ಬ್ರಹ್ಮಿ ಮುಹೂರ್ತದಲ್ಲಿ ನಾನು ಧ್ಯಾನ ಮಾಡಿದ್ದೇನೆ ಆಗ ನಾವು ಕಂಡಿದ್ದು ಮನಸ್ಸಿನಲ್ಲಿ ನಿಜ ಆಗುತ್ತೆ ಮತ್ತು ನಾವು ಹೇಳಿದ್ದು ಸತ್ಯವಾಗುತ್ತೆ ಇದು ನಾನು ನನ್ನ ಜೀವನದಲ್ಲಿ ಅನುಭವಿಸಿದ್ದೇನೆ ಈಗೀಗ ನಾನು ಹೇಳುವುದು ಸತ್ಯವಾಗುತಿದೆ
ಓಂ ಶಾಂತಿ, ಒಳ್ಳೆಯ ಮಾಹಿತಿ ನೀಡುತ್ತಿರುವಿರಿ, ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ, ಆದರೆ ಹಿನ್ನೆಲೆ ಸಂಗೀತ ಕಡಿಮೆ ಮಾಡಲು ವಿನಂತಿಸುತ್ತೇನೆ ಮತ್ತು ಆಶಿಸುತ್ತೇನೆ ಒಳ್ಳೆಯದಾಗಲಿ ಎಲ್ಲರಿಗೂ ಓಂ ಶಾಂತಿ.
Actually i m waiting fir dis...but it is difficult i think.... Sigbku andre sikke siguthe adre sigodillandre....thumba disturbance aguthe meditation mado timealii
Neenu kanmucchi malgudre neenu yaava adhara ilde thelo haage aagutthe and olagannu bittaga mele kooda yedrige bandag kaanutthe, thumba kadme samaya idna feel madu illa andre jeeva hogutthe. Idu real
Just one point i want to mention for all the people who is trying to think to open third eye , yes i am speaking truth , because i know my dear friends - if you have a intention to open it and dreaming of opening it , it goes against your intention and will not happen, first source to achieve this is = you should be filled with love and forgiving nature which needs more time than you think . 2. Once you vibrate in that particular frequency you are directed towards the source= not our temple dieties pls understand the difference. 3. The day your ego dissolves this automatically opens , there are ways to open without opening other chakras but it will lead to disaster and also your ego will destroy you and our most important goal moksha cannot be attained. Third eye should be for wisdom not for using it to impress others , it should be to communicate with the source not to tell past present future of people which is stupidity Listen, this video has no flaws which i accept but there is also certain emotional backdraws with this , that is my loving parents wife kids pets etc we know when their ends will be and also our own , you have to have a very stable heart to live on with that truths . Yes you may be thinking whether i opened my third eye or not .. My answer is i will not reveal it , every human being has rights and path to open it , start loving and forgive everything , things will start working , dont hate anything or anyone , every single atom in this universe resonates and has life in it , and everything you do is being noted and same will be rewarded. Noted ?? Who is noting thats your question ? Simple answer is its you yourself that is your own consciousness. You dont believe me ?? One day when you get across the real experience you will come back to check this .. Simple advice to all you create your own destiny , not anyone else including god , this is the most universal truth, hanebaraha antha enu illla .. start living life as if this is your last day , dont postpone work for tomorrow .. awareness is important more than knowledge. Namaste ! Take care all have a blessed spiritual journey ..
🙏🙏 ನನಗೆ ಭಗವಂತ ನೇ ಗುರು ನಾನು ಧ್ಯಾನ ಮಾಡುವಾಗ ಕೆಲವು ಸಮಯ 5ರಿಂದ 10 ನಿಮಿಷ ದಲ್ಲಿ ನನ್ನ ಆತ್ಮ ಅಗಾಯದಲ್ಲಿ ಹೋಗುತ್ತೆ ಆದರೆ ನಾನು ತುಂಬಾ ಸಮಯ ಧ್ಯಾನ ಮಾಡು ವು ದಿಲ್ಲ ಕಾರಣ ನನ್ನ ಆತ್ಮ 2 ದಿನ ನನ್ನ ದೇಹ ವನ್ನು ಸೇರದಿದ್ದರೆ ಅನ್ನುವ ಭಯ ನನ್ನ ಅನುಭವ ದಲ್ಲಿ ಹೇಳುತ್ತೇನೆ 🙏🙏
Very Good Narration... Atma Andre enu ..haage adannu feel madbodu annodara bagge ondu simple ellargu arta ago video madi sir... But full study madi..experts opinion tagondu genuine video madi
Hamsa japa is also called Ajapa Gayathri. This form of meditation was prominent among a sect of saints known as Paramahamsas. Sadashiva Brahmendra of Nerur Tamil Nadu a well known Raja Yogi and Paramahamsa is a live example for this
@@mahadevipatil2758 We will be involuntarily doing this as we make hum sound during inhalation and sa during exhalation. Total 21500 per day. We need to only focus on the breath and sound. This is only known as Hamsa japa.
ಸರ್ ನಿಮ್ಮ background ಮ್ಯೂಸಿಕ್ ತುಂಬಾ ಭಯಾನಕವಾಗಿದೆ. ನಾನು ರಾತ್ರಿ ಕೇಳ್ತಾ ಮಲಗಿದಾಗ, ನಿಮ್ಮ ವಿಷಯ ಕೇಳೋಕೆ ಇಷ್ಟ ಆದರೆ, background ಮ್ಯೂಸಿಕ್ ಗೆ ಹೆದರಿ off ಮಾಡ್ತೀನಿ. ನನ್ನ ಕೆಲುವು ಸ್ನೇಹಿತರು ಹಾಗೆ ಹೇಳಿದ್ದಾರೆ. ದಯವಿಟ್ಟು ಇದನ್ನು ಸೀರಿಯಸ್ ಆಗಿ ಕನ್ಸಿಡರ್ madi
Sir nan meditation start madid 5 min later body alli eno vibration ada feel sir Mattu nanu ತೇಲುತ್ತಾ iddene anno feel amele forcabally eye open agok start agutte sir
Sir 🙏ನಾನು ಸುಮಾರು ವರ್ಷ ದಿಂದ ಧ್ಯಾನ ಮಾಡ್ತಾ ಇದೀನಿ ಆದರೆ ಯಾವದು ನನ್ನ ಅನುಭವಕ್ಕೆ ಬಂದಿಲ್ಲ ಕೆಲವು ಕೆಲಸ ಆಗಿದೆ ಆದರೆ ಮನಸು ಒಂದು ಬಾರಿ ಶೋನ್ಯ ವಾಗಿದ್ದರೆ ಒಂದು ಬಾರಿ ವಿಷಯ ಗಳು ತುಂಬಾ ಯೋಚನೆ ಬರುತ್ತೆ ನಾನು ಸಂಸಾರಸ್ತ ನನಗೆ ಧ್ಯಾನ ಎಷ್ಟು ಮುಖ್ಯನೋ ಅಷ್ಟೇ ಸಂಸಾರ ಮತ್ತೆ ಕೆಲಸ ನು ಮುಖ್ಯ ಇವುಗಳ ಮದ್ಯ ನಾನು ಮಾನಸಿಕವಾಗಿ ಬೇಸರ ವಾಗಿದ್ದೇನೆ ಸಮಾಧಿ ಸ್ಥಿತಿ ನೋಡೋಕೆ ಏನ್ ಮಾಡಲಿ ತಿಳಿಸಿ
ಆತ್ಮಜ್ಞಾನ ಮುಖ್ಯ ಸಮಾಧಿಯಲ್ಲಿ ಮನಸ್ಸು ಲಯವಾಗಿರತ್ತೆ ಅದರಿಂದ ಹೊರಬಂದಾಗ ಮತ್ತೆ ಯೋಚನೆ ಮೊದಲಾಗತ್ತೆ ಆದ್ದರಿಂದ ಮನಸ್ಸನ್ನು ಜಾಗ್ರತದಲ್ಲೆ ಬ್ರಹ್ಮಾಕಾರವಾಗಿ ಬದಲಾಯಿಸಿ. ಸದಾ ಆತ್ಮ ಚಿಂತನೆಯಲ್ಲಿರಿ. ಶುದ್ದ ಪ್ರಜ್ಞಾ ಶಕ್ತಿಯನ್ನು ಪಡೆಯಲು ಮುಂದಾಗಿ. ಅನುಭವಗಳು ಆಯಾ ವ್ಯಕ್ತಿಗಳ ಪೂರ್ವಜನ್ಮದ ಸಂಸ್ಕಾರ ಪುಣ್ಯದ ಸಾಧನೆಗಳನ್ನು ಅವಲಂಬಿಸಿದೆ. ಎಲ್ಲಾ ಅನುಭವಗಳು ವ್ಯಕ್ತಿಗೆ ಆಗಬೇಕು ಎಂದೇನಿಲ್ಲ , ಕೆಲವು ಆಗಬಹುದು ಆಗದೇ ಇರಬಹುದು. ಮೂರನೇ ಕಣ್ಣಿನಲ್ಲಿರುವ ಸಿದ್ದಿಗಳು ದೊರಕಬಹುದು ದೊರಕದೆ ಇರಬಹುದು ಆದರೆ ಅದು ಜಾಗೃತವಾದರೆ ಶುದ್ದ ಆತ್ಮಜ್ಞಾನ ದೊರಕಿಯೇ ತೀರುತ್ತದೆ. ಯಾವಾಗ ಆ ಜ್ಞಾನವನ್ನು ವ್ಯಕ್ತಿ ಸಂಪಾದಿಸುತ್ತಾನೋ ಅಲ್ಲಿಂದ ಆತ ಜಾಗ್ರತ್ ನಲ್ಲಿಯೂ ಸಮಾಧಿಯನ್ನು ಮತ್ತು ಅದರ ಆನಂದವನ್ನು ಅನುಭವಿಸಲು ಮುಂದಾಗುತ್ತಾನೆ. ಜ್ಞಾನ ಸಿದ್ದಿ ಪಡೆಯಲು ಮುಂದಾಗಿ ಶುಭಂ.
ಬ್ರಹ್ಮಿ ಮುಹೂರ್ತದಲ್ಲಿ ನಾನು ಧ್ಯಾನ ಮಾಡಿದ್ದೇನೆ ಆಗ ನಾವು ಕಂಡಿದ್ದು ಮನಸ್ಸಿನಲ್ಲಿ ನಿಜ ಆಗುತ್ತೆ ಮತ್ತು ನಾವು ಹೇಳಿದ್ದು ಸತ್ಯವಾಗುತ್ತೆ ಇದು ನಾನು ನನ್ನ ಜೀವನದಲ್ಲಿ ಅನುಭವಿಸಿದ್ದೇನೆ ಈಗೀಗ ನಾನು ಹೇಳುವುದು ಸತ್ಯವಾಗುತಿದೆ
Sir nim no kodi.
ಧ್ಯಾನದ ಒಂದು ಸ್ಟೆಪ್ . ಅನುಭವ ಬಹಿರಂಗ ಪಡಿಸಬೇಡಿ .
100% right sir
@@raghavendrashetty1971 sir number send madi sir Plss information kelbeku Plss 🙏🙏
🙏🙏ನೀವು ಹೇಳು ವುದು ಸತ್ಯ ದೂರ ದ ವಿಚಾರ ಗಳನ್ನು ಧ್ಯಾನ ದಿಂದ ತಿಳಿಯ ಬಹುದು 🙏🙏
ಧನ್ಯವಾದಗಳು ಸರ್, ನಾನು ಹುಡುಕುದಿದ್ದ ವಿಷಯಗಳ ಬಗ್ಗೆ ಮಾಹಿತಿ ನೀಡಿದಕ್ಕೆ. ಧನ್ಯವಾದಗಳು
ಮೂರನೇ ಕಣ್ಣು ತೆರೆಯೋದು ಸುಲಭ, ಆದ್ರೆ ಅದನ್ನ use ಮಾಡೋದು ಕಲಿಬೇಕು 👍🏻
Adege sulabha bro heli? Est month dhyana madidre murane kannu tereyuthe?
ಒಂದೊಂದು ಮಾತು ಸತ್ಯ... ನಿಮಗೇ ಅನುಭವ ಆಗಿ ಹೇಳುತ್ತಿದ್ದೀರೋ ಅಥವಾ ಬೇರೆ ಬಲ್ಲ ಮೂಲಗ ಳಿಂದ ಹೇಳಿರು ವಿರೋ.. ಗೊತ್ತಿಲ್ಲ.. But.. Fact.... ಇಟ್ಸ್ true..
ನಿಮ್ಮ ಹಳೆಯ ಎಲ್ಲ ವಿಡಿಯೋ ಮ್ಯೂಸಿಕ್ ತೆಗೆದು ಮತ್ತೆ ವಾಪಸ್ ವಿಡಿಯೋಗಳನ್ನು ಹಾಕಿ ದಯವಿಟ್ಟು 🙏🙏
🚩🙏Swami Vivekananda 🙏🚩 👍Wonderful and Powerful Sadana 🙏🚩
ಮ್ಯೂಸಿಕ್ ಒಂದು ಚೆಂಜ್ ಮಾಡಿ ಸರ್... ದಯವಿಟ್ಟು. ಭಯಾನಕ ಅಂತ ಅನ್ನಿಸುತ್ತದೆ.
ನಿರಂತರ ಧ್ಯಾನದಿಂದ ಮೂರನೇ ಕಣ್ಣು ತೆರೆಯಲು ಸಾಧ್ಯ.
Thank you so much I'm so interested to learn nice voice sir nicely you explaining your....🙏
✌️✌️🌹🌹🙏🙏😊😊. ಶುಭೋದಯ ಗುರುಗಳೇ ಚೆನ್ನಾಗಿ ಮಾಹಿತಿ ಕೊಟ್ರಿ.
ಓಂ ಶಾಂತಿ, ಒಳ್ಳೆಯ ಮಾಹಿತಿ ನೀಡುತ್ತಿರುವಿರಿ, ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ, ಆದರೆ ಹಿನ್ನೆಲೆ ಸಂಗೀತ ಕಡಿಮೆ ಮಾಡಲು ವಿನಂತಿಸುತ್ತೇನೆ ಮತ್ತು ಆಶಿಸುತ್ತೇನೆ ಒಳ್ಳೆಯದಾಗಲಿ ಎಲ್ಲರಿಗೂ ಓಂ ಶಾಂತಿ.
ಮನಸ್ಸು ಮತ್ತು ಆತ್ಮ ಸಂಪೂರ್ಣ ಶುದ್ಧ ಆದಾಗ ಮೂರನೇ ಕಣ್ಣು ತೆರೆಯುತ್ತದೆ.
ತ್ರಾಟಕ ಕ್ರಿಯೆ ಗೊತ್ತಿರ್ಬೇಕು
@@NarayanPoojary-cx3xl ತ್ರಾಟಕ ಕ್ರಿಯೆ ಅಂದ್ರೆ?
@@recordbreaker4230 ಕನ್ನಡಿಯನ್ನು ದಿಟ್ಟವಾಗಿ ಕಣ್ಣು ಮುಚ್ಚದೆ ನೋಡುವುದು ತ್ರಾಟಕ
Sir subconese maid ಬಗ್ಗೆ ವಿಡಿಯೋ ಮಾಡಿ sir
👌👌👏👏 Nija Nice Information 👌👏
Om Shree Lalithamahathreepurasundarai Namaha 🙏
Guruji what you said is true i very much like it is i awaiting for next step crown chakkatra
Actually i m waiting fir dis...but it is difficult i think.... Sigbku andre sikke siguthe adre sigodillandre....thumba disturbance aguthe meditation mado timealii
ನನಗೂ ಸಹ ಮೂರನೇ ಕಣ್ಣು ನಿರಂತರ ಧ್ಯಾನ ದಿಂದ ಸಾಧ್ಯ ಆದರೂ, ಮುಂದೆ ಸಾಗಲು ಗುರುವಿನ ಅನುಗ್ರಹ ಕಾಣದೆ, ಸುಮ್ಮನಾದೆ.
Yaava uru neevu
ಒಮ್ಮೆ ನೀವು ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯ ಭೇಟಿಕೊಟ್ಟರೆ ನಿಮ್ಮ ಎಲ್ಲ ದ್ವಂದ್ವಗಳಿಗೆ ಅಲ್ಲಿ ಪರಿಹಾರ ಸಿಗುತ್ತೆ
Houda adu hege iruthe medam namgu aage agbeku anta ide
Haagadre nivu Guru deeksha tagoli
Neenu kanmucchi malgudre neenu yaava adhara ilde thelo haage aagutthe and olagannu bittaga mele kooda yedrige bandag kaanutthe, thumba kadme samaya idna feel madu illa andre jeeva hogutthe. Idu real
Thumbha chennagi explain madthri ❤️❤️❤️🙏🙏🙏🙏👍👍👍👍 thank you 🙏🙏🙏
Just one point i want to mention for all the people who is trying to think to open third eye , yes i am speaking truth , because i know my dear friends - if you have a intention to open it and dreaming of opening it , it goes against your intention and will not happen, first source to achieve this is = you should be filled with love and forgiving nature which needs more time than you think .
2. Once you vibrate in that particular frequency you are directed towards the source= not our temple dieties pls understand the difference.
3. The day your ego dissolves this automatically opens , there are ways to open without opening other chakras but it will lead to disaster and also your ego will destroy you and our most important goal moksha cannot be attained.
Third eye should be for wisdom not for using it to impress others , it should be to communicate with the source not to tell past present future of people which is stupidity
Listen, this video has no flaws which i accept but there is also certain emotional backdraws with this , that is my loving parents wife kids pets etc we know when their ends will be and also our own , you have to have a very stable heart to live on with that truths . Yes you may be thinking whether i opened my third eye or not .. My answer is i will not reveal it , every human being has rights and path to open it , start loving and forgive everything , things will start working , dont hate anything or anyone , every single atom in this universe resonates and has life in it , and everything you do is being noted and same will be rewarded.
Noted ?? Who is noting thats your question ? Simple answer is its you yourself that is your own consciousness. You dont believe me ?? One day when you get across the real experience you will come back to check this ..
Simple advice to all you create your own destiny , not anyone else including god , this is the most universal truth, hanebaraha antha enu illla .. start living life as if this is your last day , dont postpone work for tomorrow .. awareness is important more than knowledge.
Namaste !
Take care all have a blessed spiritual journey ..
Beginning music is very healing 🎉🎉🎉❤
Nirvikalpa Samadhi sthityannu talupuvudu hege? Ichanusaara brahmrandrada moolaka videha mukti padeyuva hambala❤
Namaste sir 🙏 khanditavagi idu Satya. TQ somuch sir.🙏
Thanks like this video, because I am practice kundalini chakra
Always welcome ...THANK YOU
Sir. Adu heg madta adira heli
Brother hngy mdbiku and ynu mdbiku svlp tilsi plz
great sir ಅದರಿಂದ ಏನಾದರೂ ಪ್ರಯೋಜನ ಆಗಿದಿಯ ನಿಮಗೆ
Ajana chakra da colour indigo 🙏👍👍 .
🙏🙏 ನನಗೆ ಭಗವಂತ ನೇ ಗುರು ನಾನು ಧ್ಯಾನ ಮಾಡುವಾಗ ಕೆಲವು ಸಮಯ 5ರಿಂದ 10 ನಿಮಿಷ ದಲ್ಲಿ ನನ್ನ ಆತ್ಮ ಅಗಾಯದಲ್ಲಿ ಹೋಗುತ್ತೆ ಆದರೆ ನಾನು ತುಂಬಾ ಸಮಯ ಧ್ಯಾನ ಮಾಡು ವು ದಿಲ್ಲ ಕಾರಣ ನನ್ನ ಆತ್ಮ 2 ದಿನ ನನ್ನ ದೇಹ ವನ್ನು ಸೇರದಿದ್ದರೆ ಅನ್ನುವ ಭಯ ನನ್ನ ಅನುಭವ ದಲ್ಲಿ ಹೇಳುತ್ತೇನೆ 🙏🙏
🙏🙏 ಆತ್ಮ ಆಗಯಾ ದಲ್ಲಿ ಅಂದರೆ ನಾವು ಗಾಳಿಯಲ್ಲಿ ತೆಲುವುದು ಆಗ ನಮಗೆ ಬೆಟ್ಟ ಗುಡ್ಡ ಗಳು ನದಿ ಸಮುದ್ರ ಕಾಡು etc ಆಗ ನನಗೆ ಎಷ್ಟು ಸಂತೋಷ ಆಗುತ್ತೆ ಹೇಳಿ 🙏🙏
ಇದು ಧ್ಯಾನದಲ್ಲಿ ಸಾಮಾನ್ಯ ಇನ್ನೂ ಚಿತ್ರವಿಚಿತ್ರ ಅನುಭವಗಳಾಗುತ್ತವೆ ಹೆದ್ರಬಾರ್ದು ಧೈರ್ಯದಿಂದ ಮುಂದುವರಿಯಿರಿ.
may God bless you 🙏
Sir pls number share madi 🙏😊
Sir, I was waiting for this wonderful video, thanks 🙏
So nice of you
ಹೊಗಳಿದಾಗ ಮಾತ್ರ ಪ್ರತಿಕ್ರಿಯೆ ಉತ್ತಮ ಲಕ್ಷಣ ಅಲ್ಲ.
@@gowrishankarshankar6589 4 month ಹಿಂದೆ ಎಲರಿಗೂ ರಿಪ್ಲೈ ಕೊಟ್ಟಿದ್ದಾರೆ
@@gowrishankarshankar6589 ಮತ್ತೆ ತೆಗಳಿದಾಗ ಪ್ರತಿಕ್ರಿಯೆ ಕೊಡೋದು ಉತ್ತಮ ಲಕ್ಷಣ ನಾ?
What is the use of opening 3rd eye
🙏Super sir ❤❤ please over come from stage fear hege pls tilisi sir🙏❤
ಧನ್ಯೋಸ್ಮಿ|
Thank you so much sir jai Ramakrishna pranam 🌼 🌳 🙏🏻 🙏🏻🌳🌼
Tq ji
Your video editing is wonderful 👌👌
Amazing explanation. Thank you sir
thank you sir
Sir namasthe
Good information Guruji 🙏 thank you 🌹
Om Namo Adiparashakthi 🙏
Hubhagal naduve nanghe nirantharavaghi vibration eruthe nanghe
6 ne chakra activity agideya?
ಉತ್ತಮವಾದ ಮಾಹಿತಿಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅನಂತ ವಂದನೆಗಳು.
Nanu kaliyabeku elli nimmalli na Guruji Mahithi thilisiri
Nange odoke intrest barta ilaa sir ..yen madidru consuntration barta ilaa ..yen madbeku
Very Good Narration...
Atma Andre enu ..haage adannu feel madbodu annodara bagge ondu simple ellargu arta ago video madi sir...
But full study madi..experts opinion tagondu genuine video madi
Thank you sir agna chakrada bagge thumba chanag heliddira. Idarinda yestu chakragalu active agide annodu gotaytu
Danyvadhagaluo ghurughale
Guruji thank you so much 🙏
Well explained... Nice..
Nice voice sir❤
Reiki diekshe thagondu reiki practice annu volle rithili madidre 3 eye easy agi open aguthe. Edke baya pado agathya ella. Yake anarogyakke thuthagthira, hucharagthira antha helthira. Edella bari sullu. Reiki master madanabavi sir contact madidre yella vishya thilkobodu.
Hamsa japa is also called Ajapa Gayathri. This form of meditation was prominent among a sect of saints known as Paramahamsas. Sadashiva Brahmendra of Nerur Tamil Nadu a well known Raja Yogi and Paramahamsa is a live example for this
yes sir ̤ absolutely correct ̤ we all have to learn from them ̤̤̤ jai sanathana
Super super. I. am very happy
@@mahadevipatil2758 We will be involuntarily doing this as we make hum sound during inhalation and sa during exhalation. Total 21500 per day. We need to only focus on the breath and sound. This is only known as Hamsa japa.
How to do that
@@nethrah1980 Here is the way
ruclips.net/video/jQdky-zja_U/видео.html
Background sound ಕಡಿಮೆ ಮಾಡಿ
ಮೂರನೇ ಕಣ್ಣು ತೆರೆಯಬೇಕಾದರೆ ಗುರುವಿನ ಸಹಾಯ ಬೇಕು ಎನ್ನುವುದು ನಿಜ.
Super
ದಯವಿಟ್ಟು ತಿಳಿಸಿ
Is there anyone made this sir guru.
Sound kadime madi sir please music sound tumba kadime madi
Nyc information.. do u know any right guru ???
good information 🙏
Super sir but kundali jagruti adaga adu dinalu danadalliruvaga melogutta
First background music change maadi 🙏🏻🙏🏻
Back round sounds Jaasty aytu sir.
Pl give reference of someone in Bengaluru who has acquired such intuition so that we can approach them for guidance.
PMC ಧ್ಯಾನದ ಪ್ರಕಾರ (ಆನಪಾನಾಸತಿ ಧ್ಯಾನ )ದಲ್ಲಿ ಯಾರ ಗುರುವಿನ ಸಹಾಯ ಇಲ್ಲದೆ ಮೂರನೇ ಕಣ್ಣು ತೆರೆಯುತ್ತದೆ ಎಂದು ಹೇಳುತ್ತಾರೆ.ಈ ಬಗ್ಗೆ ನಿಮ್ಮ ಅನಿಸಿಕೆ ಏನು?
Anapana sati dyana.Edu kuda adbhuta marga.
@@pushpam6272 ನಿಮ್ಮ ಮಾತು ಸತ್ಯ
@@pushpam6272ad yavdu please heli🙏🏻🙏🏻
@@pushpam6272nanu palistene
Guru illade maaduvudu dangerous. Guruvina sahaaya illade madabedi
ಗರ್ಭಿಣಿಯರಿಗೆ ಧ್ಯಾನದ ವಿಡಿಯೋ ಮಾಡಿ
om bijakshari mantra
ಧನ್ಯವಾದಗಳು 🙏🌹
Sir ಮೂರನೇ ಕಣ್ಣು yechharisuva ee sadhane maduve agade iror madboda sir
ಸರ್ ನಿಮ್ಮ background ಮ್ಯೂಸಿಕ್ ತುಂಬಾ ಭಯಾನಕವಾಗಿದೆ. ನಾನು ರಾತ್ರಿ ಕೇಳ್ತಾ ಮಲಗಿದಾಗ, ನಿಮ್ಮ ವಿಷಯ ಕೇಳೋಕೆ ಇಷ್ಟ ಆದರೆ, background ಮ್ಯೂಸಿಕ್ ಗೆ ಹೆದರಿ off ಮಾಡ್ತೀನಿ. ನನ್ನ ಕೆಲುವು ಸ್ನೇಹಿತರು ಹಾಗೆ ಹೇಳಿದ್ದಾರೆ. ದಯವಿಟ್ಟು ಇದನ್ನು ಸೀರಿಯಸ್ ಆಗಿ ಕನ್ಸಿಡರ್ madi
Nice ❤
Sir about austral travel video plz........... 👍
😊🙏ಧನ್ಯವಾದಗಳು
🙏🙏
Sir do video how to open the chakras
VIBGYOR voilet colour -crown chakra Red color muladhara Chakra
Yala chkrada bage ttilise
The background music disturbs, irritates listening. Please avoid background music.
Your background Music is not comfortable , suddenly makes big Noise!?
ನಿಮ್ಮ್ ಅನುಭವದ ಮಾತಾ
Who will give training
Vivarane ok sir but hege madabeku anta heli
Sir e ರೀತಿ navu agbeku ಅಂದ್ರೆ yest dina agbeku heg ಇರಬೇಕು please heli
45.kelavarige 108 agutte sariada kramadali idre matra brammacarya palane madbeku aste
@@gnanajoythipr5896brahmacharya?? Madve adavru idanna madbodu alwa?
Excellent
Thank you so much 😀
Sir nan meditation start madid 5 min later body alli eno vibration ada feel sir
Mattu nanu ತೇಲುತ್ತಾ iddene anno feel amele forcabally eye open agok start agutte sir
Aalavada abhyasa niranthara prayathna shraddhe nambike mukhya.idarinda mathra saadhya.
Reiki healing therapy class tagoli anubava barute guru galu dikashe kodutare
ಸರ್ ನಿಮ್ಮ ಮೂರನೇ ಕಣ್ಣು ತಗಿದಿದೆಯಾ?
ಶಾಂಭವಿ ಮುದ್ರ ಬಗ್ಗೆ ಹೇಳಿ.......
ಗುರು ವಿನಃ ಉಪದೇಶ ಇಲ್ಲದೆ ಮಾಡ್ಬೇಡಿ
180 ಡಿಗ್ರಿ angle ನೋಡ್ಬೇಕು ಇದು ತ್ರಾಟಕಕ್ರಿಯೆ
Manassu shudda erabeku
ಸರ್ ಇದನ್ನೆಲ್ಲ ನೀವು ಅನುಭವಿಸಿದ್ದಿರ ?
Sir 🙏ನಾನು ಸುಮಾರು ವರ್ಷ ದಿಂದ ಧ್ಯಾನ ಮಾಡ್ತಾ ಇದೀನಿ ಆದರೆ ಯಾವದು ನನ್ನ ಅನುಭವಕ್ಕೆ ಬಂದಿಲ್ಲ ಕೆಲವು ಕೆಲಸ ಆಗಿದೆ ಆದರೆ ಮನಸು ಒಂದು ಬಾರಿ ಶೋನ್ಯ ವಾಗಿದ್ದರೆ ಒಂದು ಬಾರಿ ವಿಷಯ ಗಳು ತುಂಬಾ ಯೋಚನೆ ಬರುತ್ತೆ ನಾನು ಸಂಸಾರಸ್ತ ನನಗೆ ಧ್ಯಾನ ಎಷ್ಟು ಮುಖ್ಯನೋ ಅಷ್ಟೇ ಸಂಸಾರ ಮತ್ತೆ ಕೆಲಸ ನು ಮುಖ್ಯ ಇವುಗಳ ಮದ್ಯ ನಾನು ಮಾನಸಿಕವಾಗಿ ಬೇಸರ ವಾಗಿದ್ದೇನೆ ಸಮಾಧಿ ಸ್ಥಿತಿ ನೋಡೋಕೆ ಏನ್ ಮಾಡಲಿ ತಿಳಿಸಿ
ಸಮಾಧಿ ಸ್ಥಿತಿ ಗೆ ಎಲ್ಲವನ್ನೂ ತೊರೆಯಬೇಕು ಸರ್ ..ಸಂಸಾರವನ್ನೇ ಸರಿಯಾಗಿ ನಿಭಾಯಿಸಿ ದೇವರ ಕೃಪೆ ಇದ್ದೇ ಇರುತ್ತೆ ..
ಆತ್ಮಜ್ಞಾನ ಮುಖ್ಯ ಸಮಾಧಿಯಲ್ಲಿ ಮನಸ್ಸು ಲಯವಾಗಿರತ್ತೆ ಅದರಿಂದ ಹೊರಬಂದಾಗ ಮತ್ತೆ ಯೋಚನೆ ಮೊದಲಾಗತ್ತೆ ಆದ್ದರಿಂದ ಮನಸ್ಸನ್ನು ಜಾಗ್ರತದಲ್ಲೆ ಬ್ರಹ್ಮಾಕಾರವಾಗಿ ಬದಲಾಯಿಸಿ. ಸದಾ ಆತ್ಮ ಚಿಂತನೆಯಲ್ಲಿರಿ. ಶುದ್ದ ಪ್ರಜ್ಞಾ ಶಕ್ತಿಯನ್ನು ಪಡೆಯಲು ಮುಂದಾಗಿ. ಅನುಭವಗಳು ಆಯಾ ವ್ಯಕ್ತಿಗಳ ಪೂರ್ವಜನ್ಮದ ಸಂಸ್ಕಾರ ಪುಣ್ಯದ ಸಾಧನೆಗಳನ್ನು ಅವಲಂಬಿಸಿದೆ. ಎಲ್ಲಾ ಅನುಭವಗಳು ವ್ಯಕ್ತಿಗೆ ಆಗಬೇಕು ಎಂದೇನಿಲ್ಲ , ಕೆಲವು ಆಗಬಹುದು ಆಗದೇ ಇರಬಹುದು. ಮೂರನೇ ಕಣ್ಣಿನಲ್ಲಿರುವ ಸಿದ್ದಿಗಳು ದೊರಕಬಹುದು ದೊರಕದೆ ಇರಬಹುದು ಆದರೆ ಅದು ಜಾಗೃತವಾದರೆ ಶುದ್ದ ಆತ್ಮಜ್ಞಾನ ದೊರಕಿಯೇ ತೀರುತ್ತದೆ. ಯಾವಾಗ ಆ ಜ್ಞಾನವನ್ನು ವ್ಯಕ್ತಿ ಸಂಪಾದಿಸುತ್ತಾನೋ ಅಲ್ಲಿಂದ ಆತ ಜಾಗ್ರತ್ ನಲ್ಲಿಯೂ ಸಮಾಧಿಯನ್ನು ಮತ್ತು ಅದರ ಆನಂದವನ್ನು ಅನುಭವಿಸಲು ಮುಂದಾಗುತ್ತಾನೆ. ಜ್ಞಾನ ಸಿದ್ದಿ ಪಡೆಯಲು ಮುಂದಾಗಿ ಶುಭಂ.
ಸಾದನೆಗೆ ಸಂಸಾರ ಅಡ್ಡ ಬರೊಲ್ಲ,ಸಂಸಾರದಲ್ಲಿ ಇದ್ದುಕೊಂಡು ಉನ್ನತ ಮಟ್ಟದ ಸಾದನೆ ಮಾಡಿದವರ ಉದಾಹರಣೆ ನೋಡಿ ಬಹಳ ಜನರು ಇದ್ದಾರೆ
🙏🙏ಸರ್ ಮಹಾ ಅವತಾರ್ ಬಾಬಾಜಿ ಅವರ ಬಗ್ಗೆ ಎಪಿಸೋಡ್ ಮಾಡಿ ಸರ್ 🙏🙏
@@nammanambike2020 ♥️
Nemmadi ge mind na calm agi idoke dyana madabekagide.
ಸರ್, ನಮಗೆ ಕುಂಡಲಿನಿಯನ್ನು ಹೇಳುಕೊಡುತ್ತೀರಾ???
ದಯವಿಟ್ಟು ತಿಳಿಸಿ. ನಾನು ಸಹ ಸಾಧನೆ ಮಾಡಬೇಕು, ನಿಮ್ಮನ್ನು ಸಂಪರ್ಕಿಸುವ ವಿಧಾನ ತಿಳಿಸಿ.
ಶಕ್ತಿ ಪಾತ ದೀಕ್ಷೆ ಅಗತ್ಯ. ಲಕ್ಷಕ್ಕೊಬ ಯೋಗಿ ಸಿಗೋದು ಅಸಾಧ್ಯ . ನಮ್ಮಲ್ಲಿ ಪುಣ್ಯವಿದ್ದರೆ ಆ ತಾಯಿ ನಮಗರಿವಿಲ್ಲದಂತೆ ಜಾಗ್ರತಗೊಳಿಸುತ್ತಾಳೆ.ಸರ್ವಾಲಂಕಾರ ಭೂಷಿತಳಾದ ಆದೇವಿಯನ್ನು ಅನನ್ಯ ಭಾವದಿಂದ ಭಜಿಸುತ್ತಾಇರಿ .
Hi sir
Nanu meditation madbeku sir
Nimge gottiru guru gala number Kalsi please sir
Nice
Super sir Danyavadagalu
THANK YOU SIR ..
❤❤❤
ಮನಸು ಶುದ್ಧ ಇದ್ರೆ ಎಲ್ಲವೂ ಸಾಧ್ಯ.
Sir please bagrond music Name please Heli
I would like to learn Third eye meditation how can I find guru ? Pls help me sir
When u r ready guru will come to u.sathguru will b always watching us
Manayeva manushyanam karanam bandhamokhayohu Bandana mattu moksha eradakku manasse karana
It happened with me