ಸರ್. ನಾನು ಇದೇ ಮೋದಲು ಕನ್ನಡದಲ್ಲಿ ಇಷ್ಟ ಚನ್ನಾಗಿ ವಿವರಿಸಿದ್ದನ್ನು ನೋಡಿದ್ದು.ತುಂಬ ಹೃದಯದ ದನ್ಯವಾದಗಳು ಸರ್.... ಕನ್ನಡದಲ್ಲಿ ಹೇಳಿರುದು ತುಂಬಾ ಕಡಿಮೆ ಮತ್ತೋಮ ದನ್ಯವಾದಗಳು ಸರ್
ಕನ್ನಡದಲ್ಲಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ ಸರ್. ❤ ನನ್ನದೊಂದು ಮನವಿ... ಮುಂದೆ ಬರೊ ವೀಡಿಯೊಗಳಲ್ಲಿ... (Words-ಪದಗಳು ಅಥವಾ ಶಬ್ದಗಳು) (Letter-ಅಕ್ಷರ) ಇದನ್ನ ಸರಿಪಡಿಸಿಕೊಳ್ಳಿ.
ನಿಮ್ಮ 10 ಫಾರ್ಮುಲಾಗಳು ತುಂಬಾ ಅರ್ಥಗರ್ಭಿತವಾಗಿ ತಿಳಿಸಿದ್ದೀರಿ ಸರ್ ನಿಮಗೆ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಹಾಗೆ ನನಗೆ ಏನಾದರೂ ಬಂದರೆ ಕಮೆಂಟ್ ಬಾಕ್ಸ್ ಅಲ್ಲಿ ಹೇಳುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್
Thank you so much for your training in Kannada. But, I noticed a small mistake, that you were confused yourself in distinguishing Average and Percentage. Please see that such confusions do not recur.
Very very useful video and good explanation 👌👌 in kannada.. 🙏🙏 Sir, can you please explain about "value paste" again? Hope to see further videos from your channel. Thank you.
Value paste andre cell nalli iro value na bere cell galinda unlink ಮಾಡೋದು andaratha.. ex A1 alli =B10 antha type ಮಾಡಿದ್ರೆ B10 Cell alli yen type madtivo adu A1 cell alli ಬರುತ್ತೆ.. ನಮಗೆ bekagiro result bandmele aa cell na copy Maadi Pate madbekidre paste special ge ogi value paste ಮಾಡಿದ್ರೆ ಆಮೇಲೆ B10 cell alli yen change ಮಾಡಿದ್ರು ಅದು A1 cell ge affect agalla
Modlu copy madkoli amele mouse alli right click maadi paste special option barutte adralli yav option beko adanna select Maadi.. Short cut key for Paste special is press alt once then E, S
ಧನ್ಯವಾದಗಳು ಸರ್ ನಾನು ಇವಾಗ ಕಂಪ್ಯೂಟರ್ ಕಲಿತಾ ಇದ್ದೇನೆ ನಿನ್ನೆಯಿಂದ ಎಕ್ಸೆಲ್ ಕಲಿಸುತಿದ್ದಾರೆ ಸರ್ ನೀವು ಹೇಳುವ ವಿಧಾನ ಇಷ್ಟ ಆಯಿತು ಕನ್ನಡದಲ್ಲಿ ನಾನು ಅಂಗವಿಲೇ 🙏ಧನ್ಯವಾದಗಳು
ಒಳ್ಳೆದಾಗ್ಲಿ...💐
Tq sir🎉🎉🎉🎉
ತುಂಬು ಹೃದಯದ ಧನ್ಯವಾದಗಳು ಸರ್..... ಕನ್ನಡ ದಲ್ಲಿ ಹೇಳೋರು ತುಂಬಾ ಕಡಿಮೆ...... ಮತ್ತೋಮ್ಮೆ ಧನ್ಯವಾದಗಳು 🙏🙏
😮😅😊😅
Jtuughfb
Thanks for information Sir.
@@revasrevas2069.a
@@revasrevas2069😊😊😅😮
ಸರ್, ನಾನು ಇದೇ ಮೊದಲು ಕನ್ನಡದಲ್ಲಿ ಇಷ್ಟು ಚೆನ್ನಾಗಿ ವಿವರಿಸಿದ್ದನ್ನು ನೋಡಿದ್ದು...ಮುಂದುವರೆಸಿ ಸರ್... ನನಗಂತೂ ತುಂಬಾ ಉಪಯುಕ್ತವಾಗುತ್ತಿದೆ.. ತುಂಬು ಹೃದಯದ ಧನ್ಯವಾದಗಳು🎉❤❤
ಧನ್ಯವಾದಗಳು ಸರ್, ನೀವು ಹೇಳಿದ ರೀತಿ ತುಂಬಾ ಚೆನ್ನಾಗಿದೆ... ಇದೇ ರೀತಿ ಇನ್ನು ಹೆಚ್ಚಿನ ವಿಷಯವನ್ನು ಹೇಳಿ ಕೊಡಿ....🙏🙏🙏
ತುಂಬು ಹೃದಯದ ಧನ್ಯವಾದಗಳು ಸರ್ ನೀವು ಕನ್ನಡದಲ್ಲಿ ಹೇಳಿರುವುದಕ್ಕೆ.. ಹೀಗೆ ಇನ್ನೂ ಹಲವಾರು ಕಂಪ್ಯೂಟರ್ ಸಂಗತಿಗಳನ ಹೇಳಿ ಕೊಡುತ್ತಿರಿ ಧನ್ಯವಾದಗಳು ನಿಮ್ಮಗೆ.
ಕನ್ನಡದಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏
ತುಂಬ ಧನ್ಯವಾದಗಳು ಸರ್ ನಿಮಗೆ ಕನ್ನಡದಲ್ಲಿ ಹೇಳ್ತಿರೋದಕ್ಕೆ..🙏💐
Tons of thanks.....You have no Idea how benevolent this session.
Much appreciated of your efforts, way of explaining, timing and finishing.
ತುಂಬ ದನ್ಯವಾದ ಸರ್ ಈ ನಿಮ್ಮ ವಿಡಿಯೋ ತುಂಬ ಸಹಾಯವಾಯಿತು🙏🙏
Thank u so much sir, Its easy to learn like this type of teaching.
ತುಂಬಾ ಉಪಯೋಗಕಾರಿಯಾಗಿದೆ ಸರ್, ಸಂಪೂರ್ಣವಾಗಿ ಹೇಳಿ ಕೊಡಿ ಅರ್ಥ ಆಗುತ್ತೆ, ತುಂಬಾ ಸರಳವಾಗಿ ಹೇಳ್ತಿರಿ
🙏💐 ತುಂಬು ಹೃದಯದ ಧನ್ಯವಾದಗಳು ಸರ್🙏
ಧನ್ಯವಾದಗಳು ಸರ್ ,ಇದೆ ತರ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ಸರ್ 🙏🙏🙏
Thank You sooomuch Sir.
I learned 50% computer by seeing ur Channel.
Good job 👏
sir if Possible plz Start Advance Excel ..
ಸರ್. ನಾನು ಇದೇ ಮೋದಲು ಕನ್ನಡದಲ್ಲಿ ಇಷ್ಟ ಚನ್ನಾಗಿ ವಿವರಿಸಿದ್ದನ್ನು ನೋಡಿದ್ದು.ತುಂಬ ಹೃದಯದ ದನ್ಯವಾದಗಳು ಸರ್.... ಕನ್ನಡದಲ್ಲಿ ಹೇಳಿರುದು ತುಂಬಾ ಕಡಿಮೆ ಮತ್ತೋಮ ದನ್ಯವಾದಗಳು ಸರ್
ಧನ್ಯವಾದಗಳು ಸರ್ ❤ ನಿಜವಾಗಿಯೂ ತುಂಬಾ ಉಪಯೋಗ ಆಯಿತು ❤
100 % 💝💖
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ. ಕನ್ನಡದಲ್ಲಿ ಹೇಳಿಕೊಟ್ಟಿದಕ್ಕೆ thank you soooo much sir
ತುಂಬಾ ಧನ್ಯವಾದಗಳು ಸರ್.....ನೀವು ಹೀಗೆ ಮುಂದೆವರಿಸಿ 😍😍
ತುಂಬಾ ಚನ್ನಾಗಿ ಹೇಳಿದ್ದೀರಿ ಸರ್. ಹೊಸದಾಗಿ ಕಲಿಯುವರಿಗೆ ತುಂಬಾ ಉಪಯುಕ್ತ
SIR IT'S VERY USEFUL ... THANK YOU SIR
ಥ್ಯಾಂಕ್ಸ್ ಸರ್.. ಅದ್ಬುತವಾಗಿ ಅರ್ಥವಾಗುವಂತೆ ಹೇಳಿದಿರಿ... 💐💐💐💐💐👌👌🤝🤝🤝🤝
🙏Thanks a lot sir I learned excel formulas in this video, it's really very useful.
ತುಂಬ ಧನ್ಯವಾದಗಳು....ತುಂಬ ಉಪಯುಕ್ತವಾಗಿದೆ
VERY VERY USEFUL TO KANNADA MEDIUM STUDENTS AND LEARNERS
ಧನ್ಯವಾದಗಳು ಸರ್ ಬಹಳ ಸ್ಪಷ್ಟವಾಗಿ ತಿಳಿಸಿ
ಕನ್ನಡದಲ್ಲಿ ವಿವರಣೆ ಚೆನ್ನಾಗಿ ಕೊಟ್ಟಿದ್ದೀರ ಸರ್ ಧನ್ಯವಾದಗಳು
Thumba chennagi thorisidiri sir. Ennu hecchu hecchu advanced excel bagge video maadi
thank you sir you made excell very easy specially for kannadigas
ತುಂಬಾ ಅನುಕೂಲವಾಯಿತು ಧನ್ಯವಾದಗಳು ಸರ್ ನಿಮಗೆ
Thank you so much sir 😚 wonderful explaining ☺️
It's very useful and you are doing great brother 👏👏. Even I also got help from this video
The explanation is very clear & useful
ಕನ್ನಡದಲ್ಲೇ ಕಲಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಜೊತೆಗೆ youtube shorts ಹಾಗೂ Facebook reelsನಲ್ಲೂ ಕನ್ನಡದಲ್ಲೇ ಹಾಕಿದರೆ ನಮಗೆ ತುಂಬಾ ಅನುಕೂಲವಾಗುತ್ತೆ ಕಲಿಯೋಕೆ
💯 ಹಾಕ್ತಿವಿ...👍
ಧನ್ಯವಾದಗಳು ಸಾರ್.
Really Thanks. Short video but more information. 💐💐
Super sir..u hv awesome teaching skills and giving free training to who actually needed this thank u so much ❤️
ಕನ್ನಡದಲ್ಲಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ ಸರ್. ❤
ನನ್ನದೊಂದು ಮನವಿ... ಮುಂದೆ ಬರೊ ವೀಡಿಯೊಗಳಲ್ಲಿ... (Words-ಪದಗಳು ಅಥವಾ ಶಬ್ದಗಳು)
(Letter-ಅಕ್ಷರ)
ಇದನ್ನ ಸರಿಪಡಿಸಿಕೊಳ್ಳಿ.
ಕನ್ನಡದಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು
super sir channagi mahiti nididira...
Thank you, very useful formulas.
ಧನ್ಯವಾದಗಳು ಸರ್ ತುಂಬಾ
ಉಪಯೋಗವಾಯಿತು
very good videos sir.realy informative and useful to my lovely kannadigas.
Su ಸೂಪರ್ ಸರ್ ನೀವು ಕನ್ನಡದಲ್ಲಿ ಹಳೆದು ತುಂಬಾ ಹಲ್ಪ್ ಹಾಗುತ್ತೆ
Ms excel ಬಗ್ಗೆ 28 ವಿಡಿಯೋ ನೋಡ್ದಿದ್ದೆ ಇಷ್ಟು ಸರಳವಾಗಿ ಯಾರು ಹೇಳಿ ಕೊಟ್ಟಿಲ್ಲ. ನಾನು 25 ವರ್ಷದ ಹಿಂದೆ ಕಲಿತದು ಎಲ್ಲಾ ಮರೆತು ಹೋಗಿತ್ತು.
ಧನ್ಯವಾದಗಳು 🙏
Teacher skills sooper sir and thank for giving information sir
Thumba olleya information kottiddiri danyavadagallu
Useful class ,thank you sir
ಉತ್ತಮ ಪ್ರಯತ್ನ, ನಿರಂತರವಾಗಿ ಮುಂದುವರೆಸಿ
Thanks for this video sir really it's very useful video to everyone keep going sir 😇
Howdu...Its really useful video
Thnq u so much sir ....kelvindu gottillada formulas na heli kottiddira...
ನಿಜ ಸರ್ ನನಗೆ ಎಕ್ಸಲ್ ಗೊತ್ತಿಲ್ಲ. ನಿಮ್ಮ ವಿಡಿಯೋ ಇಂದ ಕಲಿಯುತ್ತಿದ್ದೇನೆ ಸರ್
ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಸರ್ ತುಂಬಾ ತಿಳ್ಕೊಳ್ಳೋದು ಇದೆ ಫುಲ್ ಎಲ್ಲಾ ಡಿಟೇಲಾಗಿ ಹೇಳಿಕೊಡಿ ಥ್ಯಾಂಕ್ ಯು ಸೋ ಮಚ್
Thank you sir
ತುಂಬಾ ಚೆನ್ನಾಗಿ ಹೇಳಿದಿರಿ ಸಾರ್.....
Thanks a lot dear tutor.. One suggestion, while teachimg if you can zoom the screen little more we can see the details which is going to help us..
ನಿಮ್ಮ 10 ಫಾರ್ಮುಲಾಗಳು ತುಂಬಾ ಅರ್ಥಗರ್ಭಿತವಾಗಿ ತಿಳಿಸಿದ್ದೀರಿ ಸರ್ ನಿಮಗೆ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಹಾಗೆ ನನಗೆ ಏನಾದರೂ ಬಂದರೆ ಕಮೆಂಟ್ ಬಾಕ್ಸ್ ಅಲ್ಲಿ ಹೇಳುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್
Thank you so much sir 🙏
Tumba chanagi heli kodttidira thank you sir
ಸೂಪರ್ ಸರ್
ಧನ್ಯವಾದಗಳು ಗೆಳಯ
@@VahiniTVKannada thankusir
Thank you so much sir🙏..... This is very very useful video........
Thank you so much for your training in Kannada.
But, I noticed a small mistake, that you were confused yourself in distinguishing Average and Percentage.
Please see that such confusions do not recur.
ತುಂಬಾ ಚೆನ್ನಾಗಿ ಚೆನ್ನಾಗಿ explain ಮಾಡಿದಿರ, ಸರಳವಾಗಿde,
Sir is good for us to improve for beginners..also pleas also teach data entry.
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
Super anna
ಧನ್ಯವಾದಗಳು ಗೆಳಯ
Sir, ದನ್ಯವಾದಗಳು ಸೂಪರ್...
Thanks 4 this video
Can u do next video in V look-up, H look-up & pivot tables
Thanks once again. Stay safe and healthy
ನಿಜ ನಿಮ್ಮ ಈ ಒಂದು ವಿಚಾರಧಾರೆ ತುಂಬಾ ಜನರಿಗೆ ಅನುಕೂಲಕರ ಆಗಿದೆ ನಿಮಗೆ ತುಂಬಾ ಧನ್ಯವಾದಗಳು
Logical function
ತುಬಾ ಧನ್ಯವಾದಗಳು ಸರ್ 👌
Very very useful video and good explanation 👌👌 in kannada.. 🙏🙏 Sir, can you please explain about "value paste" again?
Hope to see further videos from your channel. Thank you.
Value paste andre cell nalli iro value na bere cell galinda unlink ಮಾಡೋದು andaratha.. ex A1 alli =B10 antha type ಮಾಡಿದ್ರೆ B10 Cell alli yen type madtivo adu A1 cell alli ಬರುತ್ತೆ.. ನಮಗೆ bekagiro result bandmele aa cell na copy Maadi Pate madbekidre paste special ge ogi value paste ಮಾಡಿದ್ರೆ ಆಮೇಲೆ B10 cell alli yen change ಮಾಡಿದ್ರು ಅದು A1 cell ge affect agalla
ತುಂಬಾ ಅದ್ಭುತವಾಗಿ ಮತ್ತು ಸರಳವಾಗಿ ಹೇಳಿದ್ದಿರ.. ಧನ್ಯವಾದಗಳು 🙏 🙏
H look up v look-up formula heli sir
Good question
ತುಂಬ ತುಂಬ ಧನ್ಯವಾದಗಳು ಸರ್ 🙏
Super sir
How to cal the sum if values are in alternative rows
Assuming that value are in cell no A1,A3 then formula will be =A1+A3 then press enter
ಧನ್ಯವಾದಗಳು ಸರ್ ಕನ್ನಡದಲ್ಲಿ ಸರಳವಾಗಿ ಹೇಳಿದಿರಿ
Resume madodu hege
RESSUME ಹೇಗೆ ಮಾಡೋದು ಅನ್ನೋದರ ಬಗ್ಗೆ ಸದ್ಯದಲ್ಲೇ ವೀಡಿಯೋ ಮಾಡ್ತೀವಿ.. ಮರೆಯದೆ ನಮ್ಮ ಚಾನೆಲ್ ಗೆ subscribe ಮಾಡಿ.
This is very useful video for beginners.......really thank you so much sir
TUMBA OLLEDU ANNA TUMBA VIVARA VAGI MADIDDIRI
Super Sir . Tysm 🥰 . Thumba chanagi explain madidri
Bro nanu computer kalibeku yak andre nange one company nalli job sikkide adre computer bagge ne gottilla adakke help madtira plz
Very usefull sir
ಧನ್ಯವಾದಗಳು ❤️
Sir nivu science spelling wrong madidira nodi
It's really useful sir. Thanks a lot 🙏. Step by step chennagi explain madidira... Yestu varsha yav class hogidru nettage artha agirlila. Finally satisfied 🙏🙏🙏
Sir, what is the value paste? from where do I get from the excel formula board?
ಮೊದ್ಲು copy Maadkoli amele ಮೌಸ್ ಅಲ್ಲಿ right click Maadi paste special option alli hodre value paste ಸಿಗುತ್ತೆ
Thank you Sir kannadadalli thumba chanagi explain madidira, mathe value paste bagge thorsi hage vlookup innithara formulas bagge video madi.
Modlu copy madkoli amele mouse alli right click maadi paste special option barutte adralli yav option beko adanna select Maadi.. Short cut key for Paste special is press alt once then E, S
ತುಂಬು ಹೃದಯದ ಧನ್ಯವಾದಗಳು ಸರ್ 🙏 ಈಗೇ ಮುಂದುವರಸಿ ಸರ್ ತುಂಬಾ ಸಹಾಯ ವಾಗುತ್ತೆ. 👍🙏🎉
Super Sir Nivu Thubba Channagi Explain madidhira.. Thanks Sir..🙏🙏
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು
ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ
ಹೇಳಿದಿರ ಸರ್....ಕನ್ನಡದಲ್ಲಿ
ವಿಡಿಯೋ ಮಾಡಿದ್ದಕೆ...
ಧನ್ಯವಾದಗಳು ಸರ್...
Tally prime ಲಿ
GST
ಅಪ್ಲೈ ಮಾಡೋದು
1 ವಿಡಿಯೋ ಮಾಡಿ ಸರ್...
Super aagi classes maadutira tq ❤️❤️❤️❤️❤️❤️❤️brooo
Super sir ಕನ್ನಡದಲ್ಲಿ ಹೇಳಿ ಕೊಡೋದು ತುಂಬಾ ಕಡಿಮೆ ಧನ್ಯವಾದಗಳು
Heartfully hanks sir for last words for village people and middle aducated people can understand easily by your tutorial fo❤
Thank u sir training in kannada .very use ful to learners
ತುಂಬಾ ಒಳ್ಳೆಯ ಮಾಹಿತಿ Sir ಧನ್ಯವಾದಗಳು 🙏
Thumba danyavadagalu kannadadalli helodu thumba use aaguthe mathomme thumbuhrudayada danyavadagalu sir🙏🙏🙏🙏🙏
Dhanyawadgalu sir 😊
ನಮಸ್ಕಾರ
ಉಪಯುಕ್ತ ಮಾಹಿತಿಗೆ ತುಂಬಾ ಧನ್ಯವಾದಗಳು
ಧನ್ಯವಾದಗಳು ನಿಮಗೆ ತುಂಬಾ ಉಪಯೋಗ ಆಗುತ್ತೆ ಎಲ್ಲರಿಗೂ🙏
ತುಂಬಾ ಧನ್ಯವಾದಗಳು ಬ್ರದರ್ 🎉🎉🙏🙏