ನಾನು ಈ ಸ್ಥಳವನ್ನು ಬಹಳ ವರ್ಷಗಳಿಂದ ಸಿನಿಮಾದಲ್ಲಿ ನೋಡ್ತಾ ಇದ್ದೆ. ಇದು ಎಲ್ಲಿದೆ ಎಂದು ತುಂಬಾ ಕುತೂಹಲ ಇತ್ತು. ಹಾಗೂ ಕೆಲ ವರ್ಷಗಳ ಹಿಂದೆ ಈ ಸ್ಥಳವನ್ನು ನೋಡಲು ಕೂಡ ಹೋಗಿದ್ದೆ. ಈಗ ನೀವು ವಿಡಿಯೋ ಮಾಡಿದ್ದನ್ನು ನೋಡಿ ತುಂಬಾ ಖುಷಿ ಆಯ್ತು
Jai KSRTC.... ❤🔥 Sprb sir inna kelav shooting spot torisle beku.... Especially vishnuvardhan sir movie du... Aptha mithra house... Plz sir ellardu request.... Nam support nimg idh... 🙏
This is one of my favourite place sir I am the first one watched this episode hey i am so happy Nimagiruva samajadha kalakalige namma dhanyavaadagalu 🙏🏻 Good job sir 🥰 keep moving all the best sir
ನಾನು ಕೂಡ ಇವತ್ತು ನಿಮಿಷಾಂಬ ಟೆಂಪಲ್ ಗೆ ಹೋಗಿದ್ದೆ.. ಎಲ್ಲಿ ಇಲ್ಲಿ ಕನ್ನಡ ಫಿಲಂ ಶೂಟಿಂಗ್ ಮಾಡೋ ಒಂದು ಜಾಗ ಇದೆ ಅಲ್ವಾ ಅದು ಎಲ್ಲಿ ಕಾಣಿಸ್ತಾನೇ ಇಲ್ಲವಲ್ಲ ಅಂತ ಹುಡುಕಾಡುತ್ತಿದೇ... ಆವಾಗ ಅಲ್ಲೇ ಚರುಮುರಿ ಮಾರುವ ಒಬ್ಬರನ್ನು ಕೇಳಿದೆ... ಅದು ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿದೆ ಗೋಸಾಯಿ ಘಾಟ್.. ಅಂತಹ ಅದರ ಹೆಸರು ಅಲ್ಲಿ ಹೋಗಿ ಎಂದು ಹೇಳಿದರು.. ನಾನು ನನ್ನ ಸ್ನೇಹಿತರ ಜೊತೆಯಲ್ಲಿ ಹೋಗಿ ನೋಡಿದೆ... ತುಂಬಾ ಅದ್ಭುತವಾದ ಒಂದು ಸ್ಥಳ... ಇಷ್ಟು ಚಲನಚಿತ್ರಗಳು ಹಿಂದಿ ಚಿತ್ರಣವಾಗಿತ್ತು ಹಿಂದಿ ತಮಿಳು ತೆಲುಗು ಕನ್ನಡ ಚಿತ್ರಗಳು .. ಚಿತ್ರಗಳ ಚಿತ್ರೀಕರಣವಾಗಿದೆ.. ನಿಮ್ಮ ವೀಡಿಯೋ ನಲ್ಲಿ ಇನ್ನಷ್ಟು ಮಾಹಿತಿ ನೋಡಿದೆ ನಾನು ಧನ್ಯವಾದಗಳು ನಿಮಗೆ..
Visit subramanya nagar arali katte , u ll find many films have been shot there .. Yash first 4 movies and appu sir darshan's films have been shot there.. 82 bus route ..
Where was Chalisuva Modagalu Travellers Bunglow Scenes shot? Can anyone please enlighten? ಚಲಿಸುವ ಮೋಡಗಳು, ಪ್ರವಾಸಿಗರ ಮಂದಿರ ದೃಶ್ಯವನ್ನು ಎಲ್ಲಿ ಚಿತ್ರಿಸಿದ್ದಾರೆ, ಯಾರಾದ್ರು ತಿಳಿಸಬಲ್ಲಿರ?
@@nammacinespot8608 sir istu divusa gap kottidera nandu onde laast kone aase suryavamsha doddonna sir baath kooli comedy scene maadiddu place heli naanu hoogthini noodthini I am doddonna sir gooskara move noodideni please find location sir I am fan doddonna sir
ನನಗೆ ಮೊದ್ಲೆಲ್ಲಾ ಸಿನಿಮಾ ನೋಡುವಾಗ ಇದೆಲ್ಲಾ ಯಾವು ಊರು ಆಗಿರ್ಬೋದು ಅಂತೆಲ್ಲಾ ಯೋಚನೆ ಮಾಡ್ತಾ ಇದ್ದೆ ಈಗ ಸೋಷಿಯಲ್ ಮಿಡಿಯಾ ಬಂದ ಮೇಲೆ ಇದೆಲ್ಲ ನೋಡುವ ಹಾಗಾಯ್ತು..ಧನ್ಯವಾದ.
Yess true
ನಾನು ಈ ಸ್ಥಳವನ್ನು ಬಹಳ ವರ್ಷಗಳಿಂದ ಸಿನಿಮಾದಲ್ಲಿ ನೋಡ್ತಾ ಇದ್ದೆ. ಇದು ಎಲ್ಲಿದೆ ಎಂದು ತುಂಬಾ ಕುತೂಹಲ ಇತ್ತು. ಹಾಗೂ ಕೆಲ ವರ್ಷಗಳ ಹಿಂದೆ ಈ ಸ್ಥಳವನ್ನು ನೋಡಲು ಕೂಡ ಹೋಗಿದ್ದೆ. ಈಗ ನೀವು ವಿಡಿಯೋ ಮಾಡಿದ್ದನ್ನು ನೋಡಿ ತುಂಬಾ ಖುಷಿ ಆಯ್ತು
super.. bro... ಬಹಳ ದಿನದಿಂದ ಈ ಪ್ಲೇಸ್ ನಾ ಹುಡುಕುತ ಇದ್ದೆ.. ನಿಮ್ಮಿಂದ ದರ್ಶನ ವಾಯ್ತು.. ಧನ್ಯವಾದಗಳು 🙏🙏👌
Suuuupar Sir
ಆಪ್ತಮಿತ್ರ ಚಿತ್ರೀಕರಣವಾದ ಸ್ಥಳ ನೋಡಬೇಕು ಅಂತ ಬಹಳ ದಿನದಿಂದ ಆಸೆ ಇತ್ತು ಅದನ್ನು ನೀವು ನೆರವೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
ವಾವ್ ಸೂಪರ್ ಸೂಪರ್ ಸೂಪರ್ ನಮ್ಮ ಮಂಡ್ಯ ಜಿಲ್ಲೆ 🎹❤️🙏
Hii sir please upload the putnanja movie shooting spot
ಕೆ ಎಸ್ ಆರ್ ಟಿ ಸಿ ಬಗ್ಗೆ ತುಂಬಾ ಅಭಿಮಾನ ಇದೆ ಸರ್ ನಿನಗೊಂದು ಥ್ಯಾಂಕ್ಸ್
ಹಳೆಯ ನೆನಪುಗಳನ್ನು ಮೆಲುಕು ಹಾಕಿದಾಗ ತುಂಬಾನೇ ಖುಷಿ ಆಯ್ತು ಸಾರ್.ಅಭಿನಂದನೆಗಳು.
ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಳೆ ಸಿನಿಮಾ ಗಳ ಚಿತ್ರ ಗಳನ್ನು ತೋರಿಸಿ...ಧನ್ಯವಾದಗಳು.
ಈ ಸ್ಥಳ ಎಲ್ಲಿ ಇದೆ ಅಂತಾ ತುಂಬಾ ದಿನದಿಂದ ಹುಡುಕ್ತಾ ಇದ್ದೆ,, ಇವಾಗ ಗೊತ್ತಾಯ್ತು 🙏🙏 Thank you 👍
Beautiful 😍 place nice presentation..i too love KSRTC
ಅಧ್ಬುತ ಸರ್, ಈ ವಿಡಿಯೋ ನೋಡಿದಾಗ ನಾವು ಜಾಗಕ್ಕೆ ಹೋಗ್ಬೇಕು ಅನ್ಸುತ್ತೆ,
Thanks a lot suresh sir❤️
Jai KSRTC.... ❤🔥
Sprb sir inna kelav shooting spot torisle beku.... Especially vishnuvardhan sir movie du...
Aptha mithra house... Plz sir ellardu request....
Nam support nimg idh... 🙏
Best presentation... good message about environment
Sir sadyavadre gandada gudi raj sir an g2spot thorsboda plzzzz
Masalae betta plzz sir madi
ನಮ್ಮೂರು ಗಂಜಾಂ❤️
Super sir 🎉 nimge ollede aguthe
ನಮ್ಮ ಶ್ರೀರಂಗಪಟ್ಟಣ❤️
Nam ganjam
ತುಂಬಾ ಒಳ್ಳೆಯ ವಿಷಯವನ್ನು ಹೇಳುತ್ತಿದ್ದೀರಾ
ಅದ್ಬುತವಾಗಿ ತೋರಿಸಿದ್ದೀರಿ ಅಣ್ಣ
Thankyou for showing. Good places.. Of Karanataka...
Jai Karanataka.
ಕನ್ನಡ ತುಂಬ ಸ್ಪಷ್ಟವಾಗಿ ಮಾತಾಡ್ತಿರ Sir ❤💛. Sprrr
E sthala thorididekki thumbba thumbba thanks sir
Thanks a lot sir ❤️
Super sir olle olle place na torista 👌
Nanu nam udugi every week ogutha edvi sir❤️❤️❤️❤️
ಧನ್ಯವಾದಗಳು ಸರ್ ಸೂಪರ್ 👌👌👌👌🙏🙏🙏🙏
Recently Bhairagi movie shoot kooda ille aaggittu. I met Shivanna, Dia movie hero etc.
Beautiful place, Good work Sir, Nivu e place thorisidakke Dhanyavadagalu Sir, God bless you to your Team
ಅಣ್ಣ ನಮ್ಮೂರ ಮಂದಾರ ಹೂವೆ ಸೂಟಿಂಗ್ ವಿಡಿಯೋನ ಮಾಡಣ್ಣ
Super Video sir.
Souper Anna 👌🏻❤️
ಧನ್ಯವಾದಗಳು ಅಣ್ಣ..
Sir plz rama krishna movie du full film spot torsi
Thank you sir ,for presenting this video spot ,its wonderful information ,Keep it up 👍👍
Super video bro 👌👍🙏🙏🙏💝🌷
ತುಂಬಾ ಧನ್ಯವಾದಗಳು ಸರ್
Hatrik anna ellarigu anna
OK Manju sir modalu hosa varushada harthika subahashayagalu super namma saport yavaglu erutte
Thanks a lot sir ❤️
ಅಣ್ಣಾ ದಯವಿಟ್ಟು ನಾ ನಿನ್ನ ಮರೆಯಲಾರೆ ಚಿತ್ರದ ಶೂಟಿಂಗ್ spot ತೋರಿಸಿ... ಹಾಗೂ ರಾಜಣ್ಣ ಅವರ ಇತರೆ ಸಿನೆಮಾ ಗಳ ಶೂಟಿಂಗ್ spot ಗಳನ್ನು ತೋರಿಸಿ....🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🥺
Thank you for giving of this message sir I like this place Janumada Jodi my favourite movie next time I will definitely go there
Durga shakti kannada movie shooting spot thilisi
Beautiful place thanku sir 👍👍👍
Super ಗುರುಗಳೇ
ತುಂಬಾ ದಿನದಿಂದ ಈ ಸ್ಥಳ ಯಾವುದು ಅಂತ ಗೊತ್ತಿರಲಿಲ್ಲ.
Interesting dr
Thank u soo much sir❤good work
Halli mestru mahadevpura spot toorsi sir,
Sir thumba match madidira, olle prayathna thank you sir
ಅಣ್ಣ ಯುಗ ಪುರುಷ ಸಿನಿಮಾ ಶೂಟಿಂಗ್ ಜಾಗ ತೋರಿಸಿ plz🙏🙏🙏
Excellent Guru🙏🏾🙏🏾🙏🏾🙏🏾
Really good job bro continue
Super Manju 👍👍👍👍
Super Manju Sir Frame to Frame tumbaa Chennagi Bandidhe sir ,Keep it up sir
Thank you for Wonderful Vedio sir
Thanks a lot sir ❤️
This is one of my favourite place sir
I am the first one watched this episode hey i am so happy
Nimagiruva samajadha kalakalige namma dhanyavaadagalu 🙏🏻 Good job sir 🥰 keep moving all the best sir
Thanks a lot maga❤️
nangu gottu because nan akka mane alle iridu naanu visit madidini Shrirangpatna,,
Good information sir...all the best
Thanks a lot for the wonderful support sir ❤️
Awesome master ..such a great place ..🙏
Thank you for good information
Anna Nim Video Superrr
ನಾವು ಬಹಳ ಸಾರಿ ಗೊಸಾಯಿ ಘಟ್ಟಕ್ಕೆ ಹೋಗಿದ್ದಿವಿ
ಚೆನ್ನಾಗಿ ತೋರಿಸಿದ್ದಿರೆ ಸರ್
ನಾನು ಕೂಡ ಇವತ್ತು ನಿಮಿಷಾಂಬ ಟೆಂಪಲ್ ಗೆ ಹೋಗಿದ್ದೆ.. ಎಲ್ಲಿ ಇಲ್ಲಿ ಕನ್ನಡ ಫಿಲಂ ಶೂಟಿಂಗ್ ಮಾಡೋ ಒಂದು ಜಾಗ ಇದೆ ಅಲ್ವಾ ಅದು ಎಲ್ಲಿ ಕಾಣಿಸ್ತಾನೇ ಇಲ್ಲವಲ್ಲ ಅಂತ ಹುಡುಕಾಡುತ್ತಿದೇ... ಆವಾಗ ಅಲ್ಲೇ ಚರುಮುರಿ ಮಾರುವ ಒಬ್ಬರನ್ನು ಕೇಳಿದೆ... ಅದು ಇಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿದೆ ಗೋಸಾಯಿ ಘಾಟ್.. ಅಂತಹ ಅದರ ಹೆಸರು ಅಲ್ಲಿ ಹೋಗಿ ಎಂದು ಹೇಳಿದರು.. ನಾನು ನನ್ನ ಸ್ನೇಹಿತರ ಜೊತೆಯಲ್ಲಿ ಹೋಗಿ ನೋಡಿದೆ... ತುಂಬಾ ಅದ್ಭುತವಾದ ಒಂದು ಸ್ಥಳ... ಇಷ್ಟು ಚಲನಚಿತ್ರಗಳು ಹಿಂದಿ ಚಿತ್ರಣವಾಗಿತ್ತು ಹಿಂದಿ ತಮಿಳು ತೆಲುಗು ಕನ್ನಡ ಚಿತ್ರಗಳು .. ಚಿತ್ರಗಳ ಚಿತ್ರೀಕರಣವಾಗಿದೆ.. ನಿಮ್ಮ ವೀಡಿಯೋ ನಲ್ಲಿ ಇನ್ನಷ್ಟು ಮಾಹಿತಿ ನೋಡಿದೆ ನಾನು ಧನ್ಯವಾದಗಳು ನಿಮಗೆ..
Super sar
👌sir hage apthamithra shoting house spot vlog madi sir
😍Namma SrirangaPatna.. ❤
Super ri 👍
ಶಿವನಸಮುದ್ರ ವೆಲ್ಲೆಸ್ಲಿ ಸೇತುವೆ ವೀಡಿಯೋ ಮಾಡಿ
Nice 👌 wonderful place superb guys 🙏👏👍👌
ಮೊನ್ನೆ ತಾನೇ ಮನೇಲಿ ಮಾತಡ್ಕೋತ ಇದ್ವಿ ಯಾವ ಜಾಗ ಇದು.. ಬಹಳ ಸಿನಿಮಾದಲ್ಲಿ ಇದಿಯಲ್ಲ ಅಂತ.. Thank u sir..
ಸರ್ ತಮ್ಮ ವಿಡಿಯೋ ತುಂಬಾ ಚೆನ್ನಾಗಿ ಇತ್ತು.. ತಮ್ಮಲ್ಲಿ ನನ್ನ ಮನವಿ.. ಸನಾದಿ ಅಪ್ಪಣ್ಣ ಚಿತ್ರದ. ಸನ್ನಿವೇಶ ವಿಡಿಯೋ ಮೂಲಕ ತೋರಿಸಿ ಸರ್...
Bosss super experiment All the best maam💐💐💐
ಸಾಧ್ಯವಾದ್ರೆ ಒಂದು ಮುತ್ತಿನ ಕಥೆ ಶೂಟಿಂಗ್ ಜಾಗವನ್ನು ತೋರಿಸಿ ಈಗ ಹೇಗಿದೆ
Malpye Beach bro
Nice Videos All The Best.!!!
Thanks for the information
Visit subramanya nagar arali katte , u ll find many films have been shot there .. Yash first 4 movies and appu sir darshan's films have been shot there.. 82 bus route ..
100's movies at white house, opp sangollirayanna park.
Correct. Even dodda aaladamara
Super anna
Really idakoskara kayta idde , mobie shooting place na ,ella kade search madtidde,, thankuu brother
Sipayi movie li meenakshi temple shoot madidare adu bannerugatta road near gottigere rayal meenakshi mal athra ide video madi
Supper guruve
Superb good work
Thanks a lot for the wonderful support sir ❤️
Beautiful 😍 🤩 👌
Great team, good work. You guys can plan bigger along.
Sure sir🙏
Shooting mahadevapura mandya madi
ಹಾವೇರಿ ಜಿಲ್ಲೆಯ rattihalli uru ale ಇದೇ ತಾರ ಒಂದು plece ಇದೇ
Anna Nim Video's Fantastic..😍
Super Master
Thanks a lot for the wonderful support sir ❤️
Superb bro now am ur subscriber 🙏🙏🙏
Where was Chalisuva Modagalu Travellers Bunglow Scenes shot? Can anyone please enlighten?
ಚಲಿಸುವ ಮೋಡಗಳು, ಪ್ರವಾಸಿಗರ ಮಂದಿರ ದೃಶ್ಯವನ್ನು ಎಲ್ಲಿ ಚಿತ್ರಿಸಿದ್ದಾರೆ, ಯಾರಾದ್ರು ತಿಳಿಸಬಲ್ಲಿರ?
Good information sir ♥️
ಶ್ರೀರಂಗಪಟ್ಟಣದಲ್ಲಿ ಇಂತ ಪ್ರಕೃತಿ
ಮೇಲುಕೋಟೆ ಹಾಕಿ ಬಾಸ್ ರಿಯಾಲಿಟಿ ಶೋನಲ್ಲಿ ಚೆನ್ನಾಗಿರುತ್ತದೆ
ನಾನು e place na ಕನ್ನಡ film Li ನೋಡ್ತಿದ್ದೆ but place name githirlilla... Thnq...
Sir yajmana movie shooting spat torsi
Super sir🙏🙏🙏🙏🙏🙏
Phool hindi moovinalli madhuri Dixit sajna song shoot aagide
ಮತ್ತೆ ನೆನಪಾದ ಅಣ್ಣಾವ್ರು
Sar super phon
Super enondu white and black cenima shooting madiddare
Awesome place sooper 👌👌👍
super ❤
Sir yaake nim videos bartha ella thumba divusa aythu 6 months aythu why sir please continue maadi thumba interest iruthe noodoke
Sure as soon as fast
@@nammacinespot8608 sir istu divusa gap kottidera nandu onde laast kone aase suryavamsha doddonna sir baath kooli comedy scene maadiddu place heli naanu hoogthini noodthini I am doddonna sir gooskara move noodideni please find location sir I am fan doddonna sir