ಅಮ್ಮ ನಮಸ್ತೆ ಯಾವುದಾದರೂ ಪೂಜೆ ಹಿಡಿದರೆ ಇಷ್ಟ್ಟು ವಾರ ಅಂತ ಅಂದುಕೊಡಿರ್ತಿವಿ ಮದ್ಯದಲ್ಲಿ ಏನೂ ಸಮಸ್ಯೆ ಬಂದರೆ ಮತ್ತೆ ಮುದಲಿನಿಂದ ಸುರುಮಾಡಬೇಕಾ ಅಥವಾ ಅದನೇ ಮುಂದುವರೆಸಬಹುದಾ ಪ್ಲಜ್ ತಿಳಿಸಿ ಅಮ್ಮ 🙏
Yes I did to umamaheshwar pooje, with stotra,thanku, from America, I waited amma, Chandra grahana daana video, we r living America, but not u put any video, but I gave Rice with tambula daana with Chandra archana, thanku🙏🙏
ನಮಸ್ತೆ ಅಮ್ಮ 🙏 ನನ್ನ ಒಂದು ಪ್ರಶ್ನೆ ಇದೆ ಅದಕ್ಕೆ ಉತ್ತರ ಸಿಗದೆ ತುಂಬ ಹೈರಾಣಾಗಿದ್ದಿನಿ ದಯವಿಟ್ಟು ಪರಿಹಾರ ನೀಡಬೇಕಾಗಿ ವಿನಂತಿಸುತ್ತೀನಿ ದೋಷ ಪರಿಹಾರ ಪೂಜೆ ಮಾಡುವ ಸಮಯದಲ್ಲಿ ದೀಪವು ಅಚಾನಕ್ಕಾಗಿ ಬಿದ್ದು ಹೋಗಿತ್ತು ಇದರಿಂದ ಏನಾದರು ಸಮಸ್ಯೆ ಆಗುತ್ತ ಮುಂದೆ ಅನ್ನುವ ಭಯ ದಿನಕಾಡುತ್ತಿದೆ ಇದಕ್ಕೆ ಪರಿಹಾರ ಇದ್ದರೆ ತಿಳಿಸಿ
Namsthe amma nanu nimna bhakthe amma neevu helida yella pooje nannanda adastu madtha idini nanu pooje maduvag yavattu vara prasada kodalla amma but pooje yella adme sanje deepa hacchuvaga balagade ge prasada kottirutthe idakke en artha amma pls heli ❤❤❤❤❤❤
ನಮಸ್ತೆ ಅಮ್ಮ ತಾಳಿ ಸರ ಬಗ್ಗೆ ತಿಳಿಸಿ ಅಮ್ಮ pls
❤ ಧನ್ಯವಾದಗಳು ವೀಣಾ ರೀ ❤ ಇವತ್ತು ಉಮಾ ಮಹೇಶ್ವರ ಪೂಜೆ ನೀವು ಹೇಳಿದ ಹಾಗೆ ಮಾಡಿದೆ ನನಗೆ ಸ್ತೋತ್ರ ಹೇಳಿಲಿಕ್ಕೆ ಬರಲ ನೀವು ಹೇಳಿದ ಕೇಳಿದ್ದೆ 😊
Thanks to all
ಅಮ್ಮ ನಮಸ್ತೆ ಯಾವುದಾದರೂ ಪೂಜೆ ಹಿಡಿದರೆ ಇಷ್ಟ್ಟು ವಾರ ಅಂತ ಅಂದುಕೊಡಿರ್ತಿವಿ ಮದ್ಯದಲ್ಲಿ ಏನೂ ಸಮಸ್ಯೆ ಬಂದರೆ ಮತ್ತೆ ಮುದಲಿನಿಂದ ಸುರುಮಾಡಬೇಕಾ ಅಥವಾ ಅದನೇ ಮುಂದುವರೆಸಬಹುದಾ ಪ್ಲಜ್ ತಿಳಿಸಿ ಅಮ್ಮ 🙏
ಹೆಣ್ಣು ಮಕ್ಕಳು ಹುಟ್ಟಬೇಕು ಎಂದರೆ ಯಾವ ಶ್ಲೋಕ ಹೇಳಬೇಕು
ಥ್ಯಾಂಕ್ ಅಮ್ಮ ಇದರ ಬಗ್ಗೆ ಗೊಂದಲ ಇತ್ತು ತುಂಬಾ ಧನ್ಯವಾದಗಳು ಅಮ್ಮ 🙏🙏🙏
ಅಮ್ಮ ನಾನು ಪೂಜೆ ಮಾಡ್ತಿದ್ದೆ... But ಈಗ ನನಗೆ ಅರೋಗ್ಯ ಸಮಸ್ಯೆ ಇದೆ.... ಪೂಜೆ ಮಾಡೋಕು ಆಗ್ತಿಲ್ಲ.... ಏನು ಮಾಡೋದು ಅಮ್ಮ 🙏🙏🙏🙏
Nanna manasinalli Edda prashanege uttara sikidakke tumba danyavadagalu. Thank u so much ma'am
Yes I did to umamaheshwar pooje, with stotra,thanku, from America, I waited amma, Chandra grahana daana video, we r living America, but not u put any video, but I gave Rice with tambula daana with Chandra archana, thanku🙏🙏
ದೇವರ ವಿಗ್ರಹವನ್ನು ಯಾವುದರಿಂದ ತೊಳೆಯಬೇಕು ಮೇಡಂ, please ತಿಳಿಸಿ ಧನ್ಯವಾದಗಳು 🙏🙏🙏🙏🙏
Video edhe nodi
💐🙏 ನಮಸ್ತೆ ಅಮ್ಮ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏🙏❤❤❤❤❤💐💐💐💐💐
Mam ide reethi devara munde rangoli hakovaaga periods bandre gothagde pooje madidre parihaara enu tilisi... Plz
🙏🙏Amma 🙏🙏
ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ
ಚೆನ್ನಾಗಿ ವಿಷಯ ಹೇಳುತ್ತಿದ್ದೀರಿ
Amma onde tarahada 2 murtigaliddare yenu madabeku
🙏Amma pitru pakshada shlok rangoli haki maa🙏
Amma Mangalya vanu chinnada sara ponisabekadare yava nakshathra , Mathu Dina , yoga karna nodabeku .. yasto Varshada nunthara kelavaru hosa Mangalasara tangod erthare please tilisi
ಅಮ್ಮ ನಿಮ್ಮ ಪಾದಕ್ಕೆ ನಮ್ಮ ಸಾಸ್ಟಂಗ ನಮಸ್ಕಾರಗಳು ಅಮ್ಮ ❤️💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
Nammamma sharade🙏🙏🙏🙏🙏🌺
Amma .. Belage Ella madi endha pooje mugisi mathe Sanje pooje madabekadare hege ?? Enu madabeku please tilsi . Sanje mathe bere madi batte darisabeka ??
Hare krishna veena mataji🙏❤💐
❤❤❤Ammaaa.... ..olle mahithi yelrgu..🙏🏻🙏🏻🙏🏻🙏🏻🙏🏻
Tq amma thumba olle mahithi kottidira❤
Danyavadagalu 🙏
❤ಧನ್ಯವಾದಗಳು❤
ಉತ್ತರ ಸೀಕ್ತು ಧನ್ಯವಾದಗಳು ಅಮ್ಮ ❤❤❤❤
Intha mahithigalu thumba mukya amma thank you so mauch amma🙏🙏🙏🙏🙏
ನಮಸ್ಕಾರ ಮಾಮಿ 🙏 currect ಮಾಮಿ ನೀವು ಹೇಳಿದ್ದು ಧನ್ಯವಾದಗಳು ಮಾಮಿ 🙏
Dhanyavaadagalu amma 🙏
Amma tumba tumba danyavadagalu
ಅನಂತ ಪದ್ಮನಾಭ ಸ್ವಾಮಿ ಕಳಸಾ. ವಿಷಾಜನೆ ಬಗ್ಗೆ ಹೇಳಿ ಕೊಡಿ ಅಮ್ಮ
🙏 🙏 ನಮಸ್ತೆ amma
Namaste Mathaji....olle vishaya thilisi kotri ❤🙏🙏
Thank you veenamma ❤🙏🙇♀️💐
👌👌👌ಅಮ್ಮ ನೀವು ನಮ್ಮ ಪಾಲಿಗೆ ದೇವ್ರು amma 🙏🙏🙏
Radhe krishna❤❤❤Jai shree Ram... 🙏🙏🙏
Amma 🙏❤️
ಧನ್ಯವಾದಗಳು ಅಮ್ಮ 🙏🌹
Amma namaste first view first comment 🙏🙏🙏🙏🙏🙏🙏
Very important information 👌
Namasthe amma🙏🙏🙏 thumba dhanyavadagalu amma❤❤
Thanks so much sister
Amma nimma padagalegi nanna namaskragalu
First like Amma ❤❤❤❤❤
🙏🏻🙏🏻🙏🏻🙏🏻🙏🏻🙏🏻🙏🏻 Amma 🌹🙏🏻🌹🌹
Amma padavindaragalige namaste Amma 🙏🙏❤️❤️🙏🙏
Thank you so much akka 🙏🙏🌷
Ammma 🙏🙏🙏🙏
Amma❤❤
Namaste Amma 1st view 1st like 1st comment Amma,tq
Veenama 🌹🌹🙏🙏
Amma anantha chaturdashi kalasa visarjana naley madabhuda.yava timelli madabeku amma pls helikodu amma pls❤
ಅಮ್ಮಾ ನಾನು ಪದ್ಮಾವತಿ ದೇವಿ ವೃತ ಮಾಡ್ತಾ ಇದ್ದೀನಿ 9 mugidive ಅಮ್ಮಾ ಶುಭವಾಗಿದೆ ನಮಗೆ 🙏🙏🙏🙏🙏🙏🙏🙏🙏🙏🙏🙏🙏🙏
Thanks for the help of the doubt mam ❤
Thank you amma
ಧನ್ಯವಾದಗಳು ಅಕ್ಕಾ 🙏🙏🙏
Amma🙏🙏🙏
ನಮಸ್ತೆ ಅಮ್ಮ 🙏
ನನ್ನ ಒಂದು ಪ್ರಶ್ನೆ ಇದೆ ಅದಕ್ಕೆ ಉತ್ತರ ಸಿಗದೆ ತುಂಬ ಹೈರಾಣಾಗಿದ್ದಿನಿ ದಯವಿಟ್ಟು ಪರಿಹಾರ ನೀಡಬೇಕಾಗಿ ವಿನಂತಿಸುತ್ತೀನಿ
ದೋಷ ಪರಿಹಾರ ಪೂಜೆ ಮಾಡುವ ಸಮಯದಲ್ಲಿ ದೀಪವು ಅಚಾನಕ್ಕಾಗಿ ಬಿದ್ದು ಹೋಗಿತ್ತು ಇದರಿಂದ ಏನಾದರು ಸಮಸ್ಯೆ ಆಗುತ್ತ ಮುಂದೆ ಅನ್ನುವ ಭಯ ದಿನಕಾಡುತ್ತಿದೆ ಇದಕ್ಕೆ ಪರಿಹಾರ ಇದ್ದರೆ ತಿಳಿಸಿ
ಖಂಡಿತ ದೋಷ ಅದಕ್ಕಾಗಿ ನನ ಪೋಸ್ಟ್ ನಲ್ಲಿ ಅಪಶಕುನ ಪರಿಹಾರ ಸ್ತೋತ್ರ ಇದೆ ಮೂರು ದಿನ ಮೂರು ಸಲ ಹೇಳಿ
Amma nanna kanasinalli barii deepa ari hodahaage agutte plzz parihaar helii🙏🙏
ಧನ್ಯವಾದಗಳು ಅಮ್ಮ ನೀವು ಹೇಳಿದನ್ನು ಪಾಲಿಸುವೆ. 🙏
ಅಮ್ಮ ಕಳಶದಲ್ಲಿ ಮೊಳಕೆ ಬಂದರೆ ಎನ್ ಅರ್ಥ ತಿಳಿಸಿ
ಈಗಾಗಲೇ ಪೂರ್ಣ ವಿವರವಾಗಿ ತಿಳಿಸಿ ಕೊಟ್ಟಿದ್ದೇನೆ ನೋಡಿ ಈ ವಿಷಯದ ಬಗ್ಗೆ
Thank you so much Amma 🙏🙏🙏🙏🙏
Namste Amma 🙏🙏🙏🙏
Tqs maa❤
amma❤
Tumbu hrudayada Danyavadagalu amma
First like and. comment Amma ❤❤❤❤
Namaste Amma ♥️♥️♥️♥️♥️
🙏🙏🙏
First like amma❤
Namaste Amma
Amma nige namaskar gallu 💐💐 neevu yellikotta pujje madidhane yella 2years endha nimma vedeo noduthidhane palla sikkidhe amma ennu yechu yechu pojje yellikodi amma amma neeu etirwa kalasadha theginakhaige pearldhu hakkidira adhu yennu amma
Amma amma
🙏Amma ಚಾತುರ ಮಾಸ ದ ರಂಗೋಲಿ ಮತ್ತು ಧ್ವದಾಸಿ ದಾನ ಪಕ್ಷ ಮಾಸ ದಲ್ಲಿ ಮಾಡಬಹುದು ತಿಳಿಸಿ ಅಮ್ಮ plz plz 🙏
ಖಂಡಿತ ಮಾಡಿ
Tq amma🙏
Thank you ammm❤😊
ಅಮ್ಮ ನಮ್ಮ ಮನೆಗೆ ಒಂದು ದಿನ ರಾತ್ರಿ ಬಾವಲಿ ಪಕ್ಷಿ ಬಂತು ಅದಕ್ಕ ಎನ್ ಮಾಡಬೇಕು ತಿಳಿಸಿ pls ಅಮ್ಮ
Namsthe amma nanu nimna bhakthe amma neevu helida yella pooje nannanda adastu madtha idini nanu pooje maduvag yavattu vara prasada kodalla amma but pooje yella adme sanje deepa hacchuvaga balagade ge prasada kottirutthe idakke en artha amma pls heli ❤❤❤❤❤❤
Devuru moorthy hechigi idre aa vigrahaka enumaadubeku ri amma
Namaste amma nima asivardha erali amma 🙏🙏🙏
Amma gm tq u so much ❤
Tq amma
🙏🙏🙏🌹🌹🌹 Amma 🌹🌹🌹🙏🙏🙏
Madam pakkada manegalli yaradru thirre hodre pojamadboda yake Andre avru sound madthittharalla adakke alla barsthirtharalla adakke plz reply madi 🙏🙏🙏🙏🙏🙏🙏
Nim video barode kaaytirtini❤
Amma
ಅಮ್ಮ ನನ್ ಮಗುವಿಗೆ 2years ಅದರ washroom ಮಾಡಿದ್ರು ನಾವು ಹೆಗಲ ಮೇಲೆ ಸ್ನಾನ ಮಾಡಬೇಕ
Namaste namaste Amma 🙏🌺🙏🌺🙏🌺
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Veena amma namaste Amma ❤❤
🙏❤️⭐ ಅಮ್ಮ.
I love u amma .❤
Amma🙏🙏4 years eenda nimmanu follow maadateedene...devaru karune torisida ...evattu namma manege sudarshana and vasudev shaligram manege bandru😊....yella neevu helikotta samskara and puje...🙏🙏🙏🙏one more request amma...shaligram puje vidhana etc etc ..purusharu hege maadabeku anta tilisi kodi amma🙏🙏
Amma namaste 🙏
Navaratri rangoli mantra begane baredu hakki plz 🙏
Namaste 🙏 Veena avare, can u do a demo of how to do argya, when u say in some vratha that u have to give argya please make a video on this
Khadgamala stotrada bagge tilisi kodi
Madam Navaratri gombe koodisodu and Kalasha idodu hege anta tilisi please 🙏🏻
Namaskramma
ಧನ್ಯವಾದಗಳು, ಅಮ್ಮ. ಇದೆ ರೀತಿ ನಾವು ಮುಟ್ಟದಾಗ ಮನೆಯಲ್ಲಿ ಇರುವ ಗಂಡಸರು ತಲೆ ಸ್ನಾನ ದೇವರ ದೀಪ ಬೆಳಿಗ್ಗೆ ಹಚ್ಚಬಹುದಾ
ಗಂಡಸರು ಮಾಡಬಹುದು
Good morning Amma 🙏
Amma namaste amma 🙏🙏🙏🙏🙏
ನಮಸ್ತೆ mam, ನಾನು ಪ್ರತಿನಿತ್ಯ ನಿತ್ಯಕರ್ಮ ಮುಗಿಸಿ ಸ್ನಾನ ಎಲ್ಲ ಮಾಡಿ ಪೂಜೆ ಮಾಡುತ್ತೇನೆ, ಆದರೆ ಪೂಜೆ ಮಾಡಿದ ನಂತರ ಪುನಃ ಮಲ ವಿಸರ್ಜನೆ ಆಗುತ್ತದೆ
ದಯವಿಟ್ಟು reply ಮಾಡಿ
Namaskara Amma