ಹರಿ ಸ್ಮರಣೆ...... ಹರಿ ಹರಿ ಎಂದರೆ ಆನಂದ... 🙏🙏

Поделиться
HTML-код
  • Опубликовано: 18 сен 2024
  • ಹರಿ ಹರಿ ಎಂದರೆ ಆನಂದ|ಶ್ರೀ ಹರಿ ಎಲ್ಲ ನಿನ್ನಿಂದ||ನಾರಾಯಣ ನೀ ನಾಡಿ ಸುತಿರುವೆ|ಗೊಂಬೆ ಗಳಂತೆ ಎಲ್ಲರನು|| ಈ ನಾಟಕದ ಕೊನೆಯೇನೆಂಬುದು ಶ್ರೀ ಹರಿ ನೀನೆ
    ಬಲ್ಲವನು ||ಪ||
    ಯಾರಲೋ ಕೋಪ| ಯಾರಿಗೊ ಶಾಪ| ಏತಕೋ ಏನೋ
    ತಿಳಿದಿಲ್ಲ|| ಶರಣು ಶರಣು ನೀನೇ ಗತಿಯೆಂದು ನಂಬಿ ಬಾಳಿದರೆ ಭಯವಿಲ್ಲ ||೧||
    ಕಡಲಿನ ನೀರೆ ನದಿ ಯಾಗುತಲಿ | ಹರಿವುದು ಕೊನೆಗೆ ಕಡಲಲ್ಲಿ|| ಹರಿ ಸಂಕಲ್ಪದ ನದಿ ಹರಿದಾಡಿ| ಬೆರೆವುದು ಕೊನೆಗೆ
    ಹರಿಯಲ್ಲಿ ||೨||
    ತಾರಕ ನೀನೇ|ಕಾರಣ ನೀನೆ| ಅಳಿವುಳಿವುಗಳು ನಿನ್ನಿಂದ||ನೆಪ
    ಮಾತ್ರಕೆ ನಮ್ಮ ನಾಡಿ ಸುತಿರುವೆ ಏಕೋ ಇದರಲ್ಲಿ ಆನಂದ ||3||

Комментарии • 16

  • @shobharaikar88
    @shobharaikar88 Год назад +2

    ,👌👌🙏ತುಂಬಾ ಅರ್ಥಪೂರ್ಣವಾದ ಸಾಹಿತ್ಯ.ತುಂಬಾ ಸುಮಧುರವಾಗಿ ಹಾಡಿದೀರಿ,💐

  • @mamathajagadish3331
    @mamathajagadish3331 Год назад +1

    ತುಂಬಾ ಚನ್ನಾಗಿದೆ ಕಣಮ್ಮ ನಿಮ್ಮ ಟೀಮ್ 😊👌👌💐

  • @kusumahegde4496
    @kusumahegde4496 6 месяцев назад +1

    👌👌👌

  • @mamathajagadish3331
    @mamathajagadish3331 Год назад +1

    ಎಲ್ಲಾ ಹಾಡಗಳೂ ಮತ್ತೆ ಮತ್ತೆ ಕೇಳುವಂತಿದ್ದಾವೆ ಸೂಪರ್😊👌
    All the best💐

  • @shashankkumar1112
    @shashankkumar1112 Год назад +1

    Super 🙏🏿🙏🏿

  • @sunithaananthamurthy5831
    @sunithaananthamurthy5831 Год назад +1

    Super

  • @sudhan4416
    @sudhan4416 10 месяцев назад +1

    Thumba chennagide song please yava raga thilisi please 🙏🙏

    • @shri0987
      @shri0987  10 месяцев назад

      ಶಿವ ರಂಜಿನಿ

  • @nagamanis5496
    @nagamanis5496 Год назад

    🎉 super, nice singing, Almighty God bless all the singers

  • @ShylajaJagadish
    @ShylajaJagadish Год назад +1

    👌👌