Это видео недоступно.
Сожалеем об этом.
"ದುರ್ಗದ ಒನಕೆ ಓಬವ್ವನ ಕಿಂಡಿ ರಿಯಲ್ಲಾ? ಸುಳ್ಳಾ? ಏನಿದು ಬೆಚ್ಚಿ ಬೀಳಿಸೋ ಮಾಹಿತಿ!"-E20-Chitradurga Tour-
HTML-код
- Опубликовано: 12 апр 2024
- #chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama #param
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ದುರ್ಗದದಲ್ಲೇ ಹುಟ್ಟಿ ಬೆಳೆದು ಕೋಟೆಯ ಇಂಚಿಂಚೂ ಮಾಹಿತಿ, ಇತಿಹಾಸ ಗೊತ್ತಿರುವ ಶಿವಶಕ್ತಿ ಪ್ರಸನ್ನ ಕುಮಾರ್ ಅವರು ದುರ್ಗದ ಕೋಟೆಯ ದರ್ಶನ ನಮಗೆ, ನಿಮಗೆ ಮಾಡಿಸಿದ್ದಾರೆ.
Chitradurga Fort Tour @KalamadhyamaRUclips with Param & Shivashakti Prasanna Kumar
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Kalamadhyama Contact Details:
WhatsApp No: 7411992697
Only Urgent Calls : 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Chitradurga History, History Of Chitradurga, Madakari Nayaka History, Durga History, Chitradurga Tour Kalamadhyama, Onake Obavva History, Onake Obavva Family, Onake Obavva Kalamadhyama, BL Venu Chitradurga History, Kalamadhyama, Shivashakti Prasannakumar Chitradurga, Karnataka Tourist Places, #param, travel Series Kannada, Kannada Travel Videos, Kannada Vlogs, Kalamadhyama Travel Series, kalamadhyama Videos, Kalamadhyama, Kalamadhyam Media Works, KS Parameshwar, Param Kalamadhyama, History,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
7:28 ಅಲ್ಲಿ ಅಡ್ಡ ಬಂಡೆ ಇತ್ತಂತೆ ಅದನ್ನ ಪ್ರಾಚ್ಯವಸ್ತು ಇಲಾಖೆ ತೆಗಿದಿದಾರೆ, ಅದನ್ನ ತಿಳ್ಕೊಂಡು ಮಾತಾಡಿ ಅದು ಬಿಟ್ಟು ಬಾಯಿಗೆ ಬಂದಂಗೆ ಹೇಳ್ಬೇಡಿ
ಹೌದು ಅಲ್ಲಿ ಆ ಜಾಗ ಬಂಡೆಯಿಂದ ಫುಲ್ ಮುಚ್ಚೊಗಿತ್ತು, ಪ್ರವಾಸಿಗರಿಗೆ ಗೊತ್ತಗ್ಲಿ ಅಂತ ಆ ಬಂಡೆ ನಾ ಸಂಬಂಧ ಪಟ್ಟ ಇಲಾಖೆ ಅವರು ತಗೆದಿದ್ದಾರೆ...
ನಾವು ದಾವಣಗೆರೆಯವರು ನಾವೇ ಕೋಟೆಯನ್ನ ಸುಮಾರು ಸಾರಿ ನೋಡಿದ್ದೇವೆ ಅಲ್ಲಿ ಈ ಹಿಂದೆ ಗೋಡೆ ಇತ್ತು. ಈಗ ಸಂಪೂರ್ಣವಾಗಿ ಆ ಗೋಡೆಯ ಕುರುಹು ಇಲ್ಲ ಅಲ್ಲಿ. ಆದರೆ ಈ ಪುಣ್ಯಾತ್ಮ ಅದೇ ಊರಿನವನು ಆದರೆ ಗೋಡೆ ಇರೋದೇ ಗೊತ್ತಿಲ್ಲ. ಇಂಥವರು ಇತಿಹಾಸ ಹೇಳಿದರೆ ಇತಿಹಾಸವೇ ಸತ್ತು ಹೋಗುತ್ತದೆ.
ಚಿತ್ರದುರ್ಗ ದ ಸರಣಿ ತುಂಬಾ ಚನ್ನಾಗಿತ್ತು. ನಾನು ಕೋಟೆ ನೋಡಿದ್ದೇ. ಆದರೆ ನೀವು ತೋರಿಸಿದ ಕೆಲವು ಪ್ರದೇಶ ಗಳನ್ನು ನೋಡಿರಲಿಲ್ಲ. ಪ್ರಾಮಿಸ್ ನಿಮಗೆ ತುಂಬಾ ಧನ್ಯವಾದಗಳು.
ಪರಂ ಸರ್ ಇನ್ನು ಕೋಟೆ ನೋಡುವುದು ಬಹಳಷ್ಟು ಇದೆ ಇಲ್ಲಿಗೆ ಎಂಡ್ ಮಾಡಿದ್ರಲ್ಲ ಸರ್ ಬಂದೀಖಾನೆ ಮತ್ತು ಇತರೆ ಸ್ಥಳಗಳನ್ನು ಸಾಧ್ಯವಾದರೆ ಮುಂದುವರಿಸಿ
Avaru heliddu sari ide...❤
Guide is right
ninu sari illa ...
❤ sir super durgada parichaya thumba hennagithu👌👏💐💐💐
Thank you ಇಬ್ಬರಿಗೂ
Best channel
Obavva tumba chennagidiru
Thank you for reminding everyone that that we should keep the area clean
Very good effort.
ಇದು ಓಬವ್ವನ ಕಿಂಡಿ ಅಲ್ಲ ಅಂದ್ರೆ ನಿಜವಾದ ಓಬವ್ವನ ಕಿಂಡಿ ಯಾವುದು ಅಂತ ತೋರಿಸಿದರೆ ಚೆನ್ನಾಗ್ ಇರುತಿತ್ತು
ಓಬವ್ವನ ಕಿಂಡಿನೇ ನೋಡಬೇಕಂನ್ನಿಸ್ತಾ? ನಿನ್ನ ಅಮ್ಮ, ಅಕ್ಕ, ಅತ್ತಿಗೆ, ತಂಗಿಯರ ಕಿಂಡಿ ನೋಡೋ ಆಸೆ ಇಲ್ವಾ? ಹುಚ್ಚಾ, public forum ನಲ್ಲಿ comment ಮಾಡೋ ಮುಂಚೆ ಯೋಚಿಸಪ್ಪ ಸ್ವಲ್ಪ ಮರಿ.
Fantastic knowledge full guide
ಸುಪರ್ ಎಲ್ಲಾ ಎಪಿಸೋಡ್ ಗಳು....
ಬಲಭಾಗದಲ್ಲಿ ಒಂದು ಕಲ್ಲಿನ ಗೋಡೆ ಕುಸಿದು ಈಗ ಹೀಗೆ ಓಡಾಡುವಷ್ಟು ಜಾಗವಿದೆ
ಗೈಡ್ ಗೆ ನೆ ಇನ್ನೂ ಪೂರ್ತಿ ಮಾಹಿತಿ ಗೊತ್ತಿಲ್ಲ ಅನ್ಸುತ್ತೆ 😂
ಇದೆ ತರ ಸೌಜನ್ಯ ಕೊಲೆ ಪ್ರಕರಣ ಬಗ್ಗೆ ವಿಡಿಯೋ ಮಾಡಿ ನೋಡನ್ ಇದು ನಿಮಗೆ ಒಂದು ಸವಾಲ್ ತಿಳಿಕೊಂಡು ಮಾಡಿ. 🙏
He is not a investigator. That should be done by police
Nijavada obavvana kindi torstini andru torsle illa ala pratham sir
Thiklu Nan maga guide
Chennagittu series 😊
Super
ಇವ್ನು ಓವರ ಆಕ್ಟಿಂಗ್ ಯಾವಾಗ ಎಂಡ್ ಮಾಡ್ತಾನೋ 😂
Channel remove agli Anna over acting bidtane
Yavaginda channel join agidya appi 😂
Nin anta obba saku negativity spread madoke information iruvanta video sumne nodo yen ning impress madavre acting madi
ಅಂದ್ರೆ ಪೂರ್ತೀ ವಿಡೆಯೋ ನೋಡ್ತಿರಾ ನೀವು ಅಂತಾ ಅರ್ಥ ಆಯ್ತು!!! ಒಳ್ಳೆ ಇತಿಹಾಸ ತಿಳ್ಕೊಳ್ಳಿ....ಮೊದಲು!? ಆಮೆಲೆ ಓವರ್ ಆಗಿರೋದನ್ನ ಗಮನಿಸುವರಂತೆ... ನಿಮ್ಮಂಥವರಿಂದಲೇ....... ?
@@sujayyadav5533 🤣 ನೋಡ್ರಪ್ಪಾ ಇನ್ನೊಬ್ಬ ಕಾಸಿಲ್ಲದೆ ಕಾಮೆಂಟ್ ಮಾಡ್ತವ್ನೆ 🤣🤣
🙏🙏🙏
suuuuuupeeeeerrrrrrr
ಓ ನಮ್ ನಗರದವ್ರು ಸಿಕ್ಕ್ ಬುಟ್ಟಾರ...
Really good effort param awre complete kotena suthadi hodadi videos madtidira naw just maneli kuthukondu completel fort nodtidivi naw just swalpa kote matra nodidvi... But niv videos li bere kade koda kote torsidira.. Good effort param avre... Actually ASI please take action and save it just office li kuthukondu sambala tagondi palo bidda kote anta neglect madbedi historical places na save madi adike tane ASI erodu
Netflix ❌ Kalamadhyama ✅
Guide gaare kelsake sari ansute.
Shivashakthi prasad sir ge iro novu nodidre bejaru aguthhe kote alagtha irodra bagge
Adhikara irorige ashaya irolla
ಬಂದೀಖಾನೆ ಯಾಕೆ ತೋರ್ಸಿಲ್ಲ
❤❤❤❤❤
ಎಷ್ಟೋ ವರುಷಗಳ ಹಿಂದೆ ನಡೆದ ಘಟನೆಗಳನ್ನು ನಮ್ಮ ಕಾಲಕ್ಕೆ ತಂದು ನಮಗೆ ಬೇಕಾದ ಹಾಗೆ ವಿವರಣೆ.ಹೇಳೋರು ಇಲ್ಲ ಕೇಳೋರು ಮೊದಲೇ ಇಲ್ಲ.
ಬೇಕಾದ ಹಾಗೆ ಮಾತನಾಡಿ.
First coment
🎉👌🎉
Guide chennagi explain maadi... nivu helod yavdu clarity ne ela... first correct agi tilkond explain maadi... Puttanna kanagal avara moviegu ondu value ide...
ಒನಕೆ ಓಬವ್ವ ಇದ್ದಳು ಅನ್ನೋದೇ ಕಲ್ಪನೆ
ಯಾವ ಆಧಾರದಲ್ಲಿ ಹೇಳ್ತೀರಿ.
❤
250 varshad hinde pakkad ettho erlilvo gothillval sir
11:48 ರಕ್ಷಣಾ ವೇದಿಕೆ, ಪ್ರವೀಣ್ ಶೆಟ್ಟಿ ಬಳಗ..... ಹೊ ಹೊ ನಾರಾಯಣ್ ಗೌಡ್ರು ತರಾನೇ ಇದಿರಾ 🤣
ಅಲ್ಲಿರುವ ಬಂಡೆ ಉರುಳಿ ಬಿದ್ದಿರಬಹುದು
Obauanakindihatira haogakeakalladariedea. Alliendahodarreaburajnathigeaberthiyea
Hedda Param 😂 onake obbavana kindi bagge eneno matadbeda aa guide jothe sarkondu, hinge maatadu ondu divasa hoduskontyaa 😅😅
Ethihasavannu thiruchiddare
ಇವನೊಬ್ಬ ಗಾಬರಿ ಗೋಪಾಲಯ್ಯ.... ಎಲ್ಲದಕ್ಕೂ ಸುಮ್ ಸುಮ್ನೆ ಗಾಬ್ರಿ ಪಟ್ಕೋತಾನೆ 😅
ಓಬವ್ವನ ಕಿಂಡಿ ಎಲ್ಲಿದೆ???
No param sir one sied close.
Guide ಸರಿ ಇಲ್ಲ
Crimanal case
Guide is not real story spech history, change the guide
ನೀವು ದುರ್ಗಾ ದ ಮರೆದಿ ತೆಗೆಬೇಡಿ ಒಬ್ಬವನ್ ಕಿಂಡಿ ಇದೆ. ಇಲ್ಲ ಅಂತ ಏನು ಹೇಳೋಕೆ ನೀವು ಯಾರು. ನೀವು ಒಬ್ಬರು ಯು ಟ್ಯೂಬ್ ರ್. ಅಷ್ಟೇ.
ಮನುಷ್ಯ ಜಾತಿ ಪ್ರಶ್ನೆ ಮಾಡೋಕೆ ಮಾತ್ರ? ಉತ್ತರ ಕೊಡೋಕೆ ತಾಕತುಬ್ ಇದಿಯಾ
Guide ge enu gothu ayyo karma
He's cooking his own stores 😅
Obbabvange maryade kottu matado guaid
Obavva haakond chacchamma ivranna🤣
Guide nana maganege enu go thila thoo
Huch Nan maga guide. Ond vichara nu sariyage mahithi kodthilla😂😂😂
ವೀರ ಮಹಿಳೆ ಯಾರು
ಒನಕೆ ಒಬವ್ವ
It seems ASI is wrong and these part time you tubers right. Unfortunate
Because of these kind of you tubers history is fading just they conclude without documents and oral information..Don't give misnformation to viewers .
How you put copyright on your videos same way legally you cannot give wrong information to public just for money making.
Film ge bekadange tegitare.......adhe problem bhakta kanakadasa film nalli krishna tirigidhe antha torsidru...vastava gode vadedhu darshana kotta ..krishna tirgilla....kanakadasarige chaviti nalli hoddire antha torsudre...yaru hodedilla....film galinda ago anahutha edhu
This is a episode when two idiots meet..
Mr param your guide is given contravention report he is not proper history
Guide😂😂😂😂