ನಿಮಗೆ ಏನಾದರೂ ಸಂಕಷ್ಟಗಳು ಬಂದಾಗ ಇಷ್ಟು ಮಾಡಿ ಸಾಕು ಕಷ್ಟಗಳು ಎಷ್ಟು ಬೇಗ ದೂರಾಗುತ್ತವೆ ನಿಮಗೆ ಅರ್ಥವಾಗುತ್ತದೆ

Поделиться
HTML-код
  • Опубликовано: 28 окт 2024

Комментарии • 379

  • @JayaChandru-h5f
    @JayaChandru-h5f 2 месяца назад +55

    ಓಂ ನಮೋ ಭಗವತೆ ವಾಸುದೇವಾಯಾ ನಮಃ 🙏🏻ಎಲ್ಲಾ ಹೆಣ್ಣುಮಕ್ಕಳನ್ನು ಕಾಪಾಡು ದೇವಾ ಈಗ ತುಂಬಾ ಭಯದಿಂದ ಕೂಡಿದ ಜೀವನ ವಾಗಿದೆ, ಹೆಣ್ಣುಮಕ್ಕಳ ರಕ್ಷಣೆ ಮಾಡು ಭಗವಂತ 🙏🏻🙏🏻🙏🏻🙏🏻🙏🏻

  • @priyankapriyanka2844
    @priyankapriyanka2844 2 месяца назад +33

    ಅಮ್ಮ ಪ್ಲೀಸ್ ಉತ್ತರ ಕೊಡಿ ಅಮ್ಮ ನಂಗೆ ನೀವು ಹೇಳಿದರೆ ಮಾತ್ರ ಸಮಾಧಾನ ಅಮ್ಮ ಶ್ರೀ ಚಕ್ರ ದ ಬಗ್ಗೆ ಮಾಹಿತಿ ಕೊಡಿ ಅಮ್ಮ ಯಾವತ್ತೂ ತರಬೇಕು ಹೇಗೆ ಪೂಜಸ್ಬೇಕು ನಾವು ಭಾನುವಾರ ತರ್ಬೇಕು ಅಂತ ಇದೀವಿ ಸೋಮವಾರ ಅಮಾವಾಸ್ಯೆ ಇದೇ ಅಮಾವಾಸ್ಯೆ ಮುಂದೆ ತರಬುದ ಇಲ್ಲ ಬೇಡವಾ ಅಂತ ಹೇಳಿ ಅಮ್ಮ ಪ್ಲೀಸ್ 🙏🏿🙏🏿🙏🏿

  • @rekhabarikar1755
    @rekhabarikar1755 2 месяца назад +7

    ಅಮ್ಮ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಪೂಜಾ ತುಂಬಾ ಚೆನ್ನಾಗಿ ಆಯ್ತು ನೀವು ಹೇಳಿಕೊಟ್ಟ ರೀತಿಯಲ್ಲಿ ಮಾಡಿದೆ ತುಂಬಾ ಖುಷಿ ಆಯ್ತಮ್ಮ𓽤❤

  • @foodandlifestyle-kk4gh
    @foodandlifestyle-kk4gh 2 месяца назад +8

    ಅಮ್ಮ ದಯವಿಟ್ಟು ನನಗೆ ಸರಸ್ವತಿ ರಂಗೋಲಿಗೆ ಮತ್ತೆ ಅರೋಗ್ಯ ರಂಗೋಲಿಗೆ ಸಂಕಲ್ಪ ಹೇಳಿಕೊಡಿ ಅಮ್ಮ..
    ನಿಮಗೂ ಸಮಯದ ಅಭಾವ ಅರ್ಥ ಆಗುತ್ತೆ.. ಇದೊಂದು ಹೇಳಿ ಕೊಡಿ ಅಮ್ಮ

  • @IrappaSampaganvi
    @IrappaSampaganvi 2 месяца назад

    ಅಮ್ಮಾ ಬಹಳ ಸುಂದರವಾಗಿ ಹೇಳಿದ್ರಿ ಅಷ್ಟೇ ಅಲ್ಲಾ ದೇವರಲ್ಲಿ ಬೇಡಿಕೆಗಳ ಬಗ್ಗೆ ಬಹಳ ಬಹಳ ಚನ್ನಾಗಿ ತಿಳಿಸಿದ್ರಿ ಅಮ್ಮಾ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಅಮ್ಮಾ ನಿಜವಾಗ್ಲೂ ಬಹಳ ಇಷ್ಟ ಆಯಿತು ನನಗೆ lu ಅಮ್ಮಾ 😊😊😊

  • @ashapatil486
    @ashapatil486 2 месяца назад

    ನೀವು ಹೇಳಿಕೊಟ್ಟ ಹಾಗೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದೆ ಮನಸ್ಸಿಗೆ ನೆಮ್ಮದಿ ಅನಿಸಿತು ತುಂಬಾ ಧನ್ಯವಾದಗಳು ಅಮ್ಮ ನೀವು ಹೇಳಿದ ಎಲ್ಲಾ ಪೂಜೆ ಮಾಡಿದರೆ ನೆಮ್ಮದಿ ಅಮ್ಮ

  • @vjorganicfarming794
    @vjorganicfarming794 2 месяца назад +4

    ಅಮ್ಮ ನಿಮ್ ದಯೆಯಿಂದ ನೀವು ಹೇಳಿ ಕೊಟ್ಟಂಗ್ ಪೂಜಾ ಮಾಡಿದೆ ಖುಷಿ ಆಯ್ತ ಅಮ್ಮ ಧನ್ಯವಾದ್ ಅಮ್ಮ 🙏🙏

  • @AnitaTalawar-cb7si
    @AnitaTalawar-cb7si 2 месяца назад +3

    Amma nivu helid ritiyalli vidi vidhan dinda puje madideni amma tumba kushi aytu manasige samadana aytu amma krishna paramatma yellar. Kasta parihara madali nimma kutubankke olledu madli jai shree krishna 🙏🙏🙏🙏🙏🌹🌹🌹🌹🌹

  • @sudharajumaganur1392
    @sudharajumaganur1392 2 месяца назад +5

    ನಾಳೆ ಹೇಗ ಕ್ರಿಷ್ಣ ಜನಸ್ಪಮಿ ಪೂಜೆ ಯಾವ ರೀತಿ ವಿಸರ್ಜನೆ ಮಾಡಬೇಕು ಯಾವ ಸಮಯದಲ್ಲಿ ಉಪವಾಸ ಬಿಡಬೇಕು ತಿಳಿಸಿ ಅಮ್ಮ

  • @ashanagu7723
    @ashanagu7723 2 месяца назад +10

    ಅಮ್ಮ ವ್ಯಾಪಾರ ಅಭಿ ವೃದ್ಧಿಗೆ ಪೂಜೆ ಹೆಲ್ ಕೊಡಿ ಅಮ್ಮ

  • @shru.shruthi12patil69
    @shru.shruthi12patil69 2 месяца назад +2

    ಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು ಅಮ್ಮ❤

  • @itsfalcon8650
    @itsfalcon8650 2 месяца назад

    ಅಮ್ಮ ನಿವು ಹೇಳಿ ಕೊಟ್ಟ ಕೃಷ್ಣ ಜನ್ಮಾಷ್ಟಮಿ ಪೂಜೆ ಮಾಡಿದೆ ಅಮ್ಮ ಬಲಕ್ಕೆ, ಹೂ ಪ್ರಸಾದ ಆಯಿತು ಅಮ್ಮ ನಿಮ್ಮ ಗೆ ತುಂಬಾ ಧನ್ಯವಾದಗಳು ಅಮ್ಮ 👣🙏🙏🙏

  • @shruthishru104
    @shruthishru104 2 месяца назад +6

    ಓಂ ನಮೋ ಭಗವತೀ ವಾಸುದೇವಾಯ 🙏🙏 ಜೈ ಶ್ರೀ ಕೃಷ್ಣ 🙏🙏

  • @ashwinir.hiremath8699
    @ashwinir.hiremath8699 2 месяца назад

    ಧನ್ಯವಾದಗಳು ಅಮ್ಮ

  • @poornima20099
    @poornima20099 2 месяца назад

    ಅಮ್ಮ ನಿಮ್ಮ ಮುದ್ದು ಶ್ರೀಕೃಷ್ಣ ತುಂಬಾ ಇಷ್ಟ ಆಯಿತು ಮುಖದಲ್ಲಿ ಎಷ್ಟು ಕಳೆ 🙏 ❤❤❤

  • @geethasantu7801
    @geethasantu7801 2 месяца назад

    Om namo bhagavathe Vasudevaya namaha..neevu helida haage pooja madini amma...dhanyavadagalu nimge....avalakki prasada neevu helida reethi madi naivedya madi maneya yelru svekara madidvi...adestu ruchi ...🙏💐

  • @ayushsangamkar9482
    @ayushsangamkar9482 2 месяца назад

    Thank you amma Nimminda Ella Pooja chennagi maadtaidiny.

  • @Kavitha-q8p
    @Kavitha-q8p 2 месяца назад +2

    ಧನ್ಯವಾದ ಗುರು ಮಾತ

  • @NandaPatil-pk6ud
    @NandaPatil-pk6ud 2 месяца назад +6

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ

  • @archanakulkarni1427
    @archanakulkarni1427 2 месяца назад +1

    Dhanyavaadagalu, shivamushthi pooje matte kathe tilisi

  • @sunithasuni6030
    @sunithasuni6030 2 месяца назад +1

    ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು Amma 💐

  • @shruthisreenivas5494
    @shruthisreenivas5494 2 месяца назад +3

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಜೈ ಶ್ರೀ ರಾಮ 🙏🙏🙏🙏🙏

  • @ashwinics4101
    @ashwinics4101 2 месяца назад +1

    ಅಮ್ಮ ವ್ಯಾಪಾರ ಅಭಿವೃದ್ಧಿಗೆ ‌‌ಪೂಜೆ ಹೇಳಿ ಕೊಡಿ ದಯವಿಟ್ಟು

  • @amruthamurugesh7149
    @amruthamurugesh7149 2 месяца назад

    ಹರೇ ಕೃಷ್ಣ ಹರೇ ರಾಮ 🙏🙏🙏🙏🪷🪷🌹🌹❤ಅಮ್ಮ ನಮಸ್ಕಾರ 🙏🙏🙏🙏 ಧನ್ಯವಾದಗಳು ಅಮ್ಮ ❤❤❤❤💯

  • @arunanagraj1336
    @arunanagraj1336 2 месяца назад

    Thank you so much Amma

  • @sirimavanursirimavanur4583
    @sirimavanursirimavanur4583 2 месяца назад

    🙏🏻🙏🏻🙏🏻🙏🏻ಅಮ್ಮ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಮಾಹಿತಿಗೇ ಧನ್ಯವಾದಗಳು ಅಮ್ಮ. 🙏🏻🙏🏻🙏🏻🌹🌹🌹🌹.

  • @shruthisreenivas5494
    @shruthisreenivas5494 2 месяца назад +1

    ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಮ್ಮ 🙏🙏🙏🙏🙏💐💐💐💐💐💐

  • @roopavallinath2400
    @roopavallinath2400 2 месяца назад

    Thank you so much Amma 🙏🙏🙏

  • @ChandirkaS
    @ChandirkaS 2 месяца назад

    ಅಮ್ಮ ನಮಸ್ತೆ ನೀವು ಹೇಳಿ ಕೊಟ್ಟಿರೋ ಪೂಜೆ ಮಾಡುತ್ತಿದ್ದೇನೆ ಮನಸಿಗೆ ತುಂಬಾ ನೆಮ್ಮದಿ ಅಮ್ಮ ನಮ್ yajamnruge ತುಂಬಾ ಉಸಾರಿಲ್ಲ ಅಮ್ಮ ಕಿಡ್ನಿ ವೈಫಲ್ಯ ಇದೆ ಅಮ್ಮ ಯಲ್ಲಾ ಸರಿ ಅಗ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ ನಮಸ್ತೆ 🙏🙏

  • @Bharathi_B
    @Bharathi_B 2 месяца назад +1

    ನಮಸ್ಕಾರಗಳು ಅಮ್ಮ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ❤🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Shankarimkbhat
    @Shankarimkbhat 2 месяца назад +1

    ಓಂ ನಮೋ ಭಗವತೇವಾಸುದೇವಾಯ ಅಮ್ಮ ದೇವಿ ಕಾಪಡಮೃ ❤

  • @tusharbg2073
    @tusharbg2073 2 месяца назад

    🌺 JaiMaShakthi 🙏
    🌸 ಶುಭೋದಯ ಅಮ್ಮಾ 🌹☺️ ❤️ 😘

  • @akshatabhavani4088
    @akshatabhavani4088 2 месяца назад

    Thanku very akka 🌼🌸🌺🍁🌹🥀🌷✨🙏🙏🙏🙏🙏

  • @KumarNayak-dg6dr
    @KumarNayak-dg6dr 2 месяца назад

    Ammmaaa,,,❤ thumba chennagi helidri katheyanna,,,, thank you 😊

  • @GangadharSheeri
    @GangadharSheeri 2 месяца назад

    I like your videos good information about pooja doing from veena hubli

  • @bhagyalakshmik.g.2136
    @bhagyalakshmik.g.2136 2 месяца назад

    ಹರೇ ಶ್ರೀನಿವಾಸ 🙏🙏🙏🙏ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು ವೀಣಾವೈನಿ ಅವರಿಗೆ 🙏🙏🙏🙏🌹🌹🌹ನಿಮ್ಮ ಮನೆಯ ಕೃಷ್ಣನ ಮೂರ್ತಿ ತುಂಬಾ ಸುಂದರವಾಗಿದೆ 👌👌🙏

  • @kalpanan2235
    @kalpanan2235 2 месяца назад

    🎉❤🎉.V.g.evening dear sister Veena ♥️ namaste 🙏👌👍😊
    Happy Krishna junmaashtami wishes for u and ur family members. 🎉

  • @vedasajjan7360
    @vedasajjan7360 2 месяца назад

    Krishna vigrha elli purchase madiri. Thumba channagide😊

  • @Soorya95
    @Soorya95 2 месяца назад

    Amma namm mane vastu prakar kattilla aimuli kuda aiti ri.namm magalu tumba hedarkotalu day and night tumba altalu.obbrige kelidr nimma maneli pichachi agaman ageti Adak nimm magalu altalu..and namgu maneli tumba problems,sariyag business naditilla.namm magulu sum sumne kirchadi alod nodidr baal sankat agateti ri amma.nanag nena agidd neev.enadu salahe kodri Amma ❤❤❤❤❤❤🙏🏻🙏🏻🙌🙌🙏🏻

  • @rashmiadaviswamimath9490
    @rashmiadaviswamimath9490 2 месяца назад

    eshtu sundaravaada maatu amma, keli tumba khushi aatu. tq amma.❤❤🙏🙏❤❤🐤🐤❤❤

  • @laxmanbhoneki2690
    @laxmanbhoneki2690 2 месяца назад

    🙏🙏🙏🙏 Amma Happy Krishna Janmashtami

  • @akshatabirajdarakshata3695
    @akshatabirajdarakshata3695 2 месяца назад

    Ty soo much Akka 🙏 😊

  • @neethurrk4519
    @neethurrk4519 2 месяца назад

    Krishna visarjane bagge tilskodi Amma

  • @JyotiSobarad
    @JyotiSobarad 2 месяца назад

    Namaste medam ji..1st like ri..💐Jai Shri Krishna 🏵️🌹🌺🙏🙏

  • @manjulam3852
    @manjulam3852 2 месяца назад

    Hare krishna amma

  • @padmav6869
    @padmav6869 2 месяца назад

    Dhanya vaadagalu❤😊

  • @Laxmifitnessworld
    @Laxmifitnessworld 2 месяца назад +2

    Amma... time sikkaga plz shree chakra pooje vidhana helikodi ma plz 🙏

  • @shruthisreenivas5494
    @shruthisreenivas5494 2 месяца назад

    ಅಮ್ಮನಿಗೆ ನನ್ನ ಪ್ರೀತಿಯ ದನ್ಯವಾದಗಳು ❤❤❤❤❤ thank you so much amma 💖💖🌹🌹🌹🌹🌹🌹🌹

  • @vinuslifestylekannadavlogs7151
    @vinuslifestylekannadavlogs7151 2 месяца назад +2

    🙏 amma krishajanshtami pooja yalla admele yavga yav reeti ವಿಸರ್ಜನೆ madbeku yav din a madbeku please tilisi koli...... Pooje nivu heldage made ವಿಸರ್ಜನೆ madodu ತಪ್ಪು ತಪ್ಪು agi madodu sari erolla please ಹೇಳಿಕೊಡಿ

  • @sai-de5se
    @sai-de5se 2 месяца назад

    Lakshmi/ Gowri pooja ge saree ittare blouse cut madbouda

  • @sumithracs1032
    @sumithracs1032 2 месяца назад

    Thank you Amma 🙏🙏❤

  • @SurekhaHajeri
    @SurekhaHajeri 2 месяца назад

    Thankyou so much Amma 🙏🙏🙏🙏🙏🌺🌺🌺🌺🌺🌹🌹🌹🌹🌹🌹 t❤❤❤❤❤❤❤🎉🎉🎉🎉🎉🎉🎉💫✨👌

  • @pallavigandolkar2186
    @pallavigandolkar2186 2 месяца назад

    Mathaji Neevu heliddu niza 👌👌👌👌.... Thank you Mathaji 🙏🙏👌❤

  • @vinoda8190
    @vinoda8190 2 месяца назад +1

    Amma nivu helida hage pooje naividya ella madiddene tumba santosh santosh agutide 🙏🙏🙏🙏

  • @HdggdGdggd
    @HdggdGdggd 2 месяца назад

    Happy Krishna Janmashtami Amma .

  • @varalaxmikulkarni7752
    @varalaxmikulkarni7752 2 месяца назад

    Amma Namaste 🙏❤️

  • @ashaparamesh9689
    @ashaparamesh9689 2 месяца назад

    🙏🏻ಅಮ್ಮ. ಧನ್ಯವಾದಗಳು

  • @sgg4941
    @sgg4941 2 месяца назад

    Amma 🙏 Amma nanna maganige ondu hesaru heli ma plz date of birth 8th September 2023 evening 6.01pm plz Amma 🙏

  • @sharadabenakatti
    @sharadabenakatti 2 месяца назад

    ಓಂ ನಮೋ ಭಗವತೆ ವಾಸುದೇವಾಯ ನಮಃ🙏🙏🙏🙏🙏🙏

  • @chandrakalavasanth1736
    @chandrakalavasanth1736 2 месяца назад

    Krishna janamashtami shubhashyagalu🌹

  • @vishwak6176
    @vishwak6176 2 месяца назад +4

    ಅಮ್ಮ ಇವತ್ತು ಮುತ್ತೈದೆ ಗೆ ಕರೆದಿದ್ದಾರೆ ಸಾಯಂಕಾಲ ಅವರ ಮನೆಯಲ್ಲಿ ಉಪವಾಸ ಬಿಡಬಹುದಾ ಅಮ್ಮ ದಯವಿಟ್ಟು ತಿಳಿಸಿ ಅಮ್ಮ 🙏🙏🙏🙏🙏

    • @shubhas4239
      @shubhas4239 2 месяца назад

      😊😊😊

    • @shubhas4239
      @shubhas4239 2 месяца назад

      😊😊😊😊😊😊😊😊😊😊😊😊😊😊😊😊😊😊😊😊

  • @vaishaligasti6509
    @vaishaligasti6509 2 месяца назад +10

    ಅಮ್ಮಾ ಈವತ್ತು ಉಪವಾಸ ಮಾಡಬೇಕು ಎಂದಿದ್ದೀರಿ...ಅಣ್ಣ ತಿಂದರೆ ದರಿದ್ರ ಬರತ್ತೆ ಅಂತ ಹೇಳಿದ್ದೀರಿ ಆದರೆ ಈವತ್ತು ಶ್ರಾವಣ ಕೊನೆ ಸೋಮವಾರ ದೇವಸ್ಥಾನ ಗಳಲ್ಲಿ ಮಹಾಪ್ರಸಾದ ಇಟ್ಟಿದ್ದಾರೆ yen ಮಾಡಬೇಕು ಮೇಡಂ ತಿನ್ನಬೇಕಾ ಅಥವಾ ಬೇಡವಾ...ಹೇಳಿ ಅಮ್ಮ....

    • @Ppc604
      @Ppc604 2 месяца назад +3

      Fridge Alli ittu naale tagoli..ivattu upavaasa madam helidare..

    • @priyanayak778
      @priyanayak778 2 месяца назад +1

      Amma helidare rice tinna baradu Anta so tinna bedi upavasada poorna phala sigutte naale kooda tin bodu ivattu beda rice please.

  • @mamathahr3106
    @mamathahr3106 2 месяца назад

    Hare krishna hare krishna krishna krishna hare hare hare rama hare rama rama rama hare hare

  • @shashikalashashi6207
    @shashikalashashi6207 2 месяца назад

    ಧನ್ಯವಾದಗಳು ಅಮ್ಮ 🙏🌹

  • @Gopalgopal-en2wg
    @Gopalgopal-en2wg 2 месяца назад +1

    Amma 🙏🙏🙏🙏🙏🙏🌹

  • @rooparoopa4100
    @rooparoopa4100 2 месяца назад +4

    ಅಮ್ಮ ಲಕ್ಷ್ಮೀ ಕುಬೇರ ಪೂಜೆ ಹೇಳಿ ಕೊಡಿ ಅಮ್ಮ 🙏

  • @VeenaJoshi
    @VeenaJoshi  2 месяца назад

    Thanks to all

  • @Kavyamanjuanth-r4c
    @Kavyamanjuanth-r4c 2 месяца назад

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @rajashrinaik5491
    @rajashrinaik5491 2 месяца назад

    ನಮಸ್ಕಾರಗಳು ವೀಣಾ ಅಮ್ಮ ❤❤

  • @AshwiniAngadi232
    @AshwiniAngadi232 2 месяца назад +1

    ಅಮ್ಮ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು 🙏🙏🙏🙏ಹರೇ ಕೃಷ್ಣ

  • @PreranaAshrit
    @PreranaAshrit 2 месяца назад

    Hare shreenivasa 🙏

  • @sgg4941
    @sgg4941 2 месяца назад

    Amma 🙏 Amma plz Nanna maganige hesaru heli Amma 🙏 Amma plz Amma 🙏 date of birth 8th September 2023 evening 6.01pm Amma plz 🙏

  • @jyothik.v8638
    @jyothik.v8638 2 месяца назад

    Hi thanks veena

  • @anukumar841
    @anukumar841 2 месяца назад

    Amma namste,nanhatra onde krishna Murthy irodu adana mahalakshmi poojeli ittidini evage sanje janmashtami pooje adanne tegedu idbahuda athava thottilu rangili haki pooje madla tilisi amma

  • @Ni8585
    @Ni8585 2 месяца назад +1

    ಅಮ್ಮ ಹಲ್ಲಿ ತಲೆ mele biddare en arta heli en parihara heli amma jade enda nettimele hattibandittu amma en parihara tilasi amma please 🙏

  • @varadarajkundar9076
    @varadarajkundar9076 2 месяца назад

    🙏🏻💐

  • @Pooja-k3t
    @Pooja-k3t 2 месяца назад +1

    ಅಮ್ಮ ಕನಸಿನಲ್ಲಿ ಗಂಡ ಸತ್ತಹಾಗೆ ಕಂಡರೆ ಏನ್ ಅಂತ ಹೇಳ್ಳಿ ಅಮ್ಮ 😢ಅದಕ್ಕೆ ಏನಾದ್ರು ಪರಿಹಾರ ಇದ್ರೇ ತಿಳಿಸಿ ಕೊಡಿ ತುಂಬಾ ಭಯ ಆಗೆದೆ 😭

    • @VeenaJoshi
      @VeenaJoshi  2 месяца назад

      ಆಯುಷ್ಯ ವೃದ್ಧಿ ಆಗುತ್ತೆ ಒಳ್ಳೆಯದು

  • @ಜಯ_ಶ್ರೀ
    @ಜಯ_ಶ್ರೀ 2 месяца назад

    😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
    Nan nim vedio nodi shivaa abhiseka and krishna janmastami puja madade....
    Kushi anastide🙏

  • @ramyaramalingaiah3174
    @ramyaramalingaiah3174 2 месяца назад

    namaste amma 🙏🙏🙏 thank you

  • @SundareshPavi
    @SundareshPavi 2 месяца назад

    Amma Nan madokaglilla Krishna ಪರಮಾತ್ಮ ಕಾಪಾಡು ತಂದೆ

  • @savithakn3044
    @savithakn3044 2 месяца назад

    Krishna is with me ever and ever. He is my everything ♥️ Without doubt believe God. He will be with you always. Experiment experience then believe.

  • @manunh38
    @manunh38 2 месяца назад +1

    ಅಮ್ಮ ನಮಸ್ತೆ ನಿಮ್ಮ ಪಾದಗಳಕಮಲಕೆ ಅಮ್ಮ ನಿಮ್ಮ ಆಶೀರ್ವಾದ ಮಾಡಿ ಪಡೆಯಲು ತುಂಬಾ ಆಸೆ ನನಗೆ ಅಮ್ಮ

  • @mamathamammu2484
    @mamathamammu2484 2 месяца назад

    Mam nale estothige uta madbeku mam

  • @MonaPune
    @MonaPune 2 месяца назад

    🙏🙏

  • @lathaediga3296
    @lathaediga3296 2 месяца назад

    Dhanyavadagalu amma 🙏🙏🙏,amma mane badhalasalu yava dena channagide thilisi kodi amma please 🙏🙏🙏

  • @RamuGokak
    @RamuGokak 2 месяца назад

    🙏🙏🙏👌👌👌

  • @ksganacharijangamaru4911
    @ksganacharijangamaru4911 2 месяца назад

    Dhanyavaadagalu ma

  • @sripadmavathikannadachanne8271
    @sripadmavathikannadachanne8271 2 месяца назад

    Thumbs chenagi vivasidira Amman nimna voices heloke chanda❤

  • @mytrikumari6319
    @mytrikumari6319 2 месяца назад

    Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sudhan371
    @sudhan371 2 месяца назад

    ಜೈ ಶ್ರೀ ಕೃಷ್ಣ 🙏🌹🙏🌹🙏

  • @girijas6864
    @girijas6864 2 месяца назад

    ಓಂ ಶ್ರೀ ನಮೋ ಭಗವತೆ ವಾಸುದೇವಯಾ ನಮಃ 🙏🙏

  • @pavithraprakash8292
    @pavithraprakash8292 2 месяца назад

    Om namah bhagavanthe vasudevaya namaha ❤❤ namaste Amma ❤❤

  • @renukag3094
    @renukag3094 2 месяца назад

    Amma maneyali krishna murthi yava tharadu etokolabahudu please thilese

  • @lakshmishkrishnegowda5897
    @lakshmishkrishnegowda5897 2 месяца назад

    Amma yava Dina Krishna vigra Tara beku heli plz

  • @swathipatil5151
    @swathipatil5151 2 месяца назад

    Amma thank you so much ❤❤❤❤❤

  • @umapatil-t1u
    @umapatil-t1u 2 месяца назад

    ಅಮ್ಮಾ ನಮಸ್ತೇ 11ಮಂಗಳವಾರ ವ್ರತ ಮಾಡಿದ್ದೆ ಉಪ್ಪು ಖಾರ ಏನು ತಿನ್ನಲ್ಲ ಇವತ್ತು 11 ನೇ ವಾರ ಮಂಗಳ ಗೌರಿ ಪೂಜಿಗೆ
    ಕರೆದಿದ್ದಾರೆ ನೈವೇದ್ಯ ಮಾಡಿದ್ದೆನೆ ಊಟ ಮಾಡಬಹುದಾ ಪ್ಲೀಸ ಹೇಳಿ 🙏🏻🙏🏻🙏🏻🙏🏻🙏🏻

  • @BharathiN-t6i
    @BharathiN-t6i 2 месяца назад

    ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ರಾಮ ರಾಮ 🙏🙏🙏

  • @Preranakulkarni743
    @Preranakulkarni743 2 месяца назад

    ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏

  • @savita970
    @savita970 2 месяца назад

    First comment namaste amma 🙏🌺

  • @nirmalahb9971
    @nirmalahb9971 2 месяца назад

    nanna veenaammanige namaskar gallu 💐💐 Krishna Janmashtami ya subah ayasa gallu amma nanna annannanige nimma blessing kodi awannu Krishna Janmashtami ootidhu amma