ಗುರುದೇವ ನೀವು ಕೊಡುವ ಇತಿಹಾಸದ ಮಾಹಿತಿ ನಮಗೆ ಕಾಲೇಜಿನಲ್ಲಿ ಹೇಳುತ್ತಾರೆ ಇತಿಹಾಸ ನಮಗೆ ತುಂಬಾ ಮುಖ್ಯವಾಗಿದೆ ತುಂಬಾ ಅರ್ಥವಾಗುತ್ತದೆ ಮೀಡಿಯಾ ಮಾಸ್ಟರ್ ಇಂದ ನಮಗೆ ತುಂಬಾ ಉಪಯೋಗವಿದೆ ದೇವರು ನಿಮಗೆ ಒಳ್ಳೆಯದು ಮಾಡಲಿ ಆಯಸ್ಸು ಕೊಡಲಿ
ನಿಮ್ಮ ಇತಿಹಾಸ ಸಂಚಿಕೆಗಳು ತುಂಬಾ ಸೊಗಸಾಗಿ ಮೂಡಿಬರುತ್ತವೆ. ಹೊಯ್ಸಳರು ಕನ್ನಡದ ಹೆಮ್ಮ. ಸರ್, ಕೊನೆ ಸಾಲಿನಲ್ಲಿ ಚಾಲುಕ್ಯ ಸಾಮ್ರಾಟ 2ನೆ ವೀರಬಲ್ಲಾಳ ಎಂದು ಹೇಳಿದಿರಿ. ನಾವು ಹೊಯ್ಸಳ ಎಂದು ಅರ್ಥಿಸಿಕೊಳ್ಳುತ್ತೇವೆ. ಧನ್ಯವಾದಗಳು 🙏🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಸಾರ್ ಈ ಪರಿ ಹೇಳಲು ಯಾರಿಗೆ ಸಾಧ್ಯ ಜಾ ಹಿಂದ್ ಜೈ ಕರ್ನಾಟಕ ಈ ಗಡುಸು ವಾಯ್ಸ್ ಲೀ ಬ್ರೇಕ್ ಮಾಡಲು ಸಾಧ್ಯವಿಲ್ಲವೇ...? ಸೂಪರ್ ಆಗಿ ಹೇಳುತ್ತೀರಾ ಸಾರ್ ಸಾರ್ ನೀವು ನಿಮ್ಮ ಟೀಂ ಹೇಗೀದೀರಾ ಸಾರ್
ಗುರುದೇವ ನೀವು ಕೊಡುವ ಇತಿಹಾಸದ ಮಾಹಿತಿ ನಮಗೆ ಕಾಲೇಜಿನಲ್ಲಿ ಹೇಳುತ್ತಾರೆ ಇತಿಹಾಸ ನಮಗೆ ತುಂಬಾ ಮುಖ್ಯವಾಗಿದೆ ತುಂಬಾ ಅರ್ಥವಾಗುತ್ತದೆ ಮೀಡಿಯಾ ಮಾಸ್ಟರ್ ಇಂದ ನಮಗೆ ತುಂಬಾ ಉಪಯೋಗವಿದೆ ದೇವರು ನಿಮಗೆ ಒಳ್ಳೆಯದು ಮಾಡಲಿ ಆಯಸ್ಸು ಕೊಡಲಿ
ಶುಭ ಸಂಜೆ ಗುರುಗಳೇ💓...... ಗೋವಾ ರಾಜ್ಯದಿಂದ.......
ನೀವು ಕರ್ನಾಟಕದವರೇ ಇಲ್ಲಾ ಗೋವಾದವರೇ
ಕನ್ನಡ ರಾಜ್ಯೋತ್ಸವಕ್ಕೆ ಬಹಳ ಒಳ್ಳೆಯ ಕೊಡುಗೆ. ಈ ಇತಿಹಾಸವನ್ನು ನಮ್ಮ ಮಕ್ಕಳು ಪಠ್ಯಪುಸ್ತಕಗಳಲ್ಲಿ ಕಲಿಯುವ ಹಾಗೆ ಆಗಬೇಕು. ಜೈ ಕನ್ನಡ ಭುವನೇಶ್ವರಿ.
ಜೈ ಶ್ರೀರಾಮ ಜೈ ಹಿಂದೂ
ಜೈ ಕನ್ನಡ
ನಿಮ್ಮ ಇತಿಹಾಸ ಸಂಚಿಕೆಗಳು ತುಂಬಾ ಸೊಗಸಾಗಿ ಮೂಡಿಬರುತ್ತವೆ. ಹೊಯ್ಸಳರು ಕನ್ನಡದ ಹೆಮ್ಮ.
ಸರ್, ಕೊನೆ ಸಾಲಿನಲ್ಲಿ ಚಾಲುಕ್ಯ ಸಾಮ್ರಾಟ 2ನೆ ವೀರಬಲ್ಲಾಳ ಎಂದು ಹೇಳಿದಿರಿ. ನಾವು ಹೊಯ್ಸಳ ಎಂದು ಅರ್ಥಿಸಿಕೊಳ್ಳುತ್ತೇವೆ.
ಧನ್ಯವಾದಗಳು 🙏🙏🙏
ಜಯ💐💐.. ವೀರ ಬಲ್ಲಾಳ.. ಮಹಾರಾಜಕೀ ಜೈ 🙏🙏🙏🙏🌻🇮🇳
ಹೀಗೆ ಬಿಡಿ ಬಿಡಿಯಾಗಿ ವಿಡಿಯೋ ಮಾಡುವ ಬದಲು ಒಂದು ಸಾಮ್ರಾಜ್ಯದ್ ಪೂರ್ತಿ ವಿಷಯವಿ ವಿಡಿಯೋ ಮಾಡಿದ್ರೆ ತುಂಬಾ ಅನುಕೂಲ ವಾಗುತ್ತೆ
ಅದ್ಭುತ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🙏🙏🙏🙏🙏🙏🙏🙏
ಇತಿಹಾಸಕಾರರು ಅಲಕ್ಷಮಾಡಿದ ಮಾಹಿತಿ ಯನ್ನು ಯಥಾವತ್ತಾಗಿ ನಿರೂಪಿಸಿದ ನಿಮಗೆ ತುಂಬಾ ಧನ್ಯವಾದಗಳು.
@@ccmakanurmakanur5268 ಥ್ಯಾಂಕ್ಸ್
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ನಮ್ಮ ಕರ್ನಾಟಕ.. ನಮ್ಮ ಹೊಯ್ಸಳಲರು ನಮ್ಮ ಹೆಮ್ಮೆ
ಜೈ ಕರ್ನಾಟಕ.... 💐🙏🔥
ಜೈ ಕನ್ನಡ
ಗುರುಗಳೇ ನಿಮ್ಮ ಧ್ವನಿ ಹಾಗೂ ನೀವು ವಿಶ್ಲೇಷಣೆ ನೀಡುವಾಗ ಬರುವ music sound ಅತ್ಯದ್ಭುತ 🙏🙏🙏🙏🙏
ಸರ್ ಗಂಡುಗಲಿ ಕುಮಾರರಾಮನ ಕುದುರೇಕಲ್ಲುಗಳ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ
ನಮಸ್ತೆ ಗುರುಗಳೆ.......
🌹🙏💞🌹ಅಲಗಲಿ ಬೇಡರ ಬಗ್ಗೆ ವಂದು ವಿಡಿಯೋ ಮಾಡಿ ಸರ್ 🌹🙏🌹💞🙏🌹👍
ನಮ್ಮ ಊರು ಬೇಲೂರು ❤❤❤❤🇮🇳🇮🇳
Nice nandu ade
ಹೊಯ್ಸಳ ಸಾಮ್ರಾಟ ವೀರ ಬಲ್ಲಾಳನ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೀರಿ, ನಿಮಗೆ ಧನ್ಯವಾದಗಳು. 🌹🙏🙏🙏
ಕರ್ನಾಟಕದ ಚಕ್ರವರ್ತಿ 2ನೇ ಬಲ್ಲಾಳನ ಬಗ್ಗೆ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು
ಜೈ ವೀರ ಬಲ್ಲಾಳ
ಜೈ ಕರ್ನಾಟಕ
Gurugale Dhruva daravarshana bagge ondu video madi pls🙏🙏🙏
ಜೈನ ಹುಲಿ ವಿರಬಲ್ಲಾಳ
ಸಾರ್ ಈ ಪರಿ ಹೇಳಲು ಯಾರಿಗೆ ಸಾಧ್ಯ
ಜಾ ಹಿಂದ್
ಜೈ ಕರ್ನಾಟಕ
ಈ ಗಡುಸು ವಾಯ್ಸ್ ಲೀ ಬ್ರೇಕ್ ಮಾಡಲು ಸಾಧ್ಯವಿಲ್ಲವೇ...?
ಸೂಪರ್ ಆಗಿ ಹೇಳುತ್ತೀರಾ ಸಾರ್
ಸಾರ್ ನೀವು ನಿಮ್ಮ ಟೀಂ ಹೇಗೀದೀರಾ ಸಾರ್
ಸರ್ "ಪದ್ಮಶ್ರೀ" ಪ್ರಶಸ್ತಿ ಪಡೆದ ಕನ್ನಡಿಗರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್
ನಮ್ಮ ಹಾಸನ ನಮ್ಮ ಹೆಮ್ಮೆ...🙏🙏
First comment, really good information sir
ಕೆಳದಿ ನಾಯಕರು ಮತ್ತು ನಗರ ದಂಗೆ ಬಗ್ಗೆ ವಿಡಿಯೋ ಮಾಡಿ ಗುರುಗಳೇ.
Super 🙏🙏🙏🙏🙏
Frist like frist comment gurujii british india bage vedio madi
ಸರ್ ನಾಥುರಾಮ್ ಗೋಡ್ಸೆ ಗಾಂಧೀಜಿಯವರನ್ನು ಏಕೆ ಕೊಂದ ಬಗ್ಗೆ ಒಂದು ವಿಡಿಯೋ ಮಾಡಿ🙏🙏
ನಾನೇಕೆ ಗಾನ್ಧಿಯನ್ನು ಹತ್ಯೆ ಮಾಡಿದೆ ಎಮ್ಬ ಪುಸ್ಥಕ ಓದಿ
ಇದರ ಬಗ್ಗೆ ವೀಡಿಯೋ ಮಾಡಿದರೆ ಹಿಂದೂ ವಿರೋಧಿ ಸೆಕ್ಯೂಲರ್ ಗಳ ಕುಂಡಿಗೆ ಬೆಂಕಿ ಬೀಳುತ್ತೆ
ನೀವು ಗಾಂಧೀಜಿಯನ್ನು ಕೊಲ್ಲಬಹುದು ಅವರ ವಿಚಾರಗಳನ್ನಲ್ಲ.
Sangi matu keli lofer kelsa madida a bosudike godse
Namaskara Guru gale,
""""Kalabhra Dynasty"""" mele ondu video madi please.😊😊😊😊😊😊😊😊
ಗುರುಗಳೇ ಹೆಚ್ಚಾಗಿ ಇಂತಹ ವಿಡಿಯೋ ಗಳನೆ ಮಾಡಿ
Dhanyawaada Guruji Jai Karnataka Om Shree Amma Banashankari namah
🙏ಜೈ ಹಿಂಧ ಜೈ ಕರ್ನಾಟಕ🙏
ಸೂಪರ್
Mysore wodeyar chikkadevaraja wodeayar bagge heli..
Hi ಸರ್
Super
Natya rani shantale namma urinavlu sir shimogga .(Di) Shikaripura(Ta) shivapura . 👍
🚩
Good information sir
ಹೊಯ್ಸಳರು ಕಲೆಯ ಸೃಷ್ಟಿಕರ್ತರು ಯುದ್ಧಕಲಿಗಳು ಕರ್ನಾಟಕ ಹೆಮ್ಮೆ ಇವರು 🙏🙏🙏🙏🙏🙏🙏🙏🙏🙏🙏🙏🙏🙏
O 0
Great ..proud to be an Indian
👌👌👌👌👌🙏🙏 Sharanu Sharanarathi RAGHANNA 🙏🌺🙏
Good video sir
ಸೂಪರ್ ಸರ್ ನಿಮಗೆ ನಮ್ಮ ಪ್ರೀತಿಯ ನಮಸ್ಕಾರ
Super ...
ಹಲಗಲಿ ಬೇಡರ ಬಗ್ಗೆ ವೀಡಿಯೋ ಮಾಡಿ ಸರ್............
Sir Plz sir Reply madi shivaji maharaj Bagge Ond video madi Sir Kannadddalli
ಮಾಡಿದಾರೆ ನೋಡಿ. ಶಿವಾಜಿ ಮಿಡಿಯಾ ಮಾಸ್ಟರ್ಸ್ ಅಂತ ಇಂಗ್ಲೀಷಲ್ಲಿ ಸರ್ಚ್ ಮಾಡಿ ಸಿಗುತ್ತದೆ
Search as pratapgad fort
Super sir
Super video sir 👏👏👏
Listen from your voice healthy
Thanks for the video 😍
ಧನ್ಯವಾದಗಳು
Veera Ballala nege Jai 💛❤️🙏
Sir next ಕದಂಬರ ಕಾಕುತ್ಸವರ್ಮ
Sir indonesia hagu tamilnadu rajara sabhadua da bage helabahuda sir
Nice sir👌
TQ sir 🙏
ಸರ್, ಈ ಬಿಜ್ಜಳ ಯಾರು? ಜೈ ರಾಮ್ ಜೈ ಕರ್ನಾಟಕ ಮಾತೇ 💪
ಸರ್ ನೃಪತುಂಗ ನ ಬಗ್ಗೆ ವಿಡಿಯೋ ಮಾಡಿ 💛❤️
ruclips.net/video/w2Sx9LGvjIo/видео.html
Sir media masters already done vedio on nrupatunga
Sir, pls great game of Afghanistan bagge ondu video made @media masters
👍👍
Sir first one from moni nayak
ದೊಡ್ಡ ಬಲ್ಲಾಳ:- ದೊಡ್ಡ ಬಳ್ಳಾಪುರ . ಚಿಕ್ಕ ಬಲ್ಲಾಳ:- ಚಿಕ್ಕ ಬಳ್ಳಾಪುರ ಇವರ ಸ್ವಲ್ಪ ಮಾಹಿತಿ..
🙏👌
🙏🙏
Well come back sir
Naanu nimage jivana dalli vandu saari beti aagbeku anta Aase Aa Devaru nirase maadadirali 🙏🙏🙏❤️❤️❤️❤️
Sir veerappan video madi
Hi sir ❤️❤️❤️❤️❤️
Jai Agnikula Kshatriyas
ನನ್ನ ಬೇಲೂರು ನಮ್ಮ ಹೆಮ್ಮೆಯ ವಿಷಯ
Sir gangaru dynasty bage video madi sir
Sir please make video on every historical incident. This is very good information for studies 🙏🙏🙏
Sir Joseph Stalin bagge vedio madi please
ಮಾಡಿದ್ದಾರೆ ಚೆಕ್ ಮಾಡಿ
🙏🙏👌👌💐💐
❤️❤️❤️❤️❤️
ಅತ್ತ್ಯುತ್ತಮ ಮಾಹಿತಿ
🚩🧡🙏🙏
Last sentence wrong
Castro brother's bagge video madi sir
Bodhisena na jeevana jarithete yanu helabahuda sir
Chanakya life story sir
Mysore raajarige odeyar emba surname bandiddu hege sir.
🙏🏼🙏🏼🙏🏼🙏🏼🙏🏼🚩🚩
Sir how was war fought in those days weapons used, rules, strategy, healthcare during wars etc ?
You said Chalukya instead of Hoysala 🙏🏼
Hoysala namma samrajya
ಕೆಳದಿ ಸಂಸ್ಥಾನ place heli
D Boos ದರ್ಶನ್ ಸರ್ ಬಗ್ಗೆ ನೀವೇ ಒಂದು ವೀಡಿಯೋ ವರದಿ ಮಾಡಿ ಸರ್ ಅವರ ಮುಂದಿನ ಸಿನಿಮಾಗಳ ಬಗ್ಗೆ ನೀವೇ ಒಂದು ವೀಡಿಯೋ ವರದಿ ಮಾಡಿ ಸರ್....
Hari Om
Do some video of our kannada poet
ಸರ್ ನಿಮ್ ನಂಬರ್ ಸಿಗುತ್ತಾ
Media masters Karnataka ಅಂತ Google ನಲ್ಲಿ ಹುಡುಕಿ ಸಿಗುತ್ತೆ
ಸರ್ ನೀವು ನಮ್ಮ ಹಂಪಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೊಡಿ
𝚅𝚎𝚛𝚢 𝚎𝚟𝚎𝚗𝚒𝚗𝚐 𝚜𝚒𝚛
Avara antya tumbha kettadagi aytu Alva sir.......
ಮಹಾ ಭಾರತ ಕಥಾಂಮೃತದಂತೆ
ಇತಿಹಾಸದ 3 ಘಟ್ಟಗಳ ಮಾಹಿತಿ ನೀಡಿ ಸರ್
ಸ್ಪರ್ಧಾತ್ಮಕ ವಿಧ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗುತ್ತವೆ..
Hi br