MAI MARESIDA PREMA||ಮೈ ಮರೆಸಿದ ಪ್ರೇಮ 💞

Поделиться
HTML-код
  • Опубликовано: 14 янв 2025

Комментарии • 1,3 тыс.

  • @satishgospel.m.b7569
    @satishgospel.m.b7569  Год назад +113

    ಮೈ ಮರೆಸಿದ ಪ್ರೇಮ #
    [ಪಲ್ಲವಿ ]
    ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
    ಇಹದ ಬಾಂದವ್ಯದಿಂದ ನನ್ನ ಬಿಡಿಸಿ||2||
    ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ ||2 ||
    ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
    ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ ||2 ||
    ಚರಣ(1)
    ಈ ಬಣ್ಣದ ಲೋಕದಲ್ಲಿ ನಿನ್ನ ಕೃಪೆ ನೆನೆದಾಗ
    ಎಲ್ಲವೂ ಬರಿದಾಯಿತು
    ಪ್ರತಿ ಹೆಜ್ಜೆ ಹೆಜ್ಜೆಗೂ ನಿನ್ನ ಕೃಪೆ ನನಗೆ
    ಹೊಸ ಜೀವ ಪ್ರಸಾದಿಸಿತು||2 ||
    ನಾನೇನಾಗಿರುವೆ ಅದು ನಿನ್ನ ಕೃಪೆಯೇ
    ಮುಂದೆ ಏನಾಗುವನೋ ಅದು ನಿನ್ನ ಕೃಪೆಯೆ||2 ||
    ನಿನ್ನ ಕೃಪೆ ನನಗೆ ಆಧಾರವಾಯಿತು
    ಜಾರಿ ಬೀಳದಂತೆ ಜೊತೆ ನಿಂತಿತು||2 ||
    ಚರಣ (2)
    ಈ ಆತ್ಮೀಯ ಯಾತ್ರೆಯಲ್ಲಿ ನಿನ್ನ ಪ್ರೀತಿ ನೆನೆದಾಗ
    ಅರಣ್ಯಕ್ಕೂ ಆನಂದವೇ
    ಎಲ್ಲವನ್ನೂ ಕಳೆದುಕೊಂಡ ಈ ನೊಂದ ಬಾಳಿಗೆ
    ನೂತನ ಆರಂಭವೆ||2 ||
    ಈ ಆತ್ಮಲಾಪನೆ ನಿನ್ನ ಕೃಪೆಯೆ
    ಈ ಆತ್ಮನಂದವು ನಿನ್ನ ಕೃಪೆಯೆ||2 ||
    ನಿನ್ನ ಕೃಪೆ ನನಗೆ ಸಾಕೇನಿಸಿತು
    ಇಹದಲ್ಲಿ ಬೇರೇನೂ ಬೇಡೆನಿಸಿತು||2||
    ಚರಣ (3)
    ಈ ಕಣ್ಣಂಚಿನಲ್ಲೂ ಹೃದಯಂತರಾಳಾದಲು
    ಎಲ್ಲೆಲ್ಲೂ ನಿನ್ನದೇ ಧ್ಯಾನ
    ಮುರಿದ ಮನಸ್ಸಿನಿಂದ ನಿನ್ನನ್ನೇ ಸ್ತುತಿಸುವುದೇ
    ಆಗೋಯ್ತು ನನ್ನ ಪ್ರಾಣ||2 ||
    ಈ ಸಂಧ್ಯಾರಾಗವು ನಿನ್ನ ಕೃಪೆಯೆ
    ಸಾಹಿತ್ಯಸ್ತುತಿಯು ನಿನ್ನ ಕೃಪೆಯೆ||2||
    ನಿನ್ನ ಕೃಪೆ ನನಗೆ ಆನಂದವಾಯಿತು
    ಸೋತುಹೋಗದಂತೆ ಸ್ಥಿರಪಡಿಸಿತು||2 ||
    || ಕೃಪೆಯ ಸೌಂದರ್ಯ||

    • @ushaselvaraj4710
      @ushaselvaraj4710 Год назад +3

      Super song pa god bless u and your ministry

    • @shilpasshilpas4595
      @shilpasshilpas4595 Год назад +2

      Super.. marvellous ..extrodinary.. song heart touching song brother jesus bless you

    • @AnuAnu-vm7vo
      @AnuAnu-vm7vo Год назад +3

      Thank you for the lyrics🥰

    • @sujathasuji6657
      @sujathasuji6657 Год назад +3

      Amazing song brother glory to God and God bless u all

    • @lakhanbhagykrbhagykr5714
      @lakhanbhagykrbhagykr5714 Год назад +2

      💞💞💞💞❤️👏👏👌👌lovely songa sir supebbbbbbb

  • @abhishekheabhishekhe97
    @abhishekheabhishekhe97 9 месяцев назад +3

    Praise the lord pator🛐

  • @satishgospel.m.b7569
    @satishgospel.m.b7569  3 года назад +101

    ನಾನು ನಿಮ್ಮ ಎಲ್ಲಾ ಕಾಮೆಂಟ್ಸ್ ಓದಿದ್ದೇನೆ ಎಲ್ಲರಿಗೂ ರಿಪ್ಲೈ ಮಾಡಲು ಆಗುತ್ತಿಲ್ಲ ಕ್ಷಮಿಸಿ.ದೇವರಿಗೆ ಮಾತ್ರ ಮಹಿಮೆಯಾಗಲಿ. ಕಾಮೆಂಟ್ಸ್ ಮೂಲಕ ಪ್ರೋತ್ಸಾಹ ಮಾಡಿದ ಎಲ್ಲರಿಗೂ ನನ್ನ ಪ್ರೀತಿಯ ವಂದನೆಗಳು 💞🙏🙏

    • @varalakshmi4915
      @varalakshmi4915 3 года назад +3

      🎶⛪👌🙏🙏

    • @deepaprasad8433
      @deepaprasad8433 3 года назад +2

      🥰🥰 very very blessed song....I am very happy 🙋🙋🙋 devarige mahime ..
      thank you brothers
      God bless you .. 🙋

    • @devidpp1932
      @devidpp1932 10 месяцев назад

      Praise the lord brother God bless you ❤

    • @RajuBangari-g1i
      @RajuBangari-g1i 5 месяцев назад

      Amen ❤

    • @Vinodvinu-pj5qf
      @Vinodvinu-pj5qf 2 месяца назад

      ❤❤❤

  • @Ariyel687
    @Ariyel687 Год назад +11

    ಅದ್ಭುತ ಹಾಡು,ಹಾಡು ಕೇಳುವಾಗ ನಿಜವಾಗಿ ಮೈ ಮರೆತೆ ಕಣ್ಣೀರು ಬಂತು song ಕೇಳುವಾಗ
    God bless you 🙏

  • @silambarasansilambarasan9545
    @silambarasansilambarasan9545 7 дней назад

    Praise the lord brother. 🙏🙏🙏🙏🙏I'm from Tamil. This songs keluvaga nan manasalli ondu samadana. Brother 🙏🙏🙏tq Jesus. Appa 🙏🙏🙏🙏🙏🙏🙏🙏🙏

  • @Kumarkumar-gc6x
    @Kumarkumar-gc6x 3 года назад +71

    wow wonder full ಬಹಳ ಸುಂದರವಾದ ಹಾಡು ಅದು ತಂದೆ ಮಗ ಕೂಡಿ ಹಾಡಿದ ಹಾಡು ನೋಡಲು ಬಲು ಸುಂದರ' ಕೇಳಲು ಮದುರ" ದೇವರ ಪ್ರೀತಿ ಅಮರ ' ಕೇಳುವ ಎಲ್ಲರ ಹೃದಯಯದಲ್ಲಿ ಹರಳಲಿ ದೇವರ ಪ್ರೀತಿಯ ಮಂದಾರ "

    • @satishgospel.m.b7569
      @satishgospel.m.b7569  3 года назад +11

      ದೇವರಿಗೆ ಮಹಿಮೆ 🙏
      ಹೃದಯಪೂರ್ವಕ ಧನ್ಯವಾದಗಳು ನನ್ನ ಪ್ರೀತಿಯ ಅಣ್ಣಾ 😍💞

    • @rameshramesh2145
      @rameshramesh2145 2 года назад

      P 🙏🙏🙏🙏🙏p 🙏🙏🙏🙏🙏🙏🏿ppppppppppppp

  • @vkundeti853
    @vkundeti853 8 месяцев назад

    God bless u brother..very heart touching lyrics, voice n rhythm,n music...simply superb..❤🎉

  • @prajju1948
    @prajju1948 2 года назад +25

    ಹೌದು ಅಣ್ಣ ನಾವು ನಂಬಿರುವ
    ದೇವರು ವಾಗ್ದಾನ ಮಾಡಿದರೆ
    ಒಂದು ಪಕ್ಷ ನಮ್ಮ ತಾಯಿ ಮರೆತರು
    ಮರೆತಳು ಆದರೆ ನಾನು ನಿನ್ನನು
    ಯಾವತ್ತು ಮರೆಯುವದಿಲ್ಲ. ಯಂಬುದಾಗಿ 👍🏻🙏

  • @MamataBhayi
    @MamataBhayi 6 месяцев назад +1

    Holy Spirit ❤❤❤

  • @ravia3100
    @ravia3100 Год назад +9

    ನೊಂದ ಮನಸ್ಸನ್ನು ಬಹಳ ಬಲಪಡಿಸುವ ಹಾಡು ನಿಜ ರಾಗ ತಾಳ ಸಾಹಿತ್ಯ ಎಲ್ಲಾ ಅದ್ಬುತ ನಾನು ಬಹಳ‌ ಬಲ ಹೊಂದಿಕೊಂಡೆ ದೇವರು ತುಂಬಾ ಕಲೆಗಾರರು.

    • @satishgospel.m.b7569
      @satishgospel.m.b7569  11 месяцев назад

      ದೇವರಿಗೆ ಮಹಿಮೆ 🙏
      ಥ್ಯಾಂಕ್ಸ್ ಬ್ರದರ್ ❤️

  • @Rallyfury-n3p
    @Rallyfury-n3p 7 месяцев назад

    Super bro i really happy daily first song keluda ednee..

  • @shubhashubha8394
    @shubhashubha8394 Год назад +6

    ನಿಜವಾಗಿ ಬಹಳ ಬಹಳ ಸುಂದರವಾದ ಹಾಡು brother,ಸಮಾಧಾನ ದೇವರ ಪ್ರೀತಿ ,ಅಬ್ಬಾ ಎಷ್ಟ್ ಸಲ ಕೇಳಿದರೂ ಕೇಳಬೇಕು ಎನಿಸುವ ಮೈ ಮರೆಸುವ ಆರಾಧನಾ ಗೀತೆ ತುಂಬಾ ಸೊಗಸಾಗಿದೆ ಇನ್ನು ಹೊಗಳಲು ಪದಗಳು ಸಾಲದು tq for the beautiful song brother praise the God

  • @hbasavaraj5467
    @hbasavaraj5467 Год назад +1

    Super sir wonderful song, 👏👏👏👏

  • @EV.sureshmetri2080
    @EV.sureshmetri2080 3 года назад +23

    ಮನ ಮುರಿದ ಸಮಯದಲ್ಲಿ
    ಮನ ತಣಿಸುವ ಪ್ರೇಮ
    ಭಯ ತುಂಬಿದ ಹ್ದದಯವ
    ನಲಿಸಿತು ಮೈ ಮರೆಸುವ ಪ್ರೇಮ...🙏🙏
    ಸುಪರ್ ಸಾಂಗ್ ಸರ್ ದೇವರು ನಿಮ್ಮನ್ನು ಆಶೀರ್ವದಿಸಲಿ 🙏🙏

    • @satishgospel.m.b7569
      @satishgospel.m.b7569  3 года назад +1

      ದೇವರಿಗೆ ಮಹಿಮೆ 🙏🙏
      ಹೃದಯಪೂರ್ವಕ ಧನ್ಯವಾದಗಳು ಪ್ರೀತಿಯ ತಮ್ಮ 💞💞

  • @yamanappayamanappa4696
    @yamanappayamanappa4696 Месяц назад

    ಇದೇ ಸಾಂಗು ನಾನು ನಮ್ಮ ಸಭೆಯಲ್ಲಿ ಹಾಡುತ್ತೇನೆ ತುಂಬಾ ಚೆನ್ನಾಗಿದೆ ಸರ್ ❤️🙌🙏🙏🙏

  • @manjunathrmanju2037
    @manjunathrmanju2037 3 года назад +26

    ದೇವರಿಗೆ ಸ್ತೋತ್ರ ಅದ್ಭುತವಾದ ಹಾಡು ಮನ ಕರಗಿಸುವ ಹಾಡು ದೇವರ ಭಕ್ತಿಯಲ್ಲಿ ತೇಲಾಡಿಸುವ ಹಾಡು ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಅಮೀನ್ 🙏🌹🙏

  • @shailajahosamani1715
    @shailajahosamani1715 Год назад

    Hello brother very nice song 🎉🎉
    May god bless you❤😊

  • @ravichandrah9497
    @ravichandrah9497 3 года назад +52

    ನೀವು ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮ್ಮ ಧ್ವನಿ ತುಂಬಾ ಚನ್ನಾಗಿದೆ... ನಿಮ್ಮದು ಅದ್ಬುತವಾದ ದ್ವನಿ ನಿಮಗೆ ಸರಿಸಾಟಿ ಯಾರೂ ಇಲ್ಲಾ... ಅಮೇನ್ 🙏🏼🙏🏼🙏🏼

    • @satishgospel.m.b7569
      @satishgospel.m.b7569  3 года назад +7

      ಎಲ್ಲಾ ದೇವರ ಕೃಪೆ 🙏🙏🙏
      ನಿಮಗೆ ತುಂಬಾ ಧನ್ಯವಾದಗಳು ಸಹೋದರ 💞💞💞

    • @SamSam-pr1iv
      @SamSam-pr1iv 2 года назад +1

      ಅಮೆನ್ ಹಾಡು ತುಂಬಾ ಚೆಗ್ಗಾಗಿ ಇದೆ 🥰🥰🥰🥰🥰🥰🥰🥰 ನಿಮ್ಮ ಧ್ವನಿ ಕೂಡ ಸೂಪರ್

    • @janobakadoli5942
      @janobakadoli5942 2 года назад +1

      @@satishgospel.m.b7569 sir nange nim number beku

    • @mallukabaddi.mys.mulagund.6314
      @mallukabaddi.mys.mulagund.6314 Год назад +1

      Amen ❤❤

  • @maheshkolare
    @maheshkolare Год назад

    Super song brother

  • @revannajoel9977
    @revannajoel9977 3 года назад +29

    Wonderful lirics,love you Jesus ❤️

  • @NandiniwordkannadaNandiniwordk
    @NandiniwordkannadaNandiniwordk 4 месяца назад +1

    Enagiruve ninna krupe ye .munde enaguveno adu ninna krupeye .haa E laine thumba eshta ayithu.nija enagidde evag en agidini anno feel barthide kelidre e song na.super .nanna devarinda agade ero kaarya yavdu ella petrol kelsa madthidda nannannu.nurse agi kelsa maduvanthe nanna karthanu madiddare .edu devarinda maathrane saadya amen .kushi agutthe❤

    • @satishgospel.m.b7569
      @satishgospel.m.b7569  4 месяца назад

      ದೇವರಿಗೆ ಮಹಿಮೆ ಬ್ರದರ್ ❤️
      ತುಂಬಾ ಸಂತೋಷವಾಗ್ತಾ ಇದೆ ❤

  • @preethivijay7664
    @preethivijay7664 2 года назад +14

    Very interested to listen soooo beautiful... God bless you......🙏

  • @shobhaangadi2807
    @shobhaangadi2807 День назад

    Praise the lord pastore mattu Mrutyunjay 😊

  • @savithachinni3655
    @savithachinni3655 3 года назад +8

    Praise the lord 🙏 🙏 🙏 ನಿಜವಾಗಿ ಮೈ ಮರೆಸುವ Song ನಾನು ಸೋತು ಹೋದಗ ನಿಜವಾಗಿಯೂ ಬಲ ಪಡಿಸಿದ ಹಾಡು ದೇವರು ನಿಮ್ಮನ್ನು ಆಶೀರ್ವಾದೀಸಲಿ pr Appa 🙏

    • @satishgospel.m.b7569
      @satishgospel.m.b7569  3 года назад +1

      ದೇವರಿಗೆ ಮಹಿಮೆಯಾಗಲಿ 🙏
      God bless you Bheti 🙏

  • @Subbaraokoduru
    @Subbaraokoduru 3 года назад +42

    Very very meaningful song I really felt the presence of God. Wonderful singing.
    God bless my dear brothers.
    God will use you more in the days to come Bro. Satish & Mrityunjaya.

    • @satishgospel.m.b7569
      @satishgospel.m.b7569  3 года назад +7

      All glory to God alone first🙏
      Thank you so much for your love and heartfelt encouragements sir
      With Love 💞💞

  • @pushpagopi199
    @pushpagopi199 4 месяца назад

    Very blessed song. God bless you pastor

  • @gadilingappagadi3211
    @gadilingappagadi3211 3 года назад +9

    ಪ್ರತಿ ಹೆಜ್ಜೆ ಹೆಜ್ಜೆಗು ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲ್ಲಿ ಅಣ್ಣಾ👌👌👌👌 my Hart Touching song🙏🙏🙏🙏

    • @satishgospel.m.b7569
      @satishgospel.m.b7569  3 года назад

      Amen Amen 🙏🙏
      ತುಂಬಾ ಧನ್ಯವಾದಗಳು ಪ್ರೀತಿಯ ತಮ್ಮ 💞💞💞

  • @Kamala-ck3py
    @Kamala-ck3py 2 месяца назад +1

    👍 ಚೆನ್ನಾಗಿದೆ ಹಾಡು ⏭️❤️

  • @archanaarchana1339
    @archanaarchana1339 2 года назад +5

    Woww super song paster ✝️✝️✝️✝️❤️❤️ jesus bels u amen

    • @satishgospel.m.b7569
      @satishgospel.m.b7569  2 года назад

      Glory to God Alone🙏
      Thank you so much dear sister 🙏

    • @soubhagyahiajjubhai7702
      @soubhagyahiajjubhai7702 2 года назад

      Wow yestu ಸುಂದರವಾಗಿ ಹಾಡಿದಿರ ದೇವರು ನಮ್ಮ nimmelarannu ಆಶೀರ್ವದಿಸಲಿ 🙏🙏🙏❤️

  • @ruthruth4022
    @ruthruth4022 Месяц назад +1

    Praise the Lord❤ ✝️🥰🙏🛐🛐 hearts touching song brother 😪😪god bless u i love u my Jesus appa❤✝️🥰💞😪😪 thank u Jesus appa❤✝️🥰💞🙏🙏😪😪

  • @naveenjohn7975
    @naveenjohn7975 3 года назад +10

    Beautiful song in kannada praise god 🙏
    Praise the lord Brother Jesus with you Jesus Christ bless you more and more 😊🤝

  • @MadhuNayak-wb8qc
    @MadhuNayak-wb8qc 4 месяца назад

    Amen ❤🙏

  • @Dulquar-fc2hu
    @Dulquar-fc2hu Год назад +4

    Amen 🙏🙏🙏🙏🙏🙏🙏

  • @HappyHoneyBee-nq5ux
    @HappyHoneyBee-nq5ux 9 месяцев назад +2

    Supar 😍🥰😍🥰 song sir

  • @chandraprakash2148
    @chandraprakash2148 3 года назад +8

    ಕೊನೆಯಿಲ್ಲದ ಪ್ರೇಮ. ಪ್ರೇಮಕ್ಕೆ ಕೊನೆಯೇ ಇಲ್ಲ ಅದುವೇ ಮೈ ಮರೆಸಿದ ಪ್ರೇಮ. ಮೊದಲು ಮಧುರಪ್ರೇಮ, ನಂತರ ಮೌನಪ್ರೇಮ ಈಗ ಮೈ ಮರೆಸಿದ ಪ್ರೇಮ. God bless your ministry more and more.

    • @satishgospel.m.b7569
      @satishgospel.m.b7569  3 года назад

      ಎಲ್ಲಾ ದೇವರಿಗೆ ಮಹಿಮೆ 🙏
      ತುಂಬಾ ಧನ್ಯವಾದಗಳು ತಮ್ಮ ❤❤

  • @valavidsouza8357
    @valavidsouza8357 6 дней назад

    Praise the lord jesus. Amen. ❤❤🎉🎉

  • @Victory-In-Christ
    @Victory-In-Christ 2 года назад +15

    Beautiful song...
    Glory to God 🙏...
    Let God use you more and more for his Glory...

  • @ramannaramanna3180
    @ramannaramanna3180 3 года назад +7

    Love you Jesus Christ

  • @gnanarajkjohn5314
    @gnanarajkjohn5314 Год назад

    Nice song nice meaning super song God bless you both Ayya❤❤❤

  • @maniimmanuelpassion.
    @maniimmanuelpassion. 3 года назад +13

    Wow wonderful song .
    Glory to Jesus.

  • @Laxmim-q2n
    @Laxmim-q2n Год назад +2

    Super Aner❤

  • @raghavendrareddybs948
    @raghavendrareddybs948 3 года назад +11

    Wow Really meaningful Wonderful song Glory to God

  • @GethsemanePrayerChurchOfficial
    @GethsemanePrayerChurchOfficial 5 месяцев назад +1

    Praise the Lord dear pastor very nice song we are blessed

  • @VishwasN-u6c
    @VishwasN-u6c Год назад +5

    ಅದ್ಭುತವಾದ ಈ ಹಾಡು ದೇವರಿಗೆ ಮಹಿಮೆ ಅಗಲಿ 🙇

  • @ruthruthraichal7146
    @ruthruthraichal7146 5 месяцев назад +1

    Wonderfull song bro's iam listening it more than 30 times Glory to JESUS

  • @desireofchristkannada
    @desireofchristkannada 3 года назад +17

    ಸುಂದರವಾದ ಪದ ಜಾಲ ಅಣ್ಣ God bless you brother

    • @satishgospel.m.b7569
      @satishgospel.m.b7569  3 года назад +2

      ದೇವರಿಗೆ ಮಹಿಮೆ 🙏
      ತುಂಬಾ ಧನ್ಯವಾದಗಳು ಪ್ರೀತಿಯ ತಮ್ಮ❤🙏

    • @aishwaryav3988
      @aishwaryav3988 3 года назад

      Super pastor

  • @peterpradeep7972
    @peterpradeep7972 Год назад

    Super song ✨ aayyaagaru

  • @anthonyalphonsaalphonsa3360
    @anthonyalphonsaalphonsa3360 3 года назад +8

    Praise the Lord amen

  • @krishnamurthy6533
    @krishnamurthy6533 7 месяцев назад

    Praise the lord❤

  • @shobakamble89
    @shobakamble89 2 года назад +6

    ಕರ್ತನಿಗೆ ಮಹಿಮೆ ಆಗಲಿ amen🙏

  • @davidparamesh8459
    @davidparamesh8459 8 месяцев назад

    Praise the lord 🙏👌 song

  • @atmika_aradhane
    @atmika_aradhane 3 года назад +10

    Song super lyrics super pastor
    God bless your teams and family

  • @mmsnehalatha2879
    @mmsnehalatha2879 7 дней назад

    Praise the LORD 🙏 really very good song brother comforting me 🙏🙏🙏 in my sick Ness thank you JESUS 😇🙏💞

  • @shivamanin7353
    @shivamanin7353 3 года назад +4

    ಹೃದಯದ ಕಣ್ಣುಗಳು ತೆರೆದ ಸಾಂಗ್ ನಿಮ್ಮ ಧ್ವನಿಗೂ ಸರಿಸಾಟಿ ಯಾರು ಇಲ್ಲ ದೇವರು ನಿಮಗೆ ಬಹಳ ಹಾಡುಗಳನ್ನು ಕೊಟ್ಟಿ ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲಿ

    • @satishgospel.m.b7569
      @satishgospel.m.b7569  3 года назад

      ದೇವರಿಗೆ ಮಹಿಮೆ 🙏
      ಧನ್ಯವಾದಗಳು ಸಿಸ್ಟೆರ್ 🙏

    • @shivamanin7353
      @shivamanin7353 3 года назад

      ಸಿಸ್ಟರ್ ಅಲ್ಲ ಪಾಸ್ಟರ್

  • @bharathimoses41
    @bharathimoses41 Год назад

    Ì like this song very much. Now it is nice to see the singers too 😊God bless you

  • @55_Trending_777
    @55_Trending_777 Год назад +5

    ಇಬ್ಬರ ಧ್ವನಿ ಒಂದೇ ತರ ಇದೆ Anointing voice ❤
    Glory to God this song

  • @krishnak6991
    @krishnak6991 Год назад

    Praise the lord 🙏🙏🙏 Jesus bless you 💕💕💕

  • @prajwalsamson2545
    @prajwalsamson2545 3 года назад +9

    ಮೈ ಮರೆಸಿದ ಹಾಡು 😍😘 ಸೂಪರ್ ಆಗಿದೆ... ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ...

    • @satishgospel.m.b7569
      @satishgospel.m.b7569  2 года назад

      ದೇವರಿಗೆ ಮಾತ್ರ ಮಹಿಮೆ 🙏
      ಹೃದಯಪೂರ್ವಕ ಧನ್ಯವಾದಗಳು ಪ್ರೀತಿಯ ಸಹೋದರ 🙏

  • @prakashkitta2369
    @prakashkitta2369 9 месяцев назад

    All glory to God God bless you brother

  • @johnaddurf
    @johnaddurf 3 года назад +12

    Thank you lord for this blessed song be glorified your holy name bless my brother more and more

  • @EashappaEasha
    @EashappaEasha 9 месяцев назад

    Super song 🙏🙏🙏

  • @Dulquar-fc2hu
    @Dulquar-fc2hu Год назад +3

    Amen🙏🙏🙏🙏🙏🙏🙏

  • @laxmibadiger7207
    @laxmibadiger7207 Год назад

    ❤ ಆಮೆನ

  • @rashmitharashmitha7679
    @rashmitharashmitha7679 2 года назад +1

    Thumba chennagidhe e song.. I love this song♥️♥️♥️♥️
    love you forever😘 onti anta feel adaga e song dairya thumbutte....

  • @DavidMathewOfficial
    @DavidMathewOfficial 3 года назад +10

    So wonderful Song Anna 🙏🙏
    God blessed your Family 💐💐

    • @satishgospel.m.b7569
      @satishgospel.m.b7569  3 года назад +2

      Thanks a lot brother ❤❤❤❤
      All glory to God amen

    • @dineshshinde4602
      @dineshshinde4602 Год назад

      Praise the Lord hallelujah🙏🙏 amen. Super cute. Wonderful. Song❤. Yeshu. Appa. I. Love. You. God. Amen🙏🙏🙏🙏🙏❤❤

  • @sumithrammasumithra4310
    @sumithrammasumithra4310 Год назад

    Praise the lord pastor devaru nimma innu hechhagi thanna athmadi thumbi nadesali🙏🙏🙏👏👏👏👏

  • @marisiddayyah3256
    @marisiddayyah3256 3 года назад +13

    Excellent song Sir God bless you,,, all Glory to Jesus Christ alone,,, we will want more songs from you sir,,, God bless you abuduntly

  • @Nithyachinnu9686
    @Nithyachinnu9686 Год назад +2

    Super song 🤩😄

  • @newsagar3114
    @newsagar3114 2 года назад +5

    Wonderful lyrics and and glorious song brothers.... Hallelujah 👐🕊

  • @enoshn792
    @enoshn792 Год назад

    God bless you 💐 super song 💗

  • @tanujagnaik4300
    @tanujagnaik4300 3 года назад +6

    Amen......🙋‍♀️💗💗💗💗💗

  • @RaviKumar-fo4kw
    @RaviKumar-fo4kw 10 месяцев назад

    Wonderful worship song and Wonderful lyrics and voice super 👌 god bless you pastor ayya

  • @prashanthprashu2617
    @prashanthprashu2617 3 года назад +12

    Its really nice... when I ear this song literally I cried in the presence of God... thanks for such a amazing lyrics and song ❤️😭😭

  • @saritakohir5261
    @saritakohir5261 Год назад +1

    Sir nanu daily 2 times kelarde malgodila I nimma song thank u so much ❤❤

  • @Matthew529
    @Matthew529 3 года назад +6

    Praise the lord hertouching song brother🙏

  • @antonikathi9250
    @antonikathi9250 Год назад

    ಯೇಸುವಿನ ಹುಚ್ಚನ ಗೀತೆ ...............
    ❤️🔥❤️🔥❤️🔥❤️🔥❤️🔥❤️

  • @jesus9057
    @jesus9057 3 года назад +5

    Beautiful full Song bro 🙏 God bless you more 🙌 bro glory to Jesus

  • @ravulapatitarunkumar795
    @ravulapatitarunkumar795 Год назад +1

    Super fantastic song praise the lord

  • @manjula884
    @manjula884 3 года назад +11

    Amazing pastor... What a wonderful song ... Glory to Jesus.. Blessed your ministry and family more and more... 👏👏❤❤❤❤

  • @sheebamary8859
    @sheebamary8859 6 месяцев назад

    Lovely song

  • @pastormsuresh1969
    @pastormsuresh1969 3 года назад +9

    Wonderful song Brothers, God bless you.

  • @christeenasharon4154
    @christeenasharon4154 Год назад

    Super song bro

  • @anandvbananda8515
    @anandvbananda8515 2 года назад +6

    Prise the lord anna ☺️ 1 of the my favourite song ♥️And anna nimdu mate puttanna du voice super 🥰 very heart touching song ♥️ i love this song anna♥️ from sreedharagadda god bless u anna 🥰🥰

  • @ranibhagyakar1087
    @ranibhagyakar1087 Год назад +2

    So beautiful and wonderful jesus👌🏼👌🏼👌🏼👌🏼👌🏼 song glory to God jesus and so nice singing poster God bless you brother 🙏🙏 tq jesus for your everlasting love amen 🙏🙏

  • @tejashwiniteja5337
    @tejashwiniteja5337 3 года назад +7

    Very happy to hear this beautiful n meaningfull song... Glory to Jesus

  • @bindumalleshbindumallesh2763
    @bindumalleshbindumallesh2763 2 года назад +1

    ದೇವರಿಗೆ ಮಹಿಮೆ ಅದ್ಭುತವಾದ ಹಾಡು ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ ಕರ್ತನ ಮಹಿಮೆಗಾಗಿ ಇನ್ನು ಹೊಸ ಹಾಡುಗಳನ್ನು ಹಾಡಿ 🙏🙏🙏👌👌 song

  • @Jesusvoicebbc5472
    @Jesusvoicebbc5472 3 года назад +4

    ಸೂಪರ್ ಸಾಂಗ್ ಅಣ್ಣನನಗೆ ತುಂಬಾ ಇಷ್ಟ ಆಯ್ತು ಈ ಸಾಂಗ್ God Bless You..ಅಣ್ಣ🙏🙏🙏

    • @satishgospel.m.b7569
      @satishgospel.m.b7569  3 года назад

      ದೇವರಿಗೆ ಮಹಿಮೆ 🙏
      ಧನ್ಯವಾದಗಳು ಬ್ರದರ್ 🙏

  • @jaggu3256
    @jaggu3256 Год назад +1

    Superb sir

  • @asundichristopher7888
    @asundichristopher7888 3 года назад +5

    Sathish and putta Super song both are sing excellently may God bless you abundantly and use u more and more for his glory... Amen

  • @pavithran3417
    @pavithran3417 Год назад

    Tq Jesus Amen ❤❤❤

  • @ajaymeenigala3702
    @ajaymeenigala3702 3 года назад +14

    Wonderful glory to God.✝️ God bless you both of you

  • @karna.k.4329
    @karna.k.4329 2 года назад +1

    ಈ ಹಾಡು ಕೆಳ್ತಾಯಿದ್ರೆ ನಿಜವಾಗಿಯು ಮೈ ಮರೆತು ಕಣ್ಣಿರು ಬರುತ್ತೆ ಎಲ್ಲಿಲ್ಲದ ಸಂತೋಷ ಉಂಟಾಗುತ್ತದೆ...ಆಮೆನ್ ...ಆಮೆನ್ ..ತಂದೆಯ ನಾಮಕ್ಕೆ ಮಹಿಮೆ ಉಂಟಾಗಲಿ✨❤️

  • @vishnu_vardhan_-kc6tb
    @vishnu_vardhan_-kc6tb 3 года назад +4

    Beautiful song brother
    Glory to God

  • @c.t.rudramunic.t.rudramuni1021

    Wonderful song brother

  • @ರಬ್ಬೂನಿಸನ್ನಿಧಿ

    🙏🙏👌👏 ನೀವು ಅಣ್ಣ ತಮ್ಮಂದಿರ ಪಾಸ್ಟರ್

  • @preethampinkun5183
    @preethampinkun5183 10 месяцев назад

    ಅಪ್ಪ ನಿಮಗೆ ಮಹಿಮೆ ಈ ಹಾಡನ್ನ ಪ್ರಿಯ ಸೇವಕರಿಗೆ ಕೊಟ್ಟಿದ್ದಕ್ಕಾಗಿ...... ದೇವರ ಪ್ರೀತಿ ಇನ್ನೂ ಆಳವಾಗಿ ನಿಮ್ಮನ್ನು ತೆಗೆದುಕೊಂಡು ಹೋಗಲಿ... ಪಾಸ್ಟರ್ 🙏🙏💞

  • @chandradevadiga7472
    @chandradevadiga7472 3 года назад +4

    Wonderful song & singing
    Glory to God

  • @anilkumarc7595
    @anilkumarc7595 2 года назад +1

    ಯೇಸುವೇ ಸೋತ್ರ ಸುಂದರ ಗೀತೆ ನೀಡಿದ್ದಕ್ಕೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @alanwesley3187
    @alanwesley3187 3 года назад +32

    Phenomenal Singing Daddy and Anna.
    This song is Absolutely Beautiful,vocally you both have a really good tone.❤️😘♥

    • @satishgospel.m.b7569
      @satishgospel.m.b7569  3 года назад +5

      Thank you so much maga 💞😘
      God's grace alone maga🙏
      Next time You and me😍
      With lot of Love😘😘😘

    • @RajaRaja-lx6zh
      @RajaRaja-lx6zh 3 года назад +4

      👌

  • @bharathkumarn3648
    @bharathkumarn3648 5 месяцев назад

    ನಿಜಕ್ಕೂ ಒಂದು ಅದ್ಬುತ ಮತ್ತು ಮನಮೋಹನ ಒಳ್ಳೆ ಹಾಡು ಮತ್ತೆ ಕರ್ತನಿಗೆ ಈ ಹಾಡು ಸಮರ್ಪಣೆ ಆಯಿತು ಎಂದು ನಾನು ಭಾವಿಸುತ್ತೇನೆ... ಅಷ್ಟು ಅದ್ಭುತ ಮತ್ತು ಸುಂದರವಾಗಿದೆ ಮತ್ತು ಮನಮೋಹಕವಾಗಿದೆ.....❤😊😊😊😊😊😊