯರ
ಮದ್ಯದಲ್ಲಿ ನಿಲ್ಲಿಸುವುದಕ್ಕಾಗಿ ಸ್ತೋತ್ರ ನಿನ್ನ ಕೃಪೆಯೇ
ನಾವು ಈವತ್ತು ಏನಾಗಿದೇವೋ ಅದನ್ನ ಮಾಡಿದೆ ಸ್ವಾಮಿ
ನಿನ್ನ ಕೃಪೆ ಇಲ್ಲದೆ ಇದ್ದರೆ ನಾವು ಮಣ್ಣಿಗೆ ಮಣ್ಣಾಗಿ ಇರುತಿದ್ವು
ಇಂದು ನಾವು ಜೀವಂತವಾಗಿ ಇರುವುದು ನಿಮ್ಮ ಕೃಪೆ
ಈವತ್ತು ನಮ್ಮ ಬದುಕಲ್ಲಿ ಬಂದ ಪ್ರತಿ ಕಿರೀಟದ ಹಿಂದೆ ನಿನ್ನ
ಕೃಪೆಯಿದೆ ಸ್ವಾಮಿ ಅದಕ್ಕಾಗಿ ಸ್ತೋತ್ರ
ಎಲ್ಲವೂ ನಿನ್ನ ಕೃಪೆ ಎಲ್ಲವೂ ನಿನ್ನ ಕೃಪೆ
ಎಲ್ಲವೂ ನಿನ್ನಯ ಕೃಪೆಯಲ್ಲವೆ...//2//
Beautiful and meaningful song..praise the Lord. God bless you pastor abundantly. In Jesus name Amen
ತುಂಬಾನೇ ಅದ್ಭುತವಾಗಿದೆ ಪಾಸ್ಟಾರ್ ಇಂದು ಏನಾಗಿರೋವೇನೋ ನಾನು. ಪ್ರತಿಯೊಂದು liens 💐💐🙏 ಅದ್ಬುತ 🙏
❤️❤️Pastor, thank you for creating such a heart-touching song...
❤❤ Pastor.thanks your song's my life changes and my touch heart songs 🙏🙏👏👏
Amazing song! Anna the lyrics are like pearl are arranging in orderly and song is enrich by goodness of god and his love. Thanks a million!!!.❤🎉😍👌❣
Awesome worship song, can't control the emotions..... this servant of God is amazing...his experience in the presence of God brings awesome worship towards God, helping us to worship God, reminding God's love , His grace... sacrifiicial love of Christ... experience of your life becomes song to praise our Creator. Thank you Jesus.. thank you brother ❤...
ನೀವು ಹಾಡುತ್ತಿರುವ ಈ ಹಾಡುಗಳು , ನಮ್ಮನ್ನು ದೇವರ ಕಡೆಗೆ ನಡೆಸುತ್ತಾ ಇವೆ...... ವಂದನೆಗಳು 🙏
ಯೇಸಯ್ಯ ನಿನ್ನ ಪ್ರೀತಿಗೆ ನಾ ಶರಣು
I love you Jesus 🎉🎉🎉🎉
Heart touching in song❤❤❤❤
Wonderful song ❤️❤️❤️❤️
Amen amen amen 🙏 glory and praise to Our almighty lord Jesus Christ ❤️🙏
What a lyrics pas🙏No words to say, tears comes out when I
heard this song😢 I could not control my emotions by listening to this song pas🥺 Really heart touching song❤❤
Thank you pastor and thanku jesus❤❤❤❤❤❤❤
Wonderful and heart touching song Pastor
amazing song ❤ praise the lord daddy
God bless you every day 🙏🏻
may God lead uh evn more high to worship him nd serve him pastor all ur songs r amazing evn this pastor... All glory to Jesus ❤❤
❤️❤️❤️❤️❤️❤️❤️ amazing song🙏🙌🙌 Glory be to god alone....🙏
ಯೇಸಪ್ಪ ಎಲ್ಲಾ ಆನಂದವು ನಿನ್ನಿಂದಲೇ ಅಪ್ಪ ನಿಮಗೆ ಸೋತ್ರ. ♥️♥️♥️♥️
I Feel GOD'S Presence 🎵♥️♥️
ಹೃದಯ ತಟ್ಟುವ ಹಾಡು ❤❤❤❤❤❤❤❤❤❤❤❤❤
Amazing display of God's love and mercy towards us ❤️ blessed by the revive 23 pastor ❣️ Let's get Karnataka for Christ Amen ✝️
Nanna jevitadale hellavu nenna krupeye yesuve tqs Jesus
Tqu Simon pastor 💕💞🎁❤ A song that reminds me of myself is a song about my conscience❤❤
I love Jesus God bless you pastor amen
Amen super Brother song beautiful Agide brother Ennu Hechhagi Aradhisi Brother Edakke Namma prartane Madtivi Brother....✝️🛐👍♥️♥️
❤❤❤
Hallelujah hallelujah Praise You Daddy Jesus Amen
Amazing song heart touching song 👏👏👏👏👏👏👏👏🙌🙌🙌🙌🙌🙌👌👌👌👌👌👌👌
No words Anna really 😢😢😢..I'm blessed...eyes filled with tears
Glory Glory Glory to jesus..... Thank you pastor nice meaning
Wonderful Song & Voice 👌👌🎸👌👌 ..May almighty God bless you dear Paster🙏
Soo Wonderful Song Dear Pastor😍👌👏Nimma hadu first day keluvagle hrudaya thumbi adu kanniragi banthu❤Abhishekadinda kudida nimma hadu estu kelidru sakagalla🤗Daily thumba sala kelthini🥰Really Heart Touching Song ❤❤Nimma hadu keluvaga Paralokada santhosha😍Beautiful Lyrics 😍👌Nimminda ennu hecchada hadugalu horabaruvanthe agali😍😍Thank you soo much dear Pastor🙏♥♥
What a song in this song we feel that in this whole world there are so many talented people but God has chosen has chosen me to serve him all glory to God and so nice song pastor 👍🙏🎉
Thank you lord Jesus for your grace,through which we're saved.
Amen praise the lord good song pastor 😊
Awesome song brother God bless you abundantly and ur family all glory to Jesus hallelujah Amen 🙌✝️❤️🔥🔥🔥
Wow so feel song 💖💖 so praise the God
Amen LORD its JUST your GRACE.
Thanks
ಯಸಪ್ಪ.. I love you so much..😢😢ನನ್ನ ಕೊನೆ ಉಸಿರು ಇರೋವರೆಗೂ ನಿಮ್ಮ್ ಮಾತುಗಳಿಗೆ ಬದ್ದ ನಾಗಿರ್ತೀನಿ appa.. 🙏🙏🙏
Hallelujah 🔥
Wonderful worship song... glory to God 🔥🔥
Praise the Lord 🙏🏻 Jesus 🙏🏻 Tq Jesus 🙏🏻
Heart touching song ❤ 🙏🏻❤️
Tq Pastor 🙏🏻
Glory to God 🙏🏻❤️🙏🏻
Praise the lord. We praise jesus , glory to Jesus ❤
Thank you Jesus
Praise god very very nice and heart touching lyric music compose👌pastor simon moses🙏
Praise the Lord pastor 🙌 🙏 👏 ❤thank you Jesus amen 🙏
Wowwww... Beautiful song Pastor 😊😊😊 May you be blessed beyond ur imaginations...
Wonderful song simon moses bro ❤❤❤❤
supar song.
Wow,,,,,🔥💫what a great blessed melodious song 🎸❣️soooo!!!!! Good ❤such a beautiful nd stupendous,,melting melodious ✨soulful song👏awesome lyrics 🎻🫶🏻 tq u so muchhhhh dear pastor for this wonderful songs🙏🙏❣️glory to jesus 🙌🙌am so blessed 🥰
Thanku God wonderfull song ಹೃದಯವನ್ನು ತಾಕುವ song Thanku Jesus Thanku brother God bless you
❤❤❤❤ wonderful song thank you so much
Praise You Jesus ❤️🙏 Blessed And Wonderful Song 🥰👍
I pray to god to take this song to each and every place in on the earth 🌎 We are really very blessed to have uh in our state brother,
Glory to God 🙏
Super song God bless you and your family
No words to say tears comes out when i heard this jesus love explained song pastor 🙏 ....
ನಾನು ಜೀವಿಸುತ್ತಿರುವುದು ನಿನ್ನ ಕೃಪೆಯಿಂದಲೇ ಯೇಸುವೆ ನೀನು ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ ಆ ನಿನ್ನ ಶಾಶ್ವತವಾದ ಪ್ರೀತಿಗೆ ಪದಗಳೇ ಇಲ್ಲ ಯೇಸುವೆ❤❤
Wow so wonderful life changing song Pastor❤❤❤
Praise the lord pas 🙏 nic song 👌👌👌👌♥️💕💐🛐
No words to explain Your love father God❤...
Awesome song❤
Awesome song praise to lord Jesus Christ ❤️❤️🥺🥺 😃💗
ಅದ್ಭುತವಾದ ಸಾಂಗ ದೇವರಿಗೆ ಮಹಿಮೆ
Heart touching song pastor 🎊 so beautiful 🎉✨
I really felt the God's glory in this song.. Thank you Jesus for your grace... God bless you more and more... Pastor 😍🥰🙌
Super lyrics pastor 🥰🥰🥰 god bless you pastor 🙏🙏🙏❤️❤️❤️
Simon anna god bless you and really a blessed and attractive tune and lyrics may the almighty God use u for his kingdom you are a blessed man of God gods grace is all about what i and my family are at present thank you so much for this song this song built many souls life amen 😍🥰🙌😇❤
Praise God love you Jesus
Ayya nice song ayya
Great song acknowledging the great Grace of Great Lord Jesus Christ
Praise the Lord Amen 🙏
ಎಲ್ಲ ಘನ ಮಾನ ಮಹಿಮೆ ತ್ರಯೇಕ್ ದೇವರಿಗೆ ಸಲಲ್ಲಿ ಆಮೆನ್ 🎉🎉🎉🎉❤❤❤
Your all songs are heart touching..... Some line are fill my eye with tear...,and give peace to my mind .......❤❤❤❤❤❤❤❤❤❤❤❤❤❤❤❤❤❤❤❤❤
Yes Pappa, ನೀನು ನನ್ನ ಜೀವನದಲ್ಲಿ ಇರದೆ ಇದ್ದಿದರೆ ಯಾವತ್ತೋ ನಾನು ಮಣ್ಣು ಸೇರಿರುತಿದ್ದೆ. ಇ ಭೂಮಿ ಮೇಲೆ ಯಾವ ಮನುಷ್ಯನೂ ತೋರದ ಪ್ರೀತಿ ನಿನ್ನದು. ಪ್ರತಿ ಕ್ಷಣ ಜೀವ ತುಂಬುವ ಪ್ರೀತಿ,ಇ ಪಾಪಿಗೆ ನೀನು ತೋರಿದ ಕೃಪೆ ಹೇಳಲು ಅಸಾದ್ಯ. Love YOU Daddy My Jesus🙏🙏🙏 thank you so much brother. ನೀವು ಎಷ್ಟೋ ದೇವ ಜನರ ಹೃದಯದ ಮಾತುಗಳನ್ನು ನಿಮ್ಮ ಬಾಯಿಯಿಂದ ದೇವರಿಗೆ ಸ್ತೋತ್ರವಾಗಿ ಇ song ಮೂಲಕ ಅರ್ಪಿಸುತ್ತ ಇದ್ದೀರ. Jesus is soooooooo....... Good God.Thank you so much brother Brother🙏🙏🙏🙏🙏🙏🙏
Praise the lord brother, wonderfull song,
I am blessing, thank you jesus
Wonderful song brother praise God
ಅದ್ಭುತವಾದ ಹಾಡನ್ನು ಹಾಡಿದ್ದೀರಾ ನಿಮಗೆ ಧನ್ಯವಾದಗಳು .ಜೀಸಸ್ ಥ್ಯಾಂಕ್ಯು. ಪಾಸ್ಟರ್ ಥ್ಯಾಂಕ್ಯು. ಇನ್ನೂ ಹೆಚ್ಚಾಗಿ ದೇವರು ನಿಮ್ಮನ್ನು ಉಪಯೋಗಿಸಲಿ ಎಂದು Jesus ನಾಮದಲ್ಲಿ ಪ್ರಾರ್ಥಿಸುತ್ತೇನೆ.🎉
Praise the lord 🙏
God will bless you and your ministry more and more praise God
A song that touches the heart,tears comes when you listen to this song.......everything is your grace.....🙏👋👏
Brother really this song touched my heart 💝 Really by hearing ur all songs i am getting more anchoraged day by day🔥. Without hearing ur one song for a day i can't Live 💗
Nice presence pastor Good god bless you and bless Ministry
Praise the lord good lyrics, heart touching
Beautiful song heart touching God's Grace is Saficent for us Jesus loves so much thank you Jesus nd thank you pastor
ಏನನು ಕಂಡು ನನ್ನನು ಪ್ರೀತಿಸಿದೆ
ನಿನ್ ಜೀವವನ್ನೇ ನನಗೆ ಕೊಟ್ಟೆ
ಏನನು ಕಂಡು ನನ್ನನು ಆರಿಸಿಕೊಂಡೆ
ನಿನ್ ಸೇವೆಗೆಂದು
ನನ್ನನು ಕರೆದೆ (2)
ನಿನ್ ಕೃಪೆಯ ಕಣ್ಗಳಿಗೆ ನಾನು
ಉತ್ತಮನಾಗಿ ಕಂಡೆಯೇನೋ
ನಿನ್ ಹೃದಯದ ಬಾಂಧವ್ಯಕೆ
ನಾನು ಸರಿ ಹೊಂದುವೆ ಎಂದು ಎಣಿಸಿದಿಏನೋ
ಎಲ್ಲವು ನಿನ್ನಯ ಕೃಪೆಯಲವೇ
ಎಲ್ಲವು ನಿನ್ನಯ ಕೃಪೆಯಲವೇ
(ಪ್ರೀತಿಸುವೆನು ನಿನ್ನ
ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೇ )(2)
ಅಂಧಕಾರ ದೊರೆತನದಿಂದ
ಅಗಾಮ್ಯವಾದ ಬೆಳಕಿನ ಕಡೆಗೆ
ಪ್ರಾಣ ಕೊಟ್ಟು ಎಳೆದದ್ದು ನಿನ್ನ ಕೃಪೆಯೇ
ಉಪಯೋಗಕ್ಕೆ ಬಾರದ ನನ್ನ
ನಿನ್ ಮಹಿಮೆ ಹೊರುವಂತೆ ಶಿಲ್ಪಿಯಂತೆ ಪ್ರೀತಿಸಿದು ನಿನ್ ಕೃಪೆಯೆ (2)
ನಿನ್ ಕೃಪೆಯೂ
ನನ್ನ ಕೈಹಿಡಿದು
ನಡೆಸಿ ಉನ್ನತಗಳಲಿ ಕೂರಿಸಿತು
ನಿನ್ನ ದಯೆಯೂ ನನ್ನ ಪ್ರತಿ
ನ್ಯೂನ್ಯತೆಯ ಮುಚ್ಚಿ ಅಲಂಕರಿಸಿ
ಮೇಲೆತ್ತಿತು
(ಪ್ರೀತಿಸುವೆನು ನಿನ್ನ
ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೇ )(2)
ನನಗಾಗಿ ನೀ ಮಾಡಿದ
ಮೇಲುಗಳ ನೆನಸುವಾಗ
ನಾನು ನನ್ನ ಕುಟುಂಬವು ಎಷ್ಟರವರು ವಂಶವನ್ನು
ಅಳಿಸಲು ಬಂದ ಧೈತ್ಯರನ್ನು ಇಲ್ಲದಾಗಿಸಿ ಹೆಗಲ
ಮೇಲೆ ಹೊತ್ತು ಮೆರೆಸಿತು
ನಿನ್ ಕೃಪೆಯೆ ಇಂದು ಏನಾಗಿರುವೇನೋ ಅಗಲವು ನಿನ್ ಕೃಪೆಯೆ
ನಿನ್ನ ಕೃಪೆ ಇಲ್ಲದೆ ನಾ ಬಾಳೇನು
ನನ್ನಲಿರುವಿದೆಲ್ಲ ನಿನ್ನ ಕೃಪೆಯ ಧಾನ
ನಿನಗಾಗಿಯೇ ಬಾಳುವೆನು
(ಪ್ರೀತಿಸುವೆನು ನಿನ್ನ
ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೇ )(2)
Praise The Lord 💐🙏
ದೇವರಿದೆ ಮಹಿಮೆ 🙏
Thank you
❤🎉😊
❤ thank you for the lyrics