ನೀನು ಎನ್ನನು ಕಾಯಬೇಕಯ್ಯ ಶ್ರೀ ಆಂಜನೇಯ

Поделиться
HTML-код
  • Опубликовано: 18 сен 2024
  • ನೀನು ಎನ್ನನು ಕಾಯಬೇಕಯ್ಯ ಶ್ರೀ ಆಂಜನೇಯ
    ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
    ನೀನು ಎನ್ನನು ಕಾಯಬೇಕಯ್ಯ
    ಶ್ರೀ ಆಂಜನೇಯ ನಾನು ನಿನ್ನನ್ನು ಭರಿಸಬೇಕಯ್ಯ
    ನೀನು ನನ್ನನ್ನು ಕಾಯಬೇಕು
    ನಾನು ನಿನ್ನನ್ನು ಭಜಿಸಬೇಕು
    ನಾನು ನೀನು ಒಂದುಗೂಡಿ
    ರಾಮ ಭಜನೆಯ ಮಾಡಬೇಕೋ ||೧||
    ದುಸ್ತರದ ಸಂಸಾರದಲ್ಲಿ
    ರಾಮನಾಮದ ನೌಕೆಯಲ್ಲಿ
    ನಾನು ಪಯಣಿಗ ನೀನು ಅಂಬಿಗ
    ದಾಟಿಸಯ್ಯ ದೋಣಿಯನ್ನ||೧||
    ಆ ಜನ್ಮ ಬ್ರಹ್ಮಚಾರಿ ನೀನು
    ಅಪ್ರತಿಮ ಭಲಶಾಲಿ ನೀನು
    ರಾಮಭಕ್ತರ ಭಂಡಾರವನ್ನು
    ಲೋಕಕೆಲ್ಲ ಸಾರಿದಾತ ||೨||

Комментарии • 37