ಕಲ್ಲಿನ ರಹಸ್ಯ..! ಆ ದೇವಾಲಯದ ಮೇಲೇಕೆ ಪಾಶ್ಚಿಮಾತ್ಯರ ಕಣ್ಣು..? Man made mysteries of India

Поделиться
HTML-код
  • Опубликовано: 6 сен 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 134

  • @user-abhee
    @user-abhee 2 года назад +72

    ನಮ್ಮನೇಲಿ ಇರೋ ಬೆಣ್ಣೆ ಮುದ್ದೆಗಿಂತ ಪಕ್ಕದಮನೆಯ ದಾಲ್ಡನೇ ಎಲ್ರಿಗೂ ಹೆಚ್ಚು ಇಷ್ಟ

  • @guruenglish2023
    @guruenglish2023 2 года назад +67

    ನಮ್ಮ ದೇಶದಲ್ಲಿ ಇರುವಷ್ಟು ಅದ್ಭುತಗಳು ಬೇರೆ ದೇಶದಲ್ಲಿ ಕಂಡು ಬರುವುದಿಲ್ಲ.

  • @mohanbhavikatti5714
    @mohanbhavikatti5714 2 года назад +80

    ದೇಶಾಭಿಮಾನ ದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ತಮಗೆ ಧನ್ಯವಾದಗಳು.

  • @vinay.k821
    @vinay.k821 2 года назад +20

    ನನ್ನ ಭಾರತ.....ಅದ್ಭುತಗಳ ತವರು
    ಇಲ್ಲಿ ಜನಿಸಿದ ನಾವೆಲ್ಲರು ಪುಣ್ಯವಂತರು
    🙏ಜೈ ಭಾರತ ಮಾತೆ🙏

  • @omakraachari3792
    @omakraachari3792 2 года назад +18

    ಸಾರ್ ನೀವು ಈಗಾಗಲೆ ಮಾಡಿದ ಎಲ್ಲಾ ವೀಡಿಗಳನ್ನು ಪುಸ್ತಕದ ರೂಪದಲ್ಲಿ ಸಿಗುವಂತೆ ಮಾಡಿದರೆ ಬಹಳ ಚೆನ್ನಾಗಿರುತ್ತದೆ ಏಕೆಂದರೆ ಮರೆತರೂ ಮರಳಿ ಪಡೆಯುವ ಅವಕಾಶ ಇರುತ್ತೆ ನಮ್ಮ ಮುಂದಿನ ಮಕ್ಕಳಿಗೆ ಇದು ತಿಳಿವಳೆಕೆಯ ಗ್ರಂಥ ಆಗಬಹುದು ನಮಸ್ಕಾರ

  • @vasanthnaik7815
    @vasanthnaik7815 2 года назад +23

    ಮಾಹಿತಿ ಕೊರತೆ ಇಂದಾಗಿ ನಮ್ಮ ದೇಶದಲ್ಲಿನ ವಿಸ್ಮಯಗಳಬಗ್ಗೆ ನಮಗೆ ಗೊತ್ತಿಲ್ಲ ಸರ್

  • @gopalagopal328
    @gopalagopal328 2 года назад +10

    ದೇಶಾಭಿಮಾನ ದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ತಮಗೆ ಧನ್ಯವಾದಗಳು.
    ಮೇರ ಭಾರತ ಮಹಾನ್🙏 ಭಾರತ ಮಾತ

  • @sanguiu761
    @sanguiu761 2 года назад +171

    ಮೇಕೆದಾಟು ಯೋಜನೆ ಕುರಿತು ಒಂದು ವಿಡಿಯೋ ಮಾಡಿ sir 🙏

  • @shruthingowda9824
    @shruthingowda9824 2 года назад +21

    ಸರ್ ಬ್ರಹ್ಮನ 5 ನೆ ತಲೆ ಕಡಿದ ಕಾಲ ಭೈರವನ ಬಗ್ಗೆ ಹೇಳಿ ಸರ್

  • @parashuramtalawar9019
    @parashuramtalawar9019 2 года назад +31

    ಸೇಡಂನ 52 ಅಡಿ ಎತ್ತರದ ಬಾಣಂತಿ ಕಂಬವೂ ಅದ್ಭುತವಾಗಿದೆ.

  • @sidduhonawad8964
    @sidduhonawad8964 2 года назад +23

    ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು

  • @chaithrachaithra3638
    @chaithrachaithra3638 2 года назад +52

    ನಮ್ಮ ರಾಮನಗರದ ಸುತ್ತ ಇಂಥ ಕಲ್ಲಿನ ಮೇಲೆ ಕಲ್ಲು ಇರುತ್ತೆ ಜೈ ಕರುನಾಡು 🙏

  • @jaihindurashtra5441
    @jaihindurashtra5441 2 года назад +19

    ಸರ್ ನಮ್ಮ ಸನಾತನ ಧರ್ಮ ಹಲವಾರು ವರ್ಷಗಳ ಇತಿಹಾಸ ಇದೆ ಅಲ್ಲವೆ ನನ್ನದೊಂದು ಪ್ರಶ್ನೆ ಸರ್ ಮಹಾಭಾರತ,ರಾಮಾಯಣ, ಇದ್ದ ಕಾಲದಲ್ಲಿ ಇಗಿರುವ ಇಸ್ಲಾಂ ಎಂಬ ಧರ್ಮ ಎಲ್ಲಿತ್ತು ಯಾವಾಗ ಹುಟ್ಟಿದ್ದು ಅಂತ ತಿಳಿಸಿ ಸರ್ ಪ್ಲೀಜ್ ಜೈ ಹಿಂದ್ ಜೈ ಕರ್ನಾಟಕ 🚩🙏🇭🇺🚩🙏🇭🇺🚩

  • @basagoudashivari481
    @basagoudashivari481 2 года назад +5

    ಇಂತಹ ಅದ್ಭುತ ಮತ್ತು ಪುರಾತನ ದೇವಾಲಯಗಳ ಬಗ್ಗೆ ನಮ್ಮ ಇಂದಿನ ಮಕ್ಕಳಿಗೆ ಪಠ್ಯ ಪುಸ್ತಕ ದಲ್ಲಿ ಇನ್ನಸ್ಟು ವಿವರವಾಗಿ ತಿಳಿಸುವ ಪ್ರಯತ್ನ ನಡಿಬೇಕು ಹಾಗೂ ಮನೆಯಲ್ಲಿ ಕೂಡ ಮಕ್ಕಳಿಗೆ ಹಿಂತಾ ಅದ್ಭುತ ಗಳ ಬಾಗೆ ಪಾಲಕರು ಹೇಳಬೇಕು ಅಂತಾ ನಮ್ಮ ಅಭಿಪ್ರಾಯ

  • @khasimjaguargvt8098
    @khasimjaguargvt8098 2 года назад +14

    ಮೇಕೆದಾಟು ಬಗ್ಗೆ ವಿಡಿಯೋ ಮಾಡಿ

  • @Tiger-bf1dq
    @Tiger-bf1dq 2 года назад +2

    Correct, manege maari, urige upakari naavu, aage aduge maneyalle medical shop iddaru namage hospitalge hogabeku

  • @surendrag2186
    @surendrag2186 2 года назад +14

    ಡಾ.ಬಿ ಆರ್ ಅಂಬೇಡ್ಕರರ ಬಗ್ಗೆ ವಿಡಿಯೋ ಮಾಡಿ ಸರ್

  • @darshanaagarbattisugandhag2054
    @darshanaagarbattisugandhag2054 2 года назад +10

    Sir pls Bidar ಜಿಲ್ಲೆಯ ಜಲಸಂಗವಿ ಯಾ ಕಲ್ಲೇಶ್ವರ ದೇವಾಲಯದ bagge vedio ಮಾಡು ಸುಮಾರು 800 ವರ್ಷಾದ ಪುರಾತನ ದೇವಾಲಯ 6 ನೇ ವಿಕ್ರಮಾದಿತ್ಯ ಕಟ್ಟಿಸಿರುವ pls sir ಇವಾಗ ಅದು ಒಂದು ಕುಡುಕರ ತಾಣ ಆಗಿದೆ 😭

  • @sagarv2809
    @sagarv2809 2 года назад +4

    One of the best Kannada channel

  • @sidram3603
    @sidram3603 2 года назад +5

    ೧೨ನೇ ಶತಮಾನದಲ್ಲಿ ಇದ್ದ ಮಹಾನ್ ಶರಣರ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ 🙏🇮🇳🇮🇳🙏

  • @raviyashodha999
    @raviyashodha999 2 года назад +2

    ಅಮರಶಿಲ್ಪಿ ಜಕಣಾಚಾರ್ಯರ ಬಗ್ಗೆ ವಿವರಿಸಿ ಗುರುಗಳೆ 🙏

  • @mahaveerjunjarwad7930
    @mahaveerjunjarwad7930 2 года назад +4

    ಇದೆ ಸರ್ ದುಪ್ಪಟ್ಟು ಹೆಮ್ಮೆ ಇದೆ. ನಮ್ಮ 'ನಮ್ಮ ದೇಶದ ಕಲೆಯ ಬಗ್ಗೆ ತುಂಬಾ ಹೆಮ್ಮ ಪಡತಿ eವಿ & ಪ್ರತಿಸ್ತೀವಿ TQ sir

  • @brkumar1968
    @brkumar1968 2 года назад +4

    ಜೈ ಹಿಂದ್ ಜೈ ಕರ್ನಾಟಕ

  • @PerumPalli
    @PerumPalli 2 года назад +1

    Rajarajeshwaram
    Peru Udaiyar Kovil
    Periya Kovil

  • @sharathkumar7869
    @sharathkumar7869 2 года назад

    Tumba channagide sir

  • @kirankumarkannalli4202
    @kirankumarkannalli4202 2 года назад +2

    Nimagondu salam gurugale...
    Navu nimage summane gurugala Stana kottilla . Nimma e rithiya vishaya hanchike, jnyana , nimma kalakaliye nimmannu mamma hrudayakke hattira madide. Nimma matu nijakku sathya

  • @mohankumarmohankumar6170
    @mohankumarmohankumar6170 2 года назад +4

    ಏಲಿಯನ್ ಗಳಿಗೂ ನಮ್ಮ ಸನಾತನಧರ್ಮ ನಂಬಿದ್ದವು.... 🙏🙏🙏🙏🙏🙏🙏🙏❤

  • @siddukumar9455
    @siddukumar9455 2 года назад +2

    ನಿಮ್ ಚಾನೆಲ್ ಮೂಲಕ ನಮ್ ದೇಶದ ಇಂತಹ ವಿಸ್ಮಯಗಳು ಜಗಜಾಹಿರತು ಆಗಲಿ 💐💐

  • @user-lr9df7eq2y
    @user-lr9df7eq2y 2 года назад +16

    ಸರ್ ಭಾಗವತ್ ಪುರಾಣ ಎಪಿಸೋಡ್ ಮಾಡಿ

  • @saddammullabijapurvijayapu806
    @saddammullabijapurvijayapu806 2 года назад

    ಧನ್ಯವಾದಗಳು ರೀ 🙏🙏 ಸರ್. ನಮ್ಮದು ವಿಶ್ವಗುರು ಭಾರತ 💪💪🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @khudirambose9910
    @khudirambose9910 2 года назад +6

    ಮೇರ ಭಾರತ ಮಹಾನ್🙏🙏🙏 ಭಾರತ ಮಾತ kai jai

  • @rajarajesh432
    @rajarajesh432 2 года назад +3

    Nam tourisam department salary barthidhe Alva. Thele kedisikolallilla....🤐😕😡

  • @anandbabu9995
    @anandbabu9995 2 года назад

    Bharata bhoomiye ondu adbhuta,jai bharat

  • @guy_with_infinite_power
    @guy_with_infinite_power 2 года назад +9

    ಸರ್ ಗರುಡ ಪುರಾಣದ ಬಗ್ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡಿ.

  • @chandrashekarhs8966
    @chandrashekarhs8966 2 года назад +5

    ಹೌದು ಸಾರ್ ಮೇಕೆ ದಾಟು ಬಗ್ಗೆ ಒಂದ್ ವಿಡಿಯೋ ಮಾಡಿ ಸಾರ್

  • @maliniks8023
    @maliniks8023 2 года назад +2

    Evathina thantragna 10 varshadalli fly over bridge biddu hoguthe, adare avathina thantragna 1000 Varsha vadaru ennu hage ede

  • @sumasureshababu5810
    @sumasureshababu5810 2 года назад +4

    Amazing hidden secrets of Indian architecture. We should be in proud of ourselves.Thank you Raghavendraji.

  • @manjukalasad4065
    @manjukalasad4065 2 года назад +1

    ವಾಲ್ಮೀಕಿ ರಾಮಾಯಣದ ಸಂಚಿಕೆಗಳನ್ನು ಮುಂದುವರೆಸಿ ಗುರುಗಳೆ 🙏🙏ಜೈ ಶ್ರೀ ರಾಮ 🙏🙏

  • @pradyumnahebbar2496
    @pradyumnahebbar2496 2 года назад +1

    ಕೇಳಿಸಿದೆ ಕಲ್ಲು-ಕಲ್ಲುನಲ್ಲಿ ನಾಡಿನ ನುಡಿ!

  • @shrishar78
    @shrishar78 2 года назад

    super nice information

  • @nandappa.plingadahalli1269
    @nandappa.plingadahalli1269 2 года назад

    Supr

  • @user-tw8vg7dm5t
    @user-tw8vg7dm5t 2 года назад +7

    👌one of the wonders of world!!!. 🙏.

  • @mruthyunjayap6516
    @mruthyunjayap6516 2 года назад

    Super information

  • @freinds.channel8825
    @freinds.channel8825 2 года назад +4

    Jai Hind 🚩🚩🇮🇳🇮🇳 jai bharat

  • @vikassb2203
    @vikassb2203 2 года назад

    Namma chithradurga dalli inthaha kallu bandae galu nooraru.......

  • @rajathkumar1175
    @rajathkumar1175 2 года назад +1

    Informative ❤️🙏

  • @basanagoudapatil6457
    @basanagoudapatil6457 2 года назад +6

    Jai shree Ram Jai hind 🙏🙏🙏🙏🙏

  • @rajathkumar1175
    @rajathkumar1175 2 года назад +1

    ❤️🙏

  • @ranganathranganath3604
    @ranganathranganath3604 2 года назад +3

    1👌🏻👌🏻👌🏻💓💓💓🙏🏻

  • @vinodkumarl516
    @vinodkumarl516 2 года назад

    Super 👍🎥🇮🇳

  • @prashantwalikar4847
    @prashantwalikar4847 2 года назад

    Best information

  • @mahanteshtoranagatti8654
    @mahanteshtoranagatti8654 2 года назад +3

    You share Very interesting and valuable information

  • @forcricketlovers2501
    @forcricketlovers2501 2 года назад

    #Incredible India 💓

  • @kushalv1205
    @kushalv1205 2 года назад +2

    SUPPER boss

  • @seemavd4031
    @seemavd4031 2 года назад +4

    Nice topic sir, superb analysis 👌

  • @KarthiKarthi-yq1qb
    @KarthiKarthi-yq1qb 2 года назад +2

    Aretipooru gommateshwara na bagge heli sir

  • @gangarajn1133
    @gangarajn1133 2 года назад

    Supper sir 🤝🤝🤝

  • @ashokgk.imbigfanofappu5044
    @ashokgk.imbigfanofappu5044 2 года назад +1

    Superb

  • @user-yo4nx1pk4s
    @user-yo4nx1pk4s 2 года назад +5

    ಸೆಂಟ್ರಲ್ ವಿಸ್ಟಾ ಬಗ್ಗೆ ವಿಡಿಯೋ ಮಾಡಿ ಸರ್

  • @raghavendrab8037
    @raghavendrab8037 2 года назад

    We thankful sir

  • @shivusanjay1461
    @shivusanjay1461 2 года назад

    Amazing sir

  • @anjaneyay.s5251
    @anjaneyay.s5251 2 года назад +1

    Sir namma talagumnda hagu pakkakke iro bandalike bagge video madi sir ie bandalikeyu bharatada puratana naga janangada tavarooru

  • @sidduts3209
    @sidduts3209 2 года назад +1

    Super sir keep it up

  • @NEVERCRYee
    @NEVERCRYee 2 года назад +2

    ಹಿತ್ತಲಿನ ಗಿಡ ಮದ್ದಲ್ಲ ಅನ್ನೋ ಗಾದೆ ಇಲ್ಲಿ ಹೋಲಿಕೆ ಆಗುತ್ತದೆ

  • @ranjithkmogaveera3141
    @ranjithkmogaveera3141 2 года назад +1

    Super sir

  • @anandak4491
    @anandak4491 2 года назад

    Nice information sir

  • @rahulpower7120
    @rahulpower7120 2 года назад

    Plz u will doing working God sir i will saporting u sir and ur team

  • @chandanchandan6741
    @chandanchandan6741 2 года назад +2

    1st like. Coment

  • @ATT14340
    @ATT14340 2 года назад +1

    Sir make a video on grand anicut 2000 years old dam

  • @harishmysore6666
    @harishmysore6666 2 года назад

    Hari Om

  • @rahulpower7120
    @rahulpower7120 2 года назад

    Ys it's true

  • @wbfansoriginal1159
    @wbfansoriginal1159 2 года назад +2

    Coment First 👌👍💐

  • @bhaskarbhaskar2707
    @bhaskarbhaskar2707 2 года назад

    Tanks sir 🙏

  • @karthikks5621
    @karthikks5621 2 года назад +1

    Sir, Engineer will not design any building. Architect will design the building and Engineer will execute the same. This is for your information.

  • @basavarajbasavaraj1935
    @basavarajbasavaraj1935 2 года назад +2

    Hai

  • @12345mrp
    @12345mrp 2 года назад +2

    First view, first like first comment 17 sec

  • @albur5088
    @albur5088 2 года назад +1

    Guruji namaskar🙏4

  • @mahanteshtoranagatti8654
    @mahanteshtoranagatti8654 2 года назад +2

    Sr you are one of the excellent

  • @laxmichakre6530
    @laxmichakre6530 2 года назад

    🙏

  • @ChandraShekar-up1ys
    @ChandraShekar-up1ys 2 года назад

    👏👏💐

  • @natarajanm3299
    @natarajanm3299 2 года назад +1

    SIR SUPER VIDEO,U R GREAT INDIAN SIR,THANK U VERY MUCH FOR GIVING THIS TYPE. OF VIDEOS

  • @sumitha2395
    @sumitha2395 2 года назад +1

    👍👍👍👌👌👌

  • @siddarajjav2725
    @siddarajjav2725 2 года назад

    ಸರ್ ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಹರದನಹಳ್ಳಿ ಎಂಬ ಗ್ರಾಮದಲ್ಲಿ ಇರುವ ಪರಂಪರೆಕ ಧಿವ್ಯಲಿಂಗೇಶ್ವರ ದೇವಲಯದ ಬಗ್ಗೆ ಮಾಹಿತಿ ತಿಳಿದುಕೊಂಡು ನಮಗೆ ತಿಳಿಸಿ.
    ನನಗೇ ತುಂಬಾ ದಿನ ದಿಂದ ಕುತೂಹಲ ಇದೇ ದಯವಿಟ್ಟು ತಿಳಿಸಿಕೊಡಿ ಅಂತ ನಾನು ಈ ಮೂಲಕ ಕೇಳಿಕೋಳತೇನೇ.
    ದನ್ಯವಾದಗಳು.

  • @kannadapremi3274
    @kannadapremi3274 2 года назад +1

    Super

  • @fakkireshbadiger6556
    @fakkireshbadiger6556 2 года назад +1

    🙏🙏🙏🙏

  • @rakshiths515
    @rakshiths515 2 года назад +3

    Sir please give information about devraha baba

  • @kumarsark5921
    @kumarsark5921 2 года назад +2

    ❤️❤️❤️❤️
    ❤️❤️❤️
    ❤️❤️
    ❤️

  • @madhurikm4515
    @madhurikm4515 2 года назад +1

    butter ball maha balipuram

  • @sureshhabagonde621
    @sureshhabagonde621 2 года назад +1

    Hands upp

  • @MadhusudanMsMadhus3432
    @MadhusudanMsMadhus3432 2 года назад

    I visit all this places @ 2019 super places

  • @maheshdalal8737
    @maheshdalal8737 2 года назад +1

    🇮🇳🇮🇳👍👍🙏🙏👌👌🇮🇳🇮🇳

  • @seemavd4031
    @seemavd4031 2 года назад +2

    Good morning sir have a awesome day😊

  • @SANJAY-yo5rk
    @SANJAY-yo5rk 2 года назад

    💐😊

  • @nagarajnaik2537
    @nagarajnaik2537 2 года назад +2

    Gurugale chandragutti temple bagge Video madi

  • @jagadishkambar4904
    @jagadishkambar4904 2 года назад +1

    🇮🇳🇮🇳🇮🇳

  • @suveshprathi9475
    @suveshprathi9475 2 года назад +2

    Sir pls do videos about Indian scientists

  • @venkateshvenky99459
    @venkateshvenky99459 2 года назад +4

    Why only lord Vishnu takes Avatar's on the earth? sir pls explain .

  • @manjumj8421
    @manjumj8421 2 года назад

    😶🥺😶

  • @Bendre1234
    @Bendre1234 2 года назад +6

    Yes, we don't appreciate our culture, wisdom 🙄

  • @kusumananda482
    @kusumananda482 2 года назад +2

    Sir plz Ramayana part continue maadi....