ರಾಮಾ ರಾಮಾ ಎನ್ನಿರೋ||Raama Raanma Eenniro||Gaanan Bharati

Поделиться
HTML-код
  • Опубликовано: 25 авг 2024
  • ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ
    ಹಾರ್ಮೋನಿಯಂ - ಪ್ರಫುಲ್ ಕುಮಾರ್ ಹೆಬ್ಬಾರ್.
    #gaanabharati #devotional #gajal #kannadabhajan #spiritualjourney #bhajane

Комментарии • 694

  • @nagendrabhagwat973
    @nagendrabhagwat973 Месяц назад +2

    ದೇವರ ಭಕ್ತಿ ಹೀಗಿದ್ದರೇನೇ ಚಂದ...
    ಬದುಕು ಸಾರ್ಥಕ...

  • @rakeshraki938
    @rakeshraki938 7 месяцев назад +13

    ತುಂಬಾ ಚೆನ್ನಾಗಿ ಹಾಡಿದ್ದೀರ.. ಜೈ ಶ್ರೀ ರಾಮ್. ಇನ್ನಷ್ಟು. ಹಾಡಿ. ಎಂದು ನಮ್ಮ ಕೋರಿಕೆ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು ಖಂಡಿತ ಹಾಡ್ತೇನೆ. ಹೀಗೇ ಪ್ರೋತ್ಸಾಹಿಸುತ್ತಿರಿ 🙏🏻😊.

  • @shrikantachar5215
    @shrikantachar5215 7 месяцев назад +3

    ಆಚರಿಸುವ ದೀಪಾವಳಿ ಹಬ್ಬವ
    ಸಾಲು ಸಾಲು ಪ್ರಾಣತೆಗಳನು ಬೆಳಗುತ
    ಹಬ್ಬ..... ಇದು ರಾಮನ ಹಬ್ಬ
    ಹಬ್ಬ....‌ ಆರ್ಯವರ್ತದ ಹಬ್ಬ

    ನನಸಾಗಿದೆ ಐದು ಶತ ವರುಷದ ಕನಸು
    ದೇವ ಶ್ರೀ ರಾಮ ನಿನ್ನ ಪ್ರಾಣ ಪ್ರತಿಷ್ಠೆಯಂದು
    ಮಾತು ಬಾರದು ದೇವ ಆನಂದವಾಯಿತು
    ಅಶುಧಾರೆಯೇ ಹರಿದು ಪಾವನವಾಯಿತು

    ಧನ್ಯವಾಗಿದೆ ಅಯೋಧ್ಯ ನೀ ಮರಳಿ ಬಂದು
    ಹೆಜ್ಜೆ ಹೆಜ್ಜೆಗೂ ಶ್ರೀ ರಾಮ ನಾಮವೇ ಇಂದು
    ನಲಿದಾಡಿದೆ ಮನ ನಿನ್ನ ನೋಡಿ ಬಂದು
    ಪತಿತ ಪಾವನ ಶ್ರೀರಾಮ ರಾಮ ಎಂದು

    ಅದೆಷ್ಟು ಭಕುತರು ಪ್ರಾಣ ತೆತ್ತರೋ ಅರಿಯೆ
    ಅಳಿದ ಮಂದಿರವ ಪುನರ್ ನಿರ್ಮಿಸಲೆಂದು
    ಸದ್ಗತಿಯ ತೋರೋದೇವ ಅವರ ಆತ್ಮಂಗಳಿಗೆ
    ನಿನ್ನ ದರುಶನ ಭಾಗ್ಯ ಉಣಿಸಿದ ಮುನಿಗಳಿಗೆ

    ಸ್ಪುಟವಾಗಿದೆ ಮನಕೆ ಗರಿಗೆದರಿದ ಆಸೆ
    ಯಾವ ಸಂಶಯವೂ ಇಲ್ಲ ವಿಶ್ವಗುರುವಿನ ಆಸೆ
    ಕರಗಿದೆ ಕತ್ತಲೆ ರಾಮನ ಪ್ರಭೆಯಲಿ
    ಶರಣಾಗಿದೆ ಎನ್ನ ಮನ ಯರಗೇಶ ವಿಠಲನಲಿ
    ಮೇಡಂ ಕೆಲವೊಂದು ಬದಲಾವಣೆ ಗಳೊಂದಿಗೆ ನನ್ನ ರಚನೆಯನ್ನು ಕಳುಹಿಸಿದ್ದೇನೆ. ನಿಮಗೆ ಇಷ್ಟವಾದರೆ ಹಾಡಬಹುದಾ ಮೇಡಂ.?
    ನನ್ನಿಂದ ತೊಂದರೆ ಅನಿಸಿದರೆ ದಯಮಾಡಿ ಕ್ಷಮಿಸಿ 9964428205

  • @sooryanaika9980
    @sooryanaika9980 7 месяцев назад +50

    ತುಂಬಾ ಸೊಂತೋಷ ಆಯಿತು ಹಾಡು ಕೇಳಿ ನಿಮಗೆಲ್ಲಾ ಒಳ್ಳೇದಾಗ್ಲಿ

  • @madhu7029
    @madhu7029 7 месяцев назад +31

    ನಿಮ್ಮ ಹಾಡು ಕೇಳಿ ಎಷ್ಟು ಆನಂದ ವಾಯಿತು ಎಂದರೆ ನಮ್ಮ ಧಾರವಾಡ ಪೇಡ ತಿಂದಷ್ಟೇ ಆನಂದವಾಯಿತು ಮೇಡಂ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🚩ಜೈ ಶ್ರೀರಾಮ್ 🚩

    • @gaanabharati9882
      @gaanabharati9882  7 месяцев назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ 🙏🏻😊.

    • @sarojahegde6697
      @sarojahegde6697 7 месяцев назад

      ​@@gaanabharati9882❤❤❤❤❤❤❤❤❤❤❤❤❤❤❤❤ನ😢❤‌
      8:08

    • @vedavathibirao4201
      @vedavathibirao4201 7 месяцев назад +1

      ತುಂಬಾ ಚನ್ನಾಗಿ ಹಾಡಿದ್ದೀರಾ ಅದ್ಬುತ ಗಾಯನ ಶ್ರೀರಾಮ್ ನಿಮಗೆ ಸದಾ ಒಳ್ಳೆಯದನ್ನು ಮಾಡಲಿ 🌹🙏🙏

    • @AmmuAmmu-lv4qz
      @AmmuAmmu-lv4qz 6 месяцев назад

      ❤A,
      lppppp​

  • @SujayT-kn8ci
    @SujayT-kn8ci 2 месяца назад +2

    ನಿಮ್ಮ ಗಾಯನ ಸುಮಧುರವಾಗಿದೆ ಶ್ರೀ ರಾಮ ಭಜನೆ ನಾವು ಕಲಿತು ದಿನನಿತ್ಯವೂ ಹಾಡುತ್ತ ಭಕ್ತಿಪರವಶರಾಗುವೆವೂ.ನಿಮಗೆ ಧನ್ಯವಾದಗಳು.💐💐🙏 ಜೈ ಶ್ರೀ ರಾಮ್ 🙏🙏🙏

  • @sunitahegde3680
    @sunitahegde3680 7 месяцев назад +8

    ಸೂಪರ್ ವಾಯ್ಸ್ 🙏🏼🌹 ಜೈ ಶ್ರೀ ರಾಮ್ 🙏🏼🙏🏼🌹🌹

    • @gaanabharati9882
      @gaanabharati9882  7 месяцев назад +1

      ಧನ್ಯವಾದಗಳು 🙏🏻😊

  • @umavathishenoy3116
    @umavathishenoy3116 7 месяцев назад +2

    ಸರಳವಾಗಿ ಸುಲಭವಾಗಿ ಹಾಡಬಹುದಾದ ಸುಂದರವಾದ ಶ್ರೀ ರಾಮ ಭಜನೆ👌👌🙏🙏

  • @bhaskarmendon9995
    @bhaskarmendon9995 2 месяца назад

    Jai Srirama. Really Great Song.

  • @satishhegde7171
    @satishhegde7171 7 месяцев назад +5

    ಅತ್ಯಂತ ಇಂಪಾಗಿ,ಹಾಗೂ ಭಕ್ತಿ ಪೂರ್ವಕವಾಗಿ ಹಾಡಿದ್ದೀರಿ..👌👍🙏🙏🙏🚩ಜೈ ಶ್ರೀರಾಮ್ 🙏🙏🚩

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

    • @narasimhamurthy8942
      @narasimhamurthy8942 7 месяцев назад

      ಇಂಪಾಗಿ ಹಾಗೂ ಭಕ್ತಿಪೂರ್ವಕವಾಗಿ ಹಾಡಿದ್ದೀರಿ🎉🎉🎉 ಜೈ ಶ್ರೀ ರಾಮ್

  • @umagummani5586
    @umagummani5586 6 месяцев назад +1

    ಈ ಹಾಡು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಅನ್ನೋವಸ್ಟು ಸುಮಧುರವಾಗಿ ಹಾಡಿದ್ದಿರಿ🙏

  • @parameshwaraiahshivappa5247
    @parameshwaraiahshivappa5247 7 месяцев назад +2

    ತುಂಬ ಸೊಗಸಾಗಿ ಹಾಡಿದ್ದೀರ ಮೇಡಂ
    ತಮಗೆ ಹೃತ್ಪೂರ್ವಕ ಅಭಿನಂದನೆಗಳು 💐💐

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು sir ಆಶೀರ್ವಾದ ಸದಾ ಇರಲಿ 🙏🏻🙏🏻🙏🏻😊

  • @shreedharhegde1528
    @shreedharhegde1528 7 месяцев назад +3

    ಭಕ್ತಿಪ್ರಧಾನವಾದ ಗೀತೆಯನ್ನು ತುಂಬಾ ಭಾವನಾತ್ಮಕವಾಗಿ ಹಾಡಿದ್ದೀರಾ, ಶ್ರೀರಾಮನ ಆಶೀರ್ವಾದ ನಿಮಗಿರಲಿ, ಧನ್ಯವಾದಗಳು 🙏🙏

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ 🙏🏻😊.

  • @user-vu2gh5nk3l
    @user-vu2gh5nk3l 7 месяцев назад +6

    ಶ್ರೀ ರಾಮ ಜಯ ರಾಮ ಜಯ ಜಯಜಯ ರಾಮ 🙏🏻

  • @nagappamukri1527
    @nagappamukri1527 7 месяцев назад +1

    ಅದ್ಭುತವಾದ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ,
    ಜೈ ಶ್ರೀ ರಾಮ್,

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @sulochanasneha9153
    @sulochanasneha9153 7 месяцев назад +5

    ಜೈ ಶ್ರೀ ರಾಮ್ 🙏🙏

  • @user-hi1xd8gf3d
    @user-hi1xd8gf3d 7 месяцев назад +5

    👏🙏ಶ್ರೀ ರಾಮ ಜಯ ರಾಮ ಜಯ ಜಯ ರಾಮ👏🙏

  • @seetharamg.n1027
    @seetharamg.n1027 7 месяцев назад +6

    Jai shree ram 🙏🙏🙏🙏🙏

  • @rathnammarajan4194
    @rathnammarajan4194 7 месяцев назад +7

    ತುಂಬಾ ಚೆನ್ನಾಗಿ ಹಾಡಿದ್ದೀರೀ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @user-xx3mf7si5c
    @user-xx3mf7si5c 7 месяцев назад +3

    Super song mam🙏🙏🚩🚩 Jai shree ram 🙏🚩🚩

  • @vijayasridhar3562
    @vijayasridhar3562 2 месяца назад

    ಸುಮಧುರ ಗಾಯನ.

  • @sushilendradeshpande7824
    @sushilendradeshpande7824 7 месяцев назад +2

    ಬಹಳೇ ಚೆನ್ನಾಗಿ ಹಾಡಿದ್ದಾರೆ ತುಂಬಾ ಸಂತೋಷ ವಾಯಿತು

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

    • @umeshshetty9770
      @umeshshetty9770 4 месяца назад

      😢೨ಃಃ​ಸ😮ಹಹ೬ೊ 🎉😂🎉@@gaanabharati9882

  • @shanthiholla8749
    @shanthiholla8749 7 месяцев назад +4

    🎉❤ ಶ್ರೀರಾಮ ಜಯ ರಾಮ ಜಯ ಜಯ ರಾ ಮ 🙏🙏🌹

  • @shrikantachar5215
    @shrikantachar5215 7 месяцев назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ನಿಮಗೆ. ಜೈ ಶ್ರೀರಾಮ

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು sir ಹೀಗೇ ಪ್ರೋತ್ಸಾಹಿಸುತ್ತಿರಿ 🙏🏻😊

  • @sumangalahegde865
    @sumangalahegde865 7 месяцев назад +1

    ವಿಭಿನ್ನವಾದ ಪ್ರಯತ್ನ.ರಾಶಿ ಚಂದಾಜು.ಭಕ್ತಿಪೂರ್ಣ ಗಾಯನ👌👌👌🙏🙏🙏

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @eswarappas7886
    @eswarappas7886 6 месяцев назад +1

    Wonderful voiceMadem👍👍🙏👍👍👌🏼

  • @manum9017
    @manum9017 7 месяцев назад +5

    Jai shri Ram. ❤🙏🙏🙏

  • @hnvanamala2801
    @hnvanamala2801 2 месяца назад +1

    ಮೇಡಂ, ತುಂಬಾ ಚನ್ನಾಗಿ ಹಾಡಿದ್ದೀರಾ, ಸಂತೋಷವಾಯಿತು. 🙏🏻🙏🏻

  • @krishnarayakini7482
    @krishnarayakini7482 7 месяцев назад +1

    ಸುಂದರ. ಮನಮೋಹಕ. ತುಂಬ ಸಂತೋಷವಾಯಿತು. ಶುಭವಾಗಲಿ👌👐

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @akjain47
    @akjain47 7 месяцев назад

    ಬಹಳ ಬಹಳ ಒಳ್ಳೇ ಹಾಡು ಗಾರಿಕೆ ಅಷ್ಟೇ ಒಳ್ಳೇ ಸಾಹಿತ್ಯ. ಶ್ರೀ ರಾಮ ಎಲ್ಲರಿಗೂ ಒಳ್ಳೇದು ಮಾಡಲಿ

    • @gaanabharati9882
      @gaanabharati9882  6 месяцев назад

      ಧನ್ಯವಾದಗಳು 🙏🏻😊

  • @usharani-fm3rl
    @usharani-fm3rl 7 месяцев назад +7

    As melodious as ever, trying to learn this beautiful, timely rendition.

  • @shivarampadmar9758
    @shivarampadmar9758 7 месяцев назад +1

    ತುಂಬಾ ಸೊಗಸಾದ ಹಾಡು. ಧನ್ಯವಾದ ಗಳು

  • @shivanandbadiger8228
    @shivanandbadiger8228 7 месяцев назад

    ತುಂಬಾ ಸುಮಧುರವಾದ ಗಾಯನ ಮತ್ತು ಪುರಂದರ ದಾಸರ ಸಾಹಿತ್ಯ ಮತ್ತು ಸಂಗೀತ ಕೂಡಾ ತುಂಬಾ ಚೆನ್ನಾಗಿದೆ . all the best

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @harirammangalore4962
    @harirammangalore4962 7 месяцев назад +3

    🙏🌺🌺🌺Shri Rama Jayaram Jaya Jaya Rama

  • @basavarajsalakki8429
    @basavarajsalakki8429 7 месяцев назад +9

    ಶ್ರೀ ರಾಮ ಜೈ ರಾಮ್ ಜೈ ಜೈ ರಾಮ್ 💐🕉️🙏

  • @gangadharhegde9209
    @gangadharhegde9209 7 месяцев назад +1

    ಸಂದರ್ಬ ಸಾಹಿತ್ಯ ಗಾಯನ ಪ್ರಸ್ತುತಿ ಎಲ್ಲವೂ ಸುಂದರ ಸುಂದರ ಸುಂದರ, ಜೈ ಶ್ರೀ ರಾಮ 🙏🚩

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @esquireprinters4424
    @esquireprinters4424 4 месяца назад +1

    Excellent voice 🎉🎉🎉🎉

  • @LaxmanLaxman-ci6fq
    @LaxmanLaxman-ci6fq 4 дня назад

    ಸುಮದರಸುಂದರ,ಪದಗಳಸವರಣಪದಲಿ,ಸುಮೂದರಸಂಗೀತಸವರಣಪದಗುಂಜಮ

  • @shrimantnaik4226
    @shrimantnaik4226 7 месяцев назад

    Medam very good nise asong iam very happy all the best song Thanks for you

    • @gaanabharati9882
      @gaanabharati9882  7 месяцев назад

      Thankyou you very much 🙏🏻🙏🏻😊

  • @raghavaraghu4840
    @raghavaraghu4840 7 месяцев назад +1

    Olleya haadu kottadakke dhanyavadagalu medam..JAI SHREERAAM. .

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @ushakumari.l.j953
    @ushakumari.l.j953 7 месяцев назад

    ತುಂಬಾ ಚೆನ್ನಾಗಿದೆ ಧನ್ಯೋಸ್ಮಿ. ನಿಮ್ಮಿಂದ ಒಂದು ಒಳ್ಳೆ ರಾಮ ನಾಮ ಕಲಿತಂತೆ ಆಯಿತು. ಆ ನನ್ನ ಶ್ರೀರಾಂ ನಿಮಗೆ ಒಳ್ಳೆಯದು ಮಾಡಲಿ.

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು 😊🙏🏻

  • @user-mm1jh2gd2f
    @user-mm1jh2gd2f 7 месяцев назад

    ಹಾಡು ಕೇಳಿ ತುಂಬಾ ಕುಶಿ ಆಯ್ತು ಶ್ರೀರಾಮನ ಕ್ರಪೆ ಸದಾ ನಿಮಗೆ ಇರಲಿ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻🙏🏻

  • @rajeshwariu3501
    @rajeshwariu3501 7 месяцев назад +6

    Super song and super singing. May God bless you both 🙏🏻🙏🏻

  • @gayatrimanjunath
    @gayatrimanjunath 12 дней назад

    Simple devine and melodious singing

  • @meenakshishabaraya5913
    @meenakshishabaraya5913 7 месяцев назад

    👌Thumba chennagide

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @vasudhakerur8463
    @vasudhakerur8463 7 месяцев назад

    ತುಂಬಾ ಸುಂದರ ಹಾಡು ಅರ್ಥಗರ್ಭಿತವಾಗಿದೆ ಇಂಪಾಗಿ ಬಂದಿದೆ 👏👏ಜೈ ಶ್ರೀ ರಾಮ 🙏🙏

  • @mrudultalikoti5009
    @mrudultalikoti5009 2 месяца назад

    ಜೈ ಶ್ರೀ ರಾಮ

  • @vivekbhattarmakki391
    @vivekbhattarmakki391 7 месяцев назад +1

    ತುಂಬಾ ಚೆಂದ ...ಭಕ್ತಿಯಿಂದ ಹಾಡಿದ್ದೀರಿ ..ಸೂಪರ್ 👌👌

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @anandnayak5837
    @anandnayak5837 7 месяцев назад

    ಜೈ ಶ್ರೀರಾಮ್

  • @prabhavatipatil4497
    @prabhavatipatil4497 7 месяцев назад

    ಸಿಸ್ ಭಕ್ತಿಪೂರ್ವಕವಾದ ಗಾಯನ ತಮ್ಮದು 👌👌💯💯💐💐❤👍👍 ಜೈ ಶ್ರೀರಾಮ್ 🙏🙏🙏🙏🙏

  • @sathishbabu342
    @sathishbabu342 6 месяцев назад

    Super singing sisters ಜಯ ಜಯ ಶ್ರೀರಾಮ ರಘು ವರ ಶುಭಕರ ಶ್ರೀರಾಮ

  • @ashahegde3420
    @ashahegde3420 7 месяцев назад +1

    2 ಭಾರತೀಯರೂ ತುಂಬಾ ಸೊಗಸಾಗಿ ಹಾಡಿದ್ದ 10:47 ಹಾಡಿದ್ದಿರ ಧನ್ಯವಾದ.ಜೈ ಶ್ರೀರಾಮ 10:47

    • @gaanabharati9882
      @gaanabharati9882  7 месяцев назад

      😄ಧನ್ಯವಾದಗಳು 🙏🏻😊

  • @sulochanasneha9153
    @sulochanasneha9153 7 месяцев назад +3

    ಸಾಹಿತ್ಯ 👌👌 voice super 🙏🙏

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @jayarbhatbhat9877
    @jayarbhatbhat9877 7 месяцев назад

    ಚಂದದ ಸಾಹಿತ್ಯ ರಾಗ ಸಂಯೋಜನೆ ಭಾವಪೂರ್ಣವಾದ ಗಾಯನ
    ರಾಗ ದುರ್ಗಾ ಅನಿಸಿತು 👌👌👌

    • @gaanabharati9882
      @gaanabharati9882  7 месяцев назад

      ಹೌದು, ತುಂಬಾ ಧನ್ಯವಾದಗಳು 😊🙏🏻

  • @narayannas
    @narayannas 7 месяцев назад

    ತುಂಬಾ ಸೊಗಸಾಗಿ‌ ರಾಮಭಜನೆಮಾಡಿದ ನಿಮಗೆ ಧನ್ಯವಾದಗಳು.

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @umeshnaika8268
    @umeshnaika8268 7 месяцев назад

    ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮಗೆ ಶುಭವಾಗಲಿ ಶ್ರೀ ರಾಮನ ಕೃಪೆ ಸದಾ ನಿಮ್ಮ ಮೇಲಿರಲಿ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻🙏🏻😊

  • @jagannathamr2437
    @jagannathamr2437 7 месяцев назад

    ರಾಮನ ಹಾಡು ಮನಸೀಗೆ ಆನಂದ ತಂದಿದೆ ಇಂಪಾದ ದನಿಯಲ್ಲಿ ಹಾಡಿಧಿರಿ ನನ್ನ ನಮಸ್ಕಾರ ನಿಮಗೆ 🙏🙏🙏🙏🙏

    • @gaanabharati9882
      @gaanabharati9882  6 месяцев назад

      ಧನ್ಯವಾದಗಳು 🙏🏻😊

  • @vasantmadhavkulkarni16
    @vasantmadhavkulkarni16 6 месяцев назад

    🙏🙏🙏🌹🚩ಈ ಹಾಡು ಕೇಳಿ ತುಂಬಾ ಸಂತೋಷ 👌👍🙏🙏🚩🇮🇳

    • @gaanabharati9882
      @gaanabharati9882  6 месяцев назад

      ಧನ್ಯವಾದಗಳು sir🙏🏻😊

  • @anasuyahattangadi
    @anasuyahattangadi 7 месяцев назад +4

    Super song ❤🎉

  • @mamathaprabhu4227
    @mamathaprabhu4227 7 месяцев назад

    🙏Wow very nice song sung

  • @jayakarashetty4872
    @jayakarashetty4872 7 месяцев назад

    So nice God gift.
    .

  • @user-kd5jf6hq7h
    @user-kd5jf6hq7h 7 месяцев назад

    beaautiful ಬ್ಯೂಟಿಫುಲ್ ಸಾಂಗ್ 🙏🏻🙏🏻🙏🏻🙏🏻🙏🏻

  • @user-fz2ex8jv8z
    @user-fz2ex8jv8z 7 месяцев назад

    ಸಂಗೀತ ವಾಯ್ಸ್ ತುಂಬಾ ಚನ್ನಾಗಿದೆ 🚩🚩ಜೈ ಶ್ರೀ ರಾಮ 🚩🚩🙏🙏

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @mallammakoli3352
    @mallammakoli3352 7 месяцев назад +1

    🎉🎉Shri Ram Jaya Ram.Jaya Jaya Ram🎉🎉🎉

  • @sathyanaru
    @sathyanaru 7 месяцев назад +1

    Very Super coverage of vedeo.
    Thanks for your program and to the RUclips...🎉🎉🎉🎉🎉
    Nice singing and the scenery adjustment also in very interesting incidence...🎉🎉....

  • @channappabechannappabe5251
    @channappabechannappabe5251 7 месяцев назад +2

    ❤ ಜೈ ಶ್ರೀರಾಮ್

  • @ManjulaSb-qg6jt
    @ManjulaSb-qg6jt 4 месяца назад

    ನೀವು ತುಂಬಾ ಚೆನ್ನಾಗಿ ಹಾಡೀದ್ದೀರ ನಾನು ಕಲಿತು ನಮ್ಮ ಮಹಿಳಾ ಮಂಡಳಿ ಗೆ ಕಲಿತು ಹಾಡು ತ್ತಿದ್ದೇವೆ ಧನ್ಯವಾದಗಳು ಮೇಡಂ

  • @manjunathbhat1461
    @manjunathbhat1461 7 месяцев назад +4

    ಎಷ್ಟೊಂದು ಭಾವನಾತ್ಮಕ, ಸುಮಧುರ, ರಾಮನೇ ಕಣ್ಮುಂದೆ ಬಂದಹಾಗೆ ಅನ್ನಿಸಿತು. ಅಭಿನಂದನೆ ನಿಮಗೆಲ್ಲ

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು sir 🙏🏻🙏🏻🙏🏻😊

  • @rajeevnaik3004
    @rajeevnaik3004 7 месяцев назад

    ತುಂಬಾ.ಚೆನ್ನಾಗಿ. ಹಾಡಿ ದ್ದಿರಿ.ದೇವರು.ಒಳ್ಳೇದು.ಮಾಡಲಿ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @vasanthakotian3185
    @vasanthakotian3185 7 месяцев назад

    Lovely, Jai Sriram.

  • @vijayaranganath9823
    @vijayaranganath9823 7 месяцев назад +2

    ತುಂಬಾ.......ಚೆಲುವಾಗಿ ಹಾಡಿದ್ದೀರಮ್ಮ .❤❤🎉🎉

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @vanuvasanth4855
    @vanuvasanth4855 7 месяцев назад +1

    ಇಂಪಾಗಿ ಹಾಡಿದ್ದೀರಿ 🙏🏻 ಜೈ ಶ್ರೀ ರಾಮ್ 🙏🏻

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @gayatrimanjunath
    @gayatrimanjunath 7 месяцев назад +4

    Beautiful singing.

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @kumargsoudattikumargsoudat531
    @kumargsoudattikumargsoudat531 7 месяцев назад

    Super singer akka jai shri ram 🙏🙏🙏🙏🙏😇

  • @shrinivasshenoy1635
    @shrinivasshenoy1635 3 месяца назад

    Simple lirics and beautifully sung.
    Jai Shri Ram.

  • @chetanshrikanth1133
    @chetanshrikanth1133 7 месяцев назад +1

    Shrikantarddi m huchhannvara asundi gadag 🙏🙏🙏🙏🙏 maruotiraya y ❤❤

  • @bharatibhat7686
    @bharatibhat7686 7 месяцев назад

    ತುಂಬಾ ತುಂಬಾ ಖುಷಿ ಆಯಿತು... ಚೆನ್ನಾಗಿ ಹಾಡಿದ್ದೀರಿ.. ಹೀಗೇ ಮುಂದುವರಿಸಿ.. 🙏🙏🙏🙏🙏

    • @gaanabharati9882
      @gaanabharati9882  7 месяцев назад

      ತುಂಬಾ ಧನ್ಯವಾದಗಳು ನಿಮ್ಮ ಪ್ರೀತಿ ಹಾರೈಕೆ, ಪ್ರೋತ್ಸಾಹ ಎಂದಿಗೂ ಹೀಗೇ ಇರಲಿ 😊🙏🏻

  • @user-vf6cp8os4h
    @user-vf6cp8os4h 7 месяцев назад +1

    Song Song best Song.
    Thanks to Singer.
    Jai Sri Rama.
    Jai BHARATH.

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @handembroiding2248
    @handembroiding2248 7 месяцев назад +1

    Excelent.
    very very nice song.

  • @vasanthmajal5589
    @vasanthmajal5589 7 месяцев назад +5

    Supper tone with music❤

  • @manjulammav5718
    @manjulammav5718 7 месяцев назад +2

    Jai sriram 🙏🙏💐💐

  • @user-bv2ne8mu2m
    @user-bv2ne8mu2m 7 месяцев назад

    ಬಹಳ ಸಂತೋಷವಾಯಿತು ಶ್ರೀರಾಮನ ಹಾಡು ಕೇಳಿ🎉🎉

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @sudhahegde6942
    @sudhahegde6942 7 месяцев назад +1

    ಭಕ್ತಿಯಿಂದ ಪಠಿಸಿದ, ಸಾಹಿತ್ಯ ವನ್ನು ಹಾಕಿದ್ದಕ್ಕೆ ಅನಂತ ಧನ್ಯವಾದಗಳು.🙏

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @revathim.r9302
    @revathim.r9302 7 месяцев назад +1

    ಶ್ರೀ ರಾಮ ಜಯ ರಾಮ ಜಯ ರಾಮ ರಾಮ ಶ್ರೀ ರಾಮ ಜಯ ರಾಮ ಜಯ ರಾಮ ರಾಮ ಜೈಶ್ರೀರಾಮ್

  • @user-hi1xd8gf3d
    @user-hi1xd8gf3d 7 месяцев назад +1

    🙏ಶ್ರೀರಾಮ ಜಯ ರಾಮ ಜಯ ಜಯ ರಾಮ🙏

  • @lankegowda6356
    @lankegowda6356 7 месяцев назад +1

    Nimmà haage innu noóraru janaru swamiya smaraneya maadali thumbaa adbhutha vaagiruthade dhanyavadhagalu

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @harshaparwatikar6593
    @harshaparwatikar6593 7 месяцев назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @sathyanarayanaprasad1601
    @sathyanarayanaprasad1601 7 месяцев назад

    ತುಂಬ ಚೆನ್ನಾಗಿ ಭಕ್ತಿಪೂರ್ವಕವಾಗಿ ಮೂಡಿ ಬಂದಿದೆ.. ಸುಪರ್

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು sir ಆಶೀರ್ವಾದ ಇರಲಿ 🙏🏻😊.

  • @ashoka6390
    @ashoka6390 7 месяцев назад

    Hadu keli tumbane Dhannya Aadvi.

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @srinivasramesh1669
    @srinivasramesh1669 7 месяцев назад

    ತುಂಬಾ ಚೆನ್ನಾಗಿದೆ, ಅಭಿನಂದನೆಗಳು.... ಶುಭಾಶಯಗಳು 🎉🎉🎉🎉🎉🎉🎉

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @skpatil1513
    @skpatil1513 7 месяцев назад +3

    ತುಂಬಾ ಚನ್ನಾಗಿ ಹಾಡಿದ್ದೀರಾ. ನಿಮಗೆ ಆ ಸದಾನಂದ ಬಾಬಾ. ಶ್ರೀರಾಮ. ನ ಆಶೀರ್ವಾದ. ಸದಾ ಇರಲಿ. Skpatil.

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻🙏🏻🙏🏻😊

  • @Baby.SitaramShetty
    @Baby.SitaramShetty 7 месяцев назад +1

    Beautiful Very Super

  • @mohanjadhav5965
    @mohanjadhav5965 6 месяцев назад

    🎉vVery very nice.🙏

  • @saraswathidevadiga3925
    @saraswathidevadiga3925 7 месяцев назад

    🙏🙏sri ram jai ram 🙏🙏

  • @sudhakarnaik2442
    @sudhakarnaik2442 7 месяцев назад

    🙏ಜೈ ಶ್ರೀ ರಾಮ್. ಸೊಗಸಾಗಿ ಹಾಡಿದ್ದೀರಿ. Stay blessed.👍

    • @gaanabharati9882
      @gaanabharati9882  7 месяцев назад

      ಧನ್ಯವಾದಗಳು 🙏🏻😊

  • @padmavathisv8309
    @padmavathisv8309 7 месяцев назад +1

    Very nice melodius,chanting of Ramanama, god bless you

  • @manjunathmanjunath5739
    @manjunathmanjunath5739 2 месяца назад

    ಸೂಪರ್ ಹಾಡು 🙏 ಜೈ ಶ್ರೀ ರಾಮ 🙏🌷

  • @ParimalaRR
    @ParimalaRR 6 месяцев назад

    ನೀವು ಹಾಡಿರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ

  • @gurudaskanekar9728
    @gurudaskanekar9728 7 месяцев назад +2

    Jai shree Ram Jai shree Ram

  • @ramamurthyvenkataramanacha8249
    @ramamurthyvenkataramanacha8249 4 месяца назад

    So nice singing ❤🎉