Nin prasannathe | Simon Moses | Kannada Christian Songs | OFFICIAL VIDEO | Mahimeya Arasanu

Поделиться
HTML-код
  • Опубликовано: 20 окт 2021
  • For more songs and life building messages kindly subscribe to our channel PASTOR SIMON MOSES OFFICIAL- / @pastorsimonmosesofficial
    Mahimeya Arasana is a kannada Gospel album invoking spiritual sensibility and growth among the kannada christian community.
    This album has touched 1000s of people and transformed their lives.
    Saprshisu is a prayer song. This song was written in an adverse situation of Pastor's life. This song is an emotion conveyed.
    Experience the move of the Holy Spirit as you listen to this song.
    Watch and Subscribe this channel for continuous worship and word of God.
    --------------------------------
    For prayer support, call
    +91 9481814648, +91 9036526880
    -----------------------------------
    Latest MA-4 Songs (Must Watch)
    Nee nanna jothegiralu - • Nee nanna jothegiralu ...
    Pavithrathma devane - • Pavithrathma Devare| S...
    Koduvenu- • KODUVENU | Simon Moses...
    -------------------------------
    Also watch
    sparshisu- • Sparshisu | Simon Mose...
    Karnataka Yesuvige- • Karnataka Yesuvige |Si...
    #SimonMoses #NewChristiansong #MahimeyaArasanu
    ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ
    ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
    ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
    ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ/2/
    ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು/2/
    ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
    ನೀನಿಲ್ಲದೆ ನಾ ಬಾಳಲಾರೆನು/2/
    1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ
    ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು//2//
    ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು
    ಅದ್ಭುತವ ಮಾಡ್ವದು ನಿನ್ನ ಕರುಣೆಯು //2//
    ------ಪ್ರಸನ್ನತೆ
    2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ
    ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ //2//
    ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ
    ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ//2//
    ------ಪ್ರಸನ್ನತೆ--
    NIN PRASANNATHEYALLE NAN JEEVA VIDE
    NIN PRASANNATHEYALLE NAN SAMRUDHI IDE
    NIN PRASANNATHEYALLE NAN ANUGRAHAVIDE
    NIN PRASANNATHE YALLE NAN AROGYAVIDE.
    PRASANNATHE PRASANNATHE PRASANNATHE INNU ADHIKAVAAGI BEKU
    NINNA PRASANNATHEYE NANNA ADAGUTHAANA NINILLADE NAA BAALALARENU
    1. JEEVAKINTHA SHRESHTAVU NINNA PREMAVU
    AAKASHAKKINTHA UNNATHA NINNA KRUPEYU
    ALPANA MELLETHTHUVADU NINNA DAYEYU
    ADBHUTHAVA MADVADU NINNA KARUNEYU
    2. ALEGALU ADAGIDAVU NINNA PRASANNATHEGE
    BIRUGALIYU SHANTHAVAAYITHU NINNA PRASANNATHEGE
    ELLA PARISTHITHI BADALAAGVADU NINNA MAATHIGE
    NINNA ONDU MAATHU SAAKU NANNA BALIGE
  • ВидеоклипыВидеоклипы

Комментарии • 521

  • @joeljoy7155
    @joeljoy7155 2 года назад +93

    ನಾನು ಅನೇಕ ಹಾಡುಗಳನ್ನು ಕೇಳಿದ್ದೇನೆ ಆದರೆ ಈ ಹಾಡನ್ನು ನಾನು ಕೇಳುವಾಗ ದೇವರ ಪ್ರಸನ್ನತೆ ಯಲ್ಲಿ ಎಷ್ಟು ಕಾರ್ಯಗಳು ಅಡಕವಾಗಿದೆ ಎಂಬ ಒಂದು ಸತ್ಯ ನನ್ನ ಜೀವಿತದಲ್ಲಿ ನಾನು ಕಂಡುಕೊಂಡೆ

  • @sarojinibaratakke4884
    @sarojinibaratakke4884 2 года назад +157

    Yes ಕರ್ತನ ಪ್ರಸನ್ನತೆಯಲ್ಲಿ ಎಲ್ಲವೂ ಅಡಕವಾಗಿವೆ. ಅದ್ಭುತವಾದ ಹಾಡು. ಈ ಹಾಡು ಕೇಳುತ್ತಾ ಇರುವಾಗಲೇ ಆತನ‌ ಪ್ರೀತಿ , ಕರುಣೆ ,ಕೃಪೆ ಎಷ್ಟು ಅಧಿಕ ಅಂತ ತಿಳಿಯುತ್ತೆ. ಈ ಹಾಡಿಗಾಗಿ ದೇವರಿಗೆ ಸ್ತೋತ್ರ.‌

  • @davidallur4342
    @davidallur4342 2 года назад +32

    ಕರ್ತನಿಗೆ ಮಹಿಮೆ ಯಾಗಲಿ ಈ ಅದ್ಬುತವಾದ ಹಾಡಿಗಾಗಿ, ಸಾವಿರ ಸಾವಿರ ಮನಸು ಹೃದಯಗಳು ಮಾರ್ಪಡಲಿ, ಲಕ್ಷ ಲಕ್ಷ ಜನರು ರಕ್ಷಣೆಯ ಆನಂದದಿಂದಲೂ ಕರ್ತನು ತುಂಬಿಸಲಿ,

  • @kalpanamadar1397
    @kalpanamadar1397 2 года назад +30

    ದೇವರೇ ನೀ ಇಲ್ಲದೆ ನಮ್ಮ ಜೀವಿತದಲ್ಲಿ ಯಾವ ಅದ್ಭುತ ನಡೆಯಲು ಸಾಧ್ಯವಿಲ್ಲ ಅಪ್ಪಾ

  • @swamyps4535
    @swamyps4535 Год назад +12

    ವಂದನೆಗಳು ಯೇಸಯ್ಯ ನಿನ್ನ ಕಾರ್ಯಗಳು ಅದ್ಭುತವಾದದ್ದು ಪ್ರಸನ್ನತೆ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ನಿಮಗೆ ಮಹಿಮೆ ಉಂಟಾಗ ಲಪ್ಪ ಎಲ್ಲಾ ಘನಮಾನ ಮಹಿಮೆ ನಿನಗೆ ಸಲ್ಲಲಿ ಅಮೆನ್.

  • @kotreshkotresha5349
    @kotreshkotresha5349 2 года назад +28

    Praise the lord brother ......ನನಗೆ ಈ song ತುಂಬಾ ಇಷ್ಟವಾಯಿತು.ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಮಾತನಾಡಿದ ಹಾಡು ಹೌದು ಹಾಡಿನಲ್ಲಿ ಇರುವ ಹಾಗೆ ದೇವರ ಪ್ರಸನ್ನತೆಯಲ್ಲಿ ಯೇ ನಮ್ಮ ಪ್ರತಿಯೊಂದು ಪ್ರೆಶ್ನೆಗೆ ಉತ್ತರವಿದೆ....... ಬಲು ಅದ್ಬುತ ವಾದ ಹಾಡು.... ಈ ಹಾಡುಗಳನ್ನು ಕೇಳಿ ನಮ್ಮ ಭಾಷೆ ಯಲ್ಲಿ ಇಂತಹ ಸಾಂಗ್ ಗಳು ಬಂದಿದ್ದಕ್ಕ್ಕೆ ದೇವರಿಗೆ ಕೋಟ್ಯಾನುಕೋಟಿ ಸ್ತೋತ್ರಗಳು..... ನನ್ನ ಆಸೆ ಕೂಡ ಅದೇ ನಾನು ಇಂತಹ ಹಾಡುಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ....ಪ್ರಾರ್ಥನೆ ಮಾಡಿ my inspection is Simon Moses......

  • @shwethashwetha30
    @shwethashwetha30 2 года назад +3

    ಪ್ರಭುವಿನ ಮುಖ ಪ್ರಸನ್ನತೆ ಜೀವವುಳ್ಳದು ನನ್ನ ಜೀವಿತಕ್ಕೆ ಬೇಕಾದ ಎಲ್ಲಾವೂ ಆ ಪ್ರಸನ್ನತೆಯಲ್ಲಿದೆ.

  • @kiranIssan845
    @kiranIssan845 2 года назад +4

    Yesappana prasannatheyalle ellavu ide karthanada devara prasannathe ellade baalalu sadyavilla.....thank you JESUS

  • @padmavathigt3857
    @padmavathigt3857 2 года назад +12

    Praise tha lord pastor 🤝
    ದೇವರ ಪ್ರಸನತೆ ಇಲದೇ ನಾವು ಏನು ಮಾಡೋಕೆ ಆಗೋಲ್ಲ ಪಾಸ್ಟಾರ್ miracle songs ಕೊಟ್ಟಿದ್ದೀರಾ ಪಾಸ್ಟಾರ್ ಸಾಂಗ್ಸ್ ಪ್ರಾರ್ಥನೆಯಾಗಿ ಸ್ವೀಕರಿಸಿಕೊಳ್ಳುತೇನೆ amen amen amen tq u lord tq u so much pastor 👌👌songs 🙏🤝👍

  • @NehaNeha-ub8jn
    @NehaNeha-ub8jn 2 года назад +4

    Pastor..praise..the..lord..amen..amen...hallelujah..hallelujah..hallelujah..hallelujah..Jesus..thank..you

  • @vijaykumark6519
    @vijaykumark6519 2 года назад +3

    ಕರ್ತನಾದ ಯೇಸುವಿಗೆ ಮಹಿಮೆಯಾಗಲಿ 🙏🙏 ಕರ್ತನ ಪ್ರಸನ್ನತೆ ನನ್ನ ಕರುನಾಡನ್ನು, ಈ ಹಾಡು ಕೇಳುವಾ ಪ್ರತಿಯೊಬ್ಬರನ್ನೂ ಆವರಿಸಲಿ ಎಂದು ಪ್ರಾರ್ಥಿಸುತ್ತೇನೆ.
    ಪ್ರಿಯ ಫಾಸ್ಟರ್ ಸೈಮನ್ ಮೊಸೆಸ್.
    ಕರ್ತನ ಪ್ರಸನ್ನತೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ .
    ಕರ್ತನು ನಿಮ್ಮನ್ನು ಆಶೀರ್ವದಿಸಲಿ 🙏❤️❤️

  • @KamalaMeti-vy9qo
    @KamalaMeti-vy9qo 4 месяца назад +3

    ಅಪ್ಪ ಯೇಸಪ್ಪ ನಿಮ್ಮ ಚಿತ್ತದಲ್ಲಿ ನನ್ನ ಕುಟುಂಬ ಆಶೀರ್ವದಿಸು ಯೇಸಪ್ಪ🙏🙏🙏

  • @pakireshsk846
    @pakireshsk846 2 года назад +13

    ಈ ಹಾಡು ನಿಜವಾಗಿಯೂ ಆಶೀರ್ವಾದ್ ದಾಯಕವಾಗಿದೆ ಈ ಹಾಡು ಕೇಳುವಾಗಲೆ ಕರ್ತನ ಪ್ರಸನ್ನತೆ ನಾನು ಅನುಭವಿಸಿದೆ... ದೇವರ ಪ್ರಸನ್ನತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ......

  • @baramanimdodamani6680
    @baramanimdodamani6680 2 года назад +4

    Wow I feel the song,,pastor jii, nimma yella songs adbhutavagi karya madtide,,karthanu nimma vaice annu,,,Athan mahimegagi untu madiddane pastor jii,, devar abhishek dinda bhandantha all song beautiful, glory to God,

  • @surekhakadde123gmail.comka3
    @surekhakadde123gmail.comka3 2 года назад +4

    Anna God bless you nijavadi devara prasannate tumbida hadu innu hecchagi devaru nimmannu ashirwaada madali 🙏Amen

  • @DarlingKumar-vs8pn
    @DarlingKumar-vs8pn 2 года назад +4

    ದೇವರ ಪ್ರಸನ್ನತೆ ಇಲ್ಲದೆ ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಲ್ಲದಕ್ಕೂ ದೇವರ ಪ್ರಸನ್ನತೆ ತುಂಬಬೇಕು ಅದ್ಭುತವಾದ ಸಾಂಗ್ Pastor❤ ದೇವರು ನಿಮಗೆ ಅಧಿಕವಾಗಿ ಬಲವನ್ನು ಕೊಟ್ಟು ಹೆಚ್ಚಾಗಿ ಕೊಡಲೆಂದು ಬೇಡಿಕೊಳ್ಳುತ್ತೇನೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ Glory to God Love You Pastor🙌❤🌷

  • @nagavenik3011
    @nagavenik3011 5 месяцев назад +3

    ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಅಣ್ಣಾ

  • @shwethareddy326
    @shwethareddy326 2 года назад +7

    ಅದ್ಭತವಾದ ಹಾಡು ಆತನ ಪ್ರಸನತ್ತೆಗಾಗ್ಗೀ ಸ್ಥೊತ್ರ

  • @stellatina689
    @stellatina689 2 года назад +7

    In karnataka there is no good songs like this everyone is just trying to copy some treands and making songs just like that for simply making . But you are songs are so natural and beautiful and is from heart. This is lacking in all kannada gospel music. But I must tell thank for you. Ur songs is always number 1 becose it is from heart

  • @ruahsujayofficial2638
    @ruahsujayofficial2638 2 года назад +12

    Who felt his presence while listening this song (especially who and all cried) 😌✋

  • @angelslivelihood9151
    @angelslivelihood9151 6 дней назад +1

    S, without God's presence we are nothing

  • @danieldaniel538
    @danieldaniel538 2 года назад +2

    Nin prassannatheyalli nan jeeva ede yesappa

  • @rajeshwarih7763
    @rajeshwarih7763 2 года назад +3

    Praise God 🙏..Yes yes devara prasanathe yechu yechu beku nange ...atana prasanatheyalli nam ashirvada adakavagidhe

  • @chandrichandri1736
    @chandrichandri1736 2 года назад +9

    Heart toching song.... ನಿಜವಾಗ್ಲೂ ಪ್ರಸನ್ನತೆಯಲಿ ಜೀವ ಇದೆ ಈ ಪ್ರಸನ್ನತೆ ಜೀಸಸ್ ಹಾಡು ಕೇಳುವಾಗ ರೋಗ ಗುಣ ಆಗತ್ತೆ ನೋವು ದುಃಖ ಎಲ್ಲ ದೂರ ಆಗುತ್ತೆ ಸಂತೋಷ ಕೊಡತ್ತೆ ಎಷ್ಟು ಸಲ ಕೇಳಿದ್ರು ಸಾಕಾಗಲ್ಲ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಷ್ಟು ಪ್ರಸನ್ನತೆ ತುಂಬಿದೆ 🙏🏻🙏🏻👌👌

  • @meghanamohan4391
    @meghanamohan4391 2 года назад +1

    Amen amen

  • @manjulamanju7859
    @manjulamanju7859 2 года назад +5

    Amen Hallelujah Amen praise the Lord Jesus Christ super soggy Thank you soggy 🙏🏾🙏🏾🙋🏽🎤🎤🎤🎤🎤🎤🛐🛐

  • @akkammahongal5277
    @akkammahongal5277 2 года назад +4

    ಆಮೆನ್ ಅಣ್ಣಾ ✋️✋️✋️✋️✋️✋️✋️✋️✋️

  • @Onlyfavor28
    @Onlyfavor28 2 года назад +5

    Praise the Lord 💕 pastor ❤❤❤ devara prassannate kalakonda nanage tirigi devara prassannateyanna saviyuvante e haadu nanage sahaaya maadide naanu e haadannu haaduvaagella devara prassannate yannu feel maadthiddene amen a prassanateyanna padagalalli varnisalikke saadyane illa glory to God thank you so much❤ pastor devaru a prassannateyannu nimma mulaka namma madhyadalli taruttiddaane Amen

  • @poojammapooja9432
    @poojammapooja9432 2 года назад +6

    Yes our god is good god 🙏🙏
    Thank you jesus halleluya amen🙏

  • @gouthamijg886
    @gouthamijg886 2 года назад +35

    Wonderful song brother Jesus Blessing all songs brother 🙌🙌🙌🙌🙌ದೇವರ ಪ್ರಸನ್ನತೆ ಇಲ್ಲದೆ .ನಾವು ಏನು ಮಾಡುವುದಕ್ಕೆ ಆಗುವುದಿಲ್ಲ .ಆತನ ಪ್ರಸನ್ನತೆ ನಮ್ಮೊಂದಿಗೆ ಯಾವಾಗಲೂ ಇರಬೇಕು ..

  • @ramesh1371
    @ramesh1371 2 года назад +59

    I became ua fan after listening aaradhisuve ninna song.. This song is more better I listen on headphones and again my tears automatically flowing. So much of God's presence is on this song... video quality is awesome better then natural eye quality.. it's so beautiful beautiful music on live worship video

  • @johnkenedyjohnkenedy6235
    @johnkenedyjohnkenedy6235 2 года назад +1

    Amen Amen Amen Amen Amen Amen Amen Amen Amen Amen 🙏

  • @sumanmeri3256
    @sumanmeri3256 2 года назад +7

    Amen hallelujah praise the Lord 🛐✝✝✝✝✝🛐🙏🙏🙏🙏

  • @sumavenky5004
    @sumavenky5004 2 года назад +6

    amen hallelujah almighty God glory to God 🙏🙏🙏🙏🙏🙏🙏🙏 thankyou pastor

  • @umeshmagadiuttam538
    @umeshmagadiuttam538 2 года назад +1

    Amen.amen.🤚🙏🤚🙏🍁🍀🍁🍀🍁🍀🍁🌼🌺🌷🌻🌺🌼🌺🍁🍀🌺🌻🌷

  • @lohith5875
    @lohith5875 2 года назад +2

    Super Amazing buetifull song thanks yeshappa yest sala kelidru matte matte kelbeku ansutte bala barutte devaranna hechhu hechhu pritisalu tilidukollalu bhayake agutte God bless you pastor innu hechhu hechuu song barali praise God ❤🙌😊

  • @chaithrajd
    @chaithrajd 2 года назад +1

    Yes amen. Yesappa nin prasanathe ennu hecchigi kodi appa🤍

  • @isackvennam6218
    @isackvennam6218 2 года назад +15

    very very nice worship brother praise god wonderfull lyrick.tune.music.superr

  • @antonyherold9505
    @antonyherold9505 2 года назад +4

    All glory and honour to my Lord and Saviour Jesus Christ ❤️🙏 Amen.
    Thank you pastor Simon Moses.🙏

  • @shrutikn4931
    @shrutikn4931 2 года назад +5

    Praise the Lord 🙏 Jesus 🙏 Tq Jesus 🙏
    Nice song
    E song moolaka aneka aathmagalanu devru muttali. God bless you all .

  • @yashchandane3769
    @yashchandane3769 2 года назад +4

    Glory To God

  • @sathishh7048
    @sathishh7048 2 года назад +1

    Super song sir

  • @pushparanimkkamane6182
    @pushparanimkkamane6182 2 года назад +7

    Glory to god🙌🙌🙌🙌
    Praise the Lord Jesus Christ 🙏

  • @jamesmartin3865
    @jamesmartin3865 2 года назад +7

    Praise God More and More. Amen

  • @prabhukiran2481
    @prabhukiran2481 2 года назад +9

    When I was struggling with problem, brother your song's give me peace of mind, thank you Glory to God 👍🙏 I want to meet you brother , iam from Andhra Pradesh, I don't know kannada but hearing your song's good...

  • @PS-el5nz
    @PS-el5nz 2 года назад +5

    Yes in his presence everyhing is there.Amen

  • @evelynkarkada392
    @evelynkarkada392 2 года назад +8

    Praise the lord 👌👌👌

  • @meghanamohan4391
    @meghanamohan4391 2 года назад +2

    Pastor super song

  • @johnjohn69232
    @johnjohn69232 2 года назад +1

    Amen 🙏 hallelujah hallelujah 🙏 amen

  • @dianamanuel7151
    @dianamanuel7151 2 года назад +19

    Wonderful Music
    Awesome Lyrics
    When I Listened this Song
    Confidence Came in my Heart
    Our God Surely He Will Heal My Mother
    Everyone Should Listen This Song Our God is a Loving God
    Thank You So Much Simon Moses Pastor For Giving Us Such a Blessed Song... Thanks Alot... 🙏

  • @ayeshatousif4750
    @ayeshatousif4750 2 года назад +8

    Thank you God for another song to glorify your name and God gaves to wisdom and holisprit anointing to all and really good and nice. To all words to song. Thank you Anna far wandarful msseg to this song. God bless you and your family.

  • @daviddaniel2083
    @daviddaniel2083 2 года назад +3

    Thank you Lord for this wonderful song yes Lord and thank you for this song

  • @stellatina689
    @stellatina689 2 года назад +23

    Our ayia is a leader for bringing top quality video to India.. Thank you dear simon paster for this song. I hv wtchd already so many times..surely cannot told it's a 11 minutes song.. I wish it was longer. This song is carrying presence.. I will sing in my chrh

  • @rakshithadevi2891
    @rakshithadevi2891 2 года назад +5

    Praise the lord almighty God Amen Hallelujah 🙏🙏🙏🙏🙏🙏🙏

  • @aishuaishwarya9418
    @aishuaishwarya9418 2 года назад +4

    Praise God pastor.
    Really in god's presence my life going on.
    Devra prasannathe elladhe eddhare nan jeevna halagthitthu. devara prasanatthe nan jeevna bangara vaithu 🙏🙏🙏.. devara namakke koti koti stotra 🙏🙏🙏

  • @user-wl2ou2jq5v
    @user-wl2ou2jq5v 21 день назад +1

    Pirsdha Lord Jesus Amen super pastor and God bless you

  • @vasantkelaginamani7273
    @vasantkelaginamani7273 10 месяцев назад +2

    ಈ ಹಾಡು ಕೇಳತಾ ಇದ್ದರೆ ಸಮಾಧಾನಆಗುತ್ತೆ ❤❤💖💖💖💖💖💖💖💖💖💖

  • @swamidasdashrath9763
    @swamidasdashrath9763 2 года назад +1

    Super 👌👌........devarige mahime yagali

  • @rajiskarki290
    @rajiskarki290 2 года назад +5

    ಸೂಪರ್!

  • @rashsurisuri7551
    @rashsurisuri7551 2 года назад +1

    S Jesus 🙌🙌🙌🙌🙌🙌😇😇😇😇😇😇🙏🙏🙏🙏🙏🙏God bless this Song Amen amen amen

  • @aaronroyan8759
    @aaronroyan8759 2 года назад +4

    Thank you Br. Simon Moses for giving us this wonderful song. All your songs are unique and upon listening again and again puts us in God's presence.. You are one of the rare and anointed worship singers in KANNADA.. We are Blessed.
    God Bless You Abundantly Br.

  • @Munnamunna-ej7kl
    @Munnamunna-ej7kl 2 года назад +1

    Glory to jesus

  • @gamidisparjanraju1094
    @gamidisparjanraju1094 2 года назад +1

    Wonderful pastor garu

  • @pushpa7043
    @pushpa7043 2 года назад +2

    Prise god

  • @PastorPaulPraveen7
    @PastorPaulPraveen7 2 года назад +7

    Powerful song pastor

  • @ravi.t.rravi.t.r5836
    @ravi.t.rravi.t.r5836 2 года назад +1

    Amen hallelujah hallelujah Super song pastor praise the Lord

  • @pushpapraisethelordamenpus9330
    @pushpapraisethelordamenpus9330 2 года назад +6

    Praise the lord paster nice song amen hallelujah

  • @navomiabnes1139
    @navomiabnes1139 2 года назад +1

    Praise the Lord amen

  • @JESUSFIRE7
    @JESUSFIRE7 2 года назад +2

    Blessings

  • @vijaynaik9236
    @vijaynaik9236 2 года назад +11

    Glory to God.... I belive This song Carry's the presence of God wher ever ppl are sing, lison that much life have this song.... Once again praise to jesus, tq u pastor u gave sach a blessd song 💐💐💐

  • @shruthipaul1448
    @shruthipaul1448 2 года назад +1

    Glory to God super Pastor

  • @arpithapushpa7389
    @arpithapushpa7389 2 года назад +5

    Prasanathaya Nijavada sathyavanu sampurnavagi pavithraatmana sahayadhindha
    Thilisidikagi
    Thank you pastor god bless you

  • @poojachinu3484
    @poojachinu3484 2 года назад +1

    Thank you faster god bless you

  • @marutimane313
    @marutimane313 2 года назад +1

    🙏🙏

  • @swathir6957
    @swathir6957 9 месяцев назад +1

    Wonderful song glory to lord jesus

  • @sanjeevk7783
    @sanjeevk7783 2 года назад +6

    Nice song amen

  • @SureshSuri-rv4bt
    @SureshSuri-rv4bt 2 года назад +1

    God is good all the time

  • @Johnr-fy5df
    @Johnr-fy5df 2 года назад +5

    Amen praise the Lord

  • @megham5035
    @megham5035 2 года назад +1

    Amen glory to god

  • @ranjitharanju780
    @ranjitharanju780 2 года назад +1

    Praise God🙏 bro wow wow wow wow wow wow wow. Super

  • @shrishailgudimani6236
    @shrishailgudimani6236 2 года назад +2

    Amen Hallelujah

  • @user-ls1wk4rs7m
    @user-ls1wk4rs7m 10 месяцев назад

    Appa thande ninna bitre nanage yaaru ellappa svami .karune thorappa svami .sahaya maadu svami .

  • @vimalaarjunathi3164
    @vimalaarjunathi3164 2 года назад +1

    Super song brother

  • @sumaseeman3550
    @sumaseeman3550 2 года назад +2

    Amen, pastor Simon moses

  • @rajuanandaraju3299
    @rajuanandaraju3299 2 года назад +1

    Amen Amen Amen praise jesus very very nice song God bless you and ur ministry. Pastor

  • @nishanthnic2935
    @nishanthnic2935 2 года назад +2

    Nijavagalu Sundaravada hadu...pastor... Danyavadagalu🙏🙏👏👏👏👏👏

  • @sureshc3177
    @sureshc3177 2 года назад

    ಪ್ರಸನ್ನತೆ... ಪ್ರಸನ್ನತೆ.... ಪ್ರಸನ್ನತೆ..... 💐💐💐💐💐💐💐🙏🙏🙏🙏🙏🙏🙏🙏🙏

  • @jesuslovesyouchannel4315
    @jesuslovesyouchannel4315 2 года назад +1

    Praise the lord pastor
    I would like to say thank u pastor
    Because in Karnataka till now I never ever listened such beautiful songs
    From mahimeya Arasu 1 volume to till this song all are beautiful I am so much blessed from ur songs, it's builds my spiritual life strongly especially lyrics will build to the broken hearts
    may God bless you and u and ur ministry , let God's will fulfill in ur life through his ministry upcoming days

  • @manjulamanjula5094
    @manjulamanjula5094 10 месяцев назад

    Thank you jesus praise you jesus praise God thank you lord

  • @basavarajmbahaddurbandi1085
    @basavarajmbahaddurbandi1085 2 года назад +6

    We are blessed by this song

  • @SelviSelvi-rb4ei
    @SelviSelvi-rb4ei 2 года назад +1

    Praise the lord

  • @daviddaniel2083
    @daviddaniel2083 2 года назад +2

    Praise the lord Ayya 💓 Yesuve ninna Prasannathe ennu adika beku

  • @nithinnarayanamoolya
    @nithinnarayanamoolya 2 года назад +2

    Praise Be the Jesus God Almighty Jesus Christ Love You. For Your Wonderful Annointed Song To Our Country.... Let The World See Your Grace.... Hallelluya Amen.... God Bless Our Pastor More & More 🙌🙌🙌🙌🙌🙌🙌🙌🙌🙌

  • @suman2950
    @suman2950 2 года назад +2

    Ninna prasannatheye nanna adaguthaana ninillade naa baalalarenu this line when I lissen l felt like I am there in Jesus heart no words to speak Thank you God and Thank you pastor

  • @manjappamanju19
    @manjappamanju19 2 года назад +2

    Glory to God Jesus Christ🙏🙏🙏

  • @arpitharodrigues8019
    @arpitharodrigues8019 2 года назад +18

    Such a beautiful,powerful and perfect song...
    Feel like listening to it endless times..
    And also,wordings in the middle of the song are nice..
    #presenceofGod❤️

  • @sumavathi.v7104
    @sumavathi.v7104 2 года назад +3

    Praise the lord pastor verry good song and God bless you pastor 🙏🙏

  • @rameshganga7415
    @rameshganga7415 2 года назад +1

    Amen praise the Lord. Super song pastor

  • @helenenanwani8302
    @helenenanwani8302 2 года назад +7

    Nice music and video production

  • @gayathribubli2250
    @gayathribubli2250 2 года назад +1

    Praise God hallelujah glory to God 🙌🙏