ನಟನೆ ನಿಲ್ಲಿಸಿದ್ದ ಅಶ್ವಥ್ ರನ್ನು ಶಬ್ಧವೇಧಿ ಚಿತ್ರಕ್ಕೆ ಕರೆದು ಅವಮಾನಿಸಲಾಯಿತಾ..? | Ramkumar Interview Part 27

Поделиться
HTML-код
  • Опубликовано: 17 апр 2022
  • Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
    ==================================================
    Interviewed by Hariharapura Manjunath
    Shot, Edited and Directed by Mohan Kamakshi
    Produced by V Lakshmikanth
    ==================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Ashwath #Shabdhavedhi
  • РазвлеченияРазвлечения

Комментарии • 204

  • @vijayakn36
    @vijayakn36 2 года назад +23

    ನೀವು ಏನೆ ಹೇಳಿ ಅಷ್ಟು ಒಳ್ಳೆ ಆಕ್ಟರ್ ಅಶ್ವಥ್ ಒಂದು ಪ್ರಶಸ್ತಿ ಇಲ್ಲ ಒಂದು ಮನೆ ಇಲ್ಲ ಅಶ್ವಥ್ ಅವರಿಗೆ ತುಂಬಾ ಅನ್ಯಾಯ ಮಾಡಿದೆ ಕನ್ನಡ ಚಿತ್ರ ರಂಗ ತುಂಬಾ ಅನ್ಯಾಯ ಮಾಡಿದೆ

  • @aprabhu6251
    @aprabhu6251 2 года назад +11

    ಶಬ್ದವೇದಿ ಕಥೆ ನಾ ಚಿ ಉದಯಶಂಕರ್ ಹಿಂದೇನೇ ಈ ಕಥೆ ಬೇಡ ಅಣ್ಣಾವ್ರ ಗೆ ಸೂಕ್ತ ವಲ್ಲ ಎಂದ್ದಿದ್ದರು. ಆದರೆ ಎಸ್ ನಾರಾಯಣ್ ಬಲವಂತವಾಗಿ ಪಾರ್ವತಮ್ಮ ಅವರಿಗೆ ಒಪ್ಪಿಸದರಂತೆ. ಮಾಹಿತಿಗಾಗಿ ಧನ್ಯವಾದಗಳು ಸರ್

  • @pradeepkrishnaswamy1358
    @pradeepkrishnaswamy1358 2 года назад +19

    Ashwath rajkumar eradu deha onde prana. Evergreen in the history of kannada cinema

  • @vvhhhegde1525
    @vvhhhegde1525 2 года назад +9

    ಇಂಥಾ ಸಂವಾದ ನೋಡ್ತಾ ನೋಡ್ತಾ ಕಣ್ಣಂಚಲ್ಲಿ ನೀರು ತುಂಬಿ ಬಂತು! ಇಂತಹ ನಟರನ್ನು ನಾವು ಇನ್ನು ನೋಡಲಾರೆವೇನೋ!!😘😘💖💖💚

    • @rathnavathipoorvi4883
      @rathnavathipoorvi4883 Год назад

      S Sir , ಕಣ್ಣುಗಳನ್ನು ಒರೆಸಿ, ಒರೆಸಿ ಕೇಳೋದು, off ಮಾಡೋದು, ಮತ್ತೆ ಕೇಳೋದು,,,, 😶🙁,,,

  • @shashikantnellur4242
    @shashikantnellur4242 2 года назад +6

    ಅಶ್ವತ್ಥ್ ಅವರ ಅಭಿನಯ, ರಾಜಕುಮಾರ್ ಹಾಗೂ ಅಶ್ವಥ್ ಪ್ರೇಮ ಕೇಳಿ ತುಂಬಾ ಸಂತೋಷ ಆಯ್ತು ಸರ.

  • @kvsmurthy9405
    @kvsmurthy9405 2 года назад +15

    ರಾಮ್‌ಕುಮಾರ್ ಸರ್, ದಯವಿಟ್ಟು ಈ ಧಾರಾವಾಹಿಗಳನ್ನು ನಿಲ್ಲಿಸಬೇಡಿ. ನಿಮ್ಮ ವಿಶ್ಲೇಷಣೆ ಮತ್ತು ಆಲೋಚನೆಗಳನ್ನು ನಾವು ಇನ್ನೂ ಕೇಳಲು ಬಯಸುತ್ತೇವೆ. ದಯವಿಟ್ಟು ಮುಂದುವರಿಸಿ ಸರ್

    • @ramkudr
      @ramkudr 2 года назад +9

      ನಿಲ್ಲಿಸುವ ಯೋಚನೆಯಿಲ್ಲ.ಆರೋಗ್ಯ ಸುಧಾರಿಸಬೇಕು.
      ನನ್ನ ಕೊನೆಯುಸಿರು ಇರುವವರೆಗೆ ಡಾ.ರಾಜ್ ಕುಮಾರ್ ರವರ ಶ್ರೇಷ್ಠತೆ ಅನಾವರಣ ಮಾಡುವುದೇ ನನ್ನ ಧ್ಯೇಯ.

    • @kvsmurthy9405
      @kvsmurthy9405 2 года назад +4

      ನೀವು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಸರ್.

    • @jayashankarkr4738
      @jayashankarkr4738 2 года назад +2

      @@ramkudr sir thumba thanks

    • @rathnavathipoorvi4883
      @rathnavathipoorvi4883 Год назад

      Sir 🙏 , ತಮ್ಮ " ದ್ಯೇಯ, ಅಭಿಮಾನ,,, " ಸುಸ್ವಾಗತ 🙏. ಮುಂದುವರಿಯಲಿ, ನಾವೂ ಕಾಯುತಿರುವೆವು 🙏🙏🥰💐🙏.

  • @n.k.murthy88
    @n.k.murthy88 2 года назад +9

    ಇಂದಿನ ವಿಚಾರಗಳು ನಿಜಕ್ಕೂ ಭಾವೋದ್ವೇಗಕ್ಕೊಳಪಡಿಸುವಂಥವು. ಧನ್ಯವಾದಗಳು.

    • @ramkudr
      @ramkudr 2 года назад

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

  • @ravindrashetty3159
    @ravindrashetty3159 2 года назад +11

    ಶಬ್ದವೇಧಿ ಚೆನ್ನಾಗಿಯೇ ಇತ್ತು. ಆದರೆ ಕ್ಲೈಮ್ಯಾಕ್ಸ್ ಮಾತ್ರ ಸಮಾಧಾನ ಆಗಲಿಲ್ಲ.

  • @rr149
    @rr149 2 года назад +15

    Ashawath sir,Dr Rajkumar sir both are legend and super heros of kannada film industry.

  • @ravindrabyakod2416
    @ravindrabyakod2416 2 года назад +10

    ಒಳ್ಳೆಯ ಸಂಚಿಕೆ. ಇಬ್ಬರೂ ಮಹನೀಯರಿಗೆ ಅಭಿನಂದನೆಗಳು. ಅಶ್ವಥ್ ಅವರ ಅಂತಿಮ ದಿನಗಳ ಬಗ್ಗೆ ಒಂದು ಸಂಚಿಕೆಯನ್ನು ಮಾಡಲು ಕೋರಿಕೆ.

    • @ramkudr
      @ramkudr 2 года назад +2

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು . ಅಂತಿಮ ದಿನಗಳಲ್ಲಿ ಅವರಲ್ಲಿ ಭೇಟಿ ಮಾಡಲು ಆಗಲಿಲ್ಲ.ಮತ್ತೊಂದು ನೋವಿನ ಸಂಗತಿ ಅನಾರೋಗ್ಯದ ಪ್ರಭಾವ ಅಶ್ವಥ್ ರವರಿಗೆ ನನ್ನ ನೆನಪಿರಲಿಲ್ಲ.

  • @krishnamona518
    @krishnamona518 2 года назад +17

    Great personalities, Mr Ramkumar & Mr Manjunath. With lots of respects.

    • @ramkudr
      @ramkudr 2 года назад +2

      Thanks for your compliments.

  • @prakashys6487
    @prakashys6487 2 года назад +15

    Both legends are apreciated

  • @nraghavan1279
    @nraghavan1279 2 года назад +9

    Total Kannada has done a great job by bringing out the stories behind the scene and thus removing misunderstanding, doubts in the minds of film lovers

  • @pntpnt1765
    @pntpnt1765 2 года назад +7

    ನಮಸ್ತೆ ಸರ್ ನಿಮ್ಮ ಇಬ್ಬರಿಗೂ ಧನ್ಯವಾದಗಳು

    • @ramkudr
      @ramkudr 2 года назад

      ನಿಮಗೂ ಧನ್ಯವಾದಗಳು-ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ .

  • @user-ob8mr9zj1i
    @user-ob8mr9zj1i 2 года назад +14

    ಇಂತಹ ಸಂಬಂದಗಳು ಇಂದಿನ ಚಲನಚಿತ್ರ ನಟ ನಟಿಯರು ಕಾಣಲು ಸಾಧ್ಯವಿಲ್ಲ...
    ಅ ಎರಡು ಚೇತನಕ್ಕೂ ನನ್ನ ಕೋಟಿ ನಮನಗಳು 🙏🙏🙏🙏🙏🙏🙏

  • @mahadevswamy2554
    @mahadevswamy2554 2 года назад +6

    Tnks to Shri.H.Manjunath & Halu Jenu Ramkumar for having shared wonderful bondage of 2 Mega stars of kannada industry Dr.Raj & Shri.Ashwath .There contribution thrgh cinema to kannada abhimanigalu is ever cherishable .More episodes of these 2 legends is required

  • @sudheerkumarlkaulgud7521
    @sudheerkumarlkaulgud7521 2 года назад +11

    ಧನ್ಯವಾದಗಳು. ಅಪರೂಪದ ವಿಷಯಗಳನ್ನು ಹೇಳಲು ನೀವು ಮತ್ತೆ ಮತ್ತೆ ಬರಬೇಕು

    • @ramkudr
      @ramkudr 2 года назад +2

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ. ಕಾಲುಗಳ ನೋವು ಇನ್ನೂ ಬಾಧಿಸುತ್ತಲೇ ಇದೆ .

    • @sudheerkumarlkaulgud7521
      @sudheerkumarlkaulgud7521 2 года назад

      @@ramkudr ಪರವಾಗಿಲ್ಲ ವಿಶ್ರಾಂತಿ ತೆಗೆದುಕೊಳ್ಳಿ

    • @nethragputtaraju5742
      @nethragputtaraju5742 2 года назад +2

      @@ramkudr Sir, chennagi Vishranthi thegedukolli. Nimma sanchikegaagi naavu kaayalu siddha.

  • @Rek454
    @Rek454 2 года назад +10

    ಆ ಕಾಲದ ಕಲಾವಿದರ ಅವಿನಾಭಾವ ಸಂಬಂಧ ಹೇಗಿತ್ತು ಎನ್ನುವುದಕ್ಕೆ ಈ ಮಹನೀಯರ ಮಾತುಗಳೇ ಸಾಕ್ಷಿ

    • @ramkudr
      @ramkudr 2 года назад

      ಸಂಚಿಕೆಯ ಆಳ ಹೊಕ್ಕು ವಾಸ್ತವದ ಅನುಭವ ಪಡೆದಿದ್ದೀರಿ.ಧನ್ಯವಾದಗಳು.

  • @manjunathkc8920
    @manjunathkc8920 2 года назад +2

    ಜೈ ಟೋಟಲ್ ಕನ್ನಡ ... ಮತ್ತು ಮಂಜುನಾಥ್ ಅವರಿಗೆ ಕೂಡ ಜೈ.... ಒಳ್ಳೆಯದಾಗಳಲಿ ನಿಮ್ಮ ಪ್ರಯತ್ನಕ್ಕೆ..

  • @ManjulaManjula-jt4wj
    @ManjulaManjula-jt4wj 2 года назад +5

    ತುಂಬಾ ಹೃದಯ ಸ್ಪರ್ಶಿಯಾದ ಸಂಚಿಕೆ, ಇಬ್ಬರೂ ಹಿರಿಯರಿಗೆ ಧನ್ಯವಾದಗಳು. 🙏🙏

    • @ramkudr
      @ramkudr 2 года назад +1

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

    • @sowmyachandrashekar3527
      @sowmyachandrashekar3527 Год назад

      Ibbaru kannada chitra rangada chira dhruva taregalu .hrudaya tumbi baruttade

  • @vijaylakshmibr2148
    @vijaylakshmibr2148 2 года назад +3

    Both are Legendary Actor's 💐🙏🙏🙏🙏🙏

  • @rameshjayaramaiah329
    @rameshjayaramaiah329 Год назад +3

    LEGENDARY ASHWATH SIR SHOULD BE HONOURED WITH HIGHEST AWARD 💐🙏💐

  • @gcgirish
    @gcgirish 2 года назад +15

    They are the real gem of the Karnataka and India and the entire human mankind
    They are the epitome of human values and respect

    • @ramkudr
      @ramkudr 2 года назад +1

      It is a fact which only a few of the present generation admit.

    • @mukthashenoy1606
      @mukthashenoy1606 Год назад +1

      I specially believe that Dr .Rajkumar is a incarnation of God himself.never find anything else.We r fortunate to have him with us.Great Soul.Ashwath sir too ,never gone out of way for any Gains..such natural actor...

  • @narahari8821
    @narahari8821 2 года назад +2

    I'm ardent fan of Dr Raj Kumar
    Till today none are equal to Dr Raj Kumar in all aspects
    Dr Raj Kumar films are nectar to all generations to come

  • @bmpswamy3293
    @bmpswamy3293 Год назад +1

    ಉಭಯ ದಿಗ್ಗಜ ಮಿತ್ರಸ್ನೇಹಿ ಚಿತ್ರ ರಸಿಕತೆ ಯುಳ್ಳ ಆತ್ಮೀಯ ಹಿರಿಯರು ಅವರಿಗೆ 1960 - 1996 ಅವದಿಯ ಡಾಕ್ಟರ್ ರಾಜ್ ಅಣ್ಣನವರ ಅಧಿ ಯಾಗಿ ಸರ್ವಕಲಾವಿದರುಗಳವರ ಒಬ್ಬ ಅಭಿಮಾನಿ ಯಾದ ನಾನು ತಮ್ಮ ಸ್ವಂತ ತುಂಬು ಹೃದಯವನ್ನು ಈ ಒಂದು ವಿಚಾರ ಗಳಿಗೆ ಹೆಚ್ಚಿನ ಪ್ರಮಾ ಣದಲ್ಲಿ ಹೊತ್ತು ಕೊಟ್ಟು ಶ್ರಮಿಸುವ ಗಣ್ಯ ಮಾನ್ಯರಿಗೆ ಅನಂತ ಅನಂತ ಕೋಟಿ ಕೋಟಿ ನಮನಗಳು ಶುಭಂ ಶ್ರೀ

  • @harindranmani2525
    @harindranmani2525 2 года назад +3

    best actor of all time, equal to dr.rajkumar

  • @gita768
    @gita768 2 года назад +6

    ನನಗೂ ಕಣ್ಣೀರು ತಡೆಯಲು ಆಗಲಿಲ್ಲ ಹೃದಯ sparshi ಯಾಗಿದೆ

  • @kavithasridhar1563
    @kavithasridhar1563 2 года назад +3

    Yeradu olle manasugalu,amoga vyathithva, 👍👍

  • @gurug5802
    @gurug5802 11 месяцев назад +1

    Both are great Actors in kannada cenima industries.

  • @hemamalini1285
    @hemamalini1285 2 года назад +16

    It had come in paper that ashwath said that he respected parvatamma s words and acted in shabdavedi in double acting. But s narayana spooled the movie

    • @sureshbm7136
      @sureshbm7136 2 года назад

      ಸಿನಿಮಾ ಹಾಳು ಮಾಡೋಕೆ
      ಯಾರೂ, ಸಿನಿಮಾ ಮಾಡೋಲ್ಲ....!!!!

  • @manjunathks477
    @manjunathks477 Год назад

    ಡಾಕ್ಟರ್ ರಾಜಕುಮಾರ್ ಹಾಗೂ ಶ್ರೀ ಅಶ್ವಥ್ ಸರ್ ಅವರ ಬಗ್ಗೆ ಬಹಳ ಸವಿಸ್ತಾರವಾಗಿ ತಿಳಿಸಿದ್ದೀರಿ ಸರ್. ಅವರಿಬ್ಬರೂ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರುಗಳನ್ನು ಮರೆಯಲಾಗದು. ವಿಡಿಯೋ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು 🙏🙏🙏

  • @user-xq7rx5ic5f
    @user-xq7rx5ic5f 3 месяца назад

    *Both are legends of Sandalwood ... !* Rajkumar ... K S Ashwath great Artists the Kannada Ceni field has seen ... !

  • @RaghuramKG
    @RaghuramKG 2 года назад +13

    Sooper emotional episode. Thanks to M/s Total Kannada, Shree Hariharapura Manjunath & in this particular episode above all living & walking encyclopedia of Kannada Cinema, and Dr. Rajkumar, Shree Halujenu Ramkumar... 🙏🙏🙏🙏🙏

    • @ramkudr
      @ramkudr 2 года назад +1

      Thanks for your compliments.

    • @AnilKumars-rt1nw
      @AnilKumars-rt1nw 2 года назад

      @@ramkudr 🥌

    • @ashokakanabur3809
      @ashokakanabur3809 Год назад +1

      Very mature emotional and sentimental
      Episode you two gentlemen are bhishmas of kannada movie history.

  • @narahari8821
    @narahari8821 2 года назад +2

    Kannada culture and heritage is the best on this planet and Dr Raj Kumar films focus on Kannada culture and messages for life
    By seeing Dr Raj Kumar films the crime rate in the society gets reduced

  • @kvsmurthy9405
    @kvsmurthy9405 2 года назад +10

    ಸರ್, ಈ ಎಪಿಸೋಡ್ ನೋಡಿ ನಿಜಕ್ಕೂ ಕಣ್ಣೀರು ಬಂತು. ಶಬ್ಧವೇದಿ ಸಿನಿಮಾದಲ್ಲಿ ಅಶ್ವಥ್ ಸರ್ ಗೆ ಆ ಪಾತ್ರ ಕೊಡುವ ಮುನ್ನ ಎಸ್.ನಾರಾಯಣ್ 100 ಬಾರಿ ಯೋಚಿಸಬೇಕಿತ್ತು.

  • @shantalakshami8832
    @shantalakshami8832 2 года назад +5

    ಸರ್ , ನಿಮ್ಮ ನೆನಪಿನಾಳದಲ್ಲಿ ಇನ್ನೂ ಅದೆಷ್ಟು ಮಧುರ ನೆನಪುಗಳು ಇವೆಯೋ ಎಲ್ಲವನ್ನೂ ಕೇಳಬೇಕು ಎನ್ನುವ ಆಸೆ ತುಂಬಾನೇ ಇದೆ, ದಯವಿಟ್ಟು ಈ ಸಂಚಿಕೆಗಳನ್ನು ನಿಲ್ಲಿಸಬೇಡಿ, ನಿಮ್ಮ ಕಾಲು ನೋವು ಪೂರ್ತಿ ಗುಣವಾದ ಮೇಲೆಯೇ ಮಾಡಿ ನಾವು ಅದಕ್ಕಾಗಿ ಕಾಯಲು ಸಿದ್ಧ. ಚಿಕ್ಕವರು ಹಿರಿಯರನ್ನು ಗೌರವದಿಂದ ನಡೆಸಿಕೂಳ್ಳುವುದನ್ನು ಕಲಿಯದಿದ್ದರೆ ಹೀಗೆಯೇ ಮೇರು ಕಲಾವಿದರು , ಹಿರಿಯ ಕಲಾವಿದರು ಅವಮಾನವನ್ನು ಅನುಭವಿಸಲಿಕ್ಕು ಆಗದೆ ಹೊರಗೆ ಬೇರೆಯವರ ಜೊತೆ ಹಂಚಿಕೊಳ್ಳಲೂ ಆಗದೆ ಮೌನವಾಗಿ ನಿರ್ಗಮಿಸಿಬಿಡುತ್ತಾರೆ ಅದರ ಎಚ್ಚರಿಕೆ ಖಂಡಿತ ಎಲ್ಲರಿಗೂ ಇರಲೇಬೇಕು.ಅಷ್ಟೊಂದು ಚಿತ್ರದಲ್ಲಿ ಅಭಿನಯಿಸಿ ಆಗ ತಾನೇ ಬಂದವರ ಮುಂದೆ ಅವಮಾನಿತರಾಗುವುದು ಹೇಗೆ ತಾನೇ ಸಹಿಸಲು ಸಾಧ್ಯ? ಎಲ್ಲಾ ಹಿರಿಯ ಕಲಾವಿದರೂ ಅದನ್ನೇ ಹೇಳುತ್ತಿದ್ದಾರೆ, ಇದಕ್ಕೆ ಏನು ಹೇಳಬೇಕು? ಮನ ಮಿಡಿಯುವ ಸಂಚಿಕೆ ಇದು ಸರ್ , thank you very much. ನಿಮ್ಮ ನೋವಿನಲ್ಲಿಯೂ ಇಂತಹ ಉತ್ತಮ ಸಂಚಿಕೆ ಕೊಟ್ಟಿದ್ದಕ್ಕೆ.

    • @ramkudr
      @ramkudr 2 года назад +1

      ನಿಮ್ಮ ಹಾರೈಕೆಗೆ, ನಿಮ್ಮ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @shivakumaracharya2028
    @shivakumaracharya2028 2 года назад +1

    ರಾಮನಿಗೆ ಹನುಮಂತ ಹೇಗೋ.... ಹಾಗೆ ರಾಮಕುಮಾರ್ ಮತ್ತು ಮಂಜುನಾಥ್ ರವರು ನಮ್ಮ ಕನ್ನಡ ಕಲಾವಿದರಿಗೆ ಹನುಮಂತ ಇದ್ದಹಾಗೆ.....ಅಣ್ಣವರು... ಅಮ್ಮ.... ಪುನೀತ್... ಶಿವಣ್ಣ.... ರಾಗಣ್ಣರವರು .... ದೇವಸ್ಥಾನದ ಮೇಲೆ ಇರೋ 5 ಕಳಶ ಇದ್ದ ಹಾಗೆ.....🙏🏼🙏🏼🙏🏼🙏🏼🙏🏼

  • @prahladnadagouda939
    @prahladnadagouda939 2 года назад +1

    ಸೂಪರ್ ಸರ್ ಇಬ್ಬರಿಗೂ ಅನಂತ ಧನ್ಯವಾದಗಳು 👍👍🙏🙏🙏🙏🙏

    • @ramkudr
      @ramkudr 2 года назад

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

  • @arunr9526
    @arunr9526 2 года назад +10

    Naavu 90's Kids theatre ge hogi nodiro Annavra ondhe ondhu movie andhre adhu Shabdavedi.Howdhu Annavra Standard ge aa movie irlilla but movie chennage etthu .Shabdavedi movie alli avaagle drugs viruddha Sandesha saaridhru Annavru, Press reporters yaav reethi erbeku antha buddhi helidhru,Karthavyadha mundhe yaava sambandhanu mukya alla antha olle message kottidhru but Ashwath Sir na Villain aagi select maadiddhu S.Narayan avara wrong decision.
    Mixed Response edhru kooda 30 theatres alli 100 days & 6 theatres alli 25 weeks odthu movie andhre adhu Annavrige eddha Craze & Stardom.
    Shabdavedi movie indha bandha profit alli 10 lakhs & vayakthikavaagi 5 lakhs total 15 lakhs na Annavru Kargil parihara nidhige donate maadidhru. Shabdavedi movie success nodi Bhaktha Ambareesha movie maadokke muhurtha maadidhru neevu ee vishya nu kooda mention maadbekitthu Sir. Shabdavedi songs evaglu kooda famous Thaiyare Thaiyaa song ge eegina generation avru kooda reels maadthare.Personal aagi nange Shabdavedi movie kooda ista.Naanu Nanna Thatha, Ajji,Appa haagu Ammana jothe theatre ge hogi nodidha modhala haagu kone cinema Shabdhavedhi.

    • @appu_fan_forever83
      @appu_fan_forever83 2 года назад

      ಹೌದು ಶಬ್ಧವೇಧಿ ಸಿನೆಮಾ ಒಳ್ಳೆ content ಇದ್ದ ಸಿನೆಮಾ ಆದ್ರೆ ಚಿತ್ರಕಥೆ ಇನ್ನೂ ಚೆನ್ನಾಗಿ ಇರಬೇಕಿತ್ತು ❤️ಅಣ್ಣಾವ್ರ ಅನ್ನು ಸ್ಟೈಲ್ ಆಗಿ present ಮಾಡಿ ಹೊಸತರ ಇತ್ತು🙏🏻

    • @rathnavathipoorvi4883
      @rathnavathipoorvi4883 Год назад

      Arun 👍👏😊. ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿದೆ 👏👏. ನಿಮ್ಮ ಪೀಳಿಗೆ, ಈಗಿನ ಹಾಗೂ ಮುಂದಿನ ಪೀಳಿಗೆ ಯ ಯುವಶಕ್ತಿ ನಿಮ್ಮ ಹಾಗೆಯೇ ಯೋಚಿಸಿ ಮುಂದುವರಿಯಲಿ. ಶುಭವಾಗಲಿ 💐👌👍👏💐.

  • @kavithasridhar1563
    @kavithasridhar1563 2 года назад +1

    Nevebaru great sir,yentha jnapaka Shakti ramkumar sir mathu manjunath sir nimage koti vandanegalu 👍👍👍👍

    • @ramkudr
      @ramkudr 2 года назад

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @basavarajramasagar8769
    @basavarajramasagar8769 11 месяцев назад

    All great legendry persons we miss you sir ( Dr Rajakumar, Aswath and Vajramuni ) ...
    This episode we seeing on RUclips total kannada excellent job done...
    Thank you sir 👌👌👌🙏🙏🙏

  • @sundarashwini3707
    @sundarashwini3707 2 года назад +2

    Super emotional episode great Raj sir ashwath sir

    • @ramkudr
      @ramkudr 2 года назад

      Thanks for your compliments.

  • @mukthashenoy1606
    @mukthashenoy1606 Год назад +1

    Simply my eyes filled with tears...

  • @NaveenKumar-nt8yl
    @NaveenKumar-nt8yl Год назад +1

    ಸರ್ ಅಭಿಮಾನಿಗಳಿಗೆ ತಿಳಿಯದ ಎಷ್ಟೋ ವಿಷಯ ತಿಳಿಸುತ್ತಿರುವ ನಿಮ್ಮಿಬ್ಬರಿಗೂ ಧನ್ಯವಾದಗಳು

  • @jayashankarkr4738
    @jayashankarkr4738 2 года назад

    Super episode Halujenu ram Kumar and hariharapura Manjunath

  • @kishbharani
    @kishbharani Год назад +1

    outstanding episode ...
    really loved this ..and felt emotional...
    long live both the great souls..
    hundreds of thanks to Ramkumar and manjunath...🙏

  • @ravikumarrr190
    @ravikumarrr190 2 года назад +3

    After Dishaper phisycaly Dr Rajanna in the mother land of Karnataka Lots of unbeliveable Storys Openned this is one of emotional episode eyes are tieard Thank you Sir Both you sard unlisten stories Jai karnataka Jai Bharatha

    • @ramkudr
      @ramkudr 2 года назад

      Thanks for your compliments.

  • @prakasholekar3950
    @prakasholekar3950 2 года назад +4

    ಕನ್ನಡ ಚಿತ್ರರಂಗದ ಆಸ್ತಿ

  • @smohan9271
    @smohan9271 2 года назад +2

    Highly principled man was Ashwat 🙏

  • @saandykumar4180
    @saandykumar4180 2 года назад +1

    One and only Dr Raj

  • @raveeshkumar8878
    @raveeshkumar8878 2 года назад +2

    🙏🏽🙏🏽🙏🏽Halujenu Ramkumar ravare hagu manjunath sir ravarige nanna thumbu hrudayada dhanyavadagalu. Naanu saha nimmantheye rajkumar ravara abhimani vamshada abhimani. Nanu Army serida karana karunadalli iralu sadhyavaglilla, vishada vendare nanna maduvege mooru dinagalu muncheyaste preethiya anna nammannagali hodaru , kanneerinalle nanu maduve yagiddu. Nanna usirirovargoo dr Rajkumar avaranna nanna hrudaya &maneyalli aaradhisuve. 🙏🏽🙏🏽🙏🏽🌹🌹jai kannadambe.

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @vasanthmuniraj2140
    @vasanthmuniraj2140 Год назад

    ತುಂಬ ಧನ್ಯವಾದಗಳು ಸರ್ 🙏

  • @krishnamurthy6100
    @krishnamurthy6100 2 года назад +2

    Thanks🙏 Manjanna And Ramanna

  • @prabhakarv4193
    @prabhakarv4193 2 года назад

    Very nice. Thank you

  • @padminividya848
    @padminividya848 2 года назад

    ಈ ಸಂಚಿಕೆಯ ಆಡಿಯೋ ತುಂಬಾ ಮೆ ಲು ದ್ವನಿಯಲ್ಲಿ ಮೂಡಿ ಬಂದಿದೆ..

  • @kolurprahlad3743
    @kolurprahlad3743 2 года назад +1

    ಹಾಲುಜೇನು ರಾಮ್ ಕುಮಾರ್ & ಹರಿಹರಪುರ ಮಂಜುನಾಥ ರವರಿಗೆ ವಂದನೆಗಳು

  • @kumarkkumar2756
    @kumarkkumar2756 11 дней назад

    Super vaice sir

  • @sravi4895
    @sravi4895 2 года назад +1

    Fantastic EPISODE. PRANAAMS for the invaluable information based on FACTS. PraNaams to BhalE JODi.... Cultured Kalaavidaru ONE and only Legend under the Sun
    and Shri K S Ashwath Sir.. KannaDigaru Dhanyaru....

    • @ramkudr
      @ramkudr 2 года назад

      Thanks for your compliments.

  • @sureshputtaswamy5306
    @sureshputtaswamy5306 2 года назад +2

    halubjenu ramkumar sir has given full ashwath sir movies with namma annavaru.this information is unique in filmhistory.this type of informarion always happens .thanks for your ghanan bhandar sir

    • @ramkudr
      @ramkudr 2 года назад

      Thanks for your compliments.

  • @varadarajaluar2883
    @varadarajaluar2883 2 года назад +2

    🙏 thanks for sharing memories. I am very grateful to both of you.

    • @ramkudr
      @ramkudr 2 года назад

      Thanks for watching and offering your valuable comments.

  • @drsureshh5792
    @drsureshh5792 2 года назад

    I have tears 🥲seeing this episode.

  • @puneethpowerstarsandu8145
    @puneethpowerstarsandu8145 2 года назад +1

    Rajkumar devru

  • @lathavijayakumar1798
    @lathavijayakumar1798 2 года назад

    Very nice information sir

  • @ManeManeRasadoota
    @ManeManeRasadoota 2 года назад

    Nostalgia created again

  • @bhaskark7472
    @bhaskark7472 Год назад

    Tnk u so much....sir ur information.....

  • @shivaprasad6311
    @shivaprasad6311 2 года назад

    Very touching 😭❤️🙏🏻🙏🏻

  • @seenasedyappu6107
    @seenasedyappu6107 3 месяца назад

    Teeke yake sir neevibbaru bismaru heriyaru nimma mathu keli time hodadde gothagalikla avara anthararala theredutturi nimmibarindalu enno moodibarali sur thank you very much sir prabadda nudigagi

  • @ashokakalgude2979
    @ashokakalgude2979 Год назад

    This medium should be a history not just entertainment, every incident should have chronological reference. post production as subtitle also possible.

  • @raghu1131
    @raghu1131 2 года назад +33

    ಶಬ್ದ ವೇದಿ ಅಣ್ಣನ ಕೊನೆ ಸಿನಿಮಾ.
    ಚಿತ್ರ ಕಥೆ ಚನ್ನಾಗಿರಲಿಲ್ಲ. ಆದ್ರೆ ಚಿತ್ರದ ಆಶಯ ಚನ್ನಾಗಿದೆ. ಅಶ್ವಥ್ ಅವರ ಪಾತ್ರ ಅವರಿಗೆ suit ಆಗ್ತಾ ಇರಲಿಲ್ಲ.
    ಒಟ್ಟಿನಲ್ಲಿ ರಾಜಣ್ಣ ಅಶ್ವಥ್ ಅಭಿನಯಿಸಬೇಕಾಗಿರಲಿಲ್ಲ. S ನಾರಾಯಣ ಅವರಿಗೆ ರಾಜಣ್ಣ ನ ಸಿನಿಮಾ ನಿರ್ದೇಶಕನ ಮಾಡುವಷ್ಟು ಪ್ರತಿಭೆ ಇಲ್ಲ.

    • @rajashekarm3507
      @rajashekarm3507 2 года назад +1

      Hero introduction Very bad Annavaru Jeep Jamping, over Aythu,Intervel seen bridge inda runing train male jam madsirodu yella over Annavara Value,nodi madisabekittu.

    • @madhupjadhav1379
      @madhupjadhav1379 2 года назад +3

      It is one of the worst film of Raj. Another example is perhaps Haavina Hede...

    • @raamramesh9314
      @raamramesh9314 Год назад +1

      ಅಭಿಮಾನಿಗಳಿಗೆ ಖುಷಿ ಪಡಿಸಿದ ಉತ್ತಮ ಗುಣಮಟ್ಟದ ಚಿತ್ರ. ‌s. ನಾರಾಯಣ್ ಒಳ್ಳೆಯ .ನಿದೆ೯ಶಕ

    • @raghu1131
      @raghu1131 Год назад +2

      @@madhupjadhav1379 ಹಾವಿನ ಹೆಡೆ ಚನ್ನಾಗಿತ್ತು. ❤️

  • @leelavathibr161
    @leelavathibr161 7 месяцев назад

    ಅಶ್ವಥ್ ಡಬಲ್ ಆಕ್ಟಿಂಗ್ ಮಾಡಿರೋದು. ತುಂಬಾ ಚೆನ್ನಾಗಿ ಪಾತ್ರ ವಹಿಸಿದ್ದರು

  • @somannads5094
    @somannads5094 2 года назад +2

    AShwath gem of gentlemen,

  • @abhayabhay8209
    @abhayabhay8209 2 года назад

    Wandrpool story sir

  • @amazer6915
    @amazer6915 2 года назад +3

    12:30
    13:30
    Rajkumar Ichchaa marana

  • @padman7663
    @padman7663 2 года назад +2

    ❤️❤️❤️❤️ Dr rajkumar yendhigu amara, great ❤️❤️❤️❤️👌👌👌👌👌

    • @ramkudr
      @ramkudr 2 года назад

      ಸತ್ಯವಾದ ಮಾತು.

    • @bhavanisreevatsa1491
      @bhavanisreevatsa1491 2 года назад

      Manjunath avaru, Rajkumar bagge bahala uttamawada episode galannu madi, namage satyawada mahiti yannu tilisuttiddare.Ee episode andre bahala ishta.Heege munduwaresi namage gatakalada vaibhawavannu nenapisi santosha padisi.Dhanyawadagalu.

  • @narasimhamurthy8728
    @narasimhamurthy8728 2 года назад

    Sir good information. 🙏

    • @ramkudr
      @ramkudr 2 года назад

      Thanks for your compliments.

  • @madhusudhanjlr6183
    @madhusudhanjlr6183 2 года назад +1

    Kannada cinema culture and legends bonding

  • @SopranoPersonalityspices
    @SopranoPersonalityspices Год назад

    I'm pleased to inform all of you that I was blessed with an opportunity to tie Mr. Ashwath 's shoe lace when he had come to a clinic in Mysore for health checkup. He did speak a few words with me. Mr. Ashwath 's wife is 93 years old and she resides v close to my house. I have met her & taken her blessings. Also I'm happy to inform that I'm in touch with Mr. Ashwath 's 2 nd daughter & his grandson Mr. Naresh.❤

    • @nayanaj3154
      @nayanaj3154 Год назад +1

      Wow! Very nice to hear🙏

  • @MeenakshidMeenakshid
    @MeenakshidMeenakshid 7 месяцев назад

    Great actress 🙏🙏🙏🙏

  • @lakshminarayanaraoag5035
    @lakshminarayanaraoag5035 2 года назад

    Ebbara sambashene tumba chennagitthu ty both of you

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

    • @lakshminarayanaraoag5035
      @lakshminarayanaraoag5035 2 года назад +1

      Thank you sir

  • @sureshbc213
    @sureshbc213 2 года назад

    Botharegreat.longlive.

  • @narayanagowdas5144
    @narayanagowdas5144 2 года назад +1

    Great person k s ashwith

  • @gita768
    @gita768 2 года назад +3

    Naavu chikkavariddaga appa andre Ashwath amma andre Pandaribai avaru andukolluttuddevu

  • @happiestsoul5206
    @happiestsoul5206 2 года назад

    🙏🙏🙏 namaskar.

  • @ravis7867
    @ravis7867 2 года назад +6

    S narayan elasu.remake ge sari

  • @manjunathchandrashekar1769
    @manjunathchandrashekar1769 2 года назад

    Good analysis please

  • @puttannam322
    @puttannam322 2 года назад

    Super.super.super.dr.raj

    • @ramkudr
      @ramkudr 2 года назад

      Thanks for your compliments.

  • @NaveenKumar-cw1fm
    @NaveenKumar-cw1fm Год назад

    Great mutthu Rai

  • @nagarajmv2759
    @nagarajmv2759 Год назад

    🙏🙏🙏

  • @prashantnavalagunda342
    @prashantnavalagunda342 6 месяцев назад

    ಅಶ್ವಥ್ ಅವರ ಕೊನೆಯ ಚಿತ್ರ ದರ್ಶನ್ ಜೊತೆ ಇರಬಹುದು ಅಂತ ಅನ್ಸುತ್ತೆ

  • @geetayadawad7027
    @geetayadawad7027 Год назад

    👌👌matusir

  • @raghudg9767
    @raghudg9767 Год назад

    🔥🔥🇮🇳🇮🇳👌👌😘😘

  • @snehapriyasmk4286
    @snehapriyasmk4286 Год назад

    🌹🙏🌹🙏🌹

  • @sram9077
    @sram9077 2 года назад +2

    Nadeyali nadeyali....sir....but ee episode nalli nammannu aLusibitre...Dr Raj, Aahwath ge heLida maathu keLi

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @manjunathkc8920
    @manjunathkc8920 2 года назад +2

    ಅಶ್ವಥ್ ಅವರು ಪ್ರೀತಿಗೆ ಸೋತರು ಅದಕ್ಕೆ ಅವಮಾನ ಆಗುವುದಿಲ್ಲ ...ಮರ್ಯಾದೆ ಹೆಚ್ಚಾಗುತ್ತೆ ... ಪ್ರೀತಿ ಹೆಚ್ಚಾಗುತ್ತೆ ... ಆ ಚಿತ್ರಕ್ಕೆ ಅವಮಾನ ಆಗಿಲ್ಲ ಅನ್ನೋದು ನನ್ನ ನಂಬಿಕೆ. ಅವರ ಫಿಲ್ಮ್ ಅಂತ ನೋಡಲಿಲ್ಲ ...ರಾಜಣ್ಣ ಅವರನ್ನು ನೋಡೋಕೆ ಮಾತ್ರ ಆ ಚಿತ್ರ ... ಅಶ್ವಥ್ ಅವರಂತಹ strict ವ್ಯಕ್ತಿ ಬಗ್ಗಿದ್ದು ಪ್ರೀತಿಗೆ ಅಂತ ತಿಳಿದು ಹೆಮ್ಮೆ ಆಗುತ್ತೆ ...ರಾಜಣ್ಣ ಮೇಲೂ ಅಶ್ವಥ್ ಅವರ ಮೇಲೂ ...

  • @raghub346
    @raghub346 Год назад +5

    ಅಣ್ಣಾವ್ರು ತಮ್ಮ ಕೊನೆಯ ಚಿತ್ರ 'ಶಬ್ದವೇಧಿ ' ಮಾಡಬಾರದಿತ್ತು. ಆ ಚಿತ್ರ ಅಣ್ಣಾವ್ರ ಜೀವನದ ಕಪ್ಪುಚುಕ್ಕಿ

    • @mohann2289
      @mohann2289 Год назад

      ಅದು ಒಳ್ಳೆ ಚಿತ್ರ ಕೂಡ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಇತ್ತಲ

  • @naveenkumargm2176
    @naveenkumargm2176 2 года назад +2

    ಶಬ್ದವೆದಿ is a black dot in dr raj carrier n s narayan is main culprit

  • @pradeeps1671
    @pradeeps1671 3 месяца назад

    Whats wrong in Shabdadevi movie ? Its a awesome movie. They told about danger of Drugs at that time only

  • @rathnavathipoorvi4883
    @rathnavathipoorvi4883 Год назад

    🙏 ಸರ್ 🙏 . ನನಗೆ ಕೇಳಿಸಿಕೊಳ್ಳಲ್ಲಿ ಕ್ಕೇ 😶 ಆಗ್ತಿಲ್ಲ , 🙁🙏🙏,,,

  • @manjunathbanavara2641
    @manjunathbanavara2641 2 года назад +1

    Shabdavedi Hague Akasmika nijakkoonolleya kadambarigale.Adare ii eradu cinema under produtionge hoguvaha

  • @ramun3171
    @ramun3171 8 дней назад

    😢😢😢😢😢