ಪಿತೃ ಪಕ್ಷದಲ್ಲಿ ತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ ದೋಷ ಪ್ರಾಪ್ತಿ ವಂಶ ಅಭಿವೃದ್ಧಿ ಆಗುವುದಿಲ್ಲ ಕಷ್ಟಗಳ ಸರಮಾಲೆ

Поделиться
HTML-код
  • Опубликовано: 3 окт 2024

Комментарии • 485

  • @abhaychiranthabhaychiranth2161
    @abhaychiranthabhaychiranth2161 16 дней назад +27

    ನಮಸ್ತೆ ಮೇಡಂ ನಿಮ್ಮ ಮಾಹಿತಿ ನನಗೆ ತುಂಬಾ ಇಷ್ಟವಾಯಿತು ಹಾಗೆ ನನಗೆ ಇನ್ನೊಂದು ವಿಷಯಕ್ಕೆ ಉತ್ತರ ಬೇಕಾಗಿದೆ ದಯವಿಟ್ಟು ಈ ಪ್ರಶ್ನೆಗೆ ಉತ್ತರವನ್ನು ನೀಡಿ ಮೇಡಂ ಪಿತೃಪಕ್ಷದ ಕಾರ್ಯ ಮಾಡುವ ದಿನ ಮನೆದೇವರಿಗೆ ಪೂಜೆ ಮಾಡ ಬಹುದಾ ದಯವಿಟ್ಟು ತಿಳಿಸಿಕೊಡಿ

    • @lavanya3019
      @lavanya3019 16 дней назад

      @@abhaychiranthabhaychiranth2161 ಮಾಡಬಹುದು ಗಂಟೆ ಬಾರಿಸದೆ ಮಾಡಬೇಕು
      ರಂಗೋಲಿ ಬಿಡಬಾರದು ಬಾಗಿಲಿಗೆ

    • @ಗೌರವ್ಮಜ್ನೂ
      @ಗೌರವ್ಮಜ್ನೂ 16 дней назад +1

      ದೇವರ ಪೂಜೆ ಯಾವಾಗಲೂ ಮಾಡಬಹುದು
      ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ

    • @VeenaJoshi
      @VeenaJoshi  16 дней назад +7

      ಮುಂದಿನ ವಿಡಿಯೋದಲ್ಲಿ ಖಂಡಿತ ತಿಳಿಸಿ ಕೊಡುವೆ

    • @abhaychiranthabhaychiranth2161
      @abhaychiranthabhaychiranth2161 15 дней назад

      ಧನ್ಯವಾದಗಳು ಮೇಡಂ

  • @govindnama-h4i
    @govindnama-h4i 15 дней назад +1

    ನಮಸ್ತೆ ಅಮ್ಮ ತುಂಬಾ ಚೆನ್ನಾಗಿ ಪಿತೃಪಕ್ಷದ ತಿಳಿಸಿ ಕೊಟ್ಟಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @Shankarimkbhat
    @Shankarimkbhat День назад

    ಅಮ್ಮ ತವರು ಮನೆಯಲ್ಲಿ ಅಷ್ಟ್ಗಗೇಎಂತ,ಪಿತ್ತ್ರ ಕಾರ್ಯ ಮಾಡುತ್ತಾರೆ ಗತಿಸಿದವರಿಗೆಲ್ಲಾಮಾಡುತ್ತಾರೆಅಮ್ಮ❤

  • @KShilpa-w7y
    @KShilpa-w7y 16 дней назад +2

    ತುಂಬಾ ಒಳ್ಳೆಯ ಮಾಹಿತಿ ಅಮ್ಮ 🙏🤗😘 ಧನ್ಯವಾದಗಳು ಅಮ್ಮ 🙏🤗

  • @erappakotihalerappakotihal9721
    @erappakotihalerappakotihal9721 15 дней назад +3

    ಅಮ್ಮ ನಿಮ್ಮ ಎಲ್ಲಾ ಪೂಜೆಗಳು ನನಗೆ ಸಹಾಯವಾಗಿವೆ ನನ್ನ ಮಗ ಈ ಸಲ 10 ಅವನಿಗೆ ಒಳ್ಳೇದಾಗಲಿ ಒಳ್ಳೆ ರಿಸಲ್ಟ್ ಬರಲಿ ಅಂತ ಪೂಜೆ ಹೇಳಿ ಅಮ್ಮ ಮಾಡ್ತೀನಿ

  • @dhanalakshmikrishna-yh2ho
    @dhanalakshmikrishna-yh2ho 15 дней назад +2

    ದಾರಿ ದೀಪವಾದ ನಿಮಗೆ ನನ್ನ ನಮಸ್ಕಾರಗಳು.

  • @renukamadiwalar778
    @renukamadiwalar778 16 дней назад +4

    Amma frist viwa and like amma namaste ri

  • @ThriveeniThriveeni-f5q
    @ThriveeniThriveeni-f5q 16 дней назад +2

    ನಮಸ್ತೆ ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ 🙏🌹🌹🌹🌹

  • @sneharavi7930
    @sneharavi7930 14 дней назад

    ರಂಗೋಲಿ ಬಹಳ ಚೆನ್ನಾಗಿದೆ ಅಮ್ಮ...ಧನ್ಯವಾದಗಳು🙏

  • @kavitatiwari-mc1fx
    @kavitatiwari-mc1fx 15 дней назад +2

    🙏🏻🙏🏻ಹರೆ ಶ್ರೀನಿವಾಸ ವೈನಿ ರಿ🙏🏻🙏🏻
    ನಮ್ಮ ಚಿಕ್ಕಪ್ಪ ಮನೆಯಲ್ಲಿ ಸೋಸಿ delivery ಆಗಿ ಇನ್ನೂ 10 ದಿವಸ ಆಗಿಲ್ಲ, ನಮ್ಮ ತಂದೆಯವರ ಶ್ರದ್ಧವು ಪ್ರದಿಪದ ದಿವಸವೇ ಇತ್ತು, ಈಗ ಮಾಡಲು ಬರುವುದಿಲ್ಲವೆಂದು ಆಚಾರ್ಯರು ಹೇಳಿದ್ದಾರೆ, ಇದರ ಬಗ್ಗೆ ತಿಳಿಸಿ🙏🏻ಹಾಗೂ ಎಂದು ಮಾಡಿದರೆ ಉತ್ತಮ ಎಂಬುವುದು ತಿಳಿಸಿ ಕೊಡಿ🙏🏻🙏🏻 ಹರೇ ಶ್ರನಿವಾಸ 🙏🏻🙏🏻

  • @SuprithaAdugemane
    @SuprithaAdugemane 16 дней назад +2

    Amma nanu Saraswati rangoli haktaedhini nan makkaligoskara
    nim ashirvad elrli 🙏🙏

  • @Preranakulkarni743
    @Preranakulkarni743 16 дней назад +2

    ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏

  • @rukminii9572
    @rukminii9572 7 дней назад

    Danyavadagalu

  • @user-dl1od
    @user-dl1od 16 дней назад +2

    ತುಂಬಾ ಸಹಾಯ ಅಯ್ತು ಅಮ್ಮ 🙏🙏

  • @vijayakalakuntoji7037
    @vijayakalakuntoji7037 16 дней назад +7

    ಅಮ್ಮಾ ನಾನು ಪದ್ಮಾವತಿ ದೇವಿ ವೃತ ಮಾಡ್ತಾ ಇದ್ದೀನಿ 9 ಶುಕ್ರವಾರ ಆಗಿವೆ ನಮಗೆ ಶುಭ ವಾಗಿದೆ ನಿಮಗೆ ಅನಂತ ನಮಸ್ಕಾರಗಳು 🙏🙏🙏🙏

  • @swapnachethan3436
    @swapnachethan3436 16 дней назад +3

    🙏Namaste veena akka hegidira ❤nivu helikoduva puje galu yalla madtini tumba nemmadi sikkide nijvaglu nivu kastadalli eruvavrige daari deepa 🙏 devru nimmanna chennagi ettirli akka 😊

  • @pallavigandolkar2186
    @pallavigandolkar2186 14 дней назад

    Namaste Mathaji 🙏🙏.....olle vishaya thilisi kotri Mathaji 🙏🙏👌👌

  • @ushavenki6675
    @ushavenki6675 16 дней назад +1

    Veenamma thankyou veenamma giving information

  • @narayanaswamy3482
    @narayanaswamy3482 15 дней назад +1

    🙏ನನ್ನ ತಂದೆ, ಅಕ್ಕ, ಅಣ್ಣ ಮರಣ ಹೊಂದಿ ಸುಮಾರು ವರ್ಷಗಳೇ ಹಾಗಿದೆ, ನನ್ನ ತಾಯಿ ಇದ್ದಾರೆ, ನನ್ನ ಚಿಕ್ಕಪ್ಪ ನ ಮನೇಲಿ ತರ್ಪಣ ಬಿಡುತ್ತಾರೆ, ನನ್ನ ಹಿರಿಕರು ಮರಣ ಹೊಂದಿದ ಮೇಲೆ ಯಾವ ಕೆಲಸನೂ ಕೈ ಹಿಡೀತಾ ಇಲ್ಲಾ, ಸಾಲ ಸಾಲ, ನನ್ನ ತಾಯಿ ಇರೋದಿಂದ್ರ ತರ್ಪಣ ಬಿಡೋ ಕಾರ್ಯನ ಮಾಡಬಹುದಾ, ದಯವಿಟ್ಟು ತಿಳಿಸಿ🙏

  • @sudhan371
    @sudhan371 16 дней назад +1

    ನಮಸ್ತೆ ನಮಸ್ತೆ ನಮಸ್ತೆ
    ರಂಗೋಲಿ ತುಂಬಾ ತುಂಬಾ ಚೆನ್ನಾಗಿದೆ
    🙏🌹🌷🪷💐🎉🌺🌻🏵️🎊🌸🙏

  • @SujataGhanti-de6tp
    @SujataGhanti-de6tp 16 дней назад +2

    Amma dhannyavadagalu ❤

  • @prakashrbhat007
    @prakashrbhat007 16 дней назад

    ನಿಮ್ಮ ಆಶೀರ್ವಾದವಿರಲಿ ಅಮ್ಮ 🙌

  • @rakeshnidagundi1977
    @rakeshnidagundi1977 16 дней назад

    ಪಿತುೃ ಪಕ್ಷದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ.

  • @rajeshwarikittur3446
    @rajeshwarikittur3446 16 дней назад +1

    Amma namaskaragalu tumba danyavadagalu.🎉🎉🎉🎉🎉🙏🙏🙏🙏🙏❤❤❤❤❤🌹🌹🌹🌹🌹

  • @rooparoopa4100
    @rooparoopa4100 16 дней назад +1

    ಧನ್ಯವಾದಗಳು ಅಮ್ಮ 🙏

  • @rekhamadigeri9857
    @rekhamadigeri9857 16 дней назад

    ಪೂರ್ಣ ವಿವರಕ್ಕೆ thanks 🙏

  • @varshabhaskar8044
    @varshabhaskar8044 14 дней назад

    ಧನ್ಯವಾದಗಳು ಅಮ್ಮಾ 🙏🙏🙏🙏🙏

  • @pallaviharish8584
    @pallaviharish8584 16 дней назад

    I have been asked to do at gokarna .after every year as our family traditions we can perform it... We are following as guided by a very traditional matt... thank for your guidance..

  • @yashodhainamathi914
    @yashodhainamathi914 6 дней назад

    ನಮಸ್ತೆ ಅಮ್ಮ 🙏🏻
    ಪಿತೃ ಪಕ್ಷದಲ್ಲಿ ಗೊತ್ತಿಲ್ಲದೇ ಬಂಗಾರ ತಗೊಂಡಾಗ ಏನಾದರೂ ಪರಿಹಾರ ಇದ್ದರೆ ತಿಳಿಸಿ ದಯವಿಟ್ಟು

  • @devakin3744
    @devakin3744 15 дней назад

    Amma thumba thumba Dhanyawadagalu 🙏❤️❤️😊

  • @GNAnupama
    @GNAnupama 16 дней назад +1

    Good information madam

  • @MahadevisMalipatil
    @MahadevisMalipatil 16 дней назад +2

    Amma padavindaragalige namaste Amma 🙏🙏🙏🙏🙏

  • @deepikajirage3911
    @deepikajirage3911 16 дней назад +2

    Namaste Amma ♥️♥️♥️♥️♥️

  • @radhakhandate2211
    @radhakhandate2211 15 дней назад

    ಹರೇ ಶ್ರೀನಿವಾಸ ಅಕ್ಕಾ

  • @KumariAnand-sg3kp
    @KumariAnand-sg3kp 16 дней назад

    ನಮಸ್ತೆ ಅಮ್ಮ ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏

  • @AshashyamAshashyam
    @AshashyamAshashyam 16 дней назад +2

    ನಮಸ್ಕಾರ ಅಮ್ಮ 🙏🙇

  • @sujathamadappa7224
    @sujathamadappa7224 16 дней назад +6

    ನಮಸ್ತೆ ವೀಣಾ ಅವರೇ.... ನೀವು ಬಳಸುವ ಕುಂಕುಮದ ಹೆಸರು ಹೇಳಿ ಪ್ಲೀಸ್

  • @shilpauplaonkar4704
    @shilpauplaonkar4704 15 дней назад

    Nimma padhke Namaskar Amma 🙏🙏🙏🙏

  • @huthvikk4053
    @huthvikk4053 16 дней назад +10

    ಅಮ್ಮ ನಮಸ್ಕಾರ.ವ್ಯಾಪಾರ ವ್ಯಾಪಾರ ವೃದ್ಧಿಗೆ ಆಕರ್ಷಣ ಯಂತ್ರ ಮತ್ತು ಸ್ತೋತ್ರದ ಬಗ್ಗೆ ದಯವಿಟ್ಟು ತಿಳಿಸಿ ಅಮ್ಮ.please amma

    • @narayanaswamy3482
      @narayanaswamy3482 15 дней назад

      ಮೇಡಂ, ದಯವಿಟ್ಟು ಇದರ ಬಗ್ಗೆ ತಿಳಿಸಿ

    • @nethravathi867
      @nethravathi867 15 дней назад

      ದಯವಿಟ್ಟು ತಿಳಿಸಿಕೊಡಿ ಅಮ್ಮ

  • @nalininalini5926
    @nalininalini5926 16 дней назад +5

    ಪರಮಾನ್ನ ಅಂದರೆ ಏನು ಅಂಥ ತಿಳಿಸಿ
    ನನಗೆ ಇದೆಲ್ಲ ಹೊಸದು ತಾಯಿ , ನೀವು ತಿಳಿಸಿದ ಒಂದೊಂದು ವಿಧಾನವನ್ನು ಕಲಿಯುತ್ತಿದ್ದೇನೆ , ತಿಳಿಸಿ ಕೊಡಿ 🙏

  • @divyap6249
    @divyap6249 16 дней назад +9

    ನಮಸ್ತೆ ಅಮ್ಮ
    ಪಿತೃ ಪಕ್ಷವನ್ನು ಅತ್ತೆ.ಮಾವ.ಇರುವಾಗ ಮನೆಯ ಸೊಸೆ ಮಾಡಬಾರದು.ಅತ್ತೆ ಮಾವ ಮಾಡಬೇಕು
    ಸೊಸೆ ಮಾಡಿದರೆ ಅವರಿಗೆ ಸುಲು ವುದಿಲ್ಲ ಎಂದು ಹೇಳುತ್ತಾರೆ . ದಯಮಾಡಿ ಇದಕ್ಕೆ ಉತ್ತರ ತಿಳಿಸಿಕೊಡಿ ಅಮ್ಮ.

    • @bhagyasheelak4705
      @bhagyasheelak4705 16 дней назад

      ಹೌದು

    • @VeenaJoshi
      @VeenaJoshi  16 дней назад +1

      ನಿಮಗೆ ಮಾಡಲು ಬರುವದಿಲ್ಲ ಅಕಸ್ಮಾತ್ ಅವರು ಮಾಡುವದಿಲ್ಲ ಅಂದಾಗ. ಏನು ಮಾಡಬೇಕು ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡುವೆ

    • @neelakanthdkalasa4048
      @neelakanthdkalasa4048 16 дней назад

      Amma namaste pitrupaksadalli ellaru makkalu mommakkalu irabeka bere uralli irativi alva amma hage e dannu holidandelli madataralva edarbagge tilisi amma 🙏🙏🙏🙏🙏

    • @bhagyasheelak4705
      @bhagyasheelak4705 16 дней назад

      @@VeenaJoshi tq

    • @sharadab8716
      @sharadab8716 15 дней назад

      Same question..madam..evn wanted to chek, at my place also elders r there. they go to and attend other huse function, but never bothered abut their own huse pooa and tithi..evn during mahalaya amavassye performed also MIL will nt bothered to keep necessary food items. But to others they insist and make fun if they lack doing,as daughter in law am doing all poojas..@@VeenaJoshi

  • @thanujar3577
    @thanujar3577 16 дней назад +2

    Madam poojege edalu seere ,,new batte Andre edege edalu beku adakke thegedukolla beku madam

  • @mrpro9674
    @mrpro9674 6 дней назад

    Amma namaskatagalu ee pitrupakshadalli kolu bombegalannu kareedi maadabahuda

  • @Swativkr
    @Swativkr 16 дней назад +1

    Namasste amma ❤❤❤❤🙏🙏🙏🙏😊😊😊😊

  • @nayanam9936
    @nayanam9936 15 дней назад

    Dhanyavada ammma.....❤❤

  • @Chidashu555
    @Chidashu555 16 дней назад

    Thank you so much Amma 🙏🙏🙏

  • @meenakshibai607
    @meenakshibai607 16 дней назад +2

    🙏 ಅನಂತ ಕೋಟಿ ನಮಸ್ಕಾರಗಳು ಅಮ್ಮ 🙏🙏🙏🙏🙏❤❤❤❤❤💐💐💐💐💐

  • @shashipunde2012
    @shashipunde2012 16 дней назад

    Namaskar amma 🙏🏻🙏🏻 dhanyavaad galu❤❤❤

  • @pushpamallappa8654
    @pushpamallappa8654 16 дней назад +3

    Amma pitru Paksha dosha nivarange prati dina patisuvantha shloka iddare dayavittu thilsi amma🙏

    • @VeenaJoshi
      @VeenaJoshi  16 дней назад +2

      ನಾಳೆ ಹಾಕುವೆ

  • @krishnakumbar6742
    @krishnakumbar6742 16 дней назад +2

    🙏Amma other cast pitru pakshada simple agi hege acharane madabeku anuvadar onda🎥 haki maa🙏

  • @chaitrapearl8777
    @chaitrapearl8777 15 дней назад

    Amma pitru pakasha rangoli thilisikodi amma plzz Love from Bangalore ❤❤

  • @Kavyamanjuanth-r4c
    @Kavyamanjuanth-r4c 16 дней назад +1

    Namaste amma 🙏🙏🙏🙏🙏

  • @latatalawar1618
    @latatalawar1618 16 дней назад

    ಧನ್ಯವಾದಗಳು ಮೇಡಂ

  • @vijayainapure7269
    @vijayainapure7269 15 дней назад

    Thanks ಅಮ್ಮ

  • @sanvihiremath9723
    @sanvihiremath9723 16 дней назад +7

    Amma navu lingayat ru nammali pitru pakshdali pindadan irudila navu varshakke omme tirida dinakakke madativi navu enu mafabeku hrli amma 🙏🙏

    • @rameshchikkon8355
      @rameshchikkon8355 16 дней назад +2

      Same question from my side too. Amma dayavittu idar bagge heli.

    • @ShwethaThippeswamy-jk2hx
      @ShwethaThippeswamy-jk2hx 16 дней назад

      Same navu lingaaytaru varshakomme maneyalli hige madodu​@@rameshchikkon8355

    • @sindhumnanjangud7769
      @sindhumnanjangud7769 16 дней назад +1

      Howdu nammalli yaru madodilla

    • @karibasappa6221
      @karibasappa6221 15 дней назад +1

      ಹೌದಮ್ಮ ದಯವಿಟ್ಟು ಇದರ ಬಗ್ಗೆ ನೌ ಪಿತೃಪಕ್ಷ ಮಾಡೋದೆಲ್ಲ ಹಿರಿಯರ ಪೂಜೆ ಮಾಡ್ತೀವಿ ವರ್ಷಕ್ಕೊಂದು ಸಲ ಅದರ ಬಗ್ಗೆ ಅಮ್ಮ ದಯವಿಟ್ಟು ತಿಳಿಸಿ ಕೂಡಿ ಅಮ್ಮ 🙏🙏🙏🙏🙏🙏🙏🙏

    • @143check
      @143check 15 дней назад +1

      Naavu Lingayats, nam maneli pitru paksha pindadhana madalla

  • @soumyakustagi6840
    @soumyakustagi6840 16 дней назад +1

    ಅಮ್ಮ ನಮಸ್ಕಾರ. ಬೇರೆ ದಿನದಲ್ಲಿ ಉದ್ದಿನವಡೆ ಗೆ ಏನ್ನನ್ನು mix ಮಾಡಿ ಮಾಡಬೇಕು?
    ನೀವು ರವಾ ಉಂಡೆ ಹೇಗೆ ಮಾಡುತ್ತೀರಿ ಪ್ಲೀಸ್ ಹೇಳಿಕೊಡಿ ಅಮ್ಮ.

  • @anukumar841
    @anukumar841 16 дней назад

    Namaste Amma 1st view 1st like 1st comment

  • @crchiru2776
    @crchiru2776 16 дней назад +1

    Amma 🙏..pithru pakshadalli devasthaanakke hogabahuda? Haage nitya poojeyalli.. Ee 15 dina ghantaa naada maadabahudaa.. Amma.

  • @SS-qk9np
    @SS-qk9np 16 дней назад

    Thank u amma

  • @VeenaJoshi
    @VeenaJoshi  14 дней назад

    Thanks to all

  • @shankarmadabal1709
    @shankarmadabal1709 16 дней назад

    Thank you amma....❤

  • @hemanthbp9415
    @hemanthbp9415 16 дней назад

    Tq amma very much

  • @SarojiniBalikatti
    @SarojiniBalikatti 16 дней назад

    Namaste Amma

  • @varalaxmikulkarni7752
    @varalaxmikulkarni7752 16 дней назад

    Amma Namaste 🙏❤️

  • @USHAMGOWDRU
    @USHAMGOWDRU 16 дней назад +2

    ಅಮ್ಮ ನಿಮ್ಮ ಪಾದಕ್ಕೆ ಸಾಸ್ಟಂಗ ನಮಸ್ಕಾರಗಳು ಅಮ್ಮ ❤️💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @hemugaming1068
    @hemugaming1068 15 дней назад +1

    ನಾವು ದೀಪಾವಳಿಯಲ್ಲಿ ಪಿತೃಗಳಿಗೆ ಪಿತೃಗಳಿಗೆ ಅನ್ನವನ್ನು ಇಡುತ್ತೇವೆ ಆ ದಿವಸ ಇಡಬಹುದಾ

    • @VeenaJoshi
      @VeenaJoshi  15 дней назад

      ನಿಮ್ಮ ಮನೆಯ ಪದ್ದತಿ

  • @vijayapatange5366
    @vijayapatange5366 16 дней назад +1

    Madam if we are suffering from pitrashapa but our parents are alive then what we have to do in pitrapaksha please answer in next vedio

  • @yeshuk8332
    @yeshuk8332 16 дней назад

    🎉🎉🎉🎉🙏🏻🙏🏻🙏🏻❤Danyevaadagalu amma 🤗🤗

  • @crazylife4123
    @crazylife4123 16 дней назад +1

    Namaskar.amma

  • @gratefulnthankful9412
    @gratefulnthankful9412 16 дней назад

    Thank you Amma

  • @Laxmifitnessworld
    @Laxmifitnessworld 16 дней назад

    Thank u 💓 ಅಮ್ಮ ❤

  • @pushpak2916
    @pushpak2916 16 дней назад

    Namaste sahodari aarati taa Krishna murutige murutige murutige partha saratige hadannu haaki please 🙏🙏🌺🌺

  • @chaithraambichaithra2012
    @chaithraambichaithra2012 16 дней назад +1

    Pithru Paksha dhallii makkaglu huttidare olleyadha amma heli plzzzz

  • @shanthakumari671
    @shanthakumari671 16 дней назад

    Thank you amma

  • @poornimapoornima-xx5cy
    @poornimapoornima-xx5cy 11 дней назад

    ಪಿತೃ ಪಕ್ಷ ದಲ್ಲಿ ಮನೆಯ ಮುಂದೆ ರಂಗೋಲಿ ಹಾಕಬಾರದು ಎಂಬ ನಿಯಮ ಇದೆಯೇ ಎಂಬುದನ್ನು ದಯವಿಟ್ಟು ತಿಳಿಸಿ 🙏🙏🙏🙏🙏

  • @indrajeetthakur1436
    @indrajeetthakur1436 16 дней назад +1

    ಶ್ರಾದ್ಧದ ದಿನ ಮುತ್ತೈದೆ ತಲಿ ಸ್ನಾನದ ಬಗ್ಗೆ ತಿಳಿಸಿ ಮೇಡಂ

  • @PavithraPavi-rh5qk
    @PavithraPavi-rh5qk 16 дней назад +6

    ಅಮ್ಮ ನಮಸ್ತೆ ದಯವಿಟ್ಟು ಈ ಪ್ರಶ್ನೆ ಗೆ ಉತ್ತರ ಕೊಡಿ. ನಮ್ಮ ಮನೆಯವರು ಮಾಂಸಾಹಾರಿ ಅದನ್ನೇ ಪಿತೃ ಗಳಿಗೆ ಅರ್ಪಿಸ್ತಾರೆ.. ಆದರೆ ನಾನು ಸಸ್ಯಾಹಾರಿ ಈವಾಗ ಅತ್ತೆ ಮಾವ ಇದಾರೆ.. ಮುಂದೆ ನಾನು ಹೇಗೆ ಮಾಡಬೇಕು ಅಮ್ಮ 🙌🏻

    • @VeenaJoshi
      @VeenaJoshi  16 дней назад +1

      ಅತ್ತೆಯ ಮನೆಯ ಪದ್ಧತಿಯಂತೆ

    • @PavithraPavi-rh5qk
      @PavithraPavi-rh5qk 16 дней назад

      @@VeenaJoshi ಆದರೆ ಅಮ್ಮ ಅಧ್ಯಾತ್ಮ ದ ದಾರಿಯಲಿ ಈ ಮಾಂಸಾಹಾರ ನಂಗೆ ಸರಿ ಅನ್ನಿಸ್ಲಿಲ್ಲ ಹಾಗಾಗಿ ಬಿಟ್ಟೆ... ನಂಗ್ ಅನಸ್ತದ ಮಾಂಸಾಹಾರ ಅರ್ಪಣೆ ಸರಿ ಇಲ್ಲ ಅಂತ. ಹಾಗಿದ್ರೆ ಅವರ ಮಕ್ಕಳೆಲ್ಲ ಸರಿ ಇರ್ತಿದ್ರು ಅಂತ. ದಯಮಾಡಿ ಪರಿಹಾರ ಕೊಡಿ ಅಮ್ಮ ನಾನು ಸಸ್ಯಾಹಾರಿ ಜೀವನ ನಡೆಸಬೇಕು ನನ್ನ ಇಬ್ಬರು ಮಕ್ಕಳು ಹುಟ್ಟಿನಿಂದ ಸಸ್ಯಾಹಾರಿ ಗಳು ಪ್ಲೀಸ್ amma🙏🏻

    • @PavithraPavi-rh5qk
      @PavithraPavi-rh5qk 16 дней назад +2

      ಅಮ್ಮ ಈ ಅಧ್ಯಾತ್ಮ ದ ದಾರಿಯಲ್ಲಿ ಮಾಂಸಾಹಾರ ಸರಿ ಇಲ್ಲ ಅಂತ ಬಿಟ್ಟೆ. ಈಗ ನನ್ನ ಇಬ್ಬರು ಮಕ್ಕಳು ಹುಟ್ಟಿನಿಂದ ಸಸ್ಯಾಹಾರಿ ಗಳು..
      ಮತ್ತೆ ಮಾಂಸಾಹಾರ ಮುಟ್ಟುವ ಮಾತಿಲ್ಲ.. ನೀವು ನನ್ನ ಆದ್ಯಾತ್ಮಿಕ ಗುರುಗಳು ದಯಮಾಡಿ ಒಂದು ಪರಿಹಾರ ತಿಳಿಸಿ ಪ್ಲೀಸ್ ಅಮ್ಮ

    • @PavithraPavi-rh5qk
      @PavithraPavi-rh5qk 16 дней назад

      ಈ ಮಾಂಸಾಹಾರ ಅರ್ಪಿಸುವ ಪದ್ಧತಿ ಸರಿ ಅಲ್ಲ ಅಂತ ನನಿಗೆ ಅನಸ್ತದ... ಹಾಗೆ ಇದ್ದಿದ್ರೆ ಅವರ ಮಕ್ಕಳೆಲ್ಲ ಸನ್ಮಾರ್ಗದಲ್ಲಿ ಇರಬೇಕಿತ್ತು. ಪ್ಲೀಸ್ ಅಮ್ಮ ನೀವ್ ಬಿಡುವಾದಾಗ ಇದ್ರ ಬಗ್ಗೆ ಹೇಳಿ ಮಾ ಪ್ಲೀಸ್

    • @PavithraPavi-rh5qk
      @PavithraPavi-rh5qk 16 дней назад

      ಅಮ್ಮ ಇಷ್ಟು ದಿನ ತಪ್ಪಾಗಿ ಪೂಜೆ ಮಾಡುವ ನಮಗೆ ಸರಿಯಾದ ಪೂಜಾ ವಿಧಿ ವಿಧಾನ ವನ್ನ ತಿಳಿಸಿಕೊಟ್ಟಿದಿರಾ ಹಾಗೆ ಈ ಪಿತೃ ಪಕ್ಷ ದ ಆಚರಣೆ ತಿಳಿಸಿಕೊಡಿ ಮಾ ಪ್ಲೀಸ್. ನಮ್ಮ ಮನೆಯಲ್ಲಿ ಮಾಡುವ ಮಾಂಸಾಹಾರ ಅರ್ಪಣೆ ಸರಿ ಇಲ್ಲ ಅಂತ ನಂಗ್ ಅನಿಸುತ್ತೆ ಅಮ್ಮ ಇಲ್ಲದಿದ್ರೆ ಅವರ ಮಕ್ಕಳೆಲ್ಲ ಸನ್ಮಾರ್ಗದಲ್ಲಿ ಇರಬೇಕಿತ್ತು.
      ನನ್ನ ಆಧ್ಯಾತ್ಮದ ಗುರುಗಳಾದ ನಿಮಗೆ ಇದರ ಬಗ್ಗೆ ಪರಿಹಾರ ತಿಳಿಸಿ ಅಮ್ಮ ಪ್ಲೀಸ್

  • @deepags5034
    @deepags5034 16 дней назад

    Namste Amma 🙏🙏

  • @sunilpatil1209
    @sunilpatil1209 15 дней назад

    Tqs maa❤

  • @VasanthaUmashankar
    @VasanthaUmashankar 12 дней назад

    🙏🙏🙏akka

  • @Pavithraravi823
    @Pavithraravi823 16 дней назад +2

    Amma pratinitya runavimochana rangoli ...saraswathi rangoli devara maneli aktidini... Amavase paksa da dina e rangoli akbahuda tilsi....

    • @VeenaJoshi
      @VeenaJoshi  16 дней назад

      ವಿಡಿಯೋ ನೋಡಿ ಹೇಳಿದ್ದೇನೆ

  • @bhagyalakshmi630
    @bhagyalakshmi630 16 дней назад +1

    Amma ❤ hegidira

  • @hemalathalatha9812
    @hemalathalatha9812 15 дней назад

    Namaste amma navu pithrugalige hosabatte, Saree thagondu bandi ettu puje madthivi amma madboda.

  • @rajeshwarieswarappa1330
    @rajeshwarieswarappa1330 16 дней назад

    Veenamma namaste 🙏🌹🙏🙏🙏

  • @swarnalathaadiga148
    @swarnalathaadiga148 15 дней назад

    ನಮಸ್ತೇ ಅಮ್ಮಾ 🙏

  • @jayashreepurohit6939
    @jayashreepurohit6939 16 дней назад

    🙏ಪಕ್ಷಮಾಸದಾಗ ಪಿತೃಗಣಸಂಧಿ ಅಷ್ಟೇ ಅನಬಹುದೇ

  • @bharatitubakad7481
    @bharatitubakad7481 16 дней назад

    Namaste namaste Amma 🌺🌺🙏🌹🌹🙏🌺🌺🙏🌹🌹🙏🌺🌺🙏🌹🌹🙏🌺🌺🙏🌹🌹🙏🌺🌺🙏🌹🌹🙏🌺🌺🙏🌹🌹🙏🌺🌺🙏

  • @shobharani8813
    @shobharani8813 16 дней назад +1

    Amma plese amma exma ede plese blessa me amaa nivu bless madadire olledagutte

  • @PadmavatiAlampally
    @PadmavatiAlampally 16 дней назад

    Amma namaste maneyelli pragant idre pinda pradan madbarda

  • @chaitrapearl8777
    @chaitrapearl8777 15 дней назад

    Amma pitru paksha divasa yava dhana kodabeku plz thilisikodi amma

  • @MandakiniKulkarni-g9d
    @MandakiniKulkarni-g9d 16 дней назад

    Amma shraddha adige yenenu madbeku anta tilisi kodi 🙏🙏

  • @itsfalcon8650
    @itsfalcon8650 16 дней назад +2

    ಅಮ್ಮ ಅಮ್ಮ 👣🙏🙏🙏🙏,🤗🤗🤗🤗🤗❤️🌹🌹

  • @ravic510
    @ravic510 15 дней назад

    Amma e masadali mane devarige madilakki ,batte kodabahuda thilsi pls

  • @mamathav1510
    @mamathav1510 16 дней назад +3

    ❤ನಮಸ್ತೇ ಅಮ್ಮ ಹೊಸ ಪೂಜೆ ಮಾಡ್ಬೇಕು ಅಂತಿದ್ದೆ ಈಗ ನೀನು ಹೇಳಿದಂತ ಮಾಹಿತಿ ಇದೆ tq ಆದರೆ ಬ್ರಾಹ್ಮಣರು ನಮ್ಮ ಮನೆಗಳಲ್ಲಿ ಊಟ ಮಾಡೋದಿಲ್ಲ ಏನ್ ಮಾಡೋದುಅಮ್ಮಾ

    • @VeenaJoshi
      @VeenaJoshi  16 дней назад +2

      ಮುಂದಿನ ವಿಡಿಯೋದಲ್ಲಿ ತಿಳಿಸಿ ಕೊಡುವೆ

    • @karibasappa6221
      @karibasappa6221 15 дней назад +1

      ​@@VeenaJoshiಅಮ್ಮ ಹಿರಿಯರ ಪೂಜೆ ನಾವು ದೀಪಾವಳಿ ಹಬ್ಬದಲ್ಲಿ ಮಾಡ್ತೀವಿ ಅದರ ಬಗ್ಗೆ ತಿಳಿಸಿಕೊಡಿ ಹಿರಿಯರ ಪೂಜೆ ಪಿತೃಪಕ್ಷ ಎರಡು ಒಂದೇನಾ ದೇವರ ಮನೆಯಲ್ಲಿ ಪೂಜೆ ಮಾಡ್ತೀವಿ ಒಂದು ಕೊಡ ಹಾಗೆ ಒಂದು ಮಡಿಕೆ ಇಟ್ಟು ನಾವು ಪೂಜೆ ಮಾಡ್ತೀವಿ ಅದರ ಬಗ್ಗೆ❤❤❤❤ ದಯವಿಟ್ಟು 🙏🙏🙏🙏🙏🙏

  • @geetham9477
    @geetham9477 16 дней назад

    Madam namaskar
    You gave good information about pitru paksha, but you didn't tell clearly how to do

  • @indiramr6374
    @indiramr6374 15 дней назад

    Super

  • @meghaniranjanjain4072
    @meghaniranjanjain4072 14 дней назад

    amma pitru Paksha dalli jewellery hada hedabahuda thilasi kodi dayavitu

  • @babybhajantri8566
    @babybhajantri8566 15 дней назад

    Amma maneli tumba problem agatide amma est dina ella chenage ettu bt Evag maneli money problem health problem, kelasada problem agatide Please dayavittu Enadru parihara heli 🙏Amma 🙏🙏🙏🙏🙏

  • @Shashibhargavi
    @Shashibhargavi 12 дней назад

    Amma namasthe amma navu bramanaranu kare taralu sadyaa illa agagi navu maneyali pinda maneyali madi navu nadiyali bidabavuda avara hesarali tilisi kodi pls ❤ amma ❤namige yaru illa namige nive helikodbeku amma

  • @sunitharamesh3780
    @sunitharamesh3780 16 дней назад

    ನಮಸ್ತೆ ಅಮ್ಮ ❤️❤️❤️👣🙏🙏🙏🙏🙏