ಯಪ್ಪಾ ಎಂತಹಾ ಅದ್ಬುತವಾದ ಗುರುಗಳು ಹುಡುಕಿ ಇಂತಹ ಜ್ಞಾನ ಈ ಕಲಿಕಾಲದಲ್ಲಿ ಇಂತ ಅದ್ಭುತ ಗುರುಗಳನ್ನು ಪರಿಚಯಿಸಿದ್ದು ನಮ್ಮ ಪೂರ್ವ ಜನ್ಮದ ಸುಕೃತ ಪುಣ್ಯ ನಮ್ಮದು ಗುರುಗಳಿಗೆ ಸಿರಾಸಾಷ್ಟಾಂಗ ನಮಸ್ಕಾರಗಳು ಧನ್ಯವಾದಗಳು
ದಯಮಾಡಿ ಯಾರಾದರೂ ಈ ಯೋಗಾನಂದ ಗುರೂಜಿಯವರ ಸಂಪೂರ್ಣ ಮತ್ತು ಸರಿಯಾದ ವಿಳಾಸವನ್ನು ನಮ್ಮಂತಹ ಆಧ್ಯಾತ್ಮಿಕ ಆಸಕ್ತರಿಗೆ ತಿಳಿಸಿದ್ದರೆ ಇನ್ನು ಅನೇಕ ಸಂದೇಹಗಳನ್ನು ಪರಿಹರಿಸಿಕೊಳ್ಳಲು ನಮಗೆ ಸಹಾಯವಾಗುತ್ತದೆ. ನಾನು ಇವರನ್ನು ಭೇಟಿ ಮಾಡಲು ತುಂಬಾ ತಿಂಗಳುಗಳಿಂದ ಕಾಯುತ್ತಿದ್ದೇನೆ
@@ashokpatroti1288 ಧನ್ಯವಾದಗಳು ನೀವು ನನಗೆ ಸ್ಪಂದಿಸಿದ್ದ ಕ್ಕಾಗಿ ಆದರೆ ಹಳಗೇರಿ ಅಂತ ಹುಡುಕಿದರೆ ಅಲ್ಲಿ ಬಹಳಷ್ಟು ಅಳಗಿರಿ ಸಿಗುತ್ತವೆ ಚಿತ್ರದುರ್ಗ ಮಾರ್ಗದಿಂದ ಬಸ್ಸಿನಲ್ಲಿ ಹೊರಟ್ರೆ ಅತಿ ಸಮೀಪವಾದ ಮಾರ್ಗ ಹಲಗೇರಿ ಆಶ್ರಮಕ್ಕೆ ಯಾವುದು
We need some sound / speach clarity. Jai Guruji, Nowadays our generation should know our ancestors SIDDAROODA SADANE and how they implement for society.
ಗೂರಿಜಿಗೆ ನಮಸ್ಕಾರ ನನ್ನದೊಂದು ಪ್ರಶ್ನೇ ಗುರುಗಳಿಗೆ ಕರ್ಣ ರಾಕ್ಷಸ ಆಗಿದ್ದ ಹಿಂದೆ ನರನಾರಾಯನರ ಜೊತೆ ಯುದ್ದ ಮಾಡಿದವ ಅಂತ ಹೇಳಿದ್ರು ಹಾಗಿದ್ರೆ ಕರ್ಣ ಸಾಯೋದನ್ನ ನೋಡಿ ಪರಶುರಾಮರು ಪಾಂಡವರಿಗೆ ಶಾಪ್ ಕೊಡಲು ಮುಂದಾಗಿದ್ದರು ಅಂತ ಕೇಳಿದಿನಿ ಹಾಗಿದ್ರೆ ವಿಷ್ಣು ವಿನ್ ಅವತಾರ್ ವಾಗಿದ್ದವರೆ ರಾಕ್ಷಸರಿಗೆ ಹೆಗೆ ಬೆಂಬಲಿಸುತ್ತಾರೆ
ಯಪ್ಪಾ ಎಂತಹಾ ಅದ್ಬುತವಾದ ಗುರುಗಳು ಹುಡುಕಿ ಇಂತಹ ಜ್ಞಾನ ಈ ಕಲಿಕಾಲದಲ್ಲಿ ಇಂತ ಅದ್ಭುತ ಗುರುಗಳನ್ನು ಪರಿಚಯಿಸಿದ್ದು ನಮ್ಮ ಪೂರ್ವ ಜನ್ಮದ ಸುಕೃತ ಪುಣ್ಯ ನಮ್ಮದು ಗುರುಗಳಿಗೆ ಸಿರಾಸಾಷ್ಟಾಂಗ ನಮಸ್ಕಾರಗಳು ಧನ್ಯವಾದಗಳು
Nijawagallu naave dhanya❤❤❤
🙏ಓಂ ಶ್ರೀ ಗುರುಭ್ಯೋ ನಮಃ. ಸದ್ಗುರು ಶ್ರೀ ಶಿವಾನಂದ ಶಿವಯೋಗಿ ಮಹಾರಾಜ್ ಕೀ ಜೈ ❤🙏🙏🙏🙏🙏🙏🙏🙏
ಅರವಿಂದ್ ಸರ್ ಅವ್ರೇ ಇವತ್ತು ನಮ್ಮ ದೇವರಣೆ ನಮಗೆ ತೋರಿಸಿದಂಗ ಆಗಿತ್ತು ನಿಮಗೆ ತುಂಬಾ ನಮಸ್ಕಾರಗಳು ಗುರುಗಳಿಗೆ ನಮಸ್ಕಾರಗಳು ❤❤❤❤❤
ನಿಮ್ಮ ಹೊಸ ವೀಡಿಯೊ ಗೋಸಕರ ಕಾಯುತ್ತಿದ್ದೆ, ಗುರುಗಳೇ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ.❤
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏🙏🙏🙏🙏🙏🙏🙏🙏🙏🙏
ದಯಮಾಡಿ ಯಾರಾದರೂ ಈ ಯೋಗಾನಂದ ಗುರೂಜಿಯವರ ಸಂಪೂರ್ಣ ಮತ್ತು ಸರಿಯಾದ ವಿಳಾಸವನ್ನು ನಮ್ಮಂತಹ ಆಧ್ಯಾತ್ಮಿಕ ಆಸಕ್ತರಿಗೆ ತಿಳಿಸಿದ್ದರೆ ಇನ್ನು ಅನೇಕ ಸಂದೇಹಗಳನ್ನು ಪರಿಹರಿಸಿಕೊಳ್ಳಲು ನಮಗೆ ಸಹಾಯವಾಗುತ್ತದೆ. ನಾನು ಇವರನ್ನು ಭೇಟಿ ಮಾಡಲು ತುಂಬಾ ತಿಂಗಳುಗಳಿಂದ ಕಾಯುತ್ತಿದ್ದೇನೆ
ಗುರುಗಳ ವಿಳಾಸ: ಜಿಲ್ಲಾ ಬಾಗಲಕೋಟ. ತಾಲುಕ ಬಾದಾಮಿ. ಊರು ಹಳಗೇರಿ
@@ashokpatroti1288 ಧನ್ಯವಾದಗಳು ನೀವು ನನಗೆ ಸ್ಪಂದಿಸಿದ್ದ ಕ್ಕಾಗಿ ಆದರೆ ಹಳಗೇರಿ ಅಂತ ಹುಡುಕಿದರೆ ಅಲ್ಲಿ ಬಹಳಷ್ಟು ಅಳಗಿರಿ ಸಿಗುತ್ತವೆ ಚಿತ್ರದುರ್ಗ ಮಾರ್ಗದಿಂದ ಬಸ್ಸಿನಲ್ಲಿ ಹೊರಟ್ರೆ ಅತಿ ಸಮೀಪವಾದ ಮಾರ್ಗ ಹಲಗೇರಿ ಆಶ್ರಮಕ್ಕೆ ಯಾವುದು
Hubli mattu vijayapura highway alli barutte Halageri
Same here this guruji is very very ENLIGHTENED PERSON
ಹಳಗೇರಿ ಬಾದಾಮಿ ತಾಲೂಕ
ಕೋಟಿ ಕೋಟಿ ನಮನಗಳು 🙏🙏🙏🙏🙏🙏🥰🤗🌹🌹🌹🌹
ನಮ್ಮ ಮನೆಯಲ್ಲಿ ಇದೆ ತರ ಇದೆ ಇದನ್ನ ನಾವು ಗೋಪಾಳ ಎಂದು ಕರೆಯುತ್ತೇವೆ...
ನಮಸ್ಕಾರ ಗುರುಗಳಿಗೆ
ಓಂ ನಮಃ ಶಿವಾಯ
ಸ್ಪರ್ಶ ಮಣಿ, ಸಂಜೀವಿನಿ ಸಸ್ಯ, ಚಿಂತಾಮಣಿ ಬಗ್ಗೆ ಮಾಹಿತಿ ಕೊಡಿ ಗುರುಗಳೇ🙏🙏🙏
Dandavat pranaam guruji ❤
Guruji is highly knowledgeable 🙏
Please do unlimited episodes with him arvind sir!
ಗುರುಗಳಿಂದ ಬೇತಾಳ ದ ಬಗ್ಗೆ ಒಂದು ವಿಡಿಯೋ ಮಾಡತೇನೆ ಅಂದಿದ್ರಿ ಅರವಿಂದ್ ಸರ್.
ಅದೊಂದ್ ಮಾಡಿ ಸರ್
ಮನುಷ್ಯನಿಗೆ ಮೋಕ್ಷ..!ಹೇಗೆ ದೊರಕುತ್ತದೆ.. ಗುರುಗಳಿಂದ ಈ ಪ್ರಶ್ನೆಗೆ ಉತ್ತರ ತಿಳಿಸಿ
Aravind u r created the very very good knowledge history
Thankyou sir and guruji mantra Hallie guruji
ನಮ್ಮ u tubeನಲ್ಲಿ ಮನಸ್ಸಿನಲ್ಲಿ ಮೂಡಿದ ಅಡಿಗೆ ನೋಡಿ ಮಾಡಬಹುದು. ನಮ್ಮ ಹಿರಿಯರು ನಮಗಿಂತ ಮುಂದೆ ಇದ್ದರು.
tumba adwethheeya maahithi
kottideeri thnk u so much
vanaspathigala maahithi needi
gurugale
Axay Patre used by Droupati is in Udupi It is made of Copper During Paryay One svami of Ashtamath gives to another svami whose Paryay begins
Really super
ಜಕ್ಕಾ ರೆಡ್ಡಿಫೋನ ನಲ್ಲಿ ಸರಿಯಾಗಿ ಮಾತನಾಡಲು ಹೇಳಿ 😮😮😮😮
ನಿಮ್ಮ ಆಶೀರ್ವಾದ ಇರಲಿ 🙏🙏🙏ನಾನು ಅಮ್ಮ ನ ವಾರ ಪೂಜೆ ಮಾಡ್ತೀನಿ 🙏🙏
Aravinda sir ji hats off to your work 🔥
Namaste guruji ❤❤
Tumbha dinagala nantara Gurugalanna nodi kushi aytu🙏🙏🙏
Love from Yaragattii ❤😊
ಓಂ.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಗುರುಗಳೇ ನಮಸ್ಕಾರ 🙏
Sir ಸಿದ್ದಪತ್ರಿ ಗಿಡದ ಮಹತ್ವದ ಬಗ್ಗೆ ಕೇಳಿ
ಓಂ ನಮಃ ಶಿವಾಯ 🕉🙏
We need some sound / speach clarity. Jai Guruji, Nowadays our generation should know our ancestors SIDDAROODA SADANE and how they implement for society.
Sharanu sharanu gurugale
Gurugalige koti koti namaskarsgalu
ಗಾಯತ್ರಿ ಮಂತ್ರ ದ ಬಗ್ಗೆ ಹೇಳಿ
ಗುರುಗಳೇ 🙏
gurugale namste🙏🙏🙏
Jai gurudev ❤
Namaste guruji . After long time. Living with Himalayan master in that book is there written by swami rama
Namaskara gurugalige dayamadi ravanana 64 vidyegala bagge thilisikodi sir.
Namasthe guruji
👌🏽👌🏽👌🏽👌🏽👌🏽👌🏽👌🏽🙏🏽🙏🏽🙏🏽
ಗುರುವೇ ನಮಃ
SOoryana belakalli akshayapaatre kelasa maaduttendre,adu sooryanige sambhandhisida yaavdovond mantrane irabahudalva gurugale.
Super
Jai shree RAM
Sir namage japadheekshe bagge keli please sir
Narayana pandurang ❤
Nanage muscular dystrophy anno problem ede...... Adakke medicine ella anth heltha eddare sir plz nanage solution heli sir
Ohm namah shivaya
Sir jeevanadalli baruvanta samassegalige ram nam mattu ram mantrda kuritu tilisi sir
namaste guruji
Kailash parwathada bagge prashne keli sir
🙏🙏🙏🙏🙏🙏🙏🙏🙏
🙇♂️🙇♂️🙇♂️🙇♂️💐🚩🚩☝️
Inta gurugalu sigodu aparupa
❤❤❤❤❤❤❤❤❤🙏🙏🙏🙏🙏🙏🙏🙏🙏
ಗುರುಗಳೇ ಸಂಜ್ಜಿವಿನಿ ಮಂತ್ರದ ಬಗ್ಗೆ ತಿಳಿಸಿಕೊಡಿ
sir ee brahmnda hege huttitu,adar mula yavudu,adar antya yavudu , idu hege kelsa madutte, idannella devrugalu hege rakshene madtare,devru hegadru shiva ,,idannella keli gurugalige..
OmshreeGurujigarikiPadabhivondanagalu
Nili hottige bagge tilisi
sir ee brahmnda hege huttitu,adar mula yavudu,adar antya yavudu , idu hege kelsa madutte, idannella devrugalu hege rakshene madtare,devru hegadru shiva ,,idannella keli gurugalige..😇😇
🙇♂️🙇♂️
🙏🙏🙏🙏🙏☘️🌺
The quality of audio and video needs to be upgraded.
Ask about aghori
Vanaspati Tumba prabhavkari
ಉಡುಪಿ ಮಠದಲ್ಲಿ ಈಗಲೂ ಮಧ್ವರು ಕೊಟ್ಟ ಅಕ್ಷಯ ಪಾತ್ರೆ ಇದೆ ಅಂತಾರೆ..ನಿಜವೇ?
🎉🎉🎉🎉🎉🎉🎉
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
❤
ಗುರುಗಳೇ ಭಗವಾನ್ ನಿತ್ಯಾನಂದ ಇವರ ಬಗ್ಗೆ ಹೇಳಿ.
ಗುರುಗಳ ವಿಡಿಯೋ ಗಾಗಿ ಕಾಯುತ್ತಾ ಇದ್ದೇವೆ
15:05
ಧ್ಯಾನ ದಿಂದ ಎಲ್ಲವು ಸಾಧ್ಯ ಅಲ್ವಾ,ಭೂತ, ಭವಿಷ್ಯ, ವರ್ತಮಾನ ಎಲ್ಲಾ ಗೊತ್ತಾಗುತ್ತೆ ಅಲ್ವಾ.ಆ ಪಾತ್ರೆ ಯ ಕೀಲಿ ಕಂಡು ಹಿಡಿಯಬಹುದಲ್ಲ,
Sadguru bagge heeli
ಗೂರಿಜಿಗೆ ನಮಸ್ಕಾರ
ನನ್ನದೊಂದು ಪ್ರಶ್ನೇ ಗುರುಗಳಿಗೆ
ಕರ್ಣ ರಾಕ್ಷಸ ಆಗಿದ್ದ ಹಿಂದೆ ನರನಾರಾಯನರ ಜೊತೆ ಯುದ್ದ ಮಾಡಿದವ ಅಂತ ಹೇಳಿದ್ರು ಹಾಗಿದ್ರೆ ಕರ್ಣ ಸಾಯೋದನ್ನ ನೋಡಿ ಪರಶುರಾಮರು ಪಾಂಡವರಿಗೆ ಶಾಪ್ ಕೊಡಲು ಮುಂದಾಗಿದ್ದರು ಅಂತ ಕೇಳಿದಿನಿ ಹಾಗಿದ್ರೆ ವಿಷ್ಣು ವಿನ್ ಅವತಾರ್ ವಾಗಿದ್ದವರೆ ರಾಕ್ಷಸರಿಗೆ ಹೆಗೆ ಬೆಂಬಲಿಸುತ್ತಾರೆ
Moola Mahabharata odiri 😊
Without beard difficult to recognize
Frist music super super super.
Speaker avara atra Kodi avara voice low ede
Yava gurugalu yava oru
Akshay patra stotra ide.
🙏🙏🙏🙏
Why did u shave beard looks good to u
ಹಾಗಾದರೆ ನಿಮ್ಮ ಹತ್ತಿರ ಅಕ್ಷಯ ಪಾತ್ರೆ ಅಯ್ತ
,🙏
Devaru Andre yaaru guru
ಸ್ಥಳ ಪರಿಚಯ ಮಾಡಿಕೊಡಿ ಸರ್ ಇಲ್ಲ ಅಂದ್ರೆ ಡಿಸ್ಕ್ರಿಪ್ಶನ್ ಅಲ್ಲಿ ಅವರು ವಿಳಾಸ ತಿಳಿಸಿಕೊಡಿ
MS
Bangar madu heli sandi kala hagahi
ಗೋಪಾಳ ಬುಟ್ಟಿ
ಅಂತಾರೆ
Adu alla
🪷❤🪷
Aravindh sir please give me your phone number.
ಗುರುಗಳೇ ನಮಸ್ಕಾರ 🙏
ಓಂ ನಮಃ ಶಿವಾಯ 🙏🙏🙏🙏🙏💐💐💐💐
❤ Namaste guruji
ಓಂ ನಮಃ ಶಿವಾಯ
ಓ೦ ಗುರುವೆ ನಮಃ
Jai gurudev..
🙏🙏🙏🙏🙏🙏🙏🙏🙏