North Karnataka - ಸಾಮ್ರಾಟ್ ಅಶೋಕನ ಸುವರ್ಣಭೂಮಿ...

Поделиться
HTML-код
  • Опубликовано: 30 янв 2021

Комментарии • 446

  • @tipputippu1178
    @tipputippu1178 Год назад +18

    ನಮ್ಮೂರಿನ ಹೆಮ್ಮೆ ದೇವನಾ0ಪ್ರಿಯ ಅಶೋಕ ಚಕ್ರವರ್ತಿ ಇತಿಹಾಸ ಹೇಳಿದ್ದಕ್ಕೆ ಧನ್ಯವಾದಗಳು. ಸರ್ 👍👍

  • @kalpataru6793
    @kalpataru6793 3 года назад +16

    *ಈ ದೇಶವನ್ನ ಸರಿಯಾಗಿ ಒಮ್ಮೆ ಸುತ್ತಬೇಕು ಎಂದು ಹಂಬಲ ಹುಟ್ಟಿಸಿದ ವ್ಯಕ್ತಿ ನಿವು, hats up to u*

  • @gowdablr
    @gowdablr 3 года назад +104

    Sir, you are an ASSET in promoting the History, Karnataka and Kannada. Ever greatful to you for your efforts and insights.

    • @rohan9584
      @rohan9584 3 года назад +1

      Sir please nodi
      ruclips.net/video/8b58DgZU2z8/видео.html

    • @kamalar5384
      @kamalar5384 3 года назад

      11

    • @kushalhss7072
      @kushalhss7072 3 года назад +1

      Wow super sir

    • @seanira1452
      @seanira1452 2 года назад

      sorry to be offtopic but does anyone know of a method to get back into an Instagram account..?
      I stupidly forgot my password. I would appreciate any help you can offer me!

    • @damiendalton8397
      @damiendalton8397 2 года назад

      @Sean Ira Instablaster =)

  • @Fun_videos_india
    @Fun_videos_india 3 года назад +31

    ಸುಂದರ ಸೋಮವಾರದ ಶುಭೋದಯದ ಶುಭಾಶಯಗಳು - ಎಲ್ರೂ ಲೈಫ್ ಎಂಜಾಯ್ ಮಾಡುತ್ತಿದ್ದೀರಾ ಅಂತ ಭಾವಿಸುತ್ತೇನೆ - ಪರಮ ಅಮೋಘವಾದ ವಿಡಿಯೋನ ನಮ್ಮ ಧರ್ಮೇಂದ್ರ ಕುಮಾರ್ ಸರ್ ಅವರು ನಮಗೆ ಕೊಟ್ಟಿದ್ದಾರೆ. ಎಲ್ಲರೂ ನೋಡಿ ಅದನ್ನು ಆನಂದಿಸಿ 🙏💛❤️

    • @rohan9584
      @rohan9584 3 года назад

      Sir nodi
      ruclips.net/video/8b58DgZU2z8/видео.html

  • @ShivaKumar-ki9cl
    @ShivaKumar-ki9cl Год назад +2

    ಸರ್ ನೀವು ಮಾಡುತ್ತಿರುವ ಈ ಇತಿಹಾಸದ ಸೇವೆ ನಿಜಕ್ಕೂ ಅವಿಸ್ಮರಣೀಯ ನಿಮಗೆ ಅನಂತಾನಂತ ಧನ್ಯವಾದಗಳು

  • @pnbasavanna9035
    @pnbasavanna9035 3 года назад +13

    ಅದ್ಬುತ.. ಪರಮಾದ್ಭುತ ವಿಷಯ....!!
    ನಿಜ ಇದು ಇತಿಹಾಸ ಪ್ರಿಯರಿಗೆ ಕಾಶಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ...!!
    ಅಂದರೆ ಚಂದ್ರಗುಪ್ತ ಮೌರ್ಯ ಹಾಗೂ ದೇವನಾಂಪ್ರಿಯ ಅಶೋಕ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ನಮ್ಮ ಭವ್ಯ ಕರ್ನಾಟಕದಲ್ಲಿ.
    ಇತಿಹಾಸದ ಮುಖ್ಯಪುಟದ ಅನಾವರಣ ಮಾಡಿದ್ದೀರಾ.

  • @gangadharhiremath7306
    @gangadharhiremath7306 2 месяца назад +2

    ನಿಮ್ಮ ಹುಚ್ಚಿಗೆ ಸಾವಿರ ನಮನ.

  • @RRKSTRAVELISTRY
    @RRKSTRAVELISTRY 3 года назад +5

    ನಿಜಕ್ಕೂ ರೋಮಾಂಚನವಾಯಿತು. ಮೌರ್ಯ ಚಕ್ರವರ್ತಿ ಅಶೋಕನ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಅನಂತ ಧನ್ಯವಾದಗಳು.

  • @naveenkumarms3096
    @naveenkumarms3096 3 года назад +29

    ಅದ್ಬುತ ಸರ್. ಇದೆ ಮೊದಲ‌ ವೀಡಿಯೋ ನಿಮ್ದು ನಾನ್ ನೋಡಿದ್ದು. ಬಾಳ ಇಷ್ಟ ಆಯ್ತು. ಇವಾಗ್ ಬ್ಯುಸಿ ಇದಿನಿ, ಮುಂದಿನ್ ತಿಂಗಳು ಕುತ್ಕೊಂಡು ನಿಮ್ಮ ಚಾನೆಲ್ ನ ಎಲ್ಲಾ ವೀಡೀಯೋಸ್ ನೋಡೆ ನೋಡ್ತೀನಿ. ನಿಮ್ಮ ಕಾರ್ಯಕ್ಕೆ ಒಂದು ಸಲಾಂ 💝

  • @shashirekha8122
    @shashirekha8122 3 года назад +24

    ಭೀಮಾ ತೀರದ ಬಾಹುಬಲಿಗೆ ನಮನಗಳು 🙏 ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ವನ್ನ ನಮಗೆ ತಿಳಿಸಿದ್ದೀರಿ 👍

  • @naminathad6732
    @naminathad6732 Месяц назад +1

    Jai Mahaveera Swamy Jai Ambedkar constitution Jai Bahubali Swamy Jai ASHOKA.
    JAI GURU JI 🎉

  • @padmarekha9925
    @padmarekha9925 3 года назад +4

    ಸರ್ ನಿಮಗೆ ಕೋಟಿ ಕೋಟಿ ವಂದನೆಗಳು ಕೇಳಿಯೇ ನನಗೆ ರೋಮಾಂಚನವಾಯಿತು ಅಬ್ಬಾ ಎಂಥ ನಮ್ಮ ಕನ್ನಡನಾಡು ಧನ್ಯವಾದಗಳು

  • @rajeshram1077
    @rajeshram1077 3 года назад +11

    Awesome sir . You are true inspiration to all kannada youngsters, please do more videos on kannada language it’s 3500 years old language.

  • @sreeharits5216
    @sreeharits5216 3 года назад +4

    ಈ ಜಾಗವನ್ನು ಚಿತ್ರಿ ಸಿದ್ದಕ್ಕೆ ಧನ್ಯವಾದಗಳು 🙏🙏

  • @vinaym081988
    @vinaym081988 3 года назад +1

    ಸಾರ್, ಅದ್ಭುತ ಮಾಹಿತಿ, ತಮಗೆ ತುಂಬು ಹೃದಯದ ಧನ್ಯವಾದಗಳು....

  • @satyamevajayate359
    @satyamevajayate359 3 года назад +5

    ಸರ್ ನಿಮ್ಮ ಹಿತಿಹಾಸ ಕಾಳಜಿಗೆ ನನ್ನ ದನ್ಯವದಗಳ ಗುರುಗಳೆ.

  • @Gkannadiga
    @Gkannadiga 3 года назад +49

    ದಯವಿಟ್ಟು ಬಾದಾಮಿಯ ಚಾಲುಕ್ಯರ ಬಗ್ಗೆಮತ್ತೆ ಅವರು ಎಲ್ಲಿ ವಾಸಿಸುತ್ತಿದ್ದರು ಅವರ ಅರಮೇನೆಗಳೇನು ಅದರ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಬಾದಾಮಿಯ ಬಗ್ಗೆ ಒಂದು ವಿಡಿಯೋ ಮಾಡಿ sir

    • @user-ex2jl4jh7t
      @user-ex2jl4jh7t 2 года назад

      ಯಾವುದು ಇಲ್ಲ ನಾಶ ಆಗಿದೆ ಅವರು ಆಗಿನ ಕಾಲದಲ್ಲಿ ಕಟ್ಟು ತಿದ್ದುದು ಮರದಲ್ಲಿ ಆದ್ದರಿಂದ ಎಲ್ಲವೂ ನಾಶವಾಗಿದೆ.

  • @pavanguled9875
    @pavanguled9875 3 года назад +6

    Wow!!!, this place reminds my childhood. Which was our picnic spot, friend's playing area, leisure time during school and much more. Missing my Maski...

  • @siddaramyalagond9567
    @siddaramyalagond9567 3 года назад +31

    ಸರ್ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಸಮಾಧಿ ಸ್ಥಳದ ಮಾಹಿತಿ ನೀಡಿ ತೋರಿಸಿ

  • @map3098
    @map3098 3 года назад +6

    ಮಸ್ಕಿ ಶಾಸನ ಬಹಳ ವಿಶೇಷ ಅಂತ ಸಣ್ಣವರಿದ್ದಾಗಿಂದ ಓದಿದ್ದೆವು ಆದರೆ ನೋಡಿದ್ದು ಇವತ್ತೆ....

  • @nagendrabijur
    @nagendrabijur Месяц назад

    what a great finding!!! ನೀವು ಮಾಡುತ ಇರುವ ಕೆಲಸ ಅದ್ಬುತ , ನನಗೆ ಇದೆಲ್ಲ್ಯಾ ಗೊತ್ತಿರಲಿಲ್ಲ !! hats off to you and thank you for bringing it to light.what is our archiolgical department done?? you are ding a better exploration than them!! hats to you! dhamendra sir!!!

  • @manjunathtalavar330
    @manjunathtalavar330 3 года назад +4

    Sir nivu ನಡೆದಾಡೋ ಇತಿಹಾಸ 😍

  • @shubhapradeep8281
    @shubhapradeep8281 3 года назад +1

    ಭೀಮ ತೀರದ ಬಾಹುಬಲಿಗೆ ಇಶ್ಟು ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @sachintalawar7375
    @sachintalawar7375 15 дней назад

    Sir nimage hats off. What a great work by u sir. I am preparing for upsc history as my optional.in Ur information we can clear 100 upsc.

  • @abdulkarimsayed5612
    @abdulkarimsayed5612 10 дней назад

    Keep it up Dharmanna, May Allah swt give you a long life.

  • @dr.a.g.umakantha3876
    @dr.a.g.umakantha3876 3 года назад +2

    Sri. Dharmendra Kumar, thank you very much for conveying the relation between Ashoka and Karnataka.

  • @amitshroff1
    @amitshroff1 3 года назад +46

    You need to head the panel to author the history books for our state syllabus.

  • @namadevanchandran3137
    @namadevanchandran3137 3 года назад +3

    Sir I salute you for your brilliant work. Love to visit all the places you have been showing us.

  • @Stoic623
    @Stoic623 4 месяца назад

    Goosebumps by your words.

  • @anilravi9203
    @anilravi9203 3 года назад +2

    Nimma shramakke nanna vandanegalu. Nimma niroopane bahala sputavaagide. Innoo hecchu keluva bayake. North karnataka dalli adagiruva namma itihaasa innoo bahala ide endu nanna anisike. Aadare Asoka na bagge irutte endu bhaavisiralilla. Bahala romanchana tandide. Ee episode one of the best by you. Krishnamurthy ge nanna thank you. Your narration is excellent. Great work, simply fantastic. Every monday morning is worth waiting.

  • @patilscreations9773
    @patilscreations9773 3 года назад +3

    ಧನ್ಯವಾದಗಳು ಸರ್ ನಮ್ಮ ಮಸ್ಕಿ ಅಶೋಕ ಶಿಲಾಶಾಸನ ಬಗ್ಗೆ ತಿಳಿಸಿದ್ದಕ್ಕೆ

  • @ravikumarb1030
    @ravikumarb1030 3 года назад +16

    Sir, nittur inscription of bellary district also has the name of ASHOKA in Brahmi script,i seen that

    • @adithyaavadhani
      @adithyaavadhani 3 года назад +3

      Yes, my friend. But this is the only inscription in Brahmi that says that "Ashoka" and "Devanampriya" is the same person.

  • @ranganath4063
    @ranganath4063 3 года назад +5

    ಸೂಪರ್ ಸರ್ ಜೈಭೀಮ್ ✊️✊️✊️

  • @manjunathmadiwalar1635
    @manjunathmadiwalar1635 3 года назад +5

    After watching ur show, we are getting to know the importance of our land sir. We usually think that the monuments in other places like North India some where are Precious . But Now we getting know that, We have more monuments Which Are Highly Important Historical.

  • @arpithasuryavanshi9054
    @arpithasuryavanshi9054 3 года назад +6

    Sir, I thank you for such wonderful work and video you bring to us. Your energy and enthusiasm to unveil the beautiful cultural history of karnataka is inspiring.

  • @SudiPraveen
    @SudiPraveen Год назад

    Sir, ಈ ವಿಡಿಯೋ ನಲ್ಲಿ ನೀವು ತೋರಿಸಿದ್ದು, ನಮ್ಮ ಹೊಸ ಪಾರ್ಲಿಮೆಂಟ್ ನಲ್ಲಿ ಎಕ್ಸ್ಹಿಬಿಟ್ ಮಾಡಲಾಗಿದೆ! So happy that you have shown this 2 years ago.

  • @iamsahyadrian846
    @iamsahyadrian846 3 года назад +1

    ಗುರುಗಳೇ ನಮಸ್ಕಾರ,
    ನಿಮ್ಮ ಎಲ್ಲಾ ಹಿತಿಹಸದ ವಿಡಿಯೋ ಗಳು ತುಂಬಾ ಸುಂದರವಾಗಿವೆ, ನಾನು ಮಹಾರಾಷ್ಟ್ರ ದಲ್ಲಿ ಇದ್ದು ಅವಾಗ ಅವಾಗ ಹಂಪಿ ಹೋಗುತ್ತಿರುತ್ತೇನೆ, ನಿಮ್ಮ ಅಭ್ಯಂತರವಿಲ್ಲ ಅಂದರೆ ನಿಮ್ಮ ವಿಡಿಯೋಗಳನ್ನು ಮರಾಠಿ ಭಾಷೆಗೆ ಭಾಷಾಂತರ ಮಾಡಬಹುದೇ.

  • @TShivanandappa
    @TShivanandappa 3 года назад +2

    Great effort to educate people on their heritage!! Only way to our great past!!

  • @kvlnarayanaswamy2919
    @kvlnarayanaswamy2919 3 месяца назад

    ಸರ್, ನಿಮ್ಮ ವರ್ಣನೆ ಅದ್ಬುತ, ಸಾಮ್ರಾಟ್ ಅಶೋಕನ ಕೊನೆಯ ದಿನಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @literallyentertained2104
    @literallyentertained2104 2 года назад

    ಎಂತ ಅಧ್ಬುತ ಇತಿಹಾಸ. ನಿಮ್ಮ ಇತಿಹಾಸದ ವಿವರಣೆ ಕೆಳುತಿರುವಾಗ ನಾನು ರೋಮಾಂಚನ ವಾದೆ ಸಾರ್....!!!!!!!!

  • @amrithraj6727
    @amrithraj6727 2 года назад +1

    You are great sir, giving us the history of Karnataka which makes us proud🙏

  • @prashantj7839
    @prashantj7839 3 года назад +2

    You are doing great service to Karnataka state's history and culture.

  • @sreedhargrandhi2356
    @sreedhargrandhi2356 2 года назад +1

    Your Kannada usage and dedication towards knowing history is unparalleled. India needs sons of soil like you. Nimagondhu Salam

  • @nayak5550
    @nayak5550 3 года назад

    Sir neemage yestu namaskar helidru saaladu....namma karnataka omme poortii nodabeku anta manassu barutte...tumba thanks sir.

  • @shivaprasadhs6706
    @shivaprasadhs6706 3 года назад

    ಅದ್ಬುತ ಮಾಹಿತಿ ಸರ್. ಧನ್ಯವಾದಗಳು ,🙏🙏🙏🙏

  • @cbisrikanth
    @cbisrikanth 3 года назад

    ಅತ್ಯದ್ಭುತ ಚರಿತ್ರೆ, ತಮ್ಮ ವಿವರಣೆ ರೋಮಾಂಚಕ- ಶ್ರೀಕಾಂತ್

  • @sachintalawar7375
    @sachintalawar7375 15 дней назад

    ನಾವು ಪುಣ್ಯ ಪಾವನ ಭೀಮಾ ನದಿಯ ಜನ ನಿಮಗೊಂದು ನಮಸ್ಕಾರ.

  • @abhijitshukla3533
    @abhijitshukla3533 3 года назад +3

    Sir my wife native is koppal district there also Some Ashoka inscription in the koppal fort on the top of rocky hill and it is situated in the center place of Koppal city if possible make video of that also sir thank you so much for the History videos sir I love history u r our live history sir 🙏🙏

  • @sachintalawar7375
    @sachintalawar7375 15 дней назад

    A big ಥ್ಯಾಂಕ್ಸ್ to u sir.

  • @malleshaam1726
    @malleshaam1726 3 года назад +3

    God bless you sir❤️🙏🙏🙏

  • @rakeshn5070
    @rakeshn5070 3 года назад +1

    Thank you for the excellent information and efforts taken to travel such a long journey and make the video. You are a real Bahubali!!!

  • @dakshayanitumbadi1815
    @dakshayanitumbadi1815 Год назад

    Today we visited sannati, and saw all the ancient architectural remains of the Buddha stupa and embosing image of Devanampriya Ashoka, the great.. Felt very vibrant and happy to see them

  • @mallinathkumsi6960
    @mallinathkumsi6960 3 года назад

    ತುಂಬು ಹೃದಯದಿಂದ ಧನ್ಯವಾದಗಳು ಸರ್

  • @priyaks8450
    @priyaks8450 6 месяцев назад

    You are the ambassador of ancient history. You are a gift,,,

  • @adarshpuranik2676
    @adarshpuranik2676 3 года назад

    Your stories are amazing sir. Love your work.

  • @venkateshkumar5556
    @venkateshkumar5556 3 года назад

    ಕರ್ನಾಟಕದಲ್ಲಿ ಅಶೋಕ ಚಕ್ರವರ್ತಿ ಬಗ್ಗೆ ಇರುವ ಈ ಎರಡು ಸ್ಥಳಗಳು ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಬೇಕು. ಧರ್ಮೇಂದ್ರ ಅವರಿಗೆ ನಮಸ್ಕಾರ.

  • @mrg23media-maski.
    @mrg23media-maski. Год назад

    Love from ಮಸ್ಕಿ

  • @nakshatra365
    @nakshatra365 4 месяца назад

    Wow sir book Nalli odidde nivu torsidri tqu sir

  • @kraghavendra8880
    @kraghavendra8880 3 года назад +1

    ನಿಮ್ಮ ಈ ಹುಮ್ಮಸ್ಸು ಸದ ಹೀಗೆ ಇರಲಿ ಗುರುಗಳೇ.........👍

  • @narasimhamurthy3323
    @narasimhamurthy3323 2 года назад

    Mahanubhava. Sir. Supar

  • @shivashankarpamundalar1456
    @shivashankarpamundalar1456 3 года назад +1

    Sir very beautiful video....

  • @honeymgm
    @honeymgm 3 года назад

    Wonderful Presentation! The truth of Buddhism's existence in Karnataka has been well portrayed and explained in simple kannada for the understanding of all viewers of Mysoorina kathegalu channel. Best wishes Raja Dr Madhukar G Appaji, Talwar Mutt, Mysore Malavalli Hampi.

  • @ashok-lingaiah
    @ashok-lingaiah 3 года назад

    Thank you so much Sir for bringing this is video for us.
    Make more like this and we are waiting for next Monday.

  • @ashokacp5821
    @ashokacp5821 2 года назад

    super speech sir 🙏
    Jai Ashoka 🙏💐💐💐
    Jai Bharath 🙏💐💐💐
    Namo buddhaya 🙏🇮🇳🙏🙏🙏

  • @sunilrao9757
    @sunilrao9757 2 года назад

    Sir you are blessed, and hence watching this, we are also blessed, by you, thank you sir🙏

  • @Travelling_dairy
    @Travelling_dairy 3 года назад +1

    Sir ದಯವಿಟ್ಟು ನಮ್ಮ ಬೀಳಗಿ ತಾಲೂಕು ಗೆ ಬನ್ನಿ
    ಅದ್ಭುತವಾದ ನಮ್ಮ ಸಿಂದುರು ಲಕ್ಷ್ಮಣನ ಕಥೆಯನ್ನ ಹೇಳಬೇಕೆಂದು ವಿನಂತಿಸುತ್ತೇನೆ

  • @rpmgarden2008
    @rpmgarden2008 2 года назад

    Very nice video sir..hats off to you

  • @ramakrishnaan7680
    @ramakrishnaan7680 3 года назад

    Wow Sir, very good research, hatsoff to you sir, you are doing a great job, thank you Sir

  • @samuelkumar1558
    @samuelkumar1558 3 года назад

    Excellent, Really appreciate your efforts

  • @lifeisjourney123
    @lifeisjourney123 3 года назад

    SIR REALLY A GOOD PLACE TO VISIT , VERY WELL EXPLAINED BY YOU . HISTORY NEVER DIES . I LOVE HISTORY . THANK YOU TO YOU SIR .

  • @vinayhubballi9389
    @vinayhubballi9389 3 года назад

    This is great document and will explained sir

  • @manjunathamanjunatha3548
    @manjunathamanjunatha3548 3 года назад

    ತುಂಬಾ ಧನ್ಯವಾದಗಳು ಸರ್ ನಮ್ಮ ಉತ್ತರ ಕರ್ನಾಟಕದ ಜರ ಪರವಾಗಿ ಮತ್ತೊಮೆ ಧನ್ಯವಾದಗಳು ಸರ್

  • @nikhildvijapur
    @nikhildvijapur 3 года назад

    I am from north Karnataka, but i was not aware of this.. Karnataka govt has to promote these places. Thank you for such a wonderful video.

  • @sshjhygh7386
    @sshjhygh7386 3 года назад +3

    Happy to hear from you that the emperor Ashoka laying in our state- nurulla

  • @JayaJaya-fe4ic
    @JayaJaya-fe4ic 3 года назад

    One of best guider and my favourite history teacher❤

  • @srinivastr8510
    @srinivastr8510 3 года назад

    Sir this is really very great information video. Thanks a lot god bless you.

  • @nandshiv
    @nandshiv 3 года назад

    Super sir really fantastic thumps up to your work

  • @prabhur5346
    @prabhur5346 3 года назад

    ಸೂಪರ್ ಸರ್,
    ನೀವು ಇತಿಹಾಸ ತಿಳಿಸಿಕೊಡುವ ಅಥವಾ ವರ್ಣನೆ ಅಥವಾ ಬಣ್ಣನೆ ನನಗೆ ತುಂಬಾ ಹಿಡಿಸಿತು ,ಹೀಗೆ ಉತ್ತರ ಕರ್ನಾಟಕದ ಹಲವು ವೈಶಿಷ್ಟ್ಯಗಳನ್ನು ನಮ್ಮ ನಾಡಿನ ಜನಕ್ಕೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ಹೃತ್ಪೂರ್ವಕ ವಿನಂತಿ

  • @ilovepathologyVijayPatho
    @ilovepathologyVijayPatho 3 года назад +1

    Wow wow 👌 👌 👌 👌 👌 Superb as usual sir 😊

  • @shivarajamapur5181
    @shivarajamapur5181 3 года назад +2

    ನಿಮ್ಮ ನೋಡಿ ಸಂತೋಷ್ವಾಯಿತ್ತು sir

  • @sharathherimath6027
    @sharathherimath6027 Год назад

    Ninne nodi bandivi sir nodi romancha vahitu tq sir 🙏🏼

  • @vinaysiddesh
    @vinaysiddesh 3 года назад

    Great work dharmi ...... Well done sir

  • @anadi6530
    @anadi6530 3 года назад

    Thanks for your time 🙏
    Dinesh Mysore

  • @sudhamadahavarao2768
    @sudhamadahavarao2768 3 года назад

    Sir nimage anantananta dhanyavadagalu 🙏🙏🙏🙏

  • @sharathbhushi4903
    @sharathbhushi4903 3 года назад +1

    Why are his videos not getting views?? He deserves a hell lot more!! Yesht channag torstaare namm rajyanna!!

  • @spraquarium3066
    @spraquarium3066 3 года назад

    Thank you so much for historical information.

  • @rajagopalmn7643
    @rajagopalmn7643 3 года назад

    Mind boggling episode.👌

  • @nirupadhins393
    @nirupadhins393 Год назад

    ಅಶೋಕನ ಸಾಮ್ರಾಟನ ಬಗ್ಗೆ ಅಬ್ದುತವಾಗಿ ಹೇಳಿದ್ದಕ್ಕೆ ಧನ್ಯವಾದಗಳು ಆದರೆ ಅಶೋಕ ಬೌದ್ಧ ಧರ್ಮವನ್ನು ಯಾಕೆ ಸ್ವೀಕಾರ ಮಾಡುತ್ತಾನೆ ದಯವಿಟ್ಟು ತಿಳಿಸಿ

  • @srisairam3367
    @srisairam3367 3 года назад

    Your videos are treasure for history students.

  • @chandrushekara6737
    @chandrushekara6737 3 года назад

    ಇತಿಹಾಸ ಬಗ್ಗೆ ತಿಳಿದು ನಮಗೆ‌ನವಿರಾಗಿ ಉತ್ತರಿಸಿದ ನಿಮ್ಮಗೆ‌ತುಂಬು ಹೃದಯದ ಧನ್ಯವಾದಗಳು

  • @santoshpatil-eo9ol
    @santoshpatil-eo9ol 3 года назад

    Namma hemmeya itihasa tilisiddakkagi danyvadagalu.....

  • @chidanandamurthyjavagal2466
    @chidanandamurthyjavagal2466 3 года назад

    Really Great sir
    I just following your videos during this lockdown period

  • @basavarajsunkad6901
    @basavarajsunkad6901 3 года назад

    Sir thank you for giving great information about Ashoka, Mourya & Bindusara.

  • @sonunigamdiehardfangangava1010
    @sonunigamdiehardfangangava1010 3 года назад +2

    ಸೂಪರ್ ಗುರುಗಳೇ.

  • @lifeiscolourfull552
    @lifeiscolourfull552 3 года назад

    Thank u sir for showing devanama priya ashoka ......the empire....of india

  • @vraghuraghu4688
    @vraghuraghu4688 3 года назад

    Thanq echos supported for histry man of Karnataka.
    & those help ed for this

  • @manjunaths936
    @manjunaths936 3 года назад +2

    ವಾಹ್ ಏನ್ ಬೀಟ್ಸ್ ಗುರು..,

  • @veereshkumaryalagimath7163
    @veereshkumaryalagimath7163 3 года назад +4

    ಹಾಗೆ, ಐತಿಹಾಸಿಕ ನಗರ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ವಿಡಿಯೋ ಮಾಡಿ sir

  • @srinivasan1492
    @srinivasan1492 3 года назад

    Greatful efforts sir 🙏🙋🙏🙏🙏

  • @rathanapparathanappa5077
    @rathanapparathanappa5077 Год назад +2

    *Sir TAXILA is not in AFGHANISTAN. It is (Taxila), located in the Rawalpindi district of Pakistan's Punjab province* , is a vast serial site that includes a Mesolithic cave and the archaeological remains of four early settlement sites, Buddhist monasteries, and a Muslim mosque and madrassa.