ಮನಸ್ಸಿನ ತರಂಗಗಳು |Part-1| ಜಗತ್ತನ್ನು ಗೆಲ್ಲುವ ವಿದ್ಯೆ ||Mind Waves|| Science to conquer the world || GCV

Поделиться
HTML-код
  • Опубликовано: 27 авг 2024
  • ಮನಸ್ಸಿನ ತರಂಗಗಳು | ಜಗತ್ತನ್ನು ಗೆಲ್ಲುವ ವಿದ್ಯೆ | Part -1 | Mind Waves | Science to conquer the world | GCV
    ಸಂಕಲ್ಪ ಶಕ್ತಿ! ನಾನು ಅಮೆರಿಕಾಗೆ ಹೋಗಿದ್ದು ಕೇವಲ ಒಂದು ದೃಡ ಸಂಕಲ್ಪ ದಿಂದ...👇
    • ಸಂಕಲ್ಪ ಶಕ್ತಿ! ನಾನು ಅಮ...
    ಸಂಕಲ್ಪ ಮಾಡುವ ವಿಧಾನ ಮತ್ತು ಸಮಯ |ಅಫರ್ಮೇಶನ್ ಮಾಡುವ ಪದ್ಧತಿ...👇
    • ಸಂಕಲ್ಪ ಮಾಡುವ ವಿಧಾನ ಮತ್...
    ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ |ತಂದೆ ತಾಯಿ ಮತ್ತು ಸ್ನೇಹಿತರು|...👇
    • ನಿಮ್ಮ ಎಲ್ಲಾ ಸಮಸ್ಯೆಗಳಿಗ...
    ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯ |ದೇಹವನ್ನು ಗುಣ ಮಾಡಿಕೊಂಡ ನೈಜ ಕಥೆ!...👇
    • ಮನುಷ್ಯನ ಶಕ್ತಿ ಮತ್ತು ಸಾ...
    ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು |...👇
    • ಧ್ಯಾನದ ಯಾವ ಹಂತದಲ್ಲಿ ನೀ...
    ಕೃತಜ್ಞತೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಲ್ಲದು | ಪ್ರೀತಿ ಪ್ರೇಮ ಕರುಣೆ...👇
    • ಕೃತಜ್ಞತೆ ನಿಮ್ಮನ್ನು ಶ್ರ...
    ಧ್ಯಾನದ ವಿಡಿಯೋಗಳು ....👇👇👇
    ತ್ರಾಟಕ ಧ್ಯಾನ | ತ್ರಾಟಕ ಅಭ್ಯಾಸ...👇
    • ತ್ರಾಟಕ ಧ್ಯಾನ | ತ್ರಾಟಕ ...
    ಧ್ಯಾನಕ್ಕೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇದೆ!...👇
    • ಧ್ಯಾನಕ್ಕೆ ಪ್ರಪಂಚವನ್ನೇ ...
    ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಗುರು ರಾಘವೇಂದ್ರ, ರಮಣ ಮಹರ್ಷಿ & ಸಾಯಿಬಾಬಾ ಮಹಿಮೆ |...👇
    • ಧ್ಯಾನಕ್ಕೆ ಬೇಕಾದ ಪೂರ್ವ ...
    ಆರೋಗ್ಯದ ಧ್ಯಾನ | ಆರೋಗ್ಯ ಸಂಕಲ್ಪ ಧ್ಯಾನ...👇
    • ಆರೋಗ್ಯದ ಧ್ಯಾನ | ಆರೋಗ್ಯ...
    ಆರೋಗ್ಯದ ಅಫರ್ಮೇಶನ್ ಧ್ಯಾನ | ಸಂಪೂರ್ಣ ಆರೋಗ್ಯ...👇
    • ಆರೋಗ್ಯದ ಅಫರ್ಮೇಶನ್ ಧ್ಯಾ...
    ಸಂಕಲ್ಪ ಧ್ಯಾನ | ಸಂಪತ್ತಿನ ಸೃಷ್ಟಿ | 41 ದಿನ...👇
    • ಸಂಕಲ್ಪ ಧ್ಯಾನ | ಸಂಪತ್ತಿ...
    ವಿಶ್ರಾಂತಿ ಸಂಗೀತ | ಗುಣಪಡಿಸುವ ಧ್ವನಿ | 432Hz...👇
    • ವಿಶ್ರಾಂತಿ ಸಂಗೀತ | ಗುಣಪ...
    @gcvkannada #gcvkannada #gcv #mindwave

Комментарии • 334

  • @ambedkardm4716
    @ambedkardm4716 3 месяца назад +53

    🙏🏻 sir ಮನಸ್ಸಿನ ತರಂಗಗಳ ಬಗ್ಗೆ ಅರ್ಥ ಗರ್ಭಿತ ಹಾಗೂ ಪ್ರಯೋಗಿಕವಾಗಿ ಅಷ್ಟಾಂಗ ಮಾರ್ಗ ✨🧘🏻‍♂️✨ ☸️ ಧಮ್ಮ (ಜ್ಞಾನ )ತಿಳಿಸಿದ್ದೀರಾ ಖಂಡಿತವಾಗಿ ನಿಮಗೆ ಇದರ ಪುಣ್ಯದ ಫಲವು ಸಿಗುವುದು ನಿಮ್ಮ ಕುಶಲ ಇಚ್ಛೆಗಳು ಇಡೇರಲಿ ಮಂಗಳವಾಗಲಿ ಸುಖವಾಗಿರಿ ನಿಬ್ಬಾಣ ಸಿಗಲಿ ✨🧘🏻‍♂️✨

    • @gcvkannada
      @gcvkannada  3 месяца назад +2

      ನಿಮ್ಮ ಅಭಿಪ್ರಾಯ ಮತ್ತು ಅಭಿಮಾನದ ಮಾತಿಗೆ ನನ್ನ ಕೃತಜ್ಞತೆಗಳು. ನಿಮ್ಮ ಶುಭ ಆರೈಕೆ ನನ್ನ ಹೃದಯವನ್ನು ತಲುಪಿದೆ❤️. ಎಲ್ಲರಿಗೂ ಮಂಗಳವಾಗಲಿ, ಸದ್ಬುದ್ಧಿ, ಸನ್ಮಾರ್ಗ, ಸತ್ಯದ ಕಡೆಗೆ ಆ ಭಗವಂತ ಎಲ್ಲರನ್ನು ನಡೆಸಲಿ ಎಂದು ಆಶಿಸುತ್ತೇನೆ.💮💕🧘‍♂️🧘📿🏵️
      ಧನ್ಯವಾದಗಳು🙏💐

    • @devakishetty4988
      @devakishetty4988 2 месяца назад +1

      😊 TQ

    • @lokeshcivic9838
      @lokeshcivic9838 9 дней назад

      ತಪ್ಪು ತಪ್ಪಾದ ಪದ ಪ್ರಯೋಗ.???😲 ಕನ್ನಡವನ್ನು ಕುಲಗೆಡಿಸಬೇಡಿ.! 🤭🤭🤭

  • @rajus5304
    @rajus5304 2 месяца назад +11

    ಸಾರ್ ನೀವು ಸತ್ಯವಾದ ಗುರುಗಳು ನಿಮ್ಮ ಪಾದಗಳಿಗೆ ತುಂಬು ಹೃದಯದ ಧನ್ಯವಾದಗಳು ಥ್ಯಾಂಕ್ ಯು ಸರ್

    • @gcvkannada
      @gcvkannada  2 месяца назад +1

      ನಿಮ್ಮ ತುಂಬು ಹೃದಯದ ಪ್ರೀತಿಗೆ ನನ್ನ ಕೃತಜ್ಞತೆಗಳು.❤️
      ಧನ್ಯವಾದಗಳು🙏💐💮

  • @shivaputhrappaitigi3802
    @shivaputhrappaitigi3802 2 месяца назад +10

    ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿಯ ಪರಿಣಾಮಗಳು.

    • @gcvkannada
      @gcvkannada  2 месяца назад

      ಹೌದು ಇದು ಸುಪ್ತ ಪ್ರಜ್ಞಾ ಮನಸ್ಸಿನ ತರಂಗಕ್ಕೂ ಸಂಭಂದಿಸಿದ ವಿಷಯ! ಹಾಗು, ಅಂತಃಪ್ರಜ್ಞೆಯ ನನ್ನ ವಿಡಿಯೋ ನೋಡಲು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ...👇
      ruclips.net/video/kkPwSVPU4wM/видео.htmlsi=wtDHyyoVfyoyy_Sb
      ಧನ್ಯವಾದಗಳು🙏💐💮

  • @veeresh3783
    @veeresh3783 3 месяца назад +17

    ನೀವು ನಮ್ಮ ಕಣ್ಣನ್ನು ತೆರೆಸಿದಿರಿ... ನೀವು ಹೇಳಿದ್ದು 100% ನಿಜ ನಿಮ್ಮ ವಿಚಾರಗಳು ಎಲ್ಲರನ್ನು ತಲುಪುವತಾಗಲಿ 🙏🙏🙏🙏

    • @gcvkannada
      @gcvkannada  3 месяца назад

      ನಿಮ್ಮ ಅಭಿಪ್ರಾಯ ಮತ್ತು ಶುಭ ಕಾಮನೆಗಳಿಗೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐💮

  • @AatmaSamskar-zu6qw
    @AatmaSamskar-zu6qw 9 дней назад

    Thank you for your positive suggestion. Very good suggestion.

  • @dhanalakshmilakshmi5479
    @dhanalakshmilakshmi5479 2 месяца назад +6

    ಜೈ ಗುರುದೇವ್ 💐🙏🙏🙏🙏🙏💐

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @Mr.DVK32
    @Mr.DVK32 Месяц назад +3

    ಯೆದ್ ಭಾವಂ ತದ್ ಭವತಿ❤❤❤

    • @gcvkannada
      @gcvkannada  Месяц назад

      👍ಭಾವನೆಯಂತೆಯೇ ಬದುಕು.❤️
      ಧನ್ಯವಾದಗಳು🙏💐💮

  • @ravishankar55661
    @ravishankar55661 2 месяца назад +3

    ಕೃತಜ್ಞತೆಗಳು ಸರ್ ನಿಮ್ಮ ಈ ಒಂದು ವಿಡಿಯೋ ಎಲ್ಲಾ ಮಾನವ ಜನಾಂಗಕ್ಕೆ ತಲುಪುವಂತಾಗಲಿ 🙏🙏

    • @gcvkannada
      @gcvkannada  2 месяца назад

      ನಿಮ್ಮ ಅಭಿಮಾನ, ಬೆಂಬಲ, ಮತ್ತು ಪ್ರೋತ್ಸಾಹಕ್ಕೆ ನನ್ನ ಕೃತಜ್ಞತೆಗಳು.❤️💕
      ಧನ್ಯವಾದಗಳು🙏💐💮

  • @user-kl7of3yc6d
    @user-kl7of3yc6d 15 дней назад +1

    THANK YOU SIR VALLE MASSAGE

  • @srinivasath7161
    @srinivasath7161 27 дней назад +1

    ಇದು ನನ್ನ ಜೀವನದಲ್ಲಿ ಬಹಳ ಸಾರಿ ಆಗಿದೆ. ನಿಮಗೆ ತುಂಬಾ ಧನ್ಯವಾದಗಳು.

    • @gcvkannada
      @gcvkannada  27 дней назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು.
      ಧನ್ಯವಾದಗಳು🙏💐💮

  • @naveenkumarm680
    @naveenkumarm680 3 месяца назад +5

    ತುಂಬಾ ಅರ್ಥಪೂರ್ಣವಾಗಿದೆ ಸರ್. ಎಲ್ಲರೂ ತಪ್ಪದೇ ನೋಡಬೇಕಾದಂತ ವಿಡಿಯೋ. ದಯವಿಟ್ಟು ಮಿಸ್ ಮಾಡದೆ ನೋಡಿ

    • @gcvkannada
      @gcvkannada  3 месяца назад

      ನಿಮ್ಮ ಅಭಿಪ್ರಾಯ ಮತ್ತು ಬೆಂಬಲಕ್ಕೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐❤️

  • @harishacharya8658
    @harishacharya8658 2 месяца назад +2

    ಸರ್ ತುಂಬಾ ತುಂಬಾ ಧನ್ಯವಾದಗಳು.. ಇಷ್ಟು ದಿನ ಯುಟ್ಯೂಬ್ ನಲ್ಲಿ ವೀಡಿಯೋಸ್ ನೋಡಿ ಮನಸ್ಸಿಗೆ ಹಿತವಾಗಿ ನಿಮ್ಮ ನಿಮ್ಮ ಮಾತುಗಳು ನಮ್ಮ ಮನಸ್ಸನ್ನು ಮುಟ್ಟಿದೆ ನಿಮ್ಮ ಜೊತೆ ನೇರವಾದ ಸಂಪರ್ಕವನ್ನು ನಾವು ಇಟ್ಟುಕೊಳ್ಳಬೇಕು. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ನಮಗಿದೆ.

    • @gcvkannada
      @gcvkannada  2 месяца назад +1

      ನಿಮ್ಮ ಅನಿಸಿಕೆ, ಅಭಿಪ್ರಾಯಕ್ಕೆ ನನ್ನ ಕೃತಜ್ಞತೆಗಳು.
      ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು 🙏💐💮

  • @symathiyashodhara8829
    @symathiyashodhara8829 20 дней назад +1

    Thank you so much sir

  • @renukajayaramrenu2701
    @renukajayaramrenu2701 3 месяца назад +4

    ಖಂಡಿತವಾಗಿಯೂ ಇದು ಸತ್ಯ 😊🙏🙏🙏

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @bspntech31
    @bspntech31 Месяц назад +2

    I observed 100% percentage truth,Sir thank you. Your subscribed

    • @gcvkannada
      @gcvkannada  Месяц назад

      I'm grateful for your positive feedback.❤️
      Thank you 🙏💐💮

  • @hardikrock731
    @hardikrock731 3 месяца назад +3

    Sir ನಿಮ್ಮ ಪ್ರಯತ್ನ ಮುಂದುವರೆಯಲಿ ಆದ್ರೆ ಈ ಸೃಷ್ಟಿಯ ನಿಗೂಢ ಬಗ್ಗೆ ಯೌಟ್ಯೂಬ್ ನಲ್ಲಿ ಯಾರು ಮಾಡಲ್ಲ.
    ಅದಕ್ಕೆ ಹೇಳುದ್ ಸೃಷ್ಟಿ ಯ ವಿರುದ್ದ, ಯಾವ ಧರ್ಮ ಇಲ್ಲ ಜಾತಿ ಇಲ್ಲ.
    Thanks you are very patients person good enough

    • @gcvkannada
      @gcvkannada  3 месяца назад +1

      ನಿಮ್ಮ ಅಭಿಪ್ರಾಯ, ನನ್ನ ಕೆಳಗಿನ ಈ ವಿಡಿಯೋ ದಲ್ಲಿನ ವಿಷಯಕ್ಕೆ ಹೊಂದಾಣಿಕೆ ಆಗುವ ರೀತಿ ಇದೆ, ಕೆಳಗಿನ ವಿಡಿಯೋ ನೋಡಿ... ಅದು ಧರ್ಮದ ಬಗ್ಗೆ ಇದೆ.
      ruclips.net/video/8iZlUL-fDUw/видео.htmlsi=MaLRTZCjtvqX1eaf
      ಧನ್ಯವಾದಗಳು🙏💐

  • @user-wf9kl9bb9v
    @user-wf9kl9bb9v 27 дней назад +1

    Thmba chennagi tharangathada bgge vishleshane 100 % sriyagide.

    • @gcvkannada
      @gcvkannada  26 дней назад

      ನಿಮ್ಮ ಅಭಿಪ್ರಾಯಕ್ಕೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐💮

  • @sowmyag5600
    @sowmyag5600 2 месяца назад +2

    You are fentastic sir....so much knowledge awsome..thank you so much for sharing this.god bless you❤

    • @gcvkannada
      @gcvkannada  2 месяца назад

      I'm grateful for your feedback and best wishes.
      Thank you 🙏💐💮❤️

  • @krishnan3312
    @krishnan3312 Месяц назад +1

    Thank ಯು so much sir

  • @vidyapattar5950
    @vidyapattar5950 2 месяца назад +2

    So many thanks to your kind information sir..u have explained in detail about our thoughts... God bless u sir....

    • @gcvkannada
      @gcvkannada  2 месяца назад

      I'm grateful for your feedback and best wishes.❤️
      Thank you 🙏💐💮

  • @padmavathib4018
    @padmavathib4018 3 месяца назад +2

    ತುಂಬಾ ಅರ್ಥಪೂರ್ಣವಾದ ಮಾತುಗಳು ತುಂಬಾ ಧನ್ಯವಾದಗಳು ಗುರುಗಳೇ.

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @karthiveerakaluvanar4905
    @karthiveerakaluvanar4905 3 месяца назад +4

    ತುಂಬಾ ಚೆನ್ನಾಗಿ ಮೂಡಿಬಂದಿದೆ

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐

  • @srinivasacharg8976
    @srinivasacharg8976 2 месяца назад +2

    ತುಂಬಾ ಚೆನ್ನಾಗಿದೆ ಅಧ್ಭುತ ವಿವರಣೆ ಧನ್ಯವಾದಗಳು ಗುರೂಜಿ❤❤

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮❤️

  • @shivappaspatil2118
    @shivappaspatil2118 3 месяца назад +2

    ಓಂ ನಮಃ ಶಿವಾಯ 🙏🙏🙏🙏🙏❤❤❤❤❤🌹🌹🌹🌹🌹👍👍👍👍👍

    • @gcvkannada
      @gcvkannada  3 месяца назад

      ಓಂ ನಮಃ ಶಿವಾಯ 🙏💐📿

  • @user-wf9kl9bb9v
    @user-wf9kl9bb9v 27 дней назад +1

    Nija heege aguthide
    . Thumba ascharyavaguthide.

    • @gcvkannada
      @gcvkannada  26 дней назад

      ನಿಮ್ಮ ಅನುಭವದ ಮಾತು ಇತರರಿಗೆ ಪ್ರೇರಣೆಯಾಗಲಿ.
      ಧನ್ಯವಾದಗಳು🙏💐💮

  • @mahadevnimbal376
    @mahadevnimbal376 Месяц назад +1

    100% ಸತ್ಯವಾದುದ್ದನ್ನು ತಿಳಿಸಿದ್ದೀರಿ ಧನ್ಯವಾದಗಳು

    • @gcvkannada
      @gcvkannada  Месяц назад

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.❤️
      ಧನ್ಯವಾದಗಳು🙏💐💮

  • @fakeerappachunchanoor3111
    @fakeerappachunchanoor3111 Месяц назад +1

    Nimma e mahitige thubaa danyvadagalu sir..❤mundenu saha inthaha videos niminda bayasuten sir💯tqs ri 🙏🏾

    • @gcvkannada
      @gcvkannada  Месяц назад

      ಖಂಡಿತವಾಗಿ, ಮುಂದಿನ ದಿನಗಳಲ್ಲಿ ಮನಸ್ಸಿನ ಬಗ್ಗೆ ಹಲವು ಸ್ವಾರಸ್ಯಕರ ಮಾಹಿತಿ ಹಂಚಿಕೊಳ್ಳಲಿದ್ದೆನೆ, ನಿರೀಕ್ಷಿಸಿ...!
      ಧನ್ಯವಾದಗಳು🙏💐💮❤️

  • @mahadevdandavati275
    @mahadevdandavati275 2 месяца назад +1

    ವಿಡಿಯೋ ತುಂಬಾ ಅದ್ಭುತವಾಗಿದೆ ಹಾಗು ನಾನು ನೋಡಿದ ಇಂತಹ ವಿಡಿಯೋಗಳಲ್ಲಿ ಇದು ಅದ್ಭುತವಾಗಿದೆ

    • @gcvkannada
      @gcvkannada  2 месяца назад

      ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಕೃತಜ್ಞತೆಗಳು.❤️
      ಧನ್ಯವಾದಗಳು🙏💐💮

  • @VijetNett-vo3bx
    @VijetNett-vo3bx Месяц назад +1

    Namage ene helidaru adannu practical agi helidaga mattu adu adaga navu nambteve. Theories nambodikke agolla good sir

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮❤️

  • @pushpabindhu6670
    @pushpabindhu6670 3 месяца назад +2

    Tumba olle mahiti edu nijavagiyu satyavagide

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @bhaskarnaag3278
    @bhaskarnaag3278 3 месяца назад +2

    ತುಂಬಾ ಒಳ್ಳೆ ಮಾಹಿತಿ , ಧನ್ಯವಾದಗಳು....

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐

  • @sujathmendon4565
    @sujathmendon4565 28 дней назад +2

    💯 percent sathya

    • @gcvkannada
      @gcvkannada  28 дней назад

      ಧನ್ಯವಾದಗಳು🙏💐💮

  • @shashiraveendra1938
    @shashiraveendra1938 3 месяца назад +3

    ನಾನು, ನಾನು ಅಂತ ತುಂಬಾ ಸಾರಿ ಪುನರ್ ಉಚ್ಚಾರ ಆಗುತ್ತದೆ ಸ್ವಲ್ಪ ಗಮನಿಸಿ

    • @gcvkannada
      @gcvkannada  3 месяца назад

      ನಿಮ್ಮ ಸಲಹೆಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ.
      ಧನ್ಯವಾದಗಳು🙏💐

  • @rajuk8663
    @rajuk8663 2 месяца назад +1

    Thank you wolf Thank you universe thank you sir ❤

    • @gcvkannada
      @gcvkannada  2 месяца назад

      Thank you 🙏💐💮🌌❤️

  • @user-qr6tz3ox4j
    @user-qr6tz3ox4j 2 месяца назад +1

    ಎಷ್ಟೋ ವಿಡಿಯೋ ಗಳನ್ನು ನೋಡಿದೆ.like ಕೊಟ್ಟಿದ್ದೇನೆ.ನಿಮ್ video ge first time subcrib ಮಾಡಿದ್ದು. thank you sir

    • @gcvkannada
      @gcvkannada  2 месяца назад

      ನಿಮ್ಮ ಅಭಿಮಾನ ಮತ್ತು ಪ್ರೀತಿ ನನ್ನ ಹೃದಯವನ್ನು ತಲುಪಿದೆ ❤️💕. ನಿಮಗೆ ನನ್ನ ಕೃತಜ್ಞತೆಗಳು.
      ಧನ್ಯವಾದಗಳು🙏💐💮

  • @shashiraveendra1938
    @shashiraveendra1938 3 месяца назад +3

    ಧನ್ಯವಾದಗಳು.

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐

  • @vinayakasalageri3605
    @vinayakasalageri3605 3 месяца назад +4

    Super hero 👏👏👏👏💪

  • @ManjulaM-ur5dl
    @ManjulaM-ur5dl 3 месяца назад +2

    ತುಂಬಾ ಚೆನ್ನಾಗಿದೆ ಸರ್ ತುಂಬಾ ತುಂಬಾ ಧನ್ಯವಾದಗಳು

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮❤️

  • @venkateshe2429
    @venkateshe2429 2 месяца назад +2

    ಧನ್ಯವಾದಗಳು sir 🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು 🙏💐💮

  • @Shreedevi-hf5nx
    @Shreedevi-hf5nx 3 месяца назад +2

    Super haagi helidira sir

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @naveenkj9459
    @naveenkj9459 3 месяца назад +3

    Thank you🙏🙏🙏 sir

  • @MaruthiMagaji
    @MaruthiMagaji 2 месяца назад +1

    Sir tumba arta gharbitavagi vivarisiddiri idarinda nanu badalade sir dhanyavada❤❤❤❤sir.

    • @gcvkannada
      @gcvkannada  2 месяца назад

      ನಿಮ್ಮ ಬದಲಾವಣೆಯ ಮಾತು ಕೇಳಿ ನನಗೆ ಆನಂದವಾಯಿತು. ಬದಲಾವಣೆ ಪ್ರಗತಿಯ ಚಿಹ್ನೆ.
      ಧನ್ಯವಾದಗಳು🙏💐❤️💮

  • @prakashksprakashks2701
    @prakashksprakashks2701 2 месяца назад +1

    Jay Shri guruve Namah

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @hemojiraoshinde9854
    @hemojiraoshinde9854 3 месяца назад +3

    ❤ನಮಸ್ಕಾರ

    • @gcvkannada
      @gcvkannada  3 месяца назад

      ನಮಸ್ತೆ 🙏💐💮❤️

  • @arjunnaragund301
    @arjunnaragund301 3 месяца назад +2

    Thank you sir

    • @gcvkannada
      @gcvkannada  3 месяца назад

      Thank you 🙏💐💮

  • @rajeevarashmi748
    @rajeevarashmi748 28 дней назад +1

    Excellent, Su..per Sir❤❤

    • @gcvkannada
      @gcvkannada  27 дней назад +1

      Thank you 🙏💐💮❤️

  • @shobha7383
    @shobha7383 3 месяца назад +2

    True knowledge
    Tq 🙏🙏🙏🙏🙏🙏

    • @gcvkannada
      @gcvkannada  3 месяца назад

      Thank you 🙏💐💮

  • @poorniny3565
    @poorniny3565 3 месяца назад +1

    Wow super information sir thank you sir you cleared all my doubts thank you so much sir....

    • @gcvkannada
      @gcvkannada  3 месяца назад

      Thank you 🙏💐💮

  • @manappahotakar2726
    @manappahotakar2726 3 месяца назад +2

    You are right thanks for this video

    • @gcvkannada
      @gcvkannada  3 месяца назад

      Thank you 🙏💐❤️

  • @shailasuresh1691
    @shailasuresh1691 3 месяца назад +1

    Tumba channagittu kelisikollalu❤

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @surendrarkowdinya4413
    @surendrarkowdinya4413 3 месяца назад +3

    Super sir

    • @gcvkannada
      @gcvkannada  3 месяца назад

      Thank you 🙏💐💮

  • @sachinpadesur4041
    @sachinpadesur4041 2 месяца назад +2

    Thank you sir😊

    • @gcvkannada
      @gcvkannada  2 месяца назад

      Thank you 🙏💐💮❤️

  • @VijayalaxmiBhat
    @VijayalaxmiBhat 3 месяца назад +1

    tumba Dhanyavadagalu. 🙏🙏🙏

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @GauravGamer2013
    @GauravGamer2013 25 дней назад +1

    This information is very useful sir

  • @SharadhaMadanabhavi-xr9dy
    @SharadhaMadanabhavi-xr9dy 2 месяца назад +2

    Super super

    • @gcvkannada
      @gcvkannada  2 месяца назад

      Thank you 🙏💐💮

  • @s.k.enterprises7142
    @s.k.enterprises7142 3 месяца назад +3

    Very nice
    All the very best🎉

    • @gcvkannada
      @gcvkannada  3 месяца назад

      Thank you 🙏💐💮

  • @vasanthk6kenganvar747
    @vasanthk6kenganvar747 3 месяца назад +3

    super sir

    • @gcvkannada
      @gcvkannada  3 месяца назад

      Thank you 🙏💐💮

  • @venugopalareddy8078
    @venugopalareddy8078 Месяц назад +1

    Super matter.

  • @keerthanah.s.776
    @keerthanah.s.776 2 месяца назад +1

    Very good message,god bless you.

    • @gcvkannada
      @gcvkannada  2 месяца назад

      I'm grateful for your feedback and best wishes.❤️
      Thank you 🙏💐💮

  • @user-xd1le8bm3d
    @user-xd1le8bm3d Месяц назад +1

    ಧನ್ಯವಾದಗಳು ❤

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮❤️

  • @devarajhadapad9974
    @devarajhadapad9974 2 месяца назад +1

    ಅದ್ಬುತ ನುಡಿಗಳು ಸರ್

  • @sowmyasri8109
    @sowmyasri8109 2 месяца назад +1

    True words ❤️🙏🏻

    • @gcvkannada
      @gcvkannada  2 месяца назад

      Thank you 🙏💐💮❤️

  • @meenam6546
    @meenam6546 2 месяца назад +1

    Tq so much dear friend

    • @gcvkannada
      @gcvkannada  2 месяца назад

      Thank you 🙏💐💮

  • @premnathladwa5275
    @premnathladwa5275 3 месяца назад +2

    Very nice

  • @lathavijayakumar1798
    @lathavijayakumar1798 3 месяца назад +1

    Very nice information sir Tq

    • @gcvkannada
      @gcvkannada  2 месяца назад

      Thank you 🙏💐💮

  • @user-hw6th6cw1s
    @user-hw6th6cw1s 2 месяца назад +1

    Exactly true ❤❤❤

    • @gcvkannada
      @gcvkannada  2 месяца назад

      Thank you 🙏💐💮❤️

  • @savithaokali2861
    @savithaokali2861 3 месяца назад +3

    ಸತ್ಯವಾದದ್ದು ನಾನು ನಂಬುತ್ತೇನೆ

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @prasadmanchi7453
    @prasadmanchi7453 2 месяца назад +1

    TQ sooo much guruji

    • @gcvkannada
      @gcvkannada  2 месяца назад

      Thank you 🙏💐💮

  • @HappyLife20077
    @HappyLife20077 3 месяца назад +1

    ಥ್ಯಾಂಕ್ಸ್ ಬ್ರದರ್.... ನೀವು miracle ಇದಿರಿ...... ಧನ್ಯವಾದಗಳು 🙏🙏

    • @gcvkannada
      @gcvkannada  3 месяца назад

      ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ನನ್ನ ಕೃತಜ್ಞತೆಗಳು.
      ನಿಯಂತ್ರಿತ ಮನಸ್ಸು ಮತ್ತು ಆಧ್ಯಾತ್ಮದ ಸಾಧನೆ ನಿಮಗೂ ಆ miracles ಸೃಷ್ಠಿ ಮಾಡುವ ಶಕ್ತಿ ಕೊಡಬಲ್ಲದು. ಪ್ರಯತ್ನಿಸಿ.
      ಧನ್ಯವಾದಗಳು🙏💐💮

  • @venkateshkumar7416
    @venkateshkumar7416 2 месяца назад +1

    Super!!!

    • @gcvkannada
      @gcvkannada  2 месяца назад

      Thank you 🙏💐💮

  • @user-ij8mk3lt5t
    @user-ij8mk3lt5t 3 месяца назад +1

    Thank you for your information sir ❤

    • @gcvkannada
      @gcvkannada  3 месяца назад

      Thank you 🙏💐💮

  • @user-oj9dk1cc9p
    @user-oj9dk1cc9p 2 месяца назад +1

    Dhanyavad sir

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @magicalvibes928
    @magicalvibes928 Месяц назад +1

    Fantastic informations sir 🙏👍thank u so much for all these wonderful subjects and ur emotional intelligence videos are also mind blowing that too in kannada very well explained

    • @gcvkannada
      @gcvkannada  Месяц назад

      "Emotional Intelligence" is one of the skills much needed in professional and personal life. I appreciate your interest in watching my earlier videos and sharing your feedback. It will help others to look at my earlier Emotional Intelligence videos. I'm grateful for your feedback ❤️
      Thank you 🙏💐💮

    • @magicalvibes928
      @magicalvibes928 Месяц назад

      @@gcvkannada sir will u conduct any classes about emotional intelligence or any kind of courses please let me know thank you in advance 🙏

  • @user-nr8ty3gl2k
    @user-nr8ty3gl2k Месяц назад +1

    D
    ಧನ್ಯವಾದಗಳು

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @shilpareddy9812
    @shilpareddy9812 3 месяца назад +1

    Very nice thanks🎉 🙏🌷🌹

    • @gcvkannada
      @gcvkannada  3 месяца назад

      Thank you 🙏💐💮

  • @BhaskarPoojari-yq6rz
    @BhaskarPoojari-yq6rz 2 месяца назад +1

    Thanks. Boss

    • @gcvkannada
      @gcvkannada  2 месяца назад

      Thank you 🙏💐💮❤️

  • @srishail321
    @srishail321 3 месяца назад +1

    Thank you so much sir 👌💐👍

    • @gcvkannada
      @gcvkannada  3 месяца назад

      Thank you 🙏💐🏵️

  • @chinmayhalu3111
    @chinmayhalu3111 3 месяца назад +2

    super

  • @vinayakasalageri3605
    @vinayakasalageri3605 3 месяца назад +2

    Super. Anna❤❤❤❤❤

    • @gcvkannada
      @gcvkannada  3 месяца назад

      Thank you 🙏💐❤️💮

  • @shivappaspatil2118
    @shivappaspatil2118 3 месяца назад +4

    ಹಲೋ ಸ್ವಾಮಿ ನೀವು ಈ ತರ ಹೇಳಿದರೆ ನಮಗೆ ಹೇಗೆ ಅರ್ಥ ವಾಗಬೇಕು ಹೇಳಿ ಸ್ವಾಮಿ 😱

    • @gcvkannada
      @gcvkannada  3 месяца назад

      ನಿದಾನವಾಗಿ, ಮತ್ತೊಮ್ಮೆ ತಾಳ್ಮೆಯಿಂದ ನೋಡಲು ಪ್ರಯತ್ನ ಮಾಡಿ...
      ಧನ್ಯವಾದಗಳು🙏💐

    • @raghavendraraghav1256
      @raghavendraraghav1256 3 месяца назад +3

      ಇದಕ್ಕಿಂತ ನಿಧಾನವಾಗಿ, ಅರ್ಥಪೂರ್ಣವಾಗಿ ಇನ್ಯಾರು ಹೇಳಲಾರರು _ ಅರ್ಥಮಾಡಿಕೊಳ್ಳಲಾಗದೆ ಹೋದರೆ _ ಅದು ನಿಮ್ಮ ವೀಕ್ ನೆಸ್ _ ಅರ್ಥ ಆಗಿಲ್ಲ ಅಂದ್ರಘ ಅರ್ಥ ಮಾಡ್ಕೋಬೇಕು ಅಂದ್ರೆ 20 ಸರಿ ನೋಡಿ ತಪ್ಪಿಲ್ಲ.

    • @ShreeMadh
      @ShreeMadh 3 месяца назад

      (ಒಳ್ಳೆ ಯ. ಮತ್ತು ಕೆಟ್ಟ ವ್ಯಕ್ತಿ) ಒಬ್ಬನೇ
      ಸಮಯಕ್ಕೆ ತಕ್ಕಂತೆ ಬದಲಾಗುವುದು... ಎಲ್ಲರಿಗೂ ಅವರವರ ಭಾವನೆಗಳು ಇರುತ್ತವೆ ಹಾಗೂ ಸಮಯಕ್ಕೆ ತಕ್ಕಂತೆ ಬದಲಾಗುವುದು ಎಂಬುದಾಗಿದೆ..

    • @nagamanikaranth6469
      @nagamanikaranth6469 Месяц назад

      ಸರ್ ಇದು 4,,6 ಬಾರಿ ನೋಡಿ ತುಂಬಾ ಅದ್ಭುತ ವಾಗಿದೆ,,, ಗಮನ ಇಟ್ಟು ಯೋಚಿಸಿದರೆ ಅದೇ ರೀತಿ ಕಣ್ಮುಂದೆ ನಡೆದು ಆಶ್ಚರ್ಯ ಆಗುತ್ತೆ,, ಎಂದು ವಿವರಿಸಿ ದ್ದಾರೆ

  • @MuppuRightwayKannada
    @MuppuRightwayKannada 3 месяца назад +2

    🙏🙏🙏

  • @e2WDAO
    @e2WDAO 3 месяца назад +1

    Really good content

    • @gcvkannada
      @gcvkannada  3 месяца назад

      Thank you 🙏💐💮

  • @user-es2bz4ft5i
    @user-es2bz4ft5i 3 месяца назад +2

    ಗುರುಗಳೆ ನಮ್ಸಕರ ಗುರುಗಳೆ ನಿವು ಹೇಳಿದ ಸ್ಥಿಥಿಯಲ್ಲಿ ಇದ್ದೇನೆ ನನ್ನ ವಯಸ್ಸು 42. ನೀವು ಹೆಳಿದ ಎಳಿಕೆ ಎಲ್ಲವು ಸತ್ಯವಾಗಿದೆ. ನನ್ನ ಜೀವನದಲ್ಲಿ ಅಲ್ಲದೆ ಈ ಅನುಭವ ಎಲ್ಲರ ಆಧರೆ ಒಂದುಕೆಲಸ ನಾನು ಆಲೋಚ ಎಂಬ ದೊಡ್ಡ ಕಲ್ಲನ್ನು ಹಕ್ಕಬೇಕು. ದೋಡ್ಡ ಆಸೆ ನೆರವೆರಬೇಕು. ನಿಮ್ಮ ಈಆದಮಧ್ಯಾತ್ಮಿಕವಾಗಿ ವೖಜ್ನಾನಿಕವಾಗಿಯು ಸರಿ. ಜೀವನದಲ್ಲಿ ಇರುತ್ತದೆ.

    • @gcvkannada
      @gcvkannada  3 месяца назад

      ಉನ್ನತವಾದ ಯೋಚನೆ, ದೊಡ್ಡ ಯೋಚನೆ ದೊಡ್ಡ ಕಲ್ಲಿನಂತೆ ಅವು ಹೆಚ್ಚು ಪರಿಣಾಮಕಾರಿಯಾದ ಅಲೆಗಳನ್ನು ಸೃಷ್ಟಿಸಬಲ್ಲವು.
      ಧನ್ಯವಾದಗಳು🙏💐

  • @KiranNaik-xn8fj
    @KiranNaik-xn8fj Месяц назад +1

    Super

  • @malleshgowda1923
    @malleshgowda1923 2 месяца назад +1

    🙏

  • @prakashsg9524
    @prakashsg9524 3 месяца назад +1

    Thanks

    • @gcvkannada
      @gcvkannada  3 месяца назад

      Thank you 🙏💐💮

  • @balakrishna5282
    @balakrishna5282 2 месяца назад +6

    999 like completed by me thank you universe ❤️

    • @gcvkannada
      @gcvkannada  2 месяца назад

      Awesome ❤️ Thank you 🙏💐💮

  • @user-db9rv5zn6j
    @user-db9rv5zn6j Месяц назад +1

    ಅಂತರಂಗದಲ್ಲಿ ಹೇಗಿದ್ದೀರೊ ಹಾಗೆ ಬಹಿರಂಗದಲ್ಲಿ ಹಾಗೆ ಇರಿ,ಎಲ್ಲರನ್ನು ಒಂದೆ ತಕ್ಕಡಿಯಲ್ಲಿ ಹಾಕಿ ತುಗಬೇಡ

    • @gcvkannada
      @gcvkannada  Месяц назад

      ಮಾಹಿತಿಯನ್ನು ಚೆನ್ನಾಗಿ ಗ್ರಹಿಸಿದ್ದೀರಿ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಬಹಳ ಮುಖ್ಯ.
      ಧನ್ಯವಾದಗಳು🙏💐💮

  • @likhithaks4732
    @likhithaks4732 2 месяца назад +1

    Your video contains many true facts.
    I have some knowledge of mind powers, mind waves, self hypnosis, Silva Method, etc.
    But just by following right approach and disposition or positive thinking or using mind waves, etc. you cannot achieve whatever you want.
    The fate and destiny of a person is broadly pre determined based on time of birth planetary position, etc.
    That in turn depends on your good deeds or misdeeds in previous birth and early part of present birth.
    If your parents are good, just like their property comes to you, some partial effect of their dharma life comes to you.
    If they have committed more injustice, a part of misfortune comes upon you.
    Telepathy, etc are real but they work only on few occasions.
    Following the path of dharma and righteousness is the best approach.
    Positive thinking, use of mind waves, etc. are only supplementary factors.

    • @gcvkannada
      @gcvkannada  2 месяца назад +1

      I respect your opinion. I believe in the possibility. There are stories about who achieved victory over the ವಿಧಿ. That is human potential.
      Yes, the planet's influence is always there on every being. Example: people who don't know walking will fall down by Earth's gravitational force. A person who knows walking can stand and walk against gravity.
      I believe in our ancient Rushi's saying: ಯೆದ್ ಭಾವಂ ತದ್ ಭವತಿ.
      Real spirituality is surrendering to it. Then nothing can hurt you, good or bad, life or death, it doesn't matter.
      Through efforts and Sandhana, one can achieve spiritual progress and experience miracles in life.
      Thank you 🙏💐💮

  • @chandrabelur9645
    @chandrabelur9645 2 месяца назад +2

    ತುಂಬಾ ಚೆನ್ನಾಗಿ ನಿಮ್ಮ ಅನುಭವವನ್ನು ತಿಳಿಸಿದ್ದೀರಿ. ಇದಕ್ಕೆ ನನ್ನ ತುಂಬಾ ಧನ್ಯವಾದಗಳು. ನಾನು ಅನೇಕರಿಗೆ ಇದನ್ನು forward ಮಾಡಿದ್ದೇನೆ. ನೀವು ಒಮ್ಮೆ Bapuji Dashrathbhai Patel ಎಂಬ playlist ಇದಕ್ಕೆ ಸಂಬಂಧ ಪಟ್ಟ Titleನ Videoಗಳನ್ನು ನೋಡಿ Sir. ಅದರಲ್ಲಿರುವ ಕೆಲವನ್ನು ನಿಮ್ಮ ರೀತಿಯಲ್ಲಿ ಕನ್ನಡದಲ್ಲಿ ತಿಳಿಸಲು ತಾವು ತುಂಬಾ ಸಮರ್ಥಕರೆೆಂದು ನನಗೆ ಅನ್ನಿಸುತ್ತದೆ. ದಯವಿಟ್ಟು ತಮ್ಮ ಸ್ವಲ್ಪ ಸಮಯ ತೆಗೆದುಕೊಂಡು ಇದಕ್ಕೆ ಸಂಬಂಧ ಪಟ್ಟ Videoಗಳನ್ನು ಮಾಡಿದರೆ ನಮ್ಮಂತವರಿಗೆ ತುಂಬಾ ಸಹಾಯವಾಗುತ್ತದೆ.

    • @gcvkannada
      @gcvkannada  2 месяца назад

      ನಿಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಪ್ರೋತ್ಸಾಹಕ್ಕೆ ನನ್ನ ಕೃತಜ್ಞತೆಗಳು.
      ನೀವು ಹೇಳಿದ bapuji dashrathbhai patel ಪ್ಲೇ ಲಿಸ್ಟ್ ನೋಡಿದೆ. ಸಮಯ ಸಿಕ್ಕಾಗ, ನಾನು ಅವುಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಸಾದ್ಯವಾದರೆ, ಅದರಲ್ಲಿ ಹೇಳಿದ ಕೆಲವು ವಿಚಾರಗಳನ್ನು ಕನ್ನಡದಲ್ಲಿ ಅನುವಾದಿಸಿ ನೀಡುವ ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು🙏💐💮

  • @MahateshaGouda
    @MahateshaGouda Месяц назад +1

    ಇದು ನನ್ನ ಜೀವನದಲ್ಲಿ ನೆಡಿದಿದೆ.

    • @gcvkannada
      @gcvkannada  Месяц назад

      ನಿಮ್ಮ ಅನಿಸಿಕೆ ಇತರರಿಗೆ ಪ್ರೇರಣೆಯಾಗಲಿ.
      ಧನ್ಯವಾದಗಳು🙏💐💮

  • @IndianGirlll
    @IndianGirlll 2 месяца назад +1

    Amazing sir ❤ many blessings to you ❤❤❤

    • @gcvkannada
      @gcvkannada  2 месяца назад

      Thank you 🙏💐❤️💮

  • @prabhuhosamani7193
    @prabhuhosamani7193 Месяц назад +1

    🙏♥️

  • @jagadeesh.jjagadeesh.j8602
    @jagadeesh.jjagadeesh.j8602 Месяц назад +1

    Ful positive aggi edre matra sadya...

    • @gcvkannada
      @gcvkannada  Месяц назад

      👍ಧನ್ಯವಾದಗಳು🙏💐💮❤️

  • @santhoshnalengipadavu5860
    @santhoshnalengipadavu5860 Месяц назад +1

    ❤❤

  • @jagadishnagaral7993
    @jagadishnagaral7993 3 месяца назад +2

    ಈಗ ನನಗೆ ಮೋನ ಕಾಲಲ್ಲಿ accident aagi,ligaments ಹರಿದಿವೆ, 1 doctor operation ಮಾಡತೀನಿ ಅಂದ್ರು,ಮೊತ್ತೊಂದ ಕಡೆ ಹೋದ್ರೆ ಆ ಡಾಕ್ಟರ್ ಕಾಯಿರಿ operation maadona anta heli,2 ಸಲಿ ಹೋಗಿ ಬಂದ್ರು ಮೊದಲು ಮೇಲಿನ ಗಾಯ ಮಾಯವಾಗಳಿ ಆ ಮೇಲೆ operation ಮಾಡೋಣ, ಇಲ್ಲಾ ಅಂದ್ರೆ ಇನ್ಫೆಕ್ಷನ್ ಆಗುತ್ತೆ ಈಗಲೇ ಮಾಡಿದ್ರೆ,50 ದಿನ ಕಳೆದವು,ಇವಾಗ ನಡೀತಾ ಇದ್ದೀನಿ,ಸ್ವಲ್ಪ pain ಇದೆ, ಇವಾಗ ನಾನು ನೀವು ಹೇಳಿರೋ ಹಾಗೆ,ನಾನು ಅದು ತಾನಾಗಿ ತಾನೇ ವಾಸಿ ಆಗುತ್ತೆ ,ಆಪರೇಷನ್ ಬೇಡ ಅನಕೊಂತಿನಿ,ಅದು ಆಗುತ್ತಾ

    • @gcvkannada
      @gcvkannada  3 месяца назад +1

      ದೈಹಿಕ ಸಮಸ್ಯೆ ತುಂಬಾ ಗಂಭೀರ ವಾಗಿದ್ದರೆ, ವೈದ್ಯರ ಸಲಹೆ ಪಡೆಯಿರಿ ಮತ್ತು ಅದಕ್ಕೆ ಬೇಕಾದ ಚಿಕಿತ್ಸೆ ಪಡೆಯಿರಿ.
      ಆದರೆ, ನೀವು ಮನದಲ್ಲಿ ಒಳ್ಳೆಯ ಯೋಚನೆ ಮತ್ತು ಸಂಕಲ್ಪ ಮಾಡಿದರೆ, ನಿಮಗೆ ನಿಮ್ಮ ಅನಾರೋಗ್ಯ ಸಮಸ್ಯೆಯಿಂದ ಬೇಗ ಹೊರಬರಲು ಅದು ಸಹಾಯ ಮಾಡುತ್ತದೆ.
      ಆದರೆ ಜೊತೆಗೆ, ನೀವು ಆರೋಗ್ಯ ಧ್ಯಾನ ಮಾಡಿ, ಕೆಳಗೆ ನನ್ನ ಆರೋಗ್ಯ ಧ್ಯಾನದ ವಿಡಿಯೋ ಲಿಂಕ್ ಕೊಟ್ಟಿದ್ದೇನೆ, ನಿಮಗೆ ಇಷ್ಟವಾದರೆ ಅದನ್ನು ದಿನವೂ ಅಭ್ಯಾಸ ಮಾಡಿ. ಹಾಗೂ, ಮನುಷ್ಯನ ಶಕ್ತಿಯ ಬಗ್ಗೆ ನನ್ನ ಒಂದು ವಿಡಿಯೋ ನೋಡಿ, ಅದು ನಿಮಗೆ ಖಂಡಿತವಾಗಿ, ತುಂಬಾ ಸಹಾಯ ಮಾಡುತ್ತದೆ.
      ಮನುಷ್ಯನ ಶಕ್ತಿ ಮತ್ತು ಸಾಮರ್ಥ್ಯ |ದೇಹವನ್ನು ಗುಣ ಮಾಡಿಕೊಂಡ ನೈಜ ಕಥೆ!...👇
      ruclips.net/video/RwT77c5TIY4/видео.htmlsi=AiO0glQp6dRZRC--
      ಆರೋಗ್ಯದ ಧ್ಯಾನ | ಆರೋಗ್ಯ ಸಂಕಲ್ಪ ಧ್ಯಾನ |...👇
      ruclips.net/video/gMbHWJJoV_g/видео.htmlsi=w08Ac5e4WhDi7AY_
      ಧನ್ಯವಾದಗಳು🙏💐

    • @nagamanikaranth6469
      @nagamanikaranth6469 Месяц назад

      ಇವರು ಹೇಳಿದಷ್ಟು ವಿವರಣೆ ಇಲ್ಲದೆ ಇದ್ರೂ ಅಷ್ಟೊಂದು ಮನೋ ಸಂಕಲ್ಪ ವಿದ್ದರೆ ವಿಶ್ವ ಶಕ್ತಿ ಅದನ್ನು ಸರಿ ಮಾಡುತ್ತದೆ,, ಮಾಡಿ ನೋಡಿ,, ಮತ್ತು ಅವರು ತಿಳಿಸಿ ದ್ದನ್ನು ನೋಡಿ

  • @SadashivappaTH
    @SadashivappaTH Месяц назад +1

    ❤❤❤

  • @ShreeMadh
    @ShreeMadh 3 месяца назад +2

    ಇದೂ ಒಂದು ವ್ಯಾವಹಾರಿಕ ಮಾರ್ಗದರ್ಶನ..

    • @gcvkannada
      @gcvkannada  3 месяца назад

      ಹೌದು, ಇದು ವ್ಯಾವಹಾರಿಕ ಮತ್ತು ಪ್ರಕೃತಿಯ ಕೃಪೆಯಿಂದ ಜೀವಿಸಲು ತುಂಬಾ ಉಪಯುಕ್ತ. ಹಿಂದೆ, ಸಾಧಕರು ಯಾವ ಆಯುಧವು ಇಲ್ಲದೆ ದಟ್ಟ ಕಾಡಿನಲ್ಲಿ ನಡೆದು ದೇಶವನ್ನೇ ಸುತ್ತುತ್ತಿದ್ದರು. ಅವರಿಗೆ, ಅವರ ತಪಸ್ಸಿನ ಶಕ್ತಿಯಿಂದ ಮನಸ್ಸಿನ ತರಂಗ ಸೃಷ್ಟಿಸಿ, Noosphere ಪರದಿಯನ್ನೇ ನಿರ್ಮಾಣ ಮಾಡಿ, ಕ್ರೂರ ಮೃಗಗಳು ಸಹ ಅವರಿಗೆ ಯಾವ ಅಪಾಯ ಮಾಡದ ರೀತಿ, ರಕ್ಷಣೆ ಪಡೆಯುತ್ತಿದ್ದರು.
      ಹೇಗೆ, ತಪಸ್ಸಿನ ಅಥವಾ ಧ್ಯಾನದ ಶಕ್ತಿ Noosphere ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಯಲು, ನನ್ನ ಹಿಂದಿನ ವಿಡಿಯೋ...ಮಹಾವೀರರ ಅಚ್ಚರಿಯ ವಿಷಯಗಳು! ಎನ್ನುವ ವಿಡಿಯೋ ನೋಡಿ...👇
      ruclips.net/video/v5Lw0xwBf6U/видео.htmlsi=jp2_fQpyTU5NdWkG
      ಧನ್ಯವಾದಗಳು🙏💐💮

  • @manjuladanavith1908
    @manjuladanavith1908 3 месяца назад +1

    👌👍

  • @umeshkukadolli2939
    @umeshkukadolli2939 2 месяца назад +1

    Nemagy Dandavat param gallu❤

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮❤️