MADHURA PREMA[ಮಧುರ ಪ್ರೇಮ] By. PAS. SATISH GOSPEL M. B

Поделиться
HTML-код
  • Опубликовано: 14 янв 2025

Комментарии • 1,6 тыс.

  • @satishgospel.m.b7569
    @satishgospel.m.b7569  11 месяцев назад +93

    ಮಧುರ ಪ್ರೇಮ
    ಪಲ್ಲವಿ||
    ಏನನ್ನು ಕಂಡು ನನ್ನಲಿ ಇಷ್ಟೊಂದು ಪ್ರೀತಿ ಇಟ್ಟು
    ನನ್ನನ್ನು ಆರಿಸಿ ತೆಗೆದೆ .....
    ಅರ್ಹತೆ ಇಲ್ಲದ ನನಗೆ ಆಧಾರವಾಗಿ ನಿಂತು
    ಆತ್ಮದಿ ಅಲಂಕರಿಸಿದೆ........
    ಅನು ಪಲ್ಲವಿ||
    ಬದುಕೋದದರೆ ಅದು ನಿನಗಾಗಿಯೇ
    ಈ ಜೀವವು ನಿನ್ನ ಸೇವೆಗೆ (2)
    ಚರಣ 1
    ನನ್ನವರೇ ನನ್ನಿಂದ ದೂರಗಿ ಹೋದರೇನು?
    ನೀನೊಂದೆ ಸಾಕಿನ್ನು ಈ ನನ್ನ ಜೀವಕೆ (2)
    ನಿನ್ನ ಮಧುರ ಪ್ರೇಮ ನನ್ನ ಕರೆದು....
    ನಿನ್ನ ಪ್ರೀತಿಯ ಎದೆಗೆ ಸೊಕಿತು... (2)
    ಈ ಮಧುರ ಪ್ರೇಮಕೆ ಹುಚ್ಚನಾದೇನು (2)
    ಬಯಸೋದಾದರೆ ಅದು ನಿನ್ನನ್ನೇ
    ಪ್ರತಿ ನೆನಪು ನೀನೆ..... ನೀನೆ (2)
    ಚರಣ 2
    ಒಣಗಿರುವ ಭೂಮಿಯ ಹಾಗೆ ಬದುಕೆಲ್ಲ ಬಳಲಿತು
    ಶಿಲುಬೆಯಲಿ ಶಾಶ್ವತ ಪ್ರೇಮ ನನಗಾಗಿ ದೊರಕಿತು(2)
    ನಿನ್ನ ಕೃಪಾಸಾನಕೆ ನನ್ನ ಕರೆದು....
    ನಿನ್ನ ಸ್ತುತಿಸೋ ಭಾಗ್ಯಾವ ನೀಡಿದೆ... (2)
    ನಿನ್ ಮಧುರ ಮಾತಿನಿಂದ ಸಂತೈಸಿದೆ (2)
    ಪೂಜಿಸೋದಾದರೆ ಅದು ನಿನ್ನನೇ
    ಅನುರಾಗದ ಆರಾಧನೆ(2)
    ಚರಣ 3
    ಶಿಲುಬೆಯಲಿ ದೋಷರೋಪಪತ್ರವನ್ನೇ ಕೆಡಿಸಿದೆ
    ಮರಣದಲ್ಲೂ ನನ್ನನ್ನೇ ಯಾಕೆ ನೀ ಪ್ರೀತಿಸಿದೆ(2)
    ನಿನ್ನ ರಕ್ತದ ಕಣಕಣಗಳು
    ನನ್ನನ್ನೇ ಬೇಕೆಂದವು(2)
    ಯಾಕಯ್ಯ ನನ್ನ ಮೇಲೆ ಇಷ್ಟು ಪ್ರೀತಿ(2)
    ಪ್ರೀತಿಸೋದಾದರೆ ಅದು ನಿನ್ನನ್ನೇ
    ಮನಸೆಲ್ಲಾ ನೀನೆ.. ನೀನೆ (2)
    "ಏನನ್ನು ಕಂಡು ನನ್ನಲಿ"

  • @vasantkelaginamani7273
    @vasantkelaginamani7273 Месяц назад +2

    ದೇವರು ನಿಮ್ಮಸೇವೆ ಯಲ್ಲಿ ದೊಡ್ಡ ಕಾರ್ಯ ಮಾಡುತ್ತಾನೆ ಪಾಸ್ಟರ್ god bless paster 🎉🎉🎉🎉🎉🎉🎉

  • @Bro.PRAKASH.
    @Bro.PRAKASH. 11 месяцев назад +10

    ಈ ಹಾಡು ಸಾವಿರ ಸಲ ಕೇಳಿದರೂ ಇನ್ನೂ ಕೇಳಬೇಕು ಅಂತ ಅನಿಸ್ಸುತ್ತೆ... ತುಂಬಾ ಅರ್ಥಗರ್ಭಿತವಾದ ಹಾಡು ಬ್ರೋತ್‍ರ್ ದೇವರು ಇನ್ನೂ ಇಂತಹ ಸಾವಿರಾರು ಹಾಡುಗಳನ್ನು ಕೊಟ್ಟು ನಿಮ್ಮನ್ನು ಆಶಿರ್ವದಿಸಲಿ❤❤❤

  • @parshuramarabar7986
    @parshuramarabar7986 2 года назад +32

    ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಆಮೆನ್

  • @raniyb3619
    @raniyb3619 Год назад +13

    ಈ ಹಾಡು ಕೇಳಕೆ ತುಂಬಾ ಚೆನ್ನಾಗಿದೆ God bless you and supra songs ❤❤❤❤❤❤

  • @sudarshanhoudy
    @sudarshanhoudy 2 года назад +37

    ತುಂಬ ಒಳ್ಳೆಯ ಹಾಡು...ಮನಸ್ಸಿಗೆ ಸಮಾಧಾನ ತರುವ ಹಾಡು...ದೇವರು ನಿಮ್ಮನು ಆಶೀರ್ವಾದ ಮಾಡಲಿ

  • @NagarajNagaraj-vd6tq
    @NagarajNagaraj-vd6tq Год назад +9

    ತುಂಬಾ ಅರ್ಥ ಪೂರ್ಣ ವಾಗಿ ರಚನೆಮಾಡಿ ನಿಮ್ಮ ಸುಮಧುರವಾದ ಸ್ವರ ಕೇಳಿ ಆನಂದ ಬಾಷ್ಪ ವಾಯಿತು (ದೇವರು ನಮಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು )ತುಂಬಾ ವಂದನೆಗಳು ಪಾಸ್ಟರ್

  • @sangeetasangeeta3022
    @sangeetasangeeta3022 Год назад +16

    ಇಂಥಾ ಹಾಡು ಯಲ್ಲರನು ಬಡಲಯಿಸುವ ಶಕ್ತಿ ಹೊಂದಿದೆ ಆಮೆನ್🙏❤

  • @sadashivmang9813
    @sadashivmang9813 2 года назад +22

    ಈ ಹಾಡು ಸಾವಿರ ಸಲ ಕೇಳಬೇಕು ಅನಿಸುತ್ತದೆ ಈ ಹಾಡು ಬಹಳ ಚೆನ್ನಾಗಿದೆ ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಇನ್ನು ಅನೇಕ ಹಾಡುಗಳನ್ನು ದೇವರು ನಿಮಗೆ ಹಾಡಲು ಅನುಗ್ರಹಿಸಲಿ ❤️❤️❤️👌👌👌

  • @pastor.-chandrashekhar
    @pastor.-chandrashekhar Год назад +13

    ನಿಜವಾಗಿಯೂ ಉತ್ತಮವಾದ ಆರಾಧನೆ ಪಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕಂಠಸಿರಿ ಅನ್ನು ನಿಮ್ಮ ಸೇವೆಯನ್ನು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ

  • @shwethatm7525
    @shwethatm7525 2 года назад +19

    I love this song brother tq somuch nange thumba bejar adaga e hadu nange thumba dairya thumbutte.tq somuch brother e hadannu hadidakke.🙏

  • @manjulalurdhup7387
    @manjulalurdhup7387 2 года назад +23

    ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸಲಿ

  • @manjunathmanjunath661
    @manjunathmanjunath661 Год назад +5

    ಮನಸಿಗೆ ಸಮಾಧಾನ, ತುಂಬಾ ಚನ್ನಾಗಿದೇ, ಈ ಹಾಡು, 🙏🙏

  • @sureshsuresh6503
    @sureshsuresh6503 2 года назад +2

    Amen pastor thumba sundaravagidhe addu❤️❤️❤️❤️👏👏👏👏🙌🙌🙌🙌🙌🙌🙌🙌🙌🤝🤝🤝🤝🙏🙏🙏🙏🙏🙏🙏

  • @harish7330
    @harish7330 2 года назад +17

    Praise the Lord pastor 🙏ಈ ಹಾಡು ನಲ್ಲಿ ನೀಜವಾಗಿಯೋ ದೇವರು ಬಲ ಪಡಿಸಿದ್ದಾನೆ ಪಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೆಚ್ಚಾಗಿ ಬಲ ಸೇವೆಯಲಿ ಬಲ ಪಡಿಸಲಿ ಎಂದ್ದು ಪ್ರಾರ್ಥಿಸುತ್ತೇನೆ ಅಮೆನ್ ಹಲ್ಲೆಲೂಯ

  • @ravikhandre9385
    @ravikhandre9385 3 года назад +303

    ಈ ಹಾಡು ಸಾವಿರ ಸಲ ಕೇಳಿದರೂ ಇನ್ನೂ ಕೇಳಬೇಕು ಅಂತ ಅನಿಸ್ಸುತ್ತೆ... ತುಂಬಾ ಅರ್ಥಗರ್ಭಿತವಾದ ಹಾಡು ಅಣ್ಣಾ ❤️❤️ದೇವರು ಇನ್ನೂ ಇಂತಹ ಸಾವಿರಾರು ಹಾಡುಗಳನ್ನು ಕೊಟ್ಟು ನಿಮ್ಮನ್ನು ಆಶಿರ್ವದಿಸಲಿ❤️❤️❤️❤️

    • @satishgospel.m.b7569
      @satishgospel.m.b7569  3 года назад +27

      ತಮ್ಮ ಎಲ್ಲಾ ಮಹಿಮೆ ದೇವರಿಗೆ 🙏
      ಧನ್ಯವಾದಗಳು 💜💜💜💜

    • @ranukar3058
      @ranukar3058 2 года назад +5

      @

    • @amarjohnofficial8294
      @amarjohnofficial8294 2 года назад

      ruclips.net/video/Oe4jYv9GIZQ/видео.html

    • @gagappa312
      @gagappa312 2 года назад +5

      Yes 100% nija ❤❤

    • @yathiraj1143
      @yathiraj1143 2 года назад +3

      Excellent, ಒಳ್ಳೆ ಸಾಹಿತ್ಯ Brother. I loved it

  • @kumar-sm3gj
    @kumar-sm3gj 2 года назад +15

    ಪಾ‌ಸ್ಟರ್ ತುಂಬಾ ಚೆನ್ನಾಗಿದೆ ನಿಮ್ಮ ಹಾಡು ಮತ್ತು ನಿಮ್ಮ ಮುಂದಿನ ಹಾಡಿಗಾಗಿ ನಾನು ಕಾಯುತ್ತೇನೆ 💟💟🌹

  • @mohanabratnoor8362
    @mohanabratnoor8362 10 месяцев назад +1

    Super song Ananda pastor 🎉🎉😊❤❤❤

  • @antonikathi9250
    @antonikathi9250 2 года назад +11

    ತಂದೆಯಾದ ದೇವರು ನಿಮ್ಮನ್ನು ಮತ್ತು ಕುಟುಂಬವನ್ನು ಇನ್ನೂ ಹೆಚ್ಚಾಗಿ ಆರ್ಶಿವದಿಸಲಿ

  • @sudeermetre2389
    @sudeermetre2389 2 года назад +31

    ತುಂಬಾ ಚೆನ್ನಾಗಿ ಅಣ್ಣ ನೀವು ಹೀಗೆ ಹೊಸ ಹೊಸ ಹಾಡುಗಳು ರಚನೆ ಮಾಡಿ ಬಿಡುಗಡೆ ಮಾಡಿ ಆ ದೇವರು ನಿಮಗೆ ಆ ಇನ್ನೂ ಹೆಚ್ಚಿನ ಕೃಪೆ ಕೊಡಲಿ

  • @shibarasshibaras7094
    @shibarasshibaras7094 2 года назад +9

    ಈ ಹಾಡು ಕೇಳಿದರೆ ಕೇಳುತ್ತಲೇ ಇರಬೇಕು ಅನಿಸುತ್ತೆ ತುಂಬಾ ತುಂಬ ಮನಸಿಗೆ ಅತ್ತೀರವಾದ ಹಾಡು ಕ್ರಿಸ್ತನ ಪ್ರೀತಿ ಅನುಭವಿಸುವ ಹಾಡು tq sir ಇಂಥ ಗೀತೆ ಬರೆದಿರುವದಕ್ಕೆ ದೇವರು ಇನ್ನ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಪ್ರತಿ ದಿನ ಈ ಹಾಡು ಏಷ್ಟೋ ಸಾರಿ ಕೇಳುತ್ತೇವೆ. God bless u sir

  • @vasantkelaginamani7273
    @vasantkelaginamani7273 Год назад +8

    ಅಣ್ಣಾ ಚೆನ್ನಾಗಿ ಹಾಡಿದಿರಿ ದೇವರು ನಿಮ್ಮ ಕುಟುಂಬ ಮತ್ತು ನಿಮ್ಮ ಸೇವೆ ಚನ್ನಾಗಿ ಇರಲಿ ಎಂದು ಪ್ರಾರ್ಥಿಸುತ್ತೇನೆ ❤❤❤❤❤❤❤❤

  • @SunilSunil-fh4pp
    @SunilSunil-fh4pp 2 года назад +17

    ತುಂಬಾ ಸುಂದರವಾದ ಹಾಡು ಅಣ್ಣಾ ಕೇಳಲು ಮನಷಿಗೆ ತುಂಬಾ ಅದ್ರೆ ತುಂಬಾ ಇಷ್ಟವಾಗುತ್ತದೆ ದೇವರು ನಿಮನ್ನು ಆಶೀರ್ವಾದ ಮಾಡಲಿ ಇದೆ ರೀತಿ ಇನ್ನು ಹೆಚ್ಚಿನ ಹಾಡನು ಬಿಡುಗಡೆ ಮಾಡಿ ಸರ
    ನಿಮ್ಮ ಹಾಡಿಗಾಗಿ ಕಾಯುತಿರುತೆನೆ ಬ್ರದರ
    ✝️💞

    • @satishgospel.m.b7569
      @satishgospel.m.b7569  2 года назад +1

      ದೇವರಿಗೆ ಮಾತ್ರ ಮಹಿಮೆ 🙏
      ಧನ್ಯವಾದಗಳು ಪ್ರೀತಿಯ ಸಹೋದರ 🙏

  • @dhanrajbhavikatti2941
    @dhanrajbhavikatti2941 Год назад +12

    ನನ್ನ ರಕ್ಷಕ ದೇವರಿಗೆ ಸ್ತುತಿ ಸಲ್ಲಲ್ಲಿ 🙏🙏 ಅಣ್ಣಾ ಈ ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ತುಂಬಾ ನೀರು ಬಂತು ಅರ್ಥಗರ್ಭಿತ ಹಾಡು 👌👌 ದೇವರು ನಿಮ್ಮನ್ನು ಹರಸಿ ಆಶೀರ್ವದಿಸಲಿ ಇನ್ನೂ ನಿಮ್ಮ ಧ್ವನಿಯಲ್ಲಿ ಹಾಡುಗಳು ಬರಲಿ 👍👍

  • @babum7788
    @babum7788 2 года назад +19

    ತುಂಬಾ ಅರ್ಥಪೂರ್ಣವಾದ ದೇವರ ಹಾಡು. ನಮ್ಮನ್ನು ಬದಲಾಯಿಸುವಂತೆ ಶಕ್ತಿ ಹೊಂದಿರುವ ಹಾಡು ಇದಾಗಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ.

  • @shekarpaulmadhuchandra
    @shekarpaulmadhuchandra 2 года назад +19

    ಆಶೀರ್ವದಿಸಲ್ಪಟ್ಟ ಹಾಡು..... ನೊಂದ ಮನಸ್ಸುಗಳಿಗೆ ಸಾಂತ್ವನ ಕೊಡುವ ಸುಮಧುರ ಗೀತೆ..... ದೇವರು ನಿಮ್ಮನ್ನು ಆಶೀರ್ವದಿಸಲಿ....❤🙏❤

  • @gurukiranv4610
    @gurukiranv4610 Год назад +10

    ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ brother

  • @PAVITHRAGS-f6g
    @PAVITHRAGS-f6g 11 месяцев назад +1

    Praise the lord 🙏 my all time fvrt song ❤❤ Amen

  • @babyjoysun7804
    @babyjoysun7804 2 года назад +8

    ಅಣ್ಣ ಅಣ್ಣ ಈ ಹಾಡು ಕೇಳಿ ತುಂಬಾ ಇಷ್ಟ ಆಯ್ತು ದೇವರು ನಿಮ್ಮ ಜೀವನದಲ್ಲಿ ಅದ್ಭುತ ಮಾಡಲಿ 🙏🙏🙏🙏🙏

  • @asharr5174
    @asharr5174 2 года назад +7

    ದೇವರಿಗೆ ಸ್ತೋತ್ರ ಎಂಥ ಒಳ್ಳೆ ಹಾಡು ರ್ಜೀವ ಇರುವಂತ ಹಾಡುಗಳು🙏♥️👏👏👌

  • @SudhaRani-q7z
    @SudhaRani-q7z 3 месяца назад +4

    ತುಂಬಾ ತುಂಬಾ ತುಂಬಾ ತುಂಬಾಚನ್ನಾಗಿದೆ

  • @ranibhagyakar1087
    @ranibhagyakar1087 2 года назад +1

    Praise the lord jesus christ glory to God bless you brother and son sister amen 🙏🙏

  • @yalleshhalli9740
    @yalleshhalli9740 2 года назад +8

    ಹೃಯದ ಮಾತು ಈ ಹಾಡು ದೇವರ ಕೃಪೆ ಎಷ್ಟು ವರ್ಣಿಸಲು ಆಗದು ದೇವರು ಸೇವಕರಿಗೆ ಕೊಟ್ಟ ಸಾಹಿತ್ಯ ಅದ್ಬುತ ನಿನ್ನ ಪ್ರೀತಿಯ ಕಂಡು ಮಾತೇ ಬರುತ್ತಿಲ್ಲ ದೇವರೇ ನಿಮಗೆ ಕೋಟಿ ಕೋಟಿ ಸ್ತೋತ್ರ 💐💐💐💐

    • @satishgospel.m.b7569
      @satishgospel.m.b7569  2 года назад

      ದೇವರಿಗೆ ಮಾತ್ರ ಮಹಿಮೆ 🙏
      ಧನ್ಯವಾದಗಳು 🙏

  • @Ss-p3x
    @Ss-p3x 3 месяца назад +1

    I believe in u lord everything will be healed in Jesus name. Very heart touching song

  • @ebistalents9273
    @ebistalents9273 Год назад +12

    I surrender myself to you God Jesus 🙇 what a beautiful song ❤️🙏

  • @Ravikumar.sDodmani-dr9gi
    @Ravikumar.sDodmani-dr9gi 9 месяцев назад

    Heart touch song Pastor ji God bless you and your family and your ministry

  • @keerthikeeru5970
    @keerthikeeru5970 2 года назад +7

    ನಿನ್ನ ದಾಹವನ್ನು ದೇವರು ಆಶೀರ್ವದಿಲ್ಲಿ 🙏🙏

  • @daisysuresh3080
    @daisysuresh3080 Год назад +1

    Goodsongbrother.godpleseyou.

  • @Neerkaalgal
    @Neerkaalgal Год назад +12

    Blessed song with carnatic style devotion Song👏🤝🙏, Presence filled song. Thank you dear Pastor for This wonderful song

  • @victoryraju6013
    @victoryraju6013 2 года назад +3

    Thank you yesappa for this lovely song thanks brother 🙏

  • @venkateshhebbalappa7090
    @venkateshhebbalappa7090 3 года назад +30

    I have heard this song,more than 30times but I still feel to listen again and again, again and again ❣️❣️❣️❣️❣️❣️

  • @neelammakaranje6931
    @neelammakaranje6931 2 месяца назад

    ಜೈ ಕ್ರೀಸ್ತ‌‌ ಪಾಸ್ಟರ ಸರ್ ಬೀದರಿಗೆ ಬಂದು ಹೋದಾಗಿನಿಂದ ನನ್ನ ಬಾಯಿ ಯಲ್ಲಿ ಇದೆ ಹಾಡು ಹಾಡ ತುಂಬಾ ಚೆನ್ನಾಗಿದೆ ಎಲ್ಲಾ ಮಹಿಮೆ ದೇವರಿಗೆ ಉಂಟಾಗಲಿ. ದೇವರು ನಿಮ್ಮನ್ನು ನಿಮ್ಮ ಸೇವೆಯನ್ನು ಆರ್ಶಿವದಿಸಲಿ .❤❤❤❤🎉🎉🎉🎉

  • @RajeshKumar-di7zm
    @RajeshKumar-di7zm 2 года назад +8

    Iam Tamil brother this touched my ❤️ Amen

  • @zionrecordsindia9178
    @zionrecordsindia9178 2 года назад +1

    Very nice, My loving Ps ji ....God may use you more and more.......

  • @IgniteMessages
    @IgniteMessages 2 года назад +5

    ನಿನ್ನ ರಕದ ಕಣ ಕಣಗಳು what a wonderful lyrics

  • @antonikathi9250
    @antonikathi9250 2 года назад +1

    ಈ ಹಾಡು ತಂದೆಯಾದ ದೇವರ ನಿಜವಾದ ಪ್ರೀತಿಯನ್ನು ಹೇಳುತ್ತಿದೆ ಆತನ ಪ್ರೀತಿಯೆ ಶಾಶ್ವತ ಆತನಿಲ್ಲದೆ ಪ್ರೀತಿಯೆ ಇಲ್ಲ ಯೇಸುವೆ ಯಾವ ಯೋಗ್ಯತೆ ಇಲ್ಲದ ನನ್ನ ಆರಿಸಿಕೊಂಡೆ ನಿಮ್ಮ ಪ್ರೀತಿಗೆ ಏನೆಂದು ಹೇಳಲಿ
    ಆತನ ಪ್ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳಲು ನಿಮಗೆ ಕೃಪೆ ಮಾಡಿದ ತಂದೆಯಾದ ದೇವರಿಗೆ ವಂದನೆಗಳು ಆತನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಾಡುಗಳನ್ನು ಹೇಳಿಸಲಿ ಇನ್ನೂ ನಿಮ್ಮನ್ನು ನಿಮ್ಮ ಕುಟುಂಬವನ್ನು ಆರ್ಶಿವದಿಸಲಿ ಆಮೇನ್

  • @Bhanupriya-pd7uh
    @Bhanupriya-pd7uh 2 года назад +9

    Praise the Lord 🙏 Amen

  • @sowbhagyasb2586
    @sowbhagyasb2586 2 года назад +1

    Wonderful heart touching song brother.... Nin Rakthada kana kanagalu nanane beku endive yak yesappa isto prethi nam mele... Soooo unbelievable love yesappaaa😍😍 love you

  • @nagarajraj1902
    @nagarajraj1902 Год назад +3

    Praise the Lord ದೇವರ ನಾಮಕ್ಕೆ ಸ್ತೋತ್ರವಾಗಲಿ ಅಮೆನ್ 🙏

  • @preethivishwanath4592
    @preethivishwanath4592 11 месяцев назад +3

    ಯೇಸುವಿನ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ

  • @INDIANARMY-vn3li
    @INDIANARMY-vn3li 2 года назад +9

    Super song sir ❤❤❤❤🙏🙏🙏👏

  • @Shetteppadodamani559
    @Shetteppadodamani559 2 года назад +1

    Amazing song pastor God bless you moving up next song

  • @manjluarpmanjluarp3308
    @manjluarpmanjluarp3308 2 года назад +9

    Praise the lord jesus 🙏🌹👏🙏👑 super song brother God bless you pastor

  • @ranibhagyakar1087
    @ranibhagyakar1087 Год назад +1

    Praise the lord jesus an so beautiful and hearttouching jesus song glory to God jesus and God bless you brother y you and your family praise the lord brother 🙏🙏 i believe in you and tq jesus for your everlasting love amen 🙏🙏🙏🙏🙏🙏🙏💕💕

  • @sudeermetre2389
    @sudeermetre2389 2 года назад +5

    ಅಣ್ಣ ತುಂಬಾ ಒಳ್ಳೆ ಹಾಡು ಎಸ್ಟು ಕೇಳಿದರು ಇನ್ನು ಕೇಳಬೇಕು ಅನಿಸುತ್ತೆ ಆ ದೇವರು ನಿಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾಡಲಿಕೆ ಶಕ್ತಿ ನೀಡಲಿ.

    • @satishgospel.m.b7569
      @satishgospel.m.b7569  2 года назад +1

      ದೇವರಿಗೆ ಮಾತ್ರ ಮಹಿಮೆ 🙏
      ಧನ್ಯವಾದಗಳು ಪ್ರೀತಿಯ ಸಹೋದರ 🙏

  • @dineshshinde4602
    @dineshshinde4602 Год назад

    ❤❤super cute and song . Heart. Touching. Yeshu. Papaji. Iove. You. Hallelujah amen🙏🙏

  • @asharamesh2780
    @asharamesh2780 2 года назад +10

    Love you Jesus ❤️ super song God bless you brother 🙏🎉

  • @kamlakarkamlakar5138
    @kamlakarkamlakar5138 Год назад +1

    Super song sir god bless you and your family

  • @graceministries5750
    @graceministries5750 2 года назад +2

    Super song brother God bless you Amen glory to God Amen bless India Amen God is good all the time bless your family Amen 🙏

  • @Motivationking1947
    @Motivationking1947 2 года назад +2

    Superb song brother may God help you and your future always going this type of wanderful songs

  • @kallannakallanna7125
    @kallannakallanna7125 2 года назад +6

    Glory to God 🙏🙏🙏🙏super song sir

  • @sk.173
    @sk.173 Год назад +8

    Amen super song anna
    May God Bless You And Your Family And Your Ministry ❤️

    • @satishgospel.m.b7569
      @satishgospel.m.b7569  Год назад +2

      All Glory to God Alone 🙏
      Thanks a lot dear brother 🙏

    • @sk.173
      @sk.173 Год назад

      @@satishgospel.m.b7569 anna i have met you in Delhi in quthab minnar can you remember us

  • @jaswinmitra6281
    @jaswinmitra6281 2 года назад +1

    ತುಬಾ ಒಳ್ಳೆ ಸಾಂಗ್ bro ಗಾಡ್ bless you and ಫ್ಯಾಮಿಲಿ 😔🙏🙏🙏🙏🙏

  • @varshaj9620
    @varshaj9620 2 года назад +8

    Praise the lord appa🙏❤🙇‍♀️

  • @dsobidar1561
    @dsobidar1561 2 месяца назад

    ಹೊಸ ಹೊಸ ಹಾಡುಗಳು ರಚನೆ ಮಾಡಿ ಬಿಡುಗಡೆ ಮಾಡಿ ಆ ದೇವರು ನಿಮಗೆ ಆ ಇನ್ನೂ ಹೆಚ್ಚಿನ ಕೃಪೆ ಕೊಡಲಿ🙏🙏

  • @Stella-qc2ls
    @Stella-qc2ls 7 месяцев назад +5

    ದೇವರಿಗೆ ಸ್ತುತಿ ಸ್ತೋತ್ರ ನಿಮಗೆ ವಂದನೆ ಫಾಸ್ಟರ್

  • @Sindu-bm2xj
    @Sindu-bm2xj 2 месяца назад +1

    ಈ ಹಾಡು ಎಷ್ಟು ಕೇಳಿದರು ಇನ್ನು ಕೇಳುಬೇಕು ಅನ್ಸುತ್ತೆ ❤️❤️❤️❤️❤️❤️❤️❤️❤️

  • @vaninaik9274
    @vaninaik9274 2 года назад +7

    Praise the lord🙌🏼 its one of the best song .. In my list 💯...

  • @ashwinil2615
    @ashwinil2615 2 года назад +1

    Beautiful lirics lovely song pastor ❤️❤️❤️

  • @mathewdurairaj6420
    @mathewdurairaj6420 2 года назад +7

    Praise the Lord 🙏
    Super song 👍👍👍🙏🙏🙏

  • @devathidevathi3221
    @devathidevathi3221 2 года назад +7

    Glory to all mighty God 😍🥰

  • @sarahphilip1889
    @sarahphilip1889 2 года назад +1

    Very nice song so meaning full song God bless you brother 🙏🙏

  • @rajuchamarayanakote4678
    @rajuchamarayanakote4678 2 года назад +4

    Wonderful song 💐💐💐 pastor , your blessed 😇✝️👑 ministry

  • @prashanthhandenor1942
    @prashanthhandenor1942 4 месяца назад +1

    Amen sumalata prashanth.. Samuel

  • @ksushma483
    @ksushma483 2 года назад +8

    Amen🙏 praise the lord brother 🙏

  • @abrahamchungal143
    @abrahamchungal143 Год назад +4

    Thank you Jesus 🙏♥️hallelujah Glory to god i love you Jesus ♥️🙏

  • @thayappaj3510
    @thayappaj3510 2 года назад +3

    Praise the Lord song super God bless you 🙏🙏amen Amen🙏

  • @DureshPutra-m6w
    @DureshPutra-m6w 3 месяца назад +2

    ಪ್ರವಾದನೆ ನೇರವೇರಿತು

  • @arpithapushpa7389
    @arpithapushpa7389 2 года назад +3

    My family listen daily this song thank you for this song god bless you more and more 👏👏👌👌🙏🙏🙏🙏➕➕

  • @preethivishwanath4592
    @preethivishwanath4592 26 дней назад

    ಯೇಸುವಿನ ರಕ್ತಕ್ಕೆ ಜಯವಾಗಲಿ ಯೇಸುವಿನ ನಾಮಕ್ಕೆ ಸ್ತೋತ್ರ

  • @ramyajohn.2322
    @ramyajohn.2322 2 года назад +6

    Wow wonderful heart touching song n meaningful song lyrics totally wonderful song pastor God bless you always ✝️🌹💚💜

  • @jyothitn7079
    @jyothitn7079 2 года назад +1

    Wounderful sog Golry to God 🙏🙏🙏🙏🙏

  • @canaanbrothersjogfalls5920
    @canaanbrothersjogfalls5920 2 года назад +4

    Praise the lord pastor good voice and very good heart teaching ❤️ song God bless you

  • @dineshshinde4602
    @dineshshinde4602 2 года назад +1

    Praise. The Lord hallelujah amen🙏🙏. Song. Nice

  • @gangajamakhandi7749
    @gangajamakhandi7749 2 года назад +6

    Beautiful lyrics and also singing sir... Praise the Lord🙏 Hallelujah

  • @kavyasanthosh3907
    @kavyasanthosh3907 3 месяца назад

    ಈ ಹಾಡು ಎಷ್ಟು ಸಲ ಕೇಳಿದರೂ ಇನ್ನೂ ಕೇಳಿಸಬೇಕಂತ ಈ ಹಾಡು 👌 ಸೂಪರ್ ಸತೀಶ್ ಫಾಸ್ಟ್ ಟ್ರೇ ದೇವರಿಗೆ ಮೈಮೆಂಟಾಗಲಿ ಆಮೀನ್ ಹಲಲೂಯಾ

  • @Pastor.Johnson.D
    @Pastor.Johnson.D 3 года назад +13

    Really heart touching song Anna God bless you all glory to Jesus

  • @shivaraju9217
    @shivaraju9217 5 месяцев назад +1

    ಸುಂದರವಾದ ಹಾಡು
    ನಿಮ್ಮನ್ನು ದೇವರು ಆಶೀರ್ವದಿಸಲಿ

  • @chalavadihuligemma1022
    @chalavadihuligemma1022 3 года назад +13

    Really wounderful song. This is gifted by god brother.Praise the lord 🙏🙏🙏🙏🙏🙏🙏🙏🙏🙏🙏🙏🙏.

  • @thealberry2397
    @thealberry2397 2 года назад +2

    May God bless you brother I will pray for you that lord give you countless songs to praise our christ jesus

    • @satishgospel.m.b7569
      @satishgospel.m.b7569  2 года назад

      Amen🙏
      Glory to God alone 🙏
      Thank you so much dear brother 🙏

  • @elishags8881
    @elishags8881 3 года назад +8

    Excellent song may god bless you ....

  • @THEBUILDERSOfficial
    @THEBUILDERSOfficial 5 месяцев назад +1

    ದೇವರು ನಿಮ್ಮನ್ನು ಹೇರಳವಾಗಿ ಆಶಿರ್ವಾದಿಸಲಿ 🎉

  • @sunithahajeri6332
    @sunithahajeri6332 2 года назад +7

    I love this song God bless you pastor👏👏

  • @ಪರಲೋಕಒಡಯನೆ
    @ಪರಲೋಕಒಡಯನೆ 2 года назад

    ಹತ್ತು ಸಾವಿರ ‌ಹಾಡಿಗೆ ಇವೊಂದು ಹಾಡು ಸಮ ಪಾಸ್ಟರ್

    • @satishgospel.m.b7569
      @satishgospel.m.b7569  2 года назад +1

      ಎಲ್ಲಾ ಮಹಿಮೆ ದೇವರಿಗೆ ಮಾತ್ರ 🙏
      ಹೃದಯಪೂರ್ವಕ ಧನ್ಯವಾದಗಳು ಪ್ರೀತಿಯ ಸಹೋದರ 💜🙏

  • @rachurachu7472
    @rachurachu7472 2 года назад +3

    🙏Super paster 🙏. ದೇವರು ನಿಮ್ಮನ್ನು. ಕಪಹಡಲ್ಲಿ🙏👏👏

  • @tejastejas6135
    @tejastejas6135 3 года назад +1

    ಈ ಹಾಡಿನಲ್ಲಿ ನಾನು ದೇವರ ಪ್ರಸನ್ನತೆಯನ್ನ ನಿಶ್ಚಯವಾಗಿ ಅನುಭವಿಸಿದ್ದೇನೆ

    • @satishgospel.m.b7569
      @satishgospel.m.b7569  3 года назад +1

      All Glory to God Alone 🙏
      Thank you so much brother 💙

    • @tejastejas6135
      @tejastejas6135 3 года назад

      @@satishgospel.m.b7569 🤝🤝🤝🤝 thank you paster

  • @raviteja2972
    @raviteja2972 2 года назад +4

    I wish you praise the lord 🙏 brother

  • @Musthafa-vj6bc
    @Musthafa-vj6bc 10 месяцев назад +1

    Beautiful song

  • @cmohankumar2800
    @cmohankumar2800 2 года назад +10

    🙏All glory to jesus 🙏 this is gifted by god✝️

  • @moderncoachingcenter8049
    @moderncoachingcenter8049 5 месяцев назад +1

    ದೇವರ ನಾಮಕ್ಕೆ ಸ್ತೋತ್ರವಾಲಿ