ಶ್ರೀ ಗುರುವಾಣಿ - ಪೂರ್ವಜನ್ಮದ ಅರಿವು
HTML-код
- Опубликовано: 19 янв 2025
- ಮನುಷ್ಯನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಾನೆ. ಆದರೆ ಅದರ ಅರಿವೇ ಅವನಿಗೆ ಇರುವುದಿಲ್ಲ. ತನ್ನ ಶ್ರಮದಿಂದ ಫಲ ಸಿಕ್ಕಿತೆಂದು ನೆನೆಯುತ್ತಾನೆ. ಈ ಅರಿವನ್ನು ಮನುಷ್ಯನಿಗೆ ಭಗವಂತ ಏಕೆ ಕೊಡಲಿಲ್ಲ? ಆ ಅರಿವು ಬರಬೇಕಾದರೆ ಮನುಷ್ಯ ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರು ನೀಡಿದ ಸಂದೇಶವನ್ನು ಅವರ ಅಮೃತವಾಣಿಯಲ್ಲಿ ಕೇಳಿರಿ.