ಅಭಿನೇತ್ರಿಯ ಅಂತರಂಗ, ನೀಲ್ಕೋಡು ಶಂಕರ್ ಹೆಗಡೆ
HTML-код
- Опубликовано: 26 янв 2020
- Follow us on
RUclips channel
/ @shubhashayaadiraj
Shubhashaya Adiraja FB page
/ shubhashaya-adiraj-100...
Nada Noopura Yakshothana Trust Facebook Page
profile.php?...
Nada Noopura Yakshothana Trust Website
nyt.1ngo.in/
ಇಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ - 9482847978 - Кино
Hare Rama.Thumba santosha.adbuta kalavidaru.
Gret Shankar annaa aal rounder the best kalaavidaa aavra haage Ashok bhttaa siddaapur koodaa
ಶಂಕರ್ ಸರ್.. ತಮ್ಮ ಹಾವ ಭಾವ ಭಂಗಿ ನಾಟ್ಯ ಅತಿ ಅದ್ಭುತ. ಇದೆಲ್ಲ ಗಮನಿಸಿದರೆ ತಾವು ಯಕ್ಷಗಾನ ರಂಗದ ರಂಗ ನಾಯಕಿ ಎಂಬ ಹಾಗೆ ಅನಿಸತ್ತೆ ಅಭಿನಂದನೆಗಳು ಸರ್ your great actor sir.. god bless you and your family...
Nice ..my fvt artist
ಒಬ್ಬ ಹೆಣ್ಣುಮಗಳಾಗಿ ನಿಮ್ಮ ಅಭಿಮಾನ ತುಂಬಾ ನನಗೆ ಮನಮುಟ್ಟುವಂತೆ ಮಾಡಿದೆ ಈಗಿನ ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಗೀಳು ಎತೆಚ್ಚಾವಾದ ಕಾಲಘಟ್ಟದಲ್ಲಿ ನಿಮ್ಮಂತಹ ಮಹಿಳೆಯರು ತುಂಬಾ ಅವಶ್ಯಕವಾಗಿದೆ .ನಿಲ್ಕೋಡು ಶಂಕರ್ ಸರ್ ಅವರು ಅಧ್ಬುತ ಕಲಾವಿದರು ಅವರ ಮಾತು ನನಗೆ ಸ್ಪೊರ್ತಿ ತಂದಿದೆ ನಾನು ಅವರ ಅಭಿಮಾನಿ ಸ್ವಚ್ಛ ಮನಸ್ಸಿನ ವ್ಯಕ್ತಿ .ನಿಮ್ಮ ಸಂದರ್ಶನ ಅಧ್ಬುತ ವಾಗಿ ಮೂಡಿಬಂದಿದೆ. ಸುಬ್ರಹ್ಮಣ್ಯ ಯಲಗುಪ್ಪ ಅವರ ಸಂದರ್ಶನ ಮಾಡಿ ದಯವಿಟ್ಟು
Chandramukhi sooryasakhi thumba chennagide
Really adbuta savyachi kalavida.
Nanu ivra dodd fan... Ivrige innu devru kalaseve maduva bhagya needali... Innu olle patragalu ivranna arasikondu barali...
Soooper shankar baba👌👌👌👌👌👌👌👌👌🙋🙋🙋🙋🙋🙋
ತುಂಬ ದಿನಗಳಿಂದ ನಮ್ಮ ಕುಡ್ಲದಿಂದ ಬರುವ ಯಕ್ಷೋತ್ಸವ ಏನು ಬಂದಿಲ್ಲಂತ ಯು ಟ್ಯೂಬಲ್ಲಿ ಹುಡುಕುತ್ತಾ ಇರುವಾಗ ಈವತ್ತು ನಿಮ್ಮ ಸ್ವಂತ ಯು ಟ್ಯೂಬ್ ಚಾನಲಲ್ಲಿ ಅದು ಕೂಡ ನೀಲ್ಕೋಡು ಶಂಕರ ಹೆಗಡೆಯವರಂತ ಮೇರು ಕಲಾವಿದರ ಸಂದರ್ಶನ ನೋಡಿ ತುಂಬ ಕುಶಿಯಾಯಿತು . ಬಡಗು ತಿಟ್ಟಿನ ನನ್ನ ನೆಚ್ಚಿನ ಕಲಾವಿದರು ನೀಲ್ಕೋಡುರವರು.
ಅವರ ಅಭಿನೇತ್ರಿ ಯಶಸ್ವಿಯಾಗಿ ಸಾಗಲಿ ಅವರ ಕಲಾ ಬದುಕು ನಿರಂತರ ನಿರ್ವಿಘ್ನವಾಗಿ ಮುಂದುವರಿಯಲೆಂದು ಹಾರೈಸುತ್ತೇನೆ . ಅಪ್ರತಿಮ ಕಲಾವಿದರನ್ನು
ಪರಿಚಯ ಮಾಡಿಸಿದ ನಿಮಗೂ ತುಂಬಾ ಧನ್ಯವಾದಗಳು ಮೇಡಂ .ಮುಂದಿನ ಭಾಗ ಇದ್ದಲ್ಲಿ ಅಪ್ಲೋಡ್ ಮಾಡಿ ಪ್ಲೀಸ್.
ಧನ್ಯವಾದ ನಿಮ್ಮ ಅಭಿಮಾನಕ್ಕಾಗಿ.. ಖಂಡಿತವಾಗಿಯೂ ಕಲಾವಿದರ ಮನಸಿನ ಮಾತುಗಳನ್ನು ಹಂಚಿಕೊಳ್ಳುವಂತಹಾ ಕಾರ್ಯಕ್ರಮ ಗಳು ಮುಂದೆ ಮೂಡಿ ಬರಲಿವೆ.. ನಿಮ್ಮ ನಿರೀಕ್ಷೆ, ಪ್ರೋತ್ಸಾಹ ಎರಡೂ ಜಾರಿಯಲ್ಲಿರಲಿ...
Super
@@shubhashayaadiraj ಖಂಡಿತ ಮೇಡಂ , ನಾನು ಯಕ್ಷಗಾನ ಪ್ರೇಮಿ .
chandramuki suryasakiyalli nimma abhinaya channagide.
ಮುಂದಿನ ವಿಡಿಯೋದಲ್ಲಾದರೂ ಸ್ವಲ್ಪ ಜೋರಾಗಿ ಮಾತಾಡಿ ಶುಭಾಷಯ ಅವರೇ...
ಪಿಸುಗುಟ್ಟರೆ ಯಾರಿಗೂ ಕೇಳುವುದಿಲ್ಲ ಮತ್ತೆ ಅರ್ಥವಾಗುವುದಿಲ್ಲ..
ನಿರ್ಜನ ಪ್ರದೇಶದಲ್ಲಿ ಕೇಳಲು ಮತ್ತು headphone ಹಾಕಿಕೊಳ್ಳಲು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಆಗುವುದಿಲ್ಲ....
Superr.
Super sir
Medam tumba tq
Super sir Nimma Natya adbutha awesome sir
My fvrit sir all time
ಬಾರಿ ಪೊರ್ಲು 👍
Supar,
Yaxaganam gelge yaxaganam balge
Supper
Inta dodda stree patra maduvavra parichaya madi kottidakke
Cinimaya songs badaguthittinalle mathra hecchu. Thenku tittinalli kadime. Manage adhu ishta illa. Khanditha adhu fail aguyhade
Super sir
Supper