"Gol Gumbaz Whispering Gallery Secrets-ಆದಿಲ್ ಷಾ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ?"-E5-Vijayapura TOUR

Поделиться
HTML-код
  • Опубликовано: 31 дек 2024

Комментарии • 419

  • @siddharthm4761
    @siddharthm4761 2 года назад +32

    ವಿಜಯಪುರದ ಗೋಳಗುಮ್ಮಟದ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಿರಾ ಸರ್... ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು... 🙏

  • @chaudappar1671
    @chaudappar1671 2 года назад +168

    👌ನಾಗರಾಜ್ ಕಾಪಾಸಿ ಅವರ ಮಾಹಿತಿ ಕೇಳ್ತಾ ಇದ್ರೆ ನಾನೇ ಅಲ್ಲೇ ಇದೀನಿ ಅನ್ಸುತ್ತೆ 🤝ನಿಮಿಗೆ ನನ್ನ ಕೃತಜ್ಞತೆಗಳೂ ❤ಪರಮ್ ಸರ್

    • @nammakarnataka88
      @nammakarnataka88 2 года назад +6

      Thanku..

    • @vshun2998
      @vshun2998 2 года назад +3

      @@nammakarnataka88 very nice explanation sir 🙏

    • @hallikarsamrjya
      @hallikarsamrjya 2 года назад

      @@nammakarnataka88 nice to meet u sir😅

    • @gngowda545
      @gngowda545 Год назад

      ​@@vshun2998😊😊😊😊😊😊😊😊😊😊😊😊

    • @gngowda545
      @gngowda545 Год назад

      ​😊😊😊

  • @maheshpg7954
    @maheshpg7954 2 года назад +17

    ಎಷ್ಟು ಸೊಗಸಾಗಿ ನಾಗರಾಜ್ ಸಾರ್ ತಿಳಿಸಿಕೊಟ್ಟಿದ್ದೀರಿ ಹಾಟ್ಸ್ ತುಂಬಾ ಧನ್ಯವಾದಗಳು ಸಾರ್ ಹಾಗೂ ಕಲಾ ಮಾಧ್ಯಮ we were loveyou ವೆರಿ ಮಚ್

  • @ವಿರೂ-ಯ4ಜ
    @ವಿರೂ-ಯ4ಜ 2 года назад +8

    ಗೋಡೆಗೆ ಮುಖ ಕೊಟ್ಟು ಅತಿ ಚಿಕ್ಕ ಧ್ವನಿಯಲ್ಲಿ ಮಾತಾಡಿದ್ದು ವಿರುದ್ದ ದಿಕ್ಕಿನ ಆಸನಕ್ಕೆ ಬಹಳ ಸ್ಪಷ್ಟವಾಗಿ ಕೇಳಿಸುತ್ತದೆ.

  • @advocateBhankalagi
    @advocateBhankalagi 2 года назад +17

    ಪರಮ್ ಸರ್ ಮತ್ತು ನಾಗರಾಜ್ ಸರ್ ನಿಮಗೆ ತುಂಬು ಹೃದಯದ ದನ್ಯವಾದಗಳು

  • @sandeepck432
    @sandeepck432 2 года назад +9

    ನಾನು ಬಿಜಾಪುರ್ ಹೋದಾಗ್ಲು ಇಷ್ಟು ಡೀಟೇಲ್ ಆಗಿ ನೋಡೋಕೆ ಆಗಿಲ್ಲ.. ಥ್ಯಾಂಕ್ಸ್ ಪರಂ ಸರ್ ಕಾಪ್ಸಿ ಸರ್.. ನಿಜವಾಗ್ಲೂ ಅದ್ಬುತ 🙏🏽🙏🏽

  • @shivanandk4189
    @shivanandk4189 2 года назад +133

    ಬನ್ನಿ ಸರ್ ನಮ್ಮ ಜಮಖಂಡಿಗೆ..... ರಾಮಚಂದ್ರ ಪಟವರ್ದನ ಸಂಸ್ಥಾನಿಕರ ರಾಜ್ಯಕ್ಕೆ....🙏🙏🙏🙏🙏

  • @bushan7932
    @bushan7932 2 года назад +47

    ತಾಜ್ ಮಹಲ್ ಅಷ್ಟೇ ಅಧ್ಬುತ, ಪ್ರಪಂಚದ 8 ನೇ ಅಧ್ಬುತ ಕೊಟ್ಟರೆ ನಮ್ಮ ಗೋಳ ಗುಮ್ಮಟ ಕ್ಕೆ ಸಲ್ಲಬೇಕು ❤️❤️❤️

    • @nidonisplnews
      @nidonisplnews 2 года назад +3

      ಹೌದು ನಿಜ ಸರ್

  • @mahamadthouhid5296
    @mahamadthouhid5296 2 года назад +26

    Param sir , you're amazing and I love to watch your documentary series

  • @sushilkumarmp5850
    @sushilkumarmp5850 2 года назад +11

    ಪ್ರೇಮಾ ಪ್ರೀತಿ ಅಂತ ಕಿರುಚಾಡಬಾರದು 😂👍🏻 ಸೂಪರ್ ಸರ್😊👍🏻

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 года назад +19

    ವಿಸ್ಮಯದಲ್ಲೇ ವಿಸ್ಮಯ 🥰👌

  • @nagupatil1844
    @nagupatil1844 3 месяца назад +1

    complete knowlwdge from historian nagaraj kapasi sir , your command over kannada language is amazing🙏

  • @bashajavali4471
    @bashajavali4471 2 года назад +4

    ನಮ್ಮ ದೇಶದಲ್ಲಿ ಇರುವ ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷಯ ❤️💐💐👌🙏🙏

  • @malappasolapatti6287
    @malappasolapatti6287 2 года назад +1

    ವಿಜಯಪುರದ ಗೋಲಗುಮ್ಮಟದ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದೀರ ಸರ್ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

  • @pacsltdhanagandi3546
    @pacsltdhanagandi3546 2 года назад +11

    ಪ್ರಪಂಚದ ಅದ್ಭುತ ಪರಂಪರೆಯ ನಿರ್ಮಾಣ ತಾಣ, ನಮ್ಮ ಬಿಜಾಪುರ ಗೋಲ್ ಗುಂಬಜ್ ಸರ್
    Worlds Wonderful heritage construction Site,
    our BIJAPUR GOL GUMBAZ Sir

    • @mahadevpoojari9173
      @mahadevpoojari9173 2 года назад +1

      ಗುಂಬಜ್ ಮೇಲೆ ಕಮಲ ದ ಹೂವು ಯಾಕೆ ಕೆತ್ತಿದ್ರು

    • @sumamanjunath193
      @sumamanjunath193 2 года назад +1

      ​@@mahadevpoojari9173 Adu namma bharathada raja kattida kattada eladakku sabara hesaru ondonde ache barthidyalla sabara bandavalla

    • @Kingforareason27
      @Kingforareason27 2 года назад

      @@sumamanjunath193 haudeno bolimagne
      Innu en en katti gudde hakidare nim rajaru helo
      Nimmadu idyalla 1000varsha haledu temples alli elladru itarada adhbhuta galu idre torsappa nodonaaa onchuru

  • @world3725
    @world3725 2 года назад +11

    ಪಿಸು ಮಾತಿನ ಗ್ಯಾಲರಿ ಅತ್ಯದ್ಭುತ ❤❤🌹🌹

  • @YuvarajAthani-if9vj
    @YuvarajAthani-if9vj 19 дней назад

    ಇಂತಹ ಸ್ಮಾರಕಗಳನ್ನು ಪಡೆದ ನಾವೇ ಧನ್ಯರು.👍👌👌

  • @mehaboobsab674
    @mehaboobsab674 2 года назад +8

    Very miracle place....
    I proud of Karnataka

  • @vinoddk2968
    @vinoddk2968 2 года назад +9

    ಪರಮೇಶ್ವರ್ ಅಣ್ಣ ನೀವು ಯಾವಾಗಾದ್ರೂ ಅಲ್ಪ ಸಮಯ ಖಾಲಿ ಇದ್ದರೆ ದಯವಿಟ್ಟು ನಮ್ಮ ಶೂರರ ನಾಡು ಸುರುಪುರಕ್ಕೆ ಬನ್ನಿ..... ❤❤

  • @Bhimaofficial
    @Bhimaofficial 5 месяцев назад +1

    ತುಂಬಾ ಆಶ್ಚರ್ಯವಾದ ವಿಸ್ಮಯ 😮

  • @anjalirahul2011
    @anjalirahul2011 2 года назад +3

    Namma karnatakane supero super ❤️💛 proud to be Kannadiga

  • @destiny4936
    @destiny4936 2 года назад +5

    Amazing architecture. Than you Param and Nagaraj sir.

  • @krishnamurthyb3469
    @krishnamurthyb3469 6 месяцев назад

    ನಾಗರಾಜ್ ಸಾರ್ ಇಷ್ಟು ಸುಂದರವಾಗಿ ಇತಿಹಾಸವನ್ನು ತಿಳಿಸಿಕೊಟ್ಟಿದ್ದಕ್ಕೆ ನನ್ನ ಅನಂತ ಹೃದಯ ಪೂರ್ವಕ ಧನ್ಯವಾದಗಳು❤😊

  • @omkarmathsclass6261
    @omkarmathsclass6261 2 года назад +9

    ಜ್ಞಾನವಾಪಿ ಆಯ್ತು ತಾಜಮಹಲ್ ಕೂಡ ಆಯ್ತು ಇಗ next target ಗೂಲಗುಂಬಜ 😉😉😉🤭🤭🤭

  • @Skullboyop
    @Skullboyop 2 года назад +3

    ಕೊನೆಯದಾಗಿ ನಾಗರಾಜ ಕಾಪಸಿ ಅವರು ಹೇಳಿದ ಮಾತು ♥️♥️♥️ wow

  • @santoshprabhu8391
    @santoshprabhu8391 2 года назад +4

    Thank you param sir and nagaraj sir. Nagaraj sir speech is superb.

  • @chandrakantpujar5991
    @chandrakantpujar5991 Год назад

    ಬಿಜಾಪುರದ ಭವ್ಯ ಪರಂಪರೆ ....ಒಂದು ಅದ್ಬುತ ಪುಸ್ತಕ....ಉತ್ತಮ ಮಾಹಿತಿಯನ್ನೊಳಗೊಂಡ ಪುಸ್ತಕ....

  • @srcmusicalworld
    @srcmusicalworld 2 года назад +9

    ಸರ್ ನೀವು ವೀಡಿಯೋ ಶೂಟಿಂಗ್ ಮಾಡುವಾಗ ಲೈಟ್ ಬಳಕೆ ಮಾಡಿ

  • @Kumar-pv5ho
    @Kumar-pv5ho 2 года назад +2

    ಇದನ್ನು ಅಚ್ಚುಕಟ್ಟಾಗಿ ಪೈಂಟಿಂಗ್ ಮಾಡಿಸಿದರೆ ಇನ್ನೂ ಚನ್ನಾಗಿ ಇರುತ್ತೆ

  • @rsuku8836
    @rsuku8836 2 года назад +1

    What a amazing this one.we are lucky because born in karnataka. Beautyful video bro.once again salute to adilsha dynasty.

  • @bhagyapatil9005
    @bhagyapatil9005 2 года назад

    Super sir navu bijapurakke hodre nim salahe na palstivi....nagaraj sir thumba channagi mahiti thilistidira ...hage param avre nimminda maneli kutu eshto vishayagalu namge thilistidira nimge thumbu hrudayada dhanyavadagalu....

  • @sujathakumarib5270
    @sujathakumarib5270 2 года назад +9

    Very well narrated, good work param

  • @vidyashahapur5180
    @vidyashahapur5180 2 года назад +1

    ನಮ್ಮ ಗೋಳು ಗುಮ್ಮಟದ ಬಗ್ಗೆ ಚೆನ್ನಾಗಿ ವಿವರಿಸಿದ್ದಕೆ ಧನ್ಯವಾದಗಳು ಸರ್ ನಿಮಗೆ 🙏

  • @vijayshankarshenoy5037
    @vijayshankarshenoy5037 2 года назад +6

    Puttanna kanagal has beautifully picturised gol gumbaz in his movie phalithamsha

    • @girish6695
      @girish6695 2 года назад

      It is no where available to watch

  • @ramachandrapai4654
    @ramachandrapai4654 2 года назад +11

    I visited this monument in 1983. Param sir, another important monument is sat kabr. Before going to war field he killed all his family persons. Regards from Honnavar.

  • @vbalajirao-tb3oh
    @vbalajirao-tb3oh 2 года назад +1

    Karnatakada hemme Golagummata Thank you for this video Sir

  • @user-xi1fk3jh4g
    @user-xi1fk3jh4g 2 года назад +1

    Shivaputra yasharadha youtube channel navar ಬಗ್ಗೆ video madsi sir 1 million channel ಅದು
    ತುಂಬಾ ಕಷ್ಟ ಪಟ್ಟು ಬೆಳೆದ ಚಾನೆಲ್ ಅವರದ್ದು

  • @ambarishhiremath8871
    @ambarishhiremath8871 2 года назад +3

    ನಮ್ಮ್ ಗುಮ್ಮಟ ನಗರಿ ನಮ್ಮ ಹೆಮ್ಮೆ ತುಂಬ ದನ್ಯವಾದಗಳು ಪರಮ್ ಶೀರ್👌👌💛❤🙏🙏

  • @sanjeevshinge7832
    @sanjeevshinge7832 2 года назад +1

    Vijayapura tour madasidri sir tq you navu hogiddivi but istu information sikkila good job sir..

  • @vidyashahapur5180
    @vidyashahapur5180 2 года назад

    ಸರ್ ತುಂಬಾ ಚೆನ್ನಾಗಿ ವಿವರಿಸಿದ್ದಕೆ ಧನ್ಯವಾದಗಳು ಸರ್ 🙏🙏 I am waiting for this video thank you

  • @shivaprasadd366
    @shivaprasadd366 2 года назад +6

    ಎಷ್ಟೇ ಜೋರಾಗಿ ಕೂಗಿದರೂ ಆದಿಲ್ ಷಾ ಎದ್ದು ಬರ್ತಾನೇ ಇಲ್ಲ. ಇನ್ನೂ ಜೋರಾಗಿ ಕೂಗಬೇಕು.

    • @honey8152
      @honey8152 Год назад +1

      ನಿಮ್ಮ ತಾತನ್ನ ಕೂಗು.. 😂

  • @ವಿರೂ-ಯ4ಜ
    @ವಿರೂ-ಯ4ಜ 2 года назад +2

    ಈ 8 ಬಾಗಿಲುಗಳನ್ನು ಈಗಿನ ಸರಕಾರ ಗಾಳಿ ಬೆಳಕು ಸಲುವಾಗಿ ಮಾಡಿದೆ. ಮೊದಲು ಇದ್ದದ್ದು 2 ಮಾತ್ರ. ಹೀಗಾಗಿ 12 ಪ್ರತಿಧ್ವನಿಯ ಸಂಖ್ಯೆ ಕಡಿಮೆ ಆಗಿ 7 ಕ್ಕೆ ಬಂದಿದೆ.

  • @robertroy1338
    @robertroy1338 2 года назад

    பரம் மற்றும் நாகராஜு அவருக்கு ரொம்ப நன்றி...

  • @oneworldoneworld7954
    @oneworldoneworld7954 2 года назад +6

    Pride of Karnataka 🙏

  • @irfanahmed1506
    @irfanahmed1506 2 года назад

    ವಿಸ್ಮಯ ಅದ್ಭುತ ವಿವರಣೆ ತುಂಬಾ ಚನ್ನಾಗಿತ್ತು 👍👍👍

  • @fakkireshudachannavar3806
    @fakkireshudachannavar3806 2 года назад

    ಪರಮಸರ್ ಮತ್ತು ನಾಗರಾಜ ಸರ್ ಅವರಿಗೆ ತುಂಬಾಧನ್ಯವಾದಗಳು

  • @swvthaawatimath9774
    @swvthaawatimath9774 2 года назад

    Thanks for the information l really proud this channel to sharing the real history

  • @vinusonu811
    @vinusonu811 2 года назад

    navu kudaa vijaypuurdavru..namge golagummatd mahiti tilisi kottiddakke danyavadgalu param sir

  • @rameshveerashaivarameshvee1628
    @rameshveerashaivarameshvee1628 2 года назад

    ವಿಸ್ಮಯದ ತಾಣ
    ನಿಜಕ್ಕೂ ಒಂದು ಅದ್ಭುತ

  • @raniarakeri4348
    @raniarakeri4348 2 года назад

    Tq so Mach sir yesto sari nodidini aadre edra bagge gottiralilla evatt gotta aytu 🙏

  • @suhasinia1063
    @suhasinia1063 2 года назад +1

    Tumba channagi explanation kottiddiri sir thank u

  • @shivuarsu464
    @shivuarsu464 2 года назад

    Wow it it's Amazing Speech Nagarj Sir it's Amazing Golgumata💐💐💐💐💐♥️♥️

  • @manjushri9900
    @manjushri9900 2 года назад +16

    Nangu pisu matina anubava agide anna munche bijapur nalle eddiddu nanu KAS Coching togoluvaga

  • @RT-hh7vn
    @RT-hh7vn 2 года назад

    ಅದ್ಭುತ ಮಾಹಿತಿ ಕೊಟ್ಟಿದ್ದೀರ ಸರ್ 🙏🙏💐💐

  • @harshacg4723
    @harshacg4723 2 года назад +4

    3.18 it is not 12ft thick wall it is two walls with gap since no pillars r used two brick walls with gaps r used to bear the load,the air between the walls causes transmission of whisper

    • @esspee1646
      @esspee1646 2 года назад +1

      Air acts as a media to transfer the sound I guess.

  • @chandrakantshankar8379
    @chandrakantshankar8379 2 года назад +10

    im also bijapurian but i visited gumbaz only 2-3 times in my life because im also having height phobia 🥶🥶🥶🥶

  • @sangappaa8740
    @sangappaa8740 2 года назад

    ಸೂಪರ್ ಸರ್ ಅದ್ಭುತವಾದ ವಿಷಯಗಳನ್ನು ತಿಳಿಸಿದ್ದೀರಾ 👍👍👍👍👍👍🤗

  • @islamsultans7026
    @islamsultans7026 2 года назад

    Sir tumba adbotavagi tilistidirrraa❤❤🙏🙏🙏🙏🙏🙏🙏

  • @chinnuchinnu7982
    @chinnuchinnu7982 2 года назад +2

    Tq for visiting our city gummatanagari.👌👌

  • @sureshteam1114
    @sureshteam1114 2 года назад +1

    Hatsoff to your dedication and your efforts sir. Such a nice narrated video

  • @sharanammagaddad4279
    @sharanammagaddad4279 2 года назад

    Nagaraj nimma mahiti koduva reeti mantra mugdarannagi maditu hattsuff sir💐💐💐💐

  • @srinivasareddy8685
    @srinivasareddy8685 2 года назад

    Wow amazing .... DTS technology invented by our ancestors

  • @malappapoojari9906
    @malappapoojari9906 2 месяца назад

    ಧನ್ಯವಾದಗಳು ಸರ್ ❤🎉🙏👍👏👌

  • @veeranagoudapatil869
    @veeranagoudapatil869 2 года назад +1

    ಮುದಗಲ್ ಕೊಟೆ ಬಗ್ಗೆ ವಿಡಿಯೋ ಮಾಡಿ ಸರ್.

  • @gjn17
    @gjn17 2 года назад +25

    1:05 min observe carefully. Its temple kind of structure 🫢🤔

    • @shashank4164
      @shashank4164 2 года назад +13

      Lo guldu Hindu islamic structure anta helilwa

    • @junaidfaizal4664
      @junaidfaizal4664 2 года назад +2

      @@ka28kings adu arabicalli allahu muhammed anta irodu bro. الله محمد

    • @gjn17
      @gjn17 2 года назад

      @@shashank4164 ಹಂಪೆ ಹಾಳು ಮಾಡಿದವರು ಯಾರು ? ವಿಜಯ ನಗರ ಸಾಮ್ರಾಜ್ಯನ ಹಾಳು ಮಾಡಿದವರು ಯಾರು ? ವಿದೇಶದಿಂದ ಬಂದ ಆಕ್ರಮಣಕಾರ ಧಾಳಿ ಇಂದ

    • @srivatsatj7238
      @srivatsatj7238 2 года назад +6

      ಎಲ್ಲಾ ನಮ್ಮದೇ. ಅವರ ಹೆಸರು ಅಷ್ಟೇ. ಅವ್ರಿಗೆಲ್ಲಿ ಬರ್ತಿತ್ತು ಅಂಥ ಒಳ್ಳೆ ಕಟ್ಟಡ ಕಟ್ಟೋಕೆ

    • @udayamoodi72
      @udayamoodi72 2 года назад +7

      ಹ ಇವಾಗ ಇದು ಕೂಡ ಹಿಂದೂ ಟೆಂಪಲ್ ಅಂತ ಹೇಳು... ಎಲ್ಲಿಂದ ಬರ್ತಿರೋ ನೀವೆಲ್ಲ... 🙏🏻🙏🏻

  • @sumangalanedalagi4036
    @sumangalanedalagi4036 2 года назад +1

    ಇಲ್ಲಿಯೇ ಇದ್ದು ನಮಗೆ ಎಲ್ಲಾ ಗೊತ್ತಿರಲಿಲ್ಲ ಥಾಂಕ್ಸ್ ತುಂಬಾ ತಿಳ್ಕೊಂಡವಿ ಇನ್ನೊಮ್ಮೆ ಧನ್ಯ ವಾದಗಳು ಸರ

  • @nagarajdn7385
    @nagarajdn7385 2 года назад +2

    Sir, only sweet people will talk in low voice. They are very knowledgeable persons. Empty vessels make more sound.

  • @durgaprasadvajpey4999
    @durgaprasadvajpey4999 2 года назад

    ತುಂಬಾ ಧನ್ಯವಾದಗಳು ಸರ್

  • @suryakanth3165
    @suryakanth3165 Год назад

    Very nice explained.tq

  • @sabithpoul3457
    @sabithpoul3457 2 года назад

    Alla eegina sandarbagalige super documentary sir 👏

  • @bharathart1576
    @bharathart1576 Год назад

    Very good guide sir ❤️🙏🏾

  • @future.specific
    @future.specific Год назад

    Please visit Golkonda Fort, Hyderabad. Like these secret whispering signals, talks can be listened to at 4kms away top from the bottom. And, older days water pumping system from the bottom to top water tank, fountain. Likewise special skill & strength test to the soldiers before appointment. Arms, guns, cannon etc., That's really amazing & extraordinary.

  • @aachik502
    @aachik502 2 года назад +1

    Really goosebumps 🙏🙏

  • @anitaarakeri1801
    @anitaarakeri1801 2 года назад +5

    Vijayapur taluka sindagi hattir chandkavate ge hogi

    • @siddusm5336
      @siddusm5336 2 года назад

      Allenide

    • @anitaarakeri1801
      @anitaarakeri1801 2 года назад

      Jainara murtigalu kalakrutiyinda kudida bhavi belurin taraha gudi dodda ganapati itihasaviruva sindagi talukinalle doddadad goudra mane

    • @siddusm5336
      @siddusm5336 2 года назад

      @@anitaarakeri1801 nimmura adu?

  • @maddeppadoddini4547
    @maddeppadoddini4547 Год назад

    ನಮ್ಮ ಹೆಮ್ಮೆಯ ನಾಡು ಬಿಜಾಪುರ ❤❤

  • @Abubakar-qw4so
    @Abubakar-qw4so 2 года назад

    super ನಮ್ಮ್ ಉತ್ತರ್ karnataka ನಮ್ಮ್ ಹೆಮ್ಮೆ

  • @hemaprashanth297
    @hemaprashanth297 2 года назад

    ಸೂಪರ್ ಸರ್ ತುಂಬಾ ಚನ್ನಾಗಿ ಸರ್

  • @dayanandmugalakhod5458
    @dayanandmugalakhod5458 2 года назад +2

    ಮೂಖವಿಸ್ಮಿತ 🙌🙏🙏

  • @prathamd7012
    @prathamd7012 2 года назад +2

    ದಯವಿಟ್ಟು ಭಕ್ತರು ಕಾಮೆಂಟ್ ಮಾಡಬೇಕಾಗಿ ವಿನಂತಿ

  • @Madhukumar-nn7bo
    @Madhukumar-nn7bo 2 года назад

    Nim Ella videos super sir handsoff

  • @vinodpattar6001
    @vinodpattar6001 2 года назад +2

    Nagraj anna ri namaste 🙏. Param Sir 👌

  • @sanketrk
    @sanketrk 2 года назад +1

    Namma ooru bijapur. . Awesome historical city.

  • @adi5192
    @adi5192 Месяц назад

    Such a beautiful architecture

  • @RajKumar-rj9mc
    @RajKumar-rj9mc 2 года назад

    Beautiful video brother s God jesus christ bless all of you amen

  • @monumonu2517
    @monumonu2517 2 года назад +5

    Great gol gumbaz♥️

  • @sunilbiradar6372
    @sunilbiradar6372 9 месяцев назад

    ಅದ್ಬುತ ಮಾಹಿತಿ

  • @sunilhs2312
    @sunilhs2312 2 года назад +11

    Sir come to my town Holalkere. Famous ganapati temple is there around 500years

  • @prembhovi1953
    @prembhovi1953 2 года назад +2

    Sir watch ⌚ second sound kuda kelisatte sir

  • @Subhanaudio
    @Subhanaudio 2 года назад

    ನಾಗರಾಜ್ ಸರ್ super

    • @nammakarnataka88
      @nammakarnataka88 2 года назад

      Thanku sir, nimma janapada gitegala abimani sir.

    • @Subhanaudio
      @Subhanaudio 2 года назад

      @@nammakarnataka88 🙏🙏🙏

  • @rekhanr5475
    @rekhanr5475 2 года назад

    Nagraj sir super explained sir

  • @hnhn9636
    @hnhn9636 2 года назад +1

    Sir gummatawannu yake galiju madiddare yesto kade halagide sari madilla yake
    Jilladalita sarakara sattu hogidya.

  • @jaleessd5793
    @jaleessd5793 2 года назад

    Just Amazing 🤩

  • @shrideviarmani2285
    @shrideviarmani2285 2 года назад +3

    Amazing and emotional

  • @prajwalr8421
    @prajwalr8421 2 года назад

    there are 3 whispering galleries in india 1.Gol Gumbaz, 2. Golghar, 3. Victorial Memorial.
    also there are several whispering galleries all over the world.

  • @krishnabaramati2539
    @krishnabaramati2539 2 года назад +1

    i from SANKESHWAR sir and nice information pls video the Roja Ibrahim sir pls

  • @marutinaik9744
    @marutinaik9744 2 года назад

    🌹🌹ಅದ್ಬುತ ಸರ್ ನಿಮ್ಮ ಪ್ರತಿಯೊಂದು ಮಾಹಿತಿಗಾಗಿ ಕಾಪ್ಸಿ ಸರ್ ಮಾತು ಗಳು ಅದ್ಭುತ ಸರ್ 🙏🙏👌👌👍👍🌹🌹

    • @nammakarnataka88
      @nammakarnataka88 2 года назад

      Thanku sir

    • @manjulan.c6229
      @manjulan.c6229 2 года назад +1

      Nija sir naanu last week hogidde....tumba Jana manasaa ecchhe kiruchaadta idu really disappointed 😞

    • @marutinaik9744
      @marutinaik9744 2 года назад

      @@manjulan.c6229 ಥ್ಯಾಂಕ್ಸ್ ರಿ

  • @kiranitagi604
    @kiranitagi604 2 года назад

    Super... Information Sir

  • @annapurnapatil3381
    @annapurnapatil3381 2 года назад

    ನಾಗರಾಜ್ ಸರ್ ಮಾಹಿತಿ 🙏🙏🙏👌👌👌

  • @shankargurukandagal948
    @shankargurukandagal948 Год назад

    ಅತಿ ಅದ್ಬುತ ಸರ್

  • @shiva-br9rn
    @shiva-br9rn 2 года назад

    Super about that eco...🤩🤔