ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ 🙏🙏
ನಿಮ್ಮ ಭಾಷಾ ಶೈಲಿತುಂಬಾ ಭಿನ್ನವಾಗಿದೆಮತ್ತು ಸ್ಪಷ್ಟವಾಗಿದೆಇದೇ ರೀತಿ ಇನ್ನೂ ಹೆಚ್ಚಾಗಿವೀಡಿಯೋಗಳನ್ನುಮಾಡಿನಮ್ಮ ಕರ್ನಾಟಕದ ಇತಿಹಾಸ ತಿಳಿಸಿ ದಯವಿಟ್ಟು ಧನ್ಯವಾದಗಳೊಂದಿಗೆ ನಿಮಗೆ ಆಯುರಾರೋಗ್ಯ ಭಾಗ್ಯದೇವರು ನೀಡಲಿ ಹೆಚ್ಚಾಗಿ ವಿಡಿಯೋ ಮಾಡಲು ತಾಕತ್ತು ನೀಡಲಿ
ತುಂಬಾ ಸಂತೋಷದ ವಿಷಯ್ ಸರ್.ಮಾನ್ಯ ಧರ್ಮೇಂದ್ರ ಸರ್.ಈ ಸ್ಥಳದ ವಿವರಣೆಯನ್ನು.ಈ ಹಿಂದೆಯೇ ಮಾನ್ಯ ಸುದೀಶ್ ಕೊಟ್ಟಿಕ್ಕಲ್ ಅವರು ತಮ್ಮ ಏಳು ಸುತ್ತಿನ ಕೋಟೆ ಮಾಲಿಕೆಯಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ.ನಿಮಗೂ,ಅವರಿಗೂ ಅನಂತ ಧನ್ಯವಾದಗಳು.
🙏ಸರ್ ಸೋಮವಾರ ಬಂದರೇ ಸಾಕು ನಿಮ್ಮ ವಿಡಿಯೋಗಳಿಗೆ ಕಾಯುತ್ತಿರುತ್ತೇವೆ.ಸರ್ ದೊಡ್ಡೇರಿ ಹತ್ತಿರದಲ್ಲಿರುವ ನಗರಂಗೆರೆ ಗ್ರಾಮವು ಒಂದು ಸಂಸ್ಥನ ಆಗಿದ್ದು ಆವತ್ತಿನ ಯುದ್ಧನ್ಮನ ದಿನಗಳಾಗಿದು ಆವತ್ತಿನ ನಮ್ಮ ಪುವ೯ಜರು ಈ ಗ್ರಾಮ ತೊರೆದು ಪಕ್ಕ ಪಕ್ಕದ ಹಳ್ಳಿಗಳ್ಳಿಗೆ ಹೋಗಿ ನೆಲೆಸಿದ್ದಾರೆ ಆದರೆ ಅವತ್ತಿನ ದಿನಗಳಲ್ಲಿ ಬಿಟ್ಟು ಬಂದ ದೇವಾಲಯಗಳು(ಮನೆ ದೇವರು) ನಾಶವಾಗಿದ್ದವೆ ನಾವು ಹಬ್ಬ ದ ದಿನಗಳಲ್ಲಿ ಹೋಗಿ ಪೂಜೆ ಮಾಡಿ ಕೊಂಡು ಬರುತ್ತವೆ ಆ ಜಾಗದಲ್ಲಿ ದೇವಾಲಯ ನೆಲಸಮ ವಾಗಿದು ಧ್ವಜಗಂಬ(ದೀಪದ)ಕಂಬ ಇದೆ ಸರ್ 🙏🙏🙏
Sir Great video as always, ondu suggestion sir, Please consider Crowd funding, Example Patreon tharahada platform muulaka want to contribute little funds to help you expand and keep up with the cost of running this brilliant show! I am sure there are many like me who wants to be a tiny part of this amazing thing that you are doing. Lots of respect.
After watching each of your video I feel you are real asset of Karnataka.. you are treasure of knowledge , representative of our rich heritage.. long live sir..
Nimma ella videosgalu romanchaka sir , age is just a number annodke neevu best example sir...eege videos madthirri , god bless with you always sir ....
Sir neevu aa bandey yanna thorisbitralla mugithu innu... I love you padma... Arun loves swetha.. Iliaz loves razia.. antha ond heart bidisi adara madhya ond baana bittu, idi bandey na haalu madtharey nam vishala hrudayada jana...
Sir yella kade hogi history bagge namge gothilde ero vichaara helthira thank you sir I love you adre one time nam shivamogga ke bandu history heli sir plssssssss ella anbedi sir dayavittu navella nim jothe barthivi sir plssss banni sir
Sir, nam DURGA da ITHIHASA da bagge namage gotthillada halavaru vishayagalanna thilisidakke dhanyavada.🙏. Haage Namma NAYAKANAHATTY bagge THIPPERUDRA SWAMY bagge,. Alle hatthiradalliruva ekantheshwara Matt. 1000 yrs old HOSAGUDDA da bagge ondu video Maadi sir.
You are correct sir pleas tell us criminal offences of tlppu and near tumkuru avillage near tumkuru does not paint sunna why . You pleas you study and show us
ತುಂಬಾ ಕಷ್ಟ ಪಟ್ಟು ತಿರುಗಾಡಿ ವೀಡಿಯೋ ಮಾಡುತ್ತಿರಿ. ನಿಮ್ಮ ಆಯಸ್ಸು ಇನ್ನೂ ಜಾಸ್ತಿ ಆಗಲಿ
😂
ಸರ್ ನಮಗೆ ಖಂಡಿತ ಗೊತ್ತಿರಲಿಲ್ಲ. ನಿಮ್ಮ ಮಾಹಿತಿಗೆ ದನ್ಯ ವಾದಗಳು
ಎಷ್ಟೆಲ್ಲ ಕಷ್ಟ ಪಟ್ಟು ತುಂಬಾ ಅದ್ಭುತವಾದ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 🙏😊🙏 ನಾವು ಆದಷ್ಟು ಬೇಗ ಇಲ್ಲಿಗೆ ಭೇಟಿ ಕೊಡುತೇವೆ
ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ 🙏🙏
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏
ಧರ್ಮೇಂದ್ರ ಕುಮಾರ್, ಅರನಹಳ್ಳಿ ಒಳ್ಳೆಯ ಸಂದೇಶ ರವಾನಿಸಿದ್ದೀರಿ ಧನ್ಯವಾದಗಳು ಸರ್ ಇನ್ನೂ ಉತ್ತಮ ಸಂದೇಶ ರವಾನಿಸಿ ಮೈಂಡ್ ರಿಲಾಕ್ಸ್ ಆಯಿತು ಸರ್ 👃 ಇಂತಿ, ಬೆಂಗಳೂರು.....
Dharmanna... only u can keep and bring our kannada and Karnataka history to life, I don’t know how to thank you enough. Hats off sir 🙏
ನಿಮ್ಮ ಭಾಷಾ ಶೈಲಿತುಂಬಾ ಭಿನ್ನವಾಗಿದೆಮತ್ತು ಸ್ಪಷ್ಟವಾಗಿದೆಇದೇ ರೀತಿ ಇನ್ನೂ ಹೆಚ್ಚಾಗಿವೀಡಿಯೋಗಳನ್ನುಮಾಡಿನಮ್ಮ ಕರ್ನಾಟಕದ ಇತಿಹಾಸ ತಿಳಿಸಿ ದಯವಿಟ್ಟು ಧನ್ಯವಾದಗಳೊಂದಿಗೆ ನಿಮಗೆ ಆಯುರಾರೋಗ್ಯ ಭಾಗ್ಯದೇವರು ನೀಡಲಿ ಹೆಚ್ಚಾಗಿ ವಿಡಿಯೋ ಮಾಡಲು ತಾಕತ್ತು ನೀಡಲಿ
ನೀವು ಪಾಮರಾನ!... ತುಂಬಿದ ಕೊಡ ಸ್ವಾಮಿ...🌸
ತುಂಬ ತುಂಬ ಸುಂದರವಾದ ನಿರೂಪಣೆ.👌👌❤
ತುಂಬಾ ಸಂತೋಷದ ವಿಷಯ್ ಸರ್.ಮಾನ್ಯ ಧರ್ಮೇಂದ್ರ ಸರ್.ಈ ಸ್ಥಳದ ವಿವರಣೆಯನ್ನು.ಈ ಹಿಂದೆಯೇ ಮಾನ್ಯ ಸುದೀಶ್ ಕೊಟ್ಟಿಕ್ಕಲ್ ಅವರು ತಮ್ಮ ಏಳು ಸುತ್ತಿನ ಕೋಟೆ ಮಾಲಿಕೆಯಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದಾರೆ.ನಿಮಗೂ,ಅವರಿಗೂ ಅನಂತ ಧನ್ಯವಾದಗಳು.
ಅದ್ಭುತವಾದ ಸ್ಥಳಗಳು ರೋಮಾಂಚಕಾರಿಯಾದ ವರ್ಣನೆ.
Wonderful video sir. U r the person who gives best moments of history for me today. Thank u give more informations. God bless u sir.
Proud of Chitradurga people
🙏ಸರ್ ಸೋಮವಾರ ಬಂದರೇ ಸಾಕು ನಿಮ್ಮ ವಿಡಿಯೋಗಳಿಗೆ ಕಾಯುತ್ತಿರುತ್ತೇವೆ.ಸರ್ ದೊಡ್ಡೇರಿ ಹತ್ತಿರದಲ್ಲಿರುವ ನಗರಂಗೆರೆ ಗ್ರಾಮವು ಒಂದು ಸಂಸ್ಥನ ಆಗಿದ್ದು ಆವತ್ತಿನ ಯುದ್ಧನ್ಮನ ದಿನಗಳಾಗಿದು ಆವತ್ತಿನ ನಮ್ಮ ಪುವ೯ಜರು ಈ ಗ್ರಾಮ ತೊರೆದು ಪಕ್ಕ ಪಕ್ಕದ ಹಳ್ಳಿಗಳ್ಳಿಗೆ ಹೋಗಿ ನೆಲೆಸಿದ್ದಾರೆ ಆದರೆ ಅವತ್ತಿನ ದಿನಗಳಲ್ಲಿ ಬಿಟ್ಟು ಬಂದ ದೇವಾಲಯಗಳು(ಮನೆ ದೇವರು) ನಾಶವಾಗಿದ್ದವೆ ನಾವು ಹಬ್ಬ ದ ದಿನಗಳಲ್ಲಿ ಹೋಗಿ ಪೂಜೆ ಮಾಡಿ ಕೊಂಡು ಬರುತ್ತವೆ ಆ ಜಾಗದಲ್ಲಿ ದೇವಾಲಯ ನೆಲಸಮ ವಾಗಿದು ಧ್ವಜಗಂಬ(ದೀಪದ)ಕಂಬ ಇದೆ ಸರ್ 🙏🙏🙏
Love YOUR ENTHUSIASM at This AGE !!!!!...
Super sir. Really unseen Chithradurga you show us sir. Thank you
Namma Chitraduga namma hemme. 👌👏👏 sir.Thank you.
ದುರ್ಗದ ಮೇಲೆ ನಿಮ್ಮ ಅಭಿಮಾನಕೆ ನಾವು ಚಿರಋಣಿ⚔️🏹⚔️
ಬಹುಳ ಅದ್ಬುತ, ರೋಮಾಂಜನ, ಮೈನವಿರೇಳುಸುತ್ತದೆ.
Thank you sanjay nayaka
Sir Great video as always,
ondu suggestion sir, Please consider Crowd funding, Example Patreon tharahada platform muulaka want to contribute little funds to help you expand and keep up with the cost of running this brilliant show! I am sure there are many like me who wants to be a tiny part of this amazing thing that you are doing. Lots of respect.
very truly hard working human being.,,,,,,,, I appreciate your knowledge of the history of karnataka. I am your fan.
ಬಹಳ ಸಂತೋಷ ಆಯಿತು ಗುರುವೇ
Sir you are great, awakening of Karnataka Spirit by you is wonderful
Dear Sri. Dharmendra, you have covered unseen mystery of Chitradurga.
Thank you.
ನಿಮ್ಮ ಮಾತು ಕೇಳೋದು ಧನ್ಯ
Super sir 😊😊
Every time u give us the knowledge we need to know
Great wrk sir, koti koti Namaskaaragalu, I will visit this place .
Thank you
Good information. Thank you sir
ನಿಮ್ಮ ನಿರೂಪಣೆಯಲ್ಲಿ ಹಂಪಿಯ ಎಲ್ಲಾ ಸ್ಮಾರಕ ಗಳ ಬಗ್ಗೆ ಸರಣಿ ವೀಡಿಯೋ ಮಾಡಿ ಪ್ಲೀಸ್ 🙏🙏🙏🙏🙏🙏🙏🙏🙏🙏
After watching each of your video I feel you are real asset of Karnataka.. you are treasure of knowledge , representative of our rich heritage.. long live sir..
ಪಾರ್ವತಿ-ಸರಸ್ವತಿಯರು ಒಂದಾಗಿರುವ ಹಣೆಗಣ್ಣಿರುವ ಶಿಲ್ಪವಂತೂ ಅದ್ಭುತ!
ಅದ್ಭುತ ಪ್ರಯತ್ನ ಸರ್ 🙏🙏
ತುಂಬಾ ರೋಚಕವಾದ ವಿಡಿಯೋ ಸಾರ್ 👌ನಮ್ಮ ನಾಡು ನಮ್ಮ ಹೆಮ್ಮೆ.... ಜೈ ಕರ್ನಾಟಕ ಮಾತೆ 🙏
ಸರ್ ವಿಜಯನಗರ ಸಾಮ್ರಾಜ್ಯದ ಬಗ್ಗೆ ಒಮ್ಮೆ ಎಲ್ಲ ದೇವಾಲಯದ ಇತಿಹಾಸ ತಿಳಿಸಿ.
Sir urs super speech 👌 and good ur heltha
ಧನ್ಯವಾದಗಳು ಸರ್
Nim energy super sr e agenali
Wonderful sir 🙏🙏🙏🙏tq so much 👌👌👏👌👌👌👌👌👌
ತುಂಬಾ ಧನ್ಯವಾದಗಳು.
Best of the Best Sir
Very nice video and so thankful for the information you give us
Nimma ella videosgalu romanchaka sir , age is just a number annodke neevu best example sir...eege videos madthirri , god bless with you always sir ....
Thanks to information Darmendr sir
Osm vedio sir🙏🙏
Hatsoff to ur work Sir 🙏🙏🙏
Sir super mind blowing
Sir I love the way,,,,how you narrate about our pride CHINMOLADRI
So nice of you sir
Very informative thing.IAm also chitradurga .
We also
Very beautiful sir
Elle eddire .sir esstu devasa yestu chanda nemma mathu👍❤️
Wonderful
Sir speechless....great great great
ವಾವ್ ಸೂಪರ್ ಸರ್ ನಿಮ್ಮ ಧೈರ್ಯ
Hats soft for your team and your hard work sir❤️
Super sir... Amazing guhe sir
Super sir nimanthavarinda Karnatakada hithihasa thiliyuvanthayitu namma Karnataka great nimagu thumba namaskara
The unseen Unknown By you n you only....sir hats off to u
Very good energy sir
ಧನ್ಯವಾದಗಳು, ಧರ್ಮೇಶ್
soooooper sir. I just love your naration and energy.
Near the entrance of fort there is a deer carving from stone age sir.
Dhanyavadagalu nimage chitradurgada bagge gottilada vishya thilisidakke innu hechina gottillada hithihasada vishayagalanu thilisi kodi
Superb sir
ಧನ್ಯವಾದಗಳು ಸರ್ 🙏
great job sir.chandravalli durgada no 1 place sir.adre maintenence sari illa sir
Sir neevu aa bandey yanna thorisbitralla mugithu innu...
I love you padma... Arun loves swetha.. Iliaz loves razia.. antha ond heart bidisi adara madhya ond baana bittu, idi bandey na haalu madtharey nam vishala hrudayada jana...
super. will visit next time
Sir yella kade hogi history bagge namge gothilde ero vichaara helthira thank you sir I love you adre one time nam shivamogga ke bandu history heli sir plssssssss ella anbedi sir dayavittu navella nim jothe barthivi sir plssss banni sir
Very good information
Very informative. I'm from CTA
🙏
ಸರ್, ನಾವೆಲ್ಲಾ ನಿಮ್ಮ ಜೊತೆಗೇ ಬರ್ತಾ ಇದೀವೀ.
great work sirrrrr
ಅದ್ಭುತ!
ಅಧ್ಬುತ......❤️
You have a new fan and subscriber!
We Are proud Of U Sir 🎉🎉🎉🎉👍👍🙏🙏🙏
nice video sir
Sir please cover davalappana gudda
Super sir 👍🏼
From.chennai..Rajah...super..sir
Sr Kanakapura dhalli sree ranganatha swami temple edhe town nalli adharabagge thilisikodi🙏🙏🙏
ದಯವಿಟ್ಟು ಚಿತ್ರದುರ್ಗ ತಾಲ್ಲೂಕ್ ನ ತುರುವನುರು ಊರಿನ ಬಗ್ಗೆ ಒಂದು ವಿಡಿಯೋ ಮಾಡಿ..
Please visit Harihareshwara temple in Harihara , Davanagere
Harihareshwara temple super bro. Very nice place but river almost spoiled by the peoples
ನೊಳಂಬರ ಬಗ್ಗೆ ಎಲ್ಲೂ ಕೇಳಿಲ್ಲ ಅದರ ಬಗ್ಗೆ ತಿಳಿಸಿ 🙏🙏🙏🙏
Sir i m big fan f u sir....plzz make one video our gulbarga history...we r waiting for it sir
Absolutely pleasure to watch sir
Sir, nam DURGA da ITHIHASA da bagge namage gotthillada halavaru vishayagalanna thilisidakke dhanyavada.🙏. Haage Namma NAYAKANAHATTY bagge THIPPERUDRA SWAMY bagge,. Alle hatthiradalliruva ekantheshwara Matt. 1000 yrs old HOSAGUDDA da bagge ondu video Maadi sir.
Great sir...
Super video idu.
Super sir hats off to you
Sir cover shivamogga history,
We are excited to know from you
Sir 👌 super video sir nim camera men agi dake kushi aythu
Great
ಮೈಸೂರಿನ ಕಥೆಗಳು ಬದಲಿಗೆ ಕರ್ನಾಟಕದ ಕಥೆಗಳು ಎಂದು ಬದಲಿಸಿ ಪ್ಲೀಸ್.
Sir Plz come to hampi and explain us the same... We need more info about krishnadevaraya!!
Namaskar sir
You are correct sir pleas tell us criminal offences of tlppu and near tumkuru avillage near tumkuru does not paint sunna why . You pleas you study and show us
YOU ARE THE FIRST GREAT PERSON 🌹🙏🙏🙏🌹
Kas exam ge solpa help agide sir thq so much