ಗುರುಗಳು ಮಾಹಾನ್ ಗ್ಯನಿನೂ ತುಂಬಾ ಒಳ್ಳೆಯ ವಕ್ತಿತ್ವ ಸತ್ಯ ಪುರುಷ ನಮಗೆಲ್ಲರಿಗೂ ಇವರನ್ನು ನೋಡುವ ಅವರ ವಾಣಿಯನ್ನು ಕೇಳುವ ಒಂದು ಸುಂದರ ಅನುಗ್ರಹ ನೀಮ್ಮಿಂದಗಿ ದೊರಕಿತು ನಿಮಗೂ ಸದಾ ದನ್ಯವಾದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ತಿಳಿಸಲು ಮರೆಯಬೇಡಿ
ಗುರುಗಳೇ ನಾವು ನಿಮ್ಮ ಮಠಕ್ಕೆ ಬಂದು ಸ್ವಲ್ಪ ದಿನ ನಿಮ್ಮ ಸೇವೆ ಸಲ್ಲಿಸಿ ಯೋಗ ಕಲಿತು ತಪಸ್ಸಿಗೆ ಹೋಗಲು ದಾರಿ ಮಾಡಿ ಕೊಡುವಿರಾ ನೀವು ಒಪ್ಪಿಕೊಳ್ಳುವುದಾದರೆ ದಯವಿಟ್ಟು ತಿಳಿಸಿ ಇನ್ನು ಸ್ವಲ್ಪ ದಿನದ ನಂತರ ನಾನು ನಿಮ್ಮನ್ನು ಸಂಪರ್ಕ ಮಾಡುತ್ತೇನೆ ನನಗೆ ಇದಕ್ಕಿನ್ನ ಮುಂಚೆ ಯಾವುದೇ ಗುರುಗಳು ಇರುವುದಿಲ್ಲ ಇದು ನನ್ನ ತುಂಬಾ ದಿನದ ಇಚ್ಛೆಯಾಗಿದೆ🙏🙏🙏
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರಿ ಗುರುವೇ ನಮಃ 🙏🪷🙏 ಶ್ರೀ ಗುರುದೇವರ ಶ್ರೀ ಚರಣ ಪಾದ ಕಮಲಗಳಗೆ ಕೋಟಿ ಕೋಟಿ ಪ್ರಣಾಮಗಳು 🙏 🪷 🙏 ಗೃಹಸ್ಥ ಹೆಣ್ಣು ಮಕ್ಕಳಿಗೆ ಎನಾದರೂ ಸಾಧನೆ ವಿಧಾನ ತಿಳಿಸಿ ಗುರುದೇವ
ಸರ್ ನಮಸ್ಕಾರ ಸರ್ ತುಂಬಾ ಖುಷಿಯಾಗ್ತಿದೆ ದಯಮಾಡಿ ಶಬರಿ ಮಂತ್ರಗಳು ಹೇಳಿದ್ರಲ್ಲ ಅದನ್ನ ಎಲ್ಲರೂ ಪಟನೆ ಮಾಡಬಹುದಾ ಅದರಿಂದ ಬೇರೆ ರೀತಿಯ ಸಮಸ್ಯೆ ಏನಾದರೂ ಆಗುತ್ತಾ ಅದನ್ನ ಹೇಗೆ ಪಡೆದುಕೊಳ್ಳುವುದು ಮಂತ್ರಗಳನ್ನು ಇದರ ಬಗ್ಗೆ ಮಾಹಿತಿ ಕೊಡಿ ಮತ್ತೆ ಸಾಬರ ಮಂತ್ರಗಳ ಹುಟ್ಟಿಗೆ ಬೇರೆ ವೈದಿಕ ಮಂತ್ರಗಳು ಮೂಲ ಮಂತ್ರಗಳು ಇತ್ಯಾದಿ ಅನುಷ್ಠಾನ ಮಾಡಬಹುದಾ ದಯಮಾಡಿ ತಿಳಿಸಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ
ಪ್ರತಿಯೊಂದು ಸಾಧನೆಗೆ ಭ್ರಹ್ಮಚರ್ಯ ಮೀತ ಆಹಾರ ಬಹಳ ಮುಖ್ಯ ,, ಭ್ರಹ್ಮಚರ್ಯ ಪಾಲನೆಯಿಂದ ಹೆಚ್ಚು , ಏಕಾಗ್ರತೆ ಹೆಚ್ಚು ಶಕ್ತಿ ಸಂಚಾರ ,, ಹೆಚ್ಚಿನ ಹೊತ್ತು ಧ್ಯಾನಕ್ಕೆ ಕುಳಿತು ಕೊಳ್ಳಬಹುದು ,,
Guruji namaste🙏 I have a doubt please clarify. If bali is to be next indra, then what about Harishchandra, sage vishwamitra given boon to him to be indra for next 14 manvantars. I am saddened that your videos not coming now. Pranaams gurujii 🙏🙏🙏
Shabar mantras are against gods will.We will add bad karma if we chant and later we need to suffer.Especially who are in spiritual path.I request you,Please ask to Guruji for answer
Namskaaragalu guruvin paadakke
Super 🙏🙏
Nimm darshan ಶೀಘ್ರ ಪ್ರಾಪ್ತಿರಸ್ತು
Sri Gurubhyooo Namaha
gurugalige sirasastanga namaskaraglu
ಅಪಾರ ಅನುಭವ ಜ್ಞನಜ್ಯೋತಿ 🙏
ಗುರುಗಳೆ ನಿಮ್ಮ ಜ್ಞಾನ ಅಪಾರವಾಗಿದೆ ನಿಮ್ಮ ಪಾದಗಳಿಗೆ ಪ್ರಾಣಮಗಳು
ಸರ್ವೋತ್ತಮ. ವಿದ್ಯಾ. ಭಂಡಾರ. ವಿದೆ. ಶ್ರೀ. ಗುರುವೇ. ತಮ್ಮಲ್ಲಿ. ನಿಮಗೆ. ಅನಂತ್. ಒಂದನೆಗಳು
Jai gurudeva
21 ನೇ ಶತಮಾನದ ಜ್ಞಾನ ಭಂಡಾರಿ ಯೋಗಾನಂದ ಗುರುಗಳು. ನಿಮ್ಮ ಪಾದಗಳಿಗೆ ಪ್ರಾಣಮಗಳು
ಪ್ರಣಾಮಗಳು ಅಂತ ತಿದ್ದು ಪಡಿ ಮಾಡಿ ಶಿವಾ
ಶ್ರೀ ಗುರುಭ್ಯೋ ನಮಃ ಎಂತ ಜ್ಞಾನ ರತ್ನವನ್ನು ಪರಿಚಯಿಸಿದ ಸ್ವದೇಶಿ ವಾಹಿನಿ ಅವರಿಗೆ ತುಂಬಾ ಧನ್ಯವಾದಗಳು
Ee gurugal videos innubeku brother plz
🚩 ಜೈ ಗುರದೇವ ದೇವ 🙏🙏🙏🙏🙏🙏
❤❤❤❤❤❤❤
ಆದೇಶ ಆದೇಶ ಆದೇಶ 🙏🙏🙏
Shirdi sai baba bage thilisi
Sheranu Sheranartigalu Guruvarare
ಗುರುಗಳೆ ನಿಮ್ಮ ಜ್ಞಾನ ಅಪಾರವಾಗಿದೆ ಪ್ರತಿದಿನ ನಿಮ್ಮ ಜ್ಞಾನ ಪ್ರಸಾರವಾಗಲಿ
23:05 yamnuru
Please sir bramha charya palane yake madbeku andrinde yen sidasthe anthe guugala kadenda vedio madi please....
ಗುರುಗಳು ಮಾಹಾನ್ ಗ್ಯನಿನೂ ತುಂಬಾ ಒಳ್ಳೆಯ ವಕ್ತಿತ್ವ ಸತ್ಯ ಪುರುಷ
ನಮಗೆಲ್ಲರಿಗೂ ಇವರನ್ನು ನೋಡುವ ಅವರ ವಾಣಿಯನ್ನು ಕೇಳುವ ಒಂದು ಸುಂದರ ಅನುಗ್ರಹ ನೀಮ್ಮಿಂದಗಿ ದೊರಕಿತು ನಿಮಗೂ ಸದಾ ದನ್ಯವಾದ
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
ತಿಳಿಸಲು ಮರೆಯಬೇಡಿ
Guru Brahma guru Vishnu guru devo maheshwar.... Gurubyonamah
Ultimate guru
Gurugalu maha dnainigalagiddare avarige koti koti namanagalu, intah episode galannu maduttiruv tamagu anekanek dhanyawadgalu 🙏🙏🙏🙏
Gurugale bible nalli namma hindhu devarugalannu rakshasaru antha bimbisidhare antha naanu kelpatte avru yake heege madidhru anno vichara thilisi kodi
ನಾಥಪಂಥದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಗುರುಗಳೇ 🙏
Yoganand gurugala video madi sir plz
ಶಾಬರಿ ಮಂತ್ರ ಸಾಧನೆ ಮಾಡುವ ವಿಧಾನದ ಬಗ್ಗೆ ಮಾಹಿತಿ, ಹಾಗೂ ದೀಕ್ಷೆ ನೀಡುವ ಗುರುಗಳು ಬಗ್ಗೆ ಹೇಳಿ ಗುರೂಜಿ 🙏🙏🙏🙏🙏🙏
Bro shivaji maharaj story kelli
Why no further episodes?
Gurugale savira koti namanagalu
Our guru parampara 🙏
ತಮ್ಮ ದರ್ಶನ ಭಾಗ್ಯ ಕರುಣಿಸಿರೀ ಗುರುಗಳೇ... 💐💐👏🏻👏🏻
Your said only truth and grat
ಗುರುಗಳಲ್ಲಿ ಮಹಾಜ್ಞಾನಿಗಳು ತಮ್ಮ ಜ್ಞಾನಭಂಡಾರವನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುತ್ತೀರುವ ನಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏
Namaskara gurugale 🙏🙏
ಗುರುಗಳಿಗೆ ನಮ್ಮ ನಮಸ್ಕಾರಗಳು...
Prati Dina video haki sir plz
ನಮಸ್ಕಾರ ಗುರುಗಳೇ
ಗುರುಗಳೇ ನಮಸ್ಕಾರಗಳು
A rarest of rare series we wish to have 108 episode's covered various aspects. 🙏
Devasthanakke agiruva thondharegalige parihara nimma praramparika rithiyalli heli gurugale
Someshwar and, parwati, parmeshwar bagge heli, mulada bagge heli
ಅರವಿಂದ್ ಸರ್ ಗೆ ಸಾವಿರ ವಂದನೆಗಳು 🎉🤟
ಉತ್ತಮ ವಿಷಯ ತಿಳಿಸಿ ದ್ದೀರಾ ಗುರುಗಳೇ ಧನ್ಯವಾದಗಳು 🙏🙏🎊🎊🕉️🕉️
ಉತ್ತಮ ಜ್ಞಾನ ಕೊಡ್ತಿದ್ದಿರಿ ಸ್ವಾಮಿ ಇನ್ನೂ ಹೆಚ್ಚು ವಿಚಾರ ತಿಳಿಸಿಕೊಡಿ ನಮಗೆ
ಶ್ರೀ ವಿಧ್ಯಾ ಬಗ್ಗೆ ತಿಳಿಸಿ
Guru ji write TRUE sir
ಯಮನೂರಪ್ಪ ಬೇನೆ ಹಳ್ಳ ಬಗ್ಗೆ ತಿಳಿಸಿ ದಯಬಿಟ್ಟು.
Good advice 💯
NAVANATHA ಚರಿತ್ರೆ ಓದಿ
ಧನ್ಯವಾದಗಳು ಗುರುಗಳೇ, ಒಳ್ಳೆ ವಿಚಾರ ಇವರ ವಿಡಿಯೋವನ್ನು ಕಂಟಿನ್ಯೂ ಮಾಡಿ ಅರವಿಂದ ಸರ್
Namaskar gurugale
🚩Gurugalle nimma yalla videos ninda nanage samadana mattu kelau presne galige uttarauu sikkide. Nimma pada padmha gallige nanna namskara 💐🙏
shishunal sharif avara bagge mahithi heli
Nimmannu bhetiyaguvudu hege gurugale address mattu time tilisi plz
Om.nam.shivay
Gorak nath : gyani peer
Machendra nath : mauni peer
Evar pavad yenu thilisi sir
🙏🏼🙏🏼🙏🏼
ದೇವರು ನಿಮ್ಮ ಬುದ್ದಿ ಮತ್ತು ನಿಮ್ಮ ಧ್ಯನದ್ ಕ್ಕೆ ತುಂಬಾ ಧನ್ಯವಾದಗಳು ಸರ್
ಮುಖದಲ್ಲಿ ನೋಡಿ ಹೇಗೆ ಕಾಂತಿ ಇದೆ
🙏🙏🙏😄
ಜೈ ಗುರುದೇವ್
ನಮಸ್ಕಾರ ಗುರುದೇವ 🙏
ಚಾಂಗ್ ದೇವ ಅವರ ಬಗ್ಗೆ ಇನ್ನಷ್ಟೂ ಮಾಹಿತಿ
ನೀಡಿರಿ
ದಯವಿಟ್ಟು, ತಿಳಿಸಿ, ಸೋಮೇಶ್ವರನ, ಮತ್ತು, ಪಾರವತೀ ಪರಮೇಶ್ವರ, ಬಗ್ಗೆ ಓಂ ಬಗ್ಗೆ ತಿಳಿಸಿ, ದಯವಿಟ್ಟು, ತಪದೀ
ಶ್ರೀ ತಿಂತಣಿ ಮೌನೇಶ್ವರರು ಸಾಕ್ಷಾತ್ ಶಿವನೇ ಎಂದು ಹೇಳಲಾಗಿದೆ ಅವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಗುರುವರ್ಯ🙏🙏🙏🙏
ಗುರುಗಳೇ ನಾವು ನಿಮ್ಮ ಮಠಕ್ಕೆ ಬಂದು ಸ್ವಲ್ಪ ದಿನ ನಿಮ್ಮ ಸೇವೆ ಸಲ್ಲಿಸಿ ಯೋಗ ಕಲಿತು ತಪಸ್ಸಿಗೆ ಹೋಗಲು ದಾರಿ ಮಾಡಿ ಕೊಡುವಿರಾ ನೀವು ಒಪ್ಪಿಕೊಳ್ಳುವುದಾದರೆ ದಯವಿಟ್ಟು ತಿಳಿಸಿ ಇನ್ನು ಸ್ವಲ್ಪ ದಿನದ ನಂತರ ನಾನು ನಿಮ್ಮನ್ನು ಸಂಪರ್ಕ ಮಾಡುತ್ತೇನೆ ನನಗೆ ಇದಕ್ಕಿನ್ನ ಮುಂಚೆ ಯಾವುದೇ ಗುರುಗಳು ಇರುವುದಿಲ್ಲ ಇದು ನನ್ನ ತುಂಬಾ ದಿನದ ಇಚ್ಛೆಯಾಗಿದೆ🙏🙏🙏
Sari barri
Jai Gurudev...har har Mahadev... navnath 84 siddhan ki Jai Ho... aadesh aadesh
ಭಗವಾನ್ ಶಿವನ 11 ಅವತಾರಗಳ ವಿವರಗಳನ್ನು ದಯವಿಟ್ಟು ವಿವರಿಸಿ
Om namah shivay 🙏🙏🙏🙏🙏💐🌷💐🌷💐🌷
ಅರವಿಂದ ನೀವು ಧನ್ಯರು ಮಹಾ ಗುರುಗಳ ನಿತ್ಯ ಸಂಗ ಗಳಿಸಿದಿರಾ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರಿ ಗುರುವೇ ನಮಃ 🙏🪷🙏 ಶ್ರೀ ಗುರುದೇವರ ಶ್ರೀ ಚರಣ ಪಾದ ಕಮಲಗಳಗೆ ಕೋಟಿ ಕೋಟಿ ಪ್ರಣಾಮಗಳು 🙏 🪷 🙏 ಗೃಹಸ್ಥ ಹೆಣ್ಣು ಮಕ್ಕಳಿಗೆ ಎನಾದರೂ ಸಾಧನೆ ವಿಧಾನ ತಿಳಿಸಿ ಗುರುದೇವ
Brahmajnani.Guruji
ಓಂ ನಮಃ ಶಿವಾಯ 🕉
3.5 ಕೋಟಿ ಜಪ ಹೇಗೆ ಮಾಡುವುದು, ದಯವಿಟ್ಟು ತಿಳಿಸಿ.
Every day 10000 japa maadabeku. Total 10 years maadi 3.5 kootu.
Daily 10,000,*10 years
ಸರ್ ನಮಸ್ಕಾರ ಸರ್ ತುಂಬಾ ಖುಷಿಯಾಗ್ತಿದೆ ದಯಮಾಡಿ ಶಬರಿ ಮಂತ್ರಗಳು ಹೇಳಿದ್ರಲ್ಲ ಅದನ್ನ ಎಲ್ಲರೂ ಪಟನೆ ಮಾಡಬಹುದಾ ಅದರಿಂದ ಬೇರೆ ರೀತಿಯ ಸಮಸ್ಯೆ ಏನಾದರೂ ಆಗುತ್ತಾ ಅದನ್ನ ಹೇಗೆ ಪಡೆದುಕೊಳ್ಳುವುದು ಮಂತ್ರಗಳನ್ನು ಇದರ ಬಗ್ಗೆ ಮಾಹಿತಿ ಕೊಡಿ ಮತ್ತೆ ಸಾಬರ ಮಂತ್ರಗಳ ಹುಟ್ಟಿಗೆ ಬೇರೆ ವೈದಿಕ ಮಂತ್ರಗಳು ಮೂಲ ಮಂತ್ರಗಳು ಇತ್ಯಾದಿ ಅನುಷ್ಠಾನ ಮಾಡಬಹುದಾ ದಯಮಾಡಿ ತಿಳಿಸಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ
Swamiji account no display madi..entavarige sahayavagabeku so .
ಬ್ರಹ್ಮಚರ್ಯ ಪಾಲನೆ ಬಗ್ಗೆ ತಿಳಿಸಿ ಕೊಡಿ ಗುರುಗಳೇ 😢😢😢😢
ಸ್ವದೇಶ ಮೀಡಿಯಾ ದಯವಿಟ್ಟು ಈ ಪ್ರಶ್ನೆ ಕೇಳಿ
ಈ ಎಲ್ಲಾ ಸಾಧನೆಗೆ ಬ್ರಹ್ಮಚರ್ಯ ಅವಶ್ಯಕ
ದಯವಿಟ್ಟು ಕೇಳಿ ......😔😔😔
Brahmacharya very important..!!!
😌😌😌🙏🏻🙏🏻😌😌😌
ಪ್ರತಿಯೊಂದು ಸಾಧನೆಗೆ ಭ್ರಹ್ಮಚರ್ಯ ಮೀತ ಆಹಾರ ಬಹಳ ಮುಖ್ಯ ,, ಭ್ರಹ್ಮಚರ್ಯ ಪಾಲನೆಯಿಂದ ಹೆಚ್ಚು , ಏಕಾಗ್ರತೆ ಹೆಚ್ಚು ಶಕ್ತಿ ಸಂಚಾರ ,, ಹೆಚ್ಚಿನ ಹೊತ್ತು ಧ್ಯಾನಕ್ಕೆ ಕುಳಿತು ಕೊಳ್ಳಬಹುದು ,,
ಗುರುಚರಣಕ್ಕೆ ಕೋಟಿ ನಮನ 🙏💐🙏🌺🌼🌺
Gurugale bhavishaya purana heli nenne neevu 75 varsha independence aadmele nillisiddri dayavittu bhavishyabda bagge nu tilisi ❤
Guruji namaste🙏 I have a doubt please clarify. If bali is to be next indra, then what about Harishchandra, sage vishwamitra given boon to him to be indra for next 14 manvantars.
I am saddened that your videos not coming now.
Pranaams gurujii 🙏🙏🙏
ದತ್ತಾತ್ರೇಯ ಹುಟ್ಟಿದ್ದು ಜಾಗ Girnar , ನಿಮ್ಮ ಜನ್ಮದ ಬಗ್ಗೆ ದಯವಿಟ್ಟು ಹೇಳಿ ಗುರುಗಳೇ
ಹಿಂದಿನ ಜನ್ಮ ಏನಿತ್ತು ತಮ್ದು. ಈ ಜನ್ಮದಲ್ಲಿ ಏನು ಸಾಧನೆ ದಯವಿಟ್ಟು ಹೇಳಿ
@@RashmiRama1975ಈಗಿನ ಜನ್ಮದಲ್ಲಿ ಮೂರ್ಖರಿಗೆ ಜ್ಞಾನ ನೀಡುವುದು ಅವರ ಕೆಲ್ಸ
Girnar Allamma
@@niramayyaswamiji1045 swamy ji ತಪ್ಪಿದ್ದರೆ ಕ್ಷಮಿಸಿ,🙏
Ek nath, jogi nath
ಹರ್ ಹರ್ ಮಹಾ ದೇವ್
Sir ಜಗದ್ಗುರು ತಿಂಥನಿ ಮೌನೇಶ್ವರ ಸ್ವಾಮಿ, ಇವರಬಗ್ಗೆ ಮಾಹಿತಿ ನೀಡಿ.❤
🙏🙏ಗುರುಗಳಿಗೆ ನಮಸ್ಕಾರಗಳು
Please do not disturb or intervene when Guruji explains.
ಗುರುಗಳೇ ದಯವಿಟ್ಟು ಆತ್ಮ ಜ್ಞಾನ ದ ಬಗ್ಗೆ ತಿಳಿಸಿ ಕೊಡಿ
Sir GURUgalinda Nathapatampareyanthe 18 siddara parampareya bagge u gnanada Arivannu oonabadisi sir please.
💐🚩🙏🕉🙏🚩💐 aravid sir nivu kelluva preshne supre 🙏gurugala ondu ondu matu satya .gurugalige nanna namaskara🙏
Read Navanath Charitre book.
Gurugale.... Navnatharu bhoomi mele bandidde dharma samrakshanege... Nodidre 12 years illi bhoomi bittu yajna madoke hogidare.. avarge ashtu dodda tappu maadidvi.. namma huttina uddeshane Nasha agoythu ansilwa...
❤
Shabar mantras are against gods will.We will add bad karma if we chant and later we need to suffer.Especially who are in spiritual path.I request you,Please ask to Guruji for answer
5:26
Om
🙏🙏🌺🙏🙏
🙏 ಗುರುಗಳೇ ನಾನು ವೀರೇಶ ಹಿರೇಮಠ ದೇವಿ ಆರಾಧಕರು ಕನಸುಗಳ ಬಗ್ಗೆ ತಿಳಿಸಿ 🙏🙏🙏
Jai Gurudev Datta Jai shree ram ji ki jai shree Mata