ಅಮ್ಮ ನಿಮ್ಮಿಂದ ನಮಗೆ ಎಷ್ಟೊಂದು ಮಾಹಿತಿಗಳು ಸಿಗುತ್ತವೆ ನಿಮಗೆ ನಮ್ಮ ಕಡೆಯಿಂದ ಕೋಟಿ ಕೋಟಿ ವಂದನೆಗಳನ್ನು ಇತರ ಸಣ್ಣ ಪುಟ್ಟ ವಿಚಾರಗಳನ್ನು ಯಾರು ಹೇಳಿರಲ್ಲ ಅಮ್ಮ ದಯವಿಟ್ಟು ನಿಮಗೆ ಇತರ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ತುಂಬಾ ತುಂಬಾ ವಿಚಾರಗಳನ್ನೆಲ್ಲ ತಿಳಿಸಿಕೊಡಿ ಅಮ್ಮ ಪ್ಲೀಸ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤
@@VeenaJoshiಅಮ್ಮ ನೀವು ಭಗವಂತನನ್ನು ತೋರಿಸಿಕೊಟ್ಟ ತಾಯಿ. ನಿಮ್ಮ ನಿಸ್ವಾರ್ಥ ಸೇವೆ ಸಮಾಜಕ್ಕೆ ಬೇಕು ಅಮ್ಮ....ತುಂಬು ಹೃದಯದ ಧನ್ಯವಾದಗಳು . ಬನಶಂಕರಿ ಕವಚ, ದಾಂಪತ್ಯ ಅನ್ನೋನ್ಯಾತಾ ಸ್ತೋತ್ರ , ಆಂಜನೇಯ ಸಿದ್ದಿ ಮಂತ್ರ ಮನಸ್ಸಿಗೆ ಮನೆಗೆ ಶಾಂತಿ ಸಮಾಧಾನ ತಂದಿದೆ ಅಮ್ಮ .ನೀನು ನಮ್ಮ ಊರು ಗದಗ ಅವರು ಅನ್ನಿಸುತ್ತಿದೆ ಅಮ್ಮ...
ಅಮ್ಮ ನಮಸ್ತೇ, ತುಂಬಾ ಧನ್ಯವಾದ ಅಮ್ಮ , ಅಮ್ಮ ಶನಿವಾರ ಮಂಗಳವಾರ, ಮೊದಲ ಋತುಮತಿ ಆಗಬಾರದ್ದು ದಾರಿದ್ರ್ಯ ಅಂತಾರೆ , ಋತುಶಾಂತಿ ಬಗ್ಗೆ ತಿಳಿಸಿಕೊಡಿ ಅಮ್ಮ , please ತಿಳಿಸಿಕೊಡಿ ಅಮ್ಮ , ನನ್ನ ವಿಚಾರದಲ್ಲಿ ನಿಜ ಅನಿಸುತ್ತೆ .....
ಅಮ್ಮ ನಿಮಗೆ ಕೇಳಿದ question ಗೆ ಉತ್ತರ ನನಗೆ ಸಿಕ್ಕಿತು. ತವರು ಮನೆಯಿಂದ ತಂದ ಈಳಿಗೆ ಮಣಿ ಅವರಿಗೆ ವಾಪಸ ಕೊಟ್ಟೆ ಅದು ತಂದ ಮೇಲೆ ನಮ್ಮ ಮನೆಗೂ ತವರ ಮನೆಗೂ ದೊಡ್ಡ ಜಗಳ ಬಂದಿತ್ತು. ನಿಮಗೆ thanks
ನಮಸ್ತೆ ಅಮ್ಮ... ಈಗ ನಾವು ಬೇರೆಯವರ ಬಟ್ಟೆ ಗೊತ್ತಿಲ್ದೆ ಧರಿಸಿ ಅದ್ರಿಂದ ದೋಷ ಬಂದ್ರೆ ಆ ದೋಷ ನ ಹೇಗೆ ಪರಿಹರಿಸಿ ಕೊಳ್ಳಬೇಕು ಹೇಳಿ ಅಮ್ಮಾ... ಮೊದ್ಲು ನೆಂಟರ ಮನೆಗೆ ಹೋದಾಗಲೆಲ್ಲ ಅವರ ಬಟ್ಟೆ ಹಕೋತಿದ್ದೆ ಈಗ ನನಗೆ ಆರೋಗ್ಯ ಸಮಸ್ಯೆ ಇದೆ
Tq amma intha vishaya galn niu matr helikododamma namg tq u so much. Amma. Please raghvendra svamigala nama bareyodar bagge heli kodi amma arogya sudharaneg amma 🙏
Tq so much amma, naavu e modle e tara kelasa maadirtivi but evaga namage bandantaha doshagalla parihara maafikolluvudu hege amma ,plz tilisi kodi 🙏🙏🙏🙏🙏
Hello Madam, can you please post information on mata mantra problems and remedies. All your videos are very informative and give positiveness to life problems. Thank you mam 👍
ಮಾಹಿತಿಗಾಗಿ ಧನ್ಯವಾದಗಳು ಅಮ್ಮ 🙏🏻 ಅಮ್ಮ ಗಂಡಸರು salon ಗೆ ಅಥವಾ ಹೆಂಗಸರು parlor ಗೆ ಹೋದಾಗ ಅಂಗಡಿಯವರ ಬಾಚಣಿಗೆಯಲ್ಲಿ ಬಾಚುತಾರೆ. ಆಗ ಏನು ಮಾಡುವುದು ಅಮ್ಮ. ದಯವಿಟ್ಟು ತಿಳಿಸಿ 🙏🏻
ತಾಯಿ ಹೋದ ಮೇಲೆ... ಅವರ ಒಳ್ಳೇ ಸೀರೆಗಳು... ಚಿನ್ನ... ಬೆಳ್ಳಿ ಪಾಲು ಮಾಡಿ... ಸೊಸೆಗೆ... ಹೆಣ್ಣುಮಕ್ಕಳಿಗೆ ಕೊಟ್ಟರೆ.... ಅದರಿಂದಲೂ ತೊಂದರೆ ಆಗುತ್ತದಾ... ದಯವಿಟ್ಟು ಉತ್ತರಿಸಿ ವೀಣಕ್ಕ... 🙏🏻🙏🏻
@@VeenaJoshi... ವೀಣಕ್ಕ... ವಿಡಿಯೋ ಪೂರ್ತಿಯಾಗಿ ನೋಡಿದೀನಿ.... ನಿಮ್ಮ ಸಮಯ ತುಂಬಾ ಅಮೂಲ್ಯ... ಗೊತ್ತು,. ಚಿನ್ನ ಮುರಿಸಿ ಬೇರೆ ಆಭರಣ ಮಾಡಿಸಿ ಬಳಸಿ ಎಂದಿದ್ದೀರಿ... ಸೀರೆಗಳನ್ನು ಏನು ಮಾಡಿ ದೋಷ ತೆಗೆಯಬಹುದು... ಅಮ್ಮನ ಸೀರೆ ಬೆಚ್ಚನೆಯ ಭಾವ ಕೊಡುತ್ತದೆ... ಅದನ್ನು ಬೇರೆಯವರಿಗೆ ಕೊಡುವ ಮನಸಿಲ್ಲ... ದಯವಿಟ್ಟು ತಿಳಿಸಿ ವೀಣಕ್ಕ 🙏🏻🙏🏻
ನಮಸ್ಕಾರ ಅಮ್ಮ, 🙏 ನಾನು ಬಾಡಿಗೆ ಮನೆಯಲ್ಲಿ ಇದ್ದು ಸ್ನನದ ಮನೆಯ ಪಕ್ಕ ದೇವರ ಮನೆ ಇದ್ದು ಬದಲಾಯಿಸಬೇಕು ಎಂದು ಎಷ್ಟೇ ಪ್ರಯತ್ನ ಪಟ್ವರು ಆಗುತಿಲ್ಲ ಬಾಡಿಗೆ ಮನೆ ಸಿಗುತ್ಲಲ್ಲ ದಯವಿಟ್ಟು ಪರಿಹಾರ ಹೇಳಿ ಅಮ್ಮ 🙏💐
@@arpithashashi.... ಸರಿಯಾದ ತಿಳುವಳಿಕೆ ಇಲ್ಲದೆ... ನಮ್ಮ ಸ್ನೇಹಿತರೊಬ್ಬರು ಅಂಥದ್ದೇ ಒಂದು ಮನೆಗೆ ಹೋದ ಸ್ವಲ್ಪ ಸಮಯದಲ್ಲೇ... ಬಿಸಿನೆಸ್ ಹೊಡೆತ ಕೊಟ್ಟು... ನಷ್ಟವಾಗಿ... ಎರಡು ವರ್ಷ ಬಹಳ ನೋವು ಅನುಭವಿಸಿದ್ದರು....ಹಿರಿಯರ ಸಲಹೆಯಂತೆ ಆ ಮನೆ ಬದಲಾಯಿಸಿ ಬೇರೆ ಮನೆಗೆ ಹೋದ ಮೇಲೆ ಅವರು ಚೇತರಿಸಿ ಕೊಂಡದ್ದು...
ತುಂಬಾ ಧನ್ಯವಾದಗಳು ಅಮ್ಮ 🙏🙏ನಿಮ್ಮ ಪೂಜೆ ಪೂಜೆಯಿಂದ ತುಂಬಾ ಒಳ್ಳೇದಾಗಿದೆ ಅಮ್ಮ ನಮಗೆ ಸಂತಾನ ಗೋಪಾಲ ಪೂಜೆ ಮಾಡಿ ತುಂಬಾ ಒಳ್ಳೇದಾಯ್ತು ಧನ್ಯವಾದಗಳು🙏🙏🙏🙏
Papu ayta nimge
Yav papu
ಪ್ರತಿದಿನ ನಿಮ್ಮ ವಿಡಿಯೋ ನೋಡಲು ಕಾಯ್ತ ಇರ್ತಿನಿ ಅಮ್ಮ 🙏 ತುಂಬಾ ಧನ್ಯವಾದಗಳು 🙏🙏🙏😍
ಅಮ್ಮ ನಿಮ್ಮ ನುಡಿಗಳು ನಮಗೆ ಅಮೃತ್ ವಾಣಿ ನೀವು ಹೇಳಿದ ಪೂಜೆಯೆಂದ ತುಂಬಾ ಒಳ್ಳೆಯದಾಗಿದೆ
ತುಂಬಾ ಸಂತೋಷ ಒಳ್ಳೆಯದಾಗಲಿ
ನಮಸ್ತೆ ಅಮ್ಮಾ ನೀಮನ್ನಾ ಸಂಪರ್ಕ ಮಾಡುವದು ಹೇಗೆ ನನಗೆ ಅವಶ ಕತೆ ಇದೆ
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😮😮😊😮😮😮😊😮😮😊😮😮😮😮😮😮😮😮😮😮😮😮😊😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮@@VeenaJoshi
ಅಮ್ಮ ದೇವಿ ಕಾಪಡಮೃ ವೀಣಾ ರವರೆ ನೀವು ಸಾಕ್ಷಾತ್ ದೇವತೆ ಎಲ್ಲಾ ವಿಷಯ ತಿಳಿಸಿದ್ದೀರಿ ❤❤
ಅಮ್ಮ ನಿಮ್ಮಿಂದ ನಮಗೆ ಎಷ್ಟೊಂದು ಮಾಹಿತಿಗಳು ಸಿಗುತ್ತವೆ ನಿಮಗೆ ನಮ್ಮ ಕಡೆಯಿಂದ ಕೋಟಿ ಕೋಟಿ ವಂದನೆಗಳನ್ನು ಇತರ ಸಣ್ಣ ಪುಟ್ಟ ವಿಚಾರಗಳನ್ನು ಯಾರು ಹೇಳಿರಲ್ಲ ಅಮ್ಮ ದಯವಿಟ್ಟು ನಿಮಗೆ ಇತರ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ತುಂಬಾ ತುಂಬಾ ವಿಚಾರಗಳನ್ನೆಲ್ಲ ತಿಳಿಸಿಕೊಡಿ ಅಮ್ಮ ಪ್ಲೀಸ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤❤❤❤❤❤
ಅಮ್ಮ ಭೂವರಹ ಸ್ವಾಮಿ ವ್ರತ ಮಾಡಿ 20 ವರ್ಷದಿಂದ ಜಟಿಲವಾದ ಹೊಲದ ವಿಚಾರ ನಮ್ಮ ಕೈ ಸೇರುತ್ತಿದೆ... ತುಂಬಾ ಧನಯವಾದಗಳು ಅಮ್ಮ
ಭೂ ವರಾಹ ಸ್ವಾಮಿ ವ್ರತ ಅಂದರೆ ರಂಗೋಲಿ ಹಾಕಿ ಸ್ತೋತ್ರ ಹೇಳ್ತಾ ಇದ್ದರಾ? ಅಥವಾ ಏನು ಮಾಡಿದಿರಿ ತಿಳಿಸಿ
ತುಂಬಾ ಸಂತೋಷ ಒಳ್ಳೆಯದಾಗಲಿ
@@geethavp2023 ವರಾಹ ಸ್ವಾಮಿ ಮಂಡಲ ರಂಗೋಲಿ ಮತ್ತು ಸ್ತೋತ್ರ.
@@VeenaJoshiಅಮ್ಮ ನೀವು ಭಗವಂತನನ್ನು ತೋರಿಸಿಕೊಟ್ಟ ತಾಯಿ. ನಿಮ್ಮ ನಿಸ್ವಾರ್ಥ ಸೇವೆ ಸಮಾಜಕ್ಕೆ ಬೇಕು ಅಮ್ಮ....ತುಂಬು ಹೃದಯದ ಧನ್ಯವಾದಗಳು . ಬನಶಂಕರಿ ಕವಚ, ದಾಂಪತ್ಯ ಅನ್ನೋನ್ಯಾತಾ ಸ್ತೋತ್ರ , ಆಂಜನೇಯ ಸಿದ್ದಿ ಮಂತ್ರ ಮನಸ್ಸಿಗೆ ಮನೆಗೆ ಶಾಂತಿ ಸಮಾಧಾನ ತಂದಿದೆ ಅಮ್ಮ .ನೀನು ನಮ್ಮ ಊರು ಗದಗ ಅವರು ಅನ್ನಿಸುತ್ತಿದೆ ಅಮ್ಮ...
ನಮಸ್ತೆ ಅಮ್ಮ ತುಂಬಾ ಚೆನ್ನಾಗಿ ತಿಳಿಸಿದಿರ ಧನ್ಯವಾದಗಳು ಅಮ್ಮ 🙏🏼🙏🏼🙏🏼❤❤❤😊
ಅಮ್ಮ ದೀರ್ಘ ಸುಮಂಗಲಿಯಾಗಿರಲು, ಗಂಡನ ಆಯಸ್ಸಿನಲ್ಲಿರುವ ದೋಷ ಪರಿಹಾರ ಮಾಡಲು ವ್ರತ ಇದ್ದರೆ ದಯವಿಟ್ಟು ತಿಳಿಸಿ 🙏🙏🙏🙏
ನಿಮ್ಮ ಆಶೀರ್ವಾದವಿರಲಿ ಅಮ್ಮ 🙌🙏
ಅಮ್ಮ ನಮಸ್ತೇ, ತುಂಬಾ ಧನ್ಯವಾದ ಅಮ್ಮ , ಅಮ್ಮ ಶನಿವಾರ ಮಂಗಳವಾರ, ಮೊದಲ ಋತುಮತಿ ಆಗಬಾರದ್ದು ದಾರಿದ್ರ್ಯ ಅಂತಾರೆ , ಋತುಶಾಂತಿ ಬಗ್ಗೆ ತಿಳಿಸಿಕೊಡಿ ಅಮ್ಮ , please ತಿಳಿಸಿಕೊಡಿ ಅಮ್ಮ , ನನ್ನ ವಿಚಾರದಲ್ಲಿ ನಿಜ ಅನಿಸುತ್ತೆ .....
howdu amma
ಹೌದು ಅಮ್ಮ ನಾನು ಕೂಡ ಈ ಪ್ರಶ್ನೆ ಕೇಳಿದ್ದೆ ಪ್ಲೀಸ್ ಹೇಳಿ ಅಮ್ಮಾ
Nanu iduna kelibeku antha anukoudidde
Howdu amma
ದಯವಿಟ್ಟು ತಿಳಿಸಿ ಅಮ್ಮ.. ಋತುಮತಿ ಆದಾಗ ಏನೆಲ್ಲಾ ಪೂಜೆ ಮಾಡಬೇಕು ಮತ್ತು ಹೇಗೆ ಆರೈಕೆ ಮಾಡಬೇಕು..
Amma nimmda estu vishya thilidukolluthve thumba dhnyvadagllu
Thank u so much for sharing this message unknowingly we do this mistake,thank u once again,Namaskara Veena tai
🕉️JaiMaShakthi 🙏
🌞 ಶುಭೋದಯ ಅಮ್ಮಾ 🌹☺️ ❤️ 😘
Amma rangoli thumba super agide....❤
ತುಂಬಾ ಒಳ್ಳೆಯ ಮಾಹಿತಿ ಅಮ್ಮ ತುಂಬಾ ಧನ್ಯವಾದಗಳು 🙏🏻🙏🏻
ದಯವಿಟ್ಟು ತಿಳಿಸಿ ಶನಿವಾರ ಋತುಮತಿ ಆಗಬಾರದ.
💐hare krishna.... 🙏🙏🙏🙏
Amma nimage tumba dhanyavadagalu. Amma nivu heli kotta poojegalanna naanu madidini namhe valledu agide.
Santana gopal vratadinda nange gandu magu agide.. Tumbu hrudayada dhanyavadagalu amma. Nima aashirvada namma mele irli. 🙏🙏🙏🙏🙏🙏🙏🙏🙏
ನಮಸ್ಕಾರ ಅಮ್ಮ ಇವತ್ತು ಒಳ್ಳೆ ತಿಳುವಳಿಕೆಯನ್ನು ನಮಗೆ ಕೊಟ್ಟಿದ್ದೀರಾ ಅಮ್ಮ 🙏
ಅಮ್ಮ ನಿಮಗೆ ಕೇಳಿದ question ಗೆ ಉತ್ತರ ನನಗೆ ಸಿಕ್ಕಿತು. ತವರು ಮನೆಯಿಂದ ತಂದ ಈಳಿಗೆ ಮಣಿ ಅವರಿಗೆ ವಾಪಸ ಕೊಟ್ಟೆ ಅದು ತಂದ ಮೇಲೆ ನಮ್ಮ ಮನೆಗೂ ತವರ ಮನೆಗೂ ದೊಡ್ಡ ಜಗಳ ಬಂದಿತ್ತು. ನಿಮಗೆ thanks
ಅಮ್ಮ ನೀವು ಹೇಳಿಕೊಟ್ಟ ಆಷಾಡ, ಜೇಷ್ಠಾ ಲಕ್ಷ್ಮಿ, ಪೂಜೆ ಮಾಡಿ ದೆ, ಅಮ್ಮ ಹೂ, ಪ್ರಸಾದ್ ಆಯಿತು ಅಮ್ಮ ಅಮ್ಮ ನಿಮ್ಮ ಗೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹
ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ 🙏✨💐
ನಮಸ್ಕಾರ ಮಾಮಿ 🙏 ಉತ್ತಮವಾದ ಮಾಹಿತಿ ಕೊಟ್ಟೀರಿ ಧನ್ಯವಾದಗಳು ಮಾಮಿ 🙏
ಧನ್ಯವಾದಗಳು 🙏🙏
ನಮಸ್ತೆ ಅಮ್ಮ... ಈಗ ನಾವು ಬೇರೆಯವರ ಬಟ್ಟೆ ಗೊತ್ತಿಲ್ದೆ ಧರಿಸಿ ಅದ್ರಿಂದ ದೋಷ ಬಂದ್ರೆ ಆ ದೋಷ ನ ಹೇಗೆ ಪರಿಹರಿಸಿ ಕೊಳ್ಳಬೇಕು ಹೇಳಿ ಅಮ್ಮಾ... ಮೊದ್ಲು ನೆಂಟರ ಮನೆಗೆ ಹೋದಾಗಲೆಲ್ಲ ಅವರ ಬಟ್ಟೆ ಹಕೋತಿದ್ದೆ ಈಗ ನನಗೆ ಆರೋಗ್ಯ ಸಮಸ್ಯೆ ಇದೆ
ತುಂಬಾ ಒಳ್ಳೆಯ ವಿಚಾರ ತಿಳಿಸಿಕೊಟ್ಟಿದಿರಿ ಧನ್ಯವಾದಗಳು
Amma namage sanshipthavagi Dina nithyada pooje sankalpavanu hege madabeku endu helli kode thanks.
NamasteAmma🙏dhanyavadagalu🙏
Amma nimma mathu kalkke kuse ma namaste 🙏
ಅಮ್ಮ ನಮಸ್ಕಾರ 🙏🙏🙏🙏🙏🌹🌹🌹🌹🌹
ಅಮ್ಮ ನಮಸ್ಕಾರ ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏💯
Thanks for your valuable speech mam ❤🙏
🎉🎉🎉🎉🎉🎉🎉 tumbha Uthama maahitti tilishikottidera amma hartly danyevaadagalu nimge💥💥💥🤗🤗🤗🙏🙏💃💃💃🌹🌹🌹
Thank you Mathaji 🙏🙏❤❤
ನಮಸ್ಕಾರಮ್ಮ ಹೌದು ಅಮ್ಮ ನಾನು ತವರು ಮನೆಯಿಂದ ಈಳಿಗೆ ತಂದಿದ್ದೇನೆ ಅಮ್ಮ😢😢 ನಮ್ಮ ತವರು ಮನೆಗೆ ಅಣ್ಣ-ತಮ್ಮಂದಿರ ಮನಸ್ತಾಪ ಆಗಿದೆ ಇದು ನನಗೂ ಅನುಭವ ಆಗಿದೆ🙏🙏🙏🙏🙏🙏
Howdu naanu thandini.. edakke yendru parihara ediya Amma.. pls heli
Thank you ಅಮ್ಮ🙏❤ ನೀವ್ ಹೇಳಿದ್ದು ನಿಜ ಅಮ್ಮ. ಒಳ್ಳೆಯ ವಿಚಾರ ತಿಳಿಸಿದಿರಿ👌👌
ಧನ್ಯವಾದಗಳು ಅಮ್ಮ ❤ ನಾನು ತುಂಬಾ ಕ್ಲೋಸ್ ಫ್ರೆಂಡ್ಸ್ ಗೆ ವಾಚ್ ಉಡುಗೂರೆ ಆಗಿ ಕೊಡಬಹುದ್ದಾ ಅಮ್ಮ ❤ ತಿಳಿಸಿ ಮೇಡಂ
Dhanyavadagalu amma 🙏🙏
Thank you mother
ನೆನ್ನೆ ತುಂಬಾ ಚೆನ್ನಾಗಿ ಪೂಜೆ ಆಯ್ತು ಮತ್ತು ಹೂ ಪ್ರಸಾದ ಆಯ್ತು ತುಂಬಾ ಧನ್ಯವಾದಗಳು ಅಮ್ಮ 🙏🙏
Nevu kalasa ittu pooje madra Illa photo ittu pooje madra please reply
@@HarishHarish-gf1cy ಕಳಸ ಇಟ್ಟು ಪೂಜೆ ಮಾಡಿದ್ದು
ಅಮ್ಮ ಹೇಗೆ ಇದಿರಿ ಆರಾಮ ಅದಿರಿ. ಯಾವ ಯಾವ ವಸ್ತುಗಳನ್ನು ತರಬೇಕು ಕೊಡಬಾರದೆಂದು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ.. ❤❤🙏🙏
🌹🙏🏻🙏🏻hare krishna🙏🏻🙏🏻🌹dhanyavadagalu Amma 🙏🏻🙏🏻🙏🏻
Olleya mahiti tilisiddira danyavadagalu amma 🙏🙏🙏
ಧಾನ್ಯಗಳು ಅಮ್ಮ ❤
ಧನ್ಯವಾದಗಳು ಅಮ್ಮ
ಅಮ್ಮ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು
Namaskar Amma nimage,olleya mahiti ittu maa🙏🙏🙏🙏🙏
Namaste akka. Atteya mangakasutravannu hiriyara pujeyalli edbahuda tilsi please.
Amma nam appa Amma ibru obbarann kandre obbarigagalla doora doora iddare
Ibbaru ondagbeku yavudadru stotra or pooje bagge heli Amma plz😢❤❤❤
ನಾವು ಯಾವುದೇ ಕೆಲಸ ಮಾಡಿದರು ಅದು ಮಧ್ಯದಲ್ಲೇ ನಿಲ್ಲುತ್ತದೆ ಮತ್ತೆ ಯಾವ ಕೆಲಸ ಹಾಗುತ್ತಿಲ್ಲ
Thank you so much Amma.. very useful information ❤❤❤🙏🙏🙏
Tq amma intha vishaya galn niu matr helikododamma namg tq u so much. Amma. Please raghvendra svamigala nama bareyodar bagge heli kodi amma arogya sudharaneg amma 🙏
ಹರೇ ಶ್ರೀನಿವಾಸ 🙏🙏🙏🙏🙏ಎಷ್ಟೊಂದು ಅರ್ಥಪೂರ್ಣವಾದ ವಿಷಯಗಳನ್ನು ತಿಳಿಸಿಕೊಟ್ಟದ್ದಕ್ಕೆ ನಮನಗಳು 🙏🙏🙏ಶುಭ ಸಂಜೆ 🌹🌹🌹🌹
Namaste Amma
Amma shopnalli egela dress hakond nodi tokotare aga nange gotagola en madodamma
Rangoli thumba chennagidhe helikodeemma 🎉🎉
Matthe nimma video nodi ಅಮ್ಮ ನನಗೇ ಕುಶಿ ಆಯ್ತು 😊
ಸ್ವಂತ ಮಗಳ ಬಟ್ಟೆಯನ್ನ ಹಾಕಬಹುದಾ ದಯವಿಟ್ಟು ಉತ್ತರಿಸಿ
ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
Nanna tavarumaneyinda chaaku set togondiddene. Adakke parihaara thilisi akka. Bisakidare togondiro dosha hogotta? Pls akka tumba janara same doubt ide. Sadhyavaadre thilisi 🙏
Tq so much amma, naavu e modle e tara kelasa maadirtivi but evaga namage bandantaha doshagalla parihara maafikolluvudu hege amma ,plz tilisi kodi 🙏🙏🙏🙏🙏
Amma navu shanivar din gottilde uppu matte yenne ynnu tandevi adke yn madkeku amma
Hello veena guptha navarathri nanage bhadella
Hello Madam, can you please post information on mata mantra problems and remedies. All your videos are very informative and give positiveness to life problems. Thank you mam 👍
ಧನ್ಯವಾದಗಳು ಅಮ್ಮ 🙏🙏
Nice information 👌🏼
Namaste amma onda tingalu ayitu navu gold kalkondivi ennu sikkilla edakke parihar tilisi meadam
ನಿಜ ಅಮ್ಮ ನಾನು ಈಗ ಅನುಭವಿಸುತ್ತಿದೆನೆ , ಪರಿಹಾರ ತಿಳಿಸಿ ಅಮ್ಮ ,,
Gootillade eskond bitre ean madbeku tilisi 🙏🙏
Namasthe veena amma.prathamavagi nimmalli kshame kelutthene.navarathri pooje sloka helidha mele nammadhu vargavane agitu amma.bandha mele hosa mane hakisidhvi bor well hakisidhvi amma.dhanydha korathe illa.modhalu tumba kasta agata itthu amma.namma maneyalli 7gante gella sloka pooje madathini amma.amavasya yavadho hunnive yavadho antha bottu illa amma.thanks amma.nanna magalige wanna aame sikkitthu amma evening. Night maths big aame gate mundhe itthu amma.2water sampalli idhave amma.food uta madatha illa amma.adharadhe thinte agathi.yallaru bittu bari antha helatara amma.yenu madodhu.heli amma.koti thanks amma koti koti thanks amma amma amma amma.
Amma devaru numbi davarige kai bidodilla nija Amma nimma maatu Laxmi astotar 48 Day pooje madidarinda nanna saala yella tiritu Amma tq Amma
Amma 🙏🙏🙏🙏❤️❤️❤️❤️❤️entha olleya mahitigalu namage gotteeruvdilla tilisikottidakkage tumba tumba danyavdagalu maaa❤❤❤❤
Dayavittu nanagu e pooje bagge link kalisi, danyavadagalu🙏🏼
@@smitabingi9711OK veena joshi Laxmi astotra anta type madi
@@smitabingi9711Mahalaxmi astotar shata naama stotra veena joshi anta type madi
ಮಾಹಿತಿಗಾಗಿ ಧನ್ಯವಾದಗಳು ಮಾ
Namaskara amma 🙏
ಮಾಹಿತಿಗಾಗಿ ಧನ್ಯವಾದಗಳು ಅಮ್ಮ 🙏🏻 ಅಮ್ಮ ಗಂಡಸರು salon ಗೆ ಅಥವಾ ಹೆಂಗಸರು parlor ಗೆ ಹೋದಾಗ ಅಂಗಡಿಯವರ ಬಾಚಣಿಗೆಯಲ್ಲಿ ಬಾಚುತಾರೆ. ಆಗ ಏನು ಮಾಡುವುದು ಅಮ್ಮ. ದಯವಿಟ್ಟು ತಿಳಿಸಿ 🙏🏻
Yes please
Namma atte seereyannu Namma Mrs hgaye ittukondiddara Adare uttukondiddre uduvudilla /edu ok mam
Amma nanu ninne pooja madide huvu prasad aytu tumba kishiyayitu
Dhanyavaadagalu amma
Veena mam. Namasthe. Vehicle purchase bagge nimma video nodide. But dinada lagna hege nododu gottaglilla. Aug 2nd vehicle purchase madboda mam. Pls thilsi.
ಅಮ್ಮಾ PUC ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ,ಪೂಜೆ, ವ್ರತದ ಬಗ್ಗೆ ಹೇಳಿplz
🙏 ನಮಸ್ತೆ ಅಮ್ಮಾ... Sooryastada nantara arashina Kumkuma kodabahuda thilisi anta kelide ennu thilisila . Dayavittu thilisi plz
Medam mailareshwara maltheshwara puje bagge tilisi kodi
🙏🙏🙏ಅಮ್ಮ
🙏🏿ತುಂಬ ಧನ್ಯವಾದ ಮೇಡಮ ನಮಸ್ಕಾರ 🙏🏿🙏🏿🙏🏿🙏🏿
ಹೌದು ಅಮ್ಮ ನಾನು ಎಷ್ಟು ಹೇಳಿದರು ಕೇಳಲ್ಲ ಅಮ್ಮ ತುಂಬಾ ಜನರಿಗೆ ಹೇಳಿದರೂ ಈ ಮಾತುಗಳಿಂದ ಅಸಡ್ಡೆ ಮಾಡ್ತಾರೆ
Namkara sister. Naanu ondu kattiruva maneyannu koluvudakke prayatnisuttiddene dayamaadi shigravaagi maneyondu padeyalu ondu puje tilisi pls sister. Iga pratidina devi khadgamala odutiddene
Namasste amma ❤❤❤❤😊😊😊😊🙏🙏🙏🙏
Amma varamahalakshmi habbakke Lakshmi mukavada yavattu tarabeku tilisi amma
Amma namaste
amma nanu padmavathi vratha madtidini adara jotege ashada Lakshmi vratha madbahuda tilisi kodi plz
Thank you thank you ❤
ನಮಸ್ಕಾರ ಅಮ್ಮಾ, ನನ್ ಮಗ ನಿಮ್ ವೀಡಿಯೋಸ್ ತುಂಬಾ ಗಮನ ಇಟ್ಟು ಕೇಳ್ತಾನೆ , ❤
Nanu kter thndene thvermanee smdva kadedu hogethe parehar heli amma
ತಾಯಿ ಹೋದ ಮೇಲೆ... ಅವರ ಒಳ್ಳೇ ಸೀರೆಗಳು... ಚಿನ್ನ... ಬೆಳ್ಳಿ ಪಾಲು ಮಾಡಿ... ಸೊಸೆಗೆ... ಹೆಣ್ಣುಮಕ್ಕಳಿಗೆ ಕೊಟ್ಟರೆ.... ಅದರಿಂದಲೂ ತೊಂದರೆ ಆಗುತ್ತದಾ... ದಯವಿಟ್ಟು ಉತ್ತರಿಸಿ ವೀಣಕ್ಕ... 🙏🏻🙏🏻
ವಿಡಿಯೋ ಸರಿಯಾಗಿ ನೋಡಿ ಹೇಳಿದ್ದೇನೆ
Amma evaga togombittivi adak parihar tilisi please 🙏🏻🙏🏻
@@VeenaJoshi... ವೀಣಕ್ಕ... ವಿಡಿಯೋ ಪೂರ್ತಿಯಾಗಿ ನೋಡಿದೀನಿ.... ನಿಮ್ಮ ಸಮಯ ತುಂಬಾ ಅಮೂಲ್ಯ... ಗೊತ್ತು,. ಚಿನ್ನ ಮುರಿಸಿ ಬೇರೆ ಆಭರಣ ಮಾಡಿಸಿ ಬಳಸಿ ಎಂದಿದ್ದೀರಿ... ಸೀರೆಗಳನ್ನು ಏನು ಮಾಡಿ ದೋಷ ತೆಗೆಯಬಹುದು... ಅಮ್ಮನ ಸೀರೆ ಬೆಚ್ಚನೆಯ ಭಾವ ಕೊಡುತ್ತದೆ... ಅದನ್ನು ಬೇರೆಯವರಿಗೆ ಕೊಡುವ ಮನಸಿಲ್ಲ... ದಯವಿಟ್ಟು ತಿಳಿಸಿ ವೀಣಕ್ಕ 🙏🏻🙏🏻
🙏
ನಮಸ್ಕಾರ ಅಮ್ಮ, 🙏 ನಾನು ಬಾಡಿಗೆ ಮನೆಯಲ್ಲಿ ಇದ್ದು ಸ್ನನದ ಮನೆಯ ಪಕ್ಕ ದೇವರ ಮನೆ ಇದ್ದು ಬದಲಾಯಿಸಬೇಕು ಎಂದು ಎಷ್ಟೇ ಪ್ರಯತ್ನ ಪಟ್ವರು ಆಗುತಿಲ್ಲ ಬಾಡಿಗೆ ಮನೆ ಸಿಗುತ್ಲಲ್ಲ ದಯವಿಟ್ಟು ಪರಿಹಾರ ಹೇಳಿ ಅಮ್ಮ 🙏💐
@@arpithashashi....
ಸರಿಯಾದ ತಿಳುವಳಿಕೆ ಇಲ್ಲದೆ... ನಮ್ಮ ಸ್ನೇಹಿತರೊಬ್ಬರು ಅಂಥದ್ದೇ ಒಂದು ಮನೆಗೆ ಹೋದ ಸ್ವಲ್ಪ ಸಮಯದಲ್ಲೇ... ಬಿಸಿನೆಸ್ ಹೊಡೆತ ಕೊಟ್ಟು... ನಷ್ಟವಾಗಿ... ಎರಡು ವರ್ಷ ಬಹಳ ನೋವು ಅನುಭವಿಸಿದ್ದರು....ಹಿರಿಯರ ಸಲಹೆಯಂತೆ ಆ ಮನೆ ಬದಲಾಯಿಸಿ ಬೇರೆ ಮನೆಗೆ ಹೋದ ಮೇಲೆ ಅವರು ಚೇತರಿಸಿ ಕೊಂಡದ್ದು...
🙏 naanu tavaru mane enda elige tandini adunna yenu madli parihara yenu amma
Thank you ❤
Amma channagidira nim maatugale namge margdarshana
Namaste Amma Thankyou
Thank you so much amma❤❤❤
Amma saavitri shatanamavali tilisi amma🙏🙏🙏🙏🙏
Love you amma❤
Amma namaste nanna friend magalu breslet marudru nanna magalige thokonde yenadru dosana