ಎಷ್ಟು ಜನ ಮುತ್ತನ್ನ ಅವರ ವಿಳಾಸ ಕೇಳಿದ್ರೂ ಇದುವರೆಗೆ ವಿಳಾಸ ಹಾಕಿಲ್ಲ ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ವೀಡಿಯೋ ಯಾಕೆ ಮಾಡೋದು.ಕೂಡಲೆ ನಿಮ್ಮ ವಿಳಾಸ ಮತ್ತು ಮುತ್ತಣ್ಣನ ವಿಳಾಸ ಹಾಕದಿದ್ದರೆ ಬಳಸುವ ಪದಗಳು ಬೇರೆ ಇರುತ್ತದೆ
ಸೂಪರ್ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಮಾತು ಸೂಪರ್ ಗುರು ಸೂಪರ್ ಕೆಲಸ ಸೂಪರ್ ಐಡಿ ಐಡಿ ಇದ್ದರೆ ಏನು ಬೇಕಾದರೂ ಮಾಡಬಹುದು ಅದಕ್ಕೆ ಬಂಡವಾಳ ತಕ್ಕೊಂಡು ಬಂಡವಾಳ ತಂದ್ರೆ ಇನ್ನು ಏನು ಬೇಕಾದರೂ ಮಾಡಬಹುದು ಅಂದರೆ ಏನು ಬೇಕಾದರೂ ಮಾಡಬಹುದು ದೇವರು ಒಳ್ಳೇದು ಮಾಡಲಿ ಇವರಿಗೆ ನಿಮಗೆ ಒಳ್ಳೆಯದು ಮಾಡಲಿ ದೇವರು ಯುವಕರು ಮುಂದೆ ಬರಬೇಕು ಅಷ್ಟೇ ಯುವಕರು ಕಷ್ಟಪಡಬೇಕು ಕಷ್ಟಪಡಲು ಏನು ಬರಲ್ಲ ಶ್ರೀ ಚಾಮುಂಡೇಶ್ವರಿ ನಮೋ ನಮೋ ಒಳ್ಳೆದಾಗಲಿ ನಮಸ್ತೆ ನಮಸ್ತೆ ಶ್ರೀ ಓಂ ನಮಃ ಶಿವಾಯ
ಸರ್ ನಾನು ಭರತ್ ಅಗ್ರಿಟೆಕ್ ಕಂಪನಿಗೆ ಕಾಲ್ ಮಾಡಿದೆ ನೀವು ಯಾವ ಕಸ್ಟಮರ್ ಗೆ ಗಾನ ಕೊಟ್ಟಿದಿರಾ ಅವರ ನಂಬರ್ ಕೊಡು ಅಂದ್ರೂನು ಕೊಟ್ಟಿಲ್ಲ ಅವರು ಸರ್ ಈ ಮಷೀನ್ ಹೇಗೆ ವರ್ಕ್ ಆಗುತ್ತೆ ಏನಂತ ನಮಗೆ ಅನುಭವ ಹೇಗೆ ಸಿಗುವುದು
First Of all Heartly Thanking You Sir For Making Such A Videos For Us. I Respect Badukina Butti RUclips Channel For Bottom of My Heart. Can I Get Contact No of Muttanna sir.. First I Want to Meet Muttanna Sir directly Regarding this machine + Business strategies. Please Can U Help Me To Meet Him.
ನಮ್ಮಲ್ಲಿ ನಾವೂ ಕೂಡ ಇದೇ ರೀತಿಯಲ್ಲಿ ನಮ್ಮಸ್ವಂತಉತ್ಪನ್ನವಾದ ಒಣ ಕೊಬರಿ ಹರಿಸಿಕೊಂಡು ಎಣ್ಣೆ ಉಪಯೋಗಿಸುತೇವೆ.... ಚನ್ನಾಗಿದೆನಿಮ್ಮ ಇಂಡಸ್ಟ್ರಿ..... 👌👌
Hi sir 😮
ಬಹಳ ಚೆನ್ನಾಗಿದೆ
@@sreenivasamurthy4197 🙏
Mmmmmmmmmmmmŕ
@@sreenivasamurthy4197
@@BasavarajMoharethe best 😊 pop7😂
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉
Nimma prasa chennagide
ಅತ್ಯದ್ಭುತ ವಿಚಾರಗಳು. ವ್ಯವಹಾರ ಪ್ರಾರಂಭಿಸಬೇಕೆಂದುಕೊಂಡವರಿಗೆ ತುಂಬ ಉಪಕಾರವಾಗುತ್ತದೆ.
Manassiddare bekaddu maadbahudu - GREAT WORK BY MUTTANNA and your effort of showing this , Sharanri !
ಒಳ್ಳೆಯ ವಿಡಿಯೋ, ಉತ್ತಮ ರೈತ
ಮಾಹಿತಿಗಾಗಿ ಧನ್ಯವಾದಗಳು ಸರ್ ♥️🙏
Great Muttanna Sir and Badukina Butthi..🙏
ನಿಮ್ಮ ಚಾನಲ್ ತುಂಬಾ ಜನರಿಗೆ ಸ್ಫೂರ್ತಿ ಆಗಿದೆ ಅಣ್ಣಾ ❤
We like Mass Production by Masses ❤❤❤❤
ಎಷ್ಟು ಜನ ಮುತ್ತನ್ನ ಅವರ ವಿಳಾಸ ಕೇಳಿದ್ರೂ ಇದುವರೆಗೆ ವಿಳಾಸ ಹಾಕಿಲ್ಲ ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ವೀಡಿಯೋ ಯಾಕೆ ಮಾಡೋದು.ಕೂಡಲೆ ನಿಮ್ಮ ವಿಳಾಸ ಮತ್ತು ಮುತ್ತಣ್ಣನ ವಿಳಾಸ ಹಾಕದಿದ್ದರೆ ಬಳಸುವ ಪದಗಳು ಬೇರೆ ಇರುತ್ತದೆ
ಬಾಗಲಕೋಟ ಜಿಲ್ಲೆ ಬೀಳಗಿ ತಾಲೂಕು ಯಡಹಳ್ಳಿ ಗದ್ದನಕೇರಿ ಕ್ರಾಸ್ ಬೆಳಗಾಂವ ರೋಡ ಛಬ್ಬಿ ಕ್ರಾಸ ಹತ್ತಿರ ಮುತ್ತಪ್ಪ ಕೆಂಪನ್ನವ್ವರ ತೋಟದ ಮನೆ
ಬಾಗಲಕೋಟ ಜಿಲ್ಲೆ ಬೀಳಗಿ ತಾಲೂಕು ಯಡಹಳ್ಳಿ ಗ್ರಾಮ ಗದ್ದನಕೇರಿ ಕ್ರಾಸ್ ಬೆಳಗಾಂವ ರೋಡ ಛಬ್ಬಿ ಕ್ರಾಸ್ ಹತ್ತಿರ ತೋಟದ ಮನೆ ಮುತ್ತಪ್ಪ ಕೆಂಪನ್ನವ್ವರ
Bagalkot
Bagalkot belgavi highway 4km from bagalkot
ಇಬ್ಬರ ಸಂಭಾಷಣೆ ತುಂಬ ಚೆನ್ನ ಗಿದೆ sir
ಎಷ್ಟೊಂದು ತಾಳ್ಮೆಯಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ನೀವೇ ಭಾರಿ.
Namaskara sir astondu sundaravagi helutiri ❤❤❤sir nanu ide riti madalu prayatna madutidene nimma sahakara idre 2 atava 3 tinglu bittu surumadutene nanage nimma bembala beku 🙏🙏❤❤❤sir
Namma pakkada uravare nijvaglu great ivru🙏🙏🙏🙏🙏🙏🙏
Yav uralli gana eruvudu
ನಿಮ್ಮ ಮನಸ್ಸು ದೊಡ್ಡದು ಇದೆ ಸರ್. 🙏
ಥ್ಯಾಂಕ್ಸ್ muthanna
ಹಲವರಿಗೆ ಬದುಕು ಹೇಗೆ ಸಾಗಿಸಬೇಕು ಎಂದು ಹೇಳಿಕೊಡುತ್ತಿರುವ ನಿಮ್ಮ ಪ್ರಯತ್ನಕ್ಕೆ ನಿಜವಾಗಿಯೂ ಒಂದು ದೊಡ್ಡ ನಮಸ್ಕಾರ.
Kai yetti mugitivi sir nimage badukorige olle dhari torustira 🙏🙏🙏🙏🙏
Tumbaa hemme paduva Vishay sir badukina butti Tumbaa janarige hotte tumbiside 🙏👏
Yuvakarige thumba upaukthavaada maahithi swamy 👍🙏
ಸೂಪರ್ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಮಾತು ಸೂಪರ್ ಗುರು ಸೂಪರ್ ಕೆಲಸ ಸೂಪರ್ ಐಡಿ ಐಡಿ ಇದ್ದರೆ ಏನು ಬೇಕಾದರೂ ಮಾಡಬಹುದು ಅದಕ್ಕೆ ಬಂಡವಾಳ ತಕ್ಕೊಂಡು ಬಂಡವಾಳ ತಂದ್ರೆ ಇನ್ನು ಏನು ಬೇಕಾದರೂ ಮಾಡಬಹುದು ಅಂದರೆ ಏನು ಬೇಕಾದರೂ ಮಾಡಬಹುದು ದೇವರು ಒಳ್ಳೇದು ಮಾಡಲಿ ಇವರಿಗೆ ನಿಮಗೆ ಒಳ್ಳೆಯದು ಮಾಡಲಿ ದೇವರು ಯುವಕರು ಮುಂದೆ ಬರಬೇಕು ಅಷ್ಟೇ ಯುವಕರು ಕಷ್ಟಪಡಬೇಕು ಕಷ್ಟಪಡಲು ಏನು ಬರಲ್ಲ ಶ್ರೀ ಚಾಮುಂಡೇಶ್ವರಿ ನಮೋ ನಮೋ ಒಳ್ಳೆದಾಗಲಿ ನಮಸ್ತೆ ನಮಸ್ತೆ ಶ್ರೀ ಓಂ ನಮಃ ಶಿವಾಯ
Super sir both.🎉
🎉🎉🎉🎉🎉Super Sir
ಮುತ್ತಣ್ಣ ಅವರ ಊರು ಯಾವದು ಸ್ವಲ್ಪ್ ಅವರ ವಿಳಾಸ ಕೊಡಿ
Nange ondu dought nim sadhane amogha ok but kusubi 5 kg ge 1kg enne tegitira but nivu enne 1 kg yava rate martira nimge labha eshtu barutte
Super working
ಮುತ್ತಣ್ಣಂದು ಯಾವ ಊರು/ ಯಾವ ಹಳ್ಳಿ ಏನ ವಿಳಾಸ / ದೂರವಾಣಿ ಸಂಖ್ಯೆ ಏನೂ ತಿಳಿಯಲಿಲ್ಲಲ್ಲಾ ಮಾರುದ್ರಪ್ಪ? 3:10
Uru yadahalli gana erodu gaddanakeri cross tulasigiri road
ಮುತ್ತಣ್ಣನ ಊರು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಹತ್ತಿರ ಛಬ್ಬಿ. ಗದ್ದನಕೇರಿ ಯಿಂದ ತುಳಸೀಗೇರಿ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ರಸ್ತೆ ಬದಿಯಲ್ಲಿ ಮಿಲ್ ಇದೆ.
District? Taluk?
Bagalkot district
Very Nice
Super
ಸೂಪರ್ ಸರ್ 🙏🙏ಗುಡ್ ಇನ್ಫಾರ್ಮಶನ್ ಸರ್
Super sir
ಸರ್ ಪರ್ಮಿಷನ್ ತಗೋಬೇಕಾ ಗೋರ್ಮೆಂಟ್ ಕಡೆಯಿಂದ
Pls.make video on biodegradable compostible bags & biodiesel/ ethanol
Super sir 🎉
How much Mission cost
ಮುತ್ತಣ್ಣ ಅವರ ಅಡ್ರೆಸ್ ಕೊಡಿ 🙏
Volle kamayi aiti sir idralli namdu kuda flore mill ide navu kobri enni kusubi suripan.. Idly raw upit raw jola sunti rava. Hittu byali voditiv savge ella tarada aktiv sir. Unchi chatney dose hittu sweet madali dalcha ellataradu aaktiv sir..
Raw material yellind tarisuttare adanastA kelabekagittari sir.
🙏🙏
1 kwintol ge yestu charge madtiri
Zero mentanance alla idralli mentanance ide one madidre 1 varsha aram aaguth sir
ಬದುಕಿನ ಬುತ್ತಿ ಚಾಲನ್ ಅವರೇ ನಿಮ್ಮ ನಂಬರ್ ಬೇಕಾಗಿದೆ ಯಾಕಂದ್ರೆ ಇ ವಿಡಿಯೋ ಮಾಡಿದ್ದು ಯಾವ ಊರು ರೀ
Sir Ivr hatra oil purchase madbekandra heng contact madbekri
ಸರ್ ಅವರದು ಯಾವ್ ಊರು ಅವರ್ ಕಾಂಟ್ಯಾಕ್ಟ್ ನಂಬರ್ ಇದ್ರೆ ಕೊಡಿ ಸರ್
Which place
Per litre yestu sigutthe
Nav madabeka anta edini sir plz henga contact madabeku heli sir
Super ann
Psk🙏🙏
Hubli city nalli intha factory open madbeku,
Olle information ri sir
Sir yenne yen rate ge sale madtidare antha ne hellilvala nivu
ಸರ್ ಇವರದು ಯಾವ ಊರು ಮತ್ತು ಇವರ ನಂಬರ ಕಳುಹಿಸಿ
ಇವನ ಮಾತು ಕೇಳಿ ಹೋದ್ರೆ ❤ಡೇನಾ ಭೋಜನಂ 😂😂
Y bro
Sir namaste addresse haki
👍👍👍👍👍
Oil price feed price
👌
Super sirMutanna evar M N0 hakari sir
Realy efort
Yav uru sir du
how much tax on oils
ಮುತ್ತಣ್ಣರ ಊರು ಯಾವುದು?
Muttanna sir avara location heli
Sir 1 ltr how match rate ?
ಮುತ್ತಣ್ಣನವರೆ ನಿಮ್ಮ ಊರು ಪೂರ್ತಿ ವಿಳಾಸ ಮತ್ತು ಫೋನ್ ನಂಬರ್ ತಿಳಿಸಿ ಹೇಳಿ.
ಸಾರ್ ದಯವಿಟ್ಟು ಗಾನ ಹಾಕಿದವರ ನಂಬರ್ ಕೊಡಿ ಸರ್
screenalli number nodi😊
Gaddanakeri cross
🙌🙏👌
❤❤
Machine price estu?
ಸರ್ ಯಾವ್ ಊರು ಇವರದು
Sir please vilash Tilishi
ಅಣ್ಣ ವಿಳಾಸ
Place of plant show on sceen
One liter price
ಮುದಣ್ಣ ಊರು ನಂಬರ್ ಹಾಕಿ ಸರ್
Kusubi andarenu sir
ಸರ್ ನಾನು ಭರತ್ ಅಗ್ರಿಟೆಕ್ ಕಂಪನಿಗೆ ಕಾಲ್ ಮಾಡಿದೆ ನೀವು ಯಾವ ಕಸ್ಟಮರ್ ಗೆ ಗಾನ ಕೊಟ್ಟಿದಿರಾ ಅವರ ನಂಬರ್ ಕೊಡು ಅಂದ್ರೂನು ಕೊಟ್ಟಿಲ್ಲ ಅವರು ಸರ್ ಈ ಮಷೀನ್ ಹೇಗೆ ವರ್ಕ್ ಆಗುತ್ತೆ ಏನಂತ ನಮಗೆ ಅನುಭವ ಹೇಗೆ ಸಿಗುವುದು
Can you help me send to Bangalorer every month 15 ltr oil ?
Sir sahebra mobile no kodri..namdu Kagal taluka Kolhapur district.. Maharashtra
Gana hakidavara number kodi sir
Don't confuse youngsters, by hiding difficulties in marketing, finally you make profit,,
36 laksha labha andre, business 1 koti irbeku alwa?83 k business per month?
Muthanna Ph no &adres kodi sir
This is not a ghana. Traditional Ghanas will slowly squueze the seed (Cold press). This machine is a mini expeller a commercial oil mill.
ಟ್ರಡಿಷನಲ್ ಗಳನ್ನು ಅವಲಂಬಿಸಿದ್ದಾರೆ ತುಂಬ ದಿನ ಗಾಣವನ್ನ ನಡೆಸಲು ಸಾಧ್ಯವಿಲ್ಲ ಮತ್ತು ಎಣ್ಣೆ ನಿರೀಕ್ಷಿಸಿದ ಮಟ್ಟದಲ್ಲಿ ಬರುವುದಿಲ್ಲ ಲಾಸ್ ಆಗುತ್ತದೆ
First Of all Heartly Thanking You Sir For Making Such A Videos For Us. I Respect Badukina Butti RUclips Channel For Bottom of My Heart. Can I Get Contact No of Muttanna sir.. First I Want to Meet Muttanna Sir directly Regarding this machine + Business strategies. Please Can U Help Me To Meet Him.
The machine from lathur are not cold pressure.
ಸರ್ ಇವರ ವಿಳಾಸ ಬೇಕು ದಯವಿಟ್ಟು ತಿಳಿಸಿ 🙏
Namma hatira kaatagi gaana adhu eetheen gana dhu
ಸರ್ ಮುತ್ತಣ್ಣ ಅವರ ವಿಳಾಸ ತಿಳಿಸಿ ಸರ್
Muttanna avara phone number haagu vilasa tilisi
ಮುತ್ತಣ್ಣವರ ವಿಳಾಸ ತಿಳಿಸಿ. ಎಲ್ಲಾ ಅವರಿಂದ ಮಾಹಿತಿ ತೊಗಂಡು ಅವರ ಪರಿಚಯ ಮಾಡುವದು ನೆನಪು ಆಗಲಿಲ್ವಾ ಸರ್.
Adress mathu phone no kodi namage yenne beku
Evaru yavur anth helilla nivu 😇
1 ಒಂದು ಲೆಟರ್ ರೇಟ್ ಎಷ್ಟು
300rupees per litre
ಕಂಪನಿ ನಂಬರ್ ಹಾಕತೀರಿ, ರೈತನ ನಂಬರ್ ವಿಳಾಸ ಹೇಳತಾ ಇಲ್ಲ,,, ಏನ್ರಿ ಸ್ವಾಮಿ 🤦♂️
ಮುತಣ್ಣ ನಂಬರ್ ಕುಡಿ ಸರ್
Kobrige suit agutta
ಮುತ್ತಣ್ಣ ಅವರ ವಿಳಾಸ ಮತ್ತು ಫೋನ್ ನಂಬರ್ ತಿಳಿಸಿ ಪ್ಲೀಜ್
👌👌👌👌
Nam ghanadhaga 4 kg ge 1 litre oil barutthe
ಅಣ್ಣ ಮುಟಣ್ಣ ವಿಳಾಸ ತಿಳಿಸಿ
ಮುತ್ತಣ್ಣ ಅವರ ನಂಬರ್ ಹಾಕಿ ಸರ್ ಪ್ಲೀಸ್