Это видео недоступно.
Сожалеем об этом.
ದುರ್ಗದ ಕೋಟೆಯ "ಎಣ್ಣೆ ಕೊಳದ ರಹಸ್ಯ!"-ಒಳಗೆ ಏನಿತ್ತು ಗೊತ್ತಾ!-E06-Chitradurga Tour & History-Kalamadhyama
HTML-код
- Опубликовано: 27 мар 2024
- #chitradurga #chitradurgafort #chitradurgahistory #madakarinayaka #karnatakahistory #karnatakatourism #kalamadhyama #param
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕೋಟೆ ಎಂಬ ಹೆಗ್ಗಳಿಕೆ ಗಳಿಸಿರುವ ಚಿತ್ರದುರ್ಗ ವಿಶ್ವಪ್ರಸಿದ್ಧ ಕೋಟೆಯ ಪ್ರವಾಸ ಹಾಗೂ ಇತಿಹಾಸ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ದುರ್ಗದದಲ್ಲೇ ಹುಟ್ಟಿ ಬೆಳೆದು ಕೋಟೆಯ ಇಂಚಿಂಚೂ ಮಾಹಿತಿ, ಇತಿಹಾಸ ಗೊತ್ತಿರುವ ಶಿವಶಕ್ತಿ ಪ್ರಸನ್ನ ಕುಮಾರ್ ಅವರು ದುರ್ಗದ ಕೋಟೆಯ ದರ್ಶನ ನಮಗೆ, ನಿಮಗೆ ಮಾಡಿಸಿದ್ದಾರೆ.
Chitradurga Fort Tour @KalamadhyamaRUclips with Param & Shivashakti Prasanna Kumar
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Chitradurga History, History Of Chitradurga, Madakari Nayaka History, Durga History, Chitradurga Tour Kalamadhyama, Onake Obavva History, Onake Obavva Family, Onake Obavva Kalamadhyama, BL Venu Chitradurga History, Kalamadhyama, Shivashakti Prasannakumar Chitradurga, Karnataka Tourist Places, #param, travel Series Kannada, Kannada Travel Videos, Kannada Vlogs, Kalamadhyama Travel Series, kalamadhyama Videos, Kalamadhyama, Kalamadhyam Media Works, KS Parameshwar, Param Kalamadhyama, History,
ಗೈಡ್ ಸರಿಯಾಗಿ ವಿವರಣೆ ಕೊಡ್ತಿಲ್ಲ ಪರಂ ಸರ್
S ನಿಜ,
Satisfaction ಆಗುತ್ತಿಲ್ಲ ☹️
ನೈಜವಾಗಿ ಹೇಳ್ತಿದ್ದಾರೆ, ಮಸಾಲೆ ಹಾಕಿ ಹೇಳ್ತಿಲ್ಲ..
@@hasenrajraj7808 yes you're right
ಅವರಿಗೆ ಗೊತ್ತಿರಷ್ಟು ಹೇಳ್ತಾ ಇದ್ದರೆ
@@malnadnature7920 ಅದಕ್ಕೆ ಗೈಡ್ ಅನ್ನಲ್ಲ
ಗೊತ್ತಿಲ್ಲದ್ದನ್ನು ತಿಳಕೊಂಡು ತಿಳಿಸಬೇಕು
ಗೈಡ್ ಗೆ ಸಾಕಷ್ಟು ಮಾಹಿತಿ ಕೊರತೆ ಇದೆ ಅನ್ನಿಸುತ್ತೆ
ಪರಂ ಸರ್
ಹುಟ್ಟುಹಬ್ಬದ ಶುಭಾಶಯಗಳು ಸವಿತಾ ಪರಂ ರವರೆ🎉💐
ನೀವು ಮರೆತರು ನಾವು ಮರಿಯಲ್ಲ🎉
ನರಸಿಂಹ ರಾಜು ಬಳ್ಳಾಪುರ ಅವರ ಹೋಂ ಟೂರ್ ಮಾಡಿ ಸರ್ ಪ್ಲೀಸ್🙏🏾... ನರಸಿಂಹರಾಜು ಬಳ್ಳಾಪುರ ಫ್ಯಾನ್ಸ್ ಲೈಕ್ ಮಾಡಿ❤
ನಮ್ಮ ದುರ್ಗ ಯಾವಗಲ್ಲು ಸ್ವರ್ಗ
😂😂😂
ಗೈಡ್ ಗೆ ಮಾಹಿತಿ ಕೊರೆತೆ ಇದೆ ಅನ್ಸುತ್ತೆ ...ಇನ್ನೂ ಚನ್ನಾಗಿ ವಿವರಣೆ ಮಾಡಬಹುದು
ನೋಡಿದರೆ guide ಹಾಗೆ ಕಾಣಿಸುತ್ತಿಲ್ಲ, ಯಾರೋ ಕೋಟೆ ದಾರಿಯಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಅಥವಾ ಅನಿವಾರ್ಯ ಕಾರಣಗಳಿಂದ ಈ ಕೆಲಸ ಮಾಡುವ ಕಾರ್ಮಿಕ ಎಂದು ಭಾಸವಾಯಿತು 😢
Guide well explaining thank you sir
ಸರ್ ನೀವು ಗೈಡ್ ನ ಸರಿಯಾಗಿ ಆಯ್ಕೆ ಮಾಡಿಕೊಂಡಿಲ್ಲ ಪರಂ ಸರ್...
Olle place, namge ivattu gottaitu, rajakanigali mettalli hodre repair agbhahudu and popular agbhahudu anisutte.
ಧನ್ಯವಾದಗಳು ಪರಂ ಸರ್
V.nice explanation about our historical Chithradurga Kote sir🎉
ದುರ್ಗ ಸ್ವರ್ಗ ❤
ಎಣ್ಣೆಕೊಳ ದಲ್ಲಿ ಎಣ್ಣೆ ಸಂಗ್ರಹ ಮಾಡಿ ಕೋಟೆಯ ಪಂಜುಗಳಿಗೆ ಉಪಯೋಗಿಸುತ್ತಿದ್ದರು.
Super bro
Yes
ಎಸ್ ಬ್ರೋ
ಪಂಜು ಅಂದ್ರೆ ?
Exactly
Good guide
Super gide
ನಮ್ಮ ದುರ್ಗ ನಮ್ಮ ಹೆಮ್ಮೆ ❤️❤️❤️❤️❤️
param sir namage nim hampi video elavu sariyagi sigutil ela video navu nodabeku hege elavu sigute heli sir.🎉
Good information sir
Super 🎉❤
30 Minutes + ವಿಡಿಯೋ ಬರ್ಲಿ 🙏
Sir nam madhugiri ಕೋಟೆ ವಿಡಿಯೋ ಮಾಡಿ sir
Awesome vlog sir 😊😊😊😊😊
Nice explanation form guide 🎉
ಗೈಡ್ ನಾ ಚೇಂಜ್ ಮಾಡಿ ಸರ್
Nice 🎉👍🎉
He explained very much...and i liked it astu dhoddu kotena vivarane kodthidhare idhkintha en kammi agidhe ... Sumne prajavaani ge article bariyoke agutha if he is not knowledgeable means...
250 ವರ್ಷದ ಹಿಂದೆ ಸಿಮೆಂಟ್ ಅಥವಾ ಕಾಂಕ್ರೀಟ್ ಇರಲಿಲ್ಲ. ಬರೇ ಗಾರೆ ಇತ್ತು. ಗಾರೆ ಗೂ ಕಾಂಕ್ರೀಟ್ ಗೂ ತುಂಬಾ ವ್ಯತ್ಯಾಸ ಇದೆ. ಚಟಾಕ್ಕಾಗಿ ಕಾಮೆಂಟ್ ಮಾಡಬೇಡಿ ಪ್ಲೀಸ್
Oh my God several years back We also got the same guide 🎉🎉😊
Ivru sariyagi ಗೈಡ್ ಮಾಡ್ತಿಲ್ಲ sir
ಸ್ವರ್ಗ ನಮ್ ದುರ್ಗ
Hotel uncle na guide madboda antha..
❤🎉🎉🎉
Param sir guide thumba wrong information kodtha idare, history na change madtha idare, change to guide please
guide is not explained to interest
Sir nam Raichur district Devadurga talluk N.Ganekal lake video madi sir
Hotel sir guide super
KA 16❤
Kalamadhyama mukantara karnatakad sankruti , itihasa , namma parampare , kannadanadina gatavaibhav manemanege mahiti nadina mane manege talupisi tamma amoghasevege chiraruni sir
ಬೇಸರವಾಗುತ್ತಿದೆ ಪರಮ್ ಅಣ್ಣ ,,,,
ಸಿಗಬಾರದ ಕಥೆಗಾರ ಸಿಕ್ಕಿ ನಮ್ಮ ದುರ್ಗದ ಕಲ್ಲುಗಳು ಕಣ್ಣೀರು ಹಾಕಿರಬಹುದೇ...😢😢
Sariyada gaidu ellsar
Sir ಸುಳ್ಳು ಇತಿಹಾಸ ಹೇಳುತಿದಾರೆ sir...😂😢 3 year durgadalli degree madidde ನನ್ನೇ ದುರ್ಗದ ಇತಿಹಾಸ ಚನ್ನಾಗಿ ತಿಳಿದುಕೊಂಡಿದ್ದೇನೆ...😊
Jai Rcb😘❤️
ಎಣ್ಣೆ ಹೊಡಿದಿರೋ ಗೈಡ್
Tourist people swacchateyanna palisabeku
2024 Chitradurga Hindu Maha Ganapathi 🚩🔥👑💥
Guide gee maahithi korathe ede
ಗೈಡ್ಗೆ ಮಾಹಿತಿ ಕೊರತೆ ಎದ್ದು ಕಾಣುತ್ತೆ ಸರ್
Thappu mahiti kodabede
Sudeesh kotikkal RUclips channel ge hogi avri chanagi torsidhare
Nijvaglu
ಶಾನಗಳನ್ನು ಜಾಸ್ತಿ ಹಾಕಿಸಿಲ್ಲ ದುರ್ಗದ ನಾಯಕರು 💐💐
ಗೈಡ್ ಹೇಳುವಾಗ ಉಚ್ಚಾರಣೆ ಸರಿಯಾಗಿ ಆಗುತ್ತಿಲ್ಲ😔
Param guide change madi please.,.,.,...
ಪ್ರತಿಯೊಂದು ಮನೆಯಿಂದ ಎಣ್ಣೆಯನ್ನು ಇಲ್ಲಿ ತಂದು ಸಂಗ್ರಹಿಸಲಾಗುತ್ತಿತ್ತು ಎಂದು ಮಾಹಿತಿ ಇದೆ
Param inthaha sthala thorisuvaga satiyagi vyavasthe madikolly
Guide bekadastu janariddare. Hithavilla
Guide change madi sir
ಮಧುಗಿರಿ ಕೋಟೆ ಸರಣಿ ಮಾಡಿ ಮಾಡಿ
ಸರ್. ಗೈಡ್ ಗೆ ತುಂಬಾ ಮಾಹಿತಿ ಕೊರತೆ ಇದೆ
Dayavittu kote bagge chennagi tolkond irorna interview madi sir prathi kallina hinde indu dantha kathe ide ivru makkala kathe Tara heltidare interview kodor heltidre mai kudlu zum anbek sir a Tara ide durgada kallina kathe
ಗೈಡು ಸರಿಯಾಗಿ ವಿವರಣೆ ಸರಿಯಾಗಿ ಇಲ್ಲ ಸರ್
😮
Durghada gathavaibhava guidege gothilla
Gaiud sariyagi vichara helthilla
ಗೈಡ್ ಸರಿಯಿಲ್ಲ
ಸರ್ ಗೈಡ್ ಸರಿ ಇಲ್ಲ
Punyathma paramathma guide change mado maraya en information helthaella😢
En kelidhru gotthill gotthilla
Matthe yav Guide Param bere yaru siglilva nimge Durga history explain madoke...Durga series 😢
ಈ ಗೈಡ್ ಬೇಕಾ ಬಿಟ್ಟಿಯಾಗಿ explain ಮಾಡತಾ ಇದ್ದಾನೆ , hotel uncle has good knowledge than this guide
Param sir best guide selecte madi
Guide not a perfect
Ee channel yaaru nodbedi 😂😂😂😅
Guide not suitble for expres our Durga histroy he should catch each and every stone as a thrilling moment but his had a less experiance or backup or body language about Rock fort.
I feel during capture this video he his breathing like a person first time visiting our fort...
PARAM we Have a trust on your channel please maintain that during shoot suitable guide and local person.
This is the must low intrested vlog about in your channel.
Thanks.
Gurusiddesh Nayaka.
ಗೈಡ್ ಚೆನ್ನಾಗಿ ವಿವರಣೆ ಕೊಟ್ಟಿದ್ರೆ ನಿಮ್ ವೀಡಿಯೋಸ್ viwes ಡಬಲ್ ಇರೋದು
Not expeted from Kalaamadhayma because of Guide wrong informations.
Guide sari Ella sir
Sariyada guide sikkilla nimge param sir ...olley guide edare vicharisbekithu nivu....he is not clear about what he saying our history...
ಸರ್ ಗೈಡ್ ಸರಿಯಾಗಿ ಮಾಹಿತಿ ಕೊಡತಿಲ್ಲ
Drunken Guide...😂
ಅದು ಎಣ್ಣೆ ಕೂಳ ಅಲ್ಲಾ... ತುಪ್ಪದ ಕೂಳ ಅಂತ ಅದರ ಹೆಸರು..
ತುಪ್ಪಧ ಕೊಳ ಅಲ್ಲ ಅದು , ಎಣ್ಣೆ ಕೊಳ. ತುಪ್ಪದ ಕೊಳ ಬೆಟ್ಟದ ಮೇಲೆ ಭಾಗದಲ್ಲಿ ಇದೆ.
Guide is not good so getting bore to watch video
Guide ge jasthi attitude ede
He is not respecting madakari nayaka
ನಮ್ಮ ದುರ್ಗದ ಮರ್ಯಾದೆ ನ ಈ ರೀತಿ ಹಾಳು ಮಾಡಿಬಿಟ್ರಲ್ಲ ಪರಂ ಸರ್ ಗೈಡ್ ಸರಿ ಇಲ್ಲ ಸರ್ ಎಷ್ಟು ಕುತೂಹಲದಿಂದ ನಮ್ಮ ಊರಿನ ತೋರಿಸ್ತಾ ಇದ್ದೀರಾ ಅಂತ ಕೂತ್ಕೊಂಡ್ ನೋಡ್ತಾ ಇದ್ರೆ ಈ ರೀತಿ ಸಂಚಿಕೆ ನೇ ಹಾಳು ಮಾಡ್ಬೇಡ್ರಿ ಬುದ್ಧಿ ಇಲ್ಲ ಪರಂ ಸ್ವಲ್ಪನಾದರೂ ನಿಮಗೆ ನಮ್ಮೂರಿನ ಮರ್ಯಾದೆ ತೆಗೆಯೋಡಿಕ್ಕೆ ನೀವು ಬಂದಿದ್ದ ಬೆಂಗಳೂರಿಂದ ಥೂ ನಿಮ್ಮ
Nanna comment nodi bro episode 5 nalli😅😅😅
Yavanla yuvnu guide anthara yuvnige sede idang avane baige bandid helthoune hello youtuber bere yaru siglilwa nimige
Guide is not good....he give so many wrong information
Muslim kide gedigalu😊😊😅
8:40😂😂😂😅 bari overacting Param saaku swalpa kadime maadu
ಉತ್ಪ್ರೇಕ್ಷೆ ಇಲ್ಲದ ವಿವರಣೆ,
ಸಾಮಾನ್ಯ ಜನರಿಗೆ ಇಷ್ಟ ಆಗುವುದಿಲ್ಲ.
Full buildup gaide
Details illa guide hatra
ಗೈಡ್ ಸರಿಯಿಲ್ಲ