ಇಲ್ಲಿದೆ ನೋಡಿ👌🏻ಮಕ್ಕಳೂ, ಹಿರಿಯರೂ ಕಲಿಯಬಹುದಾದ 2 ಕೃಷ್ಣಭಜನೆ

Поделиться
HTML-код
  • Опубликовано: 12 дек 2024

Комментарии • 60

  • @balakrishna4229
    @balakrishna4229 3 месяца назад +1

    🙏🙏ಹರಿಃ ಓಂ 🙏🙏

  • @manjulamnreddy.manjula9014
    @manjulamnreddy.manjula9014 3 месяца назад +1

    🙏👌💐🌹

  • @gayathrin9831
    @gayathrin9831 3 месяца назад +1

    Thank you for lyrics of the songs mam 🙏🙏🙏

  • @shashikalamurthy8154
    @shashikalamurthy8154 14 дней назад

    Super

  • @lalitagaonkar1091
    @lalitagaonkar1091 3 месяца назад +1

    ಜೈ ಶ್ರೀ ಕೃಷ್ಣ 🎉🎉❤❤.
    ಚೋಲೊ ಆಯ್ದು ಹಾಡಿದ್ದು 😮

    • @rajeshwarihebbar7658
      @rajeshwarihebbar7658  3 месяца назад

      @@lalitagaonkar1091 ಧನ್ಯವಾದಗಳು 🙏🏻😍

  • @pramodagc851
    @pramodagc851 3 месяца назад +1

    ಎರಡು ಭಜನೆಯು ತುಂಬಾ ಚೆನ್ನಾಗಿ ಮಧುರವಾಗಿ ಹಾಡಿದ್ದೀರಾ ತುಂಬಾ ಚೆನ್ನಾಗಿದೆ ಎರಡು ಭಜನೆ. 👌👌👍👍🤝🙏🙏

  • @bhagyatj4499
    @bhagyatj4499 3 месяца назад +1

    ❤❤❤❤❤

  • @sudhakarm9153
    @sudhakarm9153 3 месяца назад +1

    Superb ❤

  • @LaxmanLaxman-ci6fq
    @LaxmanLaxman-ci6fq 3 месяца назад +1

    ಸುಮದರ,ಸವರಣದಲಿ,ನಂದಗುಕಲಮ,ನೀತದಮಯತಂದಲಿ,ಆತನದನದನಂಮ

  • @vanajakshibhat9929
    @vanajakshibhat9929 3 месяца назад +1

    Supperhadhu❤ 3:27

  • @raghavendradeshpande9305
    @raghavendradeshpande9305 3 месяца назад +1

    Super ,too melodious

  • @cnjaya
    @cnjaya 3 месяца назад +1

    ಹಾಡು ತುಂಬಾ ಚೆನ್ನಾಗಿದೆ. ನೀವು ಕೂಡಾ ತುಂಬಾ ಚೆನ್ನಾಗಿ ಹಾಡಿದ್ದೀರಾ. ❤

  • @rathnaas1648
    @rathnaas1648 3 месяца назад +1

    Chennagidhe.Thanks.

  • @anantbhat4948
    @anantbhat4948 3 месяца назад +1

    🙏🙏🙏🙏🙏

  • @mahalaxmihegde428
    @mahalaxmihegde428 3 месяца назад +1

    ತುಂಬಾ ಸುಂದರ ವಾಗಿ ಹಾಡಿದ್ದಿ.. ಕೇಳಿ ಮನಸ್ಸಿಗೆ ತುಂಬಾ ಖುಷಿ ಆತು.. ❤

    • @rajeshwarihebbar7658
      @rajeshwarihebbar7658  3 месяца назад

      @@mahalaxmihegde428 😍ತುಂಬು ಹೃದಯದ ಧನ್ಯವಾದಗಳು 🙏🏻

  • @sunitahegde3680
    @sunitahegde3680 3 месяца назад +1

    ಚಂದ ಮಾಡಿ ಹಾಡಿದ್ದೇ 🙏🏼🌹🌹❤️❤️🥰 ಸಾತ್ ಸೂಪರ್ 🌹❤️

  • @girijakesti6700
    @girijakesti6700 3 месяца назад +1

    👌👌👌🌹

  • @manjulasistlam6733
    @manjulasistlam6733 3 месяца назад +1

    Exlent madam 🎉🎉

  • @Nagesha-fv5kk
    @Nagesha-fv5kk 3 месяца назад +1

    Super 🎉

  • @nagarajhegde3400
    @nagarajhegde3400 3 месяца назад +1

    👌👏👏

  • @ShamalaBhat-o9e
    @ShamalaBhat-o9e 3 месяца назад +1

    Suuuuuuuper 🙏🏻🙏🏻mast hadidre🥰

  • @ShripadVaiydaya
    @ShripadVaiydaya 3 месяца назад +1

    ತುಂಬಾ ತುಂಬಾ ಚೆನ್ನಾಗಿ ದೆ❤🎉

    • @rajeshwarihebbar7658
      @rajeshwarihebbar7658  3 месяца назад

      @@ShripadVaiydaya ತುಂಬು ಹೃದಯದ ಧನ್ಯವಾದಗಳು 🙏🏻😍

  • @SubhadraHegde
    @SubhadraHegde 3 месяца назад +1

    ತುಂಬಾ ಚೆನ್ನಾಗಿದೆ🎉🎉

    • @rajeshwarihebbar7658
      @rajeshwarihebbar7658  3 месяца назад

      😍😍😍🙏🏻ಧನ್ಯವಾದಗಳು ಮೇಡಂ

  • @shobhitahegde1120
    @shobhitahegde1120 3 месяца назад +1

    Very very nice ❤keep it up 😊

  • @sreemathikswamyswamy9466
    @sreemathikswamyswamy9466 3 месяца назад +1

    ಹಾಡು ತುಂಬಾ ಚೆನ್ನಾಗಿದೆ

  • @sudhan4416
    @sudhan4416 3 месяца назад +1

    Super singing mam please yava raga thilisi 2 song raga thilisi please 🙏🙏🙏

    • @rajeshwarihebbar7658
      @rajeshwarihebbar7658  3 месяца назад

      ಬಂದನಾ ಗೋವಿಂದ :- ಛಾಂದ್ ರಾಗ
      ರಾಧೇಶ್ಯಾಂ :- ಭೂಪ ರಾಗ
      😍tq 🙏🏻

    • @sudhan4416
      @sudhan4416 3 месяца назад

      Thank you so much mam ​@@rajeshwarihebbar7658

    • @pushpaganeshmurthy3093
      @pushpaganeshmurthy3093 3 месяца назад

      👍👍👌👌

  • @shilpasrinivas9109
    @shilpasrinivas9109 3 месяца назад +2

    ರಾಧೇ ಶ್ಯಾಂ ಹಾಡು ತುಂಬಾ ಚೆನ್ನಾಗಿದೆ ನಾನಾಗಲೇ ಬರ್ಕೊಂಡ್ ಬಿಟ್ಟೆ ಅದನ್ನ ನನ್ನತ್ರ ಬರುವಂತ ಪುಟ್ಟ ಪುಟ್ಟ ಮಕ್ಕಳಿಗೆ ಎಲ್ಲಾ ಕ್ಲಾಸ್ ತಗೊಳ್ತೀನಿ ಅವರಿಗೆ ಇವತ್ತು ಹೇಳಿಕೊಡ್ತೀನಿ ಧನ್ಯವಾದಗಳು

  • @lalitahiremath9782
    @lalitahiremath9782 3 месяца назад +1

    ತುಂಬಾ ಚೆನ್ನಾಗಿ ಹಾಡಿದ್ದಿರಿ

    • @rajeshwarihebbar7658
      @rajeshwarihebbar7658  3 месяца назад

      @@lalitahiremath9782 ತುಂಬು ಹೃದಯದ ಧನ್ಯವಾದಗಳು 🙏🏻

  • @shilpasrinivas9109
    @shilpasrinivas9109 3 месяца назад +2

    ದತ್ತಾತ್ರೇಯ ಹಾಡು ಗುರುರಾಯ ಗುರುರಾಯ ಅದು ಮತ್ತೆ ಎದ್ದು ಬಾರೋ ತಂದೆ ನರಸಿಂಹ ಇದನ್ನೆಲ್ಲಾ ನಾನು ನಿಮ್ಮ ವಿಡಿಯೋ ನೋಡಿನೇ ಕಲಿತುಕೊಂಡಿದ್ದೇನೆ ಧನ್ಯವಾದಗಳು

    • @rajeshwarihebbar7658
      @rajeshwarihebbar7658  3 месяца назад

      ಹೌದಾ 😍♥️🎉ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻