Story of the vibrant North Karnataka

Поделиться
HTML-код
  • Опубликовано: 21 ноя 2024

Комментарии • 624

  • @krirakayarthaya6846
    @krirakayarthaya6846 3 года назад +164

    ಕರ್ನಾಟಕದ ಇತಿಹಾಸವನ್ನು ಆಯಾ ಜಾಗ ತೋರಿಸಿ ,ತಿಳಿಸುವ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು.

    • @vijayak6304
      @vijayak6304 3 года назад

      Wetter🙏🙏

    • @savithabv7228
      @savithabv7228 3 года назад

      @@vijayak6304 qdr

    • @subrayap1899
      @subrayap1899 2 года назад

      ಮಾನ್ಯ ಧರ್ಮೇಂದ್ರ ಅವರು ಇಳಿವಯಸ್ಸಿನಲ್ಲಿಯೂ ಇತಿಹಾಸದ ಬಗ್ಗೆ ನಿಮಗೆ ಇರುವ ಖಾಳಜಿ ನಿಜವಾಗಿಯೂ ಮೆಚ್ಚತಕ್ಕದ್ದು ನಾನು ಬಹಳಷ್ಟು ದಿನಗಳಿಂದ ರಕ್ಕಸತಂಗಡಿ ಮತ್ತು ತಾಳಿಕೋಟಿ ಕೋಟೆಗೆ ಭೇಟಿ ನೀಡಬೇಕೆಂದಿದ್ದೇವೆ ಈಗ ವಿಸ್ತೃತವಾಗಿ ನೋಡಿದ್ದೇನೆ ನಾನು ಮುಂದಿನ ಇದರಲ್ಲಿ ನಾನೊಂದು ಸಲ ಖಂಡಿತವಾಗ್ಯೂ ರಕ್ಕಸತಂಗಡಿ ಮತ್ತು ತಾಳಿಕೋಟೆಗೆ ಹೋಗುತ್ತೇನೆ ಧನ್ಯವಾದಗಳು ಸಾರ್ ತಾವು ವಿವರವಾಗಿ ತಿಳಿಸಿರುವುದಕ್ಕೆ

  • @mallinathkumsi6960
    @mallinathkumsi6960 3 года назад +93

    ನಮ್ಮ ಉತ್ತರ ಕರ್ನಾಟಕ ಕ್ಕೆ ಬಂದು ಇಲ್ಲಿ ಆಗಿರುವಂತ ಇತಿಹಾಸದ ಘಟನೆಗಳ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ 🙏🙏

    • @horadins
      @horadins Год назад

      ತಮ್ಮ ಶ್ರಮಕ್ಕೆ ಮತ್ತು ಪ್ರಯತ್ನಕ್ಕೆ ಧನ್ಯವಾದಗಳು, 🙏

  • @Test-di2ov
    @Test-di2ov 3 года назад +23

    🙏 "ಸೂರ್ಯ ಮತ್ತು ಚಂದ್ರರಿಗೆ ಮಾತ್ರ ನಿಜವಾದ ಇತಿಹಾಸ ಗೊತ್ತಿರಬಹದು "

  • @yenguruvishesha8489
    @yenguruvishesha8489 3 года назад +20

    ಪುಸ್ತಕದಲ್ಲಿ ಬರೆದಿರುವ ಕಥೆಯನ್ನು ಇದೇ ಸ್ಥಳದಲ್ಲೇ ನಡೆದಿತ್ತು ಎಂದು ತೋರಿಸುವುದು ಸುಲಭದ ಮಾತಲ್ಲ ಆಯಾ ಸ್ಥಳಗಳಗಳಿಗೆ ಹೋಗಿ ಪ್ರತ್ಯಕ್ಷವಾಗಿ ಹಾಗೂ ಸಾಕ್ಷಿಯಾ ಸಮೇತವಾಗಿ ತೋರಿಸುವ ನಿಮ್ಮ ಈ ಒಂದು ಪ್ರಯತ್ನ ತುಂಬಾನೇ ಮೆಚ್ಚುಗೆಯಾಯಿತು.
    ಈ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ. ಧನ್ಯವಾದಗಳು ಸರ್.

  • @chintuchintu1800
    @chintuchintu1800 3 года назад +79

    ನಿಮ್ಮ ಶ್ರಮಕ್ಕೆ ನಮ್ಮ ಅಭಿನಂದನೆಗಳು 🙏 ಈ ಲಜ್ಜೆಗೆಟ್ಟ ಸರಕಾರ ಎಷ್ಟು ನಿರ್ಲಕ್ಷ, ಅಲ್ಲಿನ ಜನಕ್ಕೂ ತಿಳಿವಳಿಕೆ ಕಡಿಮೆ😔

    • @rajang6560
      @rajang6560 3 года назад +9

      ವಿಜಯನಗರ ಯುದ್ಧ ನೆಡೆದ ರಕ್ಕಸಗಿ, ತಂಗಡಗಿ,ಕೋಳೂರು, ಬೂದಿಹಾಳ, ತಾಳಿ ಕೋಟೆ ಪರಿಚಯ , ಧನ್ಯವಾದಗಳು.ಅಷ್ಟೇನೋವು.

    • @sanjucreations360-pj3ls
      @sanjucreations360-pj3ls 3 года назад +4

      ಲಜ್ಜೆಗೆಟ್ಟ ಮತ್ತು ಕ್ರೂರ ಸರ್ಕಾರ

  • @kiranee014
    @kiranee014 3 года назад +41

    ಅದ್ಬುತ ಮಾಹಿತಿ....ದಯವಿಟ್ಟು ಸ್ಥಳೀಯ ಜನ ಪ್ರತಿನಿಧಿಗಳು,ಯುವ ಮುಖಂಡರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈ ಜೋಡಿಸಬೇಕಾಗಿ ವಿನಂತಿ

  • @parshuking1931
    @parshuking1931 3 года назад +11

    ಸತ್ಯದ ಸಂಗತಿಯನ್ನು ಕೇಳಿ ಕಣ್ಣಲ್ಲಿ ನೀರು ತುಂಬಿ ಬಂದಿತು 😭😭

  • @anantharao279
    @anantharao279 3 года назад +8

    ಕೇವಲ ಇತಿಹಾಸಗಳ ಹಾಳೆಗಳಲ್ಲಿ ಓದಿದ ನಮಗೆ ನಿಜವಾದ ಸ್ಥಳಗಳನ್ನು ತೋರಿಸಿದಕ್ಕೆ ನಿಮಗೆ ಧನ್ಯವಾದಗಳು. ಈ ಸ್ಥಳಗಳ ಶೋಚನೀಯ ಸ್ಥಿತಿಗಳನ್ನು ನೋಡಿ ಇತಿಹಾಸಕ್ಕಿಂತ ಹೆಚ್ಚು ಬೇಸರ ಆಗುತ್ತೆ. ನಮ್ಮ ಇತಿಹಾಸ ನಮಗೆ ಗೊತ್ತಿರದ ಹಾಗೆ ಮಾಡಿ ಎಲ್ಲಿನೋಡಿದರು ನೆಹರು, ಗಾಂಧಿ, ಪಟೇಲ್, ಇಂದಿರಾ, ರಾಜೀವ್, ಅಟಲ್, ದೀನದಯಾಳು , ಇತ್ಯಾದಿ ಹೆಸರುಗಳನ್ನು, ಮೂರ್ತಿಗಳನ್ನು ಇಟ್ಟು ಅವರ ಜಯಂತಿಗಳು, ಮರಣ ಸ್ಮರಣೆಗಳನ್ನು ಮಾಡುವ ನಮ್ಮ ಡೆಲ್ಲಿ ಗುಲಾಮರಿಂದ ನಮ್ಮ ಕರ್ನಾಟಕ ರಾಜಕೀಯ ಮುಕ್ತ ಗೊಳಿಸಬೇಕಾಗಿದೆ.

  • @basanagoudapatil9956
    @basanagoudapatil9956 3 года назад +18

    ಐತಿಹಾಸಿಕ ದಾಖಲೆಗಳ ಸಮೇತ ಸ್ಳಳಗಳ ವೀರಗಲ್ಲು, ರಣಗಂಭ...ಕೋಳುರು ಗ್ರಾಮ...ಧನ್ಯವಾದಗಳು ಸರ್

  • @pundlikyankanchi8417
    @pundlikyankanchi8417 3 месяца назад +3

    ನಾನು ಇದೆ ಭಾಗಕ್ಕೆ ಹತ್ತಿರದವನು ಆದರೆ ನನಗೆ ಇದೆಲ್ಲ ವಿಚಾರ ಗೊತ್ತಿರಲಿಲ್ಲ ಧನ್ಯವಾದಗಳು ಸರ್ ❤

  • @mysoorinakathegalu9509
    @mysoorinakathegalu9509  3 года назад +35

    ರಾಮರಾಯನ ಬಖೈರು ಪುಸ್ತಕ ದೊರೆಯುವ ಸ್ಥಳ...
    ಕನ್ನಡ ವಿಶ್ವವಿದ್ಯಾಲಯ
    ಪ್ರಾದೇಶಿಕ ಕಛೇರಿ
    ಮೈಸೂರ್ ಬ್ಯಾಂಕ್ ಸರ್ಕಲ್
    ಮೆಜೆಸ್ಟಿಕ್
    ಬೆಂಗಳೂರು

    • @suchetsiddujm8554
      @suchetsiddujm8554 3 года назад

      sir, share your e mail id.

    • @VijayMK2023
      @VijayMK2023 3 года назад

      Sir make a brief history video of Gudibande which located in Chikkaballapura district,here we can find temples belongs chola,hoysala, Vijayanagara empire and chitradurga nayaka's era.

    • @manishnaik8783
      @manishnaik8783 3 года назад

      Sir please karavali kade bandu swalpa ondu video madi... Udupi kundapura

    • @abhishekjoshi8198
      @abhishekjoshi8198 3 года назад +1

      ಸರ್ ನಮೂರಲ್ಲಿ ತಾಳಿಕೋಟೆ ಅರ್ಥವನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು ಸರ್.
      ನಿಮ್ಮನ್ನು ತಾಳಿಕೋಟೆ ಕರಿಸಬೇಕೆದಿದೆ ಸರ್ ಆದರೇ ನೀವು ಬಂದಿರುವ ವಿಚಾರ ನಮಗೆ ಗೊತ್ತಾಗಲ್ಲ ಸರ್.. ಇನೊಮೆ ನಮ್ಮ ಊರಿಗೆ ಬಂದರೆ ತಿಳಿಸಿ ಸರ್.

    • @vinaymgani9083
      @vinaymgani9083 11 дней назад

      ​@@abhishekjoshi8198 sir nim number kodi swalpa Nan mathadbeku nimma jothe

  • @kallappagennur1870
    @kallappagennur1870 3 года назад +4

    ನಿಮ್ಮ ಅದ್ಬುತ ಕಾರ್ಯಕ್ಕೆ ಧನ್ಯವಾದಗಳು ಧರ್ಮೇಂದ್ರ ಸರ್ ಬಿಜಾಪುರ ನಮ್ಮೂರು. 🙏

  • @ragsvet2001
    @ragsvet2001 3 года назад +3

    ಸರ್, ಮೊದಲು ನನ್ನ ಅನೇಕಾನೇಕ ಹೃತ್ಪೂರ್ವಕ ವಂದನೆಗಳು. ನಾನು ಈ ಎಲ್ಲಾ ಭಾಗದಲ್ಲಿ ಓಡಾಡಿದ್ದರೂ, ಇತಿಹಾಸದಬಗ್ಗೆ ತಿವ್ರಾಸಕ್ತಿ ಹೊಂದಿದ್ದರೂ ತಾವು ತಿಳಿಸಿದ ವಿಷಯ ಹಾಗೂ ಪ್ರದೇಶಗಳ ವಿವರಗಳು ತಿಳಿದೇ ಇರಲಿಲ್ಲ. ಈ ಒಂದು ಸಂಶೋಧನಾ ಮನೋಭಾವನೆ ನಿಮ್ಮಲ್ಲಿರುವುದರಿಂದ ನಿಮ್ಮ ಸೋಮವಾರದ ವಿಡಿಯೋಗಳಿಗಾಗಿ ಕಾತರದಿಂದ ಕಾಯುವ ಸಾವಿರಾರು ಜನ ನನ್ನಂತಹ ಕಟ್ಟಾ ಅಭಿಮಾನಿಗಳ ಗುಂಪೇ ಹುಟ್ಟಿಕೊಂಡಿದೆ. ಇದನ್ನು ನಿಸ್ಪೃಹೆಯಿಂದ ಮಾಡುತ್ತಿರುವ ನೀವು GREAT 🤡🙏. ಇದನ್ನು ಯಾವ ಪ್ರಯಾಸವೂ ಇಲ್ಲದೆ ಪಡೆಯುತ್ತಿರುವ ನಾವು ಧನ್ಯರು. ತಮಗೆ ಕೃತಾನೇಕ ಕೋಟಿ ನಮಸ್ಕಾರಗಳು. ಬೆಂಗಳೂರಿಗೆ ಬಂದಾಗ ತಮ್ಮ ಭೇಟಿಗೆ ಪ್ರಯತ್ನಿಸುವೆ. ಸದಾ ತಮಗೆ ಯಶಸ್ಸು ಕೋರುತ್ತೇನೆ.

  • @madeforyou960
    @madeforyou960 3 года назад +2

    ಅದ್ಭುತ ಸರ್. ನಿಮ್ಮ ಜ್ಞಾನದ ಸಂಪತ್ತು.. ನೀವು ಹೇಳಿದಂತೆ ನನಗೂ ಇವಾಗ ಇದನ್ನೆಲ್ಲ ನೋಡಬೇಕು ಅನಿಸುತ್ತಿದೆ ತುಂಬಾ ಧನ್ಯವಾದಗಳು ಸರ್ ಕರ್ನಾಟಕದ ಇತಿಹಾಸವನ್ನು ತಿಳಿಸಿಕೊಡುವ ನಿಮ್ಮ ಈ ಕಾರ್ಯ ನಿರಂತರವಾಗಿ ನಡೆಯಲಿ ಥ್ಯಾಂಕ್ ಯೂ ಸೋ ಮಚ್ 💐💐💐🙏🙏

  • @pnbasavanna9035
    @pnbasavanna9035 3 года назад +7

    ಕುತೂಹಲಕರವಾದ ಇತಿಹಾಸದ ಪುಟಗಳು....!!
    ರೋಮಾಂಚಕಾರಿಯಾದ ಕಥೆ....!!
    ಎದೆ ಝಲ್ ಎನ್ನಿಸುವ ಬೂದಿಯ ಗುಡ್ಡಗಳು...!!
    ಎಲ್ಲವೂ ಒಂದಕ್ಕಿಂತ ಒಂದು ಅದ್ಭುತಗಳು.

    • @madhusudana1143
      @madhusudana1143 3 года назад

      ರೋಮಾಂಚಕಾರಿಯಾದ ಕಥೆ....!!
      ಎದೆ ಝಲ್ ಎನ್ನಿಸುವ ಬೂದಿಯ ಗುಡ್ಡಗಳು...! ,, your lines are so epic,,,

    • @narayanvittal1868
      @narayanvittal1868 3 года назад

      Sir Thumba dhanyavadagu Nadina Gathavibhava history culture bagge Thumba Chnnagi helthidira nivu real Hero nivu Rastra Rajya prashsthige Shari sir god bless you sir

  • @sureshjoshi5097
    @sureshjoshi5097 3 года назад

    ನಿಮ್ಮ ಮಾಹಿತಿಗೆ ಅನಂತ ಧನ್ಯವಾದಗಳು.
    ಅಕ್ಕ ಪಕ್ಕದ ಊರುಗಳಲ್ಲಿ ಕೆಲಸ ಮಾಡಿದ್ದರೂ ಕೂಡ ಇಂತಹ ಜಾಗೆಗಳಿಗೆ ಮಾಹಿತಿ ಕೊರತೆಯಿಂದಾಗಿ ಭೇಟಿ ನೀಡದಿದ್ದುದಕ್ಕಾಗಿ ತುಂಬಾ ಹಳಹಳಿಸುತ್ತಲಿದ್ದೇನೆ.
    ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಗೆ ಬಾರದ ಎಷ್ಟೋ ಚರಿತ್ರಾರ್ಹ ತಾಣಗಳಿವೆ.ಅವು ಬೆಳಕಿಗೆ ಬರಬೇಕಿದೆ.ಇದು ಒಂದು ಉತ್ತಮ ಪ್ರಯತ್ನ ವಾಗಿದೆ.
    ಮತ್ತೊಮ್ಮೆ ಧನ್ಯವಾದಗಳು.

  • @shivakumarhiremath5473
    @shivakumarhiremath5473 Год назад

    ನಿಮ್ಮ ಈ ಎಲ್ಲಾ ಮಾಹಿತಿಗೆ ತುಂಬಾ ಧನ್ಯವಾದಗಳು sir , ಎಲ್ಲಾ ಕರ್ನಾಟಕದ ಜನರ ಪರವಾಗಿ , ok sir , ನಿಮ್ಮಿಂದ ಇನ್ನು ಇಂತಹ ಮಾಹಿತಿಗಳು ಎಲ್ಲರ ಮನಕ್ಕೆ ಮುಟ್ಟಲಿ ಎಂದು ಆಶಿಸುತ್ತೇನೆ.

  • @anilravi9203
    @anilravi9203 3 года назад +35

    With each new episode, you are reaching greater heights. A million thanks for touching north karnataka since our history is incomplete without exploring north karnataka. I hope to see more of that part and get more information about the great chalukyas along with others. It is programs like these which are needed in today's life so that we know our history, ancestors and our exuberant culture. Great work. Well done !!

  • @venkateshkumar5556
    @venkateshkumar5556 3 года назад +3

    ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿಸುತ್ತಿರುವ ನಿಮಗೆ ಅನಂತಾನಂತ ವಂದನೆಗಳು.

  • @pradeepdwarakanath2243
    @pradeepdwarakanath2243 3 года назад +11

    🙏🙏 ನನಗೆ ನಿಮ್ಮ ಗುಣಗಾನ ನಾಡಲು ಶಬ್ದಗಳು ಹೊರಡುತ್ತಲೆ ಇಲ್ಲ

  • @punikanthpuni8868
    @punikanthpuni8868 3 года назад

    ನಿಮ್ಮ ಕೆಲಸಕ್ಕೆ ಅನಂತನಾತ ಧನ್ಯವಾದಗಳು, ದಯವಿಟ್ಟು ಯಾವುದಾದ್ರೂ ಕನ್ನಡ ಮಾಧ್ಯಮಗಳು ಇವರ ಪ್ರತಿಭೆಯನ್ನು ಗುರುತಿಸಿ ಇವರಿಂದ ಇತಿಹಾಸದ ಬಗ್ಗೆ ತಿಳಿಸುವ ಕಾರ್ಯಕ್ರಮ ಗಳನ್ನು ನಡೆಸಿಕೊಡಬೇಕು.ತುಂಬಾ ಇತಿಹಾಸ ಜ್ಞಾನವನ್ನು ಹೊಂದಿದ ವ್ಯಕ್ತಿ. ನಿಜವಾಗಿಯೂ ಇವರೆಲ್ಲ ಸಮಾಜದ ಅಸ್ತಿ. ದಯವಿಟ್ಟು ಪ್ರೋತ್ಸಾಹ ನೀಡಿ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡುವಂತೆ ಮಾಡಬೇಕು. ಮುಂದುವರೆದು ಸರ್ಕಾರ ಮತ್ತು ಖಾಸಗಿ ಕಂಪೆನಿ ಗಳು ಸ್ಮಾರಕಗಳ ಅಭಿವೃದ್ಧಿಗೆ ಮುಂದಾಗಬೇಕು

  • @vishnus3528
    @vishnus3528 3 года назад +2

    ಅದ್ಭುತ ಸ್ವಾಮಿ! ನಿಮಗೂ ಸಹ ಅನಂತ ಅನಂತ ಧನ್ಯವಾದಗಳು !

  • @sunshinestreams786
    @sunshinestreams786 3 года назад

    ನಿಮ್ಮ ಆಸಕ್ತಿ, ಕಾಳಜಿಗೆ ಪ್ರಣಾಮಗಳು. ನಿಮ್ಮ ವಿಡಿಯೋಗಳನ್ನು ತಪ್ಪದೇ ವೀಕ್ಷಿಸುತ್ತೇನೆ. Thank u sir

  • @Sripatilmotovlog06
    @Sripatilmotovlog06 2 года назад

    ನಮ್ಮ ಉತ್ತರ ಕರ್ನಾಟಕ ಕ್ಕೆ ಬಂದು ಇಲ್ಲಿ ಆಗಿರುವಂತ ಇತಿಹಾಸದ ಘಟನೆಗಳ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್

  • @basannasachin682
    @basannasachin682 3 года назад +3

    ಧನ್ಯವಾದಗಳು ಸರ್ ನಿಮ್ಮ ಅದ್ಭುತ ಕಾರ್ಯಕ್ಕೆ ನನ್ನ ಪ್ರಣಾಮಗಳು

  • @arekalsrinivasaiahmuralidh8521
    @arekalsrinivasaiahmuralidh8521 2 года назад

    ಈ ದಿನಗಳಲ್ಲಿ ನಾನು ನೋಡುತ್ತಿರುವ ಅದ್ಬುತ ವಾದ ಕಾರ್ಯ ಕ್ರಮ

  • @Goodwill345
    @Goodwill345 3 года назад +19

    A few olden day maps will make this channel really great, you need an editor who can insert some old hampi, penakonda maps, old library maps, then it will be an inspiration for tv and movies.
    Thank you sir, I really look forward for this always, you are the best

  • @horadins
    @horadins Год назад

    ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಪೂರ್ಣವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏

  • @chetanbatakatti2640
    @chetanbatakatti2640 3 года назад +11

    It’s a valuable vidio keep it up sir 🙏

  • @ajitkumardhamigi5421
    @ajitkumardhamigi5421 3 года назад +1

    ನೀವು ನೀಡಿರುವ ಕನ್ನಡ ನಾಡಿನ ಇತಿಹಾಸ ಕುರಿತಾದ ಮಾಹಿತಿ ಮೈನವಿರೇಳಿಸುವಂತಹದು. ಧನ್ಯವಾದಗಳು.

  • @jagadishnagur4279
    @jagadishnagur4279 2 года назад +1

    ಬಾದಾಮಿ ಚಾಲುಕ್ಯರ ಬಗ್ಗೆ ಹೆಚ್ಚಿನ ಮಾಹಿತಿ ತಾವು ನೀಡಿದರೆ ತುಂಬಾ ಉಪಯುಕ್ತ ಆಗುತ್ತೆ ಸರ್.

  • @rajashekhargondi6702
    @rajashekhargondi6702 2 месяца назад

    ರೋಮಾಂಚನ ಇತಿಹಾಸ ಹೇಳಿದ್ರಿ, ಶಾಲೆಯ ದಿನದಲ್ಲಿ ಓದಿದ್ದು ಕಡಿಮೆ ಅನ್ನಿಸಿತ್ತು, ತಾಳಿಕೋಟಿ ಯುದ್ಧ ಅಂತಾ ತಿಳಿದ್ದಿದ್ದು ತಪ್ಪಾಯ್ತು, ಹಾಗೂ ರಾಮರಾಯನ ಕೊನೆಯ ದಿನ ಕೇಳಿ ಬೇಜಾರ್ ಆಯ್ತು, ಧನ್ಯವಾದಗಳು

  • @sk-ul6vk
    @sk-ul6vk 3 года назад

    ನಮಗೆ ಗೊತ್ತಿಲ್ಲ ನಮ್ಮ ಸುತ್ತಲಿನ ಇತಿಹಾಸ
    Thank u sir

  • @cshekhar598
    @cshekhar598 3 года назад +7

    This is the ruining place of the great great Great Vijayanagar Empire
    I hats-off to Brave hearted warrior Rama Raya✊✊✊🚩🚩🚩 who fight till his last breath

  • @nanjundaswamyshivanna1867
    @nanjundaswamyshivanna1867 3 года назад +3

    All history will become mystery for next generation unless govt protection that areas .
    Really wonderful sir your are amazing .

  • @praveenr4557
    @praveenr4557 3 года назад +1

    ನಮ್ಮ ಕರ್ನಾಟಕ ಮಂತ್ರಿಗಳು ಕೇಂದ್ರ ಸರ್ಕಾರದ ಗುಲಮರದರೆ ಈ ಸ್ಥಳಗಳನ್ನು ಕನ್ನಡಿಗರೇ ಅಭಿವೃದ್ಧಿ ಮಾಡಬೇಕು 😎

  • @naminathad6732
    @naminathad6732 5 месяцев назад +1

    Jai Mahaveera Swamy Jai Ambedkar constitution Jai Bahubali Swamy Jai GURU JI FOR YOUR TEACHINGS. 🎉

  • @Kiran-SSM
    @Kiran-SSM 3 года назад

    ಧರ್ಮಿ sir , 🙏 nimage anantaananta
    Vandanegalu nijakku niv madutiruva kelasa adbhuta , apoorva
    Nimma amoolya samayavanna namagagi meesalittu ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿರುವ ಅದ್ಭುತ mahitiyannu
    Namagagi hekki tarutiruva nimage
    Devaru innastu arogya
    Aishwarya
    Nemmadi kottu kaapadali endu bhagavantanalli manasaare prarthisuve sir.

  • @thyagaraj665
    @thyagaraj665 2 года назад

    ಧರ್ಮೇಂದ್ರ ಕುಮಾರ್ ಅರನಹಳ್ಳಿ, ಸರ್ ಇತಿಹಾಸ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ನೀಡಿ ಸರ್, ನನಗೆ ಬಹಳ ಆಸಕ್ತಿ ಇದೆ ಸರ್, ನಾನು ನಿಮ್ಮ ಅಭಿಮಾನಿ ಸರ್.,👃👃👃👃👃 ಇಂತಿ, ಬೆಂಗಳೂರು...

  • @rameshnayakram7314
    @rameshnayakram7314 3 года назад

    ಈ ಭರತ ಖಂಡದಲ್ಲಿ ಜನಿಸಿದ ನಾವೆಲ್ಲ ಕನ್ನಡಿಗರು ಪುಣ್ಯವಂತರು ಈ ಐತಿಹಾಸಿಕ ಘಟನೆಗಳನ್ನು ಪುನಹ ನಮ್ಮೆಲ್ಲರ ಎಲ್ಲ ಕನ್ನಡಿಗರಿಗೂ ತಿಳಿಸಿದ ನಮ್ಮ ಮೈಸೂರಿನ ಐತಿಹಾಸಿಕ ತಜ್ಞರಾದ ಧರ್ಮೇಂದ್ರ ಸರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು ಜೈ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕೃಷ್ಣದೇವರಾಯ ಜೈ ಕಂಪಿಲರಾಯ 🦁🦁💐💐🙏🙏🙏🙏🙏

  • @shashikumark3525
    @shashikumark3525 3 года назад

    ಗುರುಗಳೇ ಇಷ್ಟು ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @k.srinivasb.pattar1545
    @k.srinivasb.pattar1545 2 года назад

    ನಮಸ್ಕಾರ ಧನ್ಯವಾದಗಳು ಸರ್ "ನಮ್ಮ ಉತ್ತರ ಕರ್ನಾಟಕದ ವಿವಿಧ ಇತಿಹಾಸ ಮತ್ತು ಸ್ಥಳಪರಿಚಯ ಹಾಗು ವಾಸ್ತವ ಸ್ಥಿತಿ ಮುಂದೆ ಇತಿಹಾಸ ದ ಪುರಾತನ ಕಾಲದ ವಸ್ತುಗಳು ವೀರಗಲ್ಲು ಅರಮನೆ ಶಾಸನಗಳು ಉಳಿಸಿ ಬೆಳೆಸುವ ಸಂರಕ್ಷಣೆ ಬಗ್ಗೆ ತಮ್ಮ ಮನವಿಗೆ ನಮ್ಮ ಸಹಕಾರ ಇದೆ ತಮ್ಮ ಕಳಕಳಿ ಮನವಿಯನ್ನು ಪುರಾತನ ಇಲಾಖೆ ಸ್ಥಳೀಯ ಸಂಘಸಂಸ್ಥೆಗಳು ಸಂಶೋಧರು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ತಮಗೆ ಅನಂತ ಅನಂತ ಧನ್ಯವಾದಗಳೊಂದಿಗೆ. ಕೆ. ಶ್ರೀನಿವಾಸ. ಅಂಕೋಶಿ. ಬೈಲ್ ಪತ್ತಾರ

  • @niranjan2592
    @niranjan2592 3 года назад +3

    ನಾನು ಶಿಕ್ಷಕನಾಗಿ ನಿಮ್ಮಿಂದ ಹಲವಾರು ಐತಿಹಾಸಿಕ ಘಟನೆಗಳನ್ನು ಮತ್ತು ಸ್ಥಳದ ಮಹತ್ವನ್ನು ತಿಳಿದುಕೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ತಿಳಿಸಲು ಸಹಕಾರಿಯಾಗಿದೆ

  • @natarajab1593
    @natarajab1593 3 месяца назад

    ಸರ್ ತುಂಬಾ ಅದ್ಭುತ ಸರ್. ನಿಮ್ಮ ಸೇವೆ ಹೀಗೆ ಮುಂದುವರೆಯಲಿ

  • @nandureddy6535
    @nandureddy6535 3 года назад

    ನಮ್ಮೂರಾಗ ಇದ್ದಿದ್ದು ನಾವೇ ನೋಡಿಲ್ಲ... ನನ್ನಿಗಳು ನಿಮಗೆ. ನಮ್ಮ ತಾಳಿಕೋಟೆ ಅಲ್ಲಲ್ಲ ಕೈತಾಳುಕೋಟೆ ಬಗ್ಗೆ ತಿಳಿಸಿದ್ದಕ್ಕೆ🙏🙏🙏🥰

  • @nagarajaks552
    @nagarajaks552 3 года назад +1

    ಇಂತಹ ಇತಿಹಾಸ ನಮ್ಮ ಪಠ್ಯಗಳಲ್ಲಿ ಇಲ್ಲ ದೆ ಇರುವುದು ನಮ್ಮ ಮಕ್ಕಳಿಗೆ ಮಾಡಿದ ಮಹಾ ಮೋಸ

  • @narasimhapoojari1794
    @narasimhapoojari1794 3 года назад +1

    Good. Truth. Story. Paubliseng.. Madidea. Very. Thanks. Nice

  • @dr.shivarajyatagal4152
    @dr.shivarajyatagal4152 3 года назад

    ಪ್ರೊ.ಲಕ್ಷ್ಮಣ್ ತೆಲಗಾವಿ ಸರ್ ಗೊತ್ತು, ಈ ಕೃತಿ ನನ್ನ ಹತ್ತಿರ ಇದೆ ಸರ್.

  • @vijaymannur5378
    @vijaymannur5378 2 года назад +1

    sir this video is a lit.... awesome info that i've ever heard. ನಿಮಗೆ ಹೃತ್ಪೂರ್ವಕ ನಾಮನಗಳು ಸರ್ . subscribe ಮಾಡುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು ನಿಮ್ಮ content deserve ಮಾಡುತ್ತೆ ಸರ್. im very great and longing to watch you every monday.

  • @dandappagurikar9249
    @dandappagurikar9249 3 года назад +3

    ಓ ನಮ್ಮ ಊರಿಗೆ ಬಂದಿದಿರಾ ಸೂಪರ್ ಸರ್

  • @shivanandsajjan2778
    @shivanandsajjan2778 3 года назад +3

    sir Kolur namma ajji uru namage nivu helida mahitine gottiralila.... lots of thanks sir for giving information

  • @sachinck3831
    @sachinck3831 9 месяцев назад +1

    Super sir...

  • @indiradevinair4322
    @indiradevinair4322 3 года назад +2

    This great man should given a beautiful award. We should help him for his further research.

  • @joshabtr5505
    @joshabtr5505 3 года назад +1

    Sir thumba channgidi nimma e darshana (navu ethihasakke ogi banda hage aythu)
    Thankfull sir

  • @harishsghariy4899
    @harishsghariy4899 2 года назад +1

    ಸರ್ ನಿಮ್ಮ ಟೀಶರ್ಟ್ ನಲ್ಲಿ ಮೈಸೂರಿನ ಕಥೆಗಳು ಸೂಪರ್ ಸರ್ 👌 ✍️✍️✍️💪🔥

  • @nellikerevijaykumar1071
    @nellikerevijaykumar1071 3 года назад

    ನಿಮ್ಮ ಶ್ರಮಕ್ಕೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು.

  • @venkateshmv1827
    @venkateshmv1827 3 года назад +1

    Excellent sir please continue these type of Historical stories.Really iam totatally inspired.

  • @saritharaviprakash9616
    @saritharaviprakash9616 3 месяца назад

    Such an important part of history .. thy never tell r show in our Textbooks... Our govt simply fight for nutg... So many work to do... Tan q sir tan x a lot

  • @nayak5550
    @nayak5550 3 года назад

    Tumbaa olleya kelasa sir neemdu....proud feeling aagutte neemma bagge...

  • @shivappapattar7812
    @shivappapattar7812 3 месяца назад

    ನಿಮ್ಮ ಅಬೀನಯ ಬಹಳೇ ಸೊಗಸಾಗಿದೆ ಧಾನ್ಯವಾದ sir

  • @shanthisadasivan8725
    @shanthisadasivan8725 3 года назад +2

    ಎಲ್ಲಾ ಹಿರಿಯರಿಗೂ ನನ್ನ ಹೃದಯ ಪೂರಕವಾದ ವಂದನೆಗಳು🙏🙏🙏🙏🙏

  • @srinivasan1492
    @srinivasan1492 3 года назад

    Very good sir i con't say Imore than it's beyond this all place I have, travelled almost all place in my entire service time for 35years from 1977 to2010 . thanks 😊🙏🙏🙏👌👌👌

  • @maheshsbadad5660
    @maheshsbadad5660 2 года назад +1

    ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು, ಸರ್

  • @shiddramappaharihar8760
    @shiddramappaharihar8760 3 года назад +7

    ಸರ್ ನಾನು ಬಾಗಲಕೋಟ ಜಿಲ್ಲೆಯ ಇಳಕಲ್ ನಗರದವನು. ತಾಳಿಕೋಟೆ ತಂಗಡಗಿ ಕೋಳೂರು ಇವೆಲ್ಲ ನಾನು ದಿನಾಲು ಓಡಾಡುವ ಸ್ಥಳಗಳು. ಈ ಸ್ಥಳಗಳ ಚರಿತ್ರೆ ನಿಮ್ಮಿಂದ ತಿಳಿದು ಸಂತಸವಾಯಿತು. ನಿಮಗೆ ಅನಂತ ಧನ್ಯವಾದಗಳು.

    • @vishwa408
      @vishwa408 3 месяца назад

      ಇದು ಸುಳ್ಳು,ಅವನು ರಾಮರಾಯ ನಿಗೆ ಹುಟ್ಟಿದವನು,ಮುಸಲ್ಮಾನ ತಾಯಿ,ಕಫೀರ್ ಗೆ ಹುಟ್ಟಿದವನು ಎಂದು ಬೇರೆ ಸರದಾರರು ಅವನ್ನು ಹಂಗಿಸುತ್ತದ ಇದ್ದರು,ತನ್ನ ಮುಸಲ್ಮಾನ ಧರ್ಮಕ್ಕೆ ತನ್ನ ಭದ್ಧತೆ ತೋರಿಸಲು ಸ್ವತಃ ಅವನೇ ತಂದೆಯನ್ನು ಕೊಂದ,ಇತಿಹಾಸವನ್ನ ತಿರುಚಿ ಹೇಳುವುದನ್ನ ಬಿಡಿ.

  • @sshjhygh7386
    @sshjhygh7386 3 года назад +3

    Amezing coverage sir thanks Dhermender sir-nurulla

  • @ashok01011988
    @ashok01011988 3 года назад +5

    Really you are a legend in history sir..
    Thank you so much....

  • @unlucky7191
    @unlucky7191 Год назад +1

    ಇತಿಹಾಸದಲ್ಲಿ ವಿಜಯಪುರ ತುಂಬಾ ಮಹತ್ವವಾದದ್ದು

  • @rajkumarkanchinadham6120
    @rajkumarkanchinadham6120 Месяц назад +1

    I am not able to understand kannada, I was understood very little..please dubb in telugu. All the Telugu people will able to understand.very, very appreciate to your video sir. I have been never seen this place of historical area, rakksi, tangadi war place. Telugu and kannada cultural kingdom Vijaya nagara Empire. This Empire defeated in this place , this incident biggest blundered milestone the history of india. Thank you very much, I like this vediio🎉🎉🎉

  • @acharyamagnatechtools9418
    @acharyamagnatechtools9418 3 года назад +1

    ಒಳ್ಳೆಯ ಕೆಲಸ ಮಾಡುತಿದ್ದೀರಿ

  • @karnakarnanda4283
    @karnakarnanda4283 3 года назад +4

    Nimage koti koti thanks sir

  • @sedamstudios2764
    @sedamstudios2764 3 года назад +4

    ರಾಷ್ಟ್ರಕೂಟ ರಾಜ್ಯಧಾನಿಗೆ ಬನ್ನಿ ಸರ್....

  • @ravindrag8277
    @ravindrag8277 3 года назад +10

    ಈ ವಾರದ ಸಂಚಿಕೆ ವಿಷಯ ನಿರೂಪಣೆ ವಜ್ರಕ್ಕೆ ಹೊಳಪು ನೀಡಿದಂತೆ.

  • @sreedharaks3117
    @sreedharaks3117 3 года назад

    ಓಂ ಶ್ರೀ ರಾಮ್ 🙏THAN Q "'ಮೈಸೂರಿನ ಕಥೆ ಗಳು"' for presentating suuuuper Vedio of historical place Hats off to Mr.DHARMA & TEAM . ಅಧ್ಭುತ ಪ್ರದರ್ಶನ.!!!!!KEEP IT UP 👍 MAY GOD BLESS ALL OF U ❤️

  • @dx7679
    @dx7679 3 года назад +3

    OMG I don't know my village history I am from muddebihal thank you for information, 🙏🏻🙏🏻I am following you from one year👍

  • @manjunath.mmunireddy75
    @manjunath.mmunireddy75 3 года назад +2

    Very informative . Good attempt you shared the history of North Karnataka.

  • @Vswanath
    @Vswanath 3 года назад +2

    Great work sir, thank you for exploring history of North Karnataka

  • @swaroops3316
    @swaroops3316 3 года назад +1

    ವಾಹ ಸರ್ . ನಿಮ್ಮ ಅಧ್ಯಯನ ಮತ್ತು ನಿರೂಪಣೆ ನಿಜವಾಗಿಯೂ ಅದ್ಭುತ . ಆದರೆ ಆದಿಲ್ ಶಾ ನ್ಯಾಯವಾಗಿ ತನ್ನ ಸಾಕು ತಂದೆಯ ಪರ ಹೋರಾಡಬೇಕಿತ್ತು. ಅದಿಲ್ ಶಾ ಸಾಕು ತಂದೆ ರಾಮರಾಯನ್ನು ಕೊಂದು ಉಪಕಾರ ಮಾಡಿದಂತೆ ಮಾತನಾಡುತ್ತೀರಲ್ಲ?? ಎಕೆ ದ್ರೋಹದ ವೈಭವೀಕರಣ?
    ನೀವು ಹಾಕುವ ಶ್ರಮ ಅಪೂರ್ವವಾದ್ದು , ಒಳ್ಳೆಯ ಮಾಹಿತಿ/ಸಲಹೆ ಗಳನ್ನು ನೀಡಿದ್ದೀರಿ

  • @sabannanalla5489
    @sabannanalla5489 4 месяца назад

    ತುಂಬಾ ಅದ್ಭುತವಾದ ವಿಡಿಯೋ...❤😊

  • @dundappagudadi7303
    @dundappagudadi7303 3 месяца назад

    ಅದ್ಭುತ ಸರ್

  • @sbkodly590
    @sbkodly590 3 года назад +3

    Wonderful history,... Listening to these stories gave goosebumps..🔥

  • @srinivasareddy8685
    @srinivasareddy8685 3 года назад +2

    Great job Sir.... it is responsibility of our generation to respect our history and safe gaurd them for future generations..... by knowing our past we can live our future with pride

  • @shivakumarhv5153
    @shivakumarhv5153 3 года назад

    Thankyou very much sir. Somaney people. Did not this place. So you that Histrecal places visit. You introduce this place that is great this. Thank you sir.

  • @shashidoc77
    @shashidoc77 3 месяца назад

    Salute to your efforts . Really inspiring work you are doing. Wish we had few people with even 10 per cent interest of yours in the tourism dept.

  • @mohammadiliyas7763
    @mohammadiliyas7763 3 месяца назад

    Great job, sir .your story tell was so interesting that we go on to see the video very interesting. Keep it up so much detail information collection is very difficult, and your do this for u .

  • @bhbavital
    @bhbavital 3 года назад

    ವಾವ್! ಸೂಪರ್ ಸರ್.. ದಯವಿಟ್ಟು ಇಂತಹ ಅಪರೂಪದ ಐತಿಹಾಸಿಕ ಮಾಹಿತಿಯನ್ನು ಕೊಡುತ್ತಾ ಇರಿ..🙏🏻

  • @shivoham99
    @shivoham99 3 года назад +2

    Good effort. Keep up the spirit of north Karnataka

  • @dontbeafraidimhere5421
    @dontbeafraidimhere5421 3 года назад

    ಸೂಪರ್ ತುಂಬಾ ಚೆನ್ನಾಗಿದೆ ವೀಡಿಯೋ 🙏

  • @CKMpublicawareness-gq8qy
    @CKMpublicawareness-gq8qy 10 месяцев назад

    ಗುರುಗಳೇ ಬಲಗಾಲು ಇಟ್ಟು ಬಂದೆ ಅಂದ್ರಿ ಈ ಈ ಕಾಲುಗಳ ಬಗ್ಗೆಸ್ವಲ್ಪ ವಿಡಿಯೋ ಮಾಡಿ ಎಡಗಾಲು ಇಟ್ಟು ಯಾಕ್ ಬರ್ಬಾರ್ದು..... ನಾನು ತುಂಬಾ ತಲೆ ಕೆಡಿಸಿಕೊಂಡಿದ್ದೇನೆ ಗುರುಗಳೇ 🙏

  • @praveenrk5408
    @praveenrk5408 3 года назад +1

    Wonderful Sir..... Thanks for the Information

  • @chethankumar2865
    @chethankumar2865 2 года назад

    Good information.. nice talking sir 👍

  • @sahanaarye5452
    @sahanaarye5452 3 года назад

    so great work to introducing historic place,good information,godbless u sir

  • @qwaskharjullalamber1441
    @qwaskharjullalamber1441 3 года назад +1

    Dharmi is the hero we never asked for but needed Badly....

  • @hariprasad8222
    @hariprasad8222 Год назад

    Sir, yu are great, thanks for excellent information thankyou sir

  • @santhoshprabhunandikolmath8325
    @santhoshprabhunandikolmath8325 3 года назад +18

    The forgotten history of our North Karnataka KINGs and Kingdom

  • @sparkle7910
    @sparkle7910 3 года назад +4

    ಸರ್ ನಿಮ್ಮ ಎನರ್ಜಿಗೆ ನಮ್ಮದೊಂದು ದೊಡ್ಡ ಸಲಾಂ

  • @sureshkamble258
    @sureshkamble258 5 месяцев назад

    Hats up your shows up places of Vijayapura thanks🙏🙏🙏🙏🙏🙏

  • @shreenidhisshreenidhi7893
    @shreenidhisshreenidhi7893 2 года назад

    Nice sir nimma e shrammakke kruthagnathegalu

  • @pralhadgurikar1316
    @pralhadgurikar1316 3 года назад +1

    I m from Muddebihal and went to kolur much time and I didn't know about aliya ramaraya tomb. And government didn't do anything to lighten on his tomb . Its really shameful. Thanq sir.

  • @sachintalawar7375
    @sachintalawar7375 4 месяца назад

    ಸೂಪರ್ sir. Great sir.

  • @stumpydes
    @stumpydes 3 года назад

    Tumba dhanyavadagalu, Uttara Karnataka kake swagata