ಪಿತೃ ಪಕ್ಷದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದೇನೆ ಪೂರ್ಣ ವಿವರವಾಗಿ ನೋಡಿ nimma prashnege ans

Поделиться
HTML-код
  • Опубликовано: 4 окт 2024
  • #ಪಿತೃಪಕ್ಷದ ಬಗ್ಗೆ ಪೂರ್ಣ ವಿವರವಾಗಿ ತಿಳಿಸಿಕೊಟ್ಟಿದ್ದೇನೆ 👇
    • ನಾಳೆ ತಪ್ಪದೆ ಈ ಶ್ಲೋಕ ಪಾ...

Комментарии • 519

  • @anuradham1620
    @anuradham1620 Год назад +48

    ಅಮ್ಮ ನಿಮಗೆ ನನ್ನ ನಮಸ್ಕಾರಗಳು ನೀವು ಹೇಳಿಕೊಟ್ಟ ಆಂಜನೇಯ ರಂಗೋಲಿ ಪೂಜೆ ಅಂದರೆ ಸಂಜೀವಿನಿ ರಂಗೋಲಿ ಪೂಜೆ ನನಗೆ ಅತ್ಯಂತ ಬೇಗನೆ ಫಲವನ್ನು ಕೊಟ್ಟಿದೆ. ನನ್ನ ಗಂಡನಿಗೆ ಬೆನ್ನಿನ ನರದಲ್ಲಿ ಬಾವು ಕಾಣಿಸಿಕೊಂಡಿತ್ತು ತುಂಬಾ ಅಂದ್ರೆ ತುಂಬಾ ನೋವಾಗುತ್ತಿತ್ತು ನೀವು ಹೇಳಿಕೊಟ್ಟ ಹಾಗೆ ಸಂಜೀವಿನಿ ರಂಗೋಲಿ ಹಾಕಿ ಮಂತ್ರವನ್ನು 11 ಬಾರಿ ಹೇಳುತ್ತಿದ್ದೆ ಕೇವಲ ಏಳೇ ದಿನದಲ್ಲಿ ನನಗೆ ಪೂರ್ತಿ ಫಲವನ್ನು ಕೊಟ್ಟಿತು.ಆಂಜನೇಯ ನಮ್ಮ ಮನೆಯ ದೇವರು. ಆರಾಮ್ ಆದ್ರೆ ನಾನು ವೀಳ್ಯದ ಎಲೆಯ ಪೂಜೆಯನ್ನು ಮಾಡ್ತೀನಿ ಅಂತ ಬೇಡಿಕೊಂಡಿದ್ದೆ. ನಾಳೆ ಹೋಗಿ ಹರಕೆ ತೀರಿಸುತ್ತೇನೆ ಅಮ್ಮ. ತುಂಬು ಹೃದಯದ ಧನ್ಯವಾದಗಳು ಈ ಪೂಜೆನ ಹೇಳಿ ಕೊಟ್ಟಿದ್ದಕ್ಕೆ ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು ಅಮ್ಮ🙏🏻🙏🏻

    • @VeenaJoshi
      @VeenaJoshi  Год назад +4

      ತುಂಬಾ ಸಂತೋಷ ಒಳ್ಳೆಯದಾಗಲಿ

    • @anuradham1620
      @anuradham1620 Год назад +1

      @@VeenaJoshi tayi nivu aahrirvad maadi ella olled agali anta..🙏🏻🙏🏻

    • @renukachakrasali
      @renukachakrasali Год назад +1

      ​@@VeenaJoshiee time lli baby birth ge olle dinagalu alva amma? yakandre 2 ne date ge c section madtare ma adke dina olledu ilva ma??

    • @online-earning19
      @online-earning19 Год назад

      ಅಮ್ಮ ನಿಮಗೆ ನಮಸ್ಕಾರಗಳು 🙏. ನನ್ನ ತಂದೆಯ ಅಕ್ಕನಿಗೆ ಇಬ್ಬರು ಮಕ್ಕಳು ಅವರಿಬ್ಬರೂ ಅಂಗವಿಕಲ ಹಾಗೂ ಬುದ್ದಿ ಮಂದ್ಯಾ.. ಅವರ ಗಂಡ ಮನೆ ಬಿಟ್ಟು ಹೋಗಿ 20 ವರ್ಷಗಳು ಕಳೆದಿವೆ.. ಅವರು ಬದುಕ್ಕಿದ್ದರೋ ಇಲ್ಲವೋ ಒಂದು ಗೊತ್ತಿಲ್ಲ.. ಅವರ ಅಮ್ಮ ಸತ್ತು ಹೋದಾಗಲೂ ಅವರು ಬರಲಿಲ್ಲ.. ಅವರ ಶವಸಂಸ್ಕಾರ ವನ್ನು ಲಿಂಗಾಯತ ವಿಧಿ ವಿಧಾನ ದಲ್ಲಿ ನಮ್ಮ ದೊಡ್ಡಪ್ಪ ನೆರವೇರಿಸಿದರು.. ಅವರ ಮಕ್ಕಳು ಕೂಡ ಸತ್ತೂಹೋದರು... ಈಗ ಕಾಣೆಯಾದ ನಮ್ಮ ಮಾವನವರು ಸತ್ತಿದ್ದರೋ ಇಲ್ಲವೋ ಗೊತ್ತಿಲದೇ ಅವರಿಗೆ ಮಹಾಲಯ ಅಮಾವಾಸ್ಯ ದಿನ ಪೂಜೆ ಮಾಡಬೋದ??? ನಮ್ಮ ಅತ್ತೆ ಗೆ ಯಾರು ಇಲ್ಲ.. ಇದ್ದ ಮಕ್ಕಳು ಸತ್ತೂಹೋದರು ಗಂಡ ಕಾಣೆಯಾಗಿದ್ದಾರೆ.. ಅವರ ಅತ್ತೆಗೆ ಅವರ ಮಗ ಸಂಸ್ಕಾರ ಮಾಡಿಲ್ಲ.. ಇದಕ್ಕೆಲ್ಲ ಪರಿಹಾರ ತಿಳಿಸಿ ಕೊಡಿ ಅಮ್ಮ... ನಿಮ್ಮ ಕಾಲಿಗೆ ಬಿದ್ದು ಬೇಡಿಕೊಳ್ಳುವೆ.. ಅವರಿಗೆ ಮುಕ್ತಿ ಕೊಡುಸ್ಬೇಕು ಅಂತ ನನ್ನ ಮನವಿ 🙏🙏🙏🙏🙏🙏🙏

    • @SunitaRani-lo3vr
      @SunitaRani-lo3vr Год назад +1

      Amma nange tayi eddare tande ell tamma ella evar shradh madalu baruttadeye

  • @roopas.p.7031
    @roopas.p.7031 Год назад +8

    ಅಮ್ಮ ತುಂಬಾ ತುಂಬಾ ಧ್ಯವಾದಗಳು ನಿಮಗೆ, ನೀವು ನಮಗೆ ಒಬ್ಬ ಗುರು, ತಾಯಿ, ನಮ್ಮ ಹಿತೈಶಿಯಾಗಿ ಮಾರ್ಗದರ್ಶನ ಮಾಡುತ್ತಿದ್ದೀರಿ, ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಕಡಿಮೆನೆ ಅಮ್ಮ, ನಿಮ್ಮನ್ನ ನಮ್ಮ ಗುರುವಾಗಿ ಪಡೆದ ನಾವು ಧನ್ಯರು ಅಮ್ಮ🙏🙏🙏

  • @laxmij739
    @laxmij739 Год назад +12

    ನಮಸ್ಕಾರ ಅಮ್ಮ 🙏 ನಮ್ಮ ಮನೆಯಲ್ಲಿ ದಿನವೂ ಜಗಳ ದುಡ್ಡಿನ ಬಹಳ ಸಮಸ್ಯೆ ಇದೆ ಅಮ್ಮ ನೆಮ್ಮದಿ ನೆ ಇಲ್ಲ ಅಮ್ಮಾ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳ ಆಗ್ತಾ ಇದೆ ಅಮ್ಮ ಏನಾದ್ರು ಪರಿಹಾರ ಹೇಳಿ ಅಮ್ಮ 🙏🙏

  • @hemavathij4575
    @hemavathij4575 Год назад +1

    Amma est channagi ellara doubt clear ag helidiri Amma thankyou Amma Love you Amma ❤❤❤❤❤

  • @premasrinivas6634
    @premasrinivas6634 Год назад +3

    🙏 ಅಮ್ಮಾ
    ತುಂಬಾ ಧನ್ಯವಾದಗಳು ಅಮ್ಮ..ಈ ವಿಷಯದಲ್ಲಿ ತುಂಬಾನೇ ಗೊಂದಲ ಇತ್ತು ...ಇನ್ನೊಂದು ಪ್ರಶ್ನೆ ಅಮ್ಮ ಹಿರಿಯರಿಗೆ ಇಟ್ಟ ಎಡೆ ಊಟವನ್ನೇ ಮನೆಲಿ ಎಲ್ಲರೂ ಹಂಚಿ ತಿನ್ನುತ್ತಾರೆ ..ಅದು ಸರಿ ನಾ ಇಲ್ಲ ಗೋವು ಗಳಿಗೆ ಕೊಡಬೇಕಾ ತಿಳಿಸಿ ಮಾ...

  • @ashaparamesh9689
    @ashaparamesh9689 Год назад +2

    ತುಂಬಾ ಧನ್ಯವಾದಗಳು ಅಮ್ಮ ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಕ್ಕೆ ❤

  • @RenukaSN-p1o
    @RenukaSN-p1o Год назад +1

    Thank you so much amma tumba vishaya tilisiddiri🙏🙏🙏🙏🙏🙏

  • @AshsBadiger-lg5gs
    @AshsBadiger-lg5gs Год назад +2

    ಹರೇ ಶ್ರೀನಿವಾಸ , 🙏🌹🌹💞🙏 ತುಂಬಾ ಚೆನ್ನಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದಿರಿ ಅಮ್ಮಾ, ಧನ್ಯವಾದಗಳು ಅಮ್ಮಾ, ಶ್ರಾದ್ಧ ಮಾಡುವ ದಿನ ಆಕಳು ಸಿಗದಿದ್ದರೆ ನೈವೇದ್ಯ ಯಾರಿಗೆ ಕೊಡಬೇಕು? ದಯವಿಟ್ಟು ತಿಳಿಸಿ ಅಮ್ಮಾ. ಪಕ್ಷ ಮಾಸದಲ್ಲಿ ಶ್ರಾದ್ಧ ದಿನ ಹಿರಿಯರಿಗೆ ಬಟ್ಟೆ ಏರಿಸಬೇಕಾ

  • @sushmaravikumar6382
    @sushmaravikumar6382 Год назад +8

    ನಮ್ಮತಂದೇ ಅವರಪಕ್ಷಕ್ಕೇ ಹೋಗೊಕೆ ನಮ ಮನೆಯಲ್ಲಿ ಬಿಡಲ್ಲ 😢ನಾನು ನಮ ತಂತಂದೆಗೆ ಪ್ರೀತಿಯಒಬ್ಬಳೆಮಗಳು .ಪಕ್ಷದ ದಿವಸ ನಾನು ಎನು ಮಾಡ್ಬಹುದು ಅಮ್ಮ??

  • @shanthammaj71
    @shanthammaj71 5 дней назад

    ಧನ್ಯವಾದಗಳು ಅಣ್ಣ

  • @Lavanyachandru-z5l
    @Lavanyachandru-z5l Год назад +1

    Amma thumba samadhana dinda hilekotadak thank you so much ☺️🙏👏

  • @babithasalian6154
    @babithasalian6154 Год назад +2

    ಧನ್ಯವಾದಗಳು ಅಕ್ಕ ಎಲ್ಲರ ಸಂದೇಹಗಳನ್ನು ನಿವಾರಿಸಿದ್ದಿರಾ 🙏

  • @Harshith_0_7
    @Harshith_0_7 Год назад +1

    ಅಮ್ಮ ಈ ವಿಡಿಯೋ ನೋಡಿ ನನಗೆ ಉತ್ತರ ಸಿಕ್ಕಿತ್ತು ಅಮ್ಮ ನಿಮಗೆ ಧನ್ಯವಾದಗಳು ಅಮ್ಮ

  • @neevan7292
    @neevan7292 Год назад

    SUPERB WORK, please Continue, Best Wishes..Namaskaragalu,,

  • @bhagyabhaga303
    @bhagyabhaga303 Год назад

    Amma nimage nanna namaskara 🙏🙏 Nannu kelidha question ge answer madidera thumba dhanyavadhagalu Amma dhanyavadhagalu Amma

  • @PadmavathiJayaram-id4mc
    @PadmavathiJayaram-id4mc Год назад +3

    ಅಮ್ಮ ನಿಮ್ಮ ಮಾಹಿತಿಗೆ ಧನ್ಯವಾದಗಳು 🌹🌹🙏🙏🌹🌹

  • @samyuktaskulkarni5635
    @samyuktaskulkarni5635 Год назад +2

    very detailed and satisfactory explanation ..hats off to you🙏🙏🙏

  • @Jasmine-qi3ol
    @Jasmine-qi3ol Год назад

    Amma namasthe .nimminda thumba olleya vichaaragalannu kaliyuthiddeve prathi Nithya paalisuthiddeve Amma .nanna hrudaya purvaka danyavaadagalu.

  • @revathi-x2q4p
    @revathi-x2q4p Год назад +3

    ಅಮ್ಮ ನಮ್ ಕಡೆ ಎಡೆ ಇಟ್ಟಿದ್ನ ತಿಂಡಿ ಕೊಡ್ತಾರೆ ಆದ್ರೆ ಅದನ್ನ ತಿನ್ನಬಾರದು ಅಂತ ಕೆಲವರು ಹೇಳ್ತಾರೆ ತಿನ್ನಬಹುದ ತಿನ್ಬಾರ್ದ ನೀವು ಇದರ ಬಗ್ಗೆ ಹೇಳಿ ಅಮ್ಮ 🙏🏻

    • @thejashwinitheju75
      @thejashwinitheju75 Год назад

      ಎಡೆ ತಿನ್ನಬಾರದು, ಎಡೆ ಇಡಲೇಬಾರದು ಶ್ರಾದ್ಧಾ, ತಪ೯ಣ ಮಾತ್ರ ಮಾಡಬೇಕು

    • @thejashwinitheju75
      @thejashwinitheju75 Год назад

      ಇನ್ನೂ ಹೆಚ್ಚಿನ ಮಾಹಿತಿಗೆ ಆಯುಷ್ T, V nodi ಪ್ರತಿ ದಿನ 5-ರಿಂದ 6 ಗಂಟೆ ಗೆ

  • @mythreesp6269
    @mythreesp6269 Год назад +1

    Thumbu hrudayada dhanyavadagalu - nanna prashne odidakke 🙏🏼

  • @pmcoolgamer0216
    @pmcoolgamer0216 Год назад +2

    Nice message Amma we have learnt more from you we have really blessed amma ❤

  • @anitadambal9679
    @anitadambal9679 Год назад +1

    ತುಂಬಾ ಧನ್ಯವಾದಗಳು ಅಮ್ಮ ಖಂಡಿತ ಮಾಡಿಸುತ್ತೇವೆ...

  • @hemalatakulkarni3527
    @hemalatakulkarni3527 Год назад +1

    Tq so much🙏🙏🙏🙏🙏🙏🙏🙏🙏🙏🙏❤ namaste🙏🙏🙏🙏 madam nice 👍👍👍👍information about ritual pitrupaksh

  • @harshuharshitha2277
    @harshuharshitha2277 Год назад +1

    Thank you ❤❤❤ Amma namasthe Amma ❤❤

  • @hemanthbp9415
    @hemanthbp9415 Год назад +2

    Tq amma I got the answer for all my doubts

  • @KumarNayak-dg6dr
    @KumarNayak-dg6dr Год назад +1

    Ammmm,,,,,, dasara samayadalli satyanarayana pooje maadisa bahuda ammaaa,,,,

  • @ashwiniashwini3130
    @ashwiniashwini3130 Год назад +1

    Tq very much ma'am for giving detail information regarding this matter 🙏

  • @SujithManjunatha-g8c
    @SujithManjunatha-g8c Год назад +1

    ಅಮ್ಮ ಪಕ್ಷದ ನನ್ನ ಪ್ರಶ್ನೆಗೆ ಉತ್ತರವನ್ನು ನೀವು ಕೊಟ್ಟರೀ ನಿಮಗೆ ನನ್ನ ಅನಂತ ಧನ್ಯವಾದಗಳು 🙏💐

  • @sandhyag5467
    @sandhyag5467 Год назад +1

    ಅಮ್ಮ ತುಂಬಾ ಧನ್ಯವಾದಗಳು ಎಷ್ಟೊಂದು ವಿಷಯಗಳು ತಿಳಿಸಿದರೆ ಅಮ್ಮ ತುಂಬಾ ಧನ್ಯವಾದಗಳು ಅಮ್ಮ🙏🙏🙏🙏🙏🙏🙏

  • @sujathagyadav98
    @sujathagyadav98 Год назад +3

    ಅಮ್ಮ ನಮ್ಮ ಮನೆಯಲ್ಲಿ ನಮ್ಮ ಭಾವನವರು ಮತ್ತು ನಮ್ಮ ಯಜಮಾನರು ಇಬ್ಬರು ಇಬ್ಬರು ಅಣ್ಣ-ತಮ್ಮಂದಿರು ನಮಗೆ ಅತ್ತೆ ಮಾವ ಇಬ್ಬರು ಇಲ್ಲ ಹಾಗಾಗಿ ನಾವು ಬೇರೆ ಬೇರೆ ಪಕ್ಷವನ್ನು ಪಕ್ಷವನ್ನು ಮಾಡಬಹುದ

  • @NalinaMSS
    @NalinaMSS Год назад +1

    ತುಂಬು ಹೃದಯದ ಧನ್ಯವಾದಗಳು ಅಮ್ಮ ತುಂಬಾ ಚೆನ್ನಾಗಿ ತಿಳಿಸಿದಿರಿ.......

  • @RAA9498
    @RAA9498 Год назад +2

    ಅಮ್ಮ ನಮಸ್ತೆ ನಂಗೆ 25 ವರ್ಷ ನಾನು ಇಷ್ಟ ಪಟ್ಟು ಹುಡುಗನ ಮದುವೆ ಆಗೋ ಯಾವುದಾದರೂ ಪೂಜೆ ಇದ್ರೆ ಹೇಳಿ ಅಮ್ಮ ನೀವು ಹೇಳಿ ಕೊಟ್ಟಿರೋ ಪೂಜೆ ಎಲ್ಲಾ ಮಾಡತಿದಿನಿ. ನೆಮ್ಮದಿ ಸಿಕ್ಕಿದೆ. ಆದ್ರೆ ನಮ್ಮ ಅಮ್ಮ ಗೆ ನನ್ನ ಮದುವೆ ಬಗ್ಗೆ tention ಇದೆ ಅಮ್ಮ ದಯವಿಟ್ಟು ಉತ್ತರ ಕೊಡಿ 🙏🙏🙏🙏🙏🙏🙏

  • @ashwinihalingali9033
    @ashwinihalingali9033 13 дней назад

    🙏🏾🙏🏾amma

  • @KumarNayak-dg6dr
    @KumarNayak-dg6dr Год назад +1

    Thank you soooooo much ammmaaa,,,,, very informative amma,,,,,

  • @reshma-fy3yi
    @reshma-fy3yi Год назад +1

    Danyavadagalu amma🙏🙏🙏🙏

  • @vasanthiganesh6884
    @vasanthiganesh6884 Год назад +1

    ಅಮ್ಮ ನಮ್ಮ ಭಾವನವರು ಅಂದರೆ ನಮ್ಮ ಯಜಮಾನರ ಅಣ್ಣ ಈವತ್ತಿಗೆ ಐದು ದಿನ ಆಗಿದೆ. ಈ ವರ್ಷದ ಪಿತೃ ಪಕ್ಷದ ಪೂಜೆ ಮಾಡಬಹುದಾ ದಯವಿಟ್ಟು ತಿಳಿಸಿ

  • @anupamajagadish233
    @anupamajagadish233 Год назад +1

    Namaskar amma. 🙏🏽🙏🏽🙏🏽🙏🏽🙏🏽

  • @sharanumpatil7528
    @sharanumpatil7528 Год назад +1

    Namaste Amma 🙏 🙏🌺🌺🙏🙏🌺🌺

  • @renukamadiwalar778
    @renukamadiwalar778 Год назад +2

    Amma frist viwa and like amma namaste

  • @chandrikanarendra3928
    @chandrikanarendra3928 Год назад +2

    ಅಮ್ಮ ನಮಸ್ಕಾರ 🙏 ಪಿತೃಪಕ್ಷದಲ್ಲಿ ಹೊಸಬಟ್ಟೆ ಖರೀದಿ ಮಾಡಬಾರದು ಎಂದು ಹೇಳಿದಿರಿ ನನ್ನ ಮಗ ಹುಟ್ಟಿರುದೇ ಪಿತೃಪಕ್ಷ ದಲ್ಲಿ ಇದರಿಂದ ಆತನಿಗೆ ಏನಾದರು ತೊಂದರೆ ಇದ್ಯೆ ತಿಳಿಸಿ ಅಲ್ಲದೆ ಮನೆಯಲ್ಲಿ ದೊಡ್ಡಪ್ಪ ಚಿಕ್ಕಪ್ಪ ತೀರಿ ಕೊಡಿದ್ರೆ ಆ ವರ್ಷ ಮನೆ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬಕ್ಕೆ ಹರಿಶಿನ ಕುಂಕುಮ ಬಟ್ಟೆ ಕೊಡಬಾರದಾ ತಿಳಿಸಿ ಕೊಡಿ ಅಮ್ಮ

  • @gangamadammanaikguhpsmaddu4516
    @gangamadammanaikguhpsmaddu4516 10 дней назад

    ನಮಸ್ಕಾರ ವೀಣಾ ಅಕ್ಕ ನಾವು ಪಕ್ಷಾನು ಮಾಡಲ್ಲ ಪಿಂಡಪ್ರದಾನ ಮಾಡಲ್ಲ ಅಕ್ಕ ದೀಪಾವಳಿ ಹಬ್ಬದಲ್ಲಿ ಅಮಾಸೆ ದಿನ ನಾನ್ ವೆಜ್ ಮಾಡಿ ಎಡೆ ಇಡುತ್ತೇವೆ ಮಾರನೆಯ ದಿನ ಸಿಹಿ ಅಡುಗೆಯನ್ನು ಮಾಡಿ ಎಡೆ ಬಡಿಸ್ತಿವಕ್ಕ ನೀವು ಹೇಳಿದಂತಹ ಪದಾರ್ಥಗಳನ್ನು ದೇವಸ್ಥಾನಕ್ಕೆ ಕೊಡಬಹುದಾ ನಮ್ಮ ಹಿರಿಯರು ದೀಪಾವಳಿ ಹಬ್ಬದ ದಿನ ಮಾಡ್ತಾರೆ ನಾವು ಏನು ಮಾಡಬಹುದು ಅಕ್ಕ ದಯವಿಟ್ಟು ತಿಳಿಸಿ ನಾವು ಏನ್ ಮಾಡಬೇಕು

  • @sudhan371
    @sudhan371 Год назад

    ರಂಗೋಲಿ ತುಂಬಾ ಚೆನ್ನಾಗಿದೆ
    ಶುಭ ರಾತ್ರಿ 🌼🪔🌼🪔🌼

  • @thanugowda5615
    @thanugowda5615 Год назад +1

    ಧನ್ಯವಾದಗಳು,ಅಮ್ಮ

  • @anupriyaravi8731
    @anupriyaravi8731 Год назад +3

    ಅಮ್ಮ ನಾರಾಯಣ ಬಲಿ ಪೂಜೆ ಎಲ್ಲಿ ಮಾಡಿಸಬೇಕು next month ಮಾಡಿಸಬಹುದ? ದಯವಿಟ್ಟು ತಿಳಿಸಿ ಕೊಡಿ ಅಮ್ಮ

  • @lalithaa7680
    @lalithaa7680 Год назад +4

    ನಮ್ಮ ಮಗ 23 ವರ್ಷಕ್ಕೆ ದುರ್ಮರಣ ಆಗಿದೆ 11 ದಿನಕ್ಕೆ ಗೋಕರ್ಣದಲ್ಲಿ ಎಲ್ಲ ಕಾರ್ಯ ಮಾಡಿದ್ದೇವೆ 1 ವರ್ಷಕ್ಕೆ 5 ಜನ ವಟುಗೆ ಊಟ ಬಟ್ಟೆ ದಾನ ಮಾಡಿದ್ದೇವೆ ನಂತರ ಬ್ರಾಹ್ಮಣರು ಹೇಳಿದರು ಇನ್ನು ಮುಂದೆ ಇವನ ಕಾರ್ಯ ಮಾಡುವ ಹಾಗಿಲ್ಲ ಏಕೆಂದರೆ ಇವನಿಗೆ ಮದುವೆ ಆಗಿಲ್ಲ ಎಂದು ಇವನಿಗೆ ತಮ್ಮ ಇದ್ದಾನೆ ಇದರ ಬಗ್ಗೆ ದಯವಿಟ್ಟು ತಿಳಿಸಿ ಅಮ್ಮದಯವಿಟ್ಟು ಇದರ ಬಗ್ಗೆ ತಿಳಿಸಿ ಅಮ್ಮ ಕಾಯುತಿರುವೆ

  • @jyothinm721
    @jyothinm721 Год назад +1

    Namaste amma🙏🙏🙏❤❤❤

  • @kiranaradhya3141
    @kiranaradhya3141 Год назад +1

    ಧನ್ಯವಾದ 🙏

  • @SurekhaR-xs8zr
    @SurekhaR-xs8zr Год назад

    Super amma... 🙏🏻💐

  • @shashikalashashi6207
    @shashikalashashi6207 Год назад +1

    🙏ಅಮ್ಮ ಧನ್ಯವಾದಗಳು 🙏🙏🙏🌹

  • @trivenistribalu2742
    @trivenistribalu2742 Год назад +3

    ತುಂಬಾ ವಿವರವಾಗಿ ವಿಷಯವನ್ನು ತಿಳಿಸಿ ಕೊಟ್ಟಿರಿ.. 👏👏👏👏👏ಧನ್ಯವಾದಗಳು ಮೇಡಂ... 🙏🙏🙏🙏🙏🌹🌹🌹🌹🌹❤❤❤❤...

  • @ShanthaSiddu-gr4wo
    @ShanthaSiddu-gr4wo Год назад +1

    Namaskramma🙏🏻🙏🏻🙏🏻🙏🏻🙏🏻

  • @gurumurthy9594
    @gurumurthy9594 Год назад +1

    Om namaha shivaaya, om hari narayana namaha, om aadi parashaksi namaha, amma amma amma amma

  • @devakin3744
    @devakin3744 Год назад

    Thumba Dhanyawadagalu Amma...😊

  • @MithuShibhu
    @MithuShibhu Год назад +1

    Amma Namaskaaragalu🙏🙏🙏 💐💐💐✨✨✨🚩🚩🚩...

  • @akshatabhavani4088
    @akshatabhavani4088 Год назад

    Thanku very much akka 🌷🥀🌻🌼✨🍁🍁🌺🙏🏻🙏🏻🙏🏻🙏🏻

  • @Jalajakshikm-vs1kz
    @Jalajakshikm-vs1kz Год назад +1

    Ee varsha april tingalalli gruhapravesha agide adrinda namma maneli pitrupaksha madbahuda

  • @rajaninaik1601
    @rajaninaik1601 Год назад +4

    ದನ್ಯವಾದಗಳು ಅಮ್ಮ ❤❤❤❤❤❤

    • @manikr5952
      @manikr5952 Год назад

      Amma Nan ondu doubt amma pitru pakshada Dina nam vratha eruttalla adanna maadbahuda Saraswathi rangoli matte padmavathi stotra helbahuda dayavittu Tilsi

  • @tusharbg2073
    @tusharbg2073 Год назад +1

    🐚 JaiMaShakthi 🙏
    ✨ಶುಭೋದಯ ಅಮ್ಮ 🐣🌹❤️

  • @rathnarathna7575
    @rathnarathna7575 Год назад +2

    🙏🙏amma

  • @shrideviphadnis8370
    @shrideviphadnis8370 Год назад

    Thankyou akka , sumara tilkondidivi nimminda ,

  • @jyotisavadi7829
    @jyotisavadi7829 Год назад +1

    Amma kuladevar shapa mattu dosha nivarane mattu parihara krama tilisi. Plz

  • @nagarathnanagu3157
    @nagarathnanagu3157 Год назад

    Danyavadagalu amma

  • @sharadamv5694
    @sharadamv5694 Год назад +1

    ವೀಣಾ ಜೋಷಿ ಅವರಿಗೆ ನಮಸ್ಕಾರಗಳು

  • @manikr5952
    @manikr5952 Год назад +2

    NAmaste amma ❤❤❤❤❤

  • @vyankatraman9701
    @vyankatraman9701 Год назад +1

    Nimavoice.tumbachanagidenimapadagaligenamaskaragalu

  • @savitasulikeri4933
    @savitasulikeri4933 Год назад +1

    Thank you so much mam

  • @RoopasingeiRoopasingri
    @RoopasingeiRoopasingri Год назад +1

    Namaste amma namma pitru paksha eruva dina kolli yanu hachi hidiya beka mattu yava samaya dalli hacha beku

  • @bhsgyashreedambal2508
    @bhsgyashreedambal2508 Год назад

    Thank you so much amma nivu helkotta raghavendra swamigala vruta madida mele namma husband ge job sikkitu 2 years mele job illade bhal problem ittu ega yella kadime agataide

  • @vijiravi-gx6mb
    @vijiravi-gx6mb Год назад +1

    Namsthe amma🙏

  • @sudhaknsudhakn4917
    @sudhaknsudhakn4917 Год назад +1

    Amma namkade hiriyarige ede ittu pooje madi admele ondu ede kage ge ittu mattondu edeyannu maklu, mommaklu elru tintare, tindrene sattavarige nemmadi anta heltare.. Idu tappa tilisi amma

  • @shanthammaj71
    @shanthammaj71 5 дней назад

    ನಮ್ಮ ಸಂಜೆ ಮಾಡಬಹುದಲ್ವಾ? 6:00 ಗಂಟೆಗೆ ಎಡೆ ಇಡಬಹುದಲ್ವಾ ಇಲ್ಲ ಮಧ್ಯಾಹ್ನನೇ ಎಡೆ ಇಡಬೇಕು ಪ್ಲೀಸ್ ತಿಳ್ಸಿ, ಅಮ್ಮ

  • @ashadodamani2695
    @ashadodamani2695 Год назад +1

    Amma ನಮ್ಮ ಅಜ್ಜ ಅಜ್ಜಿ ತಿರ್ಹೋಗಿ 15 ವರ್ಷ ಆಗಿದೆ ಒಮ್ಮೆ ನು ಪಿಂಡ ಪ್ರದಾನ madill ಮತ್ತು
    ನಮ್ಮ mummygu ಗೊತ್ತಿಲ್ಲ ಅದ್ರ ಬಗ್ಗೆ ನೀವೇ ಹೇಳಿ ನಾವು ಹೇಳಿ
    ನಮ್ಮ ಕಡೆ ಪದ್ಧತಿ ಹೊಸ ಬಟ್ಟೆ ಇಟ್ಟು ಪೂಜೆ madodide nonveg tandu
    Mahalaya ಅಮಾವಾಸ್ಯೆ ದಿನ madbode ತಿಳಿಸಿ..
    ಹಾಗೆ ನೇ ನಮ್ಮ ಅಪ್ಪಾಜಿ ನೇ ಹಿರಿಯ ಮಗ..
    ಅವರಿಗೆ ಇಟ್ಟ ಏಡೆ ಯನ್ನು ಏನು ಮಾಡ್ಬೇಕು

  • @mamathabs2341
    @mamathabs2341 Год назад +2

    ❤ಧನ್ಯವಾದ ಅಮ್ಮ❤

  • @KanakaKanu-t6j
    @KanakaKanu-t6j Год назад +3

    ಪಿತೃ ಪಕ್ಷ ದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ❤

  • @bharathilokesh5160
    @bharathilokesh5160 Год назад +29

    ನಮಸ್ತೆ ಮೇಡಂ ಸತ್ತು ಹೋದ ಹಿರಿಯರು ಫೊಟೋ ಮನೆಯಲ್ಲಿ ಇಡಬಾರದು ಅಂತ ಹೇಳ್ತಾರೆ ಅದು ಸರಿಯೇ ತಪ್ಪೇ ಅಂತ ತಿಳಿಸಿದರೆ ತುಂಬಾ ಒಳ್ಳೆದಿತ್ತು,,

    • @sktechhacks.8256
      @sktechhacks.8256 Год назад +1

      ನಮಸ್ತೆ ರೀ ಅಕ್ಕ ನನಗೂ ಈ ಪಶ್ನೆಗೆ ಉತ್ತರ ಹೇಳಿ

  • @Rajinigowda333
    @Rajinigowda333 11 месяцев назад +1

    Mam please naavu edu varegu maneli paksha madilla.. Adare 14th madbeku antha ankond edivi Manali... madabahuda please heli...
    Namage thande ella...... pleeeeeeeeeeees reply madi

  • @rajanivenkatesh3208
    @rajanivenkatesh3208 Год назад +1

    ಧನ್ಯವಾದಗಳು ಅಮ್ಮಾ. 🙏🙏🙏

  • @roopamurthy4449
    @roopamurthy4449 Год назад +1

    Namaste Amma ನಮ್ಮ ಮಾವ ಹೋಗಿ 3 ವರ್ಷ ಆಗಿದೆ. Ist year ಮಾಡಿದರು ಆಮೇಲೆ ಮಾಡಿಲ್ಲ ಪಿತೃ ಪಕ್ಷ ಮಾಡಲ್ಲ ನಮ್ಮ ಯಜಮಾನರು ಮೊದಲನೆ ಮಗ ಎಷ್ಟ ತಿಳಿ ಹೇಳಿದರು ಮಾಡಲ್ಲ ನಾನು ಏನು ಮಾಡಬೇಕು PI ತಿಳಿಸಿ ma

  • @geethahosur4181
    @geethahosur4181 Год назад +1

    Amma namage appa thiriddare thamma iddane avanu paksha madabauda avanige marrage agilla adakke pls heli

  • @hveenamanjunathahveena413
    @hveenamanjunathahveena413 Год назад +1

    Amma namaskar I love u....maduve agi 12 varsha agide makkalilla..misscarege 3 times agide...ellathara Pooje vratha agide... medical problem enu illa...namma mane paddathi prakara hirevru madikolthivi...yava Pooje madidre makkalagutthe thilisi.... please please...🙏🙏😭😭

  • @ChaondrikaKulkarni
    @ChaondrikaKulkarni Год назад +1

    Amma pakshamasadalli chaturmas Rangoli hakabahudu

  • @ankithagowdar4996
    @ankithagowdar4996 Год назад +1

    ಅಮ್ಮ ಮನೆಯ ಗೋಡೆಗೆ ರಂಗನಾಥ ಸ್ವಾಮಿ ಫೋಟೋ ಹಾಕಿದರೆ ಯಾವ ಭಾಗಕ್ಕೆ (ಬಲ ಅಥವಾ ಎಡ )ಲಕ್ಷ್ಮಿದೇವಿ ಫೋಟೋ ಹಾಕ್ಬೇಕು ಹೇಳಿ amma🙏🏻🙏🏻

  • @veenadharwadkar31
    @veenadharwadkar31 Год назад +1

    Amma tumba Dhanyavadagalu 🙏🙏Namma mavanavar Tande photo Tai and Namma Atteyavar Tai photo Tande photo Hakabeka Amma Hakabeka Amma

  • @sinchanachidan4026
    @sinchanachidan4026 Год назад

    ನಮಸ್ತೆ madam navu sigandur ge hogbeku ankondidivi ಅಮಾವಸೆ time alli hoghbahuda

  • @ratnayankanchi9761
    @ratnayankanchi9761 Год назад +1

    ನಮಸ್ಕಾರ🙏🙏🙏🙏🙏 ಅಮ್ಮಾ😍

  • @jayalakshminagraj7814
    @jayalakshminagraj7814 Год назад +1

    Veena ಅಮ್ಮ ನಮಸ್ಕಾರ ನನ್ನ ಪ್ರಶ್ನೆ ನಮ್ಮ ಮಾವನವರು ತೀರಿ ಕೊಂಡು ವರ್ಷ ಆಗಿದೆ ಈಗಾ ನಾವು avarannuitru ಪಿತೃ p Pakshakke ಸೇರಿಸಬೇಕಾ ಅಥವಾ ಪ್ರತಿ ವರ್ಷ separate agi madbeka ದಯವಿಟ್ಟು ತಿಳಿಸಿ

    • @jayalakshminagraj7814
      @jayalakshminagraj7814 Год назад

      Veena ಅಮ್ಮ pls ನನ್ನ ಪ್ರೆಶ್ನೆ ಗೆ ಉತ್ತರ ತಿಳಿಸಿ ನಮ್ಮ ಮಾವನವರು 30 varsha da hunde tirikondaru ಅವರಿಗೆ separate agi tithi ಮಾಡ್ಬೇಕಾ or pitru Pakshakke ಸೇರಿಸಬಹಧ pls ತಿಳಿಸಿ ಕೊಡಿ

  • @yamanappadodamani449
    @yamanappadodamani449 Год назад +1

    Namaste amma hennige vara madbahuda mattu gandige hennu nodo shastra madbahuda tilisi bega amma plz reply madi 🙏🙏🙏🙏🙏🙏

  • @kavithabk8127
    @kavithabk8127 Год назад +1

    Thanks a lot❤

  • @sumababu4393
    @sumababu4393 Год назад +1

    ಧನ್ಯವಾದಗಳು ಅಕ್ಕ 🙏🏻🙏🏻

  • @vachanasiddhanth4540
    @vachanasiddhanth4540 Год назад +2

    Thank you so much amma❤

  • @AmbabaiRajput-o3o
    @AmbabaiRajput-o3o Год назад

    Amma neevu heliddu sari.navu saha deepavali padya dina hiriyarige batte madutteve.adare e pakshadalli yenu madu dilla.navu hege e pakshdalli madabeku anta helikodii.

  • @KirtiMykanmardi
    @KirtiMykanmardi Год назад

    Namaste Amma pitrugalige Edo hosa batte yen madbeku tillisi🙏

  • @poorvidpprasanna9281
    @poorvidpprasanna9281 Год назад +1

    Amma hiriyarannu yava dikkinalli kurisabeku ple reply madi Amma

  • @mayurvardhann.6867
    @mayurvardhann.6867 Год назад +1

    🙏namasthe amma 🌻namma atheavru vijaya dashami divasa kalashabatte iduva vadike ittu iga navu ade acharavannu madbeka athava mahalaya amavasye dina maduvudu sarina dayamadi tilisi

  • @ganapatishettigar2464
    @ganapatishettigar2464 Год назад +1

    Amma Namaskar.
    Navu sarvapitrupaksh din tande tayige anna badasi kagege idutteve.
    Batte iduva padatti namage gittiralila.
    Batteyannu yenu madabeku anta tilisi.

  • @chethanauk3417
    @chethanauk3417 Год назад +2

    Amma paksha mado dina upavasa eddu madiyinda aduge madbeka hege thilsi amma pls

  • @kannada5208
    @kannada5208 Год назад +1

    Ega adann munuvarisalo or bedavo heli mam.nann mava teeri hogi 9varushvayitu adare nau srad madilla but namm tandeyahu madtin idu sariyo tappa heli mam.nanu rajashri anat nimm ella video nodtini idakkesariyad uttar heli mam

  • @shilpavasanthh3006
    @shilpavasanthh3006 Год назад +1

    Amma🙏🙏🙏🙏🙏🙏🙏🙏🙏🙏🙏🙏🙏❤❤

  • @geethas1996
    @geethas1996 Год назад

    Thank you Amma

  • @susheelasusheela1611
    @susheelasusheela1611 Год назад

    ನಮಸ್ತೆ ಅಕ್ಕ🙏🙏