ಧನ್ಯನಾದೇನೋ ರಾಮ ಧನ್ಯನಾದೇನೋ... Dhanyanadeno Rama Dhanyabadeno... 🙏🙏

Поделиться
HTML-код
  • Опубликовано: 17 сен 2024
  • ಧನ್ಯನಾದೇನೋ ರಾಮ ಧನ್ಯನಾದೇನೋ/ ಧನ್ಯನಾದೇನೋ ರಾಮ ಧನ್ಯನಾದೇನೋ |
    ಧನ್ಯನಾದೇ ರಾಮ ನಿನ್ನ ಚರಣ ಕಮಲ ವನ್ನು ಕಂಡು ||ಪ||
    ನಮ್ಮ ಮಾತೇ ಭೂಮಿಧಾತೆ ಸೀತೆ ಯನ್ನು ಕೂಡಿ ಕೊಂಡು
    ಹೋಗೋ ದೆಲ್ಲಿಗೆ ರಾಮ ಸಾಗೋದೆಲ್ಲಿಗೆ ||೧||
    ತಮ್ಮನಾದ ಭರತನಿಗೆ ಪಟ್ಟವನ್ನು ಬಿಟ್ಟು ಕೊಟ್ಟು ಹೋಗೋದೆಲ್ಲಿಗೆ ರಾಮ ಸಾಗೋದೆಲ್ಲಿಗೆ ||೨||
    ಇಂದು ನಮ್ಮ ಮನೆಯಲ್ಲಿದ್ದು |ನಾಳೆ ಮುಂಜಾನೆ ಎದ್ದು ಹೋಗಬಾರದೆ ರಾಮ ಸಾಗಬಾರದೆ||೩|

Комментарии • 15