ಹಲ್ಲೆಲೂಯ ಪ್ರೈಸ್ ದ ಲಾರ್ಡ್ ಏಳು ಪ್ರಕಾಶಿಸಿ ಅನ್ನುವ ವಾಕ್ಯ ಕಾಗಿ ಸ್ತೋತ್ರ ಪ್ರಕಾಶ್ ಈ ಹಾಡು ದೇವರು ನಿಮಗೆ ಕೊಟ್ಟಿದ್ದಕ್ಕಾಗಿ ಕರ್ತನಿಗೆ ಸ್ತೋತ್ರ ಉಂಟಾಗುವುದರಲ್ಲಿ ಇನ್ನೂ ಹೆಚ್ಚಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ ಮಹಿಮೆ ಕರ್ತನಿಗೆ ಮಾತ್ರ ಸಲ್ಲಲಿ ಆಮೆನ್
ದೇವರಿಗೆ ಸ್ತುತಿ ಸ್ತೋತ್ರ ಥ್ಯಾಂಕ್ಯು ಫಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಲಿ ಫಾಸ್ಟರ್ ಸಾಂಗ್ ತುಂಬಾ ತುಂಬಾ ಸೂಪರ್ ಫಾಸ್ಟರ್ ❤❤❤❤❤❤❤❤❤❤🎉🎉🎉🎉🎉🎉🎉🎉🎉🎉
ಆತನನ್ನು ಆರಾಧಿಸುವ ಮತ್ತು ಸೇವೆ ಮಾಡವ ನಾವು ದನ್ಯರು ಅದ್ಭುತ ಕರ್ತನು ನಮ್ಮನ್ನು ತನ್ನ ರಕ್ತಕೊಟೆಯಲ್ಲಿ ನಮ್ಮನ್ನು ಮರೆಮಾಡಿ ಕಾಯುವ ನನ್ನ ದೇವಾ. ದೇವರ ನಾಮ ಈ ಹಾಡಿನ ಮೂಲಕ ಎಲ್ಲರಿಂದಲೂ ಮಹಿಮೆ ಹೊಂದಲಿ. ಅಮೇನ್ ❤ God bless you Bro.🎉
Praise the Lord pastor thumba arthagarbitavada hadu thumba chanagide ide thara innu hosa hosa song bartirli pastor yessappa innu hechhagi upayoga madli thank you pastor 🙏🙏🙏👏👏💐💐
ನಾನು ಈ ಹಾಡಿನ ಅಭಿಮಾನಿಯಾಗಿದ್ದೇನೆ. ಈ ಹಾಡಿನಲ್ಲಿನ ಪ್ರತಿಯೊಂದು ಪದದ ಬಳಕೆಯು ನಿಜವಾಗಿಯೂ ಅದ್ಭುತವಾಗಿದೆ, ನಾನು ಈ ಹಾಡನ್ನು ಕೇಳಿದಾಗಲೆಲ್ಲಾ ಅದು ದೇವರನ್ನು ಆರಾಧಿಸಲು ಹೊಸ ಶಕ್ತಿಯನ್ನು ನೀಡುತ್ತದೆ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆ ❤️🥰
Sir I hadu super 👌 abduta nann lifge takkanta hadu devaru nimmannu innu hechagi devaru Tanna seveyalli nimmannu balisikollali sir 🌹🌹✋✋ God bless you ✋✋💝💝🌹💝 praise the lord 🤝🤝🤝🤝🤝🌹🙏🙏🙏🙏🙏🙏
Super song Pastor nimmannu devaru arshivadisali glory to God. what a wonderful song Pastor I love this song so much Thank you pastor 💕💕💕💕💕❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಹಾಡು ತುಂಬಾ ಇಷ್ಟ ಆಯ್ತ್ರಿ, ಬ್ರದರ್, ದೇವರು ನಿಮ್ಮನ್ನು ಸದಾ ಆಶೀರ್ವದಿಸಲಿ ಸಾಂಗ್ ಮಾತ್ರ ತುಂಬಾ ಚೆನ್ನಾಗಿದ್ದಾರೆ ನನ್ನ ಹೃದಯಕ್ಕೆ ನನ್ನ ಮನಸ್ಸಿಗೆ ಸಮಾಧಾನವಾಯಿತು ನಿಮ್ಮ ಹಾಡು ಕೇಳಿ
Waw🎉🎉 Hallelujah what an blessed song for Karnataka we really Blessed have you in Karnataka pastor 🎉 all Glory to God.. May God bless you abundantly to write many more song 😊 Praise God 👏 🙌
Praise the lord brother...we r blessed and we are grateful for ur worship in DGM Bethel church kamagere and also pray for me..iam waiting for my neet results kindly pray to get medical seat by god's grace brother..🙌
Nanage ee song thumba thumba ne ista ayitu estu sala kelidru kelbeku ansutte pastor thank u.....YESAPPAne aradhisuva nave dhanyaru .... I love you JESUS 🙏🏻🙏🏻💞💞💞💞
Excellent song brother 😊Praise the lord ❤
ನನ್ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ ...
ನೀನೇ ಯೇಸಯ್ಯ ನನ್ ಆಧಾರ ನೀನೇ...
ನನ್ ಸಮೃದ್ಧಿಗೆ ಕಾರಣ ನೀನೇ ಯೇಸಯ್ಯ ..,
ನೀನೇ ಯೇಸಯ್ಯ ನನ್ನ ಐಶ್ವರ್ಯ ನೀನೇ.... " ೨ "
ನಿನ್ ರಕ್ತ ಕೋಟೆಯಲ್ಲಿ ಮರೆ ಮಾಡಿದೆ...
ಮರೆ ಮಾಡಿದೆ... ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ " ೨ "
ಸ್ತೋತ್ರ ಸ್ತೋತ್ರ ಯೇಸಯ್ಯ....
ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
ಗಾಯ ಪಟ್ಟು ನಿಂತಾಗ
ಕಣ್ಣಿರಲ್ಲಿ ಇರುವಾಗ
ನನ್ನನ್ನು ಹುಡುಕಿ ಬಂದೆ... " ೨ "
ಬೇಟೆಗಾರನ ಬಲೆಯಿಂದಲೂ...
ಮರಣಾ..ಕರ ವ್ಯಾದಿ ಯಿಂದಲೂ... " ೨ '
ತಪ್ಪಿಸಿದವರು ನೀವೇ ಯೇಸಯ್ಯ
ನನ್ನ ಕಾಪಾಡಿದವರುನೀವೇ ಯೇಸಯ್ಯ " ೨ "
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ...
ಮರೆ ಮಾಡಿದೆ... ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ " ೨ "
ಸ್ತೋತ್ರ ಸ್ತೋತ್ರ ಯೇಸಯ್ಯ....
ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
ಸಾವಿರಾರು ತಲೆ ವರೆಗೂ
ನನ್ನ ಸಂತತಿಯನ್ನು
ಕಾಯುವ ದೇವ ನೀನೇ... " ೨ "
ನಿನ್ ಮರೆ ಹೊಕ್ಕಿರುವ
ನನ್ನಾ ಕುಟುಂಬವೂ
ನಿಜವಾದ ಭಾಗ್ಯವಂತರು " ೨ "
ನಿನ್ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೇ ಮಾಡುವ ನಾವೇ ಧನ್ಯರೂ...." ೨"
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ....
ಮರೆ ಮಾಡಿದೆ... ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ " ೨ "
ಸ್ತೋತ್ರ ಸ್ತೋತ್ರ ಯೇಸಯ್ಯ....
ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
ನನ್ ಸಂತೋಷಕ್ಕೆ ಕಾರಣ
ನೀನೇ ಯೇಸಯ್ಯ ...
ನೀನೇ ಯೇಸಯ್ಯ
ನನ್ ಆಧಾರ ನೀನೇ...
ನನ್ ಸಮೃದ್ಧಿಗೆ ಕಾರಣ
ನೀನೇ ಯೇಸಯ್ಯ ..,
ನೀನೇ ಯೇಸಯ್ಯ
ನನ್ನ ಐಶ್ವರ್ಯ ನೀನೇ.... " ೨ "
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ....
ಮರೆ ಮಾಡಿದೆ... ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ " ೨ "
ಸ್ತೋತ್ರ ಸ್ತೋತ್ರ ಯೇಸಯ್ಯ....
ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
ನಿನ್ ಮರೆ ಹೊಕ್ಕಿರುವ
ನನ್ನಾ ಕುಟುಂಬವೂ
ನಿಜವಾದ ಭಾಗ್ಯವಂತರು " ೨ "
ನಿನ್ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೇ ಮಾಡುವ ನಾವೇ ಧನ್ಯರೂ...." ೨"
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ... ಹೊ ಹೊ ಹೊ....
ಮರೆ ಮಾಡಿದೆ... ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಲ್ಲೆ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ " ೨ "
ಸ್ತೋತ್ರ ಸ್ತೋತ್ರ ಯೇಸಯ್ಯ....
ಸ್ತೋತ್ರ ಸ್ತೋತ್ರ ಯೇಸಯ್ಯ.... " ೩ "
Super
❤
Tq very much 😊
TQ 🎉
Super song sir ❤
ಹಲ್ಲೆಲೂಯ ಪ್ರೈಸ್ ದ ಲಾರ್ಡ್ ಏಳು ಪ್ರಕಾಶಿಸಿ ಅನ್ನುವ ವಾಕ್ಯ ಕಾಗಿ ಸ್ತೋತ್ರ ಪ್ರಕಾಶ್ ಈ ಹಾಡು ದೇವರು ನಿಮಗೆ ಕೊಟ್ಟಿದ್ದಕ್ಕಾಗಿ ಕರ್ತನಿಗೆ ಸ್ತೋತ್ರ ಉಂಟಾಗುವುದರಲ್ಲಿ ಇನ್ನೂ ಹೆಚ್ಚಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ ಮಹಿಮೆ ಕರ್ತನಿಗೆ ಮಾತ್ರ ಸಲ್ಲಲಿ ಆಮೆನ್
❤
ಇನ್ನು ಹೆಚ್ಚಾಗಿ ದೇವರು ನಿಮ್ಮನ್ನು ಸೇವೆಯಲ್ಲಿ ಉಪಯೋಗಿಸಲಿ ಈ ಹಾಡು ಅನೇಕ ಯೌವನಸ್ಥರನ್ನು ಬದಲಾಯಿಸಲಿ, ಅನೇಕರು ರಕ್ಷಣೆ ಒಂದಲಿ ಸೂಪರ್ ಅಣ್ಣ ಹಾಡು 🎉🎉🎉🎉
😊☺️👼❤️♥️✝️🛐
Amen Amen 🎉🎉🎉😊😊 it was very excellent song 👏👏
ನಿಜವಾಗಿಯೂ ನಾವೇ ಧನ್ಯರು thank you ಯೇಸಪ್ಪ..
Really amazing worship some sir..❤ it's
ಅಣ್ಣ ಈ ಸಾಂಗ್ ಕೇಳಿ ತುಂಬಾ ಸಂತೋಷ ಆಯಿತು ಯೇಸಯ್ಯ ನಿನಗೆ ಸ್ತೋತ್ರ ಆಮೇನ್
E ಗೀತೆಯ ಮೂಲಕ ದೇವರು ಮಹಿಮೆ ಹೊಂದಲಿ
ಇದು ವರೆಗೂ ನಡಿಸಿರುವ ದೇವರು ಇನ್ನು ಮುಂದೆಯೂ ಇದೇರೀತಿ ಇನ್ನು ಹೆಚ್ಚಾಗಿ ಆ ದೇವರು ನಿಮ್ಮನು ಆಶೀರ್ವಾದ ಮಾಡಲಿ ಸರ್...prise the lord sir...🙏
ವಂಡರ್ಫುಲ್ ಸಾಂಗ್ ಪಾಸ್ಟರ್ ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ
Amen
❤
Super anna
Praise the Lord ❤😇🙌
Snoop
ಸತ್ಯ ಸತ್ಯ ವಾಗಿಯೂ ನಾನು ನನ್ನ ಯೇಸುವಿಂದ ಧನ್ಯ
ದೇವರಿಗೆ ಸ್ತುತಿ ಸ್ತೋತ್ರ ಥ್ಯಾಂಕ್ಯು ಫಾಸ್ಟರ್ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಲಿ ಫಾಸ್ಟರ್ ಸಾಂಗ್ ತುಂಬಾ ತುಂಬಾ ಸೂಪರ್ ಫಾಸ್ಟರ್ ❤❤❤❤❤❤❤❤❤❤🎉🎉🎉🎉🎉🎉🎉🎉🎉🎉
Praise the Lord ಒಳ್ಳೆಯ ಹಾಡು ಬ್ರದರ್ ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ 💐❤️
❤ನಾನ್ ಸಂತೋಷಕ್ಕ ಕಾರಣ ನೀವೆ ಯೇಸುಯ್ಯ ಆಮೇನ್ ❤hallelujah❤
0:00
ದೇವರಿಗೆ ಮಹಿಮೆ ಹಾಡು ಹಾಡುತ್ತಿರುವ ಬ್ರದರ್ ತುಂಬಾ ಚೆನ್ನಾಗಿ ನಡೆದಿರ ದೇವರು ನಿಮ್ಮನ್ನು ನಿನ್ನೆ ಹೆಚ್ಚಾಗಿ ಹಾಡುವಂತ ಬಲ ಶಕ್ತಿ😊 ಸಾಮರ್ಥ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ ಆಮೆನ್
ಪಾಸ್ಟರ್ ಈ ಹಾಡು ನನಿಗೂ ನನ್ನ ಕುಟುಂಬಕ್ಕೂ ಎಲ್ಲಿಲ್ಲದ ಖುಷಿ ಸಂತೋಷ ತಂದು ಕೊಟ್ಟಿದೆ ❤ ಅಮೆನ್
ದೇವರಿಗೆ ಸೂತ್ರ
Super
ಖಂಡಿತ ಪಾಸ್ಟರ್ ಧನ್ಯರು ಭಾಗ್ಯವಂತರು ಆತನ ಕೃಪೆ ಅಕ್ಕನ ದಯೆ ಆತನ ಕರುಣೆ ಈ ಸೌಭಾಗ್ಯವನ್ನು ನಿಮಗೂ ನಮಗೂ ಕೊಟ್ಟಿದ್ದಾರೆ
ತುಂಬ ಚೆನ್ನಾಗಿ ಹಾಡಿದಿರಾ ಪಾಸ್ಟರ್ ದೇವರು ನಿಮಗೆ ಇನ್ನೂ ಹೆಚ್ಚಾಗಿ ಆಶೀರವಾದಿಸಲಿ praise the lord sir ❤️✝️❤️
ಸುಂದರವಾದ ಹಾಡು ಅಣ್ಣ ದೇವರು ನಿನ್ನನ್ನು ಇನ್ನು ಅಧಿಕವಾಗಿ ಆಶೀರ್ವಾದ ಮಾಡಲಿ.
ಈ ಹಾಡಿನಿಂದ ನನ್ನಲ್ಲಿ ಬದಲಾವಣೆಯಾಗಿದೆ ಇದು ನನ್ನ ಸಾಕ್ಷಿ praise the lord amen🙏🙏🙏
ಮಹಿಮೆ ರಾಜನಿಗೆ ಸ್ತೋತ್ರ ❤
ಅಣ್ಣ ಸಂತೋಷ ಅಗಿದೇ ನಿಮಗೆ ಇನ್ನು ಆಶೀರ್ವಾದ ದೇವರು ತಂಧು ಕೊಡಲಿ ತುಂಬಾ ಹ್ಯಾಪಿ ಯಾಗಿ ರಿ ಅಣ್ಣ
ಸ್ತೋತ್ರ ಯೇಸುವಿಗೆ ಸ್ತೋತ್ರ ದೇವರು ನಿಮ್ಮನ್ನು ಆಶೀರ್ದಿಸಲಿ ನಿಜವಾದ ನಾವೇ ಭಾಗ್ಯವಂತರು ಹಾಡಿನ ಮೂಲಕ ನಾವೇ ಧನ್ಯರು ಇನ್ನು ಹೊರ ರಾಜ್ಯದಲ್ಲಿ ಪ್ರಕಾಶಿಸಲಿ 🙏🙏🙏🙏
ಯೇಸುವೆ ನಿನಗೆ ಸೋತ್ರ ನಾವೇ ಧನ್ಯರು ಹಾಡು ವಂಡರ್ಫುಲ್ ದೇವರ ಆಶೀರ್ವಾದ ಆಮಿನ್
ತುಂಬಾ ಒಳ್ಳೆ ಹಾಡು ಪಾಸ್ಟ್ರೆ ಹೃದಯ ತುಂಬಿ ಬರುತ್ತದೆ.ದೇವರು ಇನ್ನೂ ಹೆಚ್ಚಾಗಿ ನಿಮ್ಮನ್ನು ಆಶೀರ್ವಾದಿಸಲಿ 👍👍👍👍🙏🙏🙏🙏🙏🙏👏👏👏👏👏👏👏
Energetic Joyful song The Lord bless you abundantly brother ❤ Glory to our Lord Jesus Christ 🎉
Praise the lord...
Nice song wndrfl lyrics pastor
Glory to Jesus
ನನ್ನ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ
ಆಮೆನ್❤🙏 ದೇವರ ನಾಮಕ್ಕೆ ಸ್ತೋತ್ರ ವಾಗಲಿ ದೇವರು ಇವರನ್ನು ಸದಾಕಾಲ ಹೀಗೆ ಸಾವಿರಾರು ತಲೆಯವರೆಗೂ ಕಾಯ್ದು ಕಾಪಾಡಲಿ 🙏🎊💫
ಈ ಹಾಡು ನನ್ನ ಮನೆಯವರನ್ನು ದೇವರಲ್ಲಿ ಉತೇಜಿಸಿತು❤
❤
ನಿನ್ನ ರೆಕ್ಕೆಗಳ ಮರೆಯಲಿ ಇರುವ ನಾವೇ ಧನ್ಯರು ಆಮೆನ್❤❤❤❤ loin of Judah jesus ❤❤❤❤
Pls prayer madi nanna ganganigagi mathu nanna kutumbakagi
ದೇವರು ಈ ಹಾಡಿನ ಮೂಲಕವಾಗಿ ಕರ್ನಾಟಕವನ್ನು ಹೇರಳವಾಗಿ ಆಶೀರ್ವದಿಸಲಿ
Howdu nanna santoshakke neeve karana yesayya ...🙏🙌🙌
ಆತನನ್ನು ಆರಾಧಿಸುವ ಮತ್ತು ಸೇವೆ ಮಾಡವ ನಾವು ದನ್ಯರು ಅದ್ಭುತ ಕರ್ತನು ನಮ್ಮನ್ನು ತನ್ನ ರಕ್ತಕೊಟೆಯಲ್ಲಿ ನಮ್ಮನ್ನು ಮರೆಮಾಡಿ ಕಾಯುವ ನನ್ನ ದೇವಾ. ದೇವರ ನಾಮ ಈ ಹಾಡಿನ ಮೂಲಕ ಎಲ್ಲರಿಂದಲೂ ಮಹಿಮೆ ಹೊಂದಲಿ. ಅಮೇನ್ ❤ God bless you Bro.🎉
Nimanu nima seveyannu nima kutumbavanu dhevru ashirvardhisali amen amen amen amen 🎉🎉🎉🎉🎉🎉🎉
1🎉1
ದೇವರು ನಿಮ್ಮನ್ನ ಅತಿ ಹೆಚ್ಚಾಗಿ ಆಶೀರ್ವದಿಸಲಿ Amen
Jesus ಇನ್ನು ಹೆಚ್ಚಾಗಿ ನಿಮ್ಮನ್ನು ನಿಮ್ಮ ಮದುರುವಾದ ಕಂಠವನ್ನು ಆಶೀರ್ವಾದಿಸಲಿ
Praise the lord
Super Song
ದೇವರು ನಿಮ್ಮನ್ನು ಇನ್ನು ಹೇರಳವಾಗಿ ಆರ್ಶಿರ್ವದಿಸಲಿ.❤❤❤
Praise the Lord super song❤
ಹೌದು ನಮ್ಮ ಎಲ್ಲ ಸಂತೋಷಕ್ಕೆ ನಮ್ಮ ಜೀವನದ ಆಗು ಹೋಗುಗಳಿಗೆ ಖಂಡಿತ ಆ ಯೇಸುವೇ ಕಾರಣ ❤❤❤
Super song anna
Thank yo so much
ಈ song ಯಾವಾಗ ಬರುತ್ತೆ ಅಂತ ಕಾಯ್ತಯಿದ್ದೆ ಈಗ ತುಂಬಾ ಸಂತೋಷ ಆಗಿದೆ..... Blessing song🙏🙏🙏🙏🙏❤️❤️❤️🙏
ನಿಜವಾಗಿಯೂ. ನಾವೇ. ಧನ್ಯರು. ❤❤🙇
ದೇವರ ನಾಮಕ್ಕೆ ಸ್ತೋತ್ರ ವಾಗಲಿ. ಎಲ್ಲ ಘನ ಮಾನ ಮಹಿಮೆ ದೇವರೆ ನಿಮಗೆ ಸಲ್ಲಲಿ.
Nan santhoshakke kaarana neene yesayya
Neene yesayya nanna aadhara neene
Nan samrudhige kaarana neene yesayya
Neene yesayya nanna ishwarya neene
Nin rakthakoteyalli nanna
maremaadide
Maremaadide deeva kaapadide
Nin shilubeya neralalli nanna
maremaadide
Maremaadide deeva kaapadide
Stothra stothra yesayya
Stothra stothra yesayya
1. Gaya pattu ninthaga
Kanniralli iruvaga nananu huduki bande
Betegharana baleindalu
Maranakara vyadiindalu
Tappisidavanu neene yesayya
Kaapadidavanu neene yesayya
2. Saviraaru talevaregu
Nanna santatiyannu kaayuva deeva
neene
Nin maarehokkiruva nanna
kutumbavu
Nijavaada bhagyavantaru
Nin aaradhisuva nave dhanyaru
Nin seeve maduva nave dhanyaru
Thanks very much for the lyrics sister...I googled but could not find.. Thank You
❤❤❤❤❤❤❤❤🎉🎉🎉🎉🎉🎉
Super brother I am really blessed by u r song glory to almighty .❤❤❤❤❤❤🎉🎉🎉🎉🎉
ಸಕಲ ಘನ ಮಾನ ಮಹಿಮೆ ಆತನೊಬ್ಬನಿಗೆ ಮಾತ್ರವೇ ಸಲ್ಲಲಿ
🙏 🙏🙏🙏🙏🙏🙏
I Love this song,nam Amma tirkondaga Nan 4 th class, tumba bhaya agodu,avag ee song ne tumba hadtidde....😢😢😢
🙏❤️🥰ಯೇಸುವೇ ನಿಜವಾಗಿ ನಾವೇ ಧನ್ಯರು 🙏❤️🥰
ಎಂದೆಂದಿಗೂ ಸ್ತೋತ್ರ!! ❤ ಅದ್ಭುತವಾಗಿ ಹಾಡಿದ್ದೀರಾ…. ನಿಜ್ವಾಗ್ಲೂ ನಾವೇ ಧನ್ಯರು. 😍
ತುಂಬಾ ಚನ್ನಗಿದೇ ಸರ್
ಸ್ತೋತ್ರ ಸ್ತೋತ್ರ ಯೇಸಯ್ಯ😍🕊️💓😌🙌🥺....
Praise the Lord pastor thumba arthagarbitavada hadu thumba chanagide ide thara innu hosa hosa song bartirli pastor yessappa innu hechhagi upayoga madli thank you pastor 🙏🙏🙏👏👏💐💐
ನಾನು ಈ ಹಾಡಿನ ಅಭಿಮಾನಿಯಾಗಿದ್ದೇನೆ. ಈ ಹಾಡಿನಲ್ಲಿನ ಪ್ರತಿಯೊಂದು ಪದದ ಬಳಕೆಯು ನಿಜವಾಗಿಯೂ ಅದ್ಭುತವಾಗಿದೆ, ನಾನು ಈ ಹಾಡನ್ನು ಕೇಳಿದಾಗಲೆಲ್ಲಾ ಅದು ದೇವರನ್ನು ಆರಾಧಿಸಲು ಹೊಸ ಶಕ್ತಿಯನ್ನು ನೀಡುತ್ತದೆ.. ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆ ❤️🥰
ಸುಂದರವಾದ ಹಾಡು ಅಣ್ಣಾ ದೇವರು ಆಶಿರ್ವಾದಿಸಲಿ
ದೇವರು ನಿಮ್ಮನ್ನು ಆಶೀರ್ವದಿಸಲಿ
ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರ ವಾಗಲಿ
ಅದ್ಭುತವಾದ ಸಾಂಗು ಪ್ರಕಣ... ನಿಜವಾಗಿಯೂ ವಿಶೇಷವಾದ ತಲಂತ ಅನ್ನು ದೇವರು ಕೊಟ್ಟಿದ್ದಾನೆ ದೇವರ ನಾಮಕ್ಕೆ ಸ್ತೋತ್ರ ❤........AJC
Sir I hadu super 👌 abduta nann lifge takkanta hadu devaru nimmannu innu hechagi devaru Tanna seveyalli nimmannu balisikollali sir 🌹🌹✋✋ God bless you ✋✋💝💝🌹💝 praise the lord 🤝🤝🤝🤝🤝🌹🙏🙏🙏🙏🙏🙏
ಆತನು ಒಳ್ಳೆಯವನು ಒಳ್ಳೆಯದನ್ನೇ ಮಾಡುವ ದೇವರು ನಿಮ್ಮನ್ನ ನಿಮ್ಮ ಕುಟುಂಬವನ್ನು ನಿಮ್ಮ ಸೇವೆಯನ್ನು ದೇವರು ಹೇರಳವಾಗಿ ಆಶೀರ್ವದಿಸಲಿ
Glory to God Meaningful Song bro ✨💫🙏Really we all Blessed in his hand🥰👏
ಅದ್ಭುತ ಸಾಂಗ್ ಪಾಸ್ಟರ್ ದೇವರು ನಿಮ್ಮನ್ನ ಇನ್ನು ಹೆಚ್ಚಾಗಿ ಆಶೀರ್ವದಿಸಲಿ ಅಮೆನ್🎉
Very nice song paster 😊😊😊
ಪಸ್ಟಾರ್ ನೀವು ದೇವರ ಪ್ರಕಾಶವಾಗಿದ್ದೀ ರಾ ನಿಮ್ಮ ಹಾಡು ಇಡೀ ಕರ್ನಾಟಕಕ್ಕೆ ಪ್ರಕಾಶಿಸಲಿ ಮಹಿಮೆ ಮಾತ್ರ ದೇವರಿಗೆ ಆಗು ........ ಆಮೆನ್ ಸ್ತೋತ್ರ ದೇವರಿಗೆ❤❤❤❤❤❤❤
Athana mare hokkiruva kutumbavu sarva shaktana ashrayadalli surakshita vagiruvudu Amen.nimma hadugalinda aneka kutumbagalu yesuvina namadalli badalagali amen.
Super brother Devaru nimmannu hecchagi ashirvad madali brother hagu ennu hecchagi devar mele hadugalannu hadi brother god bless you amen 🎉🎉❤
Praise the lord brother 🙏 thank you for your very lovely song I'm really very happy for your new song god bless you brother ❤🤗😇..
Nin aradisuva nave danyaru Stotra yessya ❤❤ Amazing song and lyrics god bless you brother ❤
Amen ❤
Wonderful song brother... keep going. May the Lord Jesus use you mightily in his service..... Truly feeling blessed after hearing the song 🙏
ದೇವರಿಗೆ ಮಹಿಮೆ ಪಾಸ್ಟರ್ ದೇವರಿಗೆ ನಮಸ್ಕಾರ ಹಾಡು ತುoಬಾ ಚನ್ನಾಗಿದೆ ದೇವರಿಗೆ ಸoತೋಷದ ಮಹಿಮೆ ಆಮೆನ್
Pastor ಈ ಹಾಡು ಪ್ರತಿಯೊಂದು ಕುಟುಂಬಕ್ಕೂ ಸಂತೋಷ ಕರಾವಳಿ ಆಶಿರ್ವಾದ ಕಾರವಾಗಿದೆ🎉😊❤🎉❤
Super song❤🎉
ಆತನನ್ನು ಆರಾಧಿಸುವವರು ನಾವೇ ಧನ್ಯರು ಬ್ರದರ್ ತುಂಬಾ ಅರ್ಥದಿಂದ ತುಂಬಿರುವ ಹಾಡು ✝️
Super song Pastor nimmannu devaru arshivadisali glory to God. what a wonderful song Pastor I love this song so much Thank you pastor 💕💕💕💕💕❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ವಂಡರ್ಫುಲ್ ಸಾಂಗ್ ಪಾಸ್ಟರ್ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಅಮೆನ್❤
Good, very good, very very good, excellent
Amen🙏 Amen🙏 Amen🙏 Amen🙏
YESAPPA namanu nananu dhanyarannagi madiruva nima krupe gagi sthothra appa 🎉🎉🎉🎉
Hi Anna praise the lord 🙏😊🎉 congratulations 👏 Anna this song was bueatyfull lyrics and your voice is so melodious 🎧 in this song Anna👌👌👌 super anna❤
ಸುಂದರವಾದ ಹಾಡು 🎉ಯೇಸುವಿಗೆ ಮಹಿಮೆಯಾಗಲ್ಲಿ ಅಮೆನ್
Nijavagi naave danyar supar song, praise God thank you Jesus ❤❤❤
ಅದ್ಭುತವಾದ ಹಾಡು ದೇವರಿಗೆ ಮಹಿಮೆ ಯಾಗಲಿ
Devaru nimmanu Ashirvadisali
Amen
Super bother❤❤
ಸೂಪರ್ ಸಾಂಗ್ ಪಾಸ್ಟಾರ್ ಪ್ರಕಾಶ್
ಹಲ್ಮಿಡಿ ನಿಮ್ಮ ಹಾಡು ತುಂಬಾ ಚೆನ್ನಾಗಿ ಅರ್ಥವಾಗಿ ಅದ್ಭುತವಾಗಿ ಇದೆ. ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ
Amen 🙏
Estu sala e song kelidini mathe mathe kelbeku antha ansuthe.
E adbhuthvada song kottiddira.
Thank you Pastor 🙏
You took kannada gospel songs to diffrent level Pastor.. Let God bless and use you more for the blessing of generations..
ನಿಮ್ಮ ಹಾಡು ತುಂಬಾ ಇಷ್ಟ ಆಯ್ತ್ರಿ, ಬ್ರದರ್, ದೇವರು ನಿಮ್ಮನ್ನು ಸದಾ ಆಶೀರ್ವದಿಸಲಿ ಸಾಂಗ್ ಮಾತ್ರ ತುಂಬಾ ಚೆನ್ನಾಗಿದ್ದಾರೆ ನನ್ನ ಹೃದಯಕ್ಕೆ ನನ್ನ ಮನಸ್ಸಿಗೆ ಸಮಾಧಾನವಾಯಿತು ನಿಮ್ಮ ಹಾಡು ಕೇಳಿ
Nive Dhanyaru ! My Pastor u look stylish God bless and song is meaningful 😊
Waw🎉🎉 Hallelujah what an blessed song for Karnataka we really Blessed have you in Karnataka pastor 🎉 all Glory to God.. May God bless you abundantly to write many more song 😊 Praise God 👏 🙌
super song paster❤
నా సంతోషకే కారణం నీనే యేసయ్యా
F. Gm
నేనే యేసయ్యా నాన్న ఆధార నేనే
Gm సెం.మీ
నాన్ సమృద్ధిగే కారణం నేనే యేసయ్యా
F. Gm
నేనే యేసయ్యా నాన్న ఐశ్వర్య నీనే
Gm
నిన్ రక్తకోటేయల్లి నాన్న
Dm
మారేమాడిదే
F. సెం.మీ
మారేమాదిదే దీవ కాపాడిదే
Gm
నిన్ శిలుబేయ నేరాలల్లి నాన్న
Dm
మారేమాడిదే
F. సెం.మీ
మారేమాదిదే దీవ కాపాడిదే
Gm Dm
స్తోత్ర స్తోత్ర యేసయ్య
F. Gm
స్తోత్ర స్తోత్ర యేసయ్య Gm
1. గయ పట్టు నింతగా
D#. F. C
కన్నీరల్లి ఇరువగా నానను హుడుకి బందే
Gm సెం.మీ
బేతేఘరానా బలేయిందలు
Gm సెం.మీ
మరణకర వ్యదిఇందలు
Gm సెం.మీ
తప్పుసిదావను నేనే యేసయ్యా
Gm/G. సెం.మీ
కాపాడిదవను నేనే యేసయ్యా
Gm
2. సవిరారు తలెవరేగు
D#. ఎఫ్
నాన్న సంతతియన్ను కాయువ దీవా
సి
నీనే
Gm
నిన్ మారహొక్కిరువా నాన్న
సెం.మీ
కుటుంబం
Gm సెం.మీ
నిజవాడా భాగ్యవంతుడు
Gm సెం.మీ
నిన్ ఆరాధీసువ నావే ధన్యరు
G/Gm సెం.మీ
నిన్ సీవే మదువా నావే ధన్యరు
,
ಅಮೀನ್🎉🎉🎉
Praise the lord halleluha 😊
Hallelujah 🙏 amen
Wonderful song brother❤❤ Glory to God
E hadina mukanthara nana kutumbavanu kattirappa ASIRVADHISIRAPPA yesuvina namadhali amen amen amen amen
Koti koti stotra rajadirajane
ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರ ವಾಗಲಿ
Amen 🎉
Amen 🙏🏾
Praise the lord brother...we r blessed and we are grateful for ur worship in DGM Bethel church kamagere and also pray for me..iam waiting for my neet results kindly pray to get medical seat by god's grace brother..🙌
Praise the Lord❤✝️🙏🏻 Jesus so beautiful song ❤✝️🙏😢😢I love u my Jesus appa ✝️🌹❤🙏🏻🙏🏻 best song 👌👌🌹❤❤✝️🙏god bless u brother ✝️🙏🙏 amen 🙏🙏
❤
Nanage ee song thumba thumba ne ista ayitu estu sala kelidru kelbeku ansutte pastor thank u.....YESAPPAne aradhisuva nave dhanyaru .... I love you JESUS 🙏🏻🙏🏻💞💞💞💞
Amen ❤🙏🙏🙏🙏🙏🙏
AMAN🎉🎉🎉
Super brother 💐💐💐
Praise the Lord blessed Pastor superb heart touching song I'm blessed in JESUS MIGHTY NAME alone
❤ super