ದುರ್ಗೆಯನ್ನು ಚಂದ್ರಘಂಟಾರೂಪದಲ್ಲಿ ಪೂಜೆಯಿಂದ ಮಾಡಿದಾಗ ಮನೆಯಲ್ಲಿ ಎಷ್ಟೇ ಹಣಕಾಸು ತೊಂದರೆ,ಸಾಲದಿಂದ ಮುಕ್ತಿ ಸಿಗುವುದು

Поделиться
HTML-код
  • Опубликовано: 3 окт 2024

Комментарии • 1,2 тыс.

  • @kavithamanu797
    @kavithamanu797 15 часов назад +57

    ಅಮ್ಮ ತುಂಬಾ ಸಂತೋಷ ವಾಯಿತು ಅಮ್ಮ ನಿಮ್ಮ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು❤❤❤❤❤❤❤❤❤❤

    • @LakshmiBai-m1w
      @LakshmiBai-m1w 14 часов назад

      Amma 🙏🙏👍

    • @shobhams4957
      @shobhams4957 3 часа назад

      ಶರಣು ಶರಣಾರ್ಥಿ ಅಮ್ಮ

  • @geetharamu1000
    @geetharamu1000 15 часов назад +23

    ಅಮ್ಮ 2 ಧಿನ ನಿಮ್ಮ ಹಳೆ ವಿಡಿಯೋ ನೋಡಿ ಪೂಜೆ ಮಾಡಿದೀನಿ ಇವಾಗ ಈ ವಿಡಿಯೋ ನೋಡಿ ಖುಷಿ ಆಯ್ತು ದೇವರು ನಮ್ಮ ನ ಕೈ ಬಿಟ್ಟಿಲ್ಲ ಧನ್ಯವಾದಗಳು ಅಮ್ಮ 💐💐

  • @Parameshbellibatlu
    @Parameshbellibatlu 15 часов назад +24

    ತುಂಬಾನೇ ಸಂತೋಷ ಆಯಿತು ಅಮ್ಮ ನಿಮ್ಮ ಧ್ವನಿ ಕೇಳಿ, ನಮ್ಮ ಮನೆಯವರು ನೀವು ವಿಡಿಯೋ ಹಾಕೋಲ್ಲ ಅಂದಾಗ ತುಂಬಾ ದುಃಖತಪ್ತರಾಗಿದ್ದರು, ದಯವಿಟ್ಟು ನಿಮ್ಮ ಕಾಯಕ ಮುಂದುವರೆಸಿ, ನೀವು ನಾವು ನಂಬಿದ ಭಗವಂತ ಎಂದು ಕೈ ಬಿಡಲಾರ 🙏💐 ನಿಮ್ಮ ಧ್ವನಿ ಕೇಳಿ ಮನಸ್ಸಿಗೆ ನೆಮ್ಮದಿ ದೊರೆಯಿತು, ತುಂಬು ಹೃದಯದ ಧನ್ಯವಾದಗಳು ಅಮ್ಮ 🙏💐

  • @rashmilamani3106
    @rashmilamani3106 15 часов назад +14

    ಅಮ್ಮ ನಿಜ ಹೇಳ್ತೀನಿ ಮನೇಲಿ ತುಂಬಾ ಸಮಸ್ಯೆಗಳು ಆಗ್ತಿದೆ ನಿಮ್ ವಿಡಿಯೋ ಒಂದು ಬರದೆ ಇದ್ದಾಗ ತುಂಬಾನೇ ನೋವ ಆಗ್ತಿತ್ತು... ಈಗ ನಿಮ್ ವಿಡಿಯೋ ನೋಡಿ ತುಂಬಾ ಖುಷಿ aitu ಅಮ್ಮ ತುಂಬಾ ಧನ್ಯವಾದಗಳು ಅಮ್ಮ... ಹೀಗೆ ನಮ್ ಜೊತೆ ಯಾವಾಗ್ಲೂ ಇರಿ ಅಮ್ಮ.... ನಮ್ಮೆಲ್ಲರ positive energy ಇದ್ದ ಹಾಗೆ ನೀವು

  • @Harishi5
    @Harishi5 15 часов назад +20

    ಅಮ್ಮ ತುಂಬಾ ಖುಷಿ ಅಯ್ತು ನಿಮ್ಮ ವಿಡಿಯೋ ನೋಡಿ ಧನ್ಯವಾದಗಳು ಅಮ್ಮ 🙏🙏🙏🙏🙏🙏

  • @manjulasatish3928
    @manjulasatish3928 13 часов назад +23

    ತುಂಬು ಹೃದಯದ ಸ್ವಾಗತ ವೀಣಾ ಅಕ್ಕಾ 😊😊ಮತ್ತೆ ನಿಮ್ಮ ಧ್ವನಿ ಕೇಳಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಯಿತು...ಸರ್ವರನ್ನು ಕಾಯುವವಳು ಆ ದುರ್ಗೆ ಮಾತೆ 🙏🙏🙏 ನೀವು ನಮ್ಮೆಲ್ಲರ ನೆಚ್ಚಿನ ಗುರುಸ್ವರೂಪಿಣಿ..ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೂ ಅತ್ಯಗತ್ಯ..ಹೃದಯ ಪೂರ್ವಕ ನಮಸ್ಕಾರಗಳು ನಿಮಗೆ❤❤

    • @iamsinchanaangadi188
      @iamsinchanaangadi188 7 часов назад

      ನಿಜ ನೀವು ಹೇಳಿದ್ದು. ಗುರುಭ್ಯೋ ನಮಃ 🙏🙏

  • @chinnu.c.vpoojar.6778
    @chinnu.c.vpoojar.6778 15 часов назад +18

    ತುಂಬಾ ಖುಷಿಯಾಯಿತು ಗುರುಮಾತೆ ನಾನು ಹೋದ ವರ್ಷದ ರಂಗೋಲಿ ಮಂಡಲ ಮತ್ತು ಮಂತ್ರ ಪಠಣೆ ಮಾಡಿದೆ ಗುರುಮಾತೆ

  • @KShilpa-w7y
    @KShilpa-w7y 15 часов назад +13

    ಅಮ್ಮ ಮಕ್ಕಳ ಮೇಲಿನ ಪ್ರೀತಿಗೆ ಬೇಸರವನ್ನು ಮರೆತು ವಿಡಿಯೋ ಹಾಕಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🤗😘❤️ ಇದೇ ತಾಯಿ ಹೃದಯ ಅಮ್ಮ ಸದಾ ಮಕ್ಕಳಿಗಾಗಿ ಮಿಡಿಯುತಿರುತ್ತೆ 🤗😘❤️🙏😍love u ಅಮ್ಮ 😘😘😘😘

  • @Pushpalatha-t3x
    @Pushpalatha-t3x 15 часов назад +14

    ನಿಮ್ಮ ಧ್ವನಿ ಕೇಳಿ ನಿಜಕ್ಕೂ ಸಂತೋಷ ಆಯ್ತು ಅಮ್ಮ, ದಯವಿಟ್ಟು ವಿಡಿಯೋ ಹಾಕದೆ ಇರಬೇಡಿ 🙏🙏🙇‍♀️

  • @PavithraPavi-rh5qk
    @PavithraPavi-rh5qk 14 часов назад +8

    ಈಗ ನವರಾತ್ರಿ ಹಬ್ಬಕೊಂದು ಕಳೆ ಬಂತು ಮಾ ತುಂಬಾ ಧನ್ಯವಾದಗಳು ಮಾ ❤

  • @sharanyabhaskarsherigar9156
    @sharanyabhaskarsherigar9156 15 часов назад +23

    ಅಮ್ಮ ನಮಸ್ತೆ🙏🙏 ತುಂಬಾ ನೆನಪು ಮಾಡ್ಕೊಂಡ್ವಿ ಅಮ್ಮ ಕೊನೆಗೂ ಬಂದ್ರಲ್ಲ ತುಂಬಾ ತುಂಬಾ ಸಂತೋಷ🙏🙏❤🥰

  • @maithrasomashekar6241
    @maithrasomashekar6241 12 часов назад +2

    ಅಕ್ಕ ನಿಮಗೆ ನವ ದುರ್ಗೀಯರು ಒಳ್ಳೆಯದು ಮಾಡಲಿ.ನನ್ನ ಮನಸಿಗೆ ತುಂಬಾ ನೆಮ್ಮದಿ ಸಿಕ್ಕಿತು.ತುಂಬು ಹೃದಯದ ಧನ್ಯವಾದಗಳು

  • @shilpaswami-wn5sm
    @shilpaswami-wn5sm 13 часов назад +4

    Tq Amma tq so much ಈ ನಿಮ್ಮ ವೀಡಿಯೊ ನೋಡಿ ತುಂಬಾ ಖುಷಿ ಆಯಿತು ಅಮ್ಮ ನಮ್ಮ ಮನೆಗೆ ಬಂದಾಗ ಸಂತೋಷವಾಯಿತು ಆ ದೇವರು ಹತ್ತೀರ ಕೇಳುತ್ತಿದ್ದೆ . ಅಮ್ಮ ಮತ್ತೆ ವೀಡಿಯೊಗಳು ಹಾಕಲಿ ಅವರಿಗೆ ಅಭಿಮಾನಿಗಳ ದೊಡ್ಡ ಬಳಗ ಇದೆ.ಈವೀಡಿಯೋ‌ ನೋಡ ನೋಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡು ಬರುತ್ತಿತ್ತು ಅಮ್ಮ.ನಿಮ್ಮಕುಟುಂಬಕೆ ನಿಮಗೆ ನವರಾತ್ರಿಯ ಶುಭಾಶಯಗಳು ನಿಮಗೆ 🙏🏽🙏🏽🤲🏽🤲🏽🙏🏽🙏🏽🫶🏽🙏🏽🙏🏽

  • @poornima1251
    @poornima1251 15 часов назад +3

    ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷ ಆಯ್ತು ನೀವು ಬರದಿದ್ದಕ್ಕೆ ನನಗೆ ಪೂಜೆ ಮಾಡೋದಕ್ಕೆ ಇಂಟರೆಸ್ಟ್ ಹೊರಟುಹೋಗಿತ್ತು

  • @VeenaJoshi
    @VeenaJoshi  14 часов назад +19

    Thanks to all

    • @prateeksangamanavar3557
      @prateeksangamanavar3557 14 часов назад +1

      ಈ ಇಡೀ ಜಗತ್ತಿನಲ್ಲಿ ಕೆಟ್ಟ ಜನರು ಅನೇಕರಿದ್ದಾರೆ ಅಮ್ಮಾ ಅವರ ಮಾತುಗಳನ್ನು ನಿಮ್ಮ ಹೃದಯಕ್ಕೆ ಏಕೆ ತೆಗೆದುಕೊಳ್ಳುತ್ತೀರಿ

    • @prajwal9thc487
      @prajwal9thc487 14 часов назад +2

      Amma we all got good rewards from your variety of pooja, please upload the videos

    • @mamatha.c.amamatha.c.a4189
      @mamatha.c.amamatha.c.a4189 14 часов назад

      Tq u amma💐🙏

    • @prateeksangamanavar3557
      @prateeksangamanavar3557 14 часов назад +2

      Amma There are so many bad people in this whole world why do you take other words to your heart

  • @radhap3079
    @radhap3079 15 часов назад +2

    ಅಮ್ಮ ತುಂಬಾ ಸಂತೋಷವಾಗಿದೆ ನಿಮ್ಮ ಧ್ವನಿ ಕೇಳಿ ನೆನ್ನೆ ನಿಮ್ಮ ಪೋಸ್ಟ್ ನೋಡಿ ತುಂಬಾ ಬೇಜಾರು ಆಯಿತು ಈಗ ತುಂಬಾ ಸಂತೋಷವಾಗಿದೆ ಧನ್ಯವಾದಗಳು ಅಮ್ಮ

  • @ಗೀತಾಹಳ್ಳಿಯಸೊಗಡು

    ತುಂಬಾ ಖುಷಿಯಾಯಿತು ಅಮ್ಮ ನಿಮ್ಮ ಧ್ವನಿ ಕೇಳಿ ನಮಸ್ಕಾರ ಅಮ್ಮ ಶುಭೋದಯ🙏🙏❤❤❤🥰🥰❤❤🙏🙏

  • @nandu6985
    @nandu6985 14 часов назад +2

    Thank you so much amma..nim ಮಾರ್ಗದರ್ಶನ ಹೀಗೆ ಮುಂದುವರಿಯಲಿ.ನಿಮ್ ಮನಸಿಗೆ ಯಾರೂ ಘಾಸಿ ಮಾಡದಿರಲಿ

  • @nandinijayraj2530
    @nandinijayraj2530 14 часов назад +6

    ಅಮ್ಮ ರಾತ್ರಿ ಕೃಷ್ಣನ ಹತ್ತಿರ ಕೇಳ್ಕೊತಾ ಇದೆ ವೀಣಾ ಅಮ್ಮ ವಿಡಿಯೋ ಹಾಕೋ ಹಾಗೆ ಮಾಡು ಕೃಷ್ಣ ಅವರು ವಿಡಿಯೋ ಮಾಡೋ ಮನಸ್ಸೂ ಕೊಡು ಅಂತ ಕೃಷ್ಣ ಇದ್ದಾನೆ ಅಮ್ಮ ಅಷ್ಟೇ ತುಂಬಾ ಧನ್ಯವಾದಗಳು ನಿಮ್ಮ ಕರ್ಮ ನೀವು ಮಾಡಿ ಅಮ್ಮ ಮಿಕ್ಕಿದ್ದು ಕೃಷ್ಣ ನೋಡ್ಕೋತನೆ .ನಿಮ್ಗೆ ಯಾರಿಂದ ಆದ್ರೂ ಮನಸ್ಸಿಗೆ ನೋವಾಗಿದ್ರೆ ಅಂಥ ಕಾಮೆಂಟ್ ಬ್ಲಾಕ್ ಮಾಡಿಬಿಡಿ ದಯವಿಟ್ಟು ವಿಡಿಯೋ ಮಾಡಿ ಅಮ್ಮ 😅

  • @ukhudugivlog
    @ukhudugivlog 15 часов назад +1

    ನಿಮ್ಮ ವಿಡಿಯೋ ಬಂದಿದ್ದು ನೋಡಿ ತುಂಬಾ ಖುಷಿ ಆಯಿತು ಅಮ್ಮ...
    ನಿಮ್ಮ ಧ್ವನಿ ಕೇಳಿ ಮನಸ್ಸಿಗೆ ಎಲ್ಲಿಲ್ಲದ್ದ ನೆಮ್ಮದಿ ಖುಷಿ ಆಯಿತು ತಾಯಿ🙏🙏

  • @premaashok5068
    @premaashok5068 15 часов назад +3

    ಅಮ್ಮ ತುಂಬ ಸಂತೊಷವಾಯಿತು ನಿಮ್ಮ ದ್ವನಿ ಕೇಳಿ ಧನ್ಯವಾದಗಳು ನಿಮಗೆ ಅಮ್ಮ ನಿಮಗೆ ಮಾನಸಿಗೆ ನೋವು ಮಾಡಿದ ಜನರನ್ನು ಕ್ಷಮೆ ಮಾಡಿ ದೇವರೇ ನೋಡಿಕೊಳ್ಳು ತಾನೆ

  • @PushpaPushpa-xi8tv
    @PushpaPushpa-xi8tv 14 часов назад +1

    ನಿಮ್ಮ ಧ್ವನಿ ಕೇಳಿದರೆ ಸಾಕು ತುಂಬಾ ಖುಷಿಯಾಗುತ್ತೆ ಈ ನವಾರಾತ್ರಿ ನೀವು ನಿತ್ಯ ಹಾಕೋ ಸ್ತೋತ್ರ ಸಿಗಲಿಲ್ಲ ಅಂತ ತುಂಬಾ ಬೇಜಾರಾಗಿತ್ತು ನಮ್ಮೆಲ್ಲರಿಗೋಸ್ಕರ ಮತ್ತೆ ವಿಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು 🙏 ಅಕ್ಕಿ ನಿಮಗೂ ನಿಮ್ಮ ಕುಟುಂಬಕ್ಕೂ ದೇವಿಯ ಆಶೀರ್ವಾದ ಇರಲಿ

  • @Radhabai1987
    @Radhabai1987 15 часов назад +3

    ಅಮ್ಮ ನಮಸ್ತೆ ನಿಮ್ಮ ಧ್ವನಿ ಕೇಳಿ ತುಂಬಾ ಖುಷಿಯಾಯ್ತು ದಸರಾ ಹಬ್ಬದ ಶುಭಾಶಯಗಳು ಅಮ್ಮ

  • @lakshmid814
    @lakshmid814 15 часов назад +1

    ಅಮ್ಮ ಧನ್ಯವಾದಗಳು ಅಮ್ಮ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು , ದುರ್ಗಾ ದೇವಿ ನಿಮ್ಮ ಮನಸಿಗೆ ಸದಾ ಸಂತೋಷವನ್ನೇ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಮ್ಮ ಧನ್ಯವಾದಗಳು 🥰💞

  • @pallavishriya7979
    @pallavishriya7979 15 часов назад +10

    ಅಮ್ಮ ನಿಮ್ಮ ಧ್ವನಿ ಕೇಳಿದರೆ ಅಷ್ಟು ಕುಶಿ ವಿಡಿಯೋ ಮಾಡಿ haki

  • @ashwinir.hiremath8699
    @ashwinir.hiremath8699 15 часов назад +2

    ಧನ್ಯವಾದಗಳು ಅಮ್ಮ... ನೀವು ನಂಬುತ್ತೀರೋ ಇಲ್ವೋ ಗೋತ್ತಿಲ್ಲ... ನೀವು ವೀಡಿಯೋ ಹಾಕೋದು ನಿಲ್ಲಿಸಿಬಿಟ್ಟಿರೋ ಅಂತ ತುಂಬ ಕಸಿವಿಸಿ...ಭಯ ಆಗಿತ್ತು... Because ನಾನು ನೀವು ಹೇಳಿಕೊಟ್ಟಿರುವ ಪೂಜೆಗಳನ್ನ ಮಾಡಿಕೊಂಡು ಬಂದು ನೆಮ್ಮದಿ ಪಡಿತಾ ಇದಿನಿ... ಇನ್ನು ಮುಂದೆ ಏನು ಮಾಡೋದು ಅಂತ ಅಂದುಕೋಳ್ತಾ ಇದ್ದೆ... ಇವಾಗ ನಿಮ್ಮ ವೀಡಿಯೋ ನೋಡಿ ಸಮಾಧಾನ ಆಯ್ತು.......ಧನ್ಯವಾದಗಳು..... 🙏🙏

  • @basammachuri9993
    @basammachuri9993 15 часов назад +168

    ಅಮ್ಮ ದಯವಿಟ್ಟು ವೀಡಿಯೋ ಹಾಕುವುದನ್ನು ಬಿಡಬೇಡಿ ನಿಮಗಾಗಿ ನಿಮ್ಮ followers ಕಾಯತಾ ಇರತಿವಿ ನೀವು ಹೇಳಿದರೆ ಅಷ್ಟೇ ಸಮಾಧಾನ ನಮಗೆ❤❤❤❤❤

    • @VeenaJoshi
      @VeenaJoshi  15 часов назад +30

      Ok hakuve

    • @kavitateggihalli3312
      @kavitateggihalli3312 15 часов назад

      ಅಮ್ಮ.ಹೂದವಶ್ರನೀವುದೇವಿಶ್ಲೂಕಹೆಳೀಕೂಟ್ಟೀದ್ರೀ9ದೀನಾಹೆಳಿದೆನಮಗೆತುಂಭಾಸಮಾಧಾನವಿತ್ತು.9ದೀನಾಭೇಗ.ಎದ್ದು6ಘಂಟೆವಳಗೆಪೂಜೆಮಾಡ್ತಿದ್ದೆ.ಈವಶ್ರನೀವುವಿಡೀಯೊಹಾಕೀಲ್ಲ.ಏನುಕಳೆದುಕೊಂಡಹಾಗಿದೆಅಮ್ಮ.ನೀನ್ನೆಯಿಂದಪೂಜೆನುತಡವಾಗಿಮಾಡಿದೆಅಮ್ಮದಯವೀಟ್ಟುವಿಡಿಯೊಮಡುವುದುನೀಲ್ಲಸಭೇಡಿಅಮ್ಮಪ್ಲಿಸ,.ಒಳ್ಳೆದುಕೆಟ್ಟದ್ದುತೀಳಿಸೀಹೆಳುವವರುಯಾರುಅಮ್ಮಪ್ಲಿಸ.ಅಮ್ಮ🙏🙏🙏🙏🙏🙏🙏🙏🙏🙏🙏🙏🙏

    • @soumyakulkarni433
      @soumyakulkarni433 15 часов назад +9

      Nija ri mami niv heli kott margadalli naditidivi

    • @premam9055
      @premam9055 14 часов назад +10

      ಅವ್ದಮ್ಮ ನಾನು ಪೂಜೆ ಮಾಡಿಲ್ಲ ನಾಳೆ ಇಂದ ಸುರು ಮಾಡ್ತೀನಿ

    • @Soumya-nj8wl
      @Soumya-nj8wl 14 часов назад +7

      Ammaaaaaaaa dhanyavada😊😊😊😊😊😊😊😊

  • @ashakulkarniashakulkarni4729
    @ashakulkarniashakulkarni4729 12 часов назад +1

    ತುಂಬಾ ಸಂತೋಷ ಆಯ್ತು ಅಮ್ಮ ನೀವು ಮತ್ತೆ ನಮಗೆಲ್ಲರಿಗೂನು ಈ ಪೂಜೆಯನ್ನ ಹೇಳ್ಕೊಡ್ತೀನಿ ಅಂತ ಮನಸ್ ಮಾಡಿದ್ರಲ್ಲ ತುಂಬಾನೇ ಹೃದಯಪೂರ್ವಕ ಧನ್ಯವಾದಗಳು ನಿಮಗೆ 🙏🙏🙏

  • @ShwethaThippeswamy-jk2hx
    @ShwethaThippeswamy-jk2hx 15 часов назад +6

    ಆರೋಗ್ಯ ಸರೀಲ್ವಾ ಅಮ್ಮ ನೆಗಿಡಿ ಆಗಿದೆ ಬೇಗ ಉಷಾರಾಗಿ ಅಮ್ಮ ❤❤❤💐💐🙏🙏

  • @hampammam8591
    @hampammam8591 13 часов назад +2

    Video ನೋಡಿ ಬಹಳ ಖುಷಿ ಆಯಿತು mam thank you mam.ನವರಾತ್ರಿ ಹಬ್ಬದ ಶುಭಾಶಯಗಳು mam. ದೇವರು ನಿಮಗೆ ಮತ್ತು ನಿಮ್ಮಕುಟುಂಬಕ್ಕೆ ಒಳ್ಳೆಯದನ್ನೇ ಮಾಡಲಿ ಎಂದು ದೇವರಲ್ಲಿ ಬೇಡಿೊಳ್ಳುತ್ತೇನೆ. God bless you mam.❤❤❤

  • @shridevinilogallamath3493
    @shridevinilogallamath3493 8 часов назад +2

    ಅಮ್ಮ ನಿಮ್ಮ ಮಾತು ಧ್ವನಿ ಕೇಳಿ ತುಂಬಾ ಸಂತೋಷ ಆಯಿತು ಧನ್ಯವಾದಗಳು 🌹🌹

  • @chaithraks7708
    @chaithraks7708 15 часов назад +1

    ಅಮ್ಮ ತುಂಬಾ ಸಂತೋಷ ಆಯ್ತು... ನಿಮ್ಮ ಪಾದಾರವಿಂದಗಳಿಗೇ ನನ್ನ ಅನಂತ ನಮನ ಗಳು... 💐🙏💐

  • @rajaninaik1601
    @rajaninaik1601 15 часов назад +1

    ಅಮ್ಮ ತುಂಬಾ ಖುಷಿ ಆಯಿತು ನೀವು ಮತೆ ವೀಡಿಯೋ ಹಾಕಿದಕೇ ಧನ್ಯವಾದಗಳು ಮೇಡಂ ❤❤❤❤❤❤

  • @rsittannavar5987
    @rsittannavar5987 15 часов назад +1

    ತುಂಬಾ ಖುಷಿ ಆಯ್ತು ಅಮ್ಮ ನಿಮ್ಮ ವಿಡಿಯೋ ನೋಡಿ ಧನ್ಯವಾದಗಳು ನಿಮಗೆ ಎಲ್ಲರ ಅಭಿಮಾನಿಗಳ ಬಳಗದ ಪರವಾಗಿ

  • @omnamobhagavatevasudevaya8097
    @omnamobhagavatevasudevaya8097 15 часов назад +1

    ಅಮ್ಮ, ನಿಮ್ಮ ಮಾತುಗಳು ನಮಗೆ ನೆಮ್ಮದಿ ಸಮಾಧಾನ ತರುತ್ತವೆ. ನಿಮ್ಮ ವಿಡಿಯೋ ನೋಡಿ ಬಹಳ ಆನಂದ ಆಯ್ತು. ಧನ್ಯವಾದಗಳು

  • @ShivalilaAngadi
    @ShivalilaAngadi 12 часов назад +2

    ಅಮ್ಮ ನಿಮ್ಮ ವಿಡಿಯೊ ನೋಡಿ ತುಂಬಾ ಖುಷಿಯಾಯ್ತು.ನಾನು ನಾಳೆ ತಪ್ಪದೆ ಪೂಜೆ ಮಾಡುತ್ತೇನೆ.ನಿಮಗೆ ಅನಂತ ಕೋಟಿ ನಮಸ್ಕಾರಗಳು .

  • @nagavenir3019
    @nagavenir3019 14 часов назад

    ಅಮ್ಮ ನಿಮ್ಮ ಆಗಮನದಿಂದ ತುಂಬಾನೇ ಸಂತೋಷ ಆಯ್ತು ಅಮ್ಮ ನವದುರ್ಗೆಯರು ನಿಮಗೆ ಆಯುರಾರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ❤💐

  • @AlexaBS-rt3jg
    @AlexaBS-rt3jg 3 часа назад

    ತುಂಬಾ ನೇ ಧನ್ಯವಾದಗಳು sister. ಆ ದೇವರು ನಿಮಗೆ ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಐಶ್ವರ್ಯಾ ಕೊಟ್ಟು ಕರುಣಿಸಲಿ .

  • @savithagv9937
    @savithagv9937 7 часов назад

    ಅಮ್ಮ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಅಮ್ಮ ನಮಗೆ ತುಂಬಾ ಉಪಕಾರ ಆಗುತ್ತೆ ದಯವಿಟ್ಟು ಅಮ್ಮ❤❤❤

  • @ashammac8681
    @ashammac8681 15 часов назад

    ನಿಮ್ಮ ಧ್ವನಿ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು ನೀವು ಎಂದಿಗೂ ಈ ದೇವತಾ ಕಾರ್ಯವನ್ನು ನಿಲ್ಲಿಸಬೇಡಿ ನಿಮಗಾಗಿ ನಿಮ್ಮ ವಿಡಿಯೋ ಗಾಗಿನಾವು ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಕಾಯ್ತಾ ಇದ್ವಿ ಏನೋ ಕಳೆದುಕೊಂಡ ಹಾಗೆ ಆಗಿತ್ತು ಈಗ ತುಂಬಾ ನೆಮ್ಮದಿ ಅನಿಸ್ತಾ ಇದೆ ತುಂಬಾ ಸಂತೋಷ ಆಗ್ತಾ ಇದೆ 🙏🙏🙏🙏🙏🙏 ಧನ್ಯವಾದಗಳು

  • @savitadange4718
    @savitadange4718 12 часов назад +1

    ತುಂಬಾ ಸಂತೋಷವಾಯಿತು ಅಮ್ಮ ನಿಮ್ಮ ಧ್ವನಿಯನ್ನು ಕೇಳಿ ಮತ್ತೆ ನೀವು ವಿಡಿಯೋ ಹಾಕಿದ್ದಕ್ಕಾಗಿ ನಿಮಗಾಗಿ ಕಾಯುತ್ತಿರುವ ನಮಗೋಸ್ಕರ ನಿಮ್ಮ ಮನಸ್ಸನ್ನು ಬದಲಿಸಿ ನಮಗೆ ಪೂಜೆಯ ಬಗ್ಗೆ ತಿಳಿಸಿ ಕೊಡುವುದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಅಮ್ಮ

  • @kavyasm492
    @kavyasm492 13 часов назад +1

    ಅಮ್ಮಾ ತುಂಬಾ ಖುಷಿ ಆಯ್ತು ನಿಮ್ಮ ವೀಡಿಯೋ ಸಲುವಾಗಿನೆ wait ಮಾಡತಿದ್ದವಿ ಬೇರೆ ಯಾರೂ ಎಷ್ಟು ನಿಯಮ ಪದ್ಧತಿ ಹೇಳಿದ್ರು ನಿಮ್ಮ ತರಾ ಆಗೋಕೆ ಸಾಧ್ಯನೇ ಇಲ್ಲ ಅಮ್ಮಾ......ನಿಮ್ಮ ವಿಡಿಯೋ ನೋಡಿ ತುಂಬಾ ನೆ ಖುಷಿ ಆಯ್ತು ಅಮ್ಮಾ ❤daily ಚೆಕ್ ಮಾಡತಿದ್ದೆ ತುಂಬಾನೇ ಬೇಜಾರ ಅಗತಿತ್ತು....❤❤❤❤

  • @sumams7622
    @sumams7622 10 часов назад

    ಅಮ್ಮ ನಿಮ್ಮ ಧ್ವನಿ ಕೇಳಿ ತುಂಭ ಸಂತೋಷವಾಯಾತು ಅಮ್ಮ, ನಿಮ್ಮವಿಡಿಯೋಗ್ಗೋಸರ ಕಾಯುತ್ತಿದ್ದೆ ಅಮ್ಮ, ತುಂಬ ವಂದನೆಗಳು🙏🏽🙏🏽🙏🏽

  • @MamathaJoshi-r5l
    @MamathaJoshi-r5l 9 часов назад +1

    Nim voicenalli begaragida hage ide neevu olleya kelasa madtiddira begaragabedi nodakaagalla neevu khushiyagiri❤❤❤❤❤

  • @maheshbdvg966
    @maheshbdvg966 5 часов назад

    ನಿಮ್ಮ ಅಮೂಲ್ಯ ಸಮಯವನ್ನು ದೈವದ ಕಾರ್ಯ ಮಾಡಲು ನಮ್ಮೆಲ್ಲರಿಗೂ ದಾರಿಯಾಗಿದಿರ ನಿಮ್ಮ ಕಂಚಿನ ಕಂಠದ ಮೂಲಕ ಈ ಶರನ್ನವರಾತ್ರಿ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸುವಿರಿ ಮೊನ್ನೆ ಮೊನ್ನೆ ಎರಡು ದಿನ ಹೇಳಿರಲಿಲ್ಲ ಆದ್ದರಿಂದ ನಮಗೆ ತುಂಬಾ ದಾರಿ ಕಾದೆವು ಯಾರೋ ಏನೋ ಅಂದ್ರು ಅಂತ ನೀವ್ಯಾಕೆ ಬೇಜಾರು ಮಾಡ್ಕೋಬೇಡಿ ಎಲ್ಲಾ ಆ ಭಗವಂತ ನೋಡಿಕೊಳ್ಳುತ್ತಾನೆ ನಿಮ್ಮ ದೈವೀಕ ಹಿತ ನುಡಿಗಳನ್ನು ಹೀಗೆಯೇ ಸುದೀರ್ಘ ಮುಂದುವರೆಸಿರಿ ಅಕ್ಕ ನಮಸ್ಕಾರಗಳು

  • @FlowerKammar
    @FlowerKammar 14 часов назад +1

    ಬಹಳ ಸಂತೋಷ ಆಯಿತು ಅಮ್ಮ. ನೀವು ಒಂದು ಸಣ್ಣ ವಿರಾಮದ ನಂತರ ಮತ್ತೆ ವೀಡಿಯೋ ಹಾಕಿರುವದು ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ನಿಮ್ಮ ಆಧ್ಯಾತ್ಮಿಕ ಸೇವೆ ನಿರಂತರವಾಗಿ ಸಾಗಲಿ, ನೊಂದವರ ಬಾಳಿನ ಆಶಾದೀಪವಾಗಲಿ
    ನಿಮಗೆ ನವರಾತ್ರಿ ಹಬ್ಬವನ್ನು ಹೃತ್ಪೂರ್ವಕ ಧನ್ಯವಾದಗಳು.

  • @padmavathimahadev4440
    @padmavathimahadev4440 14 часов назад

    😍😍😍😍😍ನಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಮಣಿದು ಮತ್ತೆ ನಮಗೆ ಮಾರ್ಗಧರ್ಶನ ನೀಡಲು ಬಂದ ನಿಮಗೇ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು 🙏🙏

  • @rajeshwaramma1755
    @rajeshwaramma1755 11 часов назад

    Super Amma thank ವೀಡಿಯೋ ನೋಡಿ ತುಂಬಾ ಸಂತೋಷವಾಯಿತು ನಾನು ಸರಿಯಾಗಿ ನೋಡುತಾ ಇದಿನಾ ಅಥವಾ ನನ್ನ ಭ್ರಮೆಯಲಿದಿನಾ ಅನಾಸಿಬಿಟ್ಟಿತು ಅಮ್ಮ Tqsm dear Amma 💐🙏🙏🙏💐

  • @BabithaBabitha-m1e
    @BabithaBabitha-m1e 15 часов назад +1

    ತುಂಬಾ ಸಂತೋಷ ಆಯ್ತು ಅಕ್ಕ ನಿಮ್ಮ ವಿಡಿಯೋ ನೋಡಿ ಒಳ್ಳೆಯದಾಗಲಿ ನಿಮಗೆ 🙏🙏🙏🙏🙏

  • @vijayalakshmipadmanabha1527
    @vijayalakshmipadmanabha1527 10 часов назад

    Thank you so much, ನಮ್ಮೆಲ್ಲರ ಪ್ರಾರ್ಥನೆ ದೇವರಿಗೆ ಮುಟ್ಟಿದೆ ಅದಕ್ಕಾಗಿ ನಿಮಗೆ ದೇವರು ಆಜ್ಞೆ ಮಾಡಿದ್ದಾರೆ ಅನ್ನಿಸುತ್ತಾ ಇದೆ

  • @ananyaarunkv0870
    @ananyaarunkv0870 12 часов назад

    ಅಮ್ಮ ನಿಮ್ಮಿಂದ ತುಂಬಾ ಕಲಿತಿದ್ದೇನೆ...ದಯವಿಟ್ಟು ನಿಮ್ಮ ಮಾರ್ಗದರ್ಶನ ಹೀಗೆ ಇರಲಿ ತಾಯಿ...❤❤❤❤❤

  • @ShilpaMeti-b7w
    @ShilpaMeti-b7w 15 часов назад +1

    🙏🙏ಅಮ್ಮ ನಿಮ್ಮ ದ್ವನಿ ಕೇಳಿ ತುಂಬಾ ಸಂತೋಷ ಆಯ್ತು ಅಮ್ಮ 🙏🙏

  • @mamathabs2341
    @mamathabs2341 12 часов назад

    ತುಂಬಾ ತುಂಬಾ ಧನ್ಯವಾದಗಳು ನಮ್ಮ ಪ್ರೀತಿಯ ನಿಮ್ಮ ಪಾದಗಳಿಗೆ ನಮಸ್ಕಾರ❤❤ ನಮಗೆ ಈಗ ಸಮದಾನ ಆಯಿತು ನೀವು ಹೇಳಿ ಕೊಟ್ಟರೇನೆ ನಮಗೆ ದುರ್ಗಮ್ಮ ಆಶೀರ್ವಾದ ಸಿಗೋದು ನಿಮ್ಮ ಆಶೀರ್ವಾದ ಸಿಗೋದು

  • @ramyan783
    @ramyan783 6 часов назад

    ಅಮ್ಮ ತುಂಬಾ ಸಂತೋಷ ಆಯಿತು, ನಿಮ್ಮ ಧ್ವನಿ ಕೇಳಿ ❤ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ , ನಿಮ್ಮ video ಗಾಗಿ ನಾವು ವೈಟ್ ಮಾಡ್ತೀರ್ತಿವೆ ಅಮ್ಮ,, ಧನ್ಯವಾದಗಳು ಅಮ್ಮ ❤❤

  • @nandinisankith6895
    @nandinisankith6895 15 часов назад

    ಅಮ್ಮ ನಿಮ್ಮ ವಿಡಿಯೋನ ತುಂಬಾ ಮಿಸ್ ಮಾಡ್ಕೊಂಡೆ....Last year ನೀವು ಹೇಳಿಕೊಟ್ಟ ಹಾಗೆ ಪೂಜೆ ಎಲ್ಲವನ್ನೂ ಮಾಡಿದ್ದೆ, ಖಂಡಿತ ಈ ವರ್ಷನು ಮಾಡುತ್ತೇನೆ, ಧನ್ಯವಾದ ಅಮ್ಮ 🙏

  • @nirmalampurad1724
    @nirmalampurad1724 15 часов назад

    Gurugale ನಿಮ್ಮ ಧ್ವನಿ ಕೇಳಿ ನಮಗೇ ಜೀವ ಬಂದಂತೆ ಆಯ್ತು ತುಂಬಾ ತುಂಬಾ ಥ್ಯಾಂಕ್ಸ್ ಗುರುಗಳೇ😊

  • @lathakulkarni6925
    @lathakulkarni6925 15 часов назад

    ನಮಸ್ತೆ ವೀಣಾಜೀ,
    ನಾನು ಅನ್ಕೊಂಡಿದ್ದೆ.ನೀವು ಮತ್ತೆ ವೀಡಿಯೊ ಹಾಕುತ್ತೀರಿ ಅಂತ ಹೇಳಿದ್ದೆ ಯಾರಾದರೂ ಮನಸ್ಸಿಗೆ ಬೇಜಾರು ಆಗುವ ಹಾಗೆ ಮಾತಾಡಿದರೆ ಎಂಥವರಿಗೂ ಬೇಜಾರು ಅನಿಸುತ್ತದೆ.ಸ್ವಲ್ಪ ವೇಳೆ ನಂತರ ಮತ್ತೆ ನಮ್ಮ ನಿರಂತರ ಕಾರ್ಯದಲ್ಲಿ ತೊಡಗಿ ಕೊಳ್ಳುತ್ತೇವೆ.ತುಂಬಾ ಜನ ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ.ಖಷಿಯಾಗುತ್ತದೆ.ಒಳ್ಳೆಯದಾಗಲಿ.

  • @mayaashok4547
    @mayaashok4547 14 часов назад

    ನಿಮಗಾಗಿ ಕಾಯ್ತಾ ಇದ್ದೀವಿ ಅಮ್ಮಾ. ತುಂಬು ಹೃದಯದ ಧನ್ಯವಾದಗಳು. Notification- ದಲ್ಲಿ ನಿಮ್ಮ ವಿಡಿಯೋ ನೋಡಿ ತುಂಬಾ ಖಶಿಯಾಯ್ತು.
    Happy Navaratri to Amma & all viewers.
    👍🙏🙏

  • @poornima20099
    @poornima20099 14 часов назад +1

    ಅಮ್ಮ ನಿಮ್ಮ ವಿಡಿಯೋ ನೋಡಿ ಮನಸ್ಸು ಹಗುರವಾಯಿತು 🙏 ಅಮ್ಮ ದಯವಿಟ್ಟು ವಿಡಿಯೋಗಳನ್ನ ಹಾಕಿ ನಮ್ಮಂತ ಎಷ್ಟೊ ಜನರು ಕಾಯ್ತಾ ಇರ್ತಾರೆ ಅಮ್ಮ ..ನಮ್ಮ ಪಾಲಿನ ಗುರುಗಳು ನೀವು 🙏 🙏 ❤❤❤❤

  • @padmashreepranesh3814
    @padmashreepranesh3814 10 часов назад

    ತುಂಬಾ ಥ್ಯಾಂಕ್ಸ್ ನಿಮ್ಮ ವಾಯ್ಸ್ ಕೇಳಿ ಏನೋ ಕೇಳಿದ್ದು ಸಿಕ್ತಾ ಸಿಕ್ಕಿದ ಹಾಗೆ ಆಯ್ತು ನಿಮ್ಮ ಮಾರ್ಗದರ್ಶನ ಸದಾ ಇರಲಿ😊

  • @jhannavimanju8944
    @jhannavimanju8944 15 часов назад +1

    🙏amma nimma videos goskara kaayutta edde.. ಮೊದಲ ದಿನ ನಾನು ನಿಮ್ಮ ಹಳೆ ವಿಡಿಯೋ ನೋಡಿ ರಂಗೋಲಿ ಹಾಕಿದೆ... ನಿಮ್ಮ ವೀಡಿಯೋಸ್ ಮತ್ತೆ ಬರಲಿ ಅಂತ ಆ ತಾಯಿಯಲ್ಲಿ ನಾನು ಕೇಳಿದ್ದೆ ಅಮ್ಮ.. ನನ್ನ ಕೋರಿಕೆ ಬೇಗ ನೆರವೇರಿದೆ ತಾಯಿ 🙏🙏🙏🙏

  • @reddyspatil6899
    @reddyspatil6899 14 часов назад

    ಅಮ್ಮ ತುಂಬಾ ಸಂತೋಷ ಆಯ್ತು ನಿಮ್ಮ ಧ್ವನಿ ಕೇಳಿ ಯಾರು ಏನು ಹೇಳಿದರು ನಿವು, ವಿಡಿಯೋ ಹಾಕುವುದನ್ನು ಬಿಡಬೇಡಿ❤❤❤❤❤❤❤❤❤ ನವರಾತ್ರಿ ಶುಭಾಶಯಗಳು ಅಮ್ಮ

  • @rajanivenkatesh3208
    @rajanivenkatesh3208 11 часов назад

    ನಿಮ್ಮ ಧ್ವನಿಯನ್ನು ಕೇಳುವ ಮೂಲಕ ನನಗೆ ಸಂತೋಷವಾಗಿದೆ ಅಮ್ಮ, ನಕಾರಾತ್ಮಕ ಜನರ ಬಗ್ಗೆ ಕಾಳಜಿ ವಹಿಸಬೇಡಿ. 🙏🙏🙏🙏

  • @rooparoopa4100
    @rooparoopa4100 9 часов назад

    ತುಂಬು ಹೃದಯದ ಧನ್ಯವಾದಗಳು ಅಮ್ಮ ಎಲ್ಲಾ ಮರೆತು ವೀಡೀಯೋ ಹಾಕಿ ನಮ್ಮನ್ನ ಕೃತಾರ್ಥರಾಗಿರುತ್ತೇವೆ ಅಮ್ಮ

  • @kavithagowda1348
    @kavithagowda1348 13 часов назад +1

    ಅಮ್ಮ ನಿಮ್ಮ video ಗೋಸ್ಕರ ಕಾಯ್ತಾ ಇದೆ 😕😕😕😕🙏🙏🙏🙏🙏🙏ತುಂಬಾ ತುಂಬಾ thanks ಅಮ್ಮ ಪ್ಲೀಸ್ ಯಾರಿಗೋಸ್ಕರನೋ ನಿಲಿಸ್ಬೇಡಿ ಅಮ್ಮ 🙏🙏🙏🙏🙏🙏🙏🙏😍😍😍

  • @Shankarimkbhat
    @Shankarimkbhat 10 часов назад

    ಅಮ್ಮ ದೇವಿ ನನಗೆ ನಿಮ್ಮ ವೀಡಿಯೊ ನೋಡಲು ತುಂಬಾ ಖುಷಿ,ನಿಮ್ಂದ, ತುಂಬಾ ವಿಪಯಸಿಕ್ಕಿತೂಅಮ್ಮ❤

  • @manjumanumanju9568
    @manjumanumanju9568 4 часа назад

    ತುಂಬಾ ಧನ್ಯವಾದಗಳು ಅಮ್ಮ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅಮ್ಮ 🙏🙏🙏🙏🙏

  • @6B37Suvarna.R
    @6B37Suvarna.R 15 часов назад

    ಅಮ್ಮ ತುಂಬಾ ಖುಷಿಯಾಗಿದೆ ನಿಮ್ಮ ಧ್ವನಿ ಕೇಳಿ ಧನ್ಯವಾದಗಳು ಅಮ್ಮ ಹಳೆ ವಿಡಿಯೋ ನೋಡಿ ಮಾಡಿದೆ ❤️❤️🙏🏻🙏🏻🙏🏻🙏🏻

  • @RamachandracharG-tu8rv
    @RamachandracharG-tu8rv 3 часа назад +1

    ನನಗೂ ತುಂಬಾ ಇಷ್ಟವಾಯಿತು ಧನ್ಯವಾದಗಳು

  • @savitachiniwar
    @savitachiniwar 14 часов назад

    ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು ,ನಿಮ್ಮ ಮಾರ್ಗದರ್ಶನ ನಮ್ಮಗೆ ಸದಾ ಬೇಕು ಅಮ್ಮ.

  • @manjulanagraj6430
    @manjulanagraj6430 14 часов назад

    ನಮಸ್ತೆ ಅಕ್ಕ ನಿಮ್ಮ ಮಾರ್ಗದರ್ಶನ ಅವಶ್ಯಕತೆ ಇದೆ ನೀವು ನಿಮ್ಮ ವಿಡಿಯೋ ಹಾಕುವುದು ಮುಂದುವರಿಯಲಿ 🙏🏻

  • @-lk6ko27ui
    @-lk6ko27ui 13 часов назад

    ಅಮ್ಮ video hakidakke ತುಂಬಾ thanks ನಾನು madade yidharu nimma vidio nodidare nanage thumba samadhana ಆಗುತ್ತೆ nimma dhvani kelidare samadhana ಆಗುತ್ತೆ Thanku ಅಮ್ಮ

  • @leelaranoji188
    @leelaranoji188 12 часов назад

    Please don’t stop posting videos…I have learnt many pooja n done many Pooja’s by watching your videos.. your service is very much required 🙏🏻🙏🏻💐💐

  • @lakshmishashikiran6203
    @lakshmishashikiran6203 9 часов назад

    Amma thank you so much you are back with power packed video . We respect your emotions and good you took sometime and bounced back. There are so many worst people who are coping your style and commenting nonsense but we stand by our Guru and I know my maa is the best .....we are overwhelmed to hear your voice. Please do carry on your good job maa , you really don't know how much we are benifitted by your poojas maa ,there is no one like you kind hearted and highly knowledgeable person. Pls my request to viewers do not disturb her ,she is the best and I promise she will change our lives for betterment.

  • @tejus7445
    @tejus7445 10 часов назад

    'ಅಕ್ಕಾ ನಿಮಗೆ ತುಂಬು ಹೃದಯದ ದನ್ಯವಾದಗಳು ನೀವು ಮತ್ತೇ ನಿಮ್ಮ ಧ್ವನಿ ಕೇಳುತ್ತೆವು ಇಲ್ಲವೂ ಅನಿಸತ್ತು ಮತ್ತೇ ನಿಮ್ಮ ಧ್ವನಿ ಕೇಳಿ ಸಂತೋಷವಾಯಿತು ಮತ್ತು ನಮ್ಮ ಮನೆಯ ಮಗಳು ತವರು ಮನೆಗೆ ಬಂದರೆ ತಾಯಿಗೆ ಎಷ್ಟು ಆನಂದ ಆಗುತ್ತದೆ ಹಾಗೆ ನಮಗೆ ನಿಮ್ಮ ಧ್ವನಿ ಕೇಳಿ ಪೋಸ್ಟ್ ನೋಡಿ ತುಂಭಾ ಖುಷಿ ಆಯಿತು. ದನ್ಯವಾದಗಳು ಅಕ್ಕಾ
    ❤❤❤❤❤❤❤❤❤

  • @savithabm2946
    @savithabm2946 11 часов назад

    ಹಾಯ್ ವೀಣಾಮ್ಮ 🙏 ನಿಮ್ಮ ದ್ವನಿ ಕೇಳಿ ತುಂಬಾ ತುಂಬಾ ತುಂಬಾನೆ ಸಂತೋಷ ಆಗುತ್ತಿದೆ ❤️👍

  • @wv3217
    @wv3217 11 часов назад

    ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು 🥰🥰ವೀಣಾಮ್ಮ ನವರಾತ್ರಿ ಹಬ್ಬದ ಶುಭಾಶಯಗಳು💐💐🙏🏻

  • @sudhan371
    @sudhan371 11 часов назад

    ನಿಮ್ಮ ಮಾತು ಕೇಳಿ ತುಂಬಾ ತುಂಬಾ ಸಂತೋಷ ಆಯ್ತು
    ಧನ್ಯವಾದಗಳು ವೀಣಾ ರವರೆ
    ಶರನ್ನವರಾತ್ರಿ ಶುಭಾಶಯಗಳು

  • @NarasimhaiahNara
    @NarasimhaiahNara 12 часов назад

    ಧನ್ಯವಾದಗಳು ಅಮ್ಮ, ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲಿ. 🙏

  • @tsnrao9841
    @tsnrao9841 14 часов назад

    Namaskara Amma.
    Thumba ಸಂತೋಷ ತಂದಿದೆ ನಮಗೆ.
    Danyavadagallu thamage.
    Thumbane ಸಮಾಧಾನ ಆಯಿತು ಅಮ್ಮ. Thank you so much

  • @tejashwinir2215
    @tejashwinir2215 12 часов назад

    Nevu video upload madella anta nanu e varsha navaratri pooje beda ankonde.
    Video node Kushi aytu. Tomorrow morning enda nanu start madtene... Tumba thanku amma. 😊

  • @savitri.v.s1233
    @savitri.v.s1233 14 часов назад

    ಅಮ್ಮ ತುಂಬಾ ಸಂತೋಷ ಆಯಿತು ನಿಮ್ಮ ವಿಡಿಯೋ ನೋಡಿ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏✍️

  • @neetavittalmalavadakar
    @neetavittalmalavadakar 14 часов назад

    ನಮ್ಮ ಪ್ರೀತಿಗೆ ಮನಸ್ಸುತು ವಿಡಿಯೋ ಹಾಕಿದ್ದಕ್ಕೆ ಧನ್ಯವಾದ ಅಮ್ಮ ಲವ್ ಯು ಮಾ 🙏🌹

  • @Chidashu555
    @Chidashu555 15 часов назад

    ತುಂಬಾ ಸಂತೋಷ ಆಯ್ತು ಅಮ್ಮ ನೀವು ನಮಗಾಗಿ ಒಳ್ಳೆ ವಿಡಿಯೋ ಮಾಡುತ್ತಿರುವುದಕ್ಕೆ...... ದಯವಿಟ್ಟು ನೆಗೆಟಿವ್ ಕಾಮೆಂಟ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅಮ್ಮ ❤ ನಿಮ್ಮ ಜೊತೆ ನಾವು ಇದ್ದೇವೆ❤🙏🙏🙏 ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ ❤ ಅಮ್ಮ ❤❤❤

  • @SAVITACHAVAN-g4v
    @SAVITACHAVAN-g4v 14 часов назад

    ನಮಸ್ತೆ ಅಮ್ಮ ತುಂಬು ಹೃದಯದಿಂದ ಧನ್ಯವಾದಗಳು ಹೇಗಿದ್ದೀರಾ ಅಮ್ಮ ಆರಾಮಿಲ್ಲ ನಿಮಗೆ ಅಮ್ಮ ತುಂಬಾ ಖುಷಿಯಾಯಿತು ನಿಮ್ಮ ಧ್ವನಿ ಕೇಳಿ 🤗🤗🤗🙏🙏🙏🙏🙏

  • @AnjaneyaH-nb4wy
    @AnjaneyaH-nb4wy 11 часов назад

    ತುಂಬಾ ಸಂತೋಷ ಆಯ್ತು ಅಮ್ಮ ನಿಮ್ಮ ಧ್ವನಿ ಕೇಳಿ ನಿಮ್ಮ ವಿಡಿಯೋ ಕಾಗೆ ಕಾಯ್ತಾ ಇದ್ದೀವಿ 🙏🙏💐💐

  • @MamathaPujar
    @MamathaPujar 15 часов назад

    ಅಮ್ಮ ತುಂಬಾ ಖುಷಿಯಾಯಿತು ನಿಮ್ಮ ಧ್ವನಿ ಕೇಳಿ ಧನ್ಯವಾದಗಳು ❤️❤️🙏🙏

  • @rekhac6805
    @rekhac6805 13 часов назад

    ತುಂಬಾ ತುಂಬಾ ಖಷಿಯಾಗುತ್ತಿದೆ ಅಮ್ಮ ನಿಮ್ಮ ಧ್ವನಿ ಕೇಳಿ 🙏🙏🙏

  • @SaralaSomaradder
    @SaralaSomaradder 11 часов назад

    ಧನ್ಯವಾದಗಳು ಅಮ್ಮ ನಿಮ್ಮ ಧ್ವನಿ.ಕೇಳಿ. ತುಂಬಾ. ಸಂತೋಷ ಆಯಿತು

  • @rajeshwarikulkarni2633
    @rajeshwarikulkarni2633 15 часов назад

    ತುಂಬಾ ಸಂತೋಷವಾಯಿತು ಅಮ್ಮ ಧನ್ಯವಾದಗಳು ಅಮ್ಮ ನವರಾತ್ರಿಯ ಶುಭಾಶಯಗಳು

  • @shreeshree5099
    @shreeshree5099 11 часов назад

    ನಿಮ್ಮ ನೋವನ್ನು ಮರೆತು ನಮಗೋಸ್ಕರ ವಿಡಿಯೋ ಹಾಕ್ಕಿದಕ್ಕೆ ಧನ್ಯವಾದಗಳು ಅಮ್ಮ

  • @Jasmine-qi3ol
    @Jasmine-qi3ol 10 часов назад

    Amma nimage nanna thumbu hrudayadinda danyavaadagalu🙏🙏🙏🙏🙏

  • @lathamj5626
    @lathamj5626 15 часов назад

    , ಅಮ್ಮ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು❤.ನವರಾತ್ರಿಯ ಶುಭಾಶಯಗಳು ಅಮ್ಮ ❤❤❤❤❤❤❤❤❤❤🙏🙏🙏🙏🙏🙏🙏🙏.

  • @RakshithaC-bh2wf
    @RakshithaC-bh2wf 14 часов назад

    ಅಮ್ಮ ತುಂಬಾ ಸಂತೋಷ ನಿಮ್ಮ ಧ್ವನಿ ಕೇಳಿ ಸಾಷ್ಟಾಂಗ ನಮಸ್ಕಾರ ನಿಮಗೆ❤

  • @trivenistribalu2742
    @trivenistribalu2742 14 часов назад

    ಮೇಡಂ ತುಂಬಾ ತುಂಬಾ ಸಂತೋಷವಾಯಿತು.. 💐💐💐💐💐..ಭಗವಂತನ ಅನುಗ್ರಹವಾಯಿತು.. ಮೇಡಂ... ನಿಮ್ಮ ಆಶೀರ್ವಾದವೂ.. ನಮ್ಮ ಮೇಲಿರಲಿ.. ದಯಮಾಡಿ ನೀವು.. ಪೂಜೆಯಾ ವಿಡಿಯೋ ಹಾಕಿ.. 🌹🌹🌹🙏🙏🙏🙏🍎🍎🍎🍎❤️❤️❤️❤️..

  • @USHAMGOWDRU
    @USHAMGOWDRU 15 часов назад +1

    ಅಮ್ಮ ನಿಮ್ಮ ಆಗಮನಕ್ಕೆ ಕಾಯ್ತಾ ಇದ್ದೆ ಅಮ್ಮ ನಾಳೆ ಹೊಸದಾಗಿ ತಂದಿರುವ ಪರಿಮಳ ಗ್ರಂಥ ಓಪನ್ ಮಾಡಬಹುದ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @mamathav1510
    @mamathav1510 15 часов назад

    ಅಮ್ಮ ತುಂಬಾ ಖುಷಿ ಆಯ್ತು ನಿಮ್ಮಣ್ಣ ಪ್ರೀತಿ ಮಾಡುವವರಿಗೋಸ್ಕರ ದಯವಿಟ್ಟು video ಹಾಕಿಮ ಎಷ್ಟು ಒಳ್ಳೇದು ಮಾಡಿದ್ರೂ ಟೀಕಿಸೋರು ಇದ್ದೇ ಇರ್ತಾರೇ ಕಾಲನೇ ಅವರಿಗೆ ಉತ್ತರ ನೀಡುತ್ತೆ.🙏🙏❤️❤️

  • @veena.srikanthveena.srikan924
    @veena.srikanthveena.srikan924 13 часов назад

    Tq so much amma video hakiddakke.nimma voice alli gottagta ide nimage yeshtu bejaru agide antha.ashtu bejarallu namagoskara video hakideera tumba andre tumba tq amma🙏🙏🙏😊😊

  • @komalakv5980
    @komalakv5980 15 часов назад

    ಅಮ್ಮ ತುಂಬಾ ಸಂತೋಷ ಆಯ್ತು. Thank You 🙏

  • @sangeetahiremath6260
    @sangeetahiremath6260 15 часов назад +1

    ನಮಸ್ಕಾರಗಳು ಅಮ್ಮಾ 🙏🙏💞ತುಂಬಾ ಸಂತೋಷ ವಾಯಿತು ಪದೇ ಪದೇ ಚೆಕ್ ಮಾಡತಾನೆ ಇದ್ದೆ ಅಮ್ಮ ಯಾವಾಗ್ ನೀವು ವಿಡಿಯೋ ಹಾಕತೀರಾ ಅಂತ ನಿಮ್ಮಿಂದ ಕೇಳಿ ಪೂಜೆ ಮಾಡಿದರೆ ಏನೋ ವಂದು ಸಂಪೂರ್ಣ ಭಾವ ಅಮ್ಮಾ ಧನ್ಯವಾದಗಳು ಅಮ್ಮಾ ವಿಡಿಯೋ ಹಾಕಿದಕ್ಕೆ 🙏🙏ನಿಮ್ಮ ಈ ನಿಸ್ವಾರ್ಥ ಸೇವೆಗೆ ನಮ್ಮ ನಮನಗಳು 🙏🙏