Sir ನಿಮ್ಮ ಜ್ಞಾನ. ದ್ವನಿ ಅದ್ಭುತವಾಗಿದೆ ಪ್ರತಿಯೊಂದು ವಿಷ್ಯನು ತುಂಬಾ ಚನ್ನಾಗಿ ವಿವರಣೆಯನ್ನು ಕೊಡ್ತೀರ. ನೀವು ಸಿನೆಮಾ direction ಮಾಡಿ sir history ಬಗ್ಗೆ.. ಮಯೂರ. ಕೃಷ್ಣದೇವರಾಯ.. ಈತರ. ಸಿನೆಮಾಗಳು ಮಾಡಿ sir. plz
Hello sir nimma prathiyondhu video aneka vishayagalanannu niduthive thanks for your researed videos. Please namma sanathana dharma haagu eegina thappu kalpitha dharma, jathi vythyasagala bagge video ondannu madi sir
Wow sir u r simply Amazing u r role model for who wants apt knowledge collection Tnq so much to recall our history and civilization 🙏 what a architecture, drainage system,water supply,transportation but know we r missing all this things
We didn't know much about Dholavira. Thank you for the apt information about the oldest civilization with such modern facilities. But we Indians are blind towards our rich culture.. it's the duty of the parents to teach the children & make them feel proud.
Sir nowhere in Bhagvadgeeta mentioned hatred or Praise about other religions since there was no other religions were borned when Hinduism existed, existing as well ❤️🇮🇳💪🦁 Jai Modiraj Jai Hind Jai Bharat Vandemataram.
ಸರ್ ಮೊದಲು ನಡೆದಿದ್ದು ಸಿಂಧೂ ನಾಗರೀಕತೆನಾ ಅಥವಾ ಮಹಾ ಭಾರತನಾ ಯಾಕೆಂದ್ರೆ ಸಿಂಧೂ ನಾಗರೀಕತೆಗೆ 4500 ವರ್ಷಗಳ ಇತಿಹಾಸವಿದೆ ಹಾಗಾದರೆ ಮಹಾಭಾರತಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಪಠ್ಯ ಪುಸ್ತಕಗಳಲ್ಲಿ ಭಾರತದ ಪ್ರಾಚೀನ ಮತ್ತು ಮೊದಲನಾಗರಿಕತೆ ಸಿಂಧೂ ನಾಗರೀಕತೆ ನಂತರ ಮಧ್ಯ ಪ್ರಾಚ್ಯದಿಂದ ಆರ್ಯರ ಆಗಮನವಾಗುತ್ತೆ ಆರ್ಯರು ವೇದಗಳ ಸಂಸ್ಕೃತಿಗೆ ನಾಂದಿ ಹಾಡ್ತಾರೆ ವೇದಗಳಲ್ಲಿ ಅತೀ ಪ್ರಾಚೀನ ವೇದ ಋಗ್ವೇದ ಆ ಋಗ್ವೇದದ ಕಾಲದಲ್ಲಿ ಮಹಾ ಭಾರತದ ಉಲ್ಲೇಖ ಬರುತ್ತೆ.ಅಂದ್ರೆ ಇಲ್ಲಿ ಮಹಾಭಾರತ ನಡೆದ ಮೇಲೆ ಸಿಂಧೂ ನಾಗರೀಕತೆ ಹುಟ್ಟುಕೊಳ್ತಾ ಅಥವಾ ಸಿಂಧೂ ನಾಗರೀಕತೆ ಪಥನವಾದ ನಂತರ ಮಹಾಭಾರತ ನಡೆದಿದೆಯಾ ಅಥವಾ ಎರಡೂ ಸಮಾನ ಕಾಲದಲ್ಲಿ ನಡೆದಿರಬಹದಾ ಇಲ್ಲವೆ ಮಹಾಭಾರತದಲ್ಲಿ ಬರುವ ಪಾತ್ರಗಳು ಸಿಂಧೂ ನಾಗರೀಕತೆಗೆ ಸಂಬಂಧಿಸಿದ್ದಾಗಿವೆಯಾ .ಸಿಂಧೂ ನಾಗರೀಕತೆ ಪ್ರಾಚ್ಯವಸ್ತುಗಳು ಭೂ ಉತ್ಕನ್ನನಗಳು, ಲಿಪಿಗಳು, ಮೂರ್ತಿ, ಸುಟ್ಟ ಇಟ್ಟಿಗೆ ಮನೆಗಳು ಈಜುಕೊಳಗಳು, ಚರಂಡಿಗಳು,ಬಂದರುಗಳು ಹೀಗೆ ಅನೇಕ ಆಧಾರಗಳಿವೆ ಆದರೆ ಮಹಾ ಭಾರತ, ರಾಮಾಯಣಗಳನ್ನು ಪುರಾಣ ಪುಣ್ಯಕಥೆಗಳಲ್ಲಿ ಮಾತ್ರ ಕಂಡು ಬರುತ್ತವೆ .ಮಹಾಭಾರತದ ಉತ್ಕನ್ನನ ಮತ್ತು ಅವರ ಸ್ಮಾರಕಗಳು,ಅವರು ಬಳಸಿದ ವಸ್ತುಗಳು ಇದ್ರೆ ತಿಳಿಸಿಕೊಡಿ ಸರ್ ನನಗೆ ತುಂಬಾ confuse ಆಗ್ತಿದೆ ದಯವಿಟ್ಟು ಇದನ್ನು ನೀವು ತಿಳಿಸಿ ಕೊಡಲೇ ಬೇಕು 🙏
ನಾವೂ ಓದುವಾಗ ನಮ್ಮ ಪಠ್ಯ ಪುಸ್ತಕದಲೀ ಇಂಥಹ ಮಾಹಿತಿಗಳು ನೋಡೆ ಇರಲ್ಲಿಲ್ಲ, ಇಂಥಹ ಮಾಹಿತಿ ತಿಳಿಸಿ ಕೋಟ್ಟಿದಾಕ್ಕೆ ಧನ್ಯವಾದಗಳು ಗುರುಗಳ್ಲೇ. 🙏🙏🙏🙏
ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 😍💐
ಅದ್ಭುತವಾದ ಮಾಹಿತಿ ಸರ್ ಎಡಪಂಥೀಯ ಬುದ್ಧಿಜೀವಿಗಳು ಇತಿಹಾಸತಜ್ಞರು ಇವರಿಗೆ ಕ್ಯಾಕರಿಸಿ ಉಗಿದ್ದೀನಿ ಧನ್ಯವಾದಗಳು ನಿಮಗೆ
ನಾವು ಕುತಂತ್ರದಿಂದಲೂ ಕತ್ತಿಯಿಂದಲೂ ಜಗತ್ತನ್ನ ಆಳಿದವರು ಅಲ್ಲ ಜ್ಞಾನದಿಂದ ಜಗತ್ತನ್ನ ಆಳಿದವರು. ವಿಶ್ವಗುರು ಭರತಖಂಡ
ನನ್ನಗೆ ಗೊತ್ತಿಲ್ಲದ ನನ್ನ ದೇಶದ ಹೆಮ್ಮೆಯ ನಗರದ ಬಗ್ಗೆ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಗುರುಗಳೇ ಭಾರತ್ ಮಾತೆಗೆ ಜೈ
ಕೆಲವರಿಗೆ ಮಾತಲ್ಲೇ ಹೊಡಿತಿರಲ್ಲ ಆ ಸ್ಟೈಲ್..wow.... wow
ಜೈ ಗೋಮಾತೆ 🙏🙏🙏
ಜೈ ಶ್ರೀ ರಾಮ್ 🚩🚩🚩
ಜೈ ಹಿಂದ್ 🇮🇳🇮🇳🇮🇳
ದೇವ ಶಿಲ್ಪಿ ವಿಶ್ವಕರ್ಮರ ಸಂಪೂರ್ಣ ವಿವರ ನೀಡಿ ಸರ್
I'm soldier presently serving in kacch
tq for information gentleman...Jai hind
ಅದ್ಭುತ ಗುರುಗಳೇ..!!👏👏👏
ಭರತ ಭೂಮಿಯ ಹೆಮ್ಮೆಯ ಕನ್ನಡಿಗರಿಗೆ
...............🙏🙏🙏
ಓಂ ಶ್ರೀ ಭಗವತೀ.ಭಗವಾನ್...
ಕೀ.ಜೈ..
ಮಹಾ.ಲಕ್ಷ್ಮೀ.ದೇವೀ..
ಏ.ನಮೋ.ನಮಃ.
God.is.pul. power'.
ಸೂರ್ಯ.ಚಂದ್ರ.
24/5/1973.
ನನ್ನ.ಜನನ..
ಉಡುಪಿ.ಯ.ಕೋಡಿ
ಬೆಂಗ್ರೆ..
ಯಲಿ.
ಶ್ರೀ.ದುರ್ಗಾ.ಪರಮೇಶ್ವರಿ.
ದೇವೀ.ನನಗೆ.ಜನ್ಮ.ನೀಡಿದಳು..
ತಾಯಿ
ನಿಮಗೆ.ನನ್ನ.ನಮೋ.ನಮಃ..
God.is.grate.nananu.kapadedaru........hedu.
ಸತ್ಯ.ಸತ್ಯ.ಸತ್ಯ.ಸತ್ಯ.ಸತ್ಯ.ಸತ್ಯ.
ಸರ್ ನಿಮ್ಮ ಆ ವಾಕ್ಯ ಮೆಕಾಲೆ ಮೊಮ್ಮಕ್ಕಳು ಎನ್ನುವ dialougue ಸೂಪರ್ ಸರ್
Sir ನಿಮ್ಮ ಜ್ಞಾನ. ದ್ವನಿ ಅದ್ಭುತವಾಗಿದೆ ಪ್ರತಿಯೊಂದು ವಿಷ್ಯನು ತುಂಬಾ ಚನ್ನಾಗಿ ವಿವರಣೆಯನ್ನು ಕೊಡ್ತೀರ. ನೀವು ಸಿನೆಮಾ direction ಮಾಡಿ sir history ಬಗ್ಗೆ.. ಮಯೂರ. ಕೃಷ್ಣದೇವರಾಯ.. ಈತರ. ಸಿನೆಮಾಗಳು ಮಾಡಿ sir. plz
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ🙏🙏🙏🙏🙏🙏🙏
ನಿರಂತರವಾಗಿ ಸಾಗಲಿ, ಧನ್ಯವಾದಗಳು.
ಧನ್ಯವಾದಗಳು ಗುರುಗಳೇ ನಿಮ್ಮ ಅದ್ಭುತ ಮಾಹಿತಿಗೆ🙏🙏💕💕
ತುಂಬಾ ಅಧ್ಯಯನ ನಿಮ್ಮ ಮಾತಿನಲ್ಲಿ ಗೊತ್ತಾಗುತ್ತಿದೆ.
Dear Media Master team, ದಯವಿಟ್ಟು ತಮ್ಮದೇ ಧ್ವನಿಯಲ್ಲಿ ಎಲ್ಲ ವಿಡಿಯೋಗಳನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಮತ್ತೊಮ್ಮೆ ಪ್ರಸ್ತುತ ಪಡಿಸಿ 🙏
Nimma deshapremakke hattsoff sir... Adu nammellarigu shaktiyaagali
ನಿಮ್ಮ ಜ್ಞಾನಕ್ಕೆ ನನ್ನ ನಮನಗಳು
Nice historical videos love this channel
ನಂದೇ ಫಸ್ಟ್ ವ್ಯೂ ಅಂಡ್ ಲೈಕ್ ಪ್ಲೀಸ್ ಲೈಕ್ ಮೈ ಕಾಮೆಂಟ್ ಮೀಡಿಯಾ ಮಾಸ್ಟರ್ಸ್. ಸೂಪರ್ ವಿಡಿಯೋ
Rajyotsava prashsthi kodona ninge
ಗುರುಗಳೇ ದಯವಿಟ್ಟು ಚಾಣಕ್ಯನ ಬಗ್ಗೆ ಮಾಹಿತಿ ನೀಡಿ 🇮🇳🙏🙏🙏🙏🙏🙏🙏
Sir ಭಾರತದಲ್ಲಿ ಕ್ರಿಸ್ತ ಪೂರ್ವ ಕ್ರಿಸ್ತ ಶಕ ಅನ್ನೋ ಪದಕ್ಕೆ ಪರ್ಯಾಯವಾದ ಭಾರತದಲ್ಲಿ ಬಳಸುವ ಪದ ಚಾಲ್ತಿ ಮಾಡಿ
ಜೈ ಹಿಂದ್ ಜೈ ಕರ್ನಾಟಕ
ನಮ್ಮ ನಾಗರಿಕತೆ ಅದ್ಭುತ,ಮುಂದಿನ ವಿಡಿಯೋ ಗೆ ಕಾಯ್ತಿದಿವಿ ಸರ್,,
super,good information
Super information
Naave samskruthi yanuu heelkottiddeve anta tumba hemme yaguthide gurugle🙏💪👌
Wow super Sir super Tq
Great history. ..Masked by British. ? MERA BHARATH MAHAN
ನಮ್ಮವರಿಗೆ ನಮ್ಮ ತನವನ್ನು ಬಿಟ್ಟು ಬೇರೆ ಎಲ್ಲವೂ ತಿಳಿದಿರುತ್ತದೆ ...
ನಮ್ಮ ದೇಶ ನಮ್ಮ ಹೆಮ್ಮೆ
Nice content 🙏
En helidiri gurugale, ee mahitiyanna keli naanantu kaladode astu chennagittu, simply I can say wonderful....
Exllent episode thank you so much sir
'ಕ್ರಿ.ಶ' ಬಳಸು ಬದಲಿ 'ಸಾ.ಶ' ಬಳಸಿ ಸರ್
ಸಾ.ಶ ಅಂದರೆ ಏನು ಸಾರ್
ಗುರುಗಳೆ ನಮ್ಮ ರಾಷ್ಟ್ರದ ರಾಷ್ಟ್ರಗೀತೆಯ ಅರ್ಥವನ್ನು ತಿಳಿಸಿಕೊಡಿ .
It is an excellent explanation about dholavira City
Well done Sir 👌👍👌
Very nice sir thank you
Superb Sir 😍😍
Sir ur really awesome👍👍👍👍
ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ನನ್ನ ದೇಶ ಮಹಾನ್....🙏🙏🙏🙏🙏
Thanks sir for sharing very good information, to enlighten of ancient India 🙏👍
Very good information sir.
ಗುರುಗಳೇ ದಯವಿಟ್ಟು ಬೆಳಗಾವಿಜಿಲ್ಲೆಯ ಹೊಂದಾಣಿಕೆ ರಾಜಕಾರಣದ ಬಗ್ಗೆ ತಿಳಿಸಿ
ಸರ್ ದಯವಿಟ್ಟು ಇಂತಹ ಮಾಹಿತಿಗಳನ್ನು ಹೆಚ್ಚಾಗಿ ಹಾಕಿ 🙏
ಗುರುಗಳೇ ನಂದಿಬೆಟ್ಟದ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏 ಅಲ್ಲಿ ಬರಿ ಮೋಜು-ಮಸ್ತಿ ನಡೆಯುತ್ತಿದೆ.
👌👌👍👍👍👍
I like u r explaination on BC and AD ....nice sir ...
🇮🇳 India is greatest county in world
Wonderfull sir.thank u
Bahala olleya maahithi👍. Dholavera khanditha noduva taana👍. Telugu chitra Magadheera dalli thumba channagi Dholavara jaga chitrisiddare. Adhu nodidagle pretitalagidde. Innu nimma vedio mahithi mattashtu kuthuhala hechhisidhe 👍👌👏☝️💯%💝 Bharatha khanda🌏🎊🪔💎🇮🇳🙏 Namma hemmeya bhumi👍💝🌈😍
Pretitalagidde
Hello sir nimma prathiyondhu video aneka vishayagalanannu niduthive thanks for your researed videos.
Please namma sanathana dharma haagu eegina thappu kalpitha dharma, jathi vythyasagala bagge video ondannu madi sir
Thanks for informetion sir
@4:30 mints nice nice explanation
Gud one sir👍
ಸರ್ ದಯವಿಟ್ಟು ಕರ್ನಾಟಕದಲ್ಲಿದ್ದ ನಾಗರೀಕತೆಗಳ ಬಗ್ಗೆ ಮಾಹಿತಿ ಕೊಡಿ.
most needed knowledge for present time n generation👍🏼
Cristtha Darmahuttak munche Hindu Darma ittu . great
Supperb sir 😊
I like u r brief explanation 😊
ನಮ್ಮ ಸಂಸ್ಕೃತಿ ಬಗ್ಗೆ ಎಷ್ಟು ಹೇಳಿದರೂ ಸಹ ಕಮ್ಮಿನೆ ಅಲ್ವಾ ಸರ್ .....ಜೈ ಹಿಂದ್ ಜೈ ಕರ್ನಾಟಕ
Wow sir u r simply Amazing u r role model for who wants apt knowledge collection Tnq so much to recall our history and civilization 🙏 what a architecture, drainage system,water supply,transportation but know we r missing all this things
Sir please tell about shankaarcharya and madhvacharya and his works and who is best
Sorry for typo error.. Dr.Bannanje Govindacharya**
🙏ಧನ್ಯೋಷ್ಮಿ❤️
mahabharatada mahaveerara samartyavannu vaiznanikavaagi vivarisi sirr
Sir u r voice is very good nice sir
Nijavagiyu .ee vidio noduvaaga nimma vivarane keluvaaga kutuhala tadeyodakkagodilla my romanchanavagutte gurugala🙏
ರಾಘಣ್ಣ ತುಂಬಾ ಒಳೆಯ ವಿಷಯ
ಸೂಪರ್
🙏
ಸರ್ ಭಾರತದ ನೌಕಾಸೇನೆಯಲ್ಲಿರುವ ಯುದ್ಧನೌಕೆಗಳು ಹಾಗೂ ಜಲಾಂತರ್ಗಾಮಿಗಳಿಗಿಟ್ಟಿರುವ ಹೆಸರುಗಳ ಬಗ್ಗೆ ವಿವರಿಸಿ ಸರ್..🙏
World's #softest friendly religion #hindu🚩
Really wonderful sir..I expect your videos come soo will share them amoung my friends
Sir ambani bage video made
🙏 ಹೌದು ಸರ್
Fantastic sir , truly hatsoff to you sir .
ವಚನ ಸಾಹಿತ್ಯದ ಬಗ್ಗೆ ದಯವಿಟ್ಟು ತಿಳಿಸಿ ಸರ್
Gurugale France and Islam world fight bagge tilisikodi
Sir beerbal bagge video maadi
We didn't know much about Dholavira. Thank you for the apt information about the oldest civilization with such modern facilities. But we Indians are blind towards our rich culture.. it's the duty of the parents to teach the children & make them feel proud.
Sir I want more vedio about Harappan civalzation 🙏🙏🙏🙏🙏
Excellent information
Ur really great sir
ಕೃತಜ್ಞತೆಗಳು ಗುರುಗಳೇ
Inthaha mahiti illiyatanaka ellu kelilla .....patyapustakadallu odilla..... 🙏🙏 Nimma jnanakke
👍👍👍
Hello sir..
Naanu kooda HEPS study maadidu
Thank you for your effort on making our knowledge better
Namage gotthilladha vishyasha bagge thilustha ero nimge sharani sharanarthi🙏🙏🙏🙏
Sir nowhere in Bhagvadgeeta mentioned hatred or Praise about other religions since there was no other religions were borned when Hinduism existed, existing as well ❤️🇮🇳💪🦁 Jai Modiraj Jai Hind Jai Bharat Vandemataram.
super
Plz give information about vedas, upanishads,epics,puranas of Hinduism
ನನ್ನ ಭಾರತ ನನ್ನ ಹೆಮ್ಮೆ
How beautiful our country is ?
super explanation
ಇಂತಹ ವಿಷಯಗಳು , ಪ್ರಾಥಮಿಕ ಶಾಲೆಯಿಂದಲೇ ನಮ್ಮ ಮಕ್ಕಳಿಗೆ ಅರಿವು ಮೂಡಿಸ ಬೇಕು
Sir jii bhim koregava bagge video maadi pl
Superb sir.....
sir prathi ondu episode kelugara kivige rasadouthana