No one could ever equal Dr.Raj Kumar in humility, simplicity, impeccable personality, greatest no showoff original talent, one in a trillion character trait. My forever favourite Dr.Raj .❤🙏🌹
నిజంగా నాకు చాల చాల సంతోషంగా ఉంది సాక్షాత్కార సినిమా చాలాసార్లు చూశాను ఈ సినిమా కథానాయకి జమున గారు ఈ సినిమా గురించి చెబుతూ చిక్కమగళూరు లో ఓ ఎస్టేట్ లో చిత్రీకరణ జరిగిందని ఆమెయో నాతో స్వయంగా చెప్పారు ఇప్పుడు మీరు ఆ ప్రకృతిని సొయగాలలో ఉన్న ఆ భవంతిని చూపించడం కనులవిందుగా ఉంది❤❤❤❤❤
Sir, your efforts are really commendable in meticulously matching frames of films shooted years back with the existing spot of film shooting, bringing the viewers a fresh link of bygone era, Great work & Great research,
Hai sir 100kku ಹೆಚ್ಚು ಫಿಲ್ಮ್ ಶೂಟಿಂಗ್ ಆಗಿದೆ ಮಹದೇವಪುರ ಅಂತ ಮಂಡ್ಯ ಜಿಲ್ಲೆ ಶ್ರೀರಂಗಟ್ಟಣ ಪಕ್ಕಾ ಇದೆ ಮನಮೆಚ್ಚಿದ ಹುಡುಗಿ putnanja ಹಳ್ಳಿ ಮೇಷ್ಟ್ರು ಕೌರವ yesto ಫಿಲ್ಮ್ ಶೂಟಿಂಗ್ ಮನೆ pakdali ದೇವಸ್ಥಾನ ಹಳ್ಳಿ ಮೇಷ್ಟ್ರು ಸ್ಕೂಲ್ ಎಲ್ಲಾ ಇದೆ ಹೋಗಿ ತೋರ್ಸಿ ಸರ್
ರಾಜ್ಕುಮಾರ್ . ಇನ್ನೊಂದು ಸಹಸ್ರಮಾನಗಳ ಕಾಲ ಅಂತಹ ವ್ಯಕ್ತಿ ಹುಟ್ಟುವುದು ಕಷ್ಟ . ಇನ್ನೊಂದು ಎರಡು ಸಾವಿರ ವರ್ಷಗಳ ಕಾಲ ಅಂತಹ ಸಿನೆಮಾ ಗಳು ಕನ್ನಡ ದಲ್ಲಿ ಬರಲು ಸಾಧ್ಯವಿಲ್ಲ . ಅಂತಹ ನಟನೆ , ವ್ಯಕ್ತಿತ್ವ , ನಡೆ .....ಇನ್ನು ಯಾರಿಂದಲೂ ಸಾಧ್ಯವಿಲ್ಲ . ನಾವಾಡುವ ನುಡಿ ಕನ್ನಡ ನುಡಿ ....ಗಂಧದ ಗುಡಿ . ನಿನ್ನೆ ಅಷ್ಟೇ ಗಂಧದ ಗುಡಿ ಸಿನೆಮಾ ನೋಡಿದ ಹಾಗಿದೆ .. ನಿನ್ನೆ ಅಷ್ಟೇ ಈ ಹಾಡು ಕೇಳಿದ ಹಾಗಿದೆ . ಇಷ್ಟು ವರ್ಷ ಕಾಲ ಕಳೆದರೂ ರಾಜ್ಕುಮಾರ್ ಹಾಡು ಸಿನೆಮಾ ಮರೆತಿಲ್ಲ . ಸಾಕ್ಷಾತ್ಕಾರ ಅಂತೂ ಅವರ ಸಿನೆಮಾ ಗಳಲ್ಲಿ ಅತ್ಯುತ್ತಮ . Flashback ಗೆ ಕರೆದುಕೊಂಡು ಹೋಗಿ ಎಲ್ಲಾ ನೆನಪು ಮಾಡಿಸಿದ ನಿಮಗೆ ಧನ್ಯವಾದಗಳು .
No one could ever equal Dr.Raj Kumar in humility, simplicity, impeccable personality, greatest no showoff original talent, one in a trillion character trait. My forever favourite Dr.Raj .❤🙏🌹
నిజంగా నాకు చాల చాల సంతోషంగా ఉంది సాక్షాత్కార సినిమా చాలాసార్లు చూశాను ఈ సినిమా కథానాయకి జమున గారు ఈ సినిమా గురించి చెబుతూ చిక్కమగళూరు లో ఓ ఎస్టేట్ లో చిత్రీకరణ జరిగిందని ఆమెయో నాతో స్వయంగా చెప్పారు ఇప్పుడు మీరు ఆ ప్రకృతిని సొయగాలలో ఉన్న ఆ భవంతిని చూపించడం కనులవిందుగా ఉంది❤❤❤❤❤
ಈಗಿನ ಕಾಲದಲ್ಲಿ ಸೌಜನ್ಯ ತೋರಿಸಿದರೆ ಅದನ್ನೇ ನಮ್ಮ ದೌರ್ಬಲ್ಯ ಅಂತ ಅನ್ಕೋತಾರೆ... ಇದು ನನ್ನ ಅನುಭವ
100% tru 6:14 e if we show they came to an opnion that we are not confident enough
ನೂರಕ್ಕೆ ನೂರು ಸತ್ಯ .
ಲೊಕೇಶನ್ ತೋರಿಸಿದ್ದು ಬಹಳ ಖುಷಿ ಯಾಯಿತು ಈ ಸಿನಿಮಾ ಪುಟ್ಟಣ್ಣಜೀ ಯವರ Masterpiece. ಇದೆ ಬಂಗಲೆ ಯಲ್ಲೇ ಬೆಳ್ಳಿ ಮೋಡ ಸಿನಿಮಾ ಮಾಡಿರೋದು. ವಂದನೆಗಳು 💐
ಸರಳತೆಯ ಸಾರ್ಥಕಭಾವ ನಮ್ಮ ಅಣ್ಣಾವ್ರು❤🙏🏻
Dr. Raj is a legend, nobody can even come closer to him, other states great actors said they want to act like Raj.
Hee cinema dha spot noodakke naanu thumbaa dina dindha kaaithaa idde sir.. Thank you very much..
tumbu hradayad dhanyawadagalu, Haley sundarawad nenapugalannu tandiddakke . Annawru , r nagendrarao, pratwirajkapoor, balakrishna legends tumba khushiyaiti. Tamma nirupane tumb channagide, dhanyawadagalu.
ತುಂಬ ಚನ್ನಾಗಿದೆ ಅಣ್ಣ....ನಮ್ಮ ಅಜ್ಜಿ ತಾತ ಎಲ್ಲ ಮತ್ತೆ ಕಣ್ಣ ಮುಂದೆ ಬಂದಹಾಗೆ ಆಯ್ತು....❤❤
Anna lived in each and every character he acted in his career, Anna is greatest artiste India has ever produced.
ತುಂಬಾ ಖುಷಿ ಆಯ್ತು ಅಣ್ಣಾ ವಿಡಿಯೋ ನೋಡಿ 👌👌. ನಿಮ್ಮ ಮುಂದಿನ ವಿಡಿಯೋ ಗೋಸ್ಕರ ಕಾಯ್ತಾ ಇರತೀನಿ. ❤️❤️
ತುಂಬಾ... ತುಂಬಾ... ಖುಷಿ ಆಯ್ತು ನೀವು ತೋರಿಸಿರುವ ಸಿನಿಮಾದ ಮುಖ್ಯ ಜಾಗಗಳು..... ✍️✍️✍️✍️🙏🙏🙏🙏🙏❤️🌹🌹🌹🌹🌹
ಸೂಪರ್ ಸರ್ ರಾಜಣ್ಣ ಚಿಕ್ಕ ವಯಸ್ಸಿನ ಫೋಟೊ ತೋರಿಸಿದಕ್ಕೆ ಆಗ ಕಲರ್ ಫೋಟೊ ಇತ್ತ ಸರ್ ಎಷ್ಟು ಚನ್ನಾಗಿ ಇದೆ ಆ ಗ್ರೂಪ್ ಫೋಟೋ 🌹👌👍
Sir Yake mundina Cinespot Video Madoke Late Agtide
ಎಷ್ಟು ದಿನದಿಂದ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಮಂಜಣ್ಣ 🙏🙏👏👏 ನಿಮ್ಮದು ಬರೋವರ್ಗು ಕಲರಂಗ ಯುಟ್ಯೂಬ್ ಚಾನೆಲ್ ನೋಡ್ತಾ ಇದ್ವಿ
Good job sir
Nostalgia..tq for sharing with us..beautiful movie❤
Sir, your efforts are really commendable in meticulously matching frames of films shooted years back with the existing spot of film shooting, bringing the viewers a fresh link of bygone era, Great work & Great research,
Good sir ಒಳ್ಳೇ ದ್ವನಿ ಇದ್ದೆ ನಿಮ್ಗೆ.. ಚನ್ನಾಗಿದೆ ಸರ್....
ಯಾಕ್ರೀ ಮಂಜು ಅಣ್ಣಾ, ಎಲ್ಲಿ ಹೊಗಿದ್ರಿ ಇಷ್ಟ ದಿನ. ನಿಮ್ಮ ವಿಡಿಯೋ ಬರದೆ ತುಂಬಾ ಬೇಜಾರ್ ಆಗಿತ್ತು.
Nice reasearch... one of my favourite film and Had heard about this homestay... Will definitely visit all theses places... Soon
Why you stop making video. I am waiting your video. Please make video's
Anna video yaake upload maadtila??
Thanks for showing this please continue showing dr raj shooting spot
Thank you for showing us these iconic places. Annavrge ond namskara
Thank you sir, for bringing this on RUclips
Sir videos bartilla yake?
Anna nim next episode ge wait madthidivi thumba Dina aythu nin video bandu
Thank you so much for beautiful spot
Request you to kindly try to show KARMIKA KALLANALLA shooting places
ನಿಮಗೆ ಕೋಟಿ ಕೋಟಿ ನಮನ ತುಂಬಾ ಕುತೂಹಲವಿತ್ತು ಎಲ್ಲಿ ಚಿತ್ರಿಕಾರಣ ಆಗಿರಬಹುದು ಎಂದು
Sir...nim hosa vlog ge wait madtiddene..
Adastu bega bidi...
Nimma prayatna nijakku adbhutha!💯
Sir, chikkamagalur nalli olve jeevana sakshatkar song shooting place na sakshatkar gudda anta karitarante so adar bagge vedio madi sir
ಸರ್ ರಿಸೆಂಟ್ ಆಗಿ ವಿಡಿಯೋ ಬಂದಿಲ್ಲ
ತುಂಬಾ ಇಷ್ಟ e video ಏಕೆಂದರೆ.ಹಳೆ ಜಾಗಗಳು ಈಗ ಹೇಗಿವೆ ಎಂದು ನೋಡುವ ಕಾತುರ
Sooper.sir... waiting for your next video
Good take over... Good family entertainment movie shakshathkara
Idu Chikmagalur nalli irodu 😊
Excellent presentation... perfect explanation
ಬಂಗಾರದ ಪಂಜರ shooting spot madi
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಅದೇ ರಾಗ ಅದೇ ಹಾಡು" ಚಲನಚಿತ್ರದ ಶೂಟಿಂಗ್ ಸ್ಪಾಟ್ ತೋರಿಸಿ.
Tumkoor near.. Shivagange temple
Shivaganga near dobbaspet
ಅದ್ಭುತ ❤
ತುಂಬಾ ಕಷ್ಟಕರ ಕೆಲಸ ಆದರೆ ಅದ್ಭುತವಾದ ಕೆಲಸ
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಶೂಟಿಂಗ್ spots ತೋರಿಸಿ pleez .... ಕೊಡಗಿನ ಶನಿವಾರಸಂತೆ ಊರಿನ ಹತ್ತಿರ ಎಸ್ಟೇಟ್ಗಳಲ್ಲಿ ಚಿತ್ರ ಶೂಟ್ ಆದದ್ದು in 1973 ...
Howdhu.....HOSAHALLI BETTA dhalli adhu shooting aagirodhu....near ucchangi hatra ansuthe....place super aagidhe sir..
Super ಮಂಜು sir🙏
Nice brother good work continue and all the best 💐
Great work sir
ನಮ್ಮ ಒಂದು ಜಿಲ್ಲೆಯ ಹೆಸರನ್ನು ತುಂಬಾ ಜನ ಕನ್ನಡಿಗರು ತಪ್ಪು ಉಚ್ಚಾರಣೆ ಮಾಡುತಿದ್ದಾರೆ. ಅದು ಚಿಕ್ಕಮಗಳೂರು.
ಚಿಕ್ಕ ಮಂಗಳೂರು ಅಲ್ಲ
🙏
Nija inoo mundakke hogi angadiya board nallu Adetappu baresiddaare.
Manjunath tammayya , devaru ninnanna chennagittirali ...nimage yavagalu olleyade agali
So nice to see your videos!
🙏🙏🙏🙏🙏
nammura mandara hoove shooting spot pls
ಗುರುಗಳೇ...ಶ್ರೀರಂಗಪಟ್ಟಣದ ಹತ್ತಿರ ಶೂಟಿಂಗ್ ಮಹದೇವಪುರ ಗ್ರಾಮದಲ್ಲಿ ಹಳ್ಳಿಮೆಸ್ಟ್ರು movie full ಶೂಟಿಂಗ್ ಆಗಿದೆ ....plz.... ಅ spot ತೋರಿಸಿ ಸರ್....
GOWRAVA = RAJANNA = GOWRAVA . ADE NAMMA RAJANNA ❤👌🎉🙏. PUTTANNA KANAGAL ADVITHIYA NIRDESHAKARU ❤👌👍🎉🙏 OLAVE JEEVANA SAKSHATH KAARA 👌👌❤❤🎵 🎉🙏 SIR 👍 CHENNAGI VIEDO MAADI THORISIDIRI 👌👍🙏
We miss you sir 😢😢😢 we can never forget your videos and narration 😢😢😢😢😢😢😢😢
🙏❤️🙏
Hi sir, waiting for your new video.
ಗುರುಗಳೇ ವಿಡಿಯೋ ಹಾಕೋದನ್ನ ಏಕೆ ನಿಲ್ಲಿಸಿದ್ದೀರಿ
Tumba channagide sir
Super Brother
Nice bro Thank u so much
ಮುಂದಿನ ವಿಡಿಯೋ ಬೇಗ ಮಾಡಿ ಸರ್
Super 👍 back to future ..❤️
Hai sir 100kku ಹೆಚ್ಚು ಫಿಲ್ಮ್ ಶೂಟಿಂಗ್ ಆಗಿದೆ ಮಹದೇವಪುರ ಅಂತ ಮಂಡ್ಯ ಜಿಲ್ಲೆ ಶ್ರೀರಂಗಟ್ಟಣ ಪಕ್ಕಾ ಇದೆ ಮನಮೆಚ್ಚಿದ ಹುಡುಗಿ putnanja ಹಳ್ಳಿ ಮೇಷ್ಟ್ರು ಕೌರವ yesto ಫಿಲ್ಮ್ ಶೂಟಿಂಗ್ ಮನೆ pakdali ದೇವಸ್ಥಾನ ಹಳ್ಳಿ ಮೇಷ್ಟ್ರು ಸ್ಕೂಲ್ ಎಲ್ಲಾ ಇದೆ ಹೋಗಿ ತೋರ್ಸಿ ಸರ್
ರಾಜ್ಕುಮಾರ್ . ಇನ್ನೊಂದು ಸಹಸ್ರಮಾನಗಳ ಕಾಲ ಅಂತಹ ವ್ಯಕ್ತಿ ಹುಟ್ಟುವುದು ಕಷ್ಟ .
ಇನ್ನೊಂದು ಎರಡು ಸಾವಿರ ವರ್ಷಗಳ ಕಾಲ ಅಂತಹ ಸಿನೆಮಾ ಗಳು ಕನ್ನಡ ದಲ್ಲಿ ಬರಲು ಸಾಧ್ಯವಿಲ್ಲ . ಅಂತಹ ನಟನೆ , ವ್ಯಕ್ತಿತ್ವ , ನಡೆ .....ಇನ್ನು ಯಾರಿಂದಲೂ ಸಾಧ್ಯವಿಲ್ಲ .
ನಾವಾಡುವ ನುಡಿ ಕನ್ನಡ ನುಡಿ ....ಗಂಧದ ಗುಡಿ . ನಿನ್ನೆ ಅಷ್ಟೇ ಗಂಧದ ಗುಡಿ ಸಿನೆಮಾ ನೋಡಿದ ಹಾಗಿದೆ .. ನಿನ್ನೆ ಅಷ್ಟೇ ಈ ಹಾಡು ಕೇಳಿದ ಹಾಗಿದೆ .
ಇಷ್ಟು ವರ್ಷ ಕಾಲ ಕಳೆದರೂ ರಾಜ್ಕುಮಾರ್ ಹಾಡು ಸಿನೆಮಾ ಮರೆತಿಲ್ಲ .
ಸಾಕ್ಷಾತ್ಕಾರ ಅಂತೂ ಅವರ ಸಿನೆಮಾ ಗಳಲ್ಲಿ ಅತ್ಯುತ್ತಮ .
Flashback ಗೆ ಕರೆದುಕೊಂಡು ಹೋಗಿ ಎಲ್ಲಾ ನೆನಪು ಮಾಡಿಸಿದ ನಿಮಗೆ ಧನ್ಯವಾದಗಳು .
Y u stopped making video sir..... Im waiting to c.... New video
ಅದ್ಭುತ ❤❤❤😊
Anna 'Shh' movie locations torsi anna. Uppi sir direction madirodu
#apthamitra shooting spot bro ❤😊
Waiting for next video broo ☺️
ತುಂಬಾ ಇಷ್ಟ ಅಯ್ತು ಗುರುಗಳೇ ❤️
ಸರ್ ದೇವರು ಬಂದ ಹಾಗೆ ಆಯ್ತು ಇಷ್ಟು ದಿನ ಎಲ್ಲಿ ಹೋಗಿದ್ರಿ...ಪ್ರತಿದಿನ ನಿಮ್ ಚಾನೆಲ್ ಚೆಕ್ ಮಾಡ್ತಾ ಇದ್ದೆ...ವಿಡಿಯೋಗೋಸ್ಕರ
Wow super ❤
Great sr🙏 💛❤️
Tq you Anna and plesse yajamana movie da location ge hogi anna 2000 era to re create ❤
ಅಣ್ಣಾ ನೀ ನಮ್ಮಿಂದ ದೂರ ಆಗ್ತಿದೀಯಾ ಪ್ಲೀಸ್ ವಿಡಿಯೋ ಹಾಕಿ ಅಣ್ಣಾ. ನಿಮ್ಮ ವಿಡಿಯೋ ತುಂಬಾ ನೆನಪ್ ಆಗ್ತಿವೆ. ಪ್ಲೀಸ್ ಪ್ಲೀಸ್ 🙏🙏🙏🙏🙏
😭
Minugutare kalpanaa avra BELL I MODA movie shooting spot thorsi
Annvara greatest acting ee cinemadalli
sir next cini spot
Frame to frame ವಿಡಿಯೋ mute ಮಾಡದೇ ಅಪ್ಲೋಡ್ ಮಾಡಿ
❤❤
ಯಾಕೆ ಸರ್ ವೀಡಿಯೋ ಮಾಡೋದು ಬಿಟ್ಟುಬಿಟ್ರಿ
Super sir
I am waiting for your video 🙏👋sanadi appanna movie spot torsi 😊
#apthamitra annoru like madi ❤👍
Yake brother nimm videos bartilla😢😢🤔🤔
Kichcha sudeep sir ದು ಮೈ ಆಟೋಗ್ರಾಫ್ ಮೂವಿದು ಮಾಡಿ ಪ್ಲೀಸ್
Good job keep doing more videos bro ❤
Sir super ❤❤❤
sir videos yak madatilla😟
Awesome sir.
Shooting mahadevapura Alli Sumaru Film Shooting Madiddare Allige Hogi Sir
ಒಲವೇ ಜೀವನ ಸಾಕ್ಷಾತ್ಕಾರ ಹಾಡು ಎಲ್ಲಿ ಶೂಟಿಂಗ್ ಆಗಿದ್ದು ಸರ್??
Good rendition
Mojugara sogasugara film shooting location thorsoke try maadi sir🙏🙏🙏
ಸೂಪರ್ ಮಂಜಣ್ಣ ❤❤
Shravana banrhu filmli annour hudikond hogo shivpura temoke vedio thorsi sir
Videos kalsi anna. 5 6 months ayitu nimna nodi
Manasa Sarovara shooting places share madi please
Super sir tq
Hats of to you sir..
Girikanye movie shooting spot thorsi sar