ಸ್ವತಂತ್ರ ಭಾರತ ಏನೂ ಇಲ್ಲದೆ ಕಂಗಾಲಾಗಿದ್ದಾಗ ಭಾರತವನ್ನು ಸಾಕಿದ್ದು ಮೈಸೂರು ಮಹಾರಾಜರು..!DARMENDRA PART 03

Поделиться
HTML-код
  • Опубликовано: 2 июл 2023
  • Welcome to the captivating world of Karnataka's history! In this enlightening interview, senior journalist B. Ganapathi engages in a thought-provoking conversation with Dharmendra Kumar Aranahalli, the esteemed historian and creator of the renowned RUclips channel @mysoorinakathegalu9509 Join us as we delve deep into the intriguing narratives that shape the rich cultural heritage of Karnataka.
    Discover the untold stories and fascinating accounts of Karnataka's past as Dharmendra Kumar Aranahalli unfolds the pages of history with his profound knowledge and engaging storytelling. From the regal tales of Mysore to the hidden gems of Karnataka's heritage, this interview promises to leave you enthralled and inspired.
    Gain valuable insights and a comprehensive understanding of Karnataka's historical significance as B. Ganapathi skillfully navigates the conversation, extracting gems of wisdom from Dharmendra Kumar Aranahalli's extensive expertise. Together, they unearth the forgotten narratives, shed light on lesser-known historical events, and provide a fresh perspective on the captivating tapestry of Karnataka's history.
    Whether you're a history enthusiast, a curious learner, or simply someone seeking to expand your knowledge, this interview is a must-watch. Immerse yourself in the enthralling world of Karnataka's captivating histories, as we explore the depths of its cultural legacy with the brilliant historian, Dharmendra Kumar Aranahalli.
    Subscribe to b.ganapathi RUclips channel and @mysoorinakathegalu9509 RUclips channel for more captivating content, and embark on a journey through time, uncovering the rich heritage of Karnataka, one story at a time. Don't miss out on this engaging interview that promises to educate, entertain, and leave you with a renewed appreciation for the historical tapestry of Karnataka.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Mysoorinakategalu #dharmendrakumar #mysorehistory #kalamadhyama #param nayakawithvinayaka #vinayakjoshi

Комментарии • 126

  • @ashokkumar-hp7bs
    @ashokkumar-hp7bs Год назад +42

    ಸರ್, ನಮ್ಮ ಮೈಸೂರು ಮಹಾರಾಜರ ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಬಗ್ಗೆ ನಿಮ್ಮ ಮಾತು ಕೇಳಿದಾಗ ನನ್ನ ಮನಸ್ಸಿನಲ್ಲಿ ನಾನು ಈ ನಾಡಿನಲ್ಲಿ ಹುಟ್ಟಿದ ಬಗ್ಗೆ ಧನ್ಯತೆ ಮೂಡಿದ್ದಲ್ಲದೇ ನನಗರಿವಿಲ್ಲದೆ ನನ್ನ ಕಣ್ಣಲ್ಲಿ ಆನಂದಬಾಷ್ಪವೇ ಸುರಿಯಿತು. ಮಹಾರಾಜರ ಆಳ್ವಿಕೆಯ ಸುವರ್ಣ ಯುಗವನ್ನು ಕಂಡ ನಮ್ಮ ಪೂರ್ವಿಕರು ನಿಜಕ್ಕೂ ಧನ್ಯರು.👌👌💐💐

  • @lakshmimvdevotionalbypunee7777
    @lakshmimvdevotionalbypunee7777 Год назад +21

    🙏ಎಂತಹ ಉದಾರ ಹಾಗೂ ಮುಂದಾಲೋಚನೆ ನಮ್ಮಮಹಾರಜರಿಗೆ....ನಮ್ಮ ಮನೆ ಅರಮನೆಯಿಂದ 50 to 70 meters.ಮೈಸೂರಿನವರು ನಾವು ಎನ್ನುವುದೇ ಒಂದು ಹೆಮ್ಮೆಯ ವಿಷಯ ..sir ನಿಮಾಗಿಬ್ಬರಿಗು ನಮ್ಮ ನಮಸ್ಕಾರಗಳು

  • @gcraghunatharaghu9168
    @gcraghunatharaghu9168 Год назад +12

    ನಾವು ಪ್ರತಿದಿನ ಮೈಸೂರು ಮಹಾರಾಜರ ಸ್ಮರಣೆ ಮಾಡಿಕೊಳ್ಳಬೇಕು. ಬಹುಷಃ ಇಂತಹ ಮಹಾರಾಜರು ಭೂಮಿಮೇಲೆ ಸಿಗಲಾರರು 🙏🙏🙏

  • @ManjulaManjula-jt4wj
    @ManjulaManjula-jt4wj Год назад +12

    ಸರ್ ನಿಮಗೆ ಮೈಸೂರು ಮಹಾರಾಜರ ಮೇಲಿರುವ ಭಕ್ತಿ, ಗೌರವ, ಹೆಮ್ಮೆ, ಅಭಿಮಾನಿಗಳನ್ನು ನೋಡ್ತಾ ಇದ್ದರೆ ನಮ್ಮ ಹೃದಯ ತುಂಬಿ ಬರುತ್ತೆ.

  • @umarao3486
    @umarao3486 Год назад +7

    ನಮ್ಮ ಮೈಸೂರು ಮಹಾರಾಜರ ಬಗ್ಗೆ ಕೇಳ್ತಾ ಇದ್ದರೆ ಬಹಳ ಹೆಮ್ಮೆ ಅನಿಸುತ್ತದೆ.....ಇಷ್ಟೆಲ್ಲಾ ಜನೋಪಯೋಗಿ ಕಾರ್ಯ ಮಾಡಿರುವ ಮಹಾರಾಜರ ಬಗ್ಗೆ,ಮೈಸೂರು ಸಂಸ್ಥಾನದ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂಸ್ಕಾರಹೀನ ರಾಜಕಾರಣಿಗಳಿಗೆ ಈ ವೀಡಿಯೋ ಮೊದಲು ತೋರಿಸಿ.....

  • @rammohan9779
    @rammohan9779 Год назад +14

    ನಮ್ಮ ಮೈಸೂರು ಮಹಾರಾಜರು ನಮ್ಮ ದೇಶದ ಜನಗಳ ಹೆಮ್ಮೆ ಹಾಗು ನಮ್ಮ ಮೈಸೂರು ರಾಜ್ಯದ ಪುಣ್ಯ 🙏🙏🙏🙏🙏🙏🚩

  • @shashikumarhs9283
    @shashikumarhs9283 Год назад +7

    ಕಣ್ಣು ತೇವಗೊಂಡಿದೆ. ಮನಸ್ಸು ತುಂಬಿಬಂದಿದೆ. ಮೈಸೂರು ಅರಸು ಮನೆತನಕ್ಕೆ ನಾವೆಲ್ಲ ಸದಾ ಋಣಿಯಾಗಿ ಇದ್ದೇವೆ. ನಿಮಗೆ ಈ ಸಂದರ್ಶನ ನೀಡಿದ Dharmendra ಅವರಿಗೆ ಹೃತ್ಪರ್ವಕವಾಗಿ ಧನ್ಯಾದಗಳು.

  • @tractorbro1
    @tractorbro1 Год назад +6

    ಗಣಪತಿ ಸಾರ್ ನಿಮ್ಮ ಮೇಲೆ ನಮಗೆ ಬೇಜಾರು ಇಂಥ ಧರ್ಮೇಂದ್ರ ಅಣ್ಣನವರ vedio ಗಳನ್ನು ಬೇಗ ಬೇಗ ಹಾಕಿ ನಮ್ಮ ಮೈಸೂರು ಮಹಾರಾಜರ ಇತಿಹಾಸ ಕೇಳುತ್ತಿದ್ದರೆ ಮೈ ರೋಮಗಳು ಎದ್ದು ನಿಲ್ಲುತ್ತಿವೆ ಎಷ್ಟು ಅದ್ಭುತ ನಮ್ಮ ಮಹಾರಾಜರು ಧನ್ಯವಾದಗಳು 🙏🙏🙏🙏🙏🙏🙏

  • @sridharr6156
    @sridharr6156 Год назад +6

    ಮೀಡಿಯಾ ಮಾಸ್ಟರ್ ನ ರಾಘವೇಂದ್ರ ಸರ್,ಬಿ.ಗಣಪತಿ ಸರ್, ಮೈಸೂರಿನ ಇತಿಹಾಸಗಾರ ಶ್ರೀ ಧರ್ಮೇಂದ್ರ ಸರ್ ಹಾಗೂ ಮಸ್ತ್ ಮಗ, ಕಾಂ,ನ ಅಮರ್ ಪ್ರಸಾದ್ ದಿನನಿತ್ಯದ ವಂದನೆಗಳು.ನಿಮ್ಮಗಳ ಹಾಗೆ ವಿಚಾರ ಇತಿಹಾಸ ತಿಳಿದವರು ಈ ರಾಜ್ಯದ ಚುಕ್ಕಾಣಿ ಹಿಡಿದಿರೆ ನಮ್ಮ

  • @veerappadevaru3574
    @veerappadevaru3574 Год назад +12

    ಇಂದಿನ ಕಚ್ಚಾಟ...ದೋಚುವ ಆಡಳಿತ

  • @ANILKUMAR-ic1ms
    @ANILKUMAR-ic1ms Год назад +13

    This syllabus should be in our education. This video should be shown in each school across India to know our Mysore kingdom contribution. Iam fed of listening Congress, nehru, Gandhi story, corruption & their family dynasty destroying India on caste, religion.🙏🇮🇳 Jai Modiji, Jai Mysore wodeyars, jai Vishweshwaraya ji🙏🇮🇳

  • @Divu1119
    @Divu1119 Год назад +5

    ಗುರುಗಳೇ ನಿಮ್ಮ ಒಂದೊಂದು ಮಾತು ಮಾಣಿಕ್ಯ ಮೈಸೂರು ಕಥೆಗಳು ಒಂದು ಅದ್ಭುತ

  • @Nagamani-wu4qe
    @Nagamani-wu4qe Год назад +6

    Proud to be ಮೈಸೂರ್ ಮಾಡೆಲ್

  • @gopalkrishna4628
    @gopalkrishna4628 Год назад +7

    ಜೈ ಮೈಸೂರು ಮಹಾರಾಜ🙏🙏ಜೈ ಕನ್ನಡಾಂಬೆ 💐🙏🙏

  • @ravikanthkamath
    @ravikanthkamath Год назад +7

    Great person our beloved king 👑 true king 👑

  • @tractorbro1
    @tractorbro1 Год назад +8

    ನಮ್ಮ ಮೈಸೂರು ಮಹಾರಾಜರು 😢😢😢🙏🙏🙏🙏🙏

  • @vinayvini5092

    ❤️❤️❤️ಮೈ ಜೋಮ್ಮು ಅನ್ನುತ್ತೆ ಇದೆಲ್ಲಾ ಸ್ಟೋರಿ ಕೇಳಿದ್ರೆ ❤❤❤

  • @lovemynation
    @lovemynation Год назад +2

    ನಾನು ಮೊದಲಿಂದಲೂ ಮೈಸೂರು ರಾಜರ ಕೊಡುಗೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿರುವವನು. ಆದರೆ, ಈ ಕಂತು ಅನೇಕ ವಿಷಯಗಳನ್ನು ಬೇರೆ ಆಯಾಮದಲ್ಲಿ ಪ್ರಸ್ತುತ ಪಡಿಸಿ ಹೆಮ್ಮೆ ಪಡುವಂತೆ ಮಾಡಿದೆ. ಧನ್ಯವಾದಗಳು..

  • @nagarajdevali7389
    @nagarajdevali7389 Год назад +1

    ಎಂತಹ ಅದ್ಭುತ ಇತಿಹಾಸ ನಮ್ಮ ಮೈಸೂರನದ್ದು ನಾವೇ ಧನ್ಯರು

  • @shylajayogesh1646
    @shylajayogesh1646 Год назад +3

    Really great our odeyar... no wards to say 🙏🙏🙏🙏❤❤❤❤