I know this. Many of Raj Kumar movies shot here. I studied In Renuakacharya college.... Next to it. Ananda Rao circle in 1970 to 1980 had traffic on all five roads with big circle five bunch lights. Traffic on all directions were bidirectional at that time. Hotel Highland, BESCOM power transmission, Hotel Savita Movieland Theatre Ramakrishna Lodge Ramakrishna Hotel Gururaja Pharmacy.... Kenchamba Lodge Kapali Theatre Moti Mahal Hotel Gupta Market Indian Ayurved Pharmacy Health Department etc etc
ನಾವ್ ಬೆಂಗಳೂರನ್ನು ನೋಡಿಲ್ಲ ನಮ್ ದೇವ್ರು ಎಲ್ಲೆಲ್ಲಿ ಓಡಾಡಿದರೆ ಅಂತಲ್ಲೆ ತೋರ್ಸಿ ನಮ್ಗೆ ಬಹಳ ಉಪಕಾರ ಮಾಡಿದ್ರಿ ನಿಮ್ಮ ಈ ಉಪಕಾರಕ್ಕೆ ನಾವು ಬಹಳ ಚಿರ ಋಣಿ ನೀವ್ ತೋರ್ಸಿದ ಜಾಗಕ್ಕೂ ಒಂದ್ಸಲ ನಾವು ಹೋಗ್ಬರ್ಬೇಕ್ ಆಂತ ಆಸೆ ಆಗ್ತಿದೆ ನಾವ್ ಯಾವತ್ತೂ ದೇವರನ್ನ ನೋಡಿಲ್ಲ ಕೊನೆ ಪಕ್ಷ ಅವ್ರು ಓಡಾಡಿದ ಜಾಗಕ್ಕೆ ಹೋಗ್ಬಂದ್ರೆ ನಾವು ಅವ್ರನ್ನ ನೋಡಿದಷ್ಟೆ ಕುಷಿಯಾಗ್ಬೋದೇನೋ.
ಅಣ್ಣಾವ್ರು ತಮ್ಮ ಕೈಯಾರೆ ಮುಟ್ಟಿದ ಪಿಲ್ಲರ್ ಅನ್ನು ನೀವು ಮುಟ್ಟಿ ಪುನೀತರಾಗಿದ್ದೀರಾ... ಅಣ್ಣಾವ್ರನಂತು ನಾವು ನೋಡಲಾಗಲಿಲ್ಲ ಈಗ ಅಣ್ಣಾವ್ರು ನೆಡೆದಾಡಿದ ಜಾಗಗಳನ್ನು ನೋಡಿ ಮನತುಂಬಿ ಬರುತ್ತೆ... ಅಣ್ಣಾವ್ರು ಇದೇ ಜಾಗದಲ್ಲಿ ಮುಟ್ಟಿದ್ದಾರೆ ನಾನು ಒಂದ್ಸಲ ಮುಟ್ಟುತ್ತೀನಿ ಅಂದಾಗ ನನಗೆ ರೋಮಾಂಚನವೆ ಆಯಿತು... #ಕನ್ನಡ ಅಂದ್ರೆ ಅಣ್ಣಾವ್ರು #ಅಣ್ಣಾವ್ರು ಅಂದ್ರೆ ಕನ್ನಡ #ಅಣ್ಣಾವ್ರೇ ನಮ್ಮನೆ ದೇವ್ರು
OMG that small shop attached guy is still alive.... I knew him very well... Dispensing cigars to college students and chewing gums.... Long live that shoop guy
ಚಿತ್ರದ ಚಿತ್ರೀಕರಣದ ಸ್ಥಳವನ್ನು ನೋಡಿ ಸಂತೋಷವಾಯಿತು. ಅದ್ಭುತ ನಿರೂಪಣೆ
ತುಂಬ ಅದ್ಭತವಾದ ಅನುಭವ ನೀಡಿದ್ರಿ. ಧನ್ಯವಾದಗಳು. ಅಣ್ಣವರು ಮುಟ್ಟಿದ ಕಂಬ ನಾನು ಮುಟ್ಟಬೇಕು❤
ನ ನ ಗೂ ನಿಮ್ ಹಾ ಗೆ ಅ ಣ್ಣಾ ವೃ ಆ ಜಾ ಗ ದ ಲ್ಲಿ ಹೋ ಡಾ ಡಿ ದ ಜಾ ಗ ದ ಲ್ಲಿ ನಾ
ಕೂ ಡ ಅ ವ ರು ಮು ಟ್ಟಿ ದ ನ ಡೇ ದಾ ಡಿ ದ o ತೆ ನಾ ನು ಸ ಹ ಮು ಟ್ಟ ಬೇ ಕು.
ನಿಮ್ಮ ಪರಿಶ್ರಮ, ಪ್ರಯತ್ನ ಮತ್ತು ವಿವರಣೆಗೆ ಧನ್ಯವಾದಗಳು sir. ನಿಮ್ಮ ಸಿನಿ ಪಯಣ ಹೀಗೆ ಮುಂದುವರಿಯುತ್ತಿರಲಿ....
ನಿಮ್ಮ ಶ್ರದ್ಧೆಗೆ ಸಾವಿರ ನಮಸ್ಕಾರಗಳು ಸರ್. 👌👌👌 ತುಂಬಾ ಚೆನ್ನಾಗಿತ್ತು ಈ ಎಪಿಸೋಡ್ 🙏
ಸೂಪರ್ ಸರ್ ತುಂಬಾ ಸಂತೋಷವಾಯಿತು ಬೆಂಗಳೂರು ಗೆ ಹೋದಾಗ ಈ ಹೋಟೆಲ್ ಗೆ ಹೋಗುತ್ತೀನಿ 🙏
Must have visited this hotel 50 years back. It was a hot spot then. Now due to poor maintenance & lack of renovation, it has lost it's sheen.
🙏 sr super excellent video sr 👍👍❤️💛❤️💛❤️💛
Maza agaya bhai superb
Annavru touch maadiro kamba thorsiddanthu goosebumps bro 👍👍👍🎉🎉🎉
👍🏻👏👏👏👏👏💐👌 good job.
Annavaru Narsimha raju avardhu super combination bro .
Beautiful sir innu e tara Hale nenapugalannu torisi bangalore places du
ತುಂಬಾ ಅದ್ಬುತ ಕೆಲಸ ನಿಮ್ಮದು bro ಹೀಗೆ ಮುಂದುವರಿಯಲಿ ನಿಮ್ಮ ಕೆಲ್ಸ...
ಮೈಸೂರ್ ಟಾಂಗ ಅಂತ ಒಂದು ಮೂವಿ ಇದೆ ಅದು ಪೂರ್ತಿ ಶೂಟಿಂಗ್ ಮೈಸೂರು ಸಿಟಿ ಒಳಗೆ ತೆಗೆದಿದ್ದಾರೆ...
ಸೂಪರ್ ಗುರುಗಳೇ ನಾನು ಹುಟ್ಟೋ ಮೊದಲೇ ತಗೆದಿರೋ ಶೂಟಿಂಗ್ ಸ್ಪಾಟ್ ನ ನೋಡೋದೇ ಚಂದ
Most useful information!tanq verymuch bro.🙏
Super kushi aythu Olle kelsa
Old black and white film cini spot nodoke thumba kuthuhala kariyagide..eshtavaytu thnk you brother
Hello manjunath..have watched all your episodes and I am.enjoying your videos
Sir annavara old film bhale Jodi film and badavara bandu movies shooting spot thorisi
Especially when you mentioned Annavaru touched places, it made shivers. Great work. Thank you and your team
ನೀವು ಹೇಳುವ ಮಾತು ಜೊತೆಗೆ ಆ ದೃಶ್ಯ ಗಳನ್ನ ನೋಡಿದರೆ ಖಂಡಿತಾ ನಾವು ಆ ಕಾಲಘಟ್ಟದಲ್ಲೆ ಇರಬೇಕಿತ್ತು ಎನ್ನಿಸುತ್ತದೆ ..🙏
Super brother God bless you and your family 🙏 Jai Karnataka Mathi Dr rajkumar sir 🙏💎🥰❤️👌
🙏🙏🙏🙏🙏
Thanks for your information.
I watched this film just to get to know how Bengaluru was!,keep uploading videos sir.
I know this. Many of Raj Kumar movies shot here. I studied In Renuakacharya college.... Next to it. Ananda Rao circle in 1970 to 1980 had traffic on all five roads with big circle five bunch lights. Traffic on all directions were bidirectional at that time. Hotel Highland, BESCOM power transmission, Hotel Savita Movieland Theatre Ramakrishna Lodge Ramakrishna Hotel Gururaja Pharmacy.... Kenchamba Lodge Kapali Theatre Moti Mahal Hotel Gupta Market Indian Ayurved Pharmacy Health Department etc etc
ನಾವ್ ಬೆಂಗಳೂರನ್ನು ನೋಡಿಲ್ಲ ನಮ್ ದೇವ್ರು ಎಲ್ಲೆಲ್ಲಿ ಓಡಾಡಿದರೆ ಅಂತಲ್ಲೆ ತೋರ್ಸಿ ನಮ್ಗೆ ಬಹಳ ಉಪಕಾರ ಮಾಡಿದ್ರಿ
ನಿಮ್ಮ ಈ ಉಪಕಾರಕ್ಕೆ ನಾವು ಬಹಳ ಚಿರ ಋಣಿ
ನೀವ್ ತೋರ್ಸಿದ ಜಾಗಕ್ಕೂ ಒಂದ್ಸಲ ನಾವು ಹೋಗ್ಬರ್ಬೇಕ್ ಆಂತ ಆಸೆ ಆಗ್ತಿದೆ
ನಾವ್ ಯಾವತ್ತೂ ದೇವರನ್ನ ನೋಡಿಲ್ಲ ಕೊನೆ ಪಕ್ಷ ಅವ್ರು ಓಡಾಡಿದ ಜಾಗಕ್ಕೆ ಹೋಗ್ಬಂದ್ರೆ ನಾವು ಅವ್ರನ್ನ ನೋಡಿದಷ್ಟೆ ಕುಷಿಯಾಗ್ಬೋದೇನೋ.
🙏🙏🙏🙏🙏
ಅಣ್ಣಾವ್ರೇ ನಮ್ಮನೆ ದೇವರು 🙏🏻
***..Bangalore mil*** super...super hit..cinema...annawara.acting...adbutha..indigu.super hit cinema.... .👌👌👌👌👌👌👌🌺🌺🌺🌺🌺🌺💝💝***
ಅದ್ಭುತವಾಗಿದೆ ಗೆಳೆಯ ನಿಮ್ಮ ಪ್ರಯತ್ನಕ್ಕೆ ನಿಜವಾಗಿ ಮೆಚ್ಚುವಂಥದ್ದು ❤❤❤❤
Next level Bro.....✌️✌️✌️
Very good concept...keep it up...sir...liked your idea...👋👋🙏🙏
ಅದ್ಬುತ ಸರ್..👌👌
Nice video manjunath brother and old bangalore is nice........🎉🎉
🙏🙏🙏🙏🙏
ನಿಮ್ಮ ಪ್ರಯತ್ನಕ್ಕೆ 🙏🙏❤️❤️❤️
ತುಂಬಾ ಧನ್ಯವಾದಗಳು ಸಾರ್.. ನಿಮ್ಮಿಂದ ಇಂದು ಅಣ್ಣಾವ್ರು ಮತ್ತೆ ಬಂದ್ರು
Ene agli sir neevu kodo information thumba ishta aythu❤❤❤😊😊
Good. Job
ನಿಮ್ಮ ಪ್ರಯತ್ನಕ್ಕೇ
ನಮ್ಮ ಪ್ರತಿಫಲ 🙏🙏🙏
ಓಲ್ಡ್ is ಗೋಲ್ಡ್ ತುಂಬಾ ಧನ್ಯವಾದಗಳು
ಸರ್ ಇದನಾ ನೋಡಿ ತುಂಬಾ ಖುಶಿ ಐತು. Super sir.we are so luky.
ನಿಮ್ಮ ಈ ಅಪರೂಪದ ಕೆಲಸಕ್ಕೆ 🙏🏻
ಸೂಪರ್ ಬ್ರದರ್ 🔥🔥🔥
Tumbha kushi aayitu sir ❤️🌹🙏
Naanu idara bagge kelidhe,thank you sir.bengaluru mail ondu olle thriller chitra,nodildheroru omme nodi.
❤ಸೂಪರ್ 💐💐💐❤️❤️❤️
sir really wonderful... 2 days back i was in that hotel ... i want to go again
Greatest icon Dr.Rajkumar sir
Super sir
Wow super video sir
Superb gurugale ❤👌👌👌👌
Sir Nanu Dr Rajkumar sir biggest fan pls share on Nandagokula movie one song ide raj Kumar nin huttida kudale alluve cycle song ide aa spot thorsi sir
ತುಂಬ ಇಷ್ಟ ಆಯಿತು ಸರ್, ನಾವೇ ಹೋಗಿ ಬಂದ ಹಾಗೆ ವಿವರ ಕೊಡ್ತಿರಾ❤️😊
Great effort 😊
Super manju sir...
🙏🙏🙏🙏🙏
Hello sir waiting for ur next video...
Super episode sir ❤
Great work
Super sir..
Sir thank you sir. ...super
ಸೂಪರ್ 👌🏻
ನಾನಂತೂ ಅಂದಿನ ಕಾಲಕ್ಕೆ ಟೆಂಟಿನಲ್ಲಿ
ವೀಕ್ಷಿಸಿರುವೆ ಈ ಚಿತ್ರ ರತ್ನ ಬೆಂಗಳೂರು ಮೇಲ್ ❤❤❤❤❤
ಚಿಕ್ಕನಾಯಕನ ಹಳ್ಳಿ ಟೆಂಟ್
ಸೂಪರ್ ಸರ್ ❤❤
super bro
Good to recall this 👍
Super sir old is Gold 👌💐💐💐💐
ಅಣ್ಣಾವ್ರು ತಮ್ಮ ಕೈಯಾರೆ ಮುಟ್ಟಿದ ಪಿಲ್ಲರ್ ಅನ್ನು ನೀವು ಮುಟ್ಟಿ ಪುನೀತರಾಗಿದ್ದೀರಾ...
ಅಣ್ಣಾವ್ರನಂತು ನಾವು ನೋಡಲಾಗಲಿಲ್ಲ ಈಗ ಅಣ್ಣಾವ್ರು ನೆಡೆದಾಡಿದ ಜಾಗಗಳನ್ನು ನೋಡಿ ಮನತುಂಬಿ ಬರುತ್ತೆ... ಅಣ್ಣಾವ್ರು ಇದೇ ಜಾಗದಲ್ಲಿ ಮುಟ್ಟಿದ್ದಾರೆ ನಾನು ಒಂದ್ಸಲ ಮುಟ್ಟುತ್ತೀನಿ ಅಂದಾಗ ನನಗೆ ರೋಮಾಂಚನವೆ ಆಯಿತು...
#ಕನ್ನಡ ಅಂದ್ರೆ ಅಣ್ಣಾವ್ರು
#ಅಣ್ಣಾವ್ರು ಅಂದ್ರೆ ಕನ್ನಡ
#ಅಣ್ಣಾವ್ರೇ ನಮ್ಮನೆ ದೇವ್ರು
Annavaru ge shakehand kotedhene
ಸೂಪರ್ ಸರ್..
Super super super ..👍
ನಮಸ್ಕಾರ ಅಣ್ಣಾ
Superb frame to frame match master 💪💪💪
ನಿಮ್ಮ ಸಾಹಸಕ್ಕೆ ನಮ್ಮ ನಮನ
ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ ಮಂಜು ಸೂಪರ್
🙏🙏🙏🙏🙏
Hi sir super🙏 , Gowri Ganesh and Ganeshana Maduve movie Vatar torsi
Very Nice Sir
Bangalore mail movie railway station t
yavdu sir??.. and heartily thanks for exploring this place to us..🙏
Bengalore
Please come shivamogga district hotel old hotel and mysore dasparkash old hotel .shivamogga district Sarovara hotel
Ide tara old film shooting spots torsi sir... Tumba kushi agutte nodakke
Adbhuta Amogha d
Love from shorapur yadagiri district ❤
👌old is always gold❤ manju bro surprise ಅಂದಿದ್ದು ಇದೇನಾ?
Yes how is it sir
@@nammacinespot8608 👌sir
Best memories presented 🎉🎉🎉
Next to my college SJRC Anand rao circle ❤
Old is gold super scene 🙏🙏🙏🙏👌👌
Super
ಸರ್ ನಿಮ್ಮ ಪರಿಶ್ರಮಕ್ಕೆ ನನ್ನದೊಂದು ಸಲಾಂ 🙏
🙏🙏🙏🙏🙏
ಸೂಪರ್ ಅಣ್ಣ 👌👌👌👌👌👌❤
🙏🙏🙏🙏🙏
Sir ನಿರೂಪಣೆ ಮಾತ್ರಾ ಸೂಪರ್
ಹಿದೆ ತರ vedeos ಮಾಡಿ
Sir pooja Kannada movie anuraga chellidalo hrudayana gillidalo song place video madi plz🙏🙏
OMG that small shop attached guy is still alive.... I knew him very well... Dispensing cigars to college students and chewing gums.... Long live that shoop guy
Sir it is his father who is shown in the film. He was saying that only
Super experience
ಮಂಜು ಸಾರ್.... 🙏🙏🙏🙏🙏
Namma rajanna,narasimharaju.😭
👌👌👌
Ramapurada ravana movie locations were shot at sarakki near jp nagar 1st phase
Thanks Sir
ಅಣ್ಣಾ 🥰🥰❤️❤️🥰🥰
🙏🙏🙏🙏
Like it❤
ಆಪ್ತಮಿತ್ರ ಮೂವೀಸ್ ಅರಮನೆ ಪ್ಲೇಸ್ ಬಗ್ಗೆ ವಿಡಿಯೋ ಮಾಡಿ ಬ್ರದರ್ ಪ್ಲೀಸ್ 🙏🙏🔥
Upendra A movie some locations was shot at "prestige garden - estate club & resorts" huskur, electronic city, blore
Hai sir electronic city li eroda neevu
ಗುರಿ ಕನ್ನಡ ಮೂವಿ ಅಣ್ಣಾವ್ರು ದು ಶೂಟಿಂಗ್ ಪ್ಲೇಸ್ ತೋರ್ಸಿ
87 . Super ❤❤❤❤❤
Nice pic ❤