ಸಂಪತ್ತಿಗೆ ಸವಾಲ್ & ನಾನೊಬ್ಬ ಕಳ್ಳ /Sampathige Saval & Nanobba Kalla Movies Shooting Spot /Dr. Rajkumar

Поделиться
HTML-код
  • Опубликовано: 7 сен 2024
  • DOP & Directed by: M. Manjunath
    Produced by : PKG Productions
    Music:Y J Lawrance
    Subscribe to Our RUclips Channel:
    / nammacinespot
    Like us on Facebook
    / nammacinespot
    Follow us on Instagram:
    / nammacinespot
    Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research

Комментарии • 302

  • @skcreative9147
    @skcreative9147 2 года назад +43

    ನಿಮ್ ವಿಡಿಯೋ ಗೆ ಕಾದು ಕಾದು ಸಾಕಾಯ್ತ ಸರ್... ಇವತ್ತು ತುಂಬಾ ಖುಷಿ ಆಯ್ತು 😍😍

  • @madhuarya136
    @madhuarya136 2 года назад +43

    ಅಣ್ಣಾವ್ರು ಗೆ ಅಣ್ಣಾವ್ರೇ😍🔥 ಸಾಟಿ ತುಂಬಾ ಒಳ್ಳೆ ಮಾತು ಹೇಳುದ್ರಿ sir ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು 🙏

    • @nammacinespot8608
      @nammacinespot8608  2 года назад

      ♥️

    • @Kiriklab
      @Kiriklab Год назад

      @@nammacinespot8608 sir Kannada actor srinath sir avra yetu yeduretu cinema da shooting place thorsi adhu chikkamangalore nalli nidaghatta village

  • @shobharamalinga9071
    @shobharamalinga9071 2 года назад +27

    ಸಾವನದುರ್ಗ ನನಗೆ ಬಹಳ ಇಷ್ಟವಾದಂತ ಜಾಗ ನಿಮ್ಮ ಈ ವೀಡಿಯೋಗೆ ನನ್ನ ಧನ್ಯವಾದಗಳು ಬ್ರದರ್ ಈಗೆ ಮುಂದುವರಿಯಲಿ ನಿಮ್ಮ ವೀಡಿಯೋಸ್........🙏🙏

  • @chandrashekar-kg7oi
    @chandrashekar-kg7oi 2 года назад +27

    ಕನ್ನಡ ಕಲಾಕಿರೀಟದ ಮುಕುಟಮಣಿ ನಮ್ಮ ಅಣ್ಣಾವ್ರು😍🙏🏻
    ಮತ್ತೊಮ್ಮೆ ಮಗದೊಮ್ಮೆ ನಮಸ್ಕಾರಗಳು ನಿಮಗೆ

  • @balarajbalaraj8245
    @balarajbalaraj8245 2 года назад +27

    ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮಂಜುಳಾ ಮೇಡಂ ಬಾವಿಯಲ್ಲಿ ನೀರು ಸೇದುವ ದೃಶ್ಯ ನಮ್ಮ ಶಾನುಭೋಗನಹಳ್ಳಿ ಯಲ್ಲಿ ನಮ್ಮ ಊರು ನಮ್ಮ ಹೆಮ್ಮೆ ❤

  • @balappakadakol3134
    @balappakadakol3134 2 года назад +14

    ಸರ್.. ಅಣ್ಣಾವ್ರ ಗೆ ಅಣ್ಣಾವರೆ ಸಾಟಿ.. ನಿಜವಾದ ಮಾತು ಸರ್... ನಮ್ಮ ಅಪ್ಪಾಜೀ ಅಂತಹ ಕಲಾವಿದರು ಇನ್ನು ಮುಂದೆ ವಿರಳ ಸರ್.. ತುಂಬಾ ಸೊಗಸಾದ ವಿಡಿಯೋ.. ಸರ್.. ನಮಸ್ಕಾರ...

  • @jagadeeshjagi1292
    @jagadeeshjagi1292 Год назад +6

    Super ಅಣ್ಣ ನಿಮ್ಮ ಈ ಕೆಲಸ ಅದೆಷ್ಟೋ ರಾಜಣ್ಣ ನ ಅಭಿಮಾನಿಗಳಿಗೆ ಕುಷಿ ತರುವಂಥ ವಿಷಯ ಹಾಗೂ ನಾವೇ ಅಲ್ಲೆಗೆ ಒಗಿದ್ಧೇವೆ ಎಂಬಂತೆ ಭಾಸವಾಗುತ್ತದೆ ತುಂಬು ಹೃದಯದ ಅಭಿನಂದನೆಗಳು ಅಣ್ಣ

  • @shivakumarn3939
    @shivakumarn3939 2 года назад +8

    ತುಂಬಾ ಧನ್ಯವಾದಗಳು ಸಾರ್, ಸಾಧ್ಯವಾದರೆ, ಭೂತಯ್ಯನ ಮಗ ಅಯ್ಯು ಚಿತ್ರ ವನ್ನು, ಚಿತ್ರೀಕರಣ ಮಾಡಿದ ಕಳಸಾಪುರ... ಚಿಕ್ಕಮಗಳೂರು ಜಿಲ್ಲೆ ಸಾಧ್ಯವಾದ್ರೆ, ತೋರಿಸಿ 🙏🙏🙏 ನಿಮ್ಮ ಪ್ರಯತ್ನಕ್ಕೆ 👍👍👍👍👍

  • @kotreshkotreshh3193
    @kotreshkotreshh3193 Год назад +5

    ನಿಮ್ಮ ಈ ಪ್ರಯತ್ನಕ್ಕೆ 🙏 ಹೀಗೆ ಮುಂದುವರಿಯಲಿ

  • @raghum4632
    @raghum4632 2 года назад +12

    ಅಣ್ಣಾವ್ರು ಅಂದ್ರೆ ಅದೊಂದು ಶಕ್ತಿ 🙏

  • @ChandraShekar-tt3ot
    @ChandraShekar-tt3ot 2 года назад +11

    ತುಂಬಾ ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ಪೂರ್ಣ ಸಂದೇಶ ನಮಗೆ ತಿಳಿಸಿದ್ದಕ್ಕೆ

  • @manjunathv640
    @manjunathv640 2 года назад +9

    Dr Rajkumar legend of Indian cinema

  • @1432vicky
    @1432vicky 2 года назад +6

    Wonderful sir 🎊🎉😍

  • @SudarshanKannadiga
    @SudarshanKannadiga 2 года назад +12

    Naanobba Kalla dialogue in this location is legendary. Such a big dialogue with changing expressions took just one shot.... Dr. Rajkumar is the one and only true legend of Indian cinema 🙏

  • @roygamer2969
    @roygamer2969 2 года назад +5

    ಅಣ್ಣಾ ದಯವಿಟ್ಟು ನಾ ನಿನ್ನ ಮರೆಯಲಾರೆ ಚಿತ್ರದ ಶೂಟಿಂಗ್ spot ತೋರಿಸಿ... ಹಾಗೂ ರಾಜಣ್ಣ ಅವರ ಇತರೆ ಸಿನೆಮಾ ಗಳ ಶೂಟಿಂಗ್ spot ಗಳನ್ನು ತೋರಿಸಿ....🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🥺

  • @rnagaraj4440
    @rnagaraj4440 2 года назад +6

    ಸರ್ ತುಂಬಾನೇ ಖುಷಿಯಾಯಿತು ಅಣ್ಣಾವ್ರ ಸಂಪತ್ತಿಗೆ ಸವಾಲು ಮತ್ತು ನಾನೊಬ್ಬ ಕಳ್ಳ ಚಿತ್ತಿಕಣದ ಸ್ಥಳವನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ವಿಶೇಷ ಧನ್ಯವಾದಗಳು ಮುಂದೆ ಇಂಗೆ ಹಲವಾರು ಚಿತ್ರಗಳು ಸ್ಥಳವನ್ನು ತೋರಿಸುತ್ತೀರಿ

  • @yallapparolli8972
    @yallapparolli8972 Год назад +2

    ಬಂಗಾರದ ಪಂಜರ ಸಿನಿಮಾ, ಪ್ಲೇಸ್ ತೋರ್ಸಿ, 🙏

  • @venuvahini2961
    @venuvahini2961 2 года назад +5

    ಅಣ್ಣಾವ್ರ ಚಿತ್ರಗಳ ಬಗ್ಗೆ ಸೊಗಸಾದ ಮಾಹಿತಿ ನೀಡಿದ ತಮಗೆ ಧನ್ಯವಾದಗಳು .

  • @kariyannam7918
    @kariyannam7918 Год назад +2

    Thumba bejaragutthe sir,, thumba thumba thanks sir, old is 🏆gold

  • @vinayakkush6452
    @vinayakkush6452 2 года назад +11

    ಹಳೆ ನೆನಪುಗಳು ☺️

  • @narayanappu8565
    @narayanappu8565 2 года назад +3

    ನಮ್ಮ ಮಾಗಡಿ ನಮ್ಮ ಹೆಮ್ಮೆ ❤️😍 suoerb brother

  • @advravikumarsoluru
    @advravikumarsoluru Год назад +4

    ನಿಮ್ಮ ವಿಡಿಯೋ ನೋಡೋಕೆ ತುಂಬ interest❤❤❤

  • @mukteshwarchatragar6336
    @mukteshwarchatragar6336 2 месяца назад +2

    ನಮಸ್ತೆ ಮಂಜಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಇನ್ನೂ ಹೆಚ್ಚಿನದು ನಿರೀಕ್ಷೆ

  • @krishnappa9105
    @krishnappa9105 2 года назад +3

    E jaga nodbeku antha thumba neneskolthidde evatthu nodidhange asituu.. shortly allogi visit madtini thumba dhanyavadhagalu sir

  • @irajesh2116
    @irajesh2116 2 года назад +1

    Tumba chennagide..Mahiti Ge danyavada galu..🙏

  • @naveenvenkatesh3771
    @naveenvenkatesh3771 Год назад +2

    Super fantastic really wonderful job..

  • @srinivasmurthy7594
    @srinivasmurthy7594 2 месяца назад +1

    ತುಂಬಾ ಉತ್ತಮವಾಗಿ ಮೂಡು ಬರ್ತಿದೆ ನಿಮ್ಮ ಚಾನೆಲ್ ಬಾಳ ಖುಷಿ ಆಗ್ತಾ ಇದೆ ನಮಗೆಲ್ಲ ಹಿಂದಿಂದ ಜ್ಞಾಪಕ ಆಗ್ತಾ ಇದೆ ನೋಡಿದ್ರೆ ಬಹಳ ಸಂತೋಷ ಆಗ್ತಾ ಇದೆ ಮುಂದುವರೆಯಲಿ

  • @bapugouda9567
    @bapugouda9567 2 года назад +4

    Super sir please next video

  • @ASHWINI556
    @ASHWINI556 2 года назад +6

    ಸೂಪರ್ anna👌👌👌👌👌👌❤❤❤🙏

  • @dhananjaya1164
    @dhananjaya1164 Год назад +2

    ಧನ್ಯವಾದಗಳು ಸರ್ ನಿಮಗೆ ಒಳ್ಳೆದಾಗಲಿ ಸರ್ ಇನ್ನೂ ಹೆಚ್ಚು ವಿಚಾರಗಳನ್ನು ತಿಳಿಸಿ

  • @mohanmahesh6011
    @mohanmahesh6011 2 года назад +3

    ಸುಪರ್ ಸರ್

  • @vasantkumardesai6291
    @vasantkumardesai6291 Год назад +3

    Greate job sir
    ತುಂಬಾ ಧನ್ಯವಾದಗಳು 🙏

  • @sandeshmane8306
    @sandeshmane8306 Год назад +1

    ನಮಸ್ತೆ ಸರ್ ಬಹಳ ಉಪ ಯುಕ್ತವಾದ ಆಶ್ಚರ್ಯಕರವಾದ ಮಾಹಿತಿಗಳನ್ನು ನೀಡುತ್ತಿದ್ದೀರಿ ನೀಡಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಯತ್ನ ಕೆಲಸ ಹೀಗೆ ಮುಂದುವರಿಯಲಿ,,🙏🤝😊,,

  • @vardhanv8597
    @vardhanv8597 2 года назад +6

    Great job 👍

  • @shivu1100
    @shivu1100 2 года назад +7

    Ultimate

  • @sinilambick
    @sinilambick 2 года назад +3

    ಸರ್ ನಿಮ್ಮ ಹೊಸ ಹೊಸ ವೀಡಿಯೋಗಳಿಗೋಸ್ಕರ ಕಾಯುತಿರುವವರಲ್ಲಿ ನಾನು ಒಬ್ಬ. ಸರ್ ಹೀಗೆ ಹೆಚ್ಚು ಹೆಚ್ಚು ವೀಡಿಯೋ ಮಾಡಿ. ತುಂಬಾ ಧ್ಯವಾದಗಳು ಸರ್...........

  • @prakashrn7599
    @prakashrn7599 2 года назад +1

    sir 4 dinada hinde nimma channel kannige bithu ,huchanagi yalla videos nodta idini.nanna istata subject nivu madtirodu.hats off.

  • @SKumarSKumar-li6th
    @SKumarSKumar-li6th 2 года назад +1

    Tumba tanks Dr. Raj Amara 👌🙏💕

  • @gnagarajayadav5644
    @gnagarajayadav5644 Год назад +2

    Old memories good

  • @pradeep.vpradee2354
    @pradeep.vpradee2354 2 года назад +2

    Super sir Mind-blowing

  • @manjumanjunath272
    @manjumanjunath272 2 года назад +4

    Really marvelest nimage hrudyapurvaka thanks

  • @dayanandaarsikere6044
    @dayanandaarsikere6044 2 года назад +1

    ಸರ್ ನಿಮ್ ವಿಡಿಯೋ ತುಂಬಾ ಚೆನ್ನಾಗಿದೆ ಸರ್

  • @pradeepkamalakkanavar7557
    @pradeepkamalakkanavar7557 2 года назад +5

    Super master ..ultiiiii …😊

  • @prashantnaik2165
    @prashantnaik2165 2 года назад +3

    ಒಳ್ಳೆಯ ಕೆಲಸ ಮಾಡಿದ್ರೀ ಬ್ರದರ್, ವೈಸ್ ಸ್ವಲ್ಪ ದೊಡ್ಡದಾಗಿ ಬರಬೇಕು.

  • @suryaprakash-vr1gu
    @suryaprakash-vr1gu 2 года назад +3

    ಎರಡೂ ಸೂಪರ್ ಹಿಟ್ ಫಿಲ್ಮ್ಸ್

  • @rameshpradhan1492
    @rameshpradhan1492 2 года назад +9

    Very nicely explained, thanks keep showing all shooting placess 👍

  • @manjunathsagar665
    @manjunathsagar665 2 года назад +5

    Tumba thanks manju bro.... Ivella shooting spots nodta idre manasige tumba santosha agtide, nimma e cinispot documentary program wonderful agi bartide, pls innu kannada cinima hechagi shooting spots nu namge thorsi navu wait madtirtivi bro.. All the best 👍 cinispot channel

  • @user-mf9zs3te5u
    @user-mf9zs3te5u 2 года назад +2

    ಸಾರ್ ದಯವಿಟ್ಟು ಬೆಟ್ಟದ ಹೂ ಚಿತ್ರೀಕರಣ ಸ್ಥಳ ತೂರಿಸಿ💚

  • @manjunath.1879
    @manjunath.1879 2 года назад +2

    Super

  • @RS-wr6qh
    @RS-wr6qh 2 года назад +3

    Super frame matching sir ...👌👌👌👌

  • @ChandrashekarME
    @ChandrashekarME 2 года назад +2

    👌👏thumba istavaithu, fantastic, heege mundhvarsi sir🤝🤩

  • @kishann3543
    @kishann3543 2 года назад +3

    Nim video nodi Santosha aytu. Olle mahithi kotri. Naavu cinema dalli ashtu observ maadiralla. Thankq from sangeetha kalaavidha kishan

  • @anandaprasad4124
    @anandaprasad4124 2 года назад +2

    Very interesting🙏🙏🙏🙏🙏

  • @chunchag7203
    @chunchag7203 2 года назад +5

    Very good job keep continue sir👍🏻

  • @sampathbh5596
    @sampathbh5596 2 года назад +1

    Thanks for you sir

  • @anandaap316
    @anandaap316 2 года назад +2

    God bless you sir

  • @HarishsHari-vp3tf
    @HarishsHari-vp3tf 2 года назад +1

    ಹಾಯ್ ಸರ್ ಅಣ್ಣಾವ್ರು ಗೇ ಅಣ್ಣ ನೆ ಸಾಟಿ ನಿಮೂಗೂ ಒಳೆದ್ದು ಆಗ್ಲಿ ನಿಮಗೆ

  • @nayanauma8036
    @nayanauma8036 2 года назад +2

    Super sir , nim voice super sir

  • @manums7210
    @manums7210 2 года назад +2

    Great work

  • @keerthirajhm1208
    @keerthirajhm1208 2 года назад +2

    ದಯವಿಟ್ಟು ಇನ್ನೂ ಹೆಚ್ಚಿನ ಜಾಗಗಳನ್ನು ತೋರಿಸಿ

  • @thejutheju503
    @thejutheju503 2 года назад +12

    ನಮ್ಮ ಸಾವನದುರ್ಗ 💞

  • @amrithdeenraj2398
    @amrithdeenraj2398 2 года назад +3

    Heavily underated channel. Esto Kanji pinji channel ge subscribers idare. This channel deserves subscribers.

  • @sauravspeed
    @sauravspeed 2 года назад +5

    Big salute to u for exploring places and neatly presenting it,keep doing more videos.

  • @vinodr7078
    @vinodr7078 2 года назад +4

    Superb bro nange sakath intrest old .... movie spot and also plz shoot paduvaralli pandavaru..

  • @irappachabbi3498
    @irappachabbi3498 2 года назад +1

    Thank u sir good information

  • @notoriouskannadiga2722
    @notoriouskannadiga2722 Год назад +4

    ಜೈ ಅಣ್ಣಾವ್ರು

  • @lokeshgs9777
    @lokeshgs9777 2 года назад +2

    Tumba chennagi narrate madtira Thank you keep Rocking sir

  • @chandanapple2935
    @chandanapple2935 2 года назад +1

    Namma mane devru annavru Savana durga narasimma swamey

  • @dcmhsotaeh
    @dcmhsotaeh 2 года назад +2

    Thrilling video !

  • @kicchapratha
    @kicchapratha 2 года назад +4

    ಇನ್ನೂ ಹೆಚ್ಚಿನ ಮಾಹಿತಿಯ ನೀಡಿ.... ನಮಸ್ಕಾರ

  • @user-el7qm7pb3h
    @user-el7qm7pb3h 2 года назад +3

    👌👌👌👌👌

  • @rameshkanavalli7770
    @rameshkanavalli7770 2 месяца назад +1

    Super sir nijvaglu e cinema galu nodoke hodaga nange 12 varsha ticket tagshoke maimeliro batteyalla harkondu bartidvi evaga 60 nimge abhinadanegalu matte nange 12 vayashge kalsbittre thumba thumba khushyaitu nodi annorna God bless you 🙏 ❤

  • @bheemappachoutagi7250
    @bheemappachoutagi7250 Год назад +2

    ಪ್ರಸನ್ನ ಸರ್ ಮತ್ತು ಮಗಳ ಮುಗ್ಧತೆಗೆ 🙏🙏

  • @chetanchetu3174
    @chetanchetu3174 2 года назад +2

    👌sir🔥🔥🔥

  • @ajayh8896
    @ajayh8896 2 года назад +4

    Thank you bro update more

  • @suvarnahalageri4489
    @suvarnahalageri4489 2 года назад +1

    Thanks,hege innoo veveogalannu haki

  • @nagarathnam4254
    @nagarathnam4254 2 года назад +4

    Good job, keep moving
    Well done 👍🏻💐💐💐

  • @yashodkumar.
    @yashodkumar. 2 года назад +1

    ಹಾಯ್..... ಹಲೋ Sir ನಿಮ್ಮ Channel ನಿಜ್ವಾಗ್ಲೂ ತುಂಬಾ ಚೆನ್ನಾಗಿ ಇದೆ. ಒಳ್ಳೆಯ ಕಾರ್ಯಕ್ರಮ. 🙏 ಹಾಗೇ ಒಂದು ವಿಷಯ ಕನ್ನಡ ಸಿನಿಮಾ " ಧನಲಕ್ಷ್ಮಿ" ಈ ಸಿನಿಮಾದ ಕೊನೆಯಲ್ಲಿ ಬರುವ ಫೈಟ್ ಸೀನ್ and ವಜ್ರಮುನಿ ಹಣವನ್ನು ಕಳ್ಳತನ ಮಾಡಿಕೊಂಡು ಕುದುರೆಯಲ್ಲಿ ಓಡಿ ಹೋಗುವ ಸ್ಥಳ ಆ ಬೆಟ್ಟ ಗುಡ್ಡ And ಶ್ರೀನಾಥ್ ವಜ್ರಮುನಿ ಫೈಟ್ ಮಾಡುವ ಸ್ಥಳ ಎಲ್ಲಾ ಇದು ಚಿತ್ರೀಕರಣಗೊಂಡ ಪ್ಲೇಸ್ ನಮ್ಮ ಊರಿನ ಪಕ್ಕಾನೇ. ಅಂದ್ರೆ ಮೈಸೂರ್ ಇಂದ 20KM ದೂರದ ಗೊಮ್ಮಟಗಿರಿ ಅನ್ನುವ ಸ್ಥಳದಲ್ಲಿ.
    ಹಾಗೇ ಕಾಮನ ಬಿಲ್ಲು ಸಿನಿಮಾದಲ್ಲಿ ಒಂದು ಹಾಡಿನ ಭಾಗವನ್ನು ಕೂಡ ಸ್ವಲ್ಪ ಇಲ್ಲೆನೆ ಚಿತ್ರೀಕರಣ ಮಾಡಿದ್ದಾರೆ.
    ನೀವು ಬಂದ್ರೆ ನಾನು ನಿಮಗೆ ಮಾಹಿತಿ ಕೊಡ್ತೀನಿ sir ನನ್ನ ನಂಬರ್ 9964227174

  • @dhanuthanu7973
    @dhanuthanu7973 2 года назад +2

    Very nice sir we are happy to look the shooting spot ,,👌👌🙏

  • @NAGARAJUL-gc1yh
    @NAGARAJUL-gc1yh Год назад +2

    Sir magadi thirumale ranganatha swamy devasthanada shooting spot aki sir nim videos thumba chanagidave hale nenapu agthave 👌👌👌👍👍💐💐

  • @shivakumarhv5153
    @shivakumarhv5153 2 года назад +1

    Supear sir.

  • @bvasanth321
    @bvasanth321 2 года назад +5

    Superb Video. Got Lots of bonuses too. Very Well Narrated. Keep it up

  • @PrasadKumar-xv3dx
    @PrasadKumar-xv3dx 11 месяцев назад +1

    Super brother God bless you and your family 🙏 jai Karnataka Mathi 🙏🙇💎💞❤️🥰👌

  • @aratimali9125
    @aratimali9125 2 года назад +3

    Wonderful ,keep continue brother please 🙏🙏🙏🙏🙏🙏🙏🙏

  • @divyanadig1925
    @divyanadig1925 2 года назад +1

    Navu 3 film nodidvi ..nevu AA jagagalannu namage torisidakke tumbane dhanyavadagalu ....annavaru odadid jagadalli nevu odadiddiraa ..Neve punyavantaru ..nanu avar kattaa abhimani ...

  • @shivarajshivu1805
    @shivarajshivu1805 2 года назад +2

    Old is gold Video super sir

  • @MahendraKumar-ou2ft
    @MahendraKumar-ou2ft Год назад +1

    Sir nimge henge gothagute sir jaga galu great bidi❤❤❤

  • @rudragoudapatil9821
    @rudragoudapatil9821 2 года назад +3

    Good work sir, keep going....

  • @YarriswamySwamy-us9zw
    @YarriswamySwamy-us9zw Год назад +2

    Good job bro sweet memories

  • @jayaramvk2533
    @jayaramvk2533 2 года назад +6

    This place very near to my village, that is veregowdanadodi, when I was 7th std. Student sampathigrsawal shooting was going on I checkeker to school went to see shooting, I saw rajkumar very near, I was very happy, I will remember this incident always.
    V. K. Jayaram
    Advocate, bangalore.

  • @jagadesht7068
    @jagadesht7068 Год назад +2

    Super ❤️🙏❤️👍❤️🙏❤️👍❤️👍

  • @venkateshmurthymurthy3581
    @venkateshmurthymurthy3581 2 года назад +1

    Supper sr 👌

  • @manjuchythra
    @manjuchythra Год назад +1

    Sir edu namma uru magadi thanks sir

  • @msheelavantar3366
    @msheelavantar3366 2 года назад +3

    After long you have uploaded this video thank u bro

  • @prakashprakash-pt1zt
    @prakashprakash-pt1zt 2 года назад +1

    Thank you I will search this place but not seeing next time I will going

  • @pradeepkamalakkanavar7557
    @pradeepkamalakkanavar7557 Год назад +2

    Salute master ..ultiiiii.😊

  • @neel6273
    @neel6273 2 года назад +3

    Super Boss

  • @prabhuvk6320
    @prabhuvk6320 2 года назад +2

    ನೀವು ಇನ್ನು ಮುಂದುವರೆಸಿ ತುಂಬಾ ಇಷ್ಟವಾದ ಸಂಚಿಕೆ ಸಾರ್

    • @vanimanju1589
      @vanimanju1589 2 года назад +1

      ಸರ್ ನೀವು ಮಾಡೋ ವಿಡಿಯೋ ಗಾಗಿ ಕಾಯತ ಇರ್ತೇವಿ ತುಂಬಾ ಖುಷಿ ಆಗುತ್ತೆ

  • @lokeshacharyab.g8006
    @lokeshacharyab.g8006 Год назад +2

    Very nice bro well explained

  • @user-bn9mk2jh7v
    @user-bn9mk2jh7v 2 года назад +4

    Hege saagali nimma payana