ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನಿಜಕ್ಕೂ ನಿಮ್ಮ ಹಾವ ಭಾವ, ಮುಖದ ಹೋಲಿಕೆ, ಸ್ವರ ಎಲ್ಲವೂ ತದ್ರೂಪು ರಾಜ್ಕುಮಾರ್ ಅವರ ಹಾಗೆ ಇದೆ. ನಾನು ನಿಮ್ಮ ಅಭಿನಯ ನೋಡಿದ್ದೇನೆ ಆದರೆ ಇಂದು ನೇರವಾಗಿ ನೋಡಿ ಬಹಳ ಸಂತೋಷ ವಾಯಿತು. ಇನ್ನೊಬ್ಬ ರಾಜ್ ಕುಮಾರ್ ಅವರನ್ನು ನೋಡಿ. ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
ಶಿವರಾಜ ಸಜ್ಜನರು ನಮ್ಮ ದೂಡ್ಡಪ್ಪ ಸ್ನೇಹಿತರು ಮತ್ತು ನಿಮ್ಮ ಮನೆ ನಮ್ಮ ದೊಡ್ಡಪ್ಪ ಜಮೀನ್ದಾರರ ಮನೆ ಪಕ್ಕದು ಜೂ. ರಾಜಕುಮಾರ್ ಸಹೋದರರು ಇವರ ಜೊತೆ ಇರುತ್ತಿದ್ದರು ಆಗ ನನಗೆ 10 ವರ್ಷ ಇದು 20 ವರ್ಷಗಳ ಹಿಂದಿನ ಕತೆ. ಈಗ ಕೂಡಾ ಅವರ ಮನೆ ಸಹೋದರರು ಹೀಗೆ ಇದ್ದಾರೆ ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮ.
0:13 ಕಣ್ಣಿರೇಕೆ ಬಿಸಿಹುಸಿರೇಕೆ... ಬಳುವಿರೆಲ್ಲಾ ಹಾಯಾಗಿ.... ಇವತ್ತು ಎಸ್ಟೆ ಕೆಟ್ಟ ಕಾಲ ಇದ್ರು ಒಂದು ದಿನಾ ಒಳ್ಳೆ ಕಾಲ ಬಂದೇ ಬರುತ್ತೆ ತಾಳ್ಮೆ ಬೇಕು ತಾಳ್ಮೆ, ಜೀವನದಲ್ಲಿ... ಡಾ. ರಾಜ್ ಕುಮಾರ್. 🙏👍😎 ರಾಜಣ್ಣ/ ಅಪ್ಪಾಜಿ. ಎಸ್ಟು ಅಧ್ಬುತ ನಿವು.. ನಿಮ್ಮ ಪುಸ್ತಕ ಓದುವ ಆಸೆ.. ನಿಮ್ಮನ್ನ ದೂರದಿಂದ ನೋಡಿದ ನಾನೇ ಧನ್ಯ, ನನ್ನ 6 ನೇ ವರ್ಷ ದಲ್ಲೀ
ಸರ್ ನಿಮ್ಮನ್ನು ಈ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಮಾತು ಮನಸಿಗೆ ತುಂಬಾ ಸಂತೋಷವಾಯಿತು ಕಲಾಮಾಧ್ಯಮ ತಂಡದವರಿಗೂ ಹಾಗೂ jr ರಾಜಕುಮಾರ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ನಿಜವಾದ ಮಾತು. ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಧೀಮಂತ ವ್ಯಕ್ತಿ. ತಮ್ಮ ಸಂಸ್ಥೆಯಿಂದ ಸುಮಾರು 100ಚಿತ್ರಗಳನ್ನು ನಿರ್ಮಿಸಿ ಹಲವಾರು ಕಲಾವಿದರಿಗೆ ಮತ್ತು ತಂತ್ರಜ್ಞನಿಗರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟವರು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಹೋರಾಡಿದವರು. 🙏🙏🙏🙏🙏
ಕಣ್ಣಲ್ಲಿ ನೀರು ಬಂತು. ಪರಂ ಸರ್ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ. ಸಂತೋಷ. ಅಶೋಕ್ ಸರ್ ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಹೀಗೆ ಕಲಾವಿದರನ್ನು ಭೇಟಿ ಮಾಡಿಸುವ ನಿಮ್ಮ ಕಾರ್ಯಕ್ರಮ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಡಾ!! ರಾಜಕುಮಾರ್ ರವರ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದು ಭಾವಿಸುತ್ತಾ ನಾವು ನಿಮ್ಮನ್ನು ಹಾಗೂ ನಿಮ್ಮ ತಂಡದಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಬಯಸುತ್ತೇವೆ ಹಾಗೂ ಅವಕಾಶ ಕೊಡಿಸಲು ಪ್ರಯತ್ನಪಡುತ್ತೇವೆ
Param, when you reciprocate to the interviewer 'houda' seems natural curiosity and favors the interaction more interesting😀👍. Thanks for Kalamadhyama for interviewing Ashok Basti🙏
I and many people ,we kannadigas ,hvnt seen God physically in our life time ,but Happy to see God in the form of Dr Rajkumar the grt.. always happy to hear abt him ,his simplicity ,down to earth n polite nature
ತುಂಬಾ ಜನರು ಜ್ಯೂ.ರಾಜ್ ಕುಮಾರ್ ಅವರು ಇದ್ದಾರೆ ಆದರೆ ಇವರೊಬ್ಬರು ಮಾತ್ರ ಡಿಟ್ಟೋ ಹಾಗೆಯೇ..ಕಲರ್ ಮಾತ್ರ ಕಡಿಮೆ ಆದರೆ ಈಗಲೂ ಅಣ್ಣಾವ್ರ ಹಾಗೂ ಸರಳತೆಯಿಂದ ಬದುಕುವವರು... ಇವರಿಗೆ ಶುಭವಾಗಲಿ..
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
j
Vereygoodsu0er👌👍🙏🙏
We will with you sir.. Don't worry...
llĺllllllĺllllllĺllll
.
lllllllplll
,
ಬಸ್ತಿಯವರು ಡಾ.ರಾಜ್ ಮನೆಗೆ ಹೋದ ಅನುಭವ ಕೇಳಿ ಮೈ ರೋಮಾಂಚನವಾಯಿತು ನಿಜವಾಗಿ ಅದೃಷ್ಟವಂತರು
ಇವರನ್ನು ಸಂದರ್ಶನ ಮಾಡಿದ ಪರಂ ಕಲಾಮಾಧ್ಯಮ ತಂಡಕ್ಕೆ ಹೃದಯ ಪೂರ್ವಕ ವಂದನೆಗಳು
ಧನ್ಯವಾದಗಳು 🙏🙏
@@KalamadhyamaRUclips ,
t
ಭಗವಂತ ನಿಮ್ಮನ್ನು ಚನ್ನಾಗಿಟ್ಟಿರಲಿ, ಅರೋಗ್ಯ ಚನ್ನಾಗಿ ಕಾಪಾಡ್ಕೊಳ್ಳಿ ಅಶೋಕ್ ಅವರೆ 💐💐💐
ರಾಜಕುಮಾರ್ ಅಪ್ಪಾಜಿ ಅವರನ್ನೇ ಸಂದರ್ಶನ ಮಾಡಿದ್ ಅಷ್ಟೇ ಖುಷಿ ಆಯಿತು ಇವರನ್ನ ನೋಡಿ ತುಂಬಾ ಧನ್ಯವಾದಗಳು ಕಾಲಾಮಾಧ್ಯಮ 🙏🙏
ಧನ್ಯವಾದಗಳು 🙏🙏
@@KalamadhyamaRUclips ನಿಮ್ಮ ಈ ಶ್ರಮಕ್ಕೆ ನಮ್ಮ ಕನ್ನಡಿಗರಿಂದ ನಿಮಗೆ ಒಂದ್ದು ಸಲಾಂ sir
🙏
ಎಷ್ಟು ದಿನ ಆಗಿತ್ತು ನೋಡಿ ಈ ವಿಡಿಯೋ
ಸುಮಾರು 47 ವರ್ಷಗಳ ಕಾಲ ರಾಜ್‌ನನ್ನು ಅನುಕರಿಸುವ ಮೂಲಕ ನೀವು ಸಹ ಮನಸ್ಸಿನಲ್ಲಿ ಮತ್ತು ಆತ್ಮದಲ್ಲಿ ರಾಜ್‌ನಂತೆ ಆಗಿದ್ದೀರಿ
ಅದ್ಭುತ ಜೀವನಕ್ಕಾಗಿ ಅಭಿನಂದನೆಗಳು
Mr venkatesh ರಾಜಕುಮಾರ್ ಅವರನ್ನು ಏಕವಚನದಲ್ಲಿ ಸಂಭೋದಿಸಬೇಡಿ ರಾಜ್ ನನ್ನು ಅಲ್ಲ ರಾಜ್ ಅವರನ್ನು ಅಂತ ತಿದ್ದಿ
ಕನ್ನಡಕೊಬ್ಬರೇ ಅಣ್ಣ, ಬಾಸ್ ಎಲ್ಲಾ ಒಬ್ಬರೆ, ಅದೇ ನಮ್ಮ ರಾಜಣ್ಣ
ರಾಜಕುಮಾರ ಅವರ ಸರಳತೆ ವಿನಯ,ವಿಧೇಯತೆ,ಯನ್ನು ಮೈಗೂಡಿಸಿಕೊಂಡಿದ್ದಾರೆ.ವಂದನೆಗಳು.
ಧನ್ಯವಾದಗಳು 🙏🙏
ಜೊತೆಗೆ ನೈಜತೆ
ಅಶೋಕ ಸರ್ ಸಂದರ್ಶನ ತುಂಬಾ ಸ್ವಾರಸ್ಯಕರವಾಗಿದೆ.
ಇದೆ ರೀತಿ ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರನ್ನು ಸಂದರ್ಶಿಸ ಬೇಕಾಗಿ ಕಲಾಮಾಧ್ಯಮದಲ್ಲಿ ವಿನಂತಿ 🙏🙏
ನಿಜಕ್ಕೂ ನಿಮ್ಮ ಹಾವ ಭಾವ, ಮುಖದ ಹೋಲಿಕೆ, ಸ್ವರ ಎಲ್ಲವೂ ತದ್ರೂಪು ರಾಜ್ಕುಮಾರ್ ಅವರ ಹಾಗೆ ಇದೆ. ನಾನು ನಿಮ್ಮ ಅಭಿನಯ ನೋಡಿದ್ದೇನೆ ಆದರೆ ಇಂದು ನೇರವಾಗಿ ನೋಡಿ ಬಹಳ ಸಂತೋಷ ವಾಯಿತು. ಇನ್ನೊಬ್ಬ ರಾಜ್ ಕುಮಾರ್ ಅವರನ್ನು ನೋಡಿ. ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
ಅಶೋಕ ಬಸ್ತಿ ಸರ್ ಅವರ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲಿ...
Icon of Simplicity...❤
Dr.Rajkumar...💛❤
"EmperorOfAllActors"...🙏
🙏ನೀವು ಗುರಿಯನ್ನು ಮುಟ್ಟುತಿರಾ ನಿಮ್ಮ ಆಸೆ ಈಡೇರಲಿ ಬೇಗ ಭಗವಂತ ಮತ್ತು ಅಣ್ಣಾವ್ರು ನಿಮಗೆ ಆಶೀರ್ವಾದ ಮಾಡಲಿ 🙏👍👌
ಅಶೋಕ್ ಬಸ್ತಿ ಸರ್ ನಿಮ್ಮ ಜೀವನವೇ ಸುಂದರ.. ಬೆಳೆದು ಬಂದ ದಾರಿ.. ಅತಿಸುಂದರ 🙏🙏🙏💐💐💐💐💐💐💐
ಶಿವರಾಜ ಸಜ್ಜನರು ನಮ್ಮ ದೂಡ್ಡಪ್ಪ ಸ್ನೇಹಿತರು ಮತ್ತು ನಿಮ್ಮ ಮನೆ ನಮ್ಮ ದೊಡ್ಡಪ್ಪ ಜಮೀನ್ದಾರರ ಮನೆ ಪಕ್ಕದು ಜೂ. ರಾಜಕುಮಾರ್ ಸಹೋದರರು ಇವರ ಜೊತೆ ಇರುತ್ತಿದ್ದರು ಆಗ ನನಗೆ 10 ವರ್ಷ ಇದು 20 ವರ್ಷಗಳ ಹಿಂದಿನ ಕತೆ. ಈಗ ಕೂಡಾ ಅವರ ಮನೆ ಸಹೋದರರು ಹೀಗೆ ಇದ್ದಾರೆ
ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮ.
Nanu devagiri avane bro
0:13 ಕಣ್ಣಿರೇಕೆ ಬಿಸಿಹುಸಿರೇಕೆ... ಬಳುವಿರೆಲ್ಲಾ ಹಾಯಾಗಿ.... ಇವತ್ತು ಎಸ್ಟೆ ಕೆಟ್ಟ ಕಾಲ ಇದ್ರು ಒಂದು ದಿನಾ ಒಳ್ಳೆ ಕಾಲ ಬಂದೇ ಬರುತ್ತೆ ತಾಳ್ಮೆ ಬೇಕು ತಾಳ್ಮೆ, ಜೀವನದಲ್ಲಿ... ಡಾ. ರಾಜ್ ಕುಮಾರ್. 🙏👍😎
ರಾಜಣ್ಣ/ ಅಪ್ಪಾಜಿ. ಎಸ್ಟು ಅಧ್ಬುತ ನಿವು.. ನಿಮ್ಮ ಪುಸ್ತಕ ಓದುವ ಆಸೆ..
ನಿಮ್ಮನ್ನ ದೂರದಿಂದ ನೋಡಿದ ನಾನೇ ಧನ್ಯ, ನನ್ನ 6 ನೇ ವರ್ಷ ದಲ್ಲೀ
ನಿಮ್ಮ ಕನ್ನಡ 😢😩😪😭 ಯಪ್ಪಾ!!
ಒಂದು ಆತ್ಮ ಪರಮಾತ್ಮ ಆಗುವುದು.. ಆತ್ಮ ಮುಗ್ದತೆಯಿಂದ ಕೂಡಿದ್ದಾಗ ಮಾತ್ರ.... ಅಣ್ಣಾವ್ರು ಕಲಿಯುಗದ ಪರಮಾತ್ಮ ♥️♥️♥️🙏🙏🙏🙏
Dr. ರಾಜಕುಮಾರ್ ಅವರನ್ನೇ ಮಾತಾಡಿಸಿದ feel ನನಗೆ ಅನ್ನಿಸ್ತು.👌💐. ಇವರನ್ನು ದೇವರು ಚೆನ್ನಾಗಿಟ್ಟಿರಲಿ.
ಅಣ್ಣಾವ್ರು ಅಂದ್ರೆ ಸರಳತೆ 😍ಸರಳತೆ ಅಂದ್ರೆ ಅಣ್ಣಾವ್ರು 👍👌💪💪💪💪💪
ಸರ್ ನಿಮ್ಮನ್ನು ಈ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು ನಿಮ್ಮ ಮಾತು ಮನಸಿಗೆ ತುಂಬಾ ಸಂತೋಷವಾಯಿತು ಕಲಾಮಾಧ್ಯಮ ತಂಡದವರಿಗೂ ಹಾಗೂ jr ರಾಜಕುಮಾರ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ಅದ್ಭುತ ಕಲಾವಿದರು.... ಡಾ.ರಾಜ್ ಕುಮಾರ್ ಅವರ ಸರಳತೆ, ಮಾತು ಎಲ್ಲವೂ ನೆನಪಾದುವು....🙏
ಧನ್ಯವಾದಗಳು ಅಶೋಕ್ ಸರ್, ಪರಮ ಸರ್.....
ಧನ್ಯವಾದಗಳು 🙏🙏
ಸೂಪರ್ ಆಕ್ಟಿಂಗ್ ಅಣ್ಣಾವ್ರೇ ಎದುರಿಗೆ ಬಂದು ಕೂತಹಾಗೆ ಇದೆ 👌👌👌
ಅಣ್ಣಾವ್ರ ಮಾತಿಲ್ಲದೆ ಕನ್ನಡ ಚಿತ್ರರಂಗ ಅಪೂರ್ಣ..
Correct
ನಿಜವಾದ ಮಾತು.
ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಧೀಮಂತ ವ್ಯಕ್ತಿ. ತಮ್ಮ ಸಂಸ್ಥೆಯಿಂದ ಸುಮಾರು 100ಚಿತ್ರಗಳನ್ನು ನಿರ್ಮಿಸಿ ಹಲವಾರು ಕಲಾವಿದರಿಗೆ ಮತ್ತು ತಂತ್ರಜ್ಞನಿಗರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟವರು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಹೋರಾಡಿದವರು.
🙏🙏🙏🙏🙏
Ct ft DrFt
100% true...
ನಿಜವಾಗಿಯೂ ಅಣ್ಣಾವ್ರ ನೋಡಿ ಖುಷಿ ಆಯ್ತು..❤️
*ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪರಂ ಸರ್, ಕಲೆಯೇ ಜೀವನ ಸಾಕ್ಷಾತ್ಕಾರ*
Sir nijavaglu..... Adbuta.... ಅಣ್ಣಾವ್ರ tumba annavrana miss makotidivi
I really appreciate kalamadyama who did not interrupt the Junior RajKumar through out the interview
God bless you sir..you are so simple and humble like ಅಣ್ಣಾವ್ರು
ತುಂಬಾ ಖುಷಿ ಆಯ್ತು. ಇವರ ಮಾತುಗಳು ಬಹಳ interesting ಆಗಿ ಇತ್ತು
ಪವರ್ ಪುಲ್ ಎಪಿಸೋಡ್...
ಅಣ್ಣಾವ್ರ ಒಂದು ಸಿನಿಮಾ ನೋಡಿದ ಆಗೆ ಆಯಿತು...
ಧನ್ಯವಾದಗಳು 🙏🙏
ಕಣ್ಣಲ್ಲಿ ನೀರು ಬಂತು. ಪರಂ ಸರ್ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ. ಸಂತೋಷ. ಅಶೋಕ್ ಸರ್ ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಹೀಗೆ ಕಲಾವಿದರನ್ನು ಭೇಟಿ ಮಾಡಿಸುವ ನಿಮ್ಮ ಕಾರ್ಯಕ್ರಮ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಹರಿಹರ ದಾವಣಗೆರೆ ಭಾಷೆ ಅಲ್ಲಲಲಲಲೆೀ ಸೂಪರ್
ಹ ಹಾ ಸಾಕ್ಷಾತ್ ರಾಜಕುಮಾರ........🙏🙏🙏
Simple man with extraordinary talent.this man deserves awards
ಸೇಮ್ ರಾಜಕುಮಾರ್ ಸರ್...... 👏👏👏👏👏👍👍👌👌👌ಸ್ಪಷ್ಟವಾದ ಕನ್ನಡ👌👌
ಏನ್ ಸೊಗಸಾಗಿ ಹೇಳಿದ್ರಿ ಸರ್ ತುಂಬಾ ಅದ್ಭುತ ಕಣ್ಣಿನಲ್ಲಿ ನೀರು ಬಂತು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ❤️🙏🙏
ಮರೆಯಲಾಗದ ಮಾಣಿಕ್ಯ ನಮ್ಮ ರಾಜಣ್ಣ ❤️
That moment is amazing, wow, wow....
"ಅಣ್ಣ ನೀವು ವಿಷ ಕೊಟ್ರೂ ಕುಡಿತಿನಿ"
ಗ್ರೇಟೆಸ್ಟ್ ಮ್ಯಾನ್ ಸರ್ ನೀವು 👌🌹🌹👌💞💞
ರಂಗಮಂದಿರ ಆಗುತ್ತೆ ಬಿಡಿ.ಸರ್.. ಮನೆ ಮಾರಬೇಡಿ.. ನಿಮ್ ಒಳ್ಳೆ ಮನಸ್ಸಿಗೆ.. ಒಳ್ಳೇದೇ ಆಗುತ್ತೆ...
ದೇವರು ನಿಮಗೆ ಆರೋಗ್ಯ ಐಶ್ವರ್ಯ ಮತ್ತು ಸಂತೋಷ ಕೊಟ್ಟು ಕಾಪಾಡಲಿ
ಪಾರ್ವತಿ, ರಾಜ್ ಕುಮಾರ್ ಬಂದವ್ರೆ ಬಾ ಇಲ್ಲಿ 🤣😂
Dr. Rajkumar 🙏🙏🙏
ಧನ್ಯವಾದಗಳು 🙏🙏
@@KalamadhyamaRUclips 😊🙏
ನಿಮ್ಮ ಆಸೆಯನ್ನು ಭಗವಂತ ಈಡೇರಿಸಲಿ
ಬಂಗಾರದ ಹೃದಯ ಸ್ವಾಮಿ ನಿಮ್ಮ್ದು. ರಂಗಮಂದಿರ ಪೂರ್ಣವಾಗಲಿ. ಅಭಿನಂದನೆಗಳು.
Wonderful Episode. "Annavru" Love and Respect Forever. Thank You Ashok Sir and Entire Kalamadhyama Team
ನಮ್ಮ ಊರು ಹಾವೇರಿ ಜಿಲ್ಲೆ ದೇವಗಿರಿ , ಇವರು ನಮ್ಮ ಊರಿನವರು , ಇವರನ್ನು ನೋಡಿ ತುಂಬಾ ಖುಷಿ ಆಯಿತು🙏🙏🙏🙏😊😊😊😊
ಈಗಲೂ ಇದಾರ ಇವರು
Nod beku
Navu haveri bhai nodbeku evran
ಡಾ!! ರಾಜಕುಮಾರ್ ರವರ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದು ಭಾವಿಸುತ್ತಾ ನಾವು ನಿಮ್ಮನ್ನು ಹಾಗೂ ನಿಮ್ಮ ತಂಡದಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಬಯಸುತ್ತೇವೆ ಹಾಗೂ ಅವಕಾಶ ಕೊಡಿಸಲು ಪ್ರಯತ್ನಪಡುತ್ತೇವೆ
ರಾಜಕುಮಾರೇ ಮೆಚ್ಚಿದ ರಾಜಕುಮಾರ್ 😄🙏🏻👍🏻💐
ಕಲೆಗಾಗಿ ಸಕಲವನ್ನೂ ವಿನಿಯೋಗಿಸಿದ ಮಹಾನ್ ಕಲಾವಿದನಿಗೆ ಕೋಟಿ ನಮನ,. 🙏
Jai Kalamadyama Shubhavagali ❤❤❤ Super Super super ❤❤❤
Param, when you reciprocate to the interviewer 'houda' seems natural curiosity and favors the interaction more interesting😀👍. Thanks for Kalamadhyama for interviewing Ashok Basti🙏
Super super best one .... ❤️❤️❤️❤️Omg he looks exactly like Dr Rajkumar 👏👏👏
ಪ್ರಪಂಚದಲ್ಲಿ ಒಂದೇ ರೂಪ ಹೊಂದಿದ ಏಳು ಜನರಿರುತ್ತಾರೆ.... ಅವರಲ್ಲೊಬ್ಬರನ್ನು ನೋಡಿದ ಹಾಗಾಯ್ತು... ಅಣ್ಣಾವ್ರದ್ದೇ ತದ್ರೂಪ!!!
His level speaking and Kannada fluency makes me feels good ..thanks for kalamadyam team for interacting him ..
Dr. Raajkumar.
Unbelievable Mystery 😍 ❤️
Entha jeevanthike ! Suuuuuuper Episode. Sharan kutumbada kathe nanthara idu thumba manasannu alladiside. Ello hudukuvevu illada devara haadu nenapaaythu. Devaru avara kanasigaadru jeeva thumbali. Jai Basthi Rajanna
What a great man Dr Rajkumar 🙏🙏🙏
Super interview Param 👌👌👍👍👍
The old legendry actors are the Base and pillers of the Kannada film industry. We need to safeguard this for ever.
Brand ಡಾ. ರಾಜಕುಮಾರ್
Without makeup same as ಅಣ್ಣಾವ್ರು
Simplicity 🙏 thank u parameshwara anna for interview
ಅದ್ಭುತವಾದ ಅನುಭವಗಳನ್ನು ಹಂಚಿಕೊಂಡಿದ್ದೀರ.ಧನ್ಯವಾದಗಳು🙏🙏
I and many people ,we kannadigas ,hvnt seen God physically in our life time ,but Happy to see God in the form of Dr Rajkumar the grt.. always happy to hear abt him ,his simplicity ,down to earth n polite nature
Nimma bagge tilisikotta Kalamadyamakke tumbu hrudayada danyavada🙏🏻🙏🏻🙏🏻
ಸೂಪರ್ ಸರ್ 👌👌🙏🙏 ಮತ್ತೊಮ್ಮೆ ಅಣ್ಣಾವ್ರನ್ನೆ ನೋಡಿದಾಗೆ ಆಯಿತು
Interesting... ತುಂಬಾ ಸಲ ಚಾನೆಲ್ ನೋಡಿದ್ದೇನೆ ಆದ್ರೆ ಇವತ್ತು ಚಾನೆಲ್ ಇಷ್ಟ ಆಯ್ತು.... 👍👍👍
ಇವತ್ತಿನ ದಿನಕ್ಕೆ ನೀವೇ ಭಾಗ್ಯವಂತರು 🙏🙏🙏🙏🙏
Annaji,..! Rangamandirana,,, Joragi Maadi,. Nimagoskaranadru Navella
Sahakarisuthivi....Hinde Barabedi....Munde Nuggtha Eri...God Bless you... ❤️❤️❤️❤️❤️👍
ನಿಮ್ಮ ಮಾತುಗಳು ಹೃದಯ ಕ್ಕೆ ತುಂಬಾನೇ ತುಂಬಾ ಮನಸಿಗೆ ಒಂಥರಾ ಖುಷಿ ಮತ್ತೆ ಒಂದ್ ಕಡೆ ಫೀಲ್ ಆಯ್ತು
🇮🇳 ಅಣ್ಣಾವ್ರೇ ನಮ್ಮನೆ ದೇವ್ರು 🙏
Talent 100% ❤️👌 ಥೇಟು ಅಣ್ಣಾವ್ರ ತರ ನೇ. ಸೂಪರ್ 😍
ಆದ್ರೆ ರೀಲು ಸ್ವಲ್ಪ ಜಾಸ್ತಿನೇ ಅನಿಸ್ತು 😬
ಅದ್ಭುತ ಅಮೋಘ ಸೂಪರ್ ಅಭಿನಯ 🎉
ನಿಮ್ಮತ್ರ ಪ್ರಾಮಾಣಿಕ ಕಲಾವಿದರು ಇನ್ನು ಹೆಚ್ಚಿಗೆ ಬೆಳೆಯಲಿ ಬಾರಿಸು ಕನ್ನಡ ಡಿಂಡಿಮವ ಜೈ ಕರ್ನಾಟಕ ಮಾತೆ.🎉🎉❤
Deverare bandu baktana Darshana madidaru🙏🙏🙏🙏❤️❤️❤️❤️👍👍👍👍🙏
ಅವರ ಅಕೌಂಟ್ ನಂಬರ್ ಕೊಡಿ ಕೈಯಲ್ಲಿ ಅದ ಸಹಾಯ ಮಾಡೋಣ...
Like Kodi swamy
Super
Loude nine kaildstu help madti ninge kels kotru hoguu theater valg 😂
🤣 🤣 Nam jana bahala amayakaro? Chatura baddi maklo? Artha agalla ondhond sarti 😂😂
@@Vinay_Acharya yake
ಅಶೋಕ್ ಬಸ್ತಿ ಅವರೇ ನಿಮಗೆ ಒಳ್ಳೆಯದಾಗಲಿ ನಾನು ಕೂಡ ಅಣ್ಣಾವ್ರ ಅಭಿಮಾನಿ ನಿಮ್ಮಲ್ಲೂ ಅಣ್ಣಾವ್ರ ಕಾಣುತ್ತಿದ್ದೇನೆ
Rajkumar- Devatha Manushyaaaaaa
ಸೂಪರ್ ಎಪಿಸೋಡ್ ತುಂಬಾ ಸಂತೋಷವಾಯತು
ಧನ್ಯವಾದಗಳು 🙏🙏
ಏನು ಸರಳತೆ ವಾವ ಮೆಚ್ಚಬೇಕು.. ಒಳ್ಳೆ ಕಲಾವಿದ.. 🙏🏻👍🏻👍🏻
So cute,really happy to listening yr experience...
ಇದನ್ನ ನೋಡಿ ರಾಜ್ ಕುಮಾರ್ ಅವರ ಮೇಲೆ ಗೌರವ ಜಾಸ್ತಿ ಆಯ್ತು ಯಾಕಂದ್ರೆ ಅವರು ಇನೊಬ್ಬ ಕಲಾವಿದನಿಗೆ ಕೊಟ್ಟ ಗೌರವಕ್ಕೆ
ಸಿನಿಮಾದಲ್ಲಿ ಅವಕಾಶ ಕೊಡಬೇಕು ಇಂತ ಮುಗ್ದ ಕಲಾವಿದರಿಗೆ....
100 years channageri nivu
21:08 ದಯವಿಟ್ಟು ಸಹಾಯ ಮಾಡಿ ಅವರಿಗೆ
Param plz continue Ashok basthi episodes don't stop, great person the legend very simple and very innocent 🤗👍🙏
Very BEST workonkalamadyamwelldoneforfuturegenerstionithelps, Congtulations to you sir sriAshokaBasti,
ಧನ್ಯವಾದಗಳು 🙏🙏
ದೇವರ ಹೃದಯ ಬಿಂಬವಾಗಿ ಕಾಣ್ತಾ ಇದೆ 🙏❤️
Sir,
Respect on you increased many folds.
ಧನ್ಯವಾದಗಳು 🙏🙏
Kalamadhyama is pure gold 👌 .. showcasing unsung heroes
ತುಂಬಾ ಜನರು ಜ್ಯೂ.ರಾಜ್ ಕುಮಾರ್ ಅವರು ಇದ್ದಾರೆ ಆದರೆ ಇವರೊಬ್ಬರು ಮಾತ್ರ ಡಿಟ್ಟೋ ಹಾಗೆಯೇ..ಕಲರ್ ಮಾತ್ರ ಕಡಿಮೆ ಆದರೆ ಈಗಲೂ ಅಣ್ಣಾವ್ರ ಹಾಗೂ ಸರಳತೆಯಿಂದ ಬದುಕುವವರು... ಇವರಿಗೆ ಶುಭವಾಗಲಿ..
golden heart ರಾಜ್ ಕುಮಾರ್ ಸರ್ ಮತ್ತು ಅಪ್ಪು ಸರ್
Karnataka da Dr rajkumar mechida rajkumar...God bless u sir🙏
ಕಲಾಮಾಧ್ಯಮದಿಂದ ಮಾತ್ರ ಇಂತಹ ವ್ಯಕ್ತಿಗಳ ಪರಿಚಯ ಸಾಧ್ಯ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಕೊಡುತ್ತಿರುವ ಆಸ್ತಿ.
ಅಣ್ಣಾವ್ರೇ ಮಾತಾಡಿದ ಹಾಗಾಯ್ತು 😊🙏🏻🙏🏻🙏🏻
Raajkumar ❤❤❤❤❤
ಕಲಾ ಮಾಧ್ಯಮಕ್ಕೆ ಧನ್ಯವಾದಗಳು
ತುಂಬಾ ಸರಳತೆ ಮನುಷ್ಯ ನಮ್ಮ ಜೂನಿಯರ್ rajkumar ರವರು ಮನೆ ಮಾರ್ಬೇಡಿ Sir programme madi duddu collect madi Sir
ಇಲ್ಲೂ ಅಪ್ಪು
ಎಲ್ಲೆಲ್ಲೂ ಅಪ್ಪು ❤️
ಇಂದಿನ ಸ್ಟಾರ್ ವಾರ್ ನಡುವೆ ಅಣ್ಣಾವ್ರ ಬಗ್ಗೆ ಕೇಳಿ ಮನಸ್ಸಿಗೆ ಬಹಳ ಆನದ ಆಗಿದೆ
ಜೈ ದೊಡ್ಡಮನೆ
ಅದ್ಭುತ ಸರ್ 🙏🏻🙏🏻
Super speech Annavrne nodida hage aithu....super episode ❤️❤️❤️