20 ನಿಮಿಷಗಳಲ್ಲಿ ಕನ್ನಡ ಟೈಪಿಂಗ್ ಕಲಿಯಿರಿ | Learn KANNADA Typing in just 20 Minutes

Поделиться
HTML-код
  • Опубликовано: 15 сен 2024
  • How to Type on a PDF Form Easily and Quickly: bit.ly/3KFWqX5
    In this video, you are going to learn how to type Kannada in MS office applications such as Word, Excel, PowerPoint.
    ***********************************************************************
    Download the PDF file here :
    yuvarajmadha.i...
    Follow me on Instagram :
    / yuvaraj_madha
    Learn C language in Kannada :
    / thecodingclassyuvarajm...
    #SpokenEnglishInKannada #YuvarajMadhaVideos
    ***********************************************************************
    Subscribe for Spoken English and grammar videos in Kannada.

Комментарии • 1,7 тыс.

  • @YuvarajMadha
    @YuvarajMadha  4 года назад +39

    Download the PDF file here : yuvarajmadha.in/downloads/

  • @smahantheshamalur5143
    @smahantheshamalur5143 5 лет назад +435

    ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಪ್ರವೀಟ್ ಕಂಪನಿಯ ಮೇನೆಜರ್ ನಮ್ಮ ಸಿಬಂದಿಗಳಿಗೆ ಕನ್ನಡ ಟೈಪ್ ಮಾಡುವುದು ಹೇಳಿದ್ದೇನೆ.ನಾನೊಬ್ಬ "ಕನ್ನಡದ ಅಬಿಮಾನಿ" ಧನ್ಯವಾದಗಳು ಸಾರ್

  • @Anthonycomedychannle
    @Anthonycomedychannle Год назад +42

    ಎಷ್ಟು ನೀಟಾಗಿ ಹೇಳಿಕೊಟ್ಟಿದ್ದೀರಿ ನಿಧಾನ ಮತ್ತು ತಾಳ್ಮೆ, ಉಚ್ಚಾರಣೆ ಅದ್ಬುತ 🎉🎉🎉🎉

  • @gururaja8242
    @gururaja8242 3 года назад +17

    ಮೊದಲನೆಯದಾಗಿ ನಾನು ನುಡಿ ಅಂದ್ರೆ ಕಬ್ಬಿಣದ ಕಡಲೆ ನನ್ನಿಂದಾಗದು ಎಂದೇ ತಿಳಿದ್ದೆದ್ದೆ, ಈ ಕನ್ನಡ ಬಳಸುವುದ್ದಕ್ಕಾಗಿ ಗೂಗಲ್ ಕನ್ನಡ ಉಪಯೋಗಿಸುತ್ತಿದ್ದೆ ,ಆದರೆ ತಮ್ಮ ಈ ವಿಡಿಯೋ ನೋಡಿದ ನಂತರ ತುಂಬಾ ಖುಷಿ ಆಯಿತು . ಬಹಳ ಸರಳವಾಗಿದೆ ಎಂದು ಅನ್ನಿಸಿತು . ಇಂದೇ ಕಲಿಕೆ ಶುರು ಮಾಡಿದ್ದೇನೆ . ತಮಗೆ ತುಂಬು ಹೃದಯದ ಧನ್ಯವಾದಗಳು . ನೂರು ವರ್ಷ ಆರೋಗ್ಯವಾಗಿ ಬಾಳಿ . ಧನ್ಯವಾದ ಮಿತ್ರ .

  • @naveenrs6469
    @naveenrs6469 Год назад +16

    Your teaching skill amazing,
    ಕನ್ನಡಾಂಬೆಯ ನಿಜವಾದ ಪುತ್ರರಿಗೆ ಧನ್ಯವಾದಗಳು ಮತ್ತು ಚಿರಋಣಿ, 🥰🙏🤝

  • @shashmithargowda3554
    @shashmithargowda3554 3 года назад +22

    Sir am extremely thankful to you. Its because of your video today i complete my job interview which has kannada typing also... Within 20-25 min i go through your video i learnt the basics and all... And i successfully complete the typing skill exam...... Thank u thank u soooooo much

  • @vidyabhat02
    @vidyabhat02 5 лет назад +16

    Thank you for so much Sir 🙏💐.. ತುಂಬಾ ಅಧ್ಬುತವಾಗಿ ವಿವರಿಸುತ್ತೀರಿ.. Long back I subscribed your youtube chanel.. English grammar videos were extremely brilliant.. Appreciate your great job!! THANK YOU SO MUCH 🙏 💐

  • @ravishankars772
    @ravishankars772 3 года назад +5

    ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ಇದರಿಂದ ನಾನು ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದನ್ನು ಕಲಿತೇ 👌

  • @srilathag3158
    @srilathag3158 4 года назад +7

    Extraordinary thank u so much.... Ishtu chennagi clear explanation kottaddu neeve

  • @YuvarajMadha
    @YuvarajMadha  3 года назад +76

    *My Instagram:*
    instagram.com/yuvaraj_madha

    • @BhanuPrakash-vt1nu
      @BhanuPrakash-vt1nu 2 года назад +6

      I didn't get pdf link can u please share once again sir

    • @Arjunk8783
      @Arjunk8783 2 года назад +3

      Kallappa

    • @trineshnagappa9417
      @trineshnagappa9417 2 года назад +1

      ಧನ್ಯವಾದಗಳು ಸರ್

    • @manojkumarcm6711
      @manojkumarcm6711 2 года назад +1

      Sir plz share PDF

    • @adikthi3972
      @adikthi3972 2 года назад

      Sir Nan dell Inspiron laptop use madtirodu scroll on option Ella en madodhu

  • @ravichandira456
    @ravichandira456 2 года назад +2

    ಸರ್ ತುಂಬಾ ತುಂಬಾ ಧನ್ಯವಾದಗಳು.. ನಾನೊಬ್ಬ ಕನ್ನಡ ಬರಹಗಾರನಾಗಿದ್ರೂ Apple ಮತ್ತು ವರ್ಕ್ ಇಂತಹ ಶಬ್ದಗಳನ್ನು ಬರಿಯೋಕೆ ಗೊತ್ತಾಗದೇ ಒದ್ದಾಡ್ತಿದ್ದೆ.. ನೀವು ಪೂರ್ತಿಯಾಗಿ, ತುಂಬಾ ಚೆನ್ನಾಗಿ ಚಿಕ್ಕ ಮಕ್ಕಳಿಗೆ ಹೇಳುವಂತೆ ತಿಳಿಸಿಕೊಟ್ಟಿದ್ದೀರಿ.. ತುಂಬಾ ತುಂಬಾ ಧನ್ಯವಾದಗಳು..

  • @eerannakeshwar7884
    @eerannakeshwar7884 3 года назад +8

    super teacher, thanks alot,,,, i did typing in kannada after learning of this session, i can type anything in kannada now.....

  • @basudeepynd3142
    @basudeepynd3142 7 месяцев назад +2

    ತಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ ನೀವು ಮಾಡುವ ಬೋಧನೆ ತುಂಬಾ ಸರಳವಾಗಿದೆ ಮನ ಮುಟ್ಟುವಂತಿದೆ. ನಿಮ್ಮಿಂದ ನಾನು ಕನ್ನಡ ಬರವಣಿಗೆ ಕಲಿತುಕೊಂಡಿದ್ದೇನೆ🙏🙏

  • @gurusandesh406
    @gurusandesh406 4 года назад +31

    Sir I salute you with my whole heart........ U r doing such a great job which nobody can do this freely, precious informations are given by you. English was iron nut to me in beginning days but with ur classes I made lot of improvements. Thanks for ur valuable time and information giving us without any expectations.

  • @user-fq7tx4up2l
    @user-fq7tx4up2l 2 месяца назад +2

    ನಿಮ್ಮ ಈ ವಿಡಿಯೋ ಇಂದ ನಾನು ಕನ್ನಡ ಟೈಪಿಂಗ್ ಮಾಡೋದನ್ನ ಕಲಿತೆ ತುಂಬಾ ಉಪಕಾರ ಆಯ್ತು ಸರ್ ಧನ್ಯವಾದಗಳು ನಿಮಗೆ 🙏🙏🙏

  • @sunil2549
    @sunil2549 4 года назад +21

    ಸೂಪರ್ ಸರ್ ತುಂಬಾ ಉಪಯೋಗವಾಯಿತು ಧನ್ಯವಾದಗಳು ಸರ್ 😍

  • @dhanalakshmi6460
    @dhanalakshmi6460 2 года назад +3

    Thank you so much sir I learn kannada typing this is video I got job govt job thank you good extent

  • @mamatha992
    @mamatha992 4 года назад +8

    Thank u so much Sir..This video helped me a lot in learning Shortcuts.

  • @MrHshoots
    @MrHshoots 3 года назад +3

    ಪಿಡಿಎಫ್ ಗಾಗಿ ಧನ್ಯವಾದಗಳು, ವೀಡಿಯೊ ಸರಳ ಮತ್ತು ಸುಲಭವಾಗಿದೆ. ಜೈ ಕನ್ನಡ, ಜೈ ಭಾರತ
    🇮🇳

  • @varshinishetty2373
    @varshinishetty2373 4 года назад +13

    Super broo I'm thinking how to learn kannadaa typing but u thought super broo keep going brooo

  • @sushilkumarmp5850
    @sushilkumarmp5850 Месяц назад

    ತುಂಬಾನೇ ಚೆನ್ನಾಗಿ ಕಂಪ್ಯೂಟರ್ ನಲ್ಲಿ ಕನ್ನಡ ಟೈಪಿಂಗ್ ಬಗ್ಗೆ ಹೇಳಿಕೊಟ್ಟಿದ್ದಿರಾ ಸರ್, ಕೇಳುವುದಕ್ಕೆ ಮತ್ತು ಕಲಿಯುವುದಕ್ಕೆ ನಿಮ್ಮ ಭಾಷಾ ವಿಧಾನ ಮತ್ತು ಹೇಳಿಕೊಡುವ ರೀತಿ ಮೆಚ್ಚುವಂತೆ ಇದೆ. ಧನ್ಯವಾದ 😊🙏🏻

  • @vaishalinaik4423
    @vaishalinaik4423 4 года назад +11

    You are a great teacher... We are lucky to have you sir... Thank you

  • @manm7871
    @manm7871 Год назад +1

    Sir,,namsateeeeee,,nim class tumba changide sir,,,,, slow and very clear agi helta edira,,,,tqqqqqqqqqqqqqq so much,,,, continue madii,,,nim e beautiful teaching ❤️❤️❤️

  • @ajeyav2773
    @ajeyav2773 3 года назад +3

    ಸರ್ ತುಂಬಾ ಧನ್ಯವಾದಗಳು 🙏 ಕನ್ನಡ ಟೈಪಿಂಗ್ ಸುಲಭ ಹಾಗು ಬೇಗನೆ ಟೈಪ್ ಮಾಡಬಹುದು ಅಂತ ಅನ್ನಿಸ್ತಿದೆ, ನಿಮ್ಮ ಈ ವೀಡಿಯೊ ನೋಡಿದ ಮೇಲೆ... ಜೈ ಕನ್ನಡ 💛❤

  • @manjunathprasad1917
    @manjunathprasad1917 Год назад +2

    Sir, really you are awesome!!! its helps me a lot to learn Kannada typing where I was thinking that is very difficult to learn Kannada typing...thanks a lot🤝🙏

  • @athishacharya0563
    @athishacharya0563 3 года назад +3

    Its really very helpful... u teach evey well and easily.... 💯💯💯 ... thank u... sooo much... u made it so simple for me sir...

  • @arpithabelagutti5623
    @arpithabelagutti5623 2 года назад +2

    The way ur teaching is very helpful sir.. u cleared all my small doubts .. thank you very much 👍

  • @renukumarht1179
    @renukumarht1179 5 месяцев назад +4

    ನಿಮ್ ಟೀಚಿಂಗ್ ಪ್ಯಾಟರ್ನ್ ನಂಗೇ ತುಂಬಾ ಇಷ್ಟಾ ಆಯ್ತು ಸರ್...

  • @ypj.mediakannada7694
    @ypj.mediakannada7694 2 года назад

    ಅದ್ಭುತವಾಗಿ ,ಸರಳವಾಗಿ ,ವಿವರಿಸಿದ್ದೀರಾ ಒಮ್ಮೆ ಈ ವೀಡಿಯೋ ನೋಡಿದರೆ ಸಾಕು ಕನ್ನಡ ಟೈಪಿಂಗ್ ಸುಲಭವಾಗಿ ಕಲಿಯಬಹುದು.

  • @kiranas5660
    @kiranas5660 4 года назад +7

    ನಮಸ್ಕಾರ ಸರ್,
    ನೀವು ನಮಗೆ ಕೊಡುವಂತಹ ಎಲ್ಲ ಕ್ಲಾಸಸ್ಗಳು ನಮಗೆ ಅಗತ್ಯವಾಗಿ ಅವಶ್ಯಕತೆ ಇದೆ, ಹಾಗೂ ನೀವು ನೀಡುವಂತ ಕ್ಲಾಸ್ ಗಳನ್ನ ಇದುವರೆಗೂ ಯಾರು ನಮ್ಮ ಕನ್ನಡದಲ್ಲಿ ಕೊಟ್ಟಿಲ್ಲ. ನಿಮಗೆ ನಮ್ಮ ಸಂಪೂರ್ಣ ಸಹಕಾರ ಇದೆ. ನನ್ನ ರೆಟಿಂಗ್ಸ ನಿಮಗೆ ಸರ್ 10 ಕ್ಕೆ 10 ಅಂಕಗಳನ್ನು ನೀಡುತ್ತೇನೆ.

  • @channabasava9933
    @channabasava9933 Год назад +2

    ಕನ್ನಡ ಟೈಪಿಂಗ್ ಕಲಿಯುವವರಿಗೆ ನಿಜವಾಗಲೂ ತುಂಬಾ ಸಹಕಾರಿಯಾಗಿದೆ ಸರ್, ಹೃದಯ ಪೂರ್ವಕ ಧನ್ಯವಾದಗಳು

  • @abunifah3571
    @abunifah3571 3 года назад +4

    I didn't know this MS Word thing.... I was struggling to type in NUDI app itself... Nicely explained bro..... Useful 💐

    • @YuvarajMadha
      @YuvarajMadha  3 года назад

      All MS-Office and Computer videos:
      ruclips.net/p/PLMvw7NZyx2D2XRgglwi16B-FEnpEr9HKc

  • @Shetty_ani
    @Shetty_ani Месяц назад

    Nice teaching and nice sweet voice😊
    Your Kannada speaking style and pronounciation very good
    Impressive 😍😍😍😍

  • @Krishnasmusic351
    @Krishnasmusic351 2 года назад +3

    One of the best teacher in the world 🙏🙏🙏❤️❤️

  • @bhagesh_gowda_kiccha
    @bhagesh_gowda_kiccha Год назад +1

    Super Guru niv!! helida methed super 100% Yellarigu Arta agutte and nim video ge ondane😻♥️

  • @chandrakalabk9177
    @chandrakalabk9177 4 года назад +5

    The way you teach is excellent sir... thank you

    • @parinikaks7752
      @parinikaks7752 3 года назад

      I am using laptop if I am typing small a is coming she in Kannada

  • @nagmag2599
    @nagmag2599 2 года назад +2

    Awesome sir awesome... Really hege thanks helbeku anta gottagtilla really ur explanation is speachless really awesome.

  • @sbpatilteam426
    @sbpatilteam426 5 лет назад +11

    Extraordinary class, thanks.do one class about HTML.

  • @abmallik9254
    @abmallik9254 Год назад +1

    sir ನಿಮ್ಮಿಂದ ತುಂಬಾ ಉಪಕಾರ ಆಯ್ತು ಧನ್ಯವಾದ sir ಜಿ

  • @shreenivasambhat5699
    @shreenivasambhat5699 3 года назад +12

    Thank you sir.....
    Those who unlike (thumbs down) this video , are shameless people because without any benefit Yavaraj has given such a nice explanation......

  • @pradhumkupawad5365
    @pradhumkupawad5365 3 месяца назад

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಿ. ಬಹಳ ಸರಳವಾಗಿ ತಿಳಿಸಿದಿರಿ.ನಿಮ್ಮ ದ್ವನಿ ಕೂಡ ಸ್ಪಷ್ಟವಾಗಿದೆ.ಮತ್ತೊಮ್ಮೆ ನಿನಗೆ ನಮಸ್ಕಾರಗಳು

  • @harshah2403
    @harshah2403 4 года назад +6

    I learned Kannada typing from your chanel

  • @RaghavendraBB-ie8jl
    @RaghavendraBB-ie8jl 2 года назад +1

    ನೀವು ಹೇಳಿಕೊಡುವ ರೀತಿ ತುಂಬಾ ಇಷ್ಟ ಆಯ್ತು. ನಿಮ್ಮ voice ತುಂಬಾ ತುಂಬಾ ಸ್ಪಷ್ಟ ಹಾಗೂ ಅಷ್ಟೇ ಚೆನ್ನಾಗಿದೆ.

  • @soniyasonu3366
    @soniyasonu3366 3 года назад +5

    Helped a lot ☺️ thank you sir

  • @keerthik2619
    @keerthik2619 Год назад

    ಸೂಪರ್ ಸರ್ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರಾ ಸರಿಯಾಗಿ ಅರ್ಥ ಆಗುತ್ತೆ ಎಲ್ಲರಿಗೂ ತುಂಬಾ ಧನ್ಯವಾದಗಳು 🙏🙏ನಮಗೂ ತುಂಬಾ ಚನ್ನಾಗಿ ಅರ್ಥ ಆಯ್ತು ಕಲಿಯೋಕೆ ಆಯ್ತು. ತುಂಬಾ ಸರಳವಾಗಿ ಹೇಳಿ ಕೊಟ್ಟಿದೀರಾ 🙏

  • @priyadarshini8789
    @priyadarshini8789 5 лет назад +21

    It's very helpful..

  • @dilipsuryavanshi8399
    @dilipsuryavanshi8399 3 года назад +1

    hey u r amazing yr.... u really taught me kannada typing within 20 minutes

  • @kiranas5660
    @kiranas5660 4 года назад +10

    Hello Sir, You're giving very good lessons, thank you so much sir,
    And
    We want to learn Salary Process in SAP(software).
    So please if you know about that , so please give the lessons to us.
    Thank you sir,,,,
    I'm giving Ratings for your all Classes, 10 out of 10.......
    Payroll and Salary Process ಬಗ್ಗೆ ನಿಮಗೆ ಕ್ಲಾಸಸ್ಗಳು ಬೇಕಾಗಿದ್ದಾರೆ ದಯವಿಟ್ಟು ಈ ಕಾಮೆಂಟ್ ಗೆ ಲೈಕ್ ಕೊಡಿ ಯಾಕೆಂದರೆ ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಗಳು ಬಂದರೆ ಯುವರಾಜ್ ಸರ್ ಗೆ ಕ್ಲಾಸಸ್ಗಳನ್ನು ನೀಡಲು ಸಾಧ್ಯವಾಗುತ್ತದೆ,,.
    ....ಧನ್ಯವಾದಗಳು.

  • @shobhapoojari5522
    @shobhapoojari5522 2 года назад +1

    I learn kannda typing with in 40min ...thank so much sir its very clean and clear teaching . U teaching like college leture .

  • @ravindranathb.r6642
    @ravindranathb.r6642 3 года назад +5

    GOOD TEACH, THANK YOU.

  • @roopakagawad8180
    @roopakagawad8180 3 года назад +1

    Excellent explanation with easy tricks very good voice with best guidance

  • @sarvamangala147
    @sarvamangala147 3 года назад +4

    ನಿಜವಾಗಿಯೂ ನಿಮ್ಮ ಅಭ್ಯಾಸ ಅಧ್ಬುತ

  • @oceanofcroshakuchuwithasha9896
    @oceanofcroshakuchuwithasha9896 3 года назад +1

    OMG seriously sir you explained so so easy method.....😱let me try..... thank you so much 🙏🙏🙏🙏

  • @dhanarajmysore1386
    @dhanarajmysore1386 4 года назад +5

    U voice is most beautiful sir atracting love u

  • @jagathv9574
    @jagathv9574 2 года назад +2

    Thank you sir nimminda nange ond olle job siktu hats off you sir 🙏🙏🙏🙏🙏🙏🙏👌👌👌👌👌👌👏👏👏👏👏👏👏

  • @shreesh_singanath2213
    @shreesh_singanath2213 3 года назад +4

    What a voice man loved your voice 😂😂❤

  • @BolashankarBolashankara
    @BolashankarBolashankara 10 месяцев назад +1

    Sir neevu tumaba chennagi class heltira sir nimage tumba thanyavadagalu

  • @nagarajub4658
    @nagarajub4658 4 года назад +6

    Bro
    Nudi4 nnu word 2019 ralli hege use maadodu, 2007 ralli barutte, aadare 2019 ralli bartha illa, help me bro

  • @muddulovestoriesbhargav6731
    @muddulovestoriesbhargav6731 2 года назад +1

    Thanks for dis vedio. Thank u soo much.. Full clear ag explain madidira nang tumba help aytu. Ur voice so amazing 😁

  • @jnaneshrx1003
    @jnaneshrx1003 4 года назад +8

    ಸರ್ ನಾಳೆ ಕನ್ನಡ ಟೈಪಿಂಗ್ ಕೆಲಸಕ್ಕೆ ಹೊಗ್ತಿದಿನಗ ಸೆಲೆಟ್ ಆಗತಿನ🤔🤔🤔🤔

  • @AshmitaUmesh21
    @AshmitaUmesh21 2 месяца назад

    Thumba thumba thanks supper ag helkodtira nivu helkodu nodudre iste na ist easy na ansute confidence barute THQ you so much sir

  • @priyadarshini8789
    @priyadarshini8789 5 лет назад +4

    Thank u sir!!

  • @bharathrock8576
    @bharathrock8576 2 года назад +1

    Very good bro...
    This video contain almost everything in Kannada typing.
    Sorry to tell this but you would have added a chart for everything somewhere in the middle....
    Really satisfied bro...

  • @girijaanju8653
    @girijaanju8653 5 лет назад +6

    Sir please.. Tally class

  • @praveengowda6424
    @praveengowda6424 3 года назад +1

    Amazing sir..Just ond day li nang kelsa sigo Haag madbidthu Nim e training..

  • @udayakumarudayakumar5127
    @udayakumarudayakumar5127 Год назад +1

    Thank you sir ... I got 51 marks .... ಕನ್ನಡ ಯುನಿಕೋಡ್ ತುಂಬಾ ಉಪಯುಕ್ತ ಮಾಹಿತಿ.... ಧನ್ಯವಾದಗಳು

  • @sunnysingshere
    @sunnysingshere 2 года назад +1

    Literally I felt too easy after watching this vedeo...thank u for being there ..❤️

  • @sathwikm.s8317
    @sathwikm.s8317 3 года назад

    Thumba thanks yuvaraj avre. Ee video nodiddu thumba help aytu

  • @harshithask7436
    @harshithask7436 2 года назад

    Woww thumba helpful aagide video and description box nali kottirwa link thumba thumba use aagide.. Thank you so much

  • @venkateshamaturu8207
    @venkateshamaturu8207 Месяц назад

    ಸುಲಭ ಕಲಿಕೆ ಸರ್. ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐

  • @nagashrimk968
    @nagashrimk968 2 года назад

    ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಿ ಬಹಳ ಧನ್ಯವಾದಗಳು ಸರ್ 🙏ನಂಗೆ ಇದು ತುಂಬಾ ಉಪಯೋಗ ಆಗಿದೆ.

  • @meghanaparthasarathy3518
    @meghanaparthasarathy3518 10 месяцев назад

    ಚಿಕ್ಕ ಮಕ್ಕಳಿಗೆ ಹೇಳಿಕೊಡುವ ರೀತಿ ಕಲಿಸಿಕೊಡುವ ನಿಮ್ಮ ಧ್ವನಿ ತುಂಬಾ ಹಿಡಿಸಿತು ನನಗೆ 😊 ಧನ್ಯವಾದಗಳು ತುಂಬಾ...

  • @ArthiSriaru
    @ArthiSriaru 11 месяцев назад

    Excellent explanation sir .hats off.....nimma Ella vedios nu nodi kalitaidini sir🎉😊😊... computer class ge 8k fees katti hodrenu sariyagi helikodtilla ..kalamdir opposite ria institute ge hogthidini .marathalli ,bnglr .....adru nim videos nodi kalitaidini sir.... thank you so much 🎉🙏

  • @veenam1641
    @veenam1641 2 года назад

    ನಮಸ್ತೇ ಸರ್.
    ಕಂಪ್ಯೂಟರ್ ಗೆ ಸಂಬಂದಿಸಿದ ನಿಮ್ಮ ವಿಡಿಯೋ ಗಳು ತುಂಬಾ ಚನ್ನಾಗಿದೆ... ಅದರಲ್ಲೂ m s word kannada ಟೈಪಿಂಗ್ ತುಂಬಾ ಸಹಾಯ ಆಗ್ತಿದೆ...tq sir.
    ಆದ್ರೆ ಒಂದು ವಿಷಯ ಸರ್.. ಕನ್ನಡ ಟೈಪ್ ಆಗಿರುತ್ತೆ ಆದರೆ PDF ಗೆ change ಮಾಡುವಾಗ font ವಿಚಿತ್ರ ವಾಗಿ ಬರುತ್ತದೆ... deyavittu ಅದ್ರ ಬಗ್ಗೆ ಒಂದು video ಮಾಡಿ
    🙏

  • @ranjanagundumane5949
    @ranjanagundumane5949 3 года назад

    ಸುಲಭವಾಗಿ ಅರ್ಥವಾಗುವಂತೆ ಸರಳ ರೀತಿಯಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು ಸರ್ 🙏🏼

  • @learnspot7778
    @learnspot7778 3 года назад +1

    ತುಂಬಾ ಧನ್ಯವಾದಗಳು ನಿಮ್ಮ ವಿವರವಾದ ವಿವರಣೆಗೆ .

  • @manjunath4576
    @manjunath4576 2 года назад +1

    The best video for learning in home excellent teaching thank you so much

  • @rathnamurthy4597
    @rathnamurthy4597 2 года назад +1

    ಬಹಳ ಚನ್ನಾಗಿ ತಿಳಿಸಿದ್ದೀರ ತುಂಬಾ ಧನ್ಯವಾದಗಳು🙏

  • @deepac9411
    @deepac9411 3 месяца назад

    Thankyou sir it's very helpful.. awesome teaching 🙏👏

  • @jaijeeva8413
    @jaijeeva8413 3 года назад +1

    Ultimate bro ,super agi elkodthira ,, I like it ur teaching

    • @YuvarajMadha
      @YuvarajMadha  3 года назад

      All MS-Office and Computer videos:
      ruclips.net/p/PLMvw7NZyx2D2XRgglwi16B-FEnpEr9HKc

  • @neeluneelu5762
    @neeluneelu5762 Год назад +1

    Hi anna tumba tq🙏✨ because estu clean agi clear agi helidira even voice kuda aste correct agi ide 🙏 tumba tq brother istond ella heli kottidakke 🥳

  • @sdcreations2098
    @sdcreations2098 Год назад

    Ur really a good RUclipsr ur really teaching with full information osum sir

  • @rahathrahath5518
    @rahathrahath5518 2 года назад +1

    Today I clear my clt exam with the help of our videos
    Thank you very much

  • @Stock-sus
    @Stock-sus Год назад

    I like your teaching .by your teaching any one can learn more and more. Thank you for your video .

  • @Srikanth-Raj
    @Srikanth-Raj 3 года назад +1

    Thank you Sir 😊 it is very Useful 🙂 I leaned how to type in Kannada in laptop

  • @sowmyat.g4782
    @sowmyat.g4782 2 года назад

    Ur classes r very helpful especially classes about nudi,ms word,excel....I cleared CLT today...

  • @chandruk2608
    @chandruk2608 2 года назад +2

    Thank you sir.. your video was very much helpful.. I scored 62 marks in the CLT exam. 🎉

  • @vasudevwalikar7948
    @vasudevwalikar7948 3 года назад

    Thank you so much sir 🙏🙏 watching ur computer video and making practical I cleared my CLT exams without any coaching classes once again tq you so much sir 🙏🙏🙏

  • @manjunathai3387
    @manjunathai3387 2 года назад

    Thanks for the detailed explanation.
    For me I used this to type Karnataka (k, rfna, q, k)

  • @aishwaryaillur5716
    @aishwaryaillur5716 3 года назад

    Super sir
    Tumba chenag helidira yellanu
    It's really helpful sir.

  • @MohanAgriMallTelugu
    @MohanAgriMallTelugu 3 года назад

    Good Bro Thank U ur Msg really very helpful to me

  • @gangavedu4446
    @gangavedu4446 Год назад

    I learned so much kannada typing. Thank you so much sir.

  • @shalumohan2967
    @shalumohan2967 2 года назад +1

    Super sir it's very easy to learn thank you so much this is very helpful for me 😊😊😊

  • @rameshgadad8156
    @rameshgadad8156 8 месяцев назад

    Class thumba chennagi maadiddira sir....thanku so much.....🙏

  • @keshav8242
    @keshav8242 3 года назад +1

    Really an useful thing sir....
    And your explain is very simple and superb.... I really thankful to you sir...

  • @surekhasurekha5987
    @surekhasurekha5987 3 года назад +1

    Super,thumba upayoga ayithu thank you god bless you

  • @ramyap6350
    @ramyap6350 3 года назад +1

    Thank you sir, your teaching skill is owsem....

  • @padmavishwa5806
    @padmavishwa5806 Месяц назад

    THQ 🎉so much sir, I learnt lot by this video Thank you soooo much

  • @venge7077
    @venge7077 Год назад +1

    Thank you sir. Your videos helped met to score 59 marks in CLT today

  • @Ritiarjun
    @Ritiarjun 3 года назад

    Super sir.. I learnt kannada typing from this video very easily.. thank you so much.. its very useful