"ದೊಡ್ಡ ಗಾಜನೂರು ಬಳಿಯ ಹಿರಿಪುರದ ಅಣ್ಣಾವ್ರು ಓದಿದ ಶಾಲೆ!!-Dr. Rajkumar School Hiripura-Kalamadhyama-

Поделиться
HTML-код
  • Опубликовано: 6 сен 2024
  • #Nagabhushan #Interview #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಕನ್ನಡದ ಪ್ರತಿಭಾವಂತ ಯುವ ನಟ ನಾಗಭೂಷಣ್ ಅವರ ಸಂದರ್ಶನ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamdhyama Interviews, Dr rajkumar chitra jeevana yana, Dr rajkumar life story, dr rajkumar home tour, Dr rajkumar dore bhagawan, dr rajkumar gajanur house, dr rajkumar school, rajkumar school hiripura, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Videos,

Комментарии • 188

  • @KalamadhyamaYouTube
    @KalamadhyamaYouTube  2 года назад +50

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @rathnavathipoorvi4883
      @rathnavathipoorvi4883 2 года назад +1

      ಸರ್ ನಮಸ್ಕಾರ. ಒಳ್ಳೆಯ ಕೆಲಸ ಮಾಡುತ್ತಿರುವ ತಮಗೆ ಧನ್ಯವಾದಗಳು 👍🙂

    • @girijam8263
      @girijam8263 2 года назад +1

      wsspcd..

    • @gadhilingappagadhilingappa7059
      @gadhilingappagadhilingappa7059 2 года назад

      7v

    • @philippinto7874
      @philippinto7874 Год назад

      @@gadhilingappagadhilingappa7059 p

    • @nagarajkali6776
      @nagarajkali6776 Год назад

      ವಳೆ ವಳೆ ಕಾರ್ಯಕ್ರಮ ಕೂಡ್ತೀದಿರಿ ಸರ

  • @umaprabhu5527
    @umaprabhu5527 2 года назад +58

    ಅಪ್ಪಾಜಿ ಅವರ ಮನೆ, ಶಾಲೆಗಳನ್ನ ನಮಗೆ ಪರಿಚಯ ಮಾಡಿಸಿದ್ದಕ್ಕೆ ಪರಮೇಶ್ವರ್ ಸರ್ ನಿಮಗೆ ಧನ್ಯವಾದಗಳು

  • @murthyvm2555
    @murthyvm2555 2 года назад +42

    ನಿಜವಾಗಲು ಮನಸ್ಸಿಗೆ ಖುಷಿ ಆಯ್ತು , ಇಂತಹ ವಿಡಿಯೋ ಬೇಕು ನಮಗೆ, ನಿಜವಾಗಿಯು ಆತ್ಮ ಮತ್ತು ಮನ ಸ್ಪರ್ಶ ವಾಯ್ತು, ❤️

  • @smeti7673
    @smeti7673 2 года назад +12

    ನಮ್ಮ ಮನೆದೇವರು 🙏💖.. ನಮ್ಮ್ ಕನ್ನಡದ ಹೆಮ್ಮೆ.. 🙏💖.. ನಮ್ಮ್ ಅನ್ನೋರು ಯಾಕ್ ಅಷ್ಟು ಮುಗ್ದರು ಯಾಕ್ ಅಷ್ಟು ಸ್ನೇಹ ಜೀವಿ ಯಾಕಷ್ಟು ಸರಳತೆ ಅಂದ್ರೆ ಇದಕ್ಕೂ ಹೆಚ್ಚಿನ ಉಧಾಹರಣೆ ಬೇಕಿಲ್ಲ... ಅವರ ಜೊತೆ ಇರೋರು ಅವರ ಊರು ಅವರ ಸ್ನೇಹಿತರು ಅವರ ಪರಿವಾರ ಅಷ್ಟು ಸರಳ ಅದ್ಕಕೆ ಅನಿಸುತ್ತೆ ಇವತ್ತು ಯಾವತ್ತೂ ಅವರು ನಮ್ಮವರು ನಮ್ಮ ದೇವರು ಅಂತ ದೇವರ ಇನ್ನೊಂದು ರೂಪ್ ನಮ್ಮ್ dr ರಾಜಕುಮಾರ್ ಅನ್ನೋರು 💖💖🙏🙏
    ಅಣ್ಣ ನಿಜ ನೀವು ಕೂಡ ಅವರಷ್ಟೇ ಸರಳ ಸ್ವಭಾವದವರು ಅವರ ಅಭಿಮಾನಿಗಳು ಎಲ್ಲರೂ ಅವರನ್ನ ನೋಡಿ ಕಲಿತವರೇ ಅದ್ಕ ಅವರು ಎಲ್ಲಿಯಾದ್ರೂ ಹೆಸರು ಮಾಡುತ್ತಾರೆ.. ಒಳ್ಳೆರೀತಿಯಿಂದ... ಕಲಾಮಾದ್ಯಮ್ 💖💖🙏🙏

  • @world3725
    @world3725 2 года назад +43

    ರಾಜ್ ಕುಮಾರ್ ಕನ್ನಡದ ಆಸ್ತಿ 🔥🔥🔥

  • @kgs7702
    @kgs7702 2 года назад +60

    ಇಂಥಾ ಕಲಾವಿದರು ಇನ್ನು ಮುಂದೆ ಹುಡಲ್ಲ.ಹುಟ್ಟಿದರೆ ಡಾ|| ರಾಜ್ ರವರೇ ಹುಟ್ಟಬೇಕು💞💫💕

    • @hemahegde8904
      @hemahegde8904 2 года назад +3

      100ಅಲ್ಲ200%ಸತ್ಯ

  • @shivakumarshivakumar8671
    @shivakumarshivakumar8671 7 месяцев назад +2

    ತುಂಬಾ ಇಷ್ಟ ಆಯ್ತು, ಧನ್ಯವಾದಗಳು

  • @rukminicr8248
    @rukminicr8248 2 года назад +14

    ರಾಜಕುಮಾರರ ಬಗ್ಗೆ ಕೇಳಿ ತುಂಬಾ ಸಂತೋಷವಾಯ್ತು,ಅಲ್ಲಿಯೇ ಭಾಷೆ ಚೆನ್ನಾಗಿದೆ ಧನ್ಯವಾದಗಳು ಪ್ರೇಂ ಸರ್

    • @manjunathaks607
      @manjunathaks607 2 года назад

      ಹೂ ಕವ್ವಾ, ಯಾನಾರಾ ನೀ ಯೋಳಿ ನಮ್ ಅಟ್ಟಿ ಬಾಸೇ ಕವ್ವಾ ಅದಾ..

  • @manasam3613
    @manasam3613 2 года назад +36

    ಅಂದಿಗೂ ಇಂದಿಗೂ ಮುಂದೆಂದಿಗೂ ಕನ್ನಡಿಗರ ಸ್ವಾಭಿಮಾನದ ರಾಯಭಾರಿ ಡಾ//ರಾಜ್

  • @manjubramha5282
    @manjubramha5282 Год назад +8

    ಚಾಮರಾಜನಗರ, ಅಣ್ಣಾವ್ರು ನಮ್ಮ ಹೆಮ್ಮೆ 🙏🏻🙏🏻🙏🏻❤❤❤💖💖💖

  • @shylajaashok9970
    @shylajaashok9970 2 года назад +20

    ಪರಮ್ ತುಂಬಾ ಇಷ್ಟವಾಯಿತು ಈ ಸಂಚಿಕೆ, ಪಕ್ಕಾ ದೇಸಿ, ತುಂಬಾ ಧನ್ಯವಾದಗಳು .

  • @Rohith481
    @Rohith481 2 года назад +77

    ರಾಜ್ ಕುಮಾರ್ ನಂತಹ ಅಧ್ಬುತ ಪ್ರತಿಭೆ ಇನ್ನೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಹುಟ್ಟಲು ಸಾಧ್ಯವಿಲ್ಲ...

    • @trivenis3187
      @trivenis3187 2 года назад

      ಉಟ್ಟಲು ಅಲ್ಲ ಹುಟ್ಟಲು

    • @hemahegde8904
      @hemahegde8904 2 года назад +1

      @@trivenis3187 esto janaru hige matadakke barallaಅ ಹೇಳ್ಲಿಕ್ಕೆ ಹ ಅಂತಾರೆ ಹ ಹೇಳ್ಲಿಕ್ಕೃ ಅ ಅಂತಾರೆ

    • @rajeshrajesh1463
      @rajeshrajesh1463 2 года назад +2

      ಎಂತ ಪ್ರತಿಭೆ ಅಲ್ವಾ....legend

  • @Mitransharma
    @Mitransharma 2 года назад +16

    ಎಂತಹ ಅದ್ಭುತ ಕೆಲಸ ಸರ್ ನಿಮ್ಮದು. 🙏 ಹಿರಿಯ ಜೀವಗಳ ಪರಿಚಯ ಅವರಿಗೆ 90 ವರ್ಷಗಳ ಮೇಲೆ ಆಗಿದೆ.

  • @shankarguru3867
    @shankarguru3867 Год назад +8

    ಭಾರತೀಯ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜಕುಮಾರ್ 💐💐🙏🙏

  • @Muthuraj.psttar
    @Muthuraj.psttar Год назад +4

    ಪರಮೇಶ್ವರ ಸರ್ ಮತ್ತು ‍ಅವರ ತಂಡಕ್ಕೆ ನನ್ನ ನಮನಗಳು...🙏🙏🙏

  • @vss3743
    @vss3743 2 года назад +19

    3 ne class odidru Karnataka ಭಾಷೆ ಒಂದೂ ಮಾಡಿರೋ ಕೀರ್ತಿ dr rajkumar sir ಸೇರುತ್ತೆ

  • @user-nb3yg4bu8m
    @user-nb3yg4bu8m 2 года назад +26

    ಜೈ ರಾಜಣ್ಣ ❤❤❤

  • @SAVINDKDK
    @SAVINDKDK 2 года назад +22

    Legend actor our Rajanna 😍 of KFI

  • @arunarchi4055
    @arunarchi4055 2 года назад +15

    ಮುತ್ತುರಾಜ್ .... ಕನ್ನಡ ಕಂಠೀರವ ❤️💛

  • @prabhu_shetty6896
    @prabhu_shetty6896 2 года назад +19

    ಸುಂದರವಾದ ಭಾಷೆ...

    • @user-li7wv8uf9o
      @user-li7wv8uf9o 2 года назад

      ಚಾಮರಾಜನಗರ ಜಿಲ್ಲೆ ಕ
      ಕೊಳ್ಳೇಗಾಲ ಮೈಸೂರು ಮಾದೇಶ್ವರ ಬೆಟ್ಟ ಇಲ್ಲೆಲ್ಲ ಇದೇ ತರ ಭಾಷೆ

    • @prabhu_shetty6896
      @prabhu_shetty6896 2 года назад +1

      @@user-li7wv8uf9o ನಾನು ಚಾಮರಾಜನಗರ ನೇ

    • @rajuraghu908
      @rajuraghu908 Год назад

      Kollegala kayyo

  • @hv818
    @hv818 2 года назад +7

    ರಾಜ್ ಅವರ ವಿಡಿಯೋ ತುಂಬಾ ಚನ್ನಾಗಿತ್ತು ಸಂದರ್ಶನವು ತುಂಬಾ ಚನ್ನಾಗಿತ್ತು ಅವರ ಗೆಳೆಯರ ಪರಿಚಯವು ಚನ್ನಾಗಿ ಆಯಿತು ಕನ್ನಡದ ಆಸ್ತಿ ಅಂದರೆ ಅದು ರಾಜ್ ಮಾತ್ರವೇ

  • @preethampreethu2820
    @preethampreethu2820 2 года назад +7

    ಕನ್ನಡ ಎಂದರೆ Dr ರಾಜ್ ರಾಜ್ ಎಂದರೆ ಕನ್ನಡ 🌹♥️

  • @vishwanathn1689
    @vishwanathn1689 2 года назад +17

    ನಮ್ಮೂರ ಭಾಷೆ ಕಂಪು ಬಲು ಚಂದ

    • @user-li7wv8uf9o
      @user-li7wv8uf9o 2 года назад +1

      ಕೊಳ್ಳೇಗಾಲ ಕಲ್ಲೂರು ಮುಳ್ಳೂರು

  • @maruthihg9741
    @maruthihg9741 2 года назад +34

    1936-1937 ರಲ್ಲೇ ರಾಜಕುಮಾರ್ ಅವರು ಸ್ಕೂಲ್ ಬಿಟ್ಟರು. (4th standard )

    • @mahadeva5282
      @mahadeva5282 2 года назад +2

      ಅಪ್ಪಾಜಿ ಹುಟ್ಟಿದ್ದು 1928

    • @maruthihg9741
      @maruthihg9741 2 года назад +1

      @@mahadeva5282 nim atra source edeya?annavru 1928 ralli huttiddu antha heloke?.because its rite.kelvaru 1929 antha sullu heltare .

    • @rajeshrajesh1463
      @rajeshrajesh1463 2 года назад

      ಇಡೀ ದೇಶದಲ್ಲಿ ಇಂತ ಮಹಾ ನಟ ಮತ್ತೋಬರು ಇಲ್ಲ....legend ... ರಾಜಣ್ಣ

  • @nagavenik8407
    @nagavenik8407 2 года назад +13

    ನಮ್ಮ ಅಣ್ಣ ರಾಜಣ್ಣ

  • @VINAYAK.VINAYAK.
    @VINAYAK.VINAYAK. 7 месяцев назад +2

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️

  • @prakasholekar3950
    @prakasholekar3950 2 года назад +4

    Excellent information Dr Rajkumar baghe

  • @user-uh1bu6lu1j
    @user-uh1bu6lu1j 2 года назад +5

    ಕೇಳ್ಡಾ.. ನಮ್ ಬಾಸ ಕೆವ್ಳಕ ಎಷ್ಟ್ ಇಂಪಾಗದೈ. ನನ್ ಕನ್ನಡ ಕಡ ಇದು❤️

  • @hamsapriya9848
    @hamsapriya9848 2 года назад +3

    Hiriyara jothe mathanadocu tumba khushi alva param sir, 👌
    Namgbondu 🤝

  • @lingaraaj5141
    @lingaraaj5141 2 года назад +6

    ಸೂಪರ್ ಸರ್ 💐👌🏼👏

  • @lingaraju2116
    @lingaraju2116 2 года назад +4

    😍🙏🙏🙏nam devaru Dr ರಾಜಣ್ಣ q

  • @ajastha1876
    @ajastha1876 2 года назад +12

    Forever Dr. Raj 🙏

  • @jyotijyotisandeep2377
    @jyotijyotisandeep2377 2 года назад +3

    Anna edttu nam urr 😊😊nanu koda eliie odthedttu tq sir my school

  • @lokesht2575
    @lokesht2575 2 года назад +4

    No,1..sir...

  • @vishwanathvishwanath7631
    @vishwanathvishwanath7631 2 года назад +3

    one and only Dr Raj god of Indian cinema past present future

  • @nageshknnagesh102
    @nageshknnagesh102 2 года назад +6

    Super sir nam annavru

  • @vittalmlagave7165
    @vittalmlagave7165 2 года назад +4

    Dr Raj Karnataka superstar

  • @anilkumarhalimani3204
    @anilkumarhalimani3204 2 года назад +8

    Excellent Episode about Dr Raj

  • @mahantheshc7994
    @mahantheshc7994 2 года назад +5

    Hai param sir jai kalamadyama

  • @harishnrhari1088
    @harishnrhari1088 2 года назад +3

    ಪರಮ್ ಅವರೇ ಅಣ್ಣಾವ್ರ ಸ್ನೇಹಿತರಾದ ತಿಪಟೂರು ರಾಮಸ್ವಾಮಿ ಅವರ ಬಗ್ಗೆ 1ವಿಡಿಯೋ ಮಾಡಿ

  • @user-bq5sz9pt2i
    @user-bq5sz9pt2i 2 месяца назад

    ಅಣ್ಣ ನೀವು ಅಂದರೆ ನನಗೆ ತುಂಬಾ ಇಷ್ಟ ಇನ್ನು ಹೊಳ್ಳೆ ವಿಡಿಯೋ ಮಾಡಿ ನಿಮಗೆ ಹೊಳ್ಳೆದು ಆಗಲಿ

  • @sanjeevshindhe5204
    @sanjeevshindhe5204 2 года назад +1

    ನಿಮ್ಮ ಚಾನಲ್ ನಿಂದ ತುಂಬಾ ಒಳ್ಳೆ ಒಳ್ಳೆ ವಿಡಿಯೋ ಮಾಡ್ತ ಇದ್ದೀರಾ ತುಂಬಾ ಧನ್ಯವಾದಗಳು. ಸೂಪರ್ ಸರ್ ಹೇಗೆ ಮುಂದುವರೆಯಲಿ

  • @seenar9152
    @seenar9152 2 года назад +10

    I am from chamarajnagar ❤

    • @user-li7wv8uf9o
      @user-li7wv8uf9o 2 года назад +1

      ನಾನು ಕೊಳ್ಳೇಗಾಲ

  • @sscreations4488
    @sscreations4488 2 года назад +10

    Annavru anta vyaktitva e prapancha dalli yarigu illa ,devatha manushya avru🙏🙏🙏🙏🙏

  • @issuisaq4787
    @issuisaq4787 2 года назад +3

    Great person dr.rajakumar

  • @huligeshhuli8678
    @huligeshhuli8678 6 месяцев назад +1

    ರಾಜಕುಮಾರ ಕನ್ನಡದವರ ಸ್ವತ್ತು 🙏❤️

  • @shalinishalini943
    @shalinishalini943 2 года назад +2

    Tq sir 🙏🙏🙏

  • @maheshr640
    @maheshr640 2 дня назад

    ವಾಟಾಳ್ ನಾಗರಜ್ ಕರ್ನಾಟಕದ ಕಣ್ಮಣಿ ನಿಜ ನಾಯಕ❤ಜೈ ಕರ್ನಾಟಕ ರಾಜ್ಕುಮಾರ್❤❤

  • @raveeshkumar8878
    @raveeshkumar8878 2 года назад +2

    Sir pls 🙏🙏🙏🙏Thank you so much sir for this information and this video

  • @ningegowda.k.s5351
    @ningegowda.k.s5351 2 года назад +2

    Punya bumi nevu punyavantharu. Jai Dr. Rajkumar.

  • @chandrahasbkatiggar7998
    @chandrahasbkatiggar7998 2 года назад +2

    Thank u sir

  • @hithapraveen3598
    @hithapraveen3598 2 года назад +4

    Thnk u param sir 🙏

  • @madankumar8306
    @madankumar8306 2 года назад +5

    I am from hiripura 🧡

  • @vishwasmuthuraj515
    @vishwasmuthuraj515 7 месяцев назад +2

    Most of the legend's are come from government school.........

  • @arunr9526
    @arunr9526 2 года назад +3

    Kannada Kantirava Dr.Rajkumar 🔥

  • @prahladnadagouda939
    @prahladnadagouda939 2 года назад +6

    Dr.RAJANNA ALWAYS GREAT👌👌👌👌👌👍👍👍👍👍🙏🙏🙏🙏🙏

  • @shreyashravya3362
    @shreyashravya3362 2 года назад +2

    Real god dr rajkumar annavru

  • @puttannam322
    @puttannam322 2 года назад +1

    Thankayouparmsir

  • @mohangowdru2050
    @mohangowdru2050 2 года назад +7

    Param sir vatal nagaraj sir avrna interview madi sir

  • @anandaap316
    @anandaap316 2 года назад +1

    Great Rajanna avru namma kannada da aasthi dr,Rajanna avru

  • @sarumsms2877
    @sarumsms2877 2 года назад +3

    Parma sir niw full vedio madlilla full complete madi

  • @SahanasCuisine
    @SahanasCuisine 2 года назад +2

    Tumba chennagi olleya kelsa madta iddira anna nijakku tumba kushiyagutte nim videos nodidag hage nim parishrama tumbane ide..simple vyakti nivu 🙏🙏🙏🙏🙏 namm channel nu nodi support madi anna 🙏nim ashirvad irali nim tangige

  • @Kannadiga556
    @Kannadiga556 2 года назад +4

    @9:09...Olle maathu 😅

  • @salmankulkarni2308
    @salmankulkarni2308 2 года назад +4

    Sir why don't you do documentary on Dr. Rajkumaar Sir, maybe it's release on Netflix or any other ott platforms

  • @shivarpanamstuti2559
    @shivarpanamstuti2559 2 года назад +3

    Tale Baagodu Important alla Munde iro Vyakthi entavre agidru tamma Tale jothe Manassu baaguttalla Idu Nimna Bere level ge karkond hogutte param 👍 good luck

  • @user-km1ly2se6z
    @user-km1ly2se6z 2 года назад +6

    Tv 9 ಅವರು ಬಂದವ್ರೆ ಕ್ರಮ ಬದ್ದವಾಗಿ ಹೇಳು 😄

    • @Rohith481
      @Rohith481 2 года назад +2

      ಪಾಪ ಹಳ್ಳಿ ಜನ ಮುಗ್ದರು.

    • @hemahegde8904
      @hemahegde8904 2 года назад

      ನಿನಗ್ಯಾಕೆ ಹೊಟ್ಟೆ ಉರಿ ಅಂತ. ಬಹಳ ಚನ್ನಾಗಿದೆ ವೀಡಿಯೋ suuuuper 2 salanodiddini

    • @user-km1ly2se6z
      @user-km1ly2se6z 2 года назад

      @@hemahegde8904 ಹೊಟ್ಟೆ ಉರಿ ವಿಚಾರ ಅಲ್ಲ ಗುರು ಹಳ್ಳಿ ಹಳ್ಳಿಯಲ್ಲೂ tv9 ಜನಪ್ರಿಯ ಪ್ರಭಾವದ ಬಗ್ಗೆ ತಮಾಷೆಯಾಗಿ ಹೇಳಿದ್ದು.
      ಕಾಮೆಂಟ್ ಅರ್ಥ ಆಗಲಿಲ್ಲ ಅಂದರೆ ಬರೆಯುವ ಚಟಕ್ಕೆ ಯಾಕೆ ಟೀಕೆ ಮಾಡುತ್ತೀರಿ.?

    • @hemahegde8904
      @hemahegde8904 2 года назад

      @@user-km1ly2se6z ok

  • @Rek454
    @Rek454 2 года назад +10

    ಆಗ ಸ್ಕೂಲ್ ಅಂತ ಹೇಳ್ತಿರಲಿಲ್ಲ ,ಪಳ್ಳಿಮನ ಅಂತ ಕರತಾಇದ್ರು

  • @purshi8386
    @purshi8386 2 года назад +1

    Eranna anoo nama thaatha sir ...nanu gajanur

  • @umeshbk694
    @umeshbk694 2 года назад +2

    👌👌👌👌👌👌🙏

  • @vishnu-kw8lx
    @vishnu-kw8lx 2 года назад +1

    👌👌👌👌

  • @shravanth.v6189
    @shravanth.v6189 5 месяцев назад

    King of king my Boss dr Raj 🙏🙏🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @hithapraveen3598
    @hithapraveen3598 2 года назад +3

    Sir, class olage hogi avaru kuthkolthidda jaaga thorisbekithu....

  • @notoriouskannadiga2722
    @notoriouskannadiga2722 2 года назад +2

    ❤️🙏🙏🙏🙏🙏

  • @ClpatilPatil
    @ClpatilPatil 2 года назад +2

    👌💞🌺🌺🙏

  • @naturennature
    @naturennature 2 года назад +4

    Chamarajanagara KA-10 kannada language slang aaha.... 😘

  • @user-kk7jg2dt7f
    @user-kk7jg2dt7f 2 года назад +2

    ವಿಷ್ಣುವರ್ಧನ್ ಬಗ್ಗೆ ಸ್ವಲ್ಪ ತಿಳಿಸಿ

  • @murthyvm2555
    @murthyvm2555 2 года назад +2

    ❤️

  • @lakshmivlakshmiv4220
    @lakshmivlakshmiv4220 2 года назад +1

    Jai rajkumar sir🙏🙏🙏🙏🙏🙏🙏🙏🙏

  • @Sandeep_DS
    @Sandeep_DS 2 года назад +5

    *Sir* *Aa* *school* *olgade* *hogbegittu*

  • @anandasanandas8102
    @anandasanandas8102 Год назад

    Dr Rajkumar is big great man

  • @siddeshsiddesh9078
    @siddeshsiddesh9078 2 года назад +2

    Namma baashe namma hemme

  • @nagarajkudapali3040
    @nagarajkudapali3040 Год назад +1

    Rajanna great 👍 man 👨

  • @spradeepkumarschandrasheka672
    @spradeepkumarschandrasheka672 2 года назад +1

    Neamaaa vlog aveagallu superb sir

  • @haricharan6573
    @haricharan6573 7 месяцев назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @hithapraveen3598
    @hithapraveen3598 2 года назад +4

    Sir, nati manjula avara mane..., vathavarana, school, ella thorisi.. Sir

    • @divakarbrd516
      @divakarbrd516 2 года назад +2

      ತುಂಬಾ ದಿನದ ಹಿಂದೇನೆ ಕಲಾಮಾಧ್ಯಮ ಪರಂ ಅಣ್ಣ ದಿವಂಗತ ನಟಿ ಮಂಜುಳ ಅವರ ಸಹೋದರ ಮತ್ತು ಕುಟುಂಬದೊಂದಿಗೆ ಮಾಡಿರುವ ಇಂಟರ್ವ್ಯೂ ಅಪ್ಲೋಡ್ ಮಾಡಿದಾರೆ ನೋಡಿ

    • @hithapraveen3598
      @hithapraveen3598 2 года назад +1

      Ok sir

  • @PavanKumar-pd4gt
    @PavanKumar-pd4gt 2 года назад +4

    1st view

  • @amareshadurgappadurgappa3222
    @amareshadurgappadurgappa3222 2 года назад +1

    super star Raja kumar

  • @prashanthkh3272
    @prashanthkh3272 2 года назад +1

    Sir inmunde annavra family kuda ninmma abhimanigale agthare annavra urina history thagondidira chanagide adbutha sir

  • @krishnamurthymurthy8780
    @krishnamurthymurthy8780 2 года назад +1

    Nammuru nam bhashe chamarajanagar engiddu sir

  • @kannadigagirishkannadiga8481
    @kannadigagirishkannadiga8481 2 года назад +1

    ಜೈ ರಾಜಣ್ಣ

  • @hemahegde8904
    @hemahegde8904 2 года назад

    natasarvabavma. Ganagandarva.padmavibhushana. palke. Karnataka ratna .kannada kantirava.vishva manava. Dr. Rajkumar ge nanna salam.

  • @shivarajubrucelee2597
    @shivarajubrucelee2597 2 года назад

    our village

  • @sonurajak4005
    @sonurajak4005 2 года назад +1

    ಓ ಗ್ರೇಟೊ ಗ್ರೇಟೂ

  • @aravindg568
    @aravindg568 2 года назад

    ಸುಪರ್

  • @muttusbydagi
    @muttusbydagi Год назад

    👌😍❤️😯

  • @user-pt6gz4gc4h
    @user-pt6gz4gc4h 2 года назад +1

    Sir nanu nimjothe barok chance kodi sir

  • @chandrakala508
    @chandrakala508 2 года назад +1

    Raj ❤️

  • @maruthihg9741
    @maruthihg9741 2 года назад +9

    1927-1928 ರಲ್ಲಿ ಅಣ್ಣಾವ್ರು ಹುಟ್ಚಿದ ವರ್ಷ

    • @maruthihg9741
      @maruthihg9741 2 года назад

      1936-1937 ರಲ್ವೇ ರಾಜ್ಕುಮಾರ್ ಸ್ಲೂಲ್ ಬಿಟ್ಚಿದ್ದರು

    • @sunisun575
      @sunisun575 2 года назад +1

      1929 ಏಪ್ರಿಲ್ 24

    • @maruthihg9741
      @maruthihg9741 2 года назад

      @@sunisun575 tappu.1928 it's rite

    • @maruthihg9741
      @maruthihg9741 2 года назад

      @@sunisun575 ramanavami baruva time alli annavru huttiddu.1929 April 24 ramanavami bandilla.

  • @parvathicraftidea4678
    @parvathicraftidea4678 2 года назад

    Nice sharing 👌

  • @poornima3305
    @poornima3305 2 года назад

    Super