ವಚನದಲ್ಲಿ ನಾಮಾಮೃತ ತುಂಬಿ 10 ವಚನಗಳು - 2 || ಬಸವಣ್ಣನವರ 10 ವಚನಗಳು || Basavanna vachanagalu in Kannada

Поделиться
HTML-код
  • Опубликовано: 5 фев 2025
  • ಬಸವಣ್ಣನವರ 10 ಶ್ರೇಷ್ಠ ವಚನಗಳ ವಾಚನ ||
    Basavannanavara vachanagalu in kannada.
    ವಚನದಲ್ಲಿ ನಾಮಾಮೃತ ತುಂಬಿ
    ನಯನದಲ್ಲಿ ಮೂರುತಿ ತುಂಬಿ
    ಮನದಲ್ಲಿ ನಿಮ್ಮ ನೆನಹು ತುಂಬಿ
    ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ. ಕೂಡಲಸಂಗಮದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ.
    ಉಳ್ಳವರು ಶಿವಾಲಯವ ಮಾಡುವರು
    ನಾನೇನ ಮಾಡಲಿ ಬಡವನಯ್ಯ!
    ಎನ್ನ ಕಾಲೇ ಕಂಬ, ದೇಹವೇ ದೇಗುಲ,
    ಶಿರವೇ ಹೊನ್ನ ಕಳಶವಯ್ಯ…
    ಕೂಡಲಸಂಗಮದೇವ ಕೇಳಯ್ಯ,
    ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

Комментарии • 22