ತುಂಬಾ ಸಂತೋಷ ವಾಗಿತು ಅಮ್ಮ ಈ ವಿಚಾರದಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತಿಳಿದೇ ನಾನಾತರ ಸಮಸ್ಸೆಗಳನ್ನು ತಂದುಕೊಳ್ಳುತ್ತೇವೆ ಇಂತಹ ವಿಚಾರಗಳನ್ನು ನಿಮ್ಮಿಂದ ತಿಳಿದುಕೊಂಡ್ಡು ಸರಿಯಾದ ದಾರಿತೋರಿಸಿಕೊಡುತ್ತಿರುವುದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ ❤️
ಅಮ್ಮ ನಮಸ್ಕಾರ ನೀವು ಹೇಳಿದ ರೀತಿಯಲ್ಲಿ ಪೂಜೆಗಳನ್ನು ಮಾಡುತ್ತಾ ಬಂದಿದ್ದೇನೆ ನಮಗೆ ಈಗ ಸ್ವಲ್ಪ ಒಳ್ಳೆಯದಾಗಿದೆ ಅಮ್ಮ ನಮ್ಮ ಮನೆಯವರು ಒಂದು ಹೊಸ ಬಿಜಿನೆಸ್ ಅನ್ನು ಪ್ರಾರಂಭ ಮಾಡಿದ್ದಾರೆ ಅದಕ್ಕೆ ಒಂದೇ ಒಳ್ಳೆ ಹೆಸರು ಕೊಡಿ ಅಮ್ಮ ಪ್ಲೀಸ್
Thank u amma nimminda ennu kelayondu kaliyuvudu ede amma namage nive darideepa nive guru nive devate amma nanu heege madtidde amma inmele orisalla amma thank u so much
Thumba dhanyavada amma yakandre nanu kuda uppu arishina aki nela oresthidde amma yaro math keli ega mai thumba sala agide karana edhe antha gothirlilla thumba danyavada amma
Amma Namaskara Amma, Nange Tumba kushi aitu amma yaake andre Naanu neevu heli kotta pooje madta idini and kartika snana kooda madta idde And chaturmasa kooda neevu helida haage madidini amma one by one. Ondu full kushi vishaya andre naavu family members .. 🙏🙏 Jyotirlinga Darshana madikondu bandivi amma Adu Kartika hunnime divasa kartika snana mugisi🛕 TRAYAMBAKESHWARA TEMPLE🛕 ge Hogi bandivi amma i am so much happy amma so nimge Helabeku anistu amma thank you amma.❤🙏🙏
ಅಮ್ಮ ನಾನು ಮೂರು ವರ್ಷದಿಂದ ನಿಮ್ಮ ಪೂಜೆ ಪುನಸ್ಕಾರ ವೀಕ್ಷಿಸುತ್ತಾ ಬಂದಿದ್ದೇನೆ ನೀವು ಹೇಳಿಕೊಟ್ಟ ಉಪ್ಪಿಲ್ಲ ದ ಸಂಕಷ್ಟ ಚತುರ್ಥಿ ಮಾಡಿದೆ ನನಗೆ ತುಂಬಾ ಒಳ್ಳೆಯದಾಗಿದೆ ಆದರೆ ಇನ್ನು ಎರಡು ವಾರ ಮಾಡಬೇಕಾಗಿತ್ತು ಆದರೆ ನಾನು ಇವಾಗ 7 ತಿಂಗಳು ಪ್ರೇಗ್ನೆಂಟ್ ಈ ಪೂಜೆ ನನಗೆ ಮಾಡಕ್ ಆಗ್ತಾ ಇಲ್ಲ ನೆಕ್ಸ್ಟ್ ಕಂಟಿನ್ಯೂ ಮಾಡಬಹುದೋ ಇಲ್ಲ ಹೊಸದಾಗಿ ಮಾಡಬೇಕಮ್ಮ ತಿಳಿಸಿಕೊಡಿ
ತಪ್ಪಾಯ್ತು. ನಾ ದಿನ ದಿನಾ ಅರಿಶಿನ ಹಾಕಿ,,, ದೇವರ ಮನೆ,, ಹಾಗೂ ಇಡೀ ಮನೆಯನ್ನು ಒರೆಸುತ್ತಾ ಇದ್ದೇ.. ನಿಮ್ಮಿಂದ ನನ್ನ ತಪ್ಪಿನ ಅರಿವಾಗಿದೆ.ಧನ್ಯವಾದಗಳು ಅಮ್ಮ.. ದಯವಿಟ್ಟು ಇದೊಂದಕ್ಕೆ ಹೇಳಿ ಹೊಸ್ತಿಲನ್ನು ಕೂಡ ಅರಿಷಣ ಹಾಕಿ ಒರೆಸಬೌದ. ಅಥವಾ ಬೇಡವಾ.. ಮತ್ತೆ ದಿನ ನೆಲ ಒರೆಸುವುದು ಗೋ ಮೂತ್ರ ಹಾಕಬಹುದ ಬೇಡವಾ ಹೇಳಿ ಮಾ ದಯವಿಟ್ಟು 🙏🙏🙏🙏
Thank you Amma. Navu neev helidre matra nambodu Amma. Adike neev heli anta kelodu. Thank u Amma. Amma naanu kuda 2 varshagalinda neev helida pooje nela maduta bartidini Amma. Namage kastane ede Amma pls Amma olledagali anta ond sala heli Amma. Pls
Tq soo much amma nange gotthilla istu dina naanu uppu and arishina illade mane horesuthiralilla amma iveradannu hakodrinda jagala nadiyodilla anno karanakke use madide amma thumbha tappu madibitte amma tq u so much amma .magalu 2months ayithu meture agi hege niyamagalanna palisabeku heli amma please
ಅಮ್ಮ ಶುಕ್ರವಾರ ಸಂಜೆ ವೇಳೆ ತುಳಸಿ ಅತ್ತಿರ ಬಾಳೆಹಣ್ಣನ್ನು ಇಟ್ಟಿದ್ದೆ ಅದನ್ನು ನಾಯಿ ತಿಂದು ಹೋಗಿದೆ ಗೆಜ್ಜೆವಸ್ತ್ರ ಸ್ವಲ್ಪ ಸರಿಸಿತ್ತಿ... ನಾವು ಅಂಗಳದಲ್ಲಿ ತುಳಸಿ ಪೂಜೆ ಮಾಡಿದ್ದೆ ಅಮ್ಮ ಹಳ್ಳಿಯಲ್ಲಿ ಇದರಿಂದ ಏನಾದ್ರು ತೊಂದರೆ ಇದ್ಯಾ ಪ್ಲೀಸ್ ವೀಣಮ್ಮ 🙏
ನಮಗೂ ಕೂಡ ಇದರ ಬಗ್ಗೆ ಸಂಶಯ ಇತ್ತು ಒಳ್ಳೆಯ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು 🙏🙏💐🎉
ಒಳ್ಳೆಯ ಮಾಹಿತಿ ನೀಡಿದ ಅಮ್ಮ ನಿಮಗೆ ಅನಂತ ಕೋಟಿ ನಮನಗಳು🙏🙏🙏🙏
ಹೆಣ್ಣು ಮಕ್ಕಳು ಋತುಮತಿ ಯಾದಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿ ಅಮ್ಮ
Already tilosiddare vedio ede nodi.
Thank you amma
Link idre haaki
ಅಂದ್ರೆ ಹೊಸದಾಗಿ ಮೊದಲನೇ ಬಾರಿ ಆದಾಗ
ಅಂದ್ರೆ ಹೊಸದಾಗಿ ಮೊದಲನೇ ಬಾರಿ ಆದಾಗ
ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻🙏🏻🙏🏻
ನಾನು ದಿನ ಉಪ್ಪು ಅರಿಶಿನ ಹಾಕಿ ನೆಲ ಹೊರಸ್ತಾಇದ್ದೆ. ನಿಮ್ಮಿಂದ ನನ್ನ ತಪ್ಪನ್ನು ತಿದ್ದಕೊಳ್ಳತೀನಿ amma🙏🏻🙏🏻🙏🏻🙏🏻
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ 🙏.. ದಿನಬಳಕೆಯ ವಸ್ತುಗಳಲ್ಲಿರುವ ದೈವಿ ಸಾ ನಿದ್ಯವನ್ನು ತಿಳಿಸಿಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು 🙏
ತುಂಬಾ ಸಂತೋಷ ವಾಗಿತು ಅಮ್ಮ ಈ ವಿಚಾರದಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತಿಳಿದೇ ನಾನಾತರ ಸಮಸ್ಸೆಗಳನ್ನು ತಂದುಕೊಳ್ಳುತ್ತೇವೆ ಇಂತಹ ವಿಚಾರಗಳನ್ನು ನಿಮ್ಮಿಂದ ತಿಳಿದುಕೊಂಡ್ಡು ಸರಿಯಾದ ದಾರಿತೋರಿಸಿಕೊಡುತ್ತಿರುವುದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ ❤️
ಅಮ್ಮಾ ನಿಮ್ಮ ಪ್ರತಿಯೊಂದು ಮಾಹಿತಿಗಳು ತುಂಬಾ ಅರ್ಥಪೂರ್ಣ ಆಗಿರುತ್ತದೆ.. ಗುರು ಚರಿತ್ರೆ.. ತುಂಬಾ ಉಪಯುಕ್ತ... ನಿಮಗೆ ನನ್ನ ಕೋಟಿ ಕೋಟಿ ಧನ್ಯವಾದಗಳು... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಅಮ್ಮ 🙏
ಅಮ್ಮ ನಮಸ್ಕಾರ ನೀವು ಹೇಳಿದ ರೀತಿಯಲ್ಲಿ ಪೂಜೆಗಳನ್ನು ಮಾಡುತ್ತಾ ಬಂದಿದ್ದೇನೆ ನಮಗೆ ಈಗ ಸ್ವಲ್ಪ ಒಳ್ಳೆಯದಾಗಿದೆ ಅಮ್ಮ ನಮ್ಮ ಮನೆಯವರು ಒಂದು ಹೊಸ ಬಿಜಿನೆಸ್ ಅನ್ನು ಪ್ರಾರಂಭ ಮಾಡಿದ್ದಾರೆ ಅದಕ್ಕೆ ಒಂದೇ ಒಳ್ಳೆ ಹೆಸರು ಕೊಡಿ ಅಮ್ಮ ಪ್ಲೀಸ್
ಮನೆಯ ಹೂಸಲಿಗೆ ಹಾಕಬಹುದ ನಾನು ಅರಿಶಿನ ಹಚ್ಚಿ ರಂಗೋಲಿ ಹಾಕಬಹುದಾ
Amma neevu sikirodu namage punya amma niminda navu olle vishyagalanna kalitha idevi thumba danyavadagalu amma
ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಅಮ್ಮ.🙏🙏
ನಿಮ್ಮ ಆಸ್ರಿವಾಧ ಕುಲದೇವರಿಗೆ ಬಂದೀನಿ 🙏🙏🙏🙏ಖಂಡಿತ ನಿಮ್ಮ ಮಾತುಗಳು ಸತ್ಯ 🙏
ಹರೇಶ್ರೀನಿವಾಸ 🙏🙏ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟದ್ದಕ್ಕೆ ಹೃದಯ ಪೂರ್ವಕ ನಮನಗಳು ವೀಣಾ ವೈನಿ ಅವರಿಗೆ 🙏🙏🌹🌹🌹🌹🌹👍👍👍👍
Tumba olleya mahithi amma danyavadagalu 🙏🙏
Amma tumba upayuktha mahithi niddiddiri tq u
Amma tumba thanks confuse ettu clear aytu🙏🙏🙏🙏🙏
Olle mahiti kottidiri amma tumba danyavadhagalu 🙏🙏🙏
ಅಮ್ಮಾ , ಗುರುವಾರ ಗುರುಪುಷ್ಯಮೃತ ದಿನದ ವಿಶೇಷ, ಪೂಜೆ ತಿಳಿಸಿ. Thanks in advance 🙏🙏🙏🙏💐💐
Thank u amma nimminda ennu kelayondu kaliyuvudu ede amma namage nive darideepa nive guru nive devate amma nanu heege madtidde amma inmele orisalla amma thank u so much
❤ಅಮ್ಮ ❤️ ಸತ್ಯವಾದ ಮಾತು ಅಮ್ಮ... ನಿಮ್ಮ್ ಮಾತನ್ನು ಖಂಡಿತ ಪಾಲಿಸಿತೀವಿ.. ❤❤
Tq amma e vishaya tilisidake ❤❤
Dhanyawad amma olle mahiti kottidke❤❤🙏🙏
👌👌👌amma nima maatu kelidare keltane erbekansutade amma🙏🙏
Amma Namaste Thumba Thumba Dhanyawadagalu 🙏🙏🙏🌹❤️
ಒಳ್ಳೆಯ ಮಾಹಿತಿ ಅಮ್ಮ ಧನ್ಯವಾದಗಳು 🙏🙏🙏
ಅಮ್ಮಾ, ಹೆಣ್ಣು ಮಗು ಪ್ರಬುದ್ಧರಾದಾಗ ಅನುಸರಿಸಬೇಕಾದ ಎಲ್ಲಾ ಆಚರಣೆಗಳ ಬಗ್ಗೆ ದಯವಿಟ್ಟು ನಮಗೆ ಮಾರ್ಗದರ್ಶನ ನೀಡಿ.
Thamba dhannyvadagalu amma
Amma ratri hottu patre toliyodu kasa gudisbardu antare. Adr bagge tilisi ma
Oleya mahithi tilisi kotri amma.Thumbu rudayada danyavadagalu Amma 🙏
Olleya mahithi veenamma 🙏🙏🙏🙏🙏
Namste amma niv helikotiro dharte mandal rangoli nanu hktidini amma adrinda nange tumba olledagide amma nimge tumba dhanyvadgalu amma ❤
ಅಮ್ಮಾ,ದಿನಾಂಕ 21 ಕ್ಕೆ ಸ್ಲ್ಯಾಬ್ ಹಾಕಿಸಬಹುದಾ? ದಯಮಾಡಿ ತಿಳಿಸಿ
Veena ji namasthe nierigge uppu Haki nela oresa bhauda mathu Harsina stanakke yevaga upayogisha beku🎉🎉
Ammma nimage time iddag Harivansh Purana bagge tilasi kodi 🙏🙏🙏🙏🙏🙏
ಬಹಳ ಉತ್ತಮ ಮಾಹಿತಿ 🙏🏻🙏🏻🙏🏻🙏🏻
ಮನೆಯಲ್ಲಿ ನಾಯಿ ಸಾಕಬಹುದೇ ನಾಯಿ ಸಾಕುವುದರಿಂದ ದೋಷ ಬರುತ್ತದೆಯೇ ಇಲ್ಲ ಅಂತ ಹೇಳಿ
Thumba tq amma nanu kooda oresutidde naleind oresslla
Thumba dhanyavada amma yakandre nanu kuda uppu arishina aki nela oresthidde amma yaro math keli ega mai thumba sala agide karana edhe antha gothirlilla thumba danyavada amma
Danya vadagalu amma 🙏
ನಮಸ್ಕಾರಗಳು ಅಮ್ಮ ನಾನು ಗೋಮು ತ್ರ ಹಾಕಿ ನೆಲ ಒರೆಸುತ್ತೇನೆ ಅಮ್ಮ
ಧನ್ಯವಾದಗಳು ಅಮ್ಮ 🙏🙏🙏
Thank you amma thumba holei mahiti kotederi
ಒಳ್ಳೆ ಮಾಹಿತಿ ಅಮ್ಮ ಅಮ್ಮ ಹೀಗೆ ಒಂದು ನೈವೇದ್ಯ ಬಗ್ಗೆ ತಿಳಿಸಿಕೊಡಿ ಅಮ್ಮ
Kanditha nija Amma niv helidu danyavadagalu amma 🙏🙏🙏🙏
ಹರೇ ಶ್ರೀ ನಿವಾಸ ಧನ್ಯವಾದಗಳು ಗೋಮುತ್ರ ಹಾಕಿ ಮನೆ ಒರೆಸಬಹುದೇ
S
Namasthe Amma🙏🙏🙏
❤amma❤🙏🙏🙏🙏🙏❤amma❤
Tumba tumba olleya mahithi tilisikotri danyavadagalu🙏❤🌹amma🌹❤🙏
Amma thumba olle veshaya helidri ❤❤❤ Amma
Namaste Amma Thankyou for information
ಧನ್ಯವಾದಗಳು ಅಮ್ಮ
ಜ್ಞಾನದೇವತೆ ಅಮ್ಮನೀವು ಜ್ಞಾನ ಭಂಡಾರ ನೇ ಕೊಡ್ತಾ ಇದ್ದೀರಾ ಅಮ್ಮ ಧನ್ಯವಾದಗಳು
ಧನ್ಯವಾದಗಳು ಅಮ್ಮ ❤
Good information Amma
Amma Renuka yellamma vratha madabekendiddene adara jotheyalle anjaneya vrathavannu madabahuda dayavittu thilisi please 🙏🏼
ದೇವಸ್ಥಾನದಿಂದ ದೇವರಿಗೆ ಉಡಿಸಿದ್ದ ಸೀರೆ ಕೊಂಡು ತಂದು ಪ್ರಸಾದವೆಂದು ನಾವು ಉಡಬಹುದಾ ತಿಳಿಸಿ, ನಾನು 2 ವರ್ಷಗಳಿಂದ ಈ ಪ್ರಶ್ನೆ ಕೇಳುತ್ತಿದ್ದೇನೆ
Utkoli akka. Adraenide
Nimma maneli Pooja samayadalli hagu devastanakke hogo samaya dalli uttu kolla bahudu ante .nange bere ya varu heliddu. Sister.
Muttu adaga oottukolla bardu
Amma Namaskara Amma,
Nange Tumba kushi aitu amma yaake andre
Naanu neevu heli kotta pooje madta idini and kartika snana kooda madta idde
And chaturmasa kooda neevu helida haage madidini amma one by one.
Ondu full kushi vishaya andre naavu family members .. 🙏🙏 Jyotirlinga Darshana madikondu bandivi amma Adu Kartika hunnime divasa kartika snana mugisi🛕 TRAYAMBAKESHWARA TEMPLE🛕 ge Hogi bandivi amma i am so much happy amma so nimge Helabeku anistu amma thank you amma.❤🙏🙏
Amma ninnne enda edu nannna taleli ede etttu nimge keloke niv helidddari amma tq so much riiii❤🎉🎉🎉🎉🎉
Amma, hostilige arishanavanna hatchabahuda, nanu prati shukravara arisinage swalpa genjalu, javade powder, pachkarpoora, rose water mix madi hatchtene, idu sarina please tilisi
Manasika stiti sari agalikke stotra heli amma please amma
Edakke stotra heli kottiddare check madi akka.
Link send me plz
Link send me@@shalini.s0209
Gomutra haki nela warsabahuda madam
Kuladevara bagge heli mam
🙏🙏🙏🙏🙏dhanyavada galu nimage 🙇🏻♀️
Amma danyavadgalu ❤
ಅಮ್ಮ ನಾನು ಮೂರು ವರ್ಷದಿಂದ ನಿಮ್ಮ ಪೂಜೆ ಪುನಸ್ಕಾರ ವೀಕ್ಷಿಸುತ್ತಾ ಬಂದಿದ್ದೇನೆ ನೀವು ಹೇಳಿಕೊಟ್ಟ ಉಪ್ಪಿಲ್ಲ ದ ಸಂಕಷ್ಟ ಚತುರ್ಥಿ ಮಾಡಿದೆ ನನಗೆ ತುಂಬಾ ಒಳ್ಳೆಯದಾಗಿದೆ ಆದರೆ ಇನ್ನು ಎರಡು ವಾರ ಮಾಡಬೇಕಾಗಿತ್ತು ಆದರೆ ನಾನು ಇವಾಗ 7 ತಿಂಗಳು ಪ್ರೇಗ್ನೆಂಟ್ ಈ ಪೂಜೆ ನನಗೆ ಮಾಡಕ್ ಆಗ್ತಾ ಇಲ್ಲ ನೆಕ್ಸ್ಟ್ ಕಂಟಿನ್ಯೂ ಮಾಡಬಹುದೋ ಇಲ್ಲ ಹೊಸದಾಗಿ ಮಾಡಬೇಕಮ್ಮ ತಿಳಿಸಿಕೊಡಿ
ಈಗ ಸದ್ಯಕ್ಕೆ ಬೇಡ ಮಗು ಹುಟ್ಟಿ ಆರು ತಿಂಗಳು ಮುಗಿದ ಮೇಲೆ ಮತ್ತೆ ಶುರು ಮಾಡಿ
@@VeenaJoshi ಧನ್ಯವಾದಗಳು ಅಮ್ಮ
ತಪ್ಪಾಯ್ತು. ನಾ ದಿನ ದಿನಾ ಅರಿಶಿನ ಹಾಕಿ,,, ದೇವರ ಮನೆ,, ಹಾಗೂ ಇಡೀ ಮನೆಯನ್ನು ಒರೆಸುತ್ತಾ ಇದ್ದೇ..
ನಿಮ್ಮಿಂದ ನನ್ನ ತಪ್ಪಿನ ಅರಿವಾಗಿದೆ.ಧನ್ಯವಾದಗಳು ಅಮ್ಮ..
ದಯವಿಟ್ಟು ಇದೊಂದಕ್ಕೆ ಹೇಳಿ
ಹೊಸ್ತಿಲನ್ನು ಕೂಡ ಅರಿಷಣ ಹಾಕಿ ಒರೆಸಬೌದ. ಅಥವಾ ಬೇಡವಾ..
ಮತ್ತೆ ದಿನ ನೆಲ ಒರೆಸುವುದು ಗೋ ಮೂತ್ರ ಹಾಕಬಹುದ ಬೇಡವಾ ಹೇಳಿ ಮಾ ದಯವಿಟ್ಟು 🙏🙏🙏🙏
Thank you Amma. Navu neev helidre matra nambodu Amma. Adike neev heli anta kelodu. Thank u Amma. Amma naanu kuda 2 varshagalinda neev helida pooje nela maduta bartidini Amma. Namage kastane ede Amma pls Amma olledagali anta ond sala heli Amma. Pls
ಅಮ್ಮ ಪ್ರತಿ ದಿನ ವಸಲಿಗೆ ಅರಿಶಿನ ವನ್ನು ಸವರಿ ಅದರ ಮೇಲೆ ಕುಂಕುಮ achuuttene ಅಮ್ಮ ದಯವಿಟ್ಟು ತಿಳಿಸಿ please🙏🙏🙏
Danyavadagalu ❤
Amma first' time namma Tulasi gidadalli pot tumba sanna mari gidagalu huttive. Olleyada tilisi yavagalu gida badi hoguttitu.esala chennagi beledide.
ಅಮ್ಮ ಧನ್ಯವಾದಗಳು 🙏🙏💐🤝
🎉 ವೀಣಾ ರೀ 🎉 ಧನ್ಯವಾದಗಳು 🎉
Tq soo much amma nange gotthilla istu dina naanu uppu and arishina illade mane horesuthiralilla amma iveradannu hakodrinda jagala nadiyodilla anno karanakke use madide amma thumbha tappu madibitte amma tq u so much amma .magalu 2months ayithu meture agi hege niyamagalanna palisabeku heli amma please
Namaste amma
Namaste Amma
ಅಮ್ಮ ನಮಸ್ಕಾರಗಳು ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏❤❤❤❤🎉
You are correct mam
Guruvaar nela oresabeka beda heli Amma🙏🙏
Namaste amma 🙏🙏🙏🙏🙏🙏🙏🙏🙏🙏🙏🙏
Dhanyawadagalu Amma ❤🙏
Harisina hakuttide.. thank you Amma for correcting us..
Nakaaratmaka Shakti maneyalli iddare. Maneyallina moole moolegalige arishina niranna chimikisidare, nakaaratmaka Shakti maneyinda kaalkilutte antaaralla Amma idara bagge heli.
Olle. Information kottidiraa akka🙏🙏
Amma talisarad bagenu tilsi Amma
Amma namasthe amma . Amma javadhu pudi. Andare enu adara upayoga thilisi Amma please,,
Madam billi sasive Bagge tilisi Kodi mane baggilige hakbahuda please do answer mam
👌👌ಅಮ್ಮ❤ ನೀವು
Thanks amma🙏🙏🙏🌹
Madam gurupushya nakshatra Dina akshraabhyasakke olle time heli
Amma ivattu siddalingeshwara yediyuru darshana madi Deepada seve madi bandvi amma.Love u amma❤
ಅಮ್ಮ ಶುಕ್ರವಾರ ಸಂಜೆ ವೇಳೆ ತುಳಸಿ ಅತ್ತಿರ ಬಾಳೆಹಣ್ಣನ್ನು ಇಟ್ಟಿದ್ದೆ ಅದನ್ನು ನಾಯಿ ತಿಂದು ಹೋಗಿದೆ ಗೆಜ್ಜೆವಸ್ತ್ರ ಸ್ವಲ್ಪ ಸರಿಸಿತ್ತಿ... ನಾವು ಅಂಗಳದಲ್ಲಿ ತುಳಸಿ ಪೂಜೆ ಮಾಡಿದ್ದೆ ಅಮ್ಮ ಹಳ್ಳಿಯಲ್ಲಿ ಇದರಿಂದ ಏನಾದ್ರು ತೊಂದರೆ ಇದ್ಯಾ ಪ್ಲೀಸ್ ವೀಣಮ್ಮ 🙏
ನಾಯಿ ನಾರಾಯಣ ಅಲ್ಲವೆ ,ಒಳ್ಳೆಯದು ಆ ಭಗವಂತನಿಗೆ ನಿಮ್ಮ ಪೂಜೆ ಮುಟ್ಟಿದೆ
@ಧರ್ಮ-ದೇಗುಲ09 ಧನ್ಯವಾದಗಳು 🙏
Namaste Amma ♥️♥️♥️♥️♥️
Beli sasevi paryojan hali🙏🙏🙏🙏🙏
Nija amma ........... Thanks. Amma....
Really tq u so much amma
Amma e Karthika masasa Deepa danakke ondu good day Elli amma yakendare moone kodake aggila
Tumba Tumba Dhanyawadgalu Amma
Amma thumbs olleya Mahathi niduthiddiri. hageye deepa hachidaga baththi purthi Suttu hodare,deepa kappadare,mannina deepa odedu hodare yenadaru dosha ideye.thilisi Kodi Amma. Jeevan dalli thumbA nondu hogidde. Ivaga nimminda swalpa belaku kanuthiruve Amma.
Mannina deepa odibardu antha veenamma ne helidare
. nodi...
Thank you so much Amma 🙏❤️♥️
Hari👏ಕೃಷ್ಣ 💕🕉️