"ಚಿತ್ರದುರ್ಗ ಕೋಟೆಯ ಅವ್ಯವಹಾರ, ಅನಾಚಾರ ನೋಡಿ, ಕೇಳಿ!-E05-Chitradurga Tour & History-Kalamadhyama

Поделиться
HTML-код
  • Опубликовано: 26 мар 2024
  • #chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama​​​​​​ #param​​​​​​
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ದುರ್ಗದದಲ್ಲೇ ಹುಟ್ಟಿ ಬೆಳೆದು ಕೋಟೆಯ ಇಂಚಿಂಚೂ ಮಾಹಿತಿ, ಇತಿಹಾಸ ಗೊತ್ತಿರುವ ಶಿವಶಕ್ತಿ ಪ್ರಸನ್ನ ಕುಮಾರ್ ಅವರು ದುರ್ಗದ ಕೋಟೆಯ ದರ್ಶನ ನಮಗೆ, ನಿಮಗೆ ಮಾಡಿಸಿದ್ದಾರೆ.
    Chitradurga Fort Tour @KalamadhyamaRUclips with Param & Shivashakti Prasanna Kumar
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    About Kalamadhyama:
    We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Chitradurga History, History Of Chitradurga, Madakari Nayaka History, Durga History, Chitradurga Tour Kalamadhyama, Onake Obavva History, Onake Obavva Family, Onake Obavva Kalamadhyama, BL Venu Chitradurga History, Kalamadhyama, Shivashakti Prasannakumar Chitradurga, Karnataka Tourist Places, #param​, travel Series Kannada, Kannada Travel Videos, Kannada Vlogs, Kalamadhyama Travel Series, kalamadhyama Videos, Kalamadhyama, Kalamadhyam Media Works, KS Parameshwar, Param Kalamadhyama, History,

Комментарии • 218

  • @prakashkiccha4714
    @prakashkiccha4714 3 месяца назад +64

    ಆ ಗೈಡ್ ಗಿಂತ ಈ ಹೋಟೆಲ್ ಅಣ್ಣನೇ ಚೆನ್ನಾಗಿ ಹೇಳುದ್ರು

  • @real_one_67
    @real_one_67 3 месяца назад +40

    ಏನ್ ಗುರು, ನಮ್ ರಾಜ್ಯದ ಐತಿಹಾಸಿಕ ಸ್ಥಳದ ಸ್ಥಿತಿ, ಇವೆಲ್ಲಾ ಕೇಳೋಕೆ ತುಂಬಾ ಬೇಜಾರ್ ಆಗುತ್ತೆ,. ಈ ವಿಡಿಯೋ ನೋಡಿ ಆದ್ರೂ ಅಧಿಕಾರಿಗಳು ಗಮನ ಹರಸಲಿ....

  • @yuvarajyuvi8849
    @yuvarajyuvi8849 3 месяца назад +60

    ಒಂದು ದುಃಖದ ವಿಷಯವೆಂದರೆ ನಾನು ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಸಿ ಸ್ಥಳಗಳನ್ನು ನೋಡಿದ್ದೇನೆ. ಆದರೆ ಚಿತ್ರದುರ್ಗದಲ್ಲಿ ಕೋಟೆಯ ನಿರ್ವಹಣೆ ಇಲ್ಲದಂತಾಗಿದೆ ಮತ್ತು ಟಿಕೆಟಿಂಗ್ ವಿಭಾಗದಲ್ಲಿನ ಸಿಬ್ಬಂದಿ ನಡವಳಿಕೆಯು ಉತ್ತಮವಾಗಿಲ್ಲ ಮತ್ತು ಕೋಟೆಯೊಳಗಿನ ಮೂಲಭೂತ ಅಗತ್ಯಗಳು ಸಹ ಉತ್ತಮವಾಗಿಲ್ಲ
    ಕೋಟೆಯು ಬಹಳ ರೋಮಾಂಚನಕಾರಿ ಮತ್ತು ಅದ್ಭುತವಾಗಿದೆ ಆದರೆ ನಿರ್ವಹಣೆ ಮತ್ತು ಅಭಿವೃದ್ಧಿ ಉತ್ತಮವಾಗಿಲ್ಲ.😢

    • @hnagarajyadav8906
      @hnagarajyadav8906 3 месяца назад +1

      Houdu bro

    • @maheshkunchiganal
      @maheshkunchiganal 3 месяца назад +1

      ಟಿಕೇಟ್ ಕೊಡುವವರ ಜೊತೆಗೆ ಒಮ್ಮೆ ಜಗಳ ಮಾಡಿದ್ದೆನು..ಅವರು ಏನೋ ಒಂದು ರೀತಿಯಲ್ಲಿ ದರ್ಪದ ನಡುವಳಿಕೆ ಪ್ರದರ್ಶಿಸುತ್ತಾರೆ‌‌..

    • @mareppam9653
      @mareppam9653 3 месяца назад

      ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಸರ್ ಗೆ ಚಲನಚಿತ್ರದಲ್ಲಿ ಅವಕಾಶ ನೀಡಿ ಅವರ ಬಾಳಿಗೆ ದಾರಿ ತೋರಿದರು, ದುರ್ಗ ಕೋಟೆಯಲ್ಲಿ ಸಿನಿಮಾ ಮಾಡಿ ದುರ್ಗವನ್ನು ಇಡಿ ಪ್ರಪಂಚಕ್ಕೆ ತೋರಿಸಿದರು.
      ಇದೆ ಮೇಧಾವಿ ವ್ಯಕ್ತಿಗಳ ಗುಣಲಕ್ಷಣ.

  • @vinaysirsenglishclasses.3101
    @vinaysirsenglishclasses.3101 3 месяца назад +67

    ಸರ್, ಚಿತ್ರದುರ್ಗ ಜಿಲ್ಲೆಯ ಸುಪ್ರಸಿದ್ಧ ನಾಯಕನಹಟ್ಟಿ ಯ ದೇವಸ್ಥಾನ ಶ್ರೀ ಗುರು ತಿಪ್ಪೇರುದ್ರಸ್ವಾಮಿ, ದೇವಾಲಯದ ಬಗ್ಗೆ ವೀಡಿಯೋ ಮಾಡಿ.

  • @chintuchintu1800
    @chintuchintu1800 3 месяца назад +12

    ತುಂಬಾ ಚೆನ್ನಾಗಿ ಹೇಳಿದ್ದಾರೆ 👏 ಇವರಿಗೆ ಇರೋ ಜ್ಞಾನ ಕಾಲು ಪರ್ಸೆಂಟ್ ಅಲ್ಲಿರುವ ಎಂಎಲ್ಎ ಗೇ ಇಲ್ಲ

  • @RAVIKUMAR-zu8pp
    @RAVIKUMAR-zu8pp 3 месяца назад +10

    ಈ ಬೇಕರಿ ನಮಗೆ ಹಳೆಯ ನೆನಪು, ನಾವು ಇಲ್ಲಿ ಎಂಜಾಯ್ ಮಾಡಿದ್ದೆ ಜಾಸ್ತಿ,, i love chithradurga ❤

  • @vidyadeshpande4966
    @vidyadeshpande4966 3 месяца назад +16

    ತುಂಬಾ ಚೆನ್ನಾಗಿ ಮಾತಾಡಿದ್ದಾರೆ

  • @appu_msd1454
    @appu_msd1454 3 месяца назад +16

    ಕೋಟೆನಾಡು ಚಿತ್ರದುರ್ಗಕ್ಕೆ ಸ್ವಾಗತ ದುರ್ಗ ನಮ್ಮ ಸ್ವರ್ಗ💛❤️💥🔥

  • @dhanu_gowdaa_24
    @dhanu_gowdaa_24 3 месяца назад +10

    ಒಬ್ಬ ಹೋಟೆಲ್ ಮಾಲೀಕ ಗೌತಮ ಬುದ್ಧ🔥

  • @chidanandmurthy5034
    @chidanandmurthy5034 3 месяца назад +10

    ಸೂಪರ್ ಆಗಿದೆ ಸರ್ ಬಹಳ ಚೆನ್ನಾಗಿ ಮೂಡಿ ಬಂದಿದೆ ಮತ್ತೆ ನಂಜುಂಡಸ್ವಾಮಿಯವರು ಬಹಳ ಚೆನ್ನಾಗಿ ಕೋಟೆಯ ಬಗ್ಗೆ ಚಿತ್ರದುರ್ಗದ ಬಗ್ಗೆ ವಿವರಣೆ ಕೊಟ್ಟಿದ್ದಾರೆ ಧನ್ಯವಾದಗಳು ಸರ್ 🙏👍👌

  • @muralikumar323
    @muralikumar323 3 месяца назад +29

    ಸರ್ ನಿಮ್ ಗೈಡ್ ಗಿಂತ ಈ ಹೋಟೆಲ್ ನವರೆ ಚೆನ್ನಾಗಿ ಮಾತಾಡಿದರೆ ❤❤❤❤❤

  • @Ashu-Malnad
    @Ashu-Malnad 3 месяца назад +9

    ತುಂಬಾ ಚೆನ್ನಾಗಿ ಮಾತನಾಡಿದ್ದಾರೆ.. ಅನುಭವದ ಮಾತು 👌👌

  • @girishkumar9648
    @girishkumar9648 3 месяца назад +11

    ನಮ್ಮ ಹಿಂದು ಕಾರ್ಯಕರ್ತ

  • @Mani-pt4id
    @Mani-pt4id 3 месяца назад +101

    Guide kinta evre chenagi explain madthare ❤

    • @praveenbuthello4410
      @praveenbuthello4410 3 месяца назад +3

      Nijavaglu Satya ... Beautiful explanation ❤️

    • @chandramathisomegowda3121
      @chandramathisomegowda3121 3 месяца назад +2

      Nanu hege andukonde
      Hotelanna clever .he knows everything about dhurga

    • @vykins
      @vykins 3 месяца назад +2

      Guide ginda janakke kote bagge hecchu gottu

    • @nagabhushanbhushan8424
      @nagabhushanbhushan8424 3 месяца назад +1

      ಹೋಟೆಲ್ ಅಣ್ಣ ಕೋಟೆಯ ಮೂಲಭೂತ ಸಮಸ್ಯೆಯ ವಿವರಣೆಯನ್ನು ಚೆನ್ನಾಗಿ ಕೊಟ್ಟಿದ್ದೀರಾ😂

    • @Solid321
      @Solid321 3 месяца назад +1

      @@praveenbuthello4410correct even I felt same

  • @Nazeersab77
    @Nazeersab77 3 месяца назад +11

    ಎಷ್ಟೊಂದು ಸಮಸ್ಯೆ ಇದೆ
    ಖಂಡಿತ ಇಲ್ಲಿ ಬಹಳ ಸಮಸ್ಯೆ ಇದೆ

  • @ShivaKumarShivaKumar-hj8mg
    @ShivaKumarShivaKumar-hj8mg 3 месяца назад +16

    ಅಣ್ಣ 100% ನೀಜ ಸೂಪರ್ ಅಣ್ಣ

  • @prashanths4488
    @prashanths4488 3 месяца назад +16

    ನಮ್ಮ ಚಿತ್ರದುರ್ಗ ❤

  • @nagavenibhbeergoundar7554
    @nagavenibhbeergoundar7554 3 месяца назад +6

    ನನ್ನ ತವರು
    ಚಿತ್ರದುರ್ಗ 😊😊😊😊😊😊🎉🎉

  • @KALAVIDA01
    @KALAVIDA01 3 месяца назад +31

    Sometimes general knowledge is more required than education... education without general knowledge is 100% waste😢😢😢

  • @sunshinestreams786
    @sunshinestreams786 3 месяца назад +2

    ಇಂತಹ ದೇಶದ ಬಗ್ಗೆ ಕಾಳಜಿ ಇರುವವರು ಬಹಳ ಕಡಿಮೆ.hats off to you.

  • @hanumesh.m.2320
    @hanumesh.m.2320 3 месяца назад +1

    ನಮಸ್ತೆ ಪರಂಪರೆ ಇಂಥ ವ್ಯಕ್ತಿನ ನೋಡಿ ರಾಜಕೀಯ ಜನರು ಕಲಿಬೇಕು ನೋಡಿ ಪರಂ ಸರ್ ಇಂಥ ಸಾಧಾರಣ ಮನುಷ್ಯನಿಗೆ ಇರೋ ಟೆಕ್ನಿಕ್ ರಾಜಕೀಯ ಜನಕ್ಕೆ ಇಲ್ಲ ಧನ್ಯವಾದಗಳು ಪರಂ ಸರ್ 💛❤️🦁✊💪 ಜೈ ಚಿತ್ರದುರ್ಗ ಕೋಟೆ 🦁💛❤️🙏

  • @satheeshchitradurga2500
    @satheeshchitradurga2500 3 месяца назад +2

    ನಮ್ಮ ಚಿತ್ರದುರ್ಗದ ನಂಜುಂಡಸ್ವಾಮಿಯವರು ಹೇಳಿರುವುದು ಸತ್ಯ

  • @sujathamanjunath9303
    @sujathamanjunath9303 3 месяца назад +2

    This man has so much knowledge about the fort. Better than any guide. So much clarity nd confidence. Hats off 👏👏

  • @vinaysirsenglishclasses.3101
    @vinaysirsenglishclasses.3101 3 месяца назад

    Superbb sir.

  • @Nithin-ll6fe
    @Nithin-ll6fe 3 месяца назад +13

    Chitradurga Hindu Maha Ganapathi Famous Ganapathi Visarjan In India 🚩🔥👑💥

    • @kalpataru6793
      @kalpataru6793 3 месяца назад

      ನೀನು ಅಲ್ಲೆ ಹೇತು ಬಿಡು,

  • @manjunathm844
    @manjunathm844 3 месяца назад +4

    Knowledge comes with experience . Man with some basic knowledge .

  • @asvijaykumar8245
    @asvijaykumar8245 3 месяца назад +5

    ನಿಜವಾಗ್ಲೂ ಇ ಸಮಸ್ಯೆ ನಮಗೂ ಅನುಬವ ಆಗಿದೆ,

    • @subrayap1899
      @subrayap1899 3 месяца назад +2

      ಆ ಭಾಗದ ಎಂಎಲ್ಎ ನಿದ್ದೆ ಮಾಡುತ್ತಾನೆ ಎಂದು ಕಾಣಬೇಕು

    • @subrayap1899
      @subrayap1899 3 месяца назад +1

      ಈ ಹೋಟೆಲ್ ನವನ ಮಾತು ಸ್ವಲ್ಪ ಅಧಿಕ ಎಂದು ಕಾಣುತ್ತದೆ

  • @umahanthesh9695
    @umahanthesh9695 3 месяца назад +1

    Super guru

  • @shashikantkonnur4026
    @shashikantkonnur4026 3 месяца назад +1

    Wah! this is the reality. Each word is true that this hotel has spoken

  • @rameshs6416
    @rameshs6416 3 месяца назад +1

    Right nivu helta irodu sari sikshitare ahankaradinda halu madtirodu ..

  • @AkshayKumar-ph6xo
    @AkshayKumar-ph6xo 3 месяца назад +2

    Super sir ❤❤❤

  • @sagardoddannavar3622
    @sagardoddannavar3622 3 месяца назад

    Superb speach sir.nim budivantikena mechabeku .

  • @SUBRAMANYA14
    @SUBRAMANYA14 3 месяца назад

    Real Speech 🎉

  • @spradeepkumarschandrasheka672
    @spradeepkumarschandrasheka672 3 месяца назад

    Awesome vlog sir 😊😊😊😊😊

  • @HarishKumar-vi7xr
    @HarishKumar-vi7xr 3 месяца назад +14

    ವೆರಿ ಗುಡ್ ಸರ್

  • @srinivasanayaka
    @srinivasanayaka 3 месяца назад

    Super boss

  • @prasadthulasi4594
    @prasadthulasi4594 3 месяца назад

    Good effort param

  • @user-eq7dr1md9w
    @user-eq7dr1md9w 3 месяца назад

    ಸೂಪರ್ ಸರ್ ❤️🙏

  • @user-tv9eu2us7y
    @user-tv9eu2us7y 3 месяца назад

    super ❤

  • @aravirangaswami3082
    @aravirangaswami3082 3 месяца назад

    ಸೂಪರ್ ಮಾಹಿತಿ ಸರ್

  • @santoshpes
    @santoshpes 3 месяца назад

    Kooba Nayak detail anubhava tagolli sir, looks interesting exp with kote.. plz

  • @prasadmalvi8833
    @prasadmalvi8833 3 месяца назад

    Super talk

  • @nayakakh21
    @nayakakh21 3 месяца назад

    Super anna❤❤❤🎉

  • @ekanthekanth1356
    @ekanthekanth1356 3 месяца назад

    very good sir

  • @girishkumar9648
    @girishkumar9648 3 месяца назад

    Good man

  • @jyothikiran23
    @jyothikiran23 3 месяца назад +10

    Guide genta .. ಇವ್ರೆ ಬೆಸ್ಟ್....

  • @ninjappaarer8152
    @ninjappaarer8152 3 месяца назад +3

    Like you sir

  • @AbhiTejaskannadavlog
    @AbhiTejaskannadavlog 3 месяца назад

    ನಮ್ಮ ಚಿತ್ರದುರ್ಗದ ಕೋಟೆಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🎉😊

  • @traveltheworld1693
    @traveltheworld1693 3 месяца назад +1

    Life alli ond saari nodo place tumba channagide

  • @siddarajrajanna3331
    @siddarajrajanna3331 Месяц назад

    Super. Sir.. Nija. Sir..

  • @srinivasgovindrao210
    @srinivasgovindrao210 3 месяца назад +1

    Entha maat helidri anna nimage hrudayapurvaka Namaskaragalu

  • @madhusudan730
    @madhusudan730 3 месяца назад +4

    ರಾಜ್ಯದ ಹೆಚ್ಚಿನ ಪ್ರವಾಸಿ ತಾಣಗಳ ಪರಿಸ್ಥಿತಿ ಇದೇ ರೀತಿ ಇದೆ .
    ಸರ್ಕಾರಿ ಕೆಲಸ ದಡ್ಡರ ಕೆಲಸ .

  • @manojmanu5028
    @manojmanu5028 Месяц назад

    ಅಣ್ಣ ಸೂಪರ್

  • @7_scimitar
    @7_scimitar 3 месяца назад +3

    1st like

  • @SiddeshkummarSiddeshkumm-cx7mj
    @SiddeshkummarSiddeshkumm-cx7mj 3 месяца назад

    ನಮ್ಮ ಚಿತ್ರದುರ್ಗ ❤❤❤😊😊😊😊

  • @yaseenautomotive3435
    @yaseenautomotive3435 3 месяца назад

    Guide avrge olle knowledge ide.. avr maath kelidre gothaguthe chennagi odkond idare, Guide thumba nidhanavaagi chennagi artha aago haage helthidare. Good

  • @siddusidduvr2125
    @siddusidduvr2125 3 месяца назад +1

    ಜೈ ಶ್ರೀ ರಾಮ್ ಸರ್ ಹೋಟೆಲ್ ಓನರ್

  • @Kartikdandin-tp3db
    @Kartikdandin-tp3db 3 месяца назад

    param sir namage nim hampi video elavu sariyagi sigutil ela video navu nodabeku hege elavu sigute heli sir🎉🙏🙏

  • @vaiva8441
    @vaiva8441 3 месяца назад +1

    ಈ ಹೋಟೆಲ್ ಮಾಲೀಕರು ಸಖತ್ತಾಗಿ ಮಾತಾಡಿದ್ದಾರೆ. ಚಿತ್ರದುರ್ಗದ ಸಾರ್ವಜನಿಕರ ಪರವಾಗಿ ಖಡಕ್ಕಾಗಿ ಮಾತಾಡಿದ್ದಾರೆ.

  • @yogishkumarms6420
    @yogishkumarms6420 3 месяца назад

    ನಮ್ಮೂರು ❤❤❤❤

  • @thimmeshskichha8904
    @thimmeshskichha8904 3 месяца назад

    Namma Chitradurga ❤

  • @shailajag6037
    @shailajag6037 3 месяца назад

    E hotel navare tumba channagi matanaduttare super.

  • @nithinrangappa2276
    @nithinrangappa2276 3 месяца назад

    ❤️🙏

  • @Rahul-lv3gz
    @Rahul-lv3gz 2 месяца назад

    ಬಾಸ್ ಸೂಪರ್ ಬಾಸ್ 🙏🙏🙏🙏
    ನೀನು ಸೂಪರ್ ಬಾಸ್

  • @Darsshan46
    @Darsshan46 3 месяца назад +3

    100% truth

  • @nishanthr9073
    @nishanthr9073 3 месяца назад

  • @siddappak.c127
    @siddappak.c127 3 месяца назад

    Nimma..kalajiavarigilla...super.speec

  • @prasannaprasanna53
    @prasannaprasanna53 Месяц назад

    🚩♥️🙏

  • @SureshBabu-oc9cx
    @SureshBabu-oc9cx 3 месяца назад

    Nanjundi ❤😊

  • @vijaykiranur856
    @vijaykiranur856 3 месяца назад

    Really hatts off to hotel man.. he is talking matured ❤

  • @KH-gk3yu
    @KH-gk3yu 3 месяца назад +1

    ನಮ್ಮ ದುರ್ಗದ ದುರಂತ 😢

  • @sunilbajani88
    @sunilbajani88 3 месяца назад

    11:15 correct 100% true

  • @poojaredinesha851
    @poojaredinesha851 3 месяца назад

    Nice hotel

  • @venkateshvenki1712
    @venkateshvenki1712 3 месяца назад

    Yekanatheshwra namo namha ❤

  • @kiranak2628
    @kiranak2628 3 месяца назад

    ಅಣ್ಣ ಹೋಟೆಲ್ ಅಣ್ಣ ❣️❣️❣️❣️❣️❣️❣️👌🙏👌❣️

  • @amithkc8436
    @amithkc8436 3 месяца назад +5

    Guide gentha evre best edre evrna karkondu hogi sumne

  • @bechhubadageri
    @bechhubadageri 3 месяца назад +2

    ಚಿತ್ರದುರ್ಗ ಇತಿಹಾಸದ ಬಗ್ಗೆ ಸಂಪೂರ್ಣ ವಿವರ ನೀಡಿದ ಹೋಟೆಲ್ ಮಾಲೀಕರಿಗೆ ಜೈ 👍🚩

  • @Vnnnya
    @Vnnnya 3 месяца назад +8

    Param Sir Reaction 😦

  • @prabhuraaj
    @prabhuraaj 3 месяца назад +2

    sir guide na bittu ivrne karkond hogi chandravalli cave and jogimatthi ge

  • @masiyappamruthyunjayappa793
    @masiyappamruthyunjayappa793 3 месяца назад +2

    Hi param

  • @venkateshsvenkateshhs2887
    @venkateshsvenkateshhs2887 3 месяца назад +4

    Guide ok

  • @manjunathau1997
    @manjunathau1997 3 месяца назад +2

    Chitradurga kote ya Sodaryada meragu Ennastu hechhaliii.....Dayamadi sambadaa pattavarige E link nu share madi.......E kote ya Mergu innastu hechhagalliii.......Dayamadi Chitradurga dda Local janagalu ......Koogu hechhagalii Kote ya uddarakkke.....all the best...😊

  • @rangadt2439
    @rangadt2439 3 месяца назад +2

    ದುರ್ಗಾ ಬಾಯ್ಸ್ like it 🔥🔥🔥

  • @Chakravarthy1947
    @Chakravarthy1947 3 месяца назад +3

    S.L. ಬೈರಪ್ಪ ಅವರ ಸಂದರ್ಶನ ಮಾಡಿ

  • @ashwinash9388
    @ashwinash9388 3 месяца назад +4

    Hotel owner is the better option than your guide, i think 😅

  • @Master-it8eo
    @Master-it8eo 3 месяца назад

    Majjige Anna rocks, prasanna Kumar shock's 😮😮😮😅😅😅😂. Prasanna Kumar will be like ayyo nanna Shakti yella hortoytu 😂😂😂😅

  • @willpowermakesyouman1000
    @willpowermakesyouman1000 3 месяца назад

    Hat's up hotel anna

  • @manikantamanikanta5554
    @manikantamanikanta5554 3 месяца назад

    Sir nayakanahattidu ond video maadi sir🙏🏻

  • @dpkishne6995
    @dpkishne6995 3 месяца назад

    Ayo....nanu node Ella...ellivaregu....🎉❤

  • @Master-it8eo
    @Master-it8eo 3 месяца назад

    Only this episode I watched full. Another episodes I didn't watched because of the guide 😅😅

  • @prabhuraaj
    @prabhuraaj 3 месяца назад +1

    people who wan this guy as a guide of durga documentary pls like

  • @rakeshraki2040
    @rakeshraki2040 3 месяца назад +1

    1:33 ಶಿವಣ್ಣ ಓಡಾಡಕ್ಕೆ ಹಾಗಲ್ಲ 😂😂😂😂

  • @HemanthKumar-uc2tz
    @HemanthKumar-uc2tz 3 месяца назад +2

    👍👍👍🙏🙏🙏🌹🌹🌹🙏🙏🙏👍👍👍

  • @mathmurthy993
    @mathmurthy993 3 месяца назад

    Hotel propriter is real hero

  • @SureshSuresh-rd6sp
    @SureshSuresh-rd6sp 3 месяца назад +1

    Nimg iro yochne nam mathrigalige idre estu chennagitthu

  • @manjulahiremath1290
    @manjulahiremath1290 3 месяца назад +1

    Waqf astige compound kattodralli busy iddare idella yarige beku

  • @bharathrbrRanganath-vm5zr
    @bharathrbrRanganath-vm5zr 3 месяца назад +2

    ಇಲ್ಲಿ ಅಷ್ಟೇ ಅಲ್ಲ ಎಲ್ಲ ಕಡೆ ಸ್ಮಾರಕಗಳು ಹಳ್ಳ ಹಿಡಿದು ಹೋಗಿದ್ದವೆ

  • @sidduyogeshgowda1149
    @sidduyogeshgowda1149 3 месяца назад

    E video sambanda patta department ge talpovargu share madi

  • @dhananjayavishnu343
    @dhananjayavishnu343 3 месяца назад +1

    Vishnu Dada ❤

  • @anandas3089
    @anandas3089 2 месяца назад

    Tourist people Plastic waste paper dustbin ge haki please