ಪತಿಪತ್ನಿಯ ಸಮಾಗಮನದ ನಂತರ ತಲೆ ಸ್ನಾನ ಮಾಡದಿದ್ದರೆ ಏನು ದೋಷ , ದೇವರ ಮುಂದೆ ದೀಪ ಹಚ್ಚಬಹುದಾ

Поделиться
HTML-код
  • Опубликовано: 27 окт 2024

Комментарии • 551

  • @bhagyavathibhagya7687
    @bhagyavathibhagya7687 6 месяцев назад +113

    ಹೆಂಡತಿ ಗಂಡನಿಗೋಸ್ಕರ ಏನೆಲ್ಲಾ ಮಾಡ್ತಾಳೆ ಆದರೆ ಅದನ್ನೆಲ್ಲಾ ಮರೆತು ಹೊಡೆದು ಬಡಿಯೋ ಗಂಡನಿಗೆ ಯಾವ ಶಾಸ್ತ್ರವೂ ಏನು ಹೇಳಿಲ್ವ ಮೇಡಂ. ಮಕ್ಕಳು ಮನೆ ಸಂಸಾರ ಅಂತ ಜೀವನ ಪೂರ್ತಿ ಕಳೆದರೂ ಬೆಲೆ ಸಿಗದ ಏಷ್ಟೋ ಹೆಣ್ಣುಮಕ್ಕಳ ಗಂಡಂದಿರ ಬಗ್ಗೆ ನಿಮ್ಮ ಶಾಸ್ತ್ರಗಳು ಏನು ಹೇಳುತ್ತವೆ ಹೇಳಿ plz

    • @VeenaJoshi
      @VeenaJoshi  6 месяцев назад +17

      ನಿಮ್ಮ ಪ್ರಶ್ನೆ ಸ್ಕ್ರೀನ ಶಾಟ ಹೊಡೆದು ಇಟ್ಟುಕೊಂಡಿದ್ದೇನೆ ಖಂಡಿತ ಶಾಸ್ತ್ರ ಪ್ರಕಾರ ಉತ್ತರ ಕೊಡುವೆ ಕಾಯುತ್ತೀರಿ

    • @bhagyavathibhagya7687
      @bhagyavathibhagya7687 6 месяцев назад +1

      @@VeenaJoshi ok ಮೇಡಂ thanks

    • @nishanchandra2c282
      @nishanchandra2c282 6 месяцев назад +4

      ಕರ್ಮ ಅನುಭವಿಸಬೇಕು

    • @dhanyaSg-xs1ed
      @dhanyaSg-xs1ed 6 месяцев назад

      ​@@nishanchandra2c282 OK. ಆದರೆ ಗಂಡಿಗೆ ಯಾವ ಶಾಸ್ತ್ರಗಳ limitations ಇಲ್ವಾ... ಎಲ್ಲದಕ್ಕೂ ಹೆಣ್ಣಿಗೇನ?

    • @gayathrirathnakara8584
      @gayathrirathnakara8584 6 месяцев назад +2

      ಪೂರ್ವ ಜನ್ಮದ ಕರ್ಮ ಗಳು

  • @vidyahasalkarvidyahasalkar5143
    @vidyahasalkarvidyahasalkar5143 6 месяцев назад +25

    ಮನಸ್ಸಿಗೆ ತುಂಬಾ ಖುಷಿಯಾಯಿತು... ಸಮಾದಾನಕರವಾಯಿತು.ಇದರ ಬಗ್ಗೆ ಸರಿಯಾದ ರೀತಿಯಲ್ಲಿ ನನ್ನ ಅತ್ತೆ, ತಾಯಿ ಹೇಳಿಕೊಟ್ಟಿಲ್ಲ, ನಿಮಗೆ ತುಂಬಾ ಧನ್ಯವಾದಗಳು ಅಮ್ಮಾ. 🙏

  • @chandrakala2307
    @chandrakala2307 6 месяцев назад +15

    ನಮಸ್ತೆ ಅಮ್ಮ ನೀವು ನಮಗಾಗಿ ನಿಮ್ಮ ಸಮಯವನ್ನು ನೀಡಿದ್ದೀರಿ ಅದಕ್ಕಾಗಿ ನಾವು ಖುಷಿ ಪಡಬೇಕು ನಮಗೆ ಕೇಳುವ ತಾಳ್ಮೆ ಇದೆ ನೀವು ಪ್ರತಿಯೊಂದು ವಿಷಯವನ್ನು ತಿಳಿಸಿ ಅಮ್ಮ ಧನ್ಯವಾದ ಗಳು❤❤❤❤❤❤

  • @Anewbeginning-dq7nr
    @Anewbeginning-dq7nr 6 месяцев назад +7

    ತುಂಬ ಧನ್ಯವಾದಗಳು ಅಮ್ಮ. ಎರಡು ಮೂರು ದಿನದಿಂದ ನನ್ನ ಮನಸು ಯಾಕೆ ಬೇಜಾರಿತ್ತೋ ಗೊತ್ತಿಲ್ಲ, ನನ್ನ ಪತಿ ಜೊತೆಗೆ ಕೂಡ ಸರಿ ಮಾತಾಡ್ತಿರ್ಲಿಲ್ಲ, ರೆಗ್ತಾಯಿದ್ದೆ, ದುಃಖ್ಖಸ್ತಿದ್ದೆ,. ಇವಾಗ ನಿಮ್ಮ ಸಲಹೆ ಮಾತುಗಳನ್ನು ಕೇಳಿ ತಪ್ಪಿನ ಅರಿವಾಯ್ತು. 🙏🏻🙏🏻

  • @suushmasuvidha
    @suushmasuvidha 6 месяцев назад +12

    ತುಂಬಾ ಧ್ಯವಾದಗಳು ವೈನೀ ... ವೈನೀ ಹಾಗೆ ತವರು ಮನೆಯಿಂದ ನಾವು ಯಾವ ವಸ್ತು ಗಳು ತರಬಾರದು ಅಂತ ಹೇಳಿಕೊಡಿ... ನಾನು ಚಾಕು ವನ್ನು ತಂದು .. ಸಂಬಂದನೆ ಕಡೆದು ಹೋಯ್ತು ...😢... ಇದು ಅದರಿಂದನೆ ಹಾಗೆ ಆಯಿತು ಅಂತ ಭಾವನೆ

  • @Sampradaya1000
    @Sampradaya1000 6 месяцев назад +7

    ಬಹಳ ಕ್ಲಿಷ್ಟಕರವಾದ ಸಮಸ್ಯೆ ಗೆ ಅತಿ ಸರಳವಾದ ಪರಿಹಾರ ಕೊಟ್ರಿ.... thanks Veena 🙏🙏🌹🌹

  • @VeenaJoshi
    @VeenaJoshi  6 месяцев назад

    Thanks to all

  • @wv3217
    @wv3217 6 месяцев назад +46

    ವೀಣಾ ಅಮ್ಮ ಇವತ್ತಿನ ವಿಷಯ ತುಂಬಾ ಉಪಯುಕ್ತವಾದದು .ಇನ್ನು ಹೆಚ್ಚು ತಿಳ್ಕೊಬೇಕು ಕಲಿಬೇಕು ಅನ್ನೋರು ನಿಮ್ಮ ವಿಡಿಯೋ ಚಿಕ್ಕದಾದ್ರು ಸರಿಯೇ ದೊಡ್ಡದಾದರೂ ಸರಿಯೇ ನೋಡೆ ನೋಡ್ತಾರೆ ವೀಣಾ ಮ್ಮ ಮುಂದಿನ ಭಾಗಕ್ಕೆ ಕಾಯುತ್ತಿರುತ್ತೇವೆ...🙏🏻🙏🏻🙏🏻

  • @UshaVinayjois-dt2iz
    @UshaVinayjois-dt2iz 6 месяцев назад +6

    ತುಂಬಾ ಉಪಯುಕ್ತ ಮಾಹಿತಿ. ಎಲ್ಲರ ಮನಸಲ್ಲಿ ಇದ್ದ ಗೊಂದಲಗಳನ್ನು ದೂರ ಮಾಡಿದ್ದೀರಾ. ಅಭಿನಂದನೆಗಳು ಮೇಡಂ

  • @shivam.ss2a327
    @shivam.ss2a327 6 месяцев назад +2

    Thank u very much maa plz continue bcos we have to educate our girls religiously . School education jothi edu kudaa nam hennu makalikge heli kodabeku so that their future would be good .plz continue ur vedioes amma .

  • @sushmaravikumar6382
    @sushmaravikumar6382 6 месяцев назад +52

    ಗಂಡನ ಕರ್ತವ್ಯನುಹೆಂಡತಿಯ ಪರ ತಿಳಿಸಿಕೊಡಿ ಅಮ್ಮ.ಅವರು ಸಹಾ ನಮಗೆ ಅರ್ಥಮಾಡ್ಕೊಳ್ಳೇಕು ಅಲ್ವ ಅಮ್ಮ

  • @ಸಂಗೀತಾ-ಲ2ಭ
    @ಸಂಗೀತಾ-ಲ2ಭ 6 месяцев назад +12

    ಅಮ್ಮ ತುಂಬಾ ಚೆನ್ನಾಗಿ ಹೇಳಿದಿರಿ ಇ ವಿಶಯ್ ಗಳು ನಮಗೆ ಗೊತ್ತೇ ಇರಲಿಲ್ಲ ನಾನು ಗಂಡನ ಜೊತೆ ಜಗಳದ್ತಿದ್ದೆ ಅಯ್ಯೋ ಅಮ್ಮ್ ಯಾರಿಗೆ ನಿಮ್ಮ ವಿಡಿಯೋ ನೋಡೋಕೆ ಸಮಯ್ ಇರಲ್ಲಾ ಅವರು ಬಿಡಲಿ ಬಿಡಿ ನೀವು ಎಷ್ಟೇ ದೊಡ್ಡ ವಿಡಿಯೋ ಹಾಕಿದ್ರು ನಾವ್ ನೋಡತೀವಿ

  • @divyaranjit2936
    @divyaranjit2936 6 месяцев назад +12

    ಅಮ್ಮ ನಮಸ್ತೆ.... ನನ್ನದೊಂದು ಪ್ರಶ್ನೆ ಇದೆ..ನಮ್ಮದು ಹಳ್ಳಿ ನಾವು ಮಾಂಸಹಾರಿಗಳೂ ನಾವು ಅದನ್ನ ತಿಂದಾಗ ಮನೆಯಲ್ಲಿ ತಲೆಗೆ ಸ್ನಾನ ಆಗುವವರೆಗು ಮನೆ ಸ್ವಚ್ಛತೆ ಮಾಡಿದ ನಂತರನೆ ಪೂಜೆ ಮಾಡೋದು ಅಲ್ಲಿಯವರೆಗೂ ಮಾಡೋದಿಲ್ಲ.... ಆಗದಗ ಏನು ಮಾಡೋದು ಹೇಳಿ ಕೊಡ್ತಿರಾ ಇದು....

  • @madhurivenkatesh2968
    @madhurivenkatesh2968 6 месяцев назад +15

    ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮಗೆ 🙏🏻🙏🏻

  • @SahasranamaSeva
    @SahasranamaSeva 6 месяцев назад +4

    Hare Krishna. ಧನ್ಯವಾದಗಳು ಅಮ್ಮಾ 🙏🏻🙏🏻

  • @shashikalapankaja1206
    @shashikalapankaja1206 6 месяцев назад

    ಅಮ್ಮ ನೀವು ಈ ದಿನ ತಿಳಿಸಿ ಕೊಟ್ಟ ಮಾಹಿತಿ ತುಂಬಾ ಉಪಯುಕ್ತ ವಾಗಿತ್ತು ನಮಸ್ಕಾರಗಳು 🙏🙏🙏

  • @6B37Suvarna.R
    @6B37Suvarna.R 6 месяцев назад +14

    ಮುಂದುವರಿಸಿ ಅಮ್ಮ ತುಂಬಚನ್ನಾಗಿ ತಿಳಿಸಿದ್ದಿರಿ 🙏🏻🙏🏻❤️

  • @anuradhavmdori9498
    @anuradhavmdori9498 2 месяца назад +1

    ತುಂಬ ಧನ್ಯವಾದಗಳು ಅಮ್ಮ. ನನ್ನ ಗೊಂದಲ ಎಲ್ಲ ತಿಳಿ ಆಯಿತು. ಕೋಟಿ ಕೋಟಿ ನಮನ ಗಳು

  • @anuroopa8390
    @anuroopa8390 6 месяцев назад

    Thank you so much Veena ma thumba dinadinda Edda gondala paristhithige evathhu parihara thilisi kotri thanks a lot Veena ma 🙏🥰

  • @prathi4108
    @prathi4108 6 месяцев назад +1

    Tumba dhanyavadagalu amma nivu helikotta sanna putta badalavane madta bandidene vandu varsha dinda nam life tumba chennagidivi vand vand rs gu kasta padtidvi aadre evaga yella kastagalu vandonde parihara aagta idave..... 🙏🙏🙏🙏🙏

  • @Nethra358
    @Nethra358 2 месяца назад

    ತುಂಬಾ ಚೆನ್ನಾಗಿ ಹೇಳಿದ್ದೀರ ಅಮ್ಮ ಹಾಡು ಕೇಳ್ತಾನೆ ಇರಬೇಕು ಅನ್ಸುತ್ತೆ ಧನ್ಯವಾದಗಳು ಅಮ್ಮ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಅಮ್ಮ 🙏🙏🙏🙏🙏❤️❤️❤️❤️❤️

  • @AshaKR-k7k
    @AshaKR-k7k 6 месяцев назад +2

    ಅಮ್ಮ ನಮಸ್ತೆ ನನ್ನ ಹೆಸರು ಆಶಾ ನೀವು ಹೇಳಿದಾಗೆ ನನ್ನ ಪತಿಯ ಸೇವೆ ಮಾಡಿದ್ದೇನೆ ಆದರೆ ನನ್ನ ಗಂಡ ಈಗ ನನ್ನ ಜೊತೆಯಲ್ಲಿ ಇಲ್ಲ ತೀರಿಕೊಂಡಿದ್ದಾರೆ ನನ್ನ ಮಕ್ಕಳ ತುಂಬಾ ಕಾಟ ಕೊಡ್ತಾಯಿದ್ದಾರೆ ಅವರು ಒಬ್ಬರಿಗೊಬ್ಬರು ಆಗೋದೇ ಇಲ್ಲ ಅಣ್ಣ-ತಂಗಿ ತುಂಬಾ ಜಗಳ ಆಡುತ್ತಾರೆ ಅಮ್ಮ ಯಾವುದಾದರೂ ಪರಿಹಾರ ಇದ್ದರೆ ತಿಳಿಸಿ ಕೊಡಿ ದಯವಿಟ್ಟು

  • @rprakashkumar7895
    @rprakashkumar7895 6 месяцев назад

    Hi madam very nice information thank you so much

  • @prasanna387
    @prasanna387 6 месяцев назад +3

    Amma 🙏🙏🙏🙏 e mahiti tilisiottiddake tumba danyavadgalu❤❤❤

  • @Chaitrachetu25
    @Chaitrachetu25 6 месяцев назад

    Very useful information.Thank you so much ma’am

  • @d.s.creationsmysore6567
    @d.s.creationsmysore6567 6 месяцев назад +1

    ವೀಣಾ ಅಮ್ಮ ನೀವು ಹೇಳೋ ಶ್ಲೋಕಗಳನ್ನ ದಯವಿಟ್ಟು ಡಿಸ್ಕ್ರೀಪಶನ್ ಅಲ್ಲಿ ಬರೆಯಿರಿ, ಅದು ನಮಗೆ ತುಂಬಾ ಅವಶ್ಯಕತೆ ಇದೆ ಯಾಕೆಂದರೆ ಶ್ಲೋಕಗಳನ್ನು ನಾವು ತಪ್ಪಾಗಿ ಉಚ್ಚರಿಸಬಾರದು ಅಂತ🙏🙏🙏🙏🙏🙏

  • @trivenisingh6988
    @trivenisingh6988 6 месяцев назад

    Thank you amma, thank you so much for giving us good information.

  • @rajanivenkatesh3208
    @rajanivenkatesh3208 6 месяцев назад

    ತುಂಬಾ ಧನ್ಯವಾದಗಳು ಅಮ್ಮಾ, ಒಳ್ಳೆಯ ಮಾಹಿತಿ. 🙏🙏🙏🙏🙏🙏🙏🙏🙏🙏

  • @AmbikaN-wg1rd
    @AmbikaN-wg1rd 6 месяцев назад +1

    Thumba danyavadagalu Amma ole vishya telese kotidire

  • @sandhyas2539
    @sandhyas2539 6 месяцев назад

    Thankyou so much for clarifying a big doubt...🙏
    Great work ...🙏🙏
    Always stay blessed ma'am ...🙏🙏🙏

  • @sharanyabhaskarsherigar9156
    @sharanyabhaskarsherigar9156 6 месяцев назад +2

    ಅಮ್ಮ ನಮಸ್ತೆ🙏🙏🙏 ಉತ್ತಮವಾದ ಮಾಹಿತಿಯನ್ನು ಹಂಚಿ ಕೊಂಡಿದ್ದೀರಾ ಧನ್ಯವಾದಗಳು🙏🙏🙏

  • @DhruvaPlaz
    @DhruvaPlaz 6 месяцев назад +2

    ಧನ್ಯವಾದಗಳು ಅಮ್ಮ ತುಂಬಾ ಚೆನ್ನಾಗಿ ತಿಳಿಸಿದ್ದೀರಿ .

  • @vijayalakshmi-xm1tj
    @vijayalakshmi-xm1tj 6 месяцев назад +1

    ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದಿರಾ ಅಮ್ಮ. ಧನ್ಯವಾದಗಳು 🙏🙏🙏

  • @kavitha.B1815
    @kavitha.B1815 6 месяцев назад

    ತುಂಬಾ ತುಂಬಾ ಅರ್ಥ ಪೂರ್ಣವಾಗಿ ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಅಮ್ಮ 💐🙏🙏💐✨✨

  • @ashasomanakatti9314
    @ashasomanakatti9314 6 месяцев назад +3

    E video gagi kayata edde thanka you amma 🙏

  • @Siddappji
    @Siddappji 6 месяцев назад +21

    ಅರಿವು ಸಜ್ಜನರ ಸಹವಾಸದ ಫಲ... ನಮ್ಮ ಪಾಲಿಗೆ ನೀವು ಸಜ್ಜನರು ಅಮ್ಮ...

  • @shilpaugaragol1326
    @shilpaugaragol1326 6 месяцев назад +1

    ಅಮ್ಮಾ ತುಂಬಾ ತುಂಬಾ ಧನ್ಯವಾದಗಳು . ನೀವು ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ತಿಳಿಸಿದ್ದೀರಾ , ನಿಮ್ಮ ಅಮೂಲ್ಯವಾದ ಸಮಯದಲ್ಲಿ ಸಲ್ಪ ನಮಗಾಗಿ ಸಮಯ ಕೊಟ್ಟು ವಿಡಿಯೋಗಳನ್ನು ಹಾಕುತ್ತಿರಿ ನಿಮ್ಮ ವಿಡಿಯೋಗೆ ಕಾಯುತ್ತಿರುವೆ .

  • @KaverisonuA
    @KaverisonuA 6 месяцев назад +4

    Namaste mama. Niven hage tilkobedi nav nim video bala interest dindane nodtivi nimmind yesto ollolle vishaygalanna kaltkondidivi nimge nav thanks helbeku niv video madi haki nav nodtivi niv heloyalla vishgalnn palstini nivu nam gurugalu nimmind olledagta ede thank you so much amma

  • @shreyas2574
    @shreyas2574 4 месяца назад

    Tumba thanks amma e vishayada bagge helekottedake.

  • @sunilpatil1209
    @sunilpatil1209 6 месяцев назад +1

    Tqs Amma🙏

  • @HarshithapsHanumanthappa
    @HarshithapsHanumanthappa 6 месяцев назад

    Amma nimma ee tilsuva vidana chanagide ..namge enu aatara anstilla ...avaru kelilla andre naav kelthivi amma eli kodi .nim inda innu tilkolodu bahala ide....nija amma nim inda nan life change agide nange devara mele bakthi jasti nim inda innu tilkonde...❤

  • @banagahalliext8071
    @banagahalliext8071 6 месяцев назад

    ತುಂಬಾ ಉಪಯುಕ್ತ ಮಾಹಿತಿಅಕ್ಕ, ತುಂಬಾ ಧನ್ಯವಾದಗಳು, ನಮಸ್ತೆ

  • @skpatil1513
    @skpatil1513 6 месяцев назад

    ಪ್ರಾಮುಖ್ಯತೆ. ಆದ ಮಾತನಾ ಆಡಿದಿರಿ ತುಂಬಾ ಖುಷಿ ಆತು. ಕಟೋರ್ವಾದ ಸತ್ಯವಾದ ಮಾತನಾ ಹಳಿದಿರಿ ತುಂಬಾ ಧನ್ಯವಾದಗಳು.

  • @anusuyaanusuya5945
    @anusuyaanusuya5945 6 месяцев назад

    ಧನ್ಯವಾದಗಳು ಅಮ್ಮ ಈ ವಿಷಯದ ಬಗ್ಗೆ ಕೇಳಬೇಕು ಅಂತಿದ್ದೆ ನೀವೇ ತಿಳಿಸಿದ್ದಿರಿ

  • @ShivaMurthy-bo3ly
    @ShivaMurthy-bo3ly 6 месяцев назад

    ಉಪಯುಕ್ತ ಮಾಹಿತಿ ಮಾ ಧನ್ಯವಾದಗಳು ಜೈ ಶ್ರೀ ರಾಮ್

  • @DAKU.geming-sg9gx
    @DAKU.geming-sg9gx 4 месяца назад

    ನನಗೆ ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಧನ್ಯವಾದಗಳು

  • @shridevimathapati7221
    @shridevimathapati7221 6 месяцев назад +1

    Super mam🙏🙏👏👏

  • @arunaw175
    @arunaw175 6 месяцев назад

    Very useful information Veena madam🙏🙏🙏

  • @meenac1067
    @meenac1067 6 месяцев назад

    Thank you mahiti tilsi kottidakke

  • @aaaanagesh
    @aaaanagesh 6 месяцев назад +7

    ಅಮ್ಮ ನನ್ನೊದೊಂದು ಪ್ರಶ್ನೆ, ಏಕಾದಶಿ ಅಮವಾಸ್ಯೆ ಹುಣ್ಣಿಮೆಯಲ್ಲಿ ಸೇರಬಾರದು ಅಂತಾರೆ ಆದರೆ ಪತಿಗೆ ಅವತ್ತಿನ ದಿನ ಬೇಕು ಅನಿಸಿರುತ್ತದೆ ಆಗ ಏನು‌ಮಾಡುವುದು?
    ಪತಿಯ ಸೇವೆ ಅಂತ ಮಾಡಬೆಕಾ ಅಥವಾ ಸಂಪ್ರದಾಯ ಅಂತ ಆವತ್ತಿನ ದಿನ ಮಾಡಬಾರದ??

  • @chinnubai3g
    @chinnubai3g 6 месяцев назад

    Vishaya tilisi kottiddakke koti koti dhanyavadagalu nimage🙏🙏

  • @shreechannel.
    @shreechannel. 6 месяцев назад +2

    ಅಮ್ಮ ನೀವು ಈ ಸಂದೇಶವನ್ನು ಆರು ಮಂತ್ರದ ಸಂದೇಶವನ್ನು ಮೊದಲು ಹೇಳಬೇಕಿತ್ತು ಒಂದು ನಾಲ್ಕು ವರ್ಷದ ಮುಂಚಿನ ಹೇಳಬೇಕಿತ್ತು ಇಷ್ಟು ವರ್ಷದಿಂದ ನಾನು ಗಂಡನ ಜೊತೆ ಜಗಳ ಮಾಡಿಕೊಂಡೆ ಬರ್ತಾ ಇದೆ ಅದಕ್ಕೆ ಹೇಳಬೇಕು ನಾನು ಎಷ್ಟು ಪೂಜೆ ವ್ರತ ಶ್ಲೋಕ ಎಲ್ಲ ಹೇಳ್ತೀನಿ ಇದುವರೆಗೂ ನನಗೆ ಯಾವ ಫಲಾನು ಸಿಕ್ಕಿಲ್ಲ

  • @shwethashwe2421
    @shwethashwe2421 2 месяца назад

    ಅಮ್ಮ ತುಂಬಾ ಒಳ್ಳೆ ಉಪಯುಕ್ತ ಮಾಹಿತಿ ಕೊಟ್ಟಿದಿರ ಧನ್ಯವಾದಗಳು❤
    ಅಮ್ಮ ಶಾಸ್ತ್ರದ ಪ್ರಕಾರ ಗಂಡ ಹೇಗಿರಬೇಕು ತಿಳಿಸಿ

  • @mamthashettigar8044
    @mamthashettigar8044 6 месяцев назад

    Thumbha olle vishaya tilisi kottiddiri🙏🏻🙏🏻

  • @girijahn8976
    @girijahn8976 6 месяцев назад +2

    ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ ಅಮ್ಮ ನಿಮಗೆ ಅನಂತ ಧನ್ಯವಾದಗಳು

  • @ashokrt2809
    @ashokrt2809 6 месяцев назад +1

    Amma kindly do even ugadi festival vlog. Last year you had told to do bevu. It with one sholka it was so helpful to us and the whole year we were health thanks amma

  • @rajeshwarieswarappa1330
    @rajeshwarieswarappa1330 6 месяцев назад

    Olleya mahithi gagi Dhanya vadagalu veenamma 🙏🙏🙏🙏🙏

  • @chaitrabellary6857
    @chaitrabellary6857 6 месяцев назад

    Tqqq madam video Mundelein varesi madam 💐🌹🙏🙏🙏🙏🙏💐🙏🌹💐

  • @mamathamamathabalu4742
    @mamathamamathabalu4742 5 месяцев назад

    Thanks amma tumba chanagi heltidira munduvarisi

  • @jyosrijyosri8203
    @jyosrijyosri8203 6 месяцев назад +3

    ಒಳ್ಳೆಯ ಮಾಹಿತಿ ಅಮ್ಮ ಧನ್ಯವಾದಗಳು🙏

  • @padmavathit721
    @padmavathit721 6 месяцев назад

    ಧನ್ಯವಾದಗಳು ಅಮ್ಮ

  • @pushpabhahuduri4004
    @pushpabhahuduri4004 2 месяца назад

    ತುಂಬಾ ಚೆನ್ನಾಗಿ ವಿವರಣೆ ನೀಡಿದೀರಾ ಮೇಡಂ ಧನ್ಯವಾದಗಳು ❤

  • @ರಾಯರು
    @ರಾಯರು 6 месяцев назад +1

    Amma thumbaa chennagi thilisi kottidira dhanyavaadagalu❤

  • @roopaannappa6685
    @roopaannappa6685 6 месяцев назад

    ಧನ್ಯವಾದಗಳು ಅಮ್ಮ.

  • @manjulaih8848
    @manjulaih8848 6 месяцев назад +4

    Amma gandanu Saha hendathige maryade kodabeku alva .....e vishaya thilisi Kodi please

  • @deepaagasar6042
    @deepaagasar6042 6 месяцев назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಮ್,ಧನ್ಯವಾದಗಳು.....

  • @rukminii9572
    @rukminii9572 6 месяцев назад +1

    Channgi tilisi kotiri dhanyavadagalu

  • @nidhiaadhya8784
    @nidhiaadhya8784 6 месяцев назад +2

    Amma namaste...🙏🙏🙏🙏 Niminda... Nanna jeevan belekaaitu.... ... Namma tappina aru namagu aitu amma....

  • @padmajajamadarkhan575
    @padmajajamadarkhan575 6 месяцев назад

    Upayuktavadantha mahiti amma dhanyavadagalu

  • @GouriMorabad-bb2ew
    @GouriMorabad-bb2ew 6 месяцев назад

    Thank you amma

  • @gowdadPooja
    @gowdadPooja 6 месяцев назад +1

    Hagidre muka Kai Kalu toledu mantra heli (vishnu sahsranama or Lalita sahashranama) pooje madhbahuda

  • @navaminavami3194
    @navaminavami3194 6 месяцев назад

    Thank you so much madam ❤

  • @KShilpa-w7y
    @KShilpa-w7y 6 месяцев назад +2

    ಮಾಹಿತಿಗಾಗಿ ಧನ್ಯವಾದಗಳು ಅಮ್ಮ 🙏

  • @anupamat6649
    @anupamat6649 6 месяцев назад +1

    ದೇವರ ಆಶೀರ್ವಾದ ಸದಾ ನಿಮಗೆ ಇರಲಿ, ಧನ್ಯವಾದಗಳು 🙏

  • @pratibhavasanth5402
    @pratibhavasanth5402 6 месяцев назад +3

    ಅಕ್ಕಾ 🙏🙏 ನಿಮ್ಮ ಮಾತು ತುಂಬಾ ಅರ್ಥಪೂರ್ಣವಾಗಿದೆ ಈಗಿನವರು ನಾವೆಲ್ಲ ತಿಳಿದುಕೊಳಬೇಕಾದ ವಿಷಯ ಧನ್ಯವಾದಗಳು ಅಕ್ಕಾ 🙏🙏🙏🥰🙏🙏🙏

  • @vaibhavkari1331
    @vaibhavkari1331 6 месяцев назад

    Veena Akka explain about Shimshumar avatar of lord Vishnu...

  • @renukanavalgatti9880
    @renukanavalgatti9880 6 месяцев назад

    Olley mahiti kottidiri amma🙏🙏

  • @veena.srikanthveena.srikan924
    @veena.srikanthveena.srikan924 6 месяцев назад

    Amma nimma video nodi tumba vishaya tilidukondidini amma.yaro yeno andaru antha tale kedisikobedi amma eshte dodda video idru navu nodteevi.mundina bhagada videoge kaytha irtivi amma😊😊

  • @ChaondrikaKulkarni
    @ChaondrikaKulkarni 6 месяцев назад

    Very useful information

  • @preethig3513
    @preethig3513 6 месяцев назад

    Tumba mahiti kodutira tq mam

  • @rohinisaroor5045
    @rohinisaroor5045 2 месяца назад

    ಧನ್ಯವಾದಗಳು ನಿಮಗೆ 🙏🙏

  • @nb5030
    @nb5030 6 месяцев назад

    Thnku very much mam 👏

  • @ShashuGowda-w8e
    @ShashuGowda-w8e 6 месяцев назад +1

    Channgi tilise kotidere dhanyavadagalu

  • @prarthanaprasad
    @prarthanaprasad 6 месяцев назад +1

    ತುಂಬಾ ಉಪಯುಕ್ತ ಮಾಹಿತಿ ವೀಣಾ ಅಮ್ಮಾ ನಿಮ್ಮ Video ಬೇಗ ಮುಗಿದ್ರೆನೇ ಬೇಜಾರಾಗುತ್ತೆ ಯಾಕೆಂದ್ರೆ ಪ್ರತಿಯೊಂದು ವಿಷಯನು ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕವಾಗಿರುವಂಥಹದ್ದೆ ಆಗಿದೆ ನಿಮ್ಮ videos ನಮಗೆ ದಾರಿದೀಪವಾಗಿದೆ ಇನ್ನು ಹೆಚ್ಚು ವಿಷಯಗಳನ್ನು ನಿಮ್ಮಿಂದ ತಿಳಿದುಕೊಳ್ಳುವ ಆಸೆ 🙏🙏🙏🙏🙏

  • @nandininandini2782
    @nandininandini2782 6 месяцев назад

    Thanks amma

  • @vijayabmagod7243
    @vijayabmagod7243 6 месяцев назад +2

    ಧನ್ಯವಾದಗಳು ವೀಣಕ್ಕಾ 🙏🙏

  • @khushigalli4916
    @khushigalli4916 6 месяцев назад +3

    I always respect my husband... Dinalu nan husband 👣 hichateni... I always try to make my husband happy... ❤❤❤

  • @srimangaladeviautomobiles7403
    @srimangaladeviautomobiles7403 6 месяцев назад

    Dear Veena Madam, we have doubt about period time married women and unmarried girls, have to take bath daily two times ? Please let us know with with your guidance video or do you have any earlier video ? can you guide us the procedures. many many thanks

  • @gitakulkarni1944
    @gitakulkarni1944 6 месяцев назад

    ಉತ್ತಮ ಅವಶ್ಯ ಮಾಹಿತಿ 🙏🌹🌷ಈ ವಿಷಯ ದ ಬಗ್ಗೆ ತುಂಬಾ ಗೊಂದಲ ವಿತ್ತು

  • @umanalwar7952
    @umanalwar7952 6 месяцев назад

    Thank you madam 😊

  • @geetakambar8228
    @geetakambar8228 6 месяцев назад

    Thank you so much for this video mami 💓

  • @kamalahuded
    @kamalahuded 6 месяцев назад

    Tq Amma

  • @lathaprasad4717
    @lathaprasad4717 6 месяцев назад

    ಧನ್ಯವಾದಗಳು 👃👃

  • @suraksharpattar7394
    @suraksharpattar7394 6 месяцев назад +1

    ನಮಸ್ತೆ ಅಮ್ಮ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ

  • @veenapraveen7638
    @veenapraveen7638 6 месяцев назад

    Thank you so much much for this information Amma. And one request we all ladies will do all this and follow. But husband will tell bad words for that we feel how bad about them but also we look after them nice only . Husband can tell like that all ha . Is it good for them and they are nice only . We ladies should suffer all. Thank you and sorry Amma.🙏

  • @sarithas.4776
    @sarithas.4776 6 месяцев назад +2

    ಧನ್ಯವಾದಗಳು🙏🙏🙏🙏🙏

  • @vishalakatapur264
    @vishalakatapur264 6 месяцев назад

    Hare srinivas thank you amma

  • @anilajagadeesh2491
    @anilajagadeesh2491 6 месяцев назад

    🙏 Amma tumbadanyavadalu 🙏 Amma

  • @vachanasiddhanth4540
    @vachanasiddhanth4540 6 месяцев назад

    Dhanyavadagalu amma🙏🙏

  • @roopamoulya7350
    @roopamoulya7350 6 месяцев назад

    Danyyavadagalu🙏