ಈ ವಾಡೆಯ ಬಣ್ಣ ಮಾಸೇ ಇಲ್ಲ,ಬಿರುಕು ಬಿಟ್ಟಿದ್ದಂತೂ ನೋಡೇ ಇಲ್ಲ!!part - 2

Поделиться
HTML-код
  • Опубликовано: 10 сен 2024
  • ಸ್ವಾತಂತ್ರ ಹೋರಾಟಕ್ಕಾಗಿ ಉತ್ತರ ಕರ್ನಾಟಕದ ಭಾಗದ ಸಿಕ್ಕೆ ದೇಸಾಯಿ ಮನೆತನದ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಅಣ್ಣಿಗೇರಿ ಸಿಕ್ಕೇ ದೇಸಾಯಿ ಅವರ ಈ ವಾಡೆ 350 ವರ್ಷದ ಇತಿಹಾಸ ಹೊಂದಿರುವ ಸೌದ. ಈಗಲೂ ಇದು ಸುಸ್ಥಿತಿಯಲ್ಲಿದೆ. ಆಗಾಗ ಇದರ ದುರಸ್ತಿ ಕಾರ್ಯವನ್ನು ಈಗಿನ 17ನೇ ಪೀಳಿಗೆಯವರು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಬ್ರಿಟಿಷ್ ಕಾಲದ ಆಡಳಿತದಲ್ಲಿ ಈ ಮನೆತನಗಳು ಜನರ ಮತ್ತು ಸರ್ಕಾರದ ಕೊಂಡಿಗಳಾಗಿ ಕೆಲಸ ಮಾಡಿದೆ.ನೀವು ಅಣ್ಣಿಗೇರಿಗೆ ಬಂದರೆ ಈ ವಾಡೆ ನೋಡಲು ಮರೆಯದಿರಿ....
    We cannot forget the contribution of Sikke Desai clan of North Karnataka for freedom struggle. This Wade by Annigeri Sikkey Desai is a 350 year old building. It is still in good condition. The present 17th generation is diligently carrying out its repairs from time to time. During the British rule, these clans worked as links between the people and the government. If you come to Annigeri, don't forget to see this wade....
    Address: Annigeri Sikkedesai Wade
    Annigeri
    Gadag district -582201
    Map :Janatha Cinema
    maps.app.goo.g...
    #annigeriwade #wade #sikkedeasiwade #oldhouse #cinemashootinghouse #350yearsoldhouse #northkarnatakafamouswade #oldwade #17thgenerationfamily #britishtimewade #annigeri #gadag #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии • 45

  • @narayano3519
    @narayano3519 Год назад +6

    ನಮ್ಮೂರಿನವಾಡಿಯನ್ನು ಕರ್ನಾಟಕದ ಜನತೆಗೆ ತೋರಿಸುತ್ತಿರುವ ತಮಗೆ ಧನ್ಯವಾದಗಳು

  • @DevendrasaDani-eo4xu
    @DevendrasaDani-eo4xu 27 дней назад +1

    ಬದುಕಿನ ಭೂತ್ತಿ ಸರಗೆ ಧನ್ಯವಾದಗಳು ಸರ್ ಅಣ್ಣಿಗೇರಿ ಚಿಕ್ಕೆ ದೇಸಾಯಿ ವಾಡೆ ಪಿನ್ ಟೂ ಪಿನ್ ತೊರಿಸಿ ಪರಿಚಯಿಸುವ ಪ್ರಯತ್ನ ಮಾಡಿ ತೋರಿಸಿದ್ದಿರಿ ಮಾಹಿತಿ ತಿಳಿಸಿದ್ದಿಕ್ಕಾಗಿ ಧನ್ಯವಾದಗಳು ❤❤❤,,,, ,,, ,, G,J,D,Devadasa

  • @veereshpujar5309
    @veereshpujar5309 Год назад +5

    ನಮ್ಮ ಅಣ್ಣಿಗೇರಿ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು 💐 ಸರ್🙏

  • @savithrimopadi1979
    @savithrimopadi1979 Год назад +3

    ಏನ್ ಅದ್ಬುತ ವಾಡೆ. 👏👏

  • @KpKumarPatil
    @KpKumarPatil 19 минут назад

    Saha kutumba parivara sukavagirali dhanyosmi

  • @manjulav8096
    @manjulav8096 Год назад +2

    ಧನ್ಯೋಸ್ಮಿ,ಬೆವರು ಕಣ್ಣು ಕೊಟ್ಟಿದ್ದು,ಸಾರ್ಥಕ ಆಯಿತು

  • @anandashettar6916
    @anandashettar6916 Год назад +12

    ಈ ಮನೆಯನ್ನು ಮೈಸೂರಿನ ಅರಮನೆಯಂತೆ ಅಲಂಕರಿಸಿ ಬಣ್ಣವನ್ನು ಹಚ್ಚಿ ಸುಂದರಗೊಳಿಸಿ ಜನರಿಗೆ ಪ್ರವಾಸಿಗರಿಗೆ ನೋಡಲು ಅಥವಾ ತಂಗಲು ಅವಕಾಶ ಮಾಡಿಕೊಡಿ ಅದಕ್ಕಾಗಿ ದುಡ್ಡನ್ನು ಪಡೆಯಿರಿ ಈ ಮನೆಯನ್ನು ಪ್ರವಾಸಿಗರ ತಾಣವನ್ನಾಗಿ ಮಾಡಿ ಹಳೆಯ ಮನೆ ಅದ್ಭುತವಾಗಿದೆ.

  • @classmembers5825
    @classmembers5825 Год назад +1

    we are very proud of sikkedesai family.we are staying near by this place we didnt know.Desai sir kannada /english vocabulity is super.

  • @Akashwale162
    @Akashwale162 Год назад +1

    Video information very very good
    Nice✌️💫❣️🔥

  • @laxmanlaxman8310
    @laxmanlaxman8310 Год назад +1

    ಒಳೆಯ ಮಾಹಿತಿ ಸರ್ 👍👍🙏🙏

  • @user-dc1qz4nt9i
    @user-dc1qz4nt9i 6 месяцев назад

    Thanks for sharing

  • @aba989
    @aba989 Год назад +4

    Great presentation sir. Shriyuth Desai sirs family realise the value of their great heritage & they have preserved their ancestral house/assets in a amazing way, we all feel proud of them. ( One request to Badukina Butti, pl re-edit this episode with increased voice volume, we couldn't hear clearly words of Shri Desai even though Kannada pronounciations are audible. Thanks.) ನಮಸ್ತೆ

  • @ushaut3583
    @ushaut3583 Год назад +1

    Amazing details
    Good luck

  • @rachagondapatil5473
    @rachagondapatil5473 11 месяцев назад

    Supper nice sir👌👍👌👍❤❤❤❤❤❤❤❤❤❤❤❤❤

  • @meenakshit7665
    @meenakshit7665 Год назад

    Good information with video about Desgagatti family.

  • @shivajideshpande781
    @shivajideshpande781 Месяц назад

    great sir save it our chidrens in fucher please sir

  • @k.t.venkatachala1255
    @k.t.venkatachala1255 Год назад

    They have taken good care of the heritage structure all the best 💐🙏

  • @ankitaschool364
    @ankitaschool364 Год назад

    Sooper Sir.

  • @yathishshetty9428
    @yathishshetty9428 Год назад

    Super thumba channagidhe vaade 💐but kelavaru Britishara bhootu nekkidhru annodhakke idhondhu udhaharne 👍

  • @v.malleshreddy3897
    @v.malleshreddy3897 Год назад +3

    Nice vlog innu ide riti vidios ಹಾಕ್ರಿ

  • @pallavipallavi9272
    @pallavipallavi9272 Год назад +2

    Mahaa swamigale badavarige 20/20 chilka sites saaku haalu adigemane iddare saku jivan madbahudu ,Ella sits costs jaasthi aadare kattisodu yavaga adakke ,. Chilka chilka sits banglore rural Safari parvaagilla torisi Ella's badavara paravagi nivu irthira,,.

  • @chidanandkumbar8950
    @chidanandkumbar8950 Год назад

    Great work sir

  • @creative_psyche8046
    @creative_psyche8046 Год назад

    Superb sir. 🙏🙏👌❤️❤️

  • @shobhaksirsatesirsate7233
    @shobhaksirsatesirsate7233 Год назад

    Super 👌👌👌👌👌

  • @shrutijanawade8456
    @shrutijanawade8456 Год назад

    Super sir e Tara videos innu haki ...

  • @subrahmanyaarcade2016
    @subrahmanyaarcade2016 9 месяцев назад

  • @kalmeshmudhol9646
    @kalmeshmudhol9646 Год назад +1

    ಇದು ಯಾವ್ ಜಿಲ್ಲೆ ಯಲ್ಲಿ ಬರುತ್ತೆ ಮತ್ತು ತಾಲೂಕ್ ಉರು ಹೇಳಿ ದಯವಿಟ್ಟು

    • @pavipuprapancha.2424
      @pavipuprapancha.2424 3 месяца назад

      ಧಾರವಾಡ ಜಿಲ್ಲೆ... ಅಣ್ಣಿಗೇರಿ.. ಅಣ್ಣಿಗೇರಿ ನ ಈಗ ತಾಲೂಕು ❤️

  • @fakruddindandin5666
    @fakruddindandin5666 4 месяца назад

    I am also from annigeri now I am 74yea I met her grand father and his uncal one year senier and hi is spin boller 8:09

  • @sridevi-zy1pu
    @sridevi-zy1pu Год назад +1

    🙏🙏

  • @rkganesha1380
    @rkganesha1380 Год назад +3

    ಶಂಕರನಾಗ್ ಸರ್ ರವರ ಒಂದಾನೊಂದು ಕಾಲದಲ್ಲಿ ಮೂವಿ ಚಿತ್ರಿಕರಿಸಿದ ವಾಡೆ.

    • @arunkumbar4982
      @arunkumbar4982 8 месяцев назад

      ತಫು ಒಂದಾನೂಂದು ಕಾಲದಲ್ಲಿ ಚಿತ್ರೀಕರಿಸಿದ್ದು ತುರಮರಿ ವಾಡೆ. ಬೈಲಹೊಂಗಲ ಹತ್ತಿರ ಇಧೆ.

  • @user-or5xp7br3m
    @user-or5xp7br3m 5 месяцев назад

    Annigeri one of the historical city in uttara karnataka. Pampa huttida uru. Mattu, pakkadalle kolivada grama, kolivadadalli kumaravyasa huttiddu.

  • @tedschwartz2142
    @tedschwartz2142 Год назад +1

    SO THE GANESHA IS NOT THE CENTRE OF POWER SOMETHING CALLED GANDA BERUBDA IS POWER .. WHAT POWER ?? CAN ONE SEE THE POWERB OF IT ????

  • @padmanabharaju329
    @padmanabharaju329 Год назад

    👍🙏

  • @sarvani11
    @sarvani11 8 месяцев назад

    ಮರಾಠಿ ಭಾಷೆಯಲ್ಲಿ ವಾಡ ಅಂದರೆ ದೊಡ್ದದು ಅನ್ನೋ ಅರ್ಥ.... ವಾಡೆ ಅಂದರೆ ದೊಡ್ಡ ಮನೆ ಅನ್ನೋ ಅರ್ಥ.... ವಡೀಲ್ ಅಂದರೆ ತಂದೆ, ಹಿರಿಯ ಅನ್ನೋ ಅರ್ಥ.... ವಾಡೆ ಅಂದ್ರೆ ದೊಡ್ಡ ಮನೆ ಅಂತ...

  • @basavarajakkur3386
    @basavarajakkur3386 Год назад

    Weather public allowed to visit?

  • @prakashspb6866
    @prakashspb6866 Год назад

    Namaste sir plz gollarahatti community bagge content maadi sir

  • @ajshiraguppi2672
    @ajshiraguppi2672 9 месяцев назад

    Hi

  • @rajahosalli
    @rajahosalli Год назад +1

    doddavara saralatana

  • @1maltesh
    @1maltesh Год назад +1

    ,,ನಮ್ಮ ಪರಿಸರದಲ್ಲೆ ಇದ್ದರೂ ನಮಗೆ ಇದರ ಬಗ್ಗೆ ಗೊತ್ತೇ ಇರಲಿಲ್ವ ಐತಿಹಾಸಿಕ ವಾಡೆ ಯನ್ನು ನೋಡಿ ತುಂಬಾ ಖುಷಿಯಾಯ್ತು ಒಂದಿನ ಇದನ್ನು ನೋಡುವ ಸೌಭಾಗ್ಯ ನಮಗೆ ಸಿಗಲಿ ದೇಸಾಯಿಯವರು ತುಂಬಾ ತಿಳಿದುಕೋಂಡಿದ್ದಾರೆ ತಮ್ಮ ಹಿರಿಯರ ಇತಿಹಾಸ ಪರಂಪರೆಯನ್ನು ವಿವರಿಸಿದ್ದು ತುಂಬಾ ಸಂತೋಷ ಅವರನ್ನು ಭೆಟ್ಟಿಯಾಗುವ ಅವಕಾಶ ಸಿಗಲಿ ❤ 😊

  • @csmurthy7698
    @csmurthy7698 Год назад

    🙏🙏